ಹಿಂದೂ-ಮುಸ್ಲಿಂ ಸಂಘರ್ಷ, ತಮ್ಮ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆ ಸಂವಾದ | News Hour With Pratap Simha

Поделиться
HTML-код
  • Опубликовано: 22 дек 2024

Комментарии • 1,5 тыс.

  • @shridhar7861
    @shridhar7861 2 года назад +224

    ಪ್ರತಾಪ್ ಸರ್ knowledge ಗೆ ಒಂದು salute 🙏

  • @hiiihii502
    @hiiihii502 2 года назад +48

    ಪ್ರತಾಪ್ ಅವ್ರ ಬಗ್ಗೆ ಏನು ಗೊತ್ತಿರ್ಲಿಲ್ಲ,,, but i'm really impressed about him,

  • @basawarajhonagoud3360
    @basawarajhonagoud3360 2 года назад +40

    Educatedಗಳು ರಾಜಕಾರಣಕ್ಕೆ ಬರಬೇಕು ಅನ್ನೋದಕ್ಕೆ best example. ಪ್ರತಿಯೊಂದನ್ನೂ ಎಷ್ಟು ಚೆನ್ನಾಗಿ ಅರ್ಥವತ್ತಾಗಿ ಬಿಡಿಸಿ ಬಿಡಿಸಿ ಮಾತಾಡ್ತೀರಾ ಸರ್. Hats up🙏

    • @beyes5116
      @beyes5116 2 года назад

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

    • @narutohenaruto
      @narutohenaruto Год назад +1

      @@beyes5116 why did muslims have jizya tax if they are discriminatory? Pasmanda, Ashraf, Ahmadi, Sunni, Shia etc. There are 92 sects in Islam. What can you say here? And btw, Hindus gave equal opportunity to everyone, gave free education to everyone. We are the land of equality. Your statements seem to have come from a radicalized madrasa rather than actual facts.

    • @NirmalaKumariVG
      @NirmalaKumariVG 11 месяцев назад

      ​@@narutohenarutohn bi u9klj km
      Ki pií😅😢😢

  • @manavadarma.k8299
    @manavadarma.k8299 2 года назад +440

    ಪ್ರತಾಪ್ ಅವ್ರೆ ನಿಮ್ಮ ಅನುಭವ ಕ್ಕೆ ನನ್ನದೊಂದು ಸಲಾಂ....... ನಾನೊಬ್ಬ ಮುಸ್ಲಿಂ ಆಗಿ ನಿಮ್ಮನ್ನು ತುಂಬಾ ಇಷ್ಟ ಪಡ್ತೇನೆ 😊

    • @shivarajam4195
      @shivarajam4195 2 года назад +36

      ನಾನೊಬ್ಬ ಹಿಂದೂ ನಿಮಗೂ ಸಲಂ

    • @sudhakargayakawad4664
      @sudhakargayakawad4664 2 года назад

      ನಿಮ್ಮಂತ ತಿಳುವಳಿಕೆ ಇರೋರು ಮುಸ್ಲಿಂ ಮುಖಂಡರಾಗಬೇಕು ಸರ್ ನಿಮ್ಮ ಬುದ್ಧಿವಂತಿಕೆಗೆ ನನ್ನದೊಂದು ಸಲಾಂ

    • @ramreddy1266
      @ramreddy1266 2 года назад +15

      ಸರ್ ನಾನು ಹಿಂದೂ ನಿಮಗೆ ಸಲಾಂ

    • @Kundapurahudga
      @Kundapurahudga 2 года назад +2

      🤣🤣🤣🤣👍

    • @Akshay-oj3oc
      @Akshay-oj3oc 2 года назад +6

      Salam bhai...

  • @shrenivasashettyshrenivasa5525
    @shrenivasashettyshrenivasa5525 2 года назад +81

    ನಮಸ್ಕಾರ ಪ್ರತಾಪ ಸಿಂಹ ಸರ್, ಅಭಿವೃದ್ಧಿ ಬಗ್ಗೆ , ಮೆೃಸೂರು ಇರದು ಪ್ರೀತಿ ವಿಶ್ವಾಸ ಬಗ್ಗೆ ಬೇರೆ ರಾಜ್ಯಗಳು ಎಮ್ ಪಿ, ಎಮ್ ಎಲ್ ಎ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲಾ ಸರ್. 12.59 ರಾತ್ರಿ ಆಯಿತು ನಿಮ್ಮ ಏಷ್ಯಾ ನೆಟ್ ಟಿವಿ ಅಂಕರ್ , ನಿಮ್ಮಗೆ ವಂದನೆಗಳು ಸರ್. ಶ್ರೀ ರಾಮ್ ಜೈ ರಾಮ್ ಜೈ ಶ್ರೀ ಆಂಜನೇಯ ಸ್ವಾಮಿ.

  • @basavarajkulkarni2870
    @basavarajkulkarni2870 2 года назад +87

    Sir ನಿಮ್ಮಂಥ ಸಂಸದ ರನ್ನು ಪಡೆದ ಮೈಸೂರು, ಕೊಡಗು ಜನ ತುಂಭಾ ಅದೃಷ್ಟವಂತರು, 💐💐😍😍

  • @krpetemodicarewarriors1340
    @krpetemodicarewarriors1340 2 года назад +87

    ಒಬ್ಬ MP ಯ ನಿಜವಾದ ಕರ್ತವ್ಯ ಏನು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಾ Thank u simha sir
    ವಿರೋಧ ಬಿಟ್ಟು ಸಮಯ ಇದ್ದರೆ ಪೂರ್ತಿ ವಿಡಿಯೋ ನೋಡಿ

    • @abhishekm8439
      @abhishekm8439 2 года назад

      Lo avantha lucha gotha nimge avange avan car driver hesare gotilla avaneno uddara madodu

    • @bharath8677
      @bharath8677 2 года назад

      @@abhishekm8439 ley loude ke bal avn car driver hesaru yenakko tilkondirle beku

    • @udik78
      @udik78 2 года назад +1

      @@abhishekm8439
      Pratap ge driver hesaru gothillantha “Luchcha” antha karithidira
      Swalpa elaborate madthira 🤔

    • @sanjaybr1299
      @sanjaybr1299 2 года назад +1

      @@abhishekm8439 Aa car driver neeve na🤔😂

    • @abhishekm8439
      @abhishekm8439 2 года назад

      @@sanjaybr1299 entha sule maklige nimatha bolimaklu erotanka durankara hogalla a Sule maga madiro duddu koti koti antha Sule maklu mp agoke nimatha buddi ellea modi Tika nekko boilimakle karana ,

  • @devdharshan670
    @devdharshan670 2 года назад +186

    ಸಿಂಹ ಅಂದ್ರೆ ಬರಿ ಘರ್ಜನೆ ಮಾತ್ರ ಅಲ್ಲ. ಕಾರ್ಯ, ಗಾಂಭೀರ್ಯ ಮಾತು ಸಾಧನೆ

  • @maheshganagi9956
    @maheshganagi9956 2 года назад +18

    ಪ್ರತಾಪ್ ಸಿಂಹ ಸರ್ ನೀವು ತುಂಬಾ clear ಇದೀರಿ ,,, ನೀವು ನಿಮ್ಮ ಹಾದಿಯಲ್ಲಿ ಹೋಗ್ರಿ,,,hatts of to you sir,,,,Go Ahead with your own confidentally,,,❤️

  • @subhasbhatadhmar8216
    @subhasbhatadhmar8216 2 года назад +132

    ಒಂಟಿ ಯಾಗಿ knowledge ಮೂಲಕ ಬೇಟೆಯಾಡುವ ನಿಜವಾದ ಪ್ರತಾಪ ಸಿಂಹ...hats up sir

  • @vpcreation3110
    @vpcreation3110 2 года назад +314

    He is not BJPian, he is purely hindhusthanian, and he is politician for a reason and he is also a journalist for a great goal, great person from karnataka politicians.....Love u simha jeee

    • @vasanthvasanth1878
      @vasanthvasanth1878 2 года назад +1

      6

    • @manjunathaay3125
      @manjunathaay3125 2 года назад +3

      Paper simha,😛😛😛

    • @akasharakashar9199
      @akasharakashar9199 2 года назад +14

      @@manjunathaay3125 manju natha gabbu natha 😆

    • @narasimhads6871
      @narasimhads6871 2 года назад +9

      Maadida kelasavannu oppikollada manastitiyavarige enannu helalaaguvudilla. Prathapasimha chennagi kelasavannu maadiddare.

    • @vpcreation3110
      @vpcreation3110 2 года назад +6

      @@manjunathaay3125 what u did till u now? Please tell me your achievement

  • @gvsgvs6717
    @gvsgvs6717 2 года назад +118

    ನಿಯತ್ತಾಗಿ ಸೇವೆ ಸಲ್ಲಿಸುವವರಿಗೆ ಮಾತ್ರ ಈ ಎತ್ತರದ ಮನಸಾಕ್ಷಿ ಇರುತ್ತದೆ...ಸಿಂಹ ಘರ್ಜನೆ🦁🔥💥💐🙏

  • @RedmiA-uz5hd
    @RedmiA-uz5hd 2 года назад +103

    ಪ್ರತಾಪ್ ಸಿಂಹ ಅನ್ನೋದು ಸುಮ್ನೆ ಅಲ್ಲ!!🔥😎🙏🏼

  • @mahadev.b9980
    @mahadev.b9980 2 года назад +64

    Good discuss, good speech, Good massage for everyone people
    ಪ್ರತಾಫ ಸಿಂಹ ಅವರಿಗೆ ನನ್ನ ನಮಸ್ಕಾರಗಳು ನಾನು ನಿಮ್ಮ ಅಭಿಮಾನಿ

  • @vijayendrabagalkot1409
    @vijayendrabagalkot1409 Год назад +48

    ತುಂಬಾ ಸಂತೋಷ ವಾಯಿತು ಪ್ರತಾಪ್ ಸಿಂಹ ಅವರ ನೇರ ವ್ಯಕ್ತಿತ್ವ ಹಾಗೂ ನಿಷ್ಟುರ ವಾದ ಹೆಜ್ಜೆ ಮನಸ್ಸಿಗೆ ತುಂಬಾ ತೃಪ್ತಿ ಕೊಡುವಂಥ ಸಂವಾದ.

  • @adideeksha3083
    @adideeksha3083 2 года назад +124

    ಪ್ರತಾಪ ಸಿಂಹ ರವರೆ... ಕೊನೆಯಲ್ಲಿ ಗಣೇಶ್ ದೇವಸ್ತಾನದ ವಿಷಯ ಮಾತಾಡಿದ್ದು... ಗಂಡಿಸ್ಥನದ ಮಾತು 💪💪🚩🚩

    • @somashekar7295
      @somashekar7295 Год назад

      ಶಾಂತಿ ಪ್ರತಿಷ್ಠಾಪಿಸುವದು ಗಂಡಸ್ತನ. ಮಾತುಗಳಿಂದ ಪ್ರಚೋದಿಸುವುದು ಅಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೇನೇ ಶಿಕ್ಷೆ ಆಗಬೇಕು. ತಾತ ತಪ್ಪು ಮಾಡಿದರೆ, ಮೊಮ್ಮಗನಿಗೆ ಶಿಕ್ಷೆ ಕೊಡುವುದು ಬೇಡ ಅವನು ಹಿಂದುವೆ ಇರಲಿ, ಮುಸ್ಲಿಮನೆ ಆಗಿರಲಿ ದೇಶ ಮೊದಲು, ಜಾತಿ ಧರ್ಮ ಆಮೇಲೆ

    • @cheathankumarchethan8263
      @cheathankumarchethan8263 Год назад +4

      Super 🙏🙏🙏

    • @AnuRadha-vx5zy
      @AnuRadha-vx5zy 11 месяцев назад +2

      very good my son my god bless you keep it up thank you

  • @pavithragowdam6916
    @pavithragowdam6916 2 года назад +33

    Nan life Li rajkiya ವ್ಯಕ್ತಿ ಭಾಷಣ ಕೇಳಿದ್ದು ಫರ್ಸ್ಟ್ ಟೈಮ್ ..ಸೂಪರ್ sir really proud ನಿಮ್ಮ ಅಂಥ ಸಿಂಹಗಳು ಬೇಕು ..

  • @kashi474
    @kashi474 2 года назад +143

    No 1 Development MP In Karnataka 🙏❤️🚩

  • @ಕುರಾವಿಠ್ಠಲ
    @ಕುರಾವಿಠ್ಠಲ 2 года назад +35

    ಒಳ್ಳೆಯ ವಿಷಯಗಳನ್ನು ಹಂಚಿಕೊಂಡ ಸಂಸದರಾದ ಪ್ರತಾಪ್ ಸಿಂಹ ಮತ್ತು ಮಾಧ್ಯಮದವರಿಗೂ ಧನ್ಯವಾದಗಳು•

  • @pushpavs8416
    @pushpavs8416 10 месяцев назад +23

    ಪ್ರತಾಪ್ ಸಿಂಹ ಸರ್ ಜನರ ಪ್ರಶ್ನೆಗೆ ಉತ್ತರಿಸಿದ ರೀತಿ ತುಂಬಾ ಚೆನ್ನಾಗಿದೆ. ಜೈ ಮೋಧೀಜಿ, ಜೈ ಪ್ರತಾಪ್ ಸಿಂಹ 👌🏻🙏🏻💐♥️

  • @shreeganeshpatel
    @shreeganeshpatel 2 года назад +56

    ಎಂತಾ ಮನುಷ್ಯ ಇವರು🙏🙏 ಅದ್ಭುತವಾದ ಯೋಚನಾಶಕ್ತಿ‌ ಅದ್ಭುತವಾದ ವಾಕ್ಚಾತುರ್ಯತೆ.. ಅದ್ಬುತ ಕೆಲಸಗಾರ🙏

  • @kalaasaagara
    @kalaasaagara Год назад +28

    ಸೂಪರ್ ಸರ್. ನಿಮ್ಮಂಥ ಒಬ್ಬ ದೇಶಪ್ರೇಮಿ ಕ್ರಿಯಾಶೀಲಾ ಎಂ ಪಿ ಪಡೆದಿರುವುದು ನಮ್ಮ ಪುಣ್ಯ ಪ್ರತಾಪ್ ಸಿಂಹ ಸರ್. ಲವ್ ಯು ಸರ್ ❤️❤️❤️. ನಿಮಗೆ ಒಳ್ಳೇದಾಗ್ಲಿ. ನೀವು ನೂರಾರು ವರ್ಷ ಚೆನ್ನಾಗಿರಬೇಕು. 🙏🙏🙏🇮🇳🇮🇳🇮🇳🇮🇳

  • @manojkumar-um3wi
    @manojkumar-um3wi 2 года назад +171

    Karnataka's future is in Good Hands after listening to Pratap Simha

    • @ppfnoidea
      @ppfnoidea 2 года назад +5

      No doubt at all.

    • @ssaraswatipura
      @ssaraswatipura 2 года назад +4

      All the best Pratap Simha.
      Hope to see you as CM in near future.

    • @rudrayyagmath9665
      @rudrayyagmath9665 Год назад

      ​@@ssaraswatipura 😅😅Ujj😘i😅ji😅jji😅innnin😅i😅😅ij😅😅😅😅

    • @mspatil3434
      @mspatil3434 Год назад

      Nindu sersu bega

    • @manojkumar-um3wi
      @manojkumar-um3wi Год назад

      @@mspatil3434 yen seras beku

  • @basav2159
    @basav2159 2 года назад +200

    ಮುಸ್ಲಿಮರೇ ಬೇರೆ ದಲಿತರೇ ಬೇರೆ.. Jai bhim jai hind

    • @sathyaprakashbk3722
      @sathyaprakashbk3722 2 года назад +10

      Houdu. Houdu. Houdu

    • @destiny4936
      @destiny4936 2 года назад +11

      Exactly. But unfortunately it's mixed up due to politics.

    • @radhak.v7154
      @radhak.v7154 Год назад +6

      ನಿಮ್ಮ ಮಾತು ನಿಜ 🙏

    • @somashekar7295
      @somashekar7295 Год назад

      ಬೇರೆ ಇರಬಹುದು ಆದರೆ RSS ಮತ್ತು BJP ಅವರು ಇಬ್ಬನ್ನ ನೋಡೋದು ಒಂದೇ ದೃಷ್ಟಿಯಿಂದಲೇ. ಅವರಿಗೆ ಮುಸ್ಲಿಮ್ಸ್ ಮತ್ತು ದಲಿತರು ಬೇಕಾಗಿಲ್ಲ. ಅವರ ಪ್ರಕಾರ ಎಲ್ಲಾ ಮುಸ್ಲಿಮರೂ, ದಲಿತರು ದೇಶ ದ್ರೋಹಿಗಳು

    • @basav2159
      @basav2159 Год назад

      @@somashekar7295 ಅಣ್ಣಾ ತಪ್ಪು ತಿಳಿಬೇಡಿ... ಮುಸ್ಲಿಮರು ದಲಿತರಾದ ನಮ್ಮನ್ನ ವಲಿಸುವ ಪರಿ ನೋಡಿದರೆ... ನಮಗೆ ದೊಡ್ಡ ಗಂಡಾಂತರ ಕಾದಿದೆ... ದಲಿತರಲ್ಲ ಕೆಳಮಟ್ಟದಲ್ಲಿ ನೋಡುವ ಮುಟ್ಟಾಳರನ್ನ ಬಿಡಿ... ನಮ್ಮ ಧರ್ಮ ಹಿಂದೂ ಧರ್ಮ..

  • @manjumr5747
    @manjumr5747 2 года назад +224

    ಎಂತ ಅದ್ಭುತವಾದ ಹಾಗೂ ಸರಳತೆಯ ಮನುಷ್ಯರೂ ಇವರು ಸಮಾಜಕ್ಕೆ ಇಂತ ಕೆಲಸಮಾಡುವವರು ಬೇಕು 🙏🙏🙏🤗❤️❤️💐💐💐

    • @chaluvaraj5130
      @chaluvaraj5130 2 года назад +3

      Sir please ans to related qsn.
      Avr qns gu nim ans ಸಂಬಂಧ ela.

    • @basanagoudapatil3512
      @basanagoudapatil3512 2 года назад

      @@chaluvaraj51300îz

    • @IndiaICC576
      @IndiaICC576 Год назад

      ​@@basanagoudapatil3512pjjlli😊😊😊😊😊😊😊😊😊😊

    • @HasanHasan-wz1vq
      @HasanHasan-wz1vq Год назад

      Job j k kb kb on in jj j kb o job. Kb j kb j OK j

  • @chethanshetty1145
    @chethanshetty1145 2 года назад +104

    ನಮ್ಮ ಕರ್ನಾಟಕಕ್ಕೆ ಇವರ ತರದವರು ಬೇಕು
    ಲವ್ ಪ್ರತಾಪ್ ಸರ್ 👑🙏🙏🙏🙏

    • @yerrappab9351
      @yerrappab9351 2 года назад +3

      🙏

    • @shivaramgowdayc8134
      @shivaramgowdayc8134 2 года назад +4

      ವಿವಾದಗಳನ್ನು ಬಿಟ್ಟು ಸೈಲೆಂಟ್ ಆಗಿ ಕೆಲಸಮಾಡಿ. ಮೈಸೂರಿಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.

    • @sudha8795
      @sudha8795 11 месяцев назад

      ​@@shivaramgowdayc8134a😊😊😊😊@

  • @NaveenKumar-cw5up
    @NaveenKumar-cw5up 2 года назад +266

    What a Guy man!!❤️ I'm really impressed seeing his intellect ..we need more MP's like him

  • @MANJUshetty597
    @MANJUshetty597 2 года назад +11

    Hi ಪ್ರತಾಪ್ ಸರ್ 🌹💐🙋🙏🙏🙏
    ನಿಮ್ಮಂತಾ ಯುವ ವಿದ್ಯಾವಂತ ಜನಪ್ರತಿನಿದಿಗಳು ರಾಜಕೀಯದಲ್ಲಿರಬೇಕು ಸರ್
    ನಿಮ್ಮ ಕೆಲಸ
    ನೀವು ಕೊಡುತ್ತೀರೋ ಉತ್ತರಗಳಿಗೆ
    ನಾನು ಪ್ಯಾನ್ ಆಗಿಬಿಟ್ಟೆ 🤗😍🙏🙏🙏
    ಒಳ್ಳೆದಾಗಲಿ ನಿಮ್ಮ ಕ್ಷೇತ್ರದಲ್ಲಿ ಒಳ್ಳೇ ಕೆಲಸಗಳು ಮುಂದುವರೆಯಲಿ ಸರ್ 🙋

  • @samarths.k9167
    @samarths.k9167 2 года назад +67

    Ali irorige istu Departments ide antha ne yarigu gothirailla😂😂 Most of the MPs of any party for sure they don't have this knowledge....He is so clear.... Good person... Good MP

  • @hk_build
    @hk_build 2 года назад +19

    How calmly he is educating every one.......
    Long visionary Leader 🔥🔥 Pratap simha

  • @gangadhargupta2804
    @gangadhargupta2804 2 года назад +43

    Really Pratap sir more intel .hats of we need more MP s like this

  • @Sujays_raj
    @Sujays_raj Год назад +28

    ❤ಕಳೆದ 9 ವರ್ಷದಿಂದ ಆತ್ಮ ನಿರ್ಭರವಾಗಲೂ ಶ್ರಮಿಸುತ್ತಿದೆ ನವ ಭಾರತ 🇮🇳🚩
    ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩
    ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩
    .
    .
    ನಮೋ ಮತ್ತೊಮ್ಮೆ 2024🇮🇳🚩
    .
    .
    .
    ಜೈ ಮೋದಿ🚩
    ಜೈ RSS🇮🇳🚩
    ಜೈ ಅಮಿತ್ ಶಾ💖
    ಜೈ ಯೋಗಿ🚩
    ಜೈ ಭೀಮ್💙
    ಜೈ ಚಕ್ರವರ್ತಿ ಸೂಲಿಬೆಲೆ 🧡
    ಜೈ ಹಿಂದ್🇮🇳
    ಜೈ ಕರ್ನಾಟಕ💛❤
    ಜೈ ಬಜರಂಗದಳ 🚩
    ಜೈ ವಿಶ್ವ ಹಿಂದೂ ಪರಿಷತ್ 🚩
    ಜೈ ಶ್ರೀ ರಾಮ್ ಸೇನಾ 🚩
    .
    ಜೈ ಭಾರತ ಜನನಿಯ ತನುಜಾತೆ🇮🇳
    ಜಯಯೇ ಕರ್ನಾಟಕ ಮಾತೇ 💛❤
    ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ದೇಶ ನಮ್ಮ ಭಾರತ 🇮🇳🚩

  • @rahuljagadeesh3018
    @rahuljagadeesh3018 2 года назад +76

    Prathap Simha knows facts ..tats y he is super confident about wat he is speaking...we need more people like him

  • @bharatibhat7686
    @bharatibhat7686 Год назад +26

    ಸಿಂಹದ ಪ್ರತಾಪ ಭಾರಿ ಇದೆ... ನೀವು ಬರೆಯುತ್ತಿದ್ದ ಲೇಖನ ಓದಿ ಹೆಮ್ಮೆ ಪಡುತ್ತಿದ್ದೆ..ಇದ್ದರೆ, ಬರೆದರೆ ಹೀಗಿರಬೇಕು ಅಂದ್ಕೊ ತಿದ್ದೆ. ಈಗ ನೀವು MP aagiyu ಹಾಗೇ ಸ್ಟ್ರಾಂಗ್ ಆಗೇ ಇದ್ದೀರಿ...hats off sir.. ನಿಮ್ಮಂತ ಮಗಾ ಬೇಕ್ರಿ ಭಾರತ ಮಾತೆಗೆ...

  • @maagihn6043
    @maagihn6043 2 года назад +49

    ನಿಮ್ಮಂತ ಸಂಸದರು ಕರ್ನಾಟಕಕ್ಕೆ ಮತ್ತೆ ಭಾರತಕ್ಕೆ ತುಂಬಾನೇ ಅವಶ್ಯಕ....

  • @jayalakshmisk7327
    @jayalakshmisk7327 Год назад +10

    Pratap simha ಅಂಥವರು....ನಮ್ಮ ಕರ್ನಾಟಕದ...ಒಳ್ಳೆ ಬೆಳವಣಿಗೆಗೆ..ಉತ್ತಮ ನಾಯಕತ್ವದ...ವ್ಯಕ್ತಿತ್ವ...ಅವರಲ್ಲಿದೆ... ಇಂಥಾ ಯುವ ನಾಯಕರಿಗೆ ಅವಕಾಶ ಕೊಡಲಿ...ವಯಸ್ಸಾದ.ನಾಯಕರು..ಅವರ್ಗೆ ಬೆನೆಲ್ಲಬು ಆಗಿ ಇರಬೇಕು..... ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ...ಸಿಂಹದ ನಾಯಕತ್ವದ ಈಗ ಬೇಕಾಗಿದೆ...

  • @ratnakarhanasi2748
    @ratnakarhanasi2748 2 года назад +85

    ಯಾರು ಏನೆ ಹೇಳಿದ್ರು, ಮುಂದಿನ 20 ವರ್ಷ ಕಾಂಗ್ರೆಸ್ಸ್ ಅಧಿಕಾರಕ್ಕೆ ಬರೋದೇ ಇಲ್ಲ..

    • @shivakumarkotturmath4893
      @shivakumarkotturmath4893 Год назад

      ಸುಳ್ಳು ಹೇಳಬೇಡಿ.... ಇನ್ನು 20 ವರ್ಷಕ್ಕೆ ಕಾಂಗ್ರೆಸ್ ಪಕ್ಷನೇ ಇರೋಲ್ಲ....

    • @yama9411
      @yama9411 Год назад +1

      20 varsha aadmele iddre Congress na nodana 😂😆

    • @bharavasebharavase3965
      @bharavasebharavase3965 Год назад +1

      😅😅

    • @HemmeyaKannadiga46
      @HemmeyaKannadiga46 Год назад

      Bandide nodi sir

  • @malateshnayak7807
    @malateshnayak7807 11 месяцев назад +3

    ಬುದ್ದಿವಂತ.... ಸಿಂಹ ನಮ್ ಪ್ರತಾಪ್ ಅಣ್ಣಾ ನಿನ್ನ ತಿಳುವಳಿಕೆಗೆ ನನ್ನ ಕೋಟಿ ನಮನಗಳು 🙏🏻🙏🏻

  • @harishdb9477
    @harishdb9477 2 года назад +55

    ಅಭಿರುದ್ದಿ ದುರದೃಷ್ಟಿ ನಾಯಕ well done 💐💐

  • @veerannakvveeranna7244
    @veerannakvveeranna7244 Год назад +2

    ಅಜಿತ್ ಸರ್ ಇಂತಹ ವೇದಿಕೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂಸದರಿಗೂ ಅವಕಾಶಗಳನ್ನು ಕಲ್ಪಿಸಿಕೊಡಿ ಧನ್ಯವಾದಗಳು

  • @DBOSS282
    @DBOSS282 2 года назад +68

    What a Man ❤️ Person Like Pratap Simha Must be in State Politics , it's better for the people of Karnataka , Highly Knowledgeable Person !

    • @beyes5116
      @beyes5116 2 года назад

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

  • @VijaykumarShetty-qx6ww
    @VijaykumarShetty-qx6ww Год назад +14

    ಸಂಸದ ಅಂದ್ರೆ ಹೀಗೆ ಇರ್ಬೇಕು 🚩🙏

  • @amarnathrao651
    @amarnathrao651 2 года назад +57

    Wow excellent Mysore people are so proud of getting MP like him

  • @eltechnical5842
    @eltechnical5842 2 года назад +8

    ಸೂಪರ್ ಸುವರ್ಣ ಚಾನೆಲ್ ಒಳ್ಳೆಯ ಕೆಲಸ... ಹ್ಯಾಟ್ಸ್ ಆಫ್ ಯೂ....

  • @khucchegowda4343
    @khucchegowda4343 2 года назад +10

    ಅರ್ಥಪೂರ್ಣವಾದ ಸಾರ್ವಜನಿಕ ಸಂವಾದ ಒಬ್ಬ ಯುವಕನ ಕನಸುಗಳು ತುಂಬಾ ಆದರ್ಶಪ್ರವಾಗಿವೆ

  • @HarshTruthExplained
    @HarshTruthExplained Год назад +7

    ನಿಜವಾದ ಸಾಹಸ ಸಿಂಹ. ಮುಂದಿನ ವರ್ಷಗಳಲ್ಲಿ ದೇಶಕ್ಕಾಗಿ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಇವೆ. 🙏🏻🫶🏼

  • @panacreations5876
    @panacreations5876 2 года назад +18

    ❤simha....no words to describe............. your conclusion is awesome sir

  • @meerag6006
    @meerag6006 2 года назад +6

    ಅಬ್ಬ! ನಿಜವಾಗ್ಲೂ vibrant! We are lucky to have educated, well informed MPs like pratap simha and tejaswi surya! ಇಂಥವರನ್ನು ರಾಜಕೀಯಕ್ಕೆ ತಂದ ಮೋದೀಜಿಯವರಿಗೆ ನಮೋ!!

  • @bharathbharadwaj9232
    @bharathbharadwaj9232 2 года назад +31

    Very inspiring sir, we need more people like you🙏🙏🙏

  • @ravindranathpawar3684
    @ravindranathpawar3684 2 года назад +3

    ಪ್ರತಾಪ ಸಿಂಹ ಸರ್ ರವರೆ ಮೈಸೂರು ಬೆಂಗಳೂರು ನಡುವೆ ಬೆಸದಂತಾ ಸುಂದರವಾದ ರಸ್ತೆ, ಕಣ್ಣಿಗೆ ಮತ್ತು ದೇಹಕ್ಕೆ ಮನಸ್ಸಿಗೆ ನೆಮ್ಮದಿ ಪ್ರಯಾಣ ಆರೋಗ್ಯ. ನಿಮಗೆ ಕೋಟಿ ಕೋಟಿ ಧನ್ಯವಾದಗಳು.
    ನೀವು ಪತ್ರಕರ್ತರು ಈ ಹಿಂದೂ ಮುಸ್ಲಿಂ ನಡುವೆ ಇರುವ ಭಿನ್ನಾಭಿಪ್ರಾಯ ಸರಿ ಒದಗಿಸಿದರೆ ನಮ್ಮ ನಾಡು ಚಿನ್ನದ ನಾಡು.
    ನಮ್ಮ ಆಸೆ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಕೂಡುಗೆ.🤝🙏💐

  • @nandangowda4989
    @nandangowda4989 2 года назад +28

    Prathap Simha Jii is best politician i ever seen in my small age , Definitely every honest people will agree that he is the best.
    Mysore is so lucky to have MP like Prathap Simha, every politician need to l earn from Prathap Simha how to serve people and how to develop country with our work
    We can do our country as develop country only with the help of politician like Prathap Simha sir .
    In election before voting everyone plzz think in future u need developed country or developing country .

  • @BasavarajGubbi
    @BasavarajGubbi 11 месяцев назад +5

    ಸೂಪರ್ ಪ್ರತಾಪ್ ಸಿಂಹ ಸರ್ 🔥🔥🔥❤❤❤

  • @sunilkumarnagoorekalyanara5754
    @sunilkumarnagoorekalyanara5754 2 года назад +66

    Like this we need more MP's in Karnataka

  • @shivkumar-ge9yy
    @shivkumar-ge9yy 2 года назад +9

    Beautiful Conversation and knowledgeable MP👏👏👏 Let us give him more power to him to serve us..

  • @sumanthbhat5359
    @sumanthbhat5359 2 года назад +199

    The way he is stating proper dates and facts is unimaginable. Salute to you, this is what proper educated politicians can do to our country.

  • @hariprasad181
    @hariprasad181 Год назад +8

    Seriously, this man must be CM of Karnataka. He is very knowledgeable, brilliant and hard working 🙏👏👏

  • @dattudesai1
    @dattudesai1 2 года назад +23

    Actually I am very Awaited to this Video.

  • @lalithasrinivasaiyer572
    @lalithasrinivasaiyer572 Год назад +1

    ಅದ್ಭುತ ಸಂವಾದ!ಒಂದೂವರೆ ಘಂಟೆಕಾಲ ನಮ್ಮನ್ನು ಸೆರೆಹಿಡಿದಿಟ್ಟಿದ್ದೀರಿ!ಸ್ಪಷ್ಟವಾಗಿ ಮಾತನಾಡುವ ಸಂಸದರಿಗೆ ಅಭಿನಂದನೆಗಳು!🙏ಧನ್ಯವಾದಗಳು!
    ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ🙏ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸಲಿ.

  • @rakeshhn3199
    @rakeshhn3199 2 года назад +26

    Every word comes like a bullet, awesome 👏,need more politicians like Mr.Simha for Karnataka and for India.

    • @beyes5116
      @beyes5116 2 года назад

      *Reason why muslim ruled India is because Hindu used to decriminate and torture people in the name of caste and varna and jaathi..*
      Every religion has sects but varna is only in Hinduism.
      Every society has class. Poor class can become rich class in future and rich can become poor class later.
      But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era.
      Nothing is permanent except the change.
      When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India.
      But when Muslims arrived, manuvadi got surrendered.

  • @pruthvinr1928
    @pruthvinr1928 2 года назад +7

    This is the first video i never skipped even 10 sec. Whole 1hour 28min I have watched and even after watching , i hav investigated few things which sir Prathap simha exposed, every thing was true and we need this type of political leaders. Even if Karnataka Govt will have leaders like them then Karnataka can be corruption free state. Hats off Sir Prathap simha and Sir Ajith 👏

  • @prathapshetty6053
    @prathapshetty6053 2 года назад +21

    Very well answered..highly knowledgeable person.

    • @jayakumarkb7520
      @jayakumarkb7520 2 года назад +1

      Knowledge able MP Mysore is fortunate to have him

  • @supreethrao2949
    @supreethrao2949 Год назад +4

    Proud of my city mp, incredible knowledge 🙏 hats off

  • @santoshrb4169
    @santoshrb4169 2 года назад +33

    ರಿಯಲ್ ಸಿಂಹ...... 🙏🙏🙏👌👌👌

    • @manjumanjumanju383
      @manjumanjumanju383 2 года назад +1

      🇮🇳🇮🇳🇮🇳🇮🇳🇮🇳👌👌🚩🚩🚩🚩🌙🌙🌙🌙👌👌👌👌🎤📺🎤📺🎤📺🎤📺👌👬👬👬👬👬👌👌👌👎👎👎🚩🌷🚩🌷👎🌷🌹🌷🌹🌷🌹👎👎🌷🌹🌷🌹👎🎤📺🎤📺🎤📺🎤📺👎👎👎👎🌷🌹👬👬👬👬👬👬👎

    • @rizwanbabbu2987
      @rizwanbabbu2987 2 года назад

      Ava adake patrol dezal jst yanike jast maderadu huru

  • @girishahkgiri4130
    @girishahkgiri4130 Год назад +3

    Super sir 🔥 ಸತ್ಯ ಮತ್ತು ನಿಖರ ಉತ್ತರ hand's Off 🙏

  • @raghavendras4710
    @raghavendras4710 2 года назад +26

    Hats off to Pratap simha

  • @ekvishwaas6347
    @ekvishwaas6347 2 года назад +13

    ಸಿಟಿ ರವಿ ಅವರ ಜೊತೆಗಿನ ಸಂವಾದವನ್ನು ಪೂರ್ತಿಯಾಗಿ ಅಪ್ ಲೋಡ್ ಮಾಡಿ ಅಜಿತ್! ಅದು ಅತ್ಯುತ್ತಮವಾಗಿತ್ತುˌ!

  • @somethingnew6775
    @somethingnew6775 2 года назад +19

    ಇತಿಹಾಸ, ವಾಸ್ತವ ,ಪ್ರಚಲಿತ ,ದೂರದೃಷ್ಟಿ =-- ಪ್ರತಾಪ್ ಸಿಂಹ

  • @vanibhat9336
    @vanibhat9336 Год назад +1

    Super Pratapji 👏🏻👏🏻👏🏻👏🏻👏🏻👏🏻🙏

  • @goblipurshamannabhanupraka932
    @goblipurshamannabhanupraka932 2 года назад +27

    Dear Sir,
    It is a very good interview and for all questions Mr.Pratha Sina given correct and sensible answers. Now I would request kindly arrange for each one MP's and MLA's so that we know actually who are efficient and worked sincerely for their constituency so that it peoples can judge and vote for next comming elections

  • @shankarsfamily3046
    @shankarsfamily3046 11 месяцев назад +1

    He is awesome. His knowledge about everything is really vast and fantastic. He is an exemplary. We need more like this super thinkers

  • @praveenbr289
    @praveenbr289 2 года назад +18

    Need this type of MP , such a great knowledge about work

  • @puneethkumar007
    @puneethkumar007 2 года назад +8

    🔥 fire.. pin to pin. Perfect question perfect answer.

  • @naveenmelinamani4005
    @naveenmelinamani4005 2 года назад +20

    I dint see like him before... he s a bundle of knowledge.. we know he is d best mp of Mysore Kodagu constituency.. while he speaking and explaining he tells spontaneously every steps and department which we follow to complete work...

  • @ugrumnayak8921
    @ugrumnayak8921 2 года назад +4

    ಜೈ ಸಿಂಹ 🙏🙏🙏🙏🙏

  • @puneethsr6526
    @puneethsr6526 2 года назад +24

    Truly inspiring, all the best for all your hard work 👍

  • @BhoomikaManju-zp4ve
    @BhoomikaManju-zp4ve 11 месяцев назад +1

    ಸಿಂಹ ಯಾವತ್ತೂ ಸಿಂಹ ನೇ beautiful speach sir ❤

  • @lathayogesh3668
    @lathayogesh3668 2 года назад +36

    Such a intellectual he is wow salute to his updating knowledge. Every politician should read history like him other wise our country culture will ruin and Hindus will get frustrations and forcefully converted to other religion like Jammu and Kashmir.

  • @kumaraswamybp5547
    @kumaraswamybp5547 2 года назад +9

    Never thought that Mr. Prathap Simha has such a knowledge on development, particularly on Rly projects...technical issues which is a must and which is lacking in many MPs. Having 38 years of service in Rlys as STATION MASTER, I appreciate your knowledge, commitment to serve. Hats of Popular MP - Prathap Simha. Kumaraswamy B P.

    • @rakshithgowda2048
      @rakshithgowda2048 11 месяцев назад

      If v kannadigas set aside caste ... Thn Pratap simha is definitely a cm candidate

  • @samarths.k9167
    @samarths.k9167 2 года назад +185

    None of the Muslim in that panel asked about development, Administrative based questions.... Questions were Only about religious based .... 🤦🤦

    • @santoshshetty8035
      @santoshshetty8035 2 года назад

      Muslim hate Hindus

    • @shambu0078
      @shambu0078 2 года назад +9

      That's what they are after to

    • @tv214mtv
      @tv214mtv 2 года назад

      Y they ask means he tarcher from his statement from past against a religion. There mindset created by himself

    • @akasharakashar9199
      @akasharakashar9199 2 года назад +1

      💯😆bro

    • @chandru662
      @chandru662 2 года назад +1

      100% right bro

  • @abhishekreddy4781
    @abhishekreddy4781 2 года назад +3

    Excellent💯👍👏 Sir Prathapha Simha

  • @CamSam09
    @CamSam09 2 года назад +14

    Fantastic, he has knowledge wit and commitment. Good discussion.

  • @lalithann6215
    @lalithann6215 2 года назад +7

    Knowing best of surrounding , good knowledge , wonderful politician salute u sir 🙏🙏

  • @skproductions6366
    @skproductions6366 2 года назад +11

    Brilliant Soul.... Very Knowledgeable person...We need all MP's like this....👏👏

  • @jayanth279
    @jayanth279 11 месяцев назад +12

    He is a true MP. We never knew that MP could do this much of work

  • @karthikkohligowda
    @karthikkohligowda 2 года назад +10

    Earlier I was just liking Pratap Simha.. but now I have become his fan.. such a honest & knowledgeable Minister. Yelru hinge ivr thara irbeku.

  • @chinnapakongetira3705
    @chinnapakongetira3705 2 года назад +4

    I was truly impressed with this interview and clarity of mind of Mr Simha. I believe he is truly a good worker who means business. Hats off to Prathap Simha.

  • @ib-ra-him7484
    @ib-ra-him7484 2 года назад +163

    I am an ex muslim from kerala
    After watching this interview, it can be concluded that muslims will never condemn violence made by them.
    But they want other community to shut their mouth.

    • @sudeepkumar5747
      @sudeepkumar5747 2 года назад +7

      your are right bro💯💯

    • @yashuy8662
      @yashuy8662 2 года назад +5

      True bro

    • @yashuy8662
      @yashuy8662 2 года назад +7

      I would like to hear the reason of you coming out from that religion and i dont really judge you based upon that

    • @abhijitbharatkat5450
      @abhijitbharatkat5450 2 года назад +6

      Wellcome to humanity world bro (ex muslim)

    • @tv214mtv
      @tv214mtv 2 года назад

      @@abhijitbharatkat5450iam indian i have 1 question muslim are not in humanity?

  • @ashwiniprabhu9022
    @ashwiniprabhu9022 11 месяцев назад +1

    Omg what a knowledge 👏👏👏👏

  • @maheshchandrashetty4631
    @maheshchandrashetty4631 2 года назад +9

    Our Hindustan need Politician like Prathap Simha. Because he have very good knowledge of history and present situation. Very nice.

  • @jagadishhk6923
    @jagadishhk6923 Год назад +1

    Super prathap simma sir

  • @pavipavithra4383
    @pavipavithra4383 2 года назад +8

    ಜೈ ಪ್ರತಾಪ್ ಸಿಂಹ ಸರ್ 🙏🙏👌👌🙏

  • @PunithKumarC-jz3fp
    @PunithKumarC-jz3fp 4 месяца назад

    Jai shree Ram 🔥♥️✌️🙂... I love Pratap sir 😊

  • @rohithpoojary-RT
    @rohithpoojary-RT 2 года назад +17

    Pure 💯 % good leader 🙏 proud of u sir

  • @jeevanr6210
    @jeevanr6210 Год назад +1

    One of the best interview with immense knowledge thank you sir ❤️

  • @chandru662
    @chandru662 2 года назад +29

    ನಿಮ್ಮಂತೆ ಇನ್ನೂಳಿದ ನಮ್ಮ ರಾಜ್ಯದ MP ಗಳು ಕೆಲಸ ಮಾಡಿದರೆ ನಮ್ಮ ರಾಜ್ಯ ಕಲ್ಯಾಣ ರಾಜ್ಯ ಆಗುತ್ತದೆ ...ಸರ್

  • @rajeshramgiri7944
    @rajeshramgiri7944 2 года назад +5

    Look at his confidence towards collective knowledge he has about his work.. Proud of you Pratap sir. Mysore is lucky to have such a great MP.. This is called Educated Politician

  • @AdityaLokesh
    @AdityaLokesh 2 года назад +7

    ಸೂಪರ್ ಎಂಪಿ ಹಾಟ್ಸ್ ಆಫ್ 😊🙏👍👌🏻❤🌹

  • @sanjeevshivannavar6099
    @sanjeevshivannavar6099 2 года назад +3

    ಪ್ರತಾಪ್ ಸಿಂಹ ಸರ್ 💐🙏💐

  • @pramodkumar-pr7nn
    @pramodkumar-pr7nn 2 года назад +14

    Azith sir super interview and excellent explanations from Prathap sir👌👌👌 and bangalore to mysore highway👌👌👌👌❤

  • @annaiahp8748
    @annaiahp8748 Год назад +1

    ಇನ್ನೊಂದು ಮಾತು ಮರೆತು ಬಿಟ್ಟೆ ನಿಮ್ಮಂಥ ಸಂಸದರನ್ನು ಪಡೆಯಲು ನಿಮ್ಮ ಕ್ಷೇತ್ರದ ಜನ ತುಂಬಾ ಅದೃಷ್ಟ ಮಾಡಿದ್ದಾರೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.ಅಣ್ಣಯ್ಯ.