S. L. Bhyrappa Kannada Directed by P. Sheshadri

Поделиться
HTML-код

Комментарии • 170

  • @malathiks2586
    @malathiks2586 2 года назад +17

    ಎಸ್ ಎಲ್ ಬೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿ ಇದು ಎಲ್ಲ ಕನ್ನಡಿಗರ ಆಸೆ.

  • @Mysoor_talkies
    @Mysoor_talkies Год назад +9

    ಎಸ್ ಎಲ್ ಭೈರಪ್ಪನವರು ಬರೆದಂತಹ ಕಾಲಘಟ್ಟದಲ್ಲಿ ಹುಟ್ಟಿ ನಾವು ಅವರ ಕಾದಂಬರಿಗಳನ್ನು ಓದಿರುವುದು ನಮ್ಮ ಜೀವನದ ಪುಣ್ಯ ಗಳಲ್ಲಿ ಒಂದು 🙏

  • @dattatrayajoshi5551
    @dattatrayajoshi5551 2 года назад +22

    ಪಿ ಶೇಷಾದ್ರಿಯವರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಎಸ್ ಎಲ್ ಭೈರಪ್ಪ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಹಾಗೂ ಆಯುಸ್ಸು ಕೊಡಲೆಂದು ಆ ದೇವರಲ್ಲಿ ಪ್ರಾರ್ಥನೆ.

  • @satishchandrand2108
    @satishchandrand2108 2 года назад +4

    ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿದ್ದೇನೆ. ಅವೆಲ್ಲವನ್ನೂ ಸಂಗ್ರಹಿಸಿಟ್ಟಿದ್ದೇನೆ. ಅದ್ಭುತ ಬರೆಹಗಾರರು.

  • @sureshatumkur6389
    @sureshatumkur6389 2 года назад +27

    ನನ್ನ ಮಾನಸ ದೇವರು.. ಅವರ ಎಲ್ಲಾ ಕಾದಂಬರಿಗಳನ್ನೂ ಒಂದು ಬಾರಿಯಲ್ಲ, ಹತ್ತಾರು ಬಾರಿ ಓದಿದ್ದೇನೆ. ಒಂದಕ್ಕಿಂತ ಒಂದು ಮೇರು ಕೃತಿಗಳು.. ಗುರುಗಳು ನೂರು ವರ್ಷ ಆರೋಗ್ಯ, ಆನಂದದಿಂದ ಬಾಳಬೇಕೆಂದು ಎಲ್ಲಾ ಅಭಿಮಾನಿಗಳ ಹಾರೈಕೆ.

    • @rshvin
      @rshvin Год назад +2

      ಪುಣ್ಯವಂತರು ನೀವು
      ನಮಗೆ ಆ ಭಾಗ್ಯ ಯಾವಾಗ ಬರುತ್ತೋ

    • @madhusudhanark4338
      @madhusudhanark4338 Год назад +1

      💯

  • @lathakamalakar2326
    @lathakamalakar2326 Год назад +7

    ಕನ್ನಡದ ಹೆಮ್ಮೆ ಬೈರಪ್ಪ, ನಿಮಗೆ ಜ್ಞಾನ ಪೀಠ ಬರ ಬೇಕಪ್ಪ, ನಾವೆಲ್ಲರೂ ಹೃದಯ ತುಂಬಿ ಹರಸುತ್ತೇವ ಪ್ಪ, ನೂರು ವರುಷ ಬದುಕ ಬೇಕಪ್ಪಾ... 🌹🌹🌹🙏

  • @RangaSwamy-u7l
    @RangaSwamy-u7l 21 день назад

    Great writer parva should be award jnapita award.we recommend this book for jnapita award.

  • @raghumatam
    @raghumatam 10 месяцев назад +1

    Amazing documentary. ಅದ್ಭುತವಾದ ಡಾಕ್ಯುಮೆಂಟರಿ. ತುಂಬಾ ಧನ್ಯವಾದಗಳು, ನಮಗೆ Dr. S.L. ಭೈರಪ್ಪ ನವರ ಜೀವನದ ಬಗ್ಗೆ ತಿಳಿಸಿದ್ದಕ್ಕೆ.

  • @grmrthhegde
    @grmrthhegde Год назад +1

    ತುಂಬಾ ಅದ್ಭುತವಾದ ಸಾಕ್ಷಾಚಿತ್ರ ಅಭಿನಂದನೆಗಳು.

  • @veerappadevaru3574
    @veerappadevaru3574 2 года назад +2

    ನಮಸ್ಕಾರಗಳು ಗುರುಗಳಿಗೆ...
    ವಂಶ ವೃಕ್ಷ ಕಾದಂಬರಿ ಅಭ್ಯಾಸಕ್ಕೆ ಇತ್ತು
    ಒಳ್ಳೆಯ ಕಾದಂಬರಿಕಾರರು.
    ನಮಸ್ಕಾರಗಳು ಗುರುಗಳಿಗೆ

  • @KalashreeDrJayashreeAravind
    @KalashreeDrJayashreeAravind 2 года назад +15

    ಕನ್ನಡ ಸಾಹಿತ್ಯ ಸಂಸೃತಿಯ ಇತಿಹಾಸದ ಅತ್ಯಂತ ಅದ್ಭುತ ವ್ಯಕ್ತಿ ‌‌..ಶ್ರೀ ಭೈರಪ್ಪನವರು‌‌..

  • @nagarathnabr1603
    @nagarathnabr1603 2 года назад +3

    ಕನ್ನಡ ದ..ಒಬ್ಬ.. ಹಿರಿಯ..ಲೇಖಕ ರ...ಬದುಕು..ಬರಹದ...ಬಗ್ಗೆ...ಸೊಗಸಾದ..
    ಪರಿಚಯ...ಮಾಡಿಸಿದ..
    ನಿಮಗೆ... ಅಭಿನಂದನೆಗಳು... ಸಾರ್

  • @shanthabs9694
    @shanthabs9694 2 года назад +3

    ಅದ್ಬುತವಾದ ವ್ಯಕ್ತಿ.ದೇವರು ತುಂಬು ಆರೋಗ್ಯ ಕೊಟ್ಟು ಕಾಪಾಡಲಿ.🙏🙏🙏

  • @khanderaorao2620
    @khanderaorao2620 2 года назад +6

    ಅದ್ಬುತ, ಕನ್ನಡದ ಹಿರಿಯ ಸಾಹಿತಿ ಪ್ರಸಿದ್ಧ ಆದರ್ಶ ವ್ಯಕ್ತಿ ಹಾಗೂ ವ್ಯಕ್ತಿತ್ವದ ಪರಿಚಯ 👌👌👌🙏🙏🙏🙏

  • @satyanarayanaks4491
    @satyanarayanaks4491 2 года назад +9

    ಸರಸ್ವತಿಯ ಪುತ್ರ, ಅದಕ್ಕೆ ಶ್ರೇಷ್ಠ ಸರಸ್ವತಿ ಸಮ್ಮಾನ ಪುರಸ್ಕೃತ.ಕನ್ನಡದ ಹೆಮ್ಮೆ 🙏

  • @YENKULUBIRWERU
    @YENKULUBIRWERU Год назад +1

    ತಾಯಿ ಸರಸ್ವತಿ ಯ ಹೆಮ್ಮೆಯ ಪುತ್ರ.ತುಂಬಾ ಧನ್ಯವಾದ ಗಳು ಬ್ರಹ್ಮಂಗೆ ಇವರನ್ನು ಕರ್ನಾಟಕಕ್ಕೆ ಕೊಟ್ಟದ್ದಕ್ಕೆ🙏🙏

  • @zaravind
    @zaravind 8 месяцев назад +1

    Very good music, editing, visuals Sri sheshadri sir🙏

  • @tirumalacharnst8585
    @tirumalacharnst8585 2 года назад +3

    Really great ,I read 5 stories of his books now I am 79years and decided to buy his books and read to my happiness. Hats of to the great novelist. Your direction is very nice Mr Sheshadri

  • @sandhyarao3542
    @sandhyarao3542 2 года назад +22

    ಭೈರಪ್ಪನವರ ಎಲ್ಲಾ 25 ಕೃತಿಗಳನ್ನು ನಾನು ಓದಿದ್ದೇನೆ ಮುಂದೆ ಬರುವ ಅವರ ಕೃತಿಗಾಗಿ ಕಾಯುತ್ತಿದ್ದೇನೆ👍🙏

    • @vasanth3657
      @vasanth3657 2 года назад +2

      "ಉತ್ತರಕಾಂಡ" ಭೈರಪ್ಪನವರ ಕೊನೆಯ ಕೃತಿ..ಇನ್ನೂ ನಾನು ಬರೆಯುವುದಿಲ್ಲ ಎಂದು ಸ್ವತಃ ಭೈರಪ್ಪನವರೇ ಹೇಳಿದ್ದಾರೆ.

    • @sureshreshu1663
      @sureshreshu1663 2 года назад +1

      ಬರುವದು ಕಷ್ಟ. ಬಂದ್ರೆ ನಮ್ಮೆಲ್ಲರ ಅದೃಷ್ಟ.

    • @avinashravikoushik8322
      @avinashravikoushik8322 2 года назад +1

      @@vasanth3657 "Yaana", idakkinta munchena barediddu ?

    • @vasanth3657
      @vasanth3657 2 года назад +1

      @@avinashravikoushik8322 Howdu, 2014 alli "Yaana" kaadambari bandiddu and 2017 alli "Uttarakaanda".

    • @honneshc1420
      @honneshc1420 2 года назад +1

      🙏

  • @sureshatumkur6389
    @sureshatumkur6389 2 года назад +6

    ಒಂದೇ ಒಂದು ಬಾರಿ, ನಿಮ್ಮ ಚರಣಸ್ಪರ್ಶ ಮಾಡಬೇಕು ಎಂಬುದೇ ನನ್ನ ಹಲವು ವರ್ಷಗಳ ಕನಸು

  • @tvnatarajpandith8984
    @tvnatarajpandith8984 2 года назад +3

    ಸಂದರ್ಶನ. ಫೋಟೋಗ್ರಫಿ. ವಿಚಾರಗಳು ಮನ ತುಂಬಿ ಬಂತು. ಧನ್ಯವಾದಗಳು 🙏

  • @vasukinagabhushan
    @vasukinagabhushan 2 года назад +15

    SL Bhyrappa's classic Gruha Bhanga should be awarded Gnana Peetha and Nobel prize for Literature.
    🙏🏽

    • @raghavuchil2098
      @raghavuchil2098 2 года назад +1

      Along with Shivaram Karanth, SL BYRAPPA is the most prolific and talented writer ever to hail from Karnataka and both of them deserved jnana peet and Nobel prizes for their body of work. Had they written in English, they would have gotten Nobel prize long back.

    • @vivekupadhyaya6452
      @vivekupadhyaya6452 2 года назад

      Dharmarahri and Datu are also awesome

  • @baleleseetharamaiahgokula9999
    @baleleseetharamaiahgokula9999 2 года назад +12

    Read most of Bhyrappa Sir's books .
    He taught many lessons in life 🌹🙏🌹

  • @YENKULUBIRWERU
    @YENKULUBIRWERU Год назад +3

    ಅನ್ವೇಷಣೆ ಯ ವಿಶ್ವನಾಥ ಇವ್ರೆ❤😢

  • @mruthyunjayasiddalingaiah7489
    @mruthyunjayasiddalingaiah7489 Год назад +1

    ನಮಸ್ತೆ 🙏ಶುಭೋದಯ 🙏🇮🇳 ವಂದೇ ಮಾತರಂ 🙏 ರಾಷ್ಟ್ರದೇವೋಭವ 🙏ಭಾರತ ಮಾತಾ ಕೀ ಜೈ 🚩🌺🇮🇳

  • @bhavyamk2399
    @bhavyamk2399 2 года назад +1

    ತುಂಬು ಹೃದಯದ ದನ್ಯವಾದಗಳು...ಇನ್ನು ಹೆಚ್ಚು ಈ ರೆತಿಯ ಸಾಕ್ಷಿ ಚಿತ್ರಗಳು ಬರಲಿ

  • @nagarajak.r.8766
    @nagarajak.r.8766 2 года назад +3

    ಅದ್ಭುತವಾಗಿ ವ್ಯಕ್ತಿ ಚಿತ್ರಣ ನೀಡಿದ್ದಾರೆ.

  • @ganeshrao450
    @ganeshrao450 2 года назад +11

    Great practical thinker,writer,philosopher,deeprooted in bharathiya culture. I bow to you sir next generation university kannada students will have a broder truthful I depth kannada knowledge with the sanskar of our culture to the core.Your life and writings will open century history with curiosity to enliven with facts encouraging real truth seekers in kannada sahitya. May Divine ever Bless you

  • @vilashuddar3818
    @vilashuddar3818 2 года назад +3

    ಅದ್ಭುತ ಜೀವನ ಮತ್ತು ಬರವಣಿಗೆ

  • @katterapallisrinivas9895
    @katterapallisrinivas9895 2 года назад +3

    What a great personality...and a more great achiever 🙏
    Hats off sir.,❤️

  • @nagbalkur1365
    @nagbalkur1365 2 года назад +2

    Shri S.L. Bhyrappa is the best writer in India today and one of the best of his generation, not just in India, but in world.

  • @shashidharasrinivasamurthy9496
    @shashidharasrinivasamurthy9496 2 года назад +3

    Sri S.L.B.' s writings are unique. His contribution
    to Kannada literature is immence and for reader memorable for ever .

  • @n.s.karanth1381
    @n.s.karanth1381 2 года назад +13

    ನೀವು ಎರೆದ ಕಾದಂಬರಿಯ ಶಕ್ತಿಯಷ್ಟು ಕನ್ನಡ ದಲ್ಲಿ ಬೇರೆ ಯಾರೂ ಎರೆದೇ ಇಲ್ಲ
    ಅದು ಇವತ್ತಿನ ಎಲ್ಲ ಪ್ರಕಾರದ ಸಾಹಿತ್ಯ ಕ್ಕೂ ಒಂದು ಶ್ರೇಷ್ಠ ಪ್ರದರ್ಶನ

  • @krishnatkk1830
    @krishnatkk1830 Год назад +3

    ಜ್ಞಾನಪೀಠ ಪ್ರಶಸ್ತಿಗಿಂಥ ಇವರು ಮೇಲ್ಪಟ್ಟವರು ಆ ಹಂತವನ್ನು ಮೀರಿದವರು ಬೇರೆ ಅತ್ಯುನ್ನತ ಪ್ರಶಸ್ತಿ ಸೃಷ್ಟಿಯಾಗಬೇಕು.

  • @prabhakarbhat8999
    @prabhakarbhat8999 8 месяцев назад

    Great effort, Always GREATFUL.

  • @LakshminarayanaPallathadka
    @LakshminarayanaPallathadka 18 дней назад

    ಓಹ್!
    ಸುಂದರ, ಮೌಲಿಕ ಸಾಕ್ಷ್ಯಚಿತ್ರ!

  • @sulochanakulkarni5412
    @sulochanakulkarni5412 2 года назад +2

    ನನ್ನ ನೆಚ್ಚಿನ ಕಾದಂಬರಿಕಾರರು ನನ್ನ ಹದಿ ಹರೆಯದ ವಯಸ್ಸಿನಲ್ಲಿ ಮೊದಲು ಓದಿದ್ದು ಇವರ ಪರ್ವ ಕಾದಂಬರಿ . ನಂತರ 40ವರಷ ವಾದರೂ ಇನ್ನೂ ಅವರ ಕಾದಂಬರಿಗಳನ್ನು ಮತ್ತೆ ಮತ್ತೆ ಓದುತ್ತೇನೆ. 🙏

    • @sureshreshu1663
      @sureshreshu1663 2 года назад

      ನಾನುಗೂ ಕೊಡ .4ನೇ ಬಾರಿ ಓದುತಿದ್ದೇನೆ.

  • @UmeshaNomad1975
    @UmeshaNomad1975 Год назад

    Long live Sri S L Bhyrappaji.....True Saraswati Putra with Indian Patriotic mindset....congrats to all who made this documentary....I have red many of his novels....love from my RUclips channel name 'Umesha Nomad'

  • @saraswathidath8205
    @saraswathidath8205 2 года назад +4

    Great person,Great thinking.we’re lucky to have him 🙏🙏

  • @haridasshenoy8334
    @haridasshenoy8334 2 года назад +1

    I have lost touch with Kannada after leaving school in Udupi in 1958. I am so glad to see this. Along with Shivram Karanth, TaRaSu, Anakra, these were stalwarts of those years.

  • @mayabk881
    @mayabk881 2 года назад +3

    🙏🙏 I bow in respect to this great personality. His life is an inspiration to all youngsters. Some of his literary works have brought out the true history. As he says, he delves deep into crisis just to give his readers the right experience. 🙏🙏🙏

  • @ravindrakumart3156
    @ravindrakumart3156 2 года назад +1

    ಬಹಳ ಅದ್ಭುತ ಪ್ರದರ್ಶನ.

  • @padmahemanth9620
    @padmahemanth9620 Год назад +1

    Bhyrappa sir neevu namma kannadada aasti . kannada naadinalli sadaa neevu chirasthaayi.uttama arogya ayushya nemmadi nimma paaligirali🙏🏻🙏🏻🙏🏻💐💐

  • @raghavuchil2098
    @raghavuchil2098 2 года назад +2

    As a Kannadiga, I am proud of the scholarly work of Shri S.L Byrappa. I am also astonished to know that till date, he has not been given the prestigious " JNAANA PEET AWARD" to date. If one looks at his body of works, he deserves the " Nobel prize " for Literature. Vamsha Vraksha and Parva are his standout creations. He is in the same league as Dr.Shivaram Karanth, another illustrious writer from Karnataka.

    • @dattayrayabhat9783
      @dattayrayabhat9783 Год назад

      ಈ ಶತಮಾನದ ಶ್ರೇಷ್ಠ ಚಿಂತಕ,ಬರಹಗಾರ,ಜ್ಞಾನ ಭಂಡಾರ,ಸರಳ ವ್ಯಕ್ತಿತ್ವ,ಸಮಾಜ ಸುಧಾರಣೆಗೆ ಭಗವಂತನೇ ಕಳುಹಿಸಿದ ಹಾಗಿದೆ ಇವರ ಬರಹ.
      ಇಂದಿನ ಸನ್ನಿವೇಶ ದಲ್ಲಿ ಮುಖ್ಯವಾಗಿ ಯುವಜನಾಂಗ ಇವರ. ಬರಹ,ಚಿಂತನೆಯ ಕಡೆ ಗಮನ ಹರಿಸಿದರೆ, ಇನ್ನಷ್ಟು ಆರೋಗ್ಯ ಸಮಾಜ ನಿರ್ಮಾಣ ವಾಗುವದರಲ್ಲಿ ಯಾವುದೇ ಸಂದೇಹವಿಲ್ಲ.

  • @kalyanasundaramg342
    @kalyanasundaramg342 2 года назад +10

    Great personality indeed. Made
    Kannada language richer. Took kannada language to great heights. His biography also is interesting and touching. Excellent video.

  • @sureshreshu1663
    @sureshreshu1663 2 года назад +2

    ನಮ್ಮ ನಿಜ ಜೀವನ ರಾ ಮೆಟೀರಿಯಲ್ ಅಷ್ಟೇ..... 🙏🙏🙏

  • @anandarao.k.g3349
    @anandarao.k.g3349 2 года назад +2

    An excellent documentary on Dr.S.L.Bhyrappa, an invaluable jewel of Kannada Literature. As rightly said by him, reading his novels, makes the readers to appreciate the nuances of life. As told by him, once again, a love for life alone can keep the fear of death, at a distance, though inescapable.
    Hearty appreciation for Shri Sheshadri, for documenting a towering personality of Kannada literature.

  • @tarungupta19may
    @tarungupta19may 9 месяцев назад

    Its been only 3rd day that I heard and started reading Bhyrappa Sir's amazing work and have become a die-hard fan of him. I wished all of his talks/session are available with English subtitles for wider reach.

  • @haripriyabharadhvaj1641
    @haripriyabharadhvaj1641 Год назад

    Very good documentary by p sheshadhri. Legendry of indian literary field.

  • @sumithrahalambi8767
    @sumithrahalambi8767 2 года назад

    S.l Byrappanavaru one of my favourite kadambarkararu ....I read all his books ...some books twice ,thrice also ( vamshvruksha, Daatu , parva ) thanks p. Sheshadriyavre for giving a wonderful documentary ...🙏

  • @manasaairani9103
    @manasaairani9103 2 года назад +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @haripriyabharadhvaj1641
    @haripriyabharadhvaj1641 2 года назад +1

    Slb avarige jnanapeetha barali. Gem of in Indian literature.

  • @sumagururaj6322
    @sumagururaj6322 2 года назад +5

    ಮಹಾಮೇರು ಪರ್ವತ ...ಭೈರಪ್ಪ ಸರ್🙏🙏

    • @saraswathirajendra6455
      @saraswathirajendra6455 2 года назад

      ಭೈರವೇಶ್ವರ ಸಾಧನೆಯ ಭೈರಪ್ಪನವರಿಗೆ ನಮನ

  • @rameshsaligram7496
    @rameshsaligram7496 2 года назад +2

    What an author Shri SL Bhyrappa ..... gift of God to Literacy and World and an memorable, emotional and touching documentary by Shri P Seshadri and thanks a lot to Sahitya Akademi for showing it to us.

  • @subbarao.h.p.8202
    @subbarao.h.p.8202 2 года назад +2

    Great personality. 🙏💐😊

  • @saradacherukupalli3630
    @saradacherukupalli3630 2 года назад

    I read some.of his books translated into the divine language Sanskrit.&parva in Telugu
    I am very much thankful,

  • @dushyanthdushyanthgowdaraa9232
    @dushyanthdushyanthgowdaraa9232 7 месяцев назад

    ಭೈರಪ್ಪ ಅವರ ನು ಪಡೆದ ಕನ್ನಡನಾಡು ಧನ್ಯ ❤

  • @shantharamprabhu3095
    @shantharamprabhu3095 2 года назад

    I was thrilled to listen to Dr SLB Thank you PSheshadri

  • @veerappadevaru3574
    @veerappadevaru3574 2 года назад +2

    ಮನೆ ಮನೆಗೆ
    ಪ್ಲೇಗಾಗಿ...ದೀಪ ಇಲ್ಲದಿರಲು
    ಮನೆಗೊಂದು ಇರಬೇಕು
    ಸಾಯದಾ ಮುದುಕಿ...

  • @somashekarsharma7739
    @somashekarsharma7739 2 года назад +1

    Excellent presentation sir and great practical Man

  • @ammaamma8786
    @ammaamma8786 2 года назад +2

    ಮಹಾನ್ ವ್ಯಕ್ತಿ. 👌👌🙏🏽🙏🏽

  • @prakashvantakar3582
    @prakashvantakar3582 Год назад

    No words to write about Bhyrappa sahebru and his books.

  • @srinathrn
    @srinathrn 2 года назад

    Free from hypocrisy. He says he likes life and would like to live as much as much as possible. If death comes what one can do. Have to go. Great words

  • @chaithras5135
    @chaithras5135 2 года назад

    The most deserving Jnana peetha which hasn't reached our state yet in the form of S.L.Byrappa 🙏

  • @kashyapnnaik
    @kashyapnnaik 2 года назад +8

    Excellent video. SL Bhyrappa is a great exponent of art and literature, who cannot perhaps be equalled, when it comes to the format of novels and more so, in the Indian context.
    However, during his take on the Committee of national integration by Indira Gandhi, he appears to have said that the committee was asked to rewrite text books deleting the parts on Islamic Invasion. He had not accepted such a view to distort history and was later removed from the committee. He had narrated that in other speeches as well. However, that part is deleted and edited in this video. Because of this deletion and wrong editing, it looks like he is saying that the islamic invasion itself is a distortion. To this extent, the editing of the video is bad. Else, it is nicely made, assuming there was a time constraint.
    For greater detail, please read his Bhitti.

  • @maheshwariu2311
    @maheshwariu2311 9 месяцев назад

    ತುಂಬ ಚೆನ್ನಾಗಿ ಬಂದಿದೆ 🙏🙏

  • @toureyes5610
    @toureyes5610 Год назад

    Wow. No words can describe your efforts. U r a gem

  • @sreesham.r9973
    @sreesham.r9973 3 месяца назад

    Very well made documentary😊

  • @thesings9887
    @thesings9887 2 года назад

    Hats off to p. Sheshadri...you have a great talent in highlighting talent

    • @sureshn8871
      @sureshn8871 9 месяцев назад

      Highly talented artist in exploring greatest personalities

  • @shantharamprabhu3095
    @shantharamprabhu3095 2 года назад +2

    SLBmy favourite writer

  • @NarendraKv
    @NarendraKv 2 года назад +1

    Excellent video. I only hope the jnana peeth recognises him.

  • @pushpachalavadi6248
    @pushpachalavadi6248 2 года назад +1

    He is a legend n legend's story only 27.01 sec it's sooo.........

  • @gururaj6969
    @gururaj6969 2 года назад

    The greatest in India. Just one "Parva" stands testimony to it.

  • @YENKULUBIRWERU
    @YENKULUBIRWERU Год назад +1

    ಗೃಹ ಭಂಗ ಇವರ ಆತ್ಮ ಕೃತಿ .ಬಾಲ್ಯಾವಸ್ಥೆಯ

  • @PraveenKuradagi
    @PraveenKuradagi Год назад

    Bhyrappa Sir deserves jnanapeeta award ..

  • @tree18800
    @tree18800 2 года назад

    Thanks for making this video.

  • @shashirekhakn7014
    @shashirekhakn7014 2 года назад

    Sriyutha P Shedhadriyavarige anantha dhanyavaadagalu.

  • @umahk1553
    @umahk1553 2 года назад

    S. L. Byrappa Avarige saastanga namaskaaragalu. 🙏🙏🙏🙏🙏🙏🙏🙏🙏🙏🙏🙏🙏🙏

  • @ramkrishnasv2124
    @ramkrishnasv2124 2 года назад +1

    Seshadriaware, TUMBA SOGASAGEDE, Byarappa awara mane matu swmigala jaga innu torisidare .matu Byarappanavara Tande tayye awra phot [iladidre Bhava chitra Byrappanavara memories nali iruva] will make it a more full documentari,NAMA MANSINALI IRYVUDU girish kasaravalli awara serial iruva chiyrana, idanu serisidare kannadada jana,Byrappanavrigu hagu nimagu abriyaguteve Ramkrishna

  • @baleleseetharamaiahgokula9999
    @baleleseetharamaiahgokula9999 2 года назад +24

    Why Jnanapita award still not given to this great writer. 😒

    • @SNR185
      @SNR185 2 года назад +8

      Because of dirty politics 🙄

    • @anonymousok6158
      @anonymousok6158 2 года назад +2

      Good joke

    • @deepamareddy1697
      @deepamareddy1697 2 года назад +10

      ಜ್ಞಾನಪೀಠವನ್ನ ಅಜ್ಞಾನ ಪೀಠ ಹಿಡಿದಿರುವ ಕಾರಣಕ್ಕೆ..

    • @sureshreshu1663
      @sureshreshu1663 2 года назад +8

      @@anonymousok6158 5 ರಿಂದ 8 ಗೆ ಇರೋರು ಜ್ಞಾನಪೀಠಗಳು ಅಲ್ಲ, ಜ್ಞಾನಪಿತ್ತಗಳು.

    • @bhagya3893
      @bhagya3893 Год назад

      ನೋಬೆಲ್ ಪಾರಿತೋಷಕಿಂತ ಮಿಗಿಲಾದ ಅಸಂಖ್ಯಾತ ಓದುಗರನ್ನು ಈಡೀ ಇಂಡಿಯಾ ದೇಶದಲ್ಲಿನ ಪಡೆದಿರುವ ಏಕೈಕ ಮಹಾನ್ ಪುರುಷೋತ್ತಮ ಶ್ರೀನಾಥ್

  • @m.b.nagaraj7666
    @m.b.nagaraj7666 Год назад +1

    In jnanapeeth committee More members are against Byrappa

  • @123sunilshetty
    @123sunilshetty Год назад

    ತುಂಬ ಚೆನ್ನಾಗಿದೆ ಸರ್, ಇದರಲ್ಲಿ ಬರುವ shatriya ಹಿನ್ನಲೆ ಗಾಯನ ಯರದ್ದು ಸರ್. If anyone knows please tell me 🙏

  • @vasukinagabhushan
    @vasukinagabhushan 2 года назад +1

    SL Bhyrappa'a novel Saartha resembles Siddhartha by Herman Hess.

  • @mandalgiriprasanna5264
    @mandalgiriprasanna5264 4 месяца назад

    Nice documentary

  • @vijayabhat8572
    @vijayabhat8572 2 года назад +3

    Kannadada hemme namma byrappanavaru

  • @ushasatyanarayana8102
    @ushasatyanarayana8102 8 месяцев назад

    Great person.

  • @vivekupadhyaya6452
    @vivekupadhyaya6452 2 года назад +2

    S L Bhairappa should have got the Jnanapeet award in 1980s itself. He is much more deserving than U R Anantmurthy, Girish Karnad, Chandrashekar Kambar.

  • @123sunilshetty
    @123sunilshetty Месяц назад

    Please send link of background song ... please

  • @sudharao1938
    @sudharao1938 Год назад

    Saraswathi putraradantha sriman Bairappanavarannu stuthisalu padagala
    abhava yenisuthide

  • @rshvin
    @rshvin Год назад +1

    👌💐

  • @MrRakeshnarayana
    @MrRakeshnarayana 8 месяцев назад

    Looks like gruhabhanga is their own life story...

  • @satishsuguru7875
    @satishsuguru7875 6 месяцев назад

    🎉🎉🎉 🙏🙏🙏🙏

  • @lakshmisham.c.5753
    @lakshmisham.c.5753 2 года назад

    Please bring documentary on T K RAMA RAO.

  • @narasimhamurthy7570
    @narasimhamurthy7570 7 месяцев назад

    Sir I watched the gruha banga teli series and accepted how you showed women difficulties and all other things but why sir you represent rightiset

  • @shashirekhakn7014
    @shashirekhakn7014 2 года назад

    Sriyutha S L Bhyrappa navaru obba mahan vyakthi ashte alla, avarobba saahithyada shakthi, avara ella kadambarigalannu odida punya nannadu, nanna kashtave doddadu endu thilidukondidda nanage avara Bhitthi, jeevana vrutthantha odida mele nanna kannu thereyithu, eshtella kashta anubhavisi ishtu ettharakke eriruvudu pavadave sari, SLB yavarantha saahithiyannu padeda naavu nijakku dhanyaru.

  • @channaveerappahippargi7920
    @channaveerappahippargi7920 2 года назад

    Best .s i byrappa

  • @subramanyakrishnarao1398
    @subramanyakrishnarao1398 2 года назад

    What a great writer. Why gnana pita is not given to him. Highly absurd.

  • @srinivasarangan.m.s.1529
    @srinivasarangan.m.s.1529 2 года назад

    🌹🌹🌹🌹🌹🌹🌹🙏🏾🙏🏾🙏🏾🙏🏾🙏🏾

  • @chandu11.11Teddybear
    @chandu11.11Teddybear 2 года назад +1

    yav place idhu

  • @gopalkrishnamv662
    @gopalkrishnamv662 2 года назад

    👌🙏🙏