ಪಾಪ ದೇಶಕ್ಕಾಗಿ ಹೋರಾಡಿದ ಓರ್ವ ಮಹಾನಾಯಕನನ್ನು ಹೇಗೆ ಕೆಳಗೆ ಇಳಿಸಿದ್ದಾರೆ ನೋಡಿ. ಏನೂ ಹೋರಾಡದವರಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದುದು ಎಂದೇ ನಮಗೆಲ್ಲಾ ಓದಿಸಲಾಯಿತು. ಪಾಪ ಸಾವರ್ಕರ್ ಅನುಭವಿಸಿದ ಒಂದೇ ಒಂದು ದಿನದ ಶಿಕ್ಷೆ ಯಾರಾದರೂ ಅನುಭವಿಸಿದ್ದರೆ ಅವರಿಗೆ ಕೊಟ್ಟ ಶಿಕ್ಷೆಯ ಅನುಭವ ಆಗಿರುತ್ತಿತ್ತು
ಸತ್ಯವಾದ ಮಾತುಗಳು ಎಂದೂ ಕಹಿಯಾಗಿಯೇ ಇರುತ್ತದೆ.ಸಾವರ್ಕರ್ ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ನಮಗೆಲ್ಲ ಗೌರವ ಇದ್ದೇ ಇದೆ.ಧನ್ಯವಾದಗಳು. ಭೈರಪ್ಪನವರು ನಮ್ಮ ಕನ್ನಡದ ದೊಡ್ಡ ಆಸ್ತಿ.ಅವರ ಮಾತುಗಳನ್ನು ಕೇಳುವುದೇ ಚೆಂದ.
Third class author's like ಬರಗೂರು ರಾಮಚಂದ್ರಪ್ಪ who are born anti hindu, anti nationalist are head of rewriting committee of school text book under congress govt now. It's a shame that people voted for Britishers party again !!!👎👎🤬
ಮಹಾನ್ ವ್ಯಕ್ತಿಗಳ ಬಗ್ಗೆ ನಮಗೆ ಅಪಾರವಾದ ಗೌರವಿದೆ ನಿಮ್ಮ ಸಂವಾದದಿಂದ ಸಾವರ್ಕರ್ ಬಗ್ಗೆ ಅರಿವು ಮೂಡಿಸಿದ್ದೀರಾ ಭಾರತಕ್ಕೆ ಸ್ವಾತಂತ್ರ ತಂದುಕೊಡುವ ಮುಂಚೂನಿಯ ವ್ಯಕ್ತಿ 1 ಸುಭಾಸ್ ಚಂದ್ರ ಬೋಸ್ ಮತ್ತು ದೀರ ಸಾವರ್ಕರ್ ನಿಮಗೆ ಕೋಟಿ ಕೋಟಿ ನಮನಗಳು ಸಾಹಿತಿ ಎಸ್ ಎಲ್ ಬೈರಪ್ಪನವರೆ - ಜಿ
ತಾವು ಬರೆದಿರುವ ಪುಸ್ತಕಗಳಲ್ಲಿ ಸುಮಾರು ಒಂದೋ ಎರಡೋ ಬಿಟ್ಟು ಮಿಕ್ಕೆಲ್ಲವನ್ನೂ ೨,೩ ಬಾರಿ ಓದಿರುತ್ತೇನೆ . ತುಂಬಾ ಚೆನ್ನಾಗಿದೆ ಹಾಗೂ ನಮ್ಮ ಮನೆಯಲ್ಲಿ ಸಣ್ಣದಾಗಿ ವಾಚನಾಲಯವನ್ನು ಮಾಡಿಕೊಂಡು ಹಲವಾರು ಬರಹಗಾರರ ಪುಸ್ತಕಗಳನ್ನು ಶೇಖರಿಸುವ ಕೆಲಸ ಆಗಾಗ ನಡೆಯುತ್ತಲೇ ಇದೆ 🙏
ಕಾಂಗ್ರೆಸ್ ನವರಿಗೆ ಕೊಟ್ಟು ಪ್ರಯೋಜನವಿಲ್ಲ ಅವರುಗಳಿಗೆ ದೇಶಪ್ರೇಮ ಇಲ್ಲ ಇದ್ದಿದ್ದರೆ ಇಷ್ಟು ವರ್ಷ ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ತಿಳಿಸುತ್ತಿದ್ದರು ಅವರುಗಳು ದೇಶದ್ರೋಹಿಗಳಾದ ಬಾಬರ್ ಅಕ್ಬರ್ ಮೆಕಾಲೆ ಟೆರೆಸ್ ಅಂಥವರನ್ನ ಸುಳ್ಳು ಕಥೆ ಹೇಳಿ ಹೊಗಳಿ ಪಠ್ಯಪುಸ್ತಕ ದಲ್ಲಿ ಕೊಟ್ಟಿರೊದು ಆ ಸುಳ್ಳು ಕಥೆಗಳನ್ನ ನಾವು ಓದಿದವರು 😂😂😂😂😂😠
ಅಯ್ಯಾ, ಸಾಮಾನ್ಯ ಮನುಷ್ಯ , ಭೈರಪ್ಪ ಸರ್ ಅವರ ಪ್ರತಿಯೊಂದು ಕಾದಂಬರಿಯೂ ತುಂಬಾ ತುಂಬಾ ಚೆನ್ನಾಗಿವೆ. ಧರ್ಮಶ್ರೀ , ಪರ್ವ, ಭಿತ್ತಿ, ಕವಲು, ನಿರಾಕರಣ, ಗ್ರಹಣ, ವಂಶವೃಕ್ಷ, ಇತ್ಯಾದಿ ಇತ್ಯಾದಿ ಎಲ್ಲಾ ಒಂದಕ್ಕಿಂತ ಒಂದು ಮೇರುಕೃತಿಗಳು. ಓದಿ ನೋಡಿ. ಸಂತೋಷ ಪಡುತ್ತಿರಿ.
ಮೊದಲು ಗ್ರಹಭಂಗ ಓದಬೇಕು ನಂತರ ಮಂದ್ರ ಓದಬೇಕು ನಂತರ ಪರ್ವ ಓದಬೇಕು ನಂತರ ಉತ್ತರ ಕಾಂಡ ಓದಬೇಕು.... ಆವರಣ ಓದಬೇಕು. ಆ ಮಜಾನೇ ಬೇರೆ. ಆ ಗಮ್ಮತ್ತೇ ಬೇರೆ..... ಜಗತ್ತಿನಲ್ಲಿ ಇಂತಹ ಸಾಹಿತಿಯೂ ಇದ್ದಾರಾ..? ಎಂದೆನಿಸುತ್ತದೆ. ಪೂಜ್ಯ ಭೈರಪ್ಪನವರ ಬದುಕೇ ಗಮ್ಮತ್ತು... ಸಾಹಿತ್ಯವೂ ಗಮ್ಮತ್ತು.... ಕಡು ಬಡತನದಲ್ಲೂ ಸಕತ್ ಗಮ್ಮತ್ತು ಇದೆ ಎಂದು ತೋರಿಸಿರುವವರೇ ನಮ್ಮ ಪೂಜ್ಯ ಭೈರಪ್ಪನವರು. ಈಗ ಪೂಜ್ಯರಿಗೆ 92 ವರ್ಷದ ಹರೆಯ. ನಿಜವಾದ ಭಾರತ ರತ್ನ.
ಭೈರಪ್ಪನವರ ಕೃತಿಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈಗಿನ ಕಾಲದ ಹುಡುಗರು ಯಾರೋ ಏನೋ ಹೇಳಿದ್ರು ಅಂತ ಲೇಖಕರನ್ನು ಬಾಯಿಗೆ ಬಂದಂತೆ ಬಯತಾರೆ. ಪುಸ್ತಕ ಕೊಂಡು ಓದುವವರೇ ಇಲ್ಲ ಈಗ. ವ್ಯಾಟ್ಸಾಪ ಲೇಖಕರೇ ಹೆಚ್ಚು ಈಗ.
ಪಂಜಾಬ್ ಜೈಲಲ್ಲಿ ನೆಹರು ಕೆಲವೇ ದಿನಗಳಲ್ಲಿ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದು, ನಾನು ಇನ್ನು ಪಂಜಾಬಿಗೆ ಹೋಗಲ್ಲ ಅಂತ ಹೇಳಿ. ಸ್ವತಂತ್ರ ಬರುವರೆಗೂ ನೆಹರು ಪಂಜಾಬಿಗೆ ಹೋಗಲೇ ಇಲ್ಲ 🇮🇳
What SLB is said every think is correct and he his given records for that not like false publishing like 15lakh for every which is not told by modi ji, and he know if we give free what will happen to our country.
,,👌🎂👍,, ಎಸ್ ಇದನ್ನು ಅವತ್ತಿನ ಬ್ರಿಟಿಷರ ಬಿಟ್ಟಿ ಭಾಗ್ಯಕೆ ನೆಹರೂ ಕಾಂಗ್ರೆಸ್ನ ಇವತ್ತಿನ ಕರ್ ನಾಟಕ ಬಿಟ್ಟಿ ಭಾಗ್ಯಕೆ ಹುಟ್ಟಿದ ಸಾಲರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಾವ್ನೇಜ್ಜ್ ಲಿಂಗಾಯತ ಮಾಹಾಮಂತ್ರಿ ಶ್ರೀ ಎಂ ಬಿ ಪಾಟೀಲರಿಗೆ ದಯವಿಟ್ಟು ತಲಪಿಸಿ,👌☺️,ಕಾರಣ ಅವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಹಿಂದಿನದು ಮಾಡಿದರೆ ಜೈಲು, ಏನೇನೋ ಬಡಬಡಾಯಿ ಧಕ್ಮಿ ಹಾಕುತ್ತಿದ್ದಾರೆ ಇ ಕಾರಣ ಅವರಿಗೆ ಇದು ಕೊಡಿ ಪಾಪ ಕೇಳಲಿ,☺️,ಹೌದ್ಅವ್ಲೇನ್ರಿ,? ಥೂ ವಿಚಿತ್ರ ಕಾಂಗ್ರೆಸ್ 👌☺️👍
All Congress leaders and their families will go through the curse of sawarkar soul and Indira Gandhi family died almost a bad death , siddaramulla khan too lost his son n hundreds of Congress leaders family suffering the curses of a true freedom fightersl sawarkar
@@nagarajnv2396 yes sir devraj urs and family going the curses of Mysore wodeysrs too , his daughter murdered someone n was behind bars Bharati urs ,The law of karma won't spare anyone
Savarkar is hated because 1 He opposed Gandhi Nehru approach of feet licking British 2 He opposed Zinna for demanding separate country for Muslims wher Gandhi Nehru opposed a Hindu country 3 Savarkar was Brahmin
Gandhiji and Nehru were valiant freedom fighters. Savarkar didn't participate in the freedom movement. Know the truth and talk. Clean up your dirty tongue .
@@ShivaShankar-rj4rg ನೀನ್ ಸತ್ಯ ತಿಳ್ಕೋ. ಸಾವರ್ಕರನ್ನು 50 ವರ್ಷ ಅಂಡಮಾನ್ನ ಜೈಲ ಶಿಕ್ಷೆಗೆ ಗುರಿಪಡಿಸಿದ್ದು ಯಾಕೆ. ಅಂಡಮಾನ್ ಶೆಲ್ಯುಲರ್ ಜೈಲಿಗೆ ಗಾಂಧೀಜಿನ ನೆಹರು ನಾ ಯಾಕೆ ಹಾಕ್ಲಿಲ್ಲ. ಬಾಲ್ ಗಂಗಾಧರ್ ತಿಲಕರನ್ನ ಸುಭಾಷ್ ಚಂದ್ರ ಬೋಸ್ರನ್ನ ದೂರದ ಬರ್ಮಾದ ಜೈಲಿಗೆ ಕಳಿಸಿದ್ದರು, ಸಾವರ್ಕರನ್ನ ಸಮುದ್ರದ ನಡುವಿನ ಅಂಡಮಾನಿನಲ್ಲಿ 50 ವರ್ಷ ಶಿಕ್ಷೆಗೆ ಗುರುಪಡಿಸಿದ್ದರು . ಗಾಂಧಿ ನೆಹರು ಆಗಖಾನ್ ಪ್ಯಾಲೇಸ್ ನಲ್ಲಿ ಹಾಕಿದ್ರು ಅಷ್ಟೇ 🇮🇳
@@ShivaShankar-rj4rg Tell me why British hit every freedom fighter with lathis including old and children, but never raised a finger on Gandhi and Nehru? And don't make it personal abuse on public platform like an illiterate.
There are no authentic sources available for the facts which sir is mentioning.. History must be un biased, un filtered with hidden agendas and interpretations. I don't promote Nehru Or Gandhi, but the stories of glorification of British as educated I didn't like. Our nation had and has best education in the world. If sir you are mentioning that indians as uneducated, without reasoning power, I feel it's should be corrected.
General karyappa also wanted to make military training for all youths. But Nehru did not accept. Israel and Korea had made military training compulsory, so they are forward and disciplined.
My Pranam to revered Shri S. L Byrappa . At this age his zeal and concern for India and its people is really commendable. He exposed many intricacies of Indian life. His literature is magnificent. Once again my saluute to Sri S.L. Byrappa
ಸ್ವಾತಂತ್ರ್ಯ ನಂತರ ಅದರಲ್ಲೂ ತೀರಾ ಇತ್ತೀಚೆಗೆ ಬಹಳ ಜನ ಮಾತಿನ ವೀರರು ಹುಟ್ಟಿಕೊಂಡಿದ್ದಾರೆ. ಇಂಥ ಮಾತಿನ ವೀರರ ಪೂರ್ವಜರೂ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ಮಾತನ್ನು ಹೊರಹಕಾಲಾರದಷ್ಟು ದೇಶ ಭಕ್ತರಾಗಿದ್ದರು.
ನಿಮ್ಮ ಸಂವಾದದಿಂದ ಸಾವರ್ಕರ್ ಬಗ್ಗೆ ಅರಿವು ಮೂಡಿಸಿದ್ದೀರಾ ನಿಮ್ಮ ಎಲ್ಲಾ ಲೇಖನಗಳು ಸತ್ಯಕ್ಕೆ ಹತ್ತಿರ ವಿರುತ್ತದ್ದೆ ನಿಮಗೆ ಕೋಟಿ ನಮನಗಳು ಗುರುಗಳೇ 🙏🙏🙏
ಸತ್ಯಕ್ಕೆ ಹತ್ತಿರ ಅಲ್ಲ.ನಿಜಕ್ಕೂ ಸತ್ಯವಾದ ಸಂಗತಿಗಳನ್ನೇ ಹೇಳಿದ್ದಾರೆ.
ನನ್ನ ದೇಶದ ನಿಜ ಭಕ್ತರಿಗೆ ನಿಮ್ಮ ಅಮೂಲ್ಯವಾದ ಜ್ಞಾನವನ್ನು ನೀಡಿದ ನಿಮಗೆ ನನ್ನ ಹೃದಯಾಂತರಾಳದ ನಮನಗಳು ಗುರುಗಳೇ.
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
ಪಾಪ ದೇಶಕ್ಕಾಗಿ ಹೋರಾಡಿದ ಓರ್ವ ಮಹಾನಾಯಕನನ್ನು ಹೇಗೆ ಕೆಳಗೆ ಇಳಿಸಿದ್ದಾರೆ ನೋಡಿ. ಏನೂ ಹೋರಾಡದವರಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದುದು ಎಂದೇ ನಮಗೆಲ್ಲಾ ಓದಿಸಲಾಯಿತು. ಪಾಪ ಸಾವರ್ಕರ್ ಅನುಭವಿಸಿದ ಒಂದೇ ಒಂದು ದಿನದ ಶಿಕ್ಷೆ ಯಾರಾದರೂ ಅನುಭವಿಸಿದ್ದರೆ ಅವರಿಗೆ ಕೊಟ್ಟ ಶಿಕ್ಷೆಯ ಅನುಭವ ಆಗಿರುತ್ತಿತ್ತು
ನಿನ್ನಂಥಾ ನಾಮರ್ದರು ಇಂಥಾ ಅಯೋಗ್ಯ ಹೇಳೋ ಫುಂಗೀ ಮಾತು ನಂಬೋದರಿಂದ ದೇಶ ಹಾಳಾಗತ್ತೀರೋದು
Really true 😭😭😭😭😭
S feeling too bad
Jai Veera Sawarkar Real freedom fighter
ಇಂಥ ದೇಶ ಪ್ರೇಮಿಯನ್ನು ಏಕೆ ಈ ಕಾಂಗ್ರೆಸ್‌ನವರು ದ್ವೇಷಿಸಿತ್ತಿದ್ದಾರೋ ಗೊತ್ತಾಗ್ತ್ತಾ ಇಲ್ಲ.
ಭೈರಪ್ಪನವರಿಗೆ ಹೃತ್ಪೂರ್ವಕ ವಂದನೆಗಳು 🙏🏻
❤❤❤❤❤❤❤❤
Salute to byrappa❤❤😂😂
ಸತ್ಯವಾದ ಮಾತುಗಳು ಎಂದೂ ಕಹಿಯಾಗಿಯೇ ಇರುತ್ತದೆ.ಸಾವರ್ಕರ್ ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ನಮಗೆಲ್ಲ ಗೌರವ ಇದ್ದೇ ಇದೆ.ಧನ್ಯವಾದಗಳು. ಭೈರಪ್ಪನವರು ನಮ್ಮ ಕನ್ನಡದ ದೊಡ್ಡ ಆಸ್ತಿ.ಅವರ ಮಾತುಗಳನ್ನು ಕೇಳುವುದೇ ಚೆಂದ.
Third class author's like ಬರಗೂರು ರಾಮಚಂದ್ರಪ್ಪ who are born anti hindu, anti nationalist are head of rewriting committee of school text book under congress govt now. It's a shame that people voted for Britishers party again !!!👎👎🤬
Really true sir
ತಲೆ Hidakru ನೀವೆಲ್ಲ
@@sureshakprema5462 ನೀನು ಮನೆಹಾಳ.
@@sureshreshu1663 ashte Alla muththala
ಶ್ರೀ ಎಸ್ ಎಲ್ ಭೈರಪ್ಪನವರಿಗೆ ಪ್ರೀತಿ ಪೂರ್ವಕ ಧನ್ಯವಾದಗಳು...ಅತ್ಯುತ್ತಮ ಮಾಹಿತಿ... 🙏🏽🙏🏽🙏🏽
ಆವರಣ ಪುಸ್ತಕ ತುಂಬಾ ಚೆನ್ನಾಗಿದೆ
ಪ್ರತಿ ಹಿಂದೂ ಓದಬೇಕು.
Avara Parvati’s kadambari also
ನನ್ನ ಧನ್ಯವಾದಗಳು ಸಾರ್ ಭ್ಯರಪ್ಪರವರಗೆ
ಕನ್ನಡದ ಏಕೈಕ ನಿಜವಾದ ಸಾಹಿತಿ ನಮ್ಮ ಬೈರಪ್ಪನವರು.🚩🙏
ನಿಮಗೆ ಇಷ್ಟ ಪಡುವ ತರ ಹೇಳಿದ್ರೆ ಮಾತ್ರನ ನಿಜವಾದ ಸಾಹಿತಿ😂😂😂
@@kirankumar9820 ಬರೆ ಇಷ್ಟ ಆಗಿ ಅಲ್ಲ,ಅವರ ಕಾದಂಬರಿ ಹೋದ್ರೇನೆ ಗೊತ್ತಾಗುತ್ತೆ.
@@kirankumar9820 ಇಂತವನ್ನಲ್ಲ ಬರೆದು ಅಷ್ಟೇ ನಿನ್ನ ಕೆಲಸ ಸರಿಯಾಗಿ ಕನ್ನಡದಲ್ಲಿ ಕಾದಂಬರಿ ಬರೆಯೋದು ಹೋಗಲಿ ಒಂದು ರಜೆ ಪತ್ರ ಬರಿ ಸಾಕು 🤣🤣🤷♂️🤷♂️
@@sogivillage3213 Neenu yaro Saarvekar ge huttida loudi magne
Thuu ninna neecha samskritiya neecha hinduthwakke dikkara erali
ಬೇರೆಯವರು ನಕಲಿಗಳೇ ೮ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಿಗೆ ಮತ್ತು ರಾಷ್ಟ್ರ ಕವಿಗಳನ್ನು ದೇಶಕ್ಕೆ ಕೊಟ್ಟ ಸಮಸ್ತ ಕನ್ನಡಿಗರಿಗೆ ಘೋರ ಅಪಮಾನ.
ಅಧ್ಬುತವಾದ ನುಡಿಗಳು ಸರ್
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ 🙏🏻🙏🏻 ಧನ್ಯವಾದಗಳು ಸರ್ ❤️🙏🏻🙏🏻
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
ಸಾರ್ವರ್ಕರ್ ಬಗ್ಗೆ ತಾವು ಆಡಿದ ಮಾತುಗಳು ತುಂಬಾ ಸತ್ಯ ಎನಿಸಿದೆ ಈ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು
ಸತ್ಯವಾದ ಮಾತು ಕೇಳಿರಿ❤
ನಿಮ್ಮಂತಹ ಸಹೃದಯರು ಉತ್ತಮ ಸತ್ಯದ ಸುವಿಚಾರಗಳು ಕೋಟಿ ಕೋಟಿ ಮಿಲಿಯನ್ ಪಟ್ಟು ಭಾರತ ವೀರರು ಪ್ರಯೋಜನ ಪಡೆದು ಭಾರತ ಮಾತೆ ರಕ್ಷಿಸುವಂತೆ ಆಗಲಿ. ಧನ್ಯವಾದಗಳು ಭೈರಪ್ನವರೇ.
ಜೈ ಸಾವರ್ಕರ ಜೈ ಸುಲಿಬೆಲೆ ಸರ್.....❤
ಸತ್ಯ ಅರುಹಿದ ತಮಗೆ ಧನ್ಯವಾದಗಳು ಸರ್ 🙏
ನಿಮಗೆ ವಂದನೆಗಳು
ನಿಜವಾದ ದನ್ನೇ ಹೇಳುವುದು ಭೈರಪ್ಪರನ್ನ ಬಿಟ್ಟರೆ ಯಾರೂ ಇಲ್ಲ ಧನ್ಯವಾದಗಳು ಸರ್
Thanks!
ಸುಳ್ಳು ಬಹಳ ಸಿಹಿಯಾಗಿ ಕಾಣುತ್ತೆ ನಮ್ಮ ಜನರಿಗೆ.
ಈ ಕಾರ್ಯಕ್ರಮ ಚೆನ್ನಾಗಿ ನಡೆಯುವುದಕ್ಕೆ ಅನುವು ಮಾಡಿಕೊಟ್ಟ ಮಾನ್ಯ ರಾಜ್ಯಪಾಲರಿಗೆ ಧನ್ಯವಾದಗಳು
ಪಾಪ ! ಆ ಸಾವರ್ಕರ್ ಅನುಭವಿಸಿದ ಕಸ್ಟವನ್ನು
ಇವರಿಗೆ ಒಂದು ದಿವಸ ಕೊಡಬೇಕೆಂಬುದೆ ನನ್ನ ಆಸೆ.
1st nimmappa ge kodabeku Lofer nanna magne Freedom Fight endre ninage gotta ? Nannajja 4 yrs Jail ge hogidru, British estu punishment kottru endu gottagutte
ನಿನ್ನನ್ನು ಮೊದಲು ಅಲ್ಲಿಗೆ ಕಳುಹಿಸಬೇಕಾಗಿದೆ
ಸೂಪರ್ ಮಾಹಿತಿಗಳು. ಧನ್ಯವಾದಗಳು ಸರ್.
A great Salute.. to Our Real Great Hero.. Shree Saavarkr ji..
ವೀರ್ ಸಾವರ್ಕರ್ ಪುಸ್ತಕವನ್ನು ಕನ್ನಡದಲ್ಲಿ ಅನುವಾದಿಸಿ ಕಾಂಗ್ರೆಸ್ ಪಕ್ಷಕ್ಕೆ ನೀಡುವುದು ತುಂಬಾ ಮುಖ್ಯ.
Kottaru yenu badalavane agolla. Congress ondu sabarinda sabarigagi sabarindale nadesalpaduttiruva paksha
Kaththe gyake kasthuri parimala
@@jayasimhasimha9941 ನಿಜ ಅಸಲಿ ಕತ್ತೆಗಳು ಯಾರು ಅಂತ ಪ್ರಪಂಚಕ್ಕೆ ಗೊತ್ತು
ಕಾಂಗ್ರೆಸ್ ಮತ್ತು ಬಾ ಜನತಾ paksha ಎರಡು ಒಂದೇ ನಾಣ್ಯ ಎರಡು ಮುಕಗ lu
Vir savarkar book in kannanda
5th edition avl in book stall
Okay sir I
Nimasalahethumbachanagideswamy.thankyousir
ಮಹಾನ್ ವ್ಯಕ್ತಿಗಳ ಬಗ್ಗೆ ನಮಗೆ ಅಪಾರವಾದ ಗೌರವಿದೆ ನಿಮ್ಮ ಸಂವಾದದಿಂದ ಸಾವರ್ಕರ್ ಬಗ್ಗೆ ಅರಿವು ಮೂಡಿಸಿದ್ದೀರಾ
ಭಾರತಕ್ಕೆ ಸ್ವಾತಂತ್ರ ತಂದುಕೊಡುವ ಮುಂಚೂನಿಯ ವ್ಯಕ್ತಿ 1 ಸುಭಾಸ್ ಚಂದ್ರ ಬೋಸ್ ಮತ್ತು ದೀರ ಸಾವರ್ಕರ್
ನಿಮಗೆ ಕೋಟಿ ಕೋಟಿ ನಮನಗಳು
ಸಾಹಿತಿ ಎಸ್ ಎಲ್ ಬೈರಪ್ಪನವರೆ - ಜಿ
Jai savarkar ❤❤❤
ತಾವು ಬರೆದಿರುವ ಪುಸ್ತಕಗಳಲ್ಲಿ ಸುಮಾರು ಒಂದೋ ಎರಡೋ ಬಿಟ್ಟು ಮಿಕ್ಕೆಲ್ಲವನ್ನೂ ೨,೩ ಬಾರಿ ಓದಿರುತ್ತೇನೆ . ತುಂಬಾ ಚೆನ್ನಾಗಿದೆ ಹಾಗೂ ನಮ್ಮ ಮನೆಯಲ್ಲಿ ಸಣ್ಣದಾಗಿ ವಾಚನಾಲಯವನ್ನು ಮಾಡಿಕೊಂಡು ಹಲವಾರು ಬರಹಗಾರರ ಪುಸ್ತಕಗಳನ್ನು ಶೇಖರಿಸುವ ಕೆಲಸ ಆಗಾಗ ನಡೆಯುತ್ತಲೇ ಇದೆ 🙏
ಮಹಾನ್ ವ್ಯಕ್ತಿ "ಸಾವರ್ಕರರು" ಅನುಭವಿಸಿದ ಶಿಕ್ಷೆ ಮತ್ತು ಅವರು
ರಾಜಕೀಯ ಪ್ರವೇಶ ಮಾಡದಂತೆ
ಮಾಡಿದ್ದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಈ ಮಹಾನ್ ಸಾಹಿತಿಗೆ ವಂದನೆಗಳು.🙏.
ಧನ್ಯವಾದಗಳು ಸರ್
ನಮ್ಮಲ್ಲಿ ಜನರು ವಿದ್ಯಾವಂತರಾದರೂ ನಮ್ಮನ್ನು ಆಳುವವರಿಗೆ ವಿದ್ಯೆ ಇಲ್ಲ ವಾಗಿದೆ
Yes modi heliya thanaka odidiri antha
ಈ 9ವರ್ಷದ ಆಡಳಿತದ ಕಠೋರ ಸತ್ಯ
ಧನ್ಯವಾದಗಳು ಗುರುಗಳೆ🙏🏻🙏🏻
ಧನ್ಯವಾದಗಳು ಸರ್..
Veer Savarkar..... The greatest of our freedom fighters and a very intelligent person. Great visionary
ಅನುವಾದ ಮಾಡಿ ಮೊದಲ ಪ್ರತಿಯನ್ನು ಕಾಂಗ್ರೆಸ್ ನವರಿಗೆ ಕೊಡಿ ಓದಲಿ.
ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
ಜಾನ ಕಿವುಡು
Avrge adu bekilla sir
Vote adhikara aste
Desha haladre avrge yenu
ಕಾಂಗ್ರೆಸ್ ನವರಿಗೆ ಕೊಟ್ಟು ಪ್ರಯೋಜನವಿಲ್ಲ ಅವರುಗಳಿಗೆ ದೇಶಪ್ರೇಮ ಇಲ್ಲ ಇದ್ದಿದ್ದರೆ ಇಷ್ಟು ವರ್ಷ ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ತಿಳಿಸುತ್ತಿದ್ದರು ಅವರುಗಳು ದೇಶದ್ರೋಹಿಗಳಾದ ಬಾಬರ್ ಅಕ್ಬರ್ ಮೆಕಾಲೆ ಟೆರೆಸ್ ಅಂಥವರನ್ನ ಸುಳ್ಳು ಕಥೆ ಹೇಳಿ ಹೊಗಳಿ ಪಠ್ಯಪುಸ್ತಕ ದಲ್ಲಿ ಕೊಟ್ಟಿರೊದು ಆ ಸುಳ್ಳು ಕಥೆಗಳನ್ನ ನಾವು ಓದಿದವರು 😂😂😂😂😂😠
It is the Congress that brought freedom. to the country.
ಕಾಂಗ್ರೆಸ್ ಅವರಿಗೆ ಈ book ಕೊಟ್ಟರೆ ಅದನ್ನು ಬೇಕಿದರೆ ತಿರುಚಿ ಇದೆಲ್ಲ ಕಟ್ಟು ಕಥೆ ಅಂತ ಹೇಳಿ ಆಮೇಲೆ ಅದಕ್ಕೆ proof ಕೊಡಿ ಅಂತ ಕೇಳ್ತಾರೆ.
ನಾಯಿ ಬಾಲಕ್ಕೆ ದರ್ಬೆ ಕಟೋಕೆ ಆಗುತ್ತ.
ಎಸ್ ಎಲ್ ಭೈರಪ್ಪ ನನ್ನ ಮೆಚ್ಚಿನ ಲೇಖಕರು ಅವರ ಸಂವಾದ ತುಂಬಾ ಚೆನ್ನಾಗಿದೆ ಸಾವರ್ಕರ್ ಬಗ್ಗೆ ಕೇಳಿ ಮನ ತುಂಬಿ ಬಂತು
ಬೈರಪ್ಪ ಸರ್ ನಿಮ್ಮ ಲೇಖನಗಳನ್ನು(ನಾಯಿ ನೆರಳು) ನಾನು ಓದಿದೆ ತುಂಬಾ ಚೆನ್ನಾಗಿದೆ.
ನಾಯಿ ನೆರಳು ಸನ್ಯಾಸಿಯ ದಂಡದ ಸುತ್ತ ಹೆಣೆದ ಕಥೆ, ಪೂರ್ವಜನ್ಮ ಪಾಪ ನಾಯಿಯ ಹಾಗೆ ಬೆನ್ನಟ್ಟುವ ನೆರಳಿನ ಕಥೆ .
ಅಯ್ಯಾ, ಸಾಮಾನ್ಯ ಮನುಷ್ಯ , ಭೈರಪ್ಪ ಸರ್ ಅವರ ಪ್ರತಿಯೊಂದು ಕಾದಂಬರಿಯೂ ತುಂಬಾ ತುಂಬಾ ಚೆನ್ನಾಗಿವೆ. ಧರ್ಮಶ್ರೀ , ಪರ್ವ, ಭಿತ್ತಿ, ಕವಲು, ನಿರಾಕರಣ, ಗ್ರಹಣ, ವಂಶವೃಕ್ಷ, ಇತ್ಯಾದಿ ಇತ್ಯಾದಿ ಎಲ್ಲಾ ಒಂದಕ್ಕಿಂತ ಒಂದು ಮೇರುಕೃತಿಗಳು. ಓದಿ ನೋಡಿ. ಸಂತೋಷ ಪಡುತ್ತಿರಿ.
Nextu Modi Neralu baruthe wait maadu
AAVARANA ODI... MASTER PIECE ADU.
@@ronaknanda6175 ಓದೋ ಹವ್ಯಾಸ ಇರೋರು ಎಲ್ಲಾನೂ ಓದುತ್ತಾರೆ. ಓದಿದ ನಂತರ ವಿಶ್ಲೇಷಿಸುತ್ತಾರೆ. ನಿನ್ನ ಹಾಗೆ ಯಾರೋ ಹೇಳಿದನು ಕೇಳಿ ಮಂದ ಮತಿಯಾಗುವುದಿಲ್ಲ.
ವಿಚಾರವಂತನಾಗು......!
Super sir, wonderful information . Lot of thanks sir.
ಮಹಾತ್ಮ ಸಾವರ್ಕರ್, ಜೈ RSS, ಜೈ ಬಿಜೆಪಿ
ಜೈ ಬೈರಪ್ಪನವರೆ
2024 modi Mane kadege
@@krishnakg8229 ಮೋದಿಜಿ ಬೊಮ್ಮಾಯಿ ಅಲ್ಲ ಸೋಲುವುದಕ್ಕೆ. ಬಿಜೆಪಿ ಗೆಲ್ಲುತ್ತೆ 🇮🇳🕉️🙏🏼🚩🪷
@@krishnakg8229 NIMMAVANA,TULLU,HADALU,NINA,HOUSEGI
ಜಯವಾಗಲಿ ನಿಮಗೆ
Aavarana ondu katu sathya..
Great reasearch and truthfull book.
ನಮ್ಮ ಹೆಮ್ಮಯ ಸಾಹಿತಿ ಎಸ್ ಲ್ ಬೈರಪ್ಪ
Sir nimage ananthanantha danyavadagalu sir.
ಮೊದಲು ಗ್ರಹಭಂಗ ಓದಬೇಕು ನಂತರ ಮಂದ್ರ ಓದಬೇಕು ನಂತರ ಪರ್ವ ಓದಬೇಕು ನಂತರ ಉತ್ತರ ಕಾಂಡ ಓದಬೇಕು.... ಆವರಣ ಓದಬೇಕು. ಆ ಮಜಾನೇ ಬೇರೆ.
ಆ ಗಮ್ಮತ್ತೇ ಬೇರೆ.....
ಜಗತ್ತಿನಲ್ಲಿ ಇಂತಹ ಸಾಹಿತಿಯೂ ಇದ್ದಾರಾ..? ಎಂದೆನಿಸುತ್ತದೆ.
ಪೂಜ್ಯ ಭೈರಪ್ಪನವರ ಬದುಕೇ ಗಮ್ಮತ್ತು...
ಸಾಹಿತ್ಯವೂ ಗಮ್ಮತ್ತು....
ಕಡು ಬಡತನದಲ್ಲೂ ಸಕತ್ ಗಮ್ಮತ್ತು ಇದೆ ಎಂದು ತೋರಿಸಿರುವವರೇ ನಮ್ಮ ಪೂಜ್ಯ ಭೈರಪ್ಪನವರು.
ಈಗ ಪೂಜ್ಯರಿಗೆ 92 ವರ್ಷದ ಹರೆಯ.
ನಿಜವಾದ ಭಾರತ ರತ್ನ.
ಭೈರಪ್ಪನವರ ಕೃತಿಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈಗಿನ ಕಾಲದ ಹುಡುಗರು ಯಾರೋ ಏನೋ ಹೇಳಿದ್ರು ಅಂತ ಲೇಖಕರನ್ನು ಬಾಯಿಗೆ ಬಂದಂತೆ ಬಯತಾರೆ. ಪುಸ್ತಕ ಕೊಂಡು ಓದುವವರೇ ಇಲ್ಲ ಈಗ. ವ್ಯಾಟ್ಸಾಪ ಲೇಖಕರೇ ಹೆಚ್ಚು ಈಗ.
ನೊಬೆಲ್ ರತ್ನ ಎಂದು ಹೇಳುವಷ್ಟು.
ಪಂಜಾಬ್ ಜೈಲಲ್ಲಿ ನೆಹರು ಕೆಲವೇ ದಿನಗಳಲ್ಲಿ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದು, ನಾನು ಇನ್ನು ಪಂಜಾಬಿಗೆ ಹೋಗಲ್ಲ ಅಂತ ಹೇಳಿ. ಸ್ವತಂತ್ರ ಬರುವರೆಗೂ ನೆಹರು ಪಂಜಾಬಿಗೆ ಹೋಗಲೇ ಇಲ್ಲ 🇮🇳
Please make viral this fact. Let these congi gulaams know about their womaniser, Bhaarat hater leader.(?)
@@vasundharanaveen4168 ನಿಜ, ಕನ್ನಡದಲ್ಲಿ ಬರೀರಿ ಎಲ್ಲರಿಗೂ ಅರ್ಥಆಗುತ್ತೆ 🇮🇳🙏🏼🕉️
British Gulama Maja maduvaga sikkibiddu jailige hodaddu Swatantra horata madi alla 😂😅😊
ನೆಹರೂ ಒಬ್ಬ ಬೋಳಿಮಗ
bhale olle mahiti kottidara ee reti yarigu gottillada mahiti Kodi sir thumba thumba Danya vadagalu swamy
ಪಾಪ,ಸಾವರ್ಕರ್. ಮತೊಮ್ಮೆ ಹುಟ್ಟಿ
ಬನ್ನಿ ನಾವಿದ್ದೇವೆ.
Mathy hutibandare modi ya hembalakaru bere deash Dali edare allige kaluhese surakshetha vageruvaru
@@dhanyakharajola5671 LE,NIMMAVANA,TULLU,NINU,UNEMPLOYED,SOLERMAGA24,HOUR,COMMENT,MADO,TIEOLET,TINNU,BOLEMAGA
Sir, Yenadru ,Namma kannada
Nadalli huttodu beda.🤣🤣🤣
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
ಸಾಹಿತಿಗಳಲ್ಲಿ ನಿಜವಾದ ದೇಶಭಕ್ತರು ಸೂಲಿಬೆಲೆ ಅಣ್ಣ ನ ಹೆಸರು ಪ್ರಸ್ತಾಪ ಮಾಡಿದ್ದು ಸಂತೋಷ❤❤
Nimagestu heana kotiddane sulinele
@@dhanyakharajola5671 NINU,ITELY,SONIA,HAILO,TINNU,GULAM
ಸಾವರ್ಕರ್ ಮಾಡಿದ ಕೆಲಸ ಗಾಣ ಸುತ್ತುದು ರಾಹುಲ್ ಗಾಂಧಿ ಅದರಲ್ಲಿ ಕಾಲು ಭಾಗ ಮಾಡಲಿ
ಎರಡು ಜ್ಞಾನದ ಗಣಿಗಳು.. ೧) ಎಸ್ ಎಲ್ ಬೈರಪ್ಪಜೀ. ೨) ಚಕ್ರವರ್ತಿ ಅಣ್ಣಾಜೀ. ❤❤❤❤❤❤❤❤
It is for you. Not for others.
It is for every real Indian not false publisher followers.
What SLB is said every think is correct and he his given records for that not like false publishing like 15lakh for every which is not told by modi ji, and he know if we give free what will happen to our country.
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
@@salaryaccount3567 😢
ಸಾವೆ ಇರದ ಸಾವರ್ಕರ್
ಸ್ವಾಭಿಮಾನಿ ಸಾವರ್ಕರ್
ಕ್ರಾಂತಿಯೋಗಿ ಸಾವರ್ಕರ್
ಸ್ವಾತಂತ್ರ್ಯವೀರ ಸಾವರ್ಕರ್
ಈ ಪೀಳಿಗೆಗೆ🇮🇳💪ಸಾವರ್ಕರ್
E peligeyavaru sarry kar na nambu udela
🇮🇳🇮🇳🇮🇳ಧನ್ಯವಾದಗಳು 🙏🙏🙏
ಭೈರಪ್ಪನವರ ಎಲ್ಲಾ ಕೃತಿಗಳನ್ನು ಓದಿದ್ದೇನೆ ಮೊದಲ ಸಾಲಿನಲ್ಲಿ ಬರುವ ಕನ್ನಡ ಲೇಖಕರ ಸಾಲಿನಲ್ಲಿ ಬರುವ ಅದ್ಭುತ ಲೇಖಕರು
ವಂದನೆಗಳು ಸಂವಾದ ಚಾನಲ್ ಗೆ
Real history heege anavaranagollabeku sir, nimma pustakagalu adbhutha sir
Thank you Sir for informing the truth 🙏🙏🙏
ಶ್ರೀ ಭೈರಪ್ಪನವರೊ೦ದಿಗೆ ಸಾಧ್ಯವಾದಷ್ಟು ಸಂದರ್ಶನಗಳನ ದಯವಿಟ್ಟು ಮಾಡಿ,ಯಾರೂ ನೀಡದ ಮಾಹಿತಿಯನ್ನು ಅವರು ನೀಡುತ್ತಾರೆ.ಧನ್ಯವಾದಗಳು
ಸಾವರ್ಕರ್ ಇಸ್ ಗ್ರೇಟ್ ಇಂಡಿಯನ್ ಪೀಪಲ್
bhairappanavarige dhanyavadagalu
ಧನ್ಯವಾದಗಳು.ಈ ಪುಸ್ತಕ ನೀವು ಬರೆದರೆ ಚೆನ್ನಾಗಿರುತ್ತದೆ ಸರ್. ನೀವು ಯಾಕೆ ಈ ಪುಣ್ಯಾತ್ಮರ ಕಥೆ ಬರೀಬಾರದು?
ಸಾರ್ವಕರ್ ಮಹಾನ್ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಅವ್ರಿಗೋಂದು ಸಲಾಮ್
At least you now thi Pains of 5000 years pains of Untouchables Painnnnnnnes
,,👌🎂👍,, ಎಸ್ ಇದನ್ನು ಅವತ್ತಿನ ಬ್ರಿಟಿಷರ ಬಿಟ್ಟಿ ಭಾಗ್ಯಕೆ ನೆಹರೂ ಕಾಂಗ್ರೆಸ್ನ ಇವತ್ತಿನ ಕರ್ ನಾಟಕ ಬಿಟ್ಟಿ ಭಾಗ್ಯಕೆ ಹುಟ್ಟಿದ ಸಾಲರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಾವ್ನೇಜ್ಜ್ ಲಿಂಗಾಯತ ಮಾಹಾಮಂತ್ರಿ ಶ್ರೀ ಎಂ ಬಿ ಪಾಟೀಲರಿಗೆ ದಯವಿಟ್ಟು ತಲಪಿಸಿ,👌☺️,ಕಾರಣ ಅವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಹಿಂದಿನದು ಮಾಡಿದರೆ ಜೈಲು, ಏನೇನೋ ಬಡಬಡಾಯಿ ಧಕ್ಮಿ ಹಾಕುತ್ತಿದ್ದಾರೆ ಇ ಕಾರಣ ಅವರಿಗೆ ಇದು ಕೊಡಿ ಪಾಪ ಕೇಳಲಿ,☺️,ಹೌದ್ಅವ್ಲೇನ್ರಿ,? ಥೂ ವಿಚಿತ್ರ ಕಾಂಗ್ರೆಸ್ 👌☺️👍
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
ಜೈ ಸಾವರ್ಕರ್
Sir, nicu satyavanna helidakke tumba dhanyawadgalu
Well explained
ಧನ್ಯವಾದಗಳು s,l, ಭೈರಪ್ಪ ಗುರುಗಳೆ👏👏👏👏👏👏👏👏👏👏🙏🙏🙏🙏🙏🙏🙏🙏🙏❤️
ನನಗೆ ಅನಿಸುತ್ತಿದೆ ಸಾವರ್ಕರ್ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ. ಇಂಗ್ಲಿಷನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಲು ಬರುತ್ತಿಲ್ಲ ಎನ್ನಿಸುತ್ತಿದೆ.
ಯಾರು ಅಪಪ್ರಚಾರ ಮಾಡುತ್ತಿಲ್ಲ. ವಸ್ತು ಸ್ಥಿತಿ ಅನಾವರಣ
Super sir fantastic message nimage dodda namaskar sir
😢Really Savarkar is mahatma of india Gandhi is not Mahatma,,who give the pandith digree to Nehru, Bhyarppa really your samwada is correct, thanks
Good information sir🎉🎉🎉
All Congress leaders and their families will go through the curse of sawarkar soul and Indira Gandhi family died almost a bad death , siddaramulla khan too lost his son n hundreds of Congress leaders family suffering the curses of a true freedom fightersl sawarkar
For Example. D Deva Raj. In his life time Lost His Daughters Son in Law.Brothers.and Etc.
Jafer sherief. in his Life Time Lost His Two sons. Son in law Grand children's. Wife. Etc.
@@nagarajnv2396 yes sir devraj urs and family going the curses of Mysore wodeysrs too , his daughter murdered someone n was behind bars Bharati urs ,The law of karma won't spare anyone
Also the people of Karnataka who voted them for bitti bhagya. Go hatya dosha baratte.
Putra shoka nirantar anta heltare. Adre siddaramaiyyanige adu ide anta bhavisteera? Innu adhikaara da ase. Ketta rajakkkeya.
ಕಾಂಗ್ರೆಸ್ ಕಂಪನಿ ಬಂದ್ ಮಾಡಬೇಕು ಜನಗಳು... 😂😂😂😂
Communal company needs closure to save peaceful living in the country.
S. L. Byrappa is a pro BJP person.
Ega komuvade bjp bandagedeyala adu bhratiyara punya
@@dhanyakharajola5671V NINU,NANA,HAILO,TINNU,RASCa
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
ತಬ್ಬಲಿ ನೀನಾದೆ ಮಗನೆ.&ಸರ್ಪ ಸಂಬಂಧ.ನಿಮ್ಮ ಕ್ರತಿ ಗಳು ತುಂಬಾ adabutha ವಾಗಿವೆ.
ಕೃತಿ
'ಸರ್ಪ ಸಂಬಂಧ' ಇವರ ಕೃತಿ ಅಲ್ಲ. ರವಿ ಬೆಳಗೆರೆ ಬರೆದಿರೋದು.
Sarpa sambanda is not written by him
@@madhusudhanark4338 ಹೌದು ಸರ್.ಸರ್ಪ ಸಂಬಂಧ್ ಕೃತಿ .ರವಿ ಬೆಳಗೆರೆ ಯವರ ಕೃತಿ.👍👍
Thank you for enlightening Sir. Unnecessarily the congress govt is thinking of removing Savarkars lesson of patriotism in school textbook
Savarkar is hated because
1 He opposed Gandhi Nehru approach of feet licking British
2 He opposed Zinna for demanding separate country for Muslims wher Gandhi Nehru opposed a Hindu country
3 Savarkar was Brahmin
ಬ್ರಾಹ್ಮಣ ಆದರೆ ವಿರೋಧನಾ, ನಾಚಿಕೆಗೇಡು ಇದು 🇮🇳
Neharu Gandhi Jinna Pitooriyinda Partition aytu Allina Hindugalannu Rape madi looti madi Odisidaru illina Muslimaru ille ulidaru
Gandhiji and Nehru were valiant freedom fighters. Savarkar didn't participate in the freedom movement. Know the truth and talk. Clean up your dirty tongue .
@@ShivaShankar-rj4rg ನೀನ್ ಸತ್ಯ ತಿಳ್ಕೋ. ಸಾವರ್ಕರನ್ನು 50 ವರ್ಷ ಅಂಡಮಾನ್ನ ಜೈಲ ಶಿಕ್ಷೆಗೆ ಗುರಿಪಡಿಸಿದ್ದು ಯಾಕೆ. ಅಂಡಮಾನ್ ಶೆಲ್ಯುಲರ್ ಜೈಲಿಗೆ ಗಾಂಧೀಜಿನ ನೆಹರು ನಾ ಯಾಕೆ ಹಾಕ್ಲಿಲ್ಲ. ಬಾಲ್ ಗಂಗಾಧರ್ ತಿಲಕರನ್ನ ಸುಭಾಷ್ ಚಂದ್ರ ಬೋಸ್ರನ್ನ ದೂರದ ಬರ್ಮಾದ ಜೈಲಿಗೆ ಕಳಿಸಿದ್ದರು, ಸಾವರ್ಕರನ್ನ ಸಮುದ್ರದ ನಡುವಿನ ಅಂಡಮಾನಿನಲ್ಲಿ 50 ವರ್ಷ ಶಿಕ್ಷೆಗೆ ಗುರುಪಡಿಸಿದ್ದರು . ಗಾಂಧಿ ನೆಹರು ಆಗಖಾನ್ ಪ್ಯಾಲೇಸ್ ನಲ್ಲಿ ಹಾಕಿದ್ರು ಅಷ್ಟೇ 🇮🇳
@@ShivaShankar-rj4rg Tell me why British hit every freedom fighter with lathis including old and children, but never raised a finger on Gandhi and Nehru? And don't make it personal abuse on public platform like an illiterate.
SLB AVARU ENGLISH NALLI HUTTIDDIDRE JAGATTE KANKANNU BITKOND NODTIDDU. PROUD TO HAVE A NOVELIST LIKE YOU SIR. 🙏🙏🙏🙏🙏
An unparalleled explanations to expose real history actually hidden from common general knowledge even not included in our texts
There are no authentic sources available for the facts which sir is mentioning..
History must be un biased, un filtered with hidden agendas and interpretations.
I don't promote Nehru Or Gandhi, but the stories of glorification of British as educated I didn't like.
Our nation had and has best education in the world.
If sir you are mentioning that indians as uneducated, without reasoning power, I feel it's should be corrected.
VHP, BJP, other hindu organisations must publish this, it is very much required...
Thanku fr infarmation 🙏🏼🙏🏼🙏🏼
General karyappa also wanted to make military training for all youths. But Nehru did not accept. Israel and Korea had made military training compulsory, so they are forward and disciplined.
Neharuge tannanne oddu volage hakuttaremba.Bhaya ittu Maha kutila hagu aviveki durahankari agidda
Sir, navu yake darmandha tipu na mysuru huli anta karibeku?
Badalige, kannada nadu katti belesida krishnaraja wodeyar na atava visvesvaraya nantavarana mysuru huli anta karibhoudu alwa..
Siddaramaiyyananthavarige keli
ಇಂತಹ ವಿಷಯಗಳು ಹೊರ ಬಂದಷ್ಟೂ ಒಳ್ಳೆಯದು.
🙏Padmabhushan S. L. Bhairappa sir you are great 🙏
Good impramation thank U sir ✴️👍
ಸರ್ಕಾರದ ಯೋಜನೆಗಳಿಗೆ ಸಾವರ್ಕರ್ ಹೆಸರು ಹಾಕಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಜ ಸಾರ್ ನೀವು ಹೇಳುವುದು
ನೆಹರೂ ಬದಲು ಸರದಾರ್ ವಲ್ಲಭಾಈ ಪ್ರಧಾನಿ ಆಗಬೇಕು😅
ಮುಗಿದ ಕಥೆ ಅದು ಬಿಡಿ.... ಭಾರತ ಮಾತೆಯ ಕರ್ಮ.....
ಮಹಾ ಮೇಧಾವಿಗಳು ತಾವುಗಳು ಸಮಯ ಮೀರಿದೆ.
@@bharatibhat7686 ಈಗ ಉಡುಪಿ ಮಠದ ಸ್ವಾಮೀಜಿಗಳನ್ನು ಪ್ರಧಾನಿ ಮಾಡಿಬಿಡಿ
@@bharatibhat7686 ಸೂಲಿಬೆಲೆಯವರಿಂದ ಅನುವಾದ ಮಾಡಿಸಿದರೆ ಇಂಗ್ಲಿಷ್ ನಲ್ಲಿರುವ ಸಾರಾಂಶವನ್ನು ತನಗೆ ಬೇಕಾದಂತೆ ಕನ್ನಡದಲ್ಲಿ
@@krishnakg8229 ತಾವೇ ತಮ್ಮ ಅಮೃತ ಹಸ್ತ ದಿಂಡ ಅನುವಾದ ಮಾಡಿ bro..😂
ಬಹಳೇ ಸುಂದರವಾದ ಮಾಹಿತಿ ನೆಹರೂ ನನು ಪ್ರಧಾನಿ ಮಾಡಿದವರನ್ನು ಎನು ಆನ್ ಬೇಕು
I shed tears
Really madam. Hotte uriytte. Papa antha nisvartha desha bhakataranna dooshisuttare papigslu.
S. L. Byrappa-- living legend!
With his blessing, Savarkar works of Dr. Sampat should be translated to Kannada
Byrappa Sir hats off...our Karunadu needs more people like you🙏🙏🙏
Hats off to u sir, great speech ❤
Jai veer savarkar
ರಾಹುಲ್ ಗಾಂಧಿ ಒಂದು ದಿನ ಗಣಾಕೇ ಸುತ್ತಿಸಿದರೆ ಗೊತಾಗುತ್ತೆ
Yos
Sariyaag heludri prathiyobba Raajakaaranigaligu haage maadbeku modi , amit sha , Gandhi , antha alla yalla Rajakaaranigalu adarllu E kalla modi, sha, antavarige modalu Gaanakke katti sutthisabeku badavara raktha iroke antaane huttiro kallaru E rajakaaranigalella.
😂😂😂
ರಾಹುಲ್ ಗಾಂಧಿಗೆ ಮತ್ತೆ ಹೊಸ ಆಲೋಚನೆ ಬರುತ್ತೆ.
ಆಲೂಗಡ್ಡೆ ಯಿಂದ ಹಿಗೂ ಚಿನ್ನ ಮಾಡಬಹುದು. 😁😁😁😁😁
ಬರೀ ಅಷ್ಟೆ ಅಲ್ಲಾ ಎಲ್ಲಾ ಕಾಂಗ್ರೆಸ್ ನಾಯಕರುಗಳಿಗೆ ಸುತ್ತಿಸಬೇಕು
God bless u sir
Chatwala Congress chamchas will neither understand nor appreciate the true value of patriotism.
Yes they are the ones who partitioned BHARATH into Pakistan and Bangladesh
British Raniya Chappali nekkutidda Rasika Neharu 😂😅😊
Dhanya vadagalu Sir
My Pranam to revered Shri S. L Byrappa .
At this age his zeal and concern for India and its people is really commendable. He exposed many intricacies of Indian life. His literature is magnificent. Once again my saluute to Sri S.L. Byrappa
Mahatma veer sarvarkar.
Britishers hatra kunde ge bare haakuskonda Mahatma 😂😂😂😂
@@ronaknanda6175 nimma neharu Anga mama kelas madill modalu tilli
@@ronaknanda6175 Britishara Boot 👢 nekkutidda Gulama Neharu 😂😅😊
@@shree1787 Adaani bootu nekkkki nekkki clean maduva modiji 😂😂😂😂😂😂😂😂😂😂😂😂😂
ಹೊಟ್ಟೆ ಹುಣ್ಣಗೂ ವಂತ ಜೋಕ್
Nehuru family occupied india in the farm of congress.
ಸಾವರ್ಕರರ ಬಗ್ಗೆ ಹಗುರವಾಗಿ ಮಾತನ್ನಾಡುವ ಅಂಧರಿಗೆ ಸತ್ಯ ಬೇಕಿಲ್ಲ 😔😔
100% true
Our respectful salutations to Dr, S.L Bhirappa 🙏🙏🙏
ಸ್ವಾತಂತ್ರ್ಯ ನಂತರ ಅದರಲ್ಲೂ ತೀರಾ ಇತ್ತೀಚೆಗೆ ಬಹಳ ಜನ ಮಾತಿನ ವೀರರು ಹುಟ್ಟಿಕೊಂಡಿದ್ದಾರೆ. ಇಂಥ ಮಾತಿನ ವೀರರ ಪೂರ್ವಜರೂ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ಮಾತನ್ನು ಹೊರಹಕಾಲಾರದಷ್ಟು ದೇಶ ಭಕ್ತರಾಗಿದ್ದರು.