ಭಾರತ ಇಂಗ್ಲೆಂಡ್ ನ ಹಿಂದಕ್ಕೆ ಹಾಕ್ಲಿಲ್ಲ ಕಣೋ ದಡ್ಡ 😂 ಕಾರೋಣ ಮತ್ತೆ ಉಕ್ರೈನ್ ಯುದ್ದದಿಂದ ಆ ದೇಶಗಳನ್ನೇ ನಂಬಿಕೊಂಡ ದೇಶಗಳು ಆರ್ಥಿಕವಾಗಿ ಹಿಂದಕ್ಕೆ ಹೋದ್ವು ಹಾಗಾಗಿ ಭಾರತ ಸಹಜವಾಗೇ ಮುಂದೆ ಬಂದಿದೆ , ಸುಮ್ನೆ ಏನು ಗೊತ್ತಿರದ ಜನಕ್ಕೆ ಬ್ರೈನ್ವಾಶ್ ಮಾಡೋದು 😀

ಎಂಥ ವಾಕ್ ಶ್ರೀಮಂತಿಕೆ... ಏನು ಜ್ಞಾನ.. ಮಾತಿನಲ್ಲಿ ಎಂಥಾ ಪ್ರೌಢತೆ...what a beautiful articulation of thoughts! ಈ ವಿಡಿಯೋ ನೋಡಿದ ಮೇಲೆ ಅಜಿತ್ ರ ಮೇಲೆ ಗೌರವ ದುಪ್ಪಟ್ಟು ಆಯ್ತು...

ಅಜಿತ್ ಹನುಮಕ್ಕನವರಿಗೆ ಹಾರ್ದಿಕ ಅಭಿನಂದನೆಗಳು. ಅತ್ಯುತ್ತಮ, ಸ್ಪೂರ್ತಿದಾಯಕ, ಪುಳಕಿತಗೊಳಿಸುವ ಅದ್ಭುತವಾದ ಭಾಷಣ. ಇದನ್ನು ಚಿಕ್ಕಂದಿನಲ್ಲೇ ಕೇಳಿದ ಮಕ್ಕಳು ಧನ್ಯರು. ನಿಮ್ಮಆಶಯಗಳೆಲ್ಲಾ ಅತಿ ಶೀಘ್ರದಲ್ಲೇ ಕಾರ್ಯಗತಗೊಂಡು, ನೆರವೇರಿ, ಎಲ್ಲ ಭಾರತೀಯರ ಕನಸು ನನಸಾಗಲಿ ಎಂದು ಪ್ರಾರ್ಥಿಸುತ್ತೇನೆ.

ನಮ್ಮ ದೇಶ ನಮ್ಮ ಹೆಮ್ಮೆ, ಆದರೂ ಮಕ್ಕಳ ಮನಸಿನಲ್ಲಿ ಬದಲಾವಣೆ ತುಂಬಾ ಅಗತ್ಯ ವಿದೆ, ಈಗಿನ ಮಕ್ಕಳಲ್ಲಿ ನಾನು ಈ ಜಾತಿ ಹಾಗೆ ನಾನು ಈ ರಾಜಕಾರಣಿ ಯನ್ನ ಇಷ್ಟ ಪಡಬೇಕು, ಇದು ನನ್ನ ಧರ್ಮ ಅಂತೆಲ್ಲ ಇದೆ, ಇದನ್ನ ಬದಲಾವಣೆ ಮಾಡಿದ್ರೆ ನಮ್ಮ ಭಾರತ ಮುಂದೆ ಬಂದೆ ಬರುತ್ತೆ.
Worthwatching lecture Respected Ajith sir .u r the only media journalist with lots of knowledge. ನೀವು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಬೇಕು.ನಿಮ್ಮ ತಾಳ್ಮೆಗೆ ನನ್ನ ಸಲಾಮ್. ಧನ್ಯವಾದಗಳು ಗೋಪಿ ಮೈಸೂರು 🌹🙏❤
30 ನಿಮಿಷದ ನಿಮ್ಮ ಸತ್ಯದ ಅನಾವರಣ ಕೇವಲ ಮೂರು ನಿಮಿಷ ಕೇಳಿದ ಹಾಗೆ ಆಯಿತು.ಸಮಯ ಓಡಿದ ಪರಿವೆ ಇರಲಿಲ್ಲ ಸರ್.ಧನ್ಯೋಸ್ಮಿ ಗುರುಗಳೇ ನಮಸ್ಕಾರ.ಇಂತಹ ವಿಷಯ ನಿಮ್ಮ ಬಾಯಿಯಿಂದ ಕೇಳುವ ಇನ್ನೂ ಕುತೂಹಲ ಇದೆ.ಹಾಗೆಯೇ ಸಂವಾದ ತಂಡಕ್ಕೂ ಕೋಟಿ ಕೋಟಿ ನಮನಗಳು.
ತುಂಬಾ ಧನ್ಯವಾದಗಳು ಸಾರ್ ನಿಮ್ಮ ನುಡಿ ಮುತ್ತುಗಳಿಗೆ. ನಮ್ಮ ದೇಶದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಹೇಗೆ ಕಾಳಜಿ ಕಂಡುಕೊಳ್ಳಬೇಕು ಅಂತ ಬುದ್ಧಿಹೀನಾ ಜನಗಳಿಗೆ ತಿಳಿಸಿಕೊಟ್ಟಿದ್ದಕ್ಕೆ ❤🙏🏻
Real facts explained regarding our country ,all indians must believe in oneness,stay way from all internal difference,our mother india again becomes viswaguru jai hind
Watching from Meghalaya, am so blessed got a chance to stay in Karunadu and learn kannada bhashe,Due to which I can listen so great speech about Bharata from Ajit sir, I can listen to your speech sir for hrs n hrs
🙏🏻🙏🏻🙏🏻🙏🏻🙏🏻🙏🏻🙏🏻🙏🏻 ಕರ್ನಾಟಕ ಕಂಡ ಅದ್ಬುತ ಪತ್ರಕರ್ತ ರು ತಾವು 🙏🏻🙏🏻
ಭಾರತ ಇಂಗ್ಲೆಂಡ್ ನ ಹಿಂದಕ್ಕೆ ಹಾಕ್ಲಿಲ್ಲ ಕಣೋ ದಡ್ಡ 😂
ಕಾರೋಣ ಮತ್ತೆ ಉಕ್ರೈನ್ ಯುದ್ದದಿಂದ ಆ ದೇಶಗಳನ್ನೇ ನಂಬಿಕೊಂಡ ದೇಶಗಳು ಆರ್ಥಿಕವಾಗಿ ಹಿಂದಕ್ಕೆ ಹೋದ್ವು ಹಾಗಾಗಿ ಭಾರತ ಸಹಜವಾಗೇ ಮುಂದೆ ಬಂದಿದೆ , ಸುಮ್ನೆ ಏನು ಗೊತ್ತಿರದ ಜನಕ್ಕೆ ಬ್ರೈನ್ವಾಶ್ ಮಾಡೋದು 😀
Helu.tennu.sule.maga.evanu.
Yes super
Super sir
Ajith.🔥🔥🔥
ತುಂಬಾ ಧನ್ಯವಾದಗಳು ನಮ್ಮ ಭಾರತೀಯರ ಎಲ್ಲರ ಆಸೆಯಂತೆ ನಮ್ಮ ಭಾರತ ಮಾತೆ ಪರಮ ವೈಭವಕ್ಕೆಸಾಗಲಿ ಹಾಗೂ ಸದಾ ಯಾವಾಗಲೂ ಹಾಗೆ ಇರಲಿ
❤ ದೇಶದ ಕುರಿತು ಅದ್ಬುತ ವಾಗಿ ಮಾತನಾಡಿದ ತಮಗೆ ಪ್ರೀತಿ ಪೂರ್ವಕ ಅಭಿನಂದನೆಗಳು.ಸರ್
ಅಜಿತ್ ಹನುಮಕ್ಕನವರೆ, ನೀವೊಬ್ಬ ಶ್ರೇಷ್ಠ ದೇಶಭಕ್ತ ಪತ್ರಕರ್ತ. I proud of you.
May God Bless Sri Ajith Hanumakkanavar..❤
Jai Ram 🙇♀️🙇♀️
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಅಜಿತ್ ಸರ್ ನಾವು ನಿಮ್ಮ ಫ್ಯಾನ್ ನಿಮ್ಮ ಭಾಷಣ ಅಂದರೆ ತುಂಬಾ ಇಷ್ಟ ನೀವು ನ್ಯೂಸ್ ಹೇಳೋದು ತುಂಬಾ ಇಷ್ಟ
ಭಾರತ ಇಂಗ್ಲೆಂಡ್ ನ ಹಿಂದಕ್ಕೆ ಹಾಕ್ಲಿಲ್ಲ ಕಣೋ ದಡ್ಡ 😂
ಕಾರೋಣ ಮತ್ತೆ ಉಕ್ರೈನ್ ಯುದ್ದದಿಂದ ಆ ದೇಶಗಳನ್ನೇ ನಂಬಿಕೊಂಡ ದೇಶಗಳು ಆರ್ಥಿಕವಾಗಿ ಹಿಂದಕ್ಕೆ ಹೋದ್ವು ಹಾಗಾಗಿ ಭಾರತ ಸಹಜವಾಗೇ ಮುಂದೆ ಬಂದಿದೆ , ಸುಮ್ನೆ ಏನು ಗೊತ್ತಿರದ ಜನಕ್ಕೆ ಬ್ರೈನ್ವಾಶ್ ಮಾಡೋದು 😀
ಬ ಬಷ. ಬಾಬಾ. ಹೇ ಬ ಮಹಾಬಾಹೋ. ಹೇ ಬ ಭಹ
ಎಂಥ ವಾಕ್ ಶ್ರೀಮಂತಿಕೆ... ಏನು ಜ್ಞಾನ.. ಮಾತಿನಲ್ಲಿ ಎಂಥಾ ಪ್ರೌಢತೆ...what a beautiful articulation of thoughts! ಈ ವಿಡಿಯೋ ನೋಡಿದ ಮೇಲೆ ಅಜಿತ್ ರ ಮೇಲೆ ಗೌರವ ದುಪ್ಪಟ್ಟು ಆಯ್ತು...
ಕೇವಲ 9 ವರ್ಷದಲ್ಲಿ ಭಾರತ ಎಷ್ಟೊಂದು ಪ್ರಗತಿಯಲ್ಲಿದೆ ಜೈ ಹಿಂದ್ ಸನಾತನ ಧರ್ಮ ಜಯ ಹೋ ಮೋದಿಜಿ
ಭಾರತ ಇಂಗ್ಲೆಂಡ್ ನ ಹಿಂದಕ್ಕೆ ಹಾಕ್ಲಿಲ್ಲ ಕಣೋ ದಡ್ಡ 😂
ಕಾರೋಣ ಮತ್ತೆ ಉಕ್ರೈನ್ ಯುದ್ದದಿಂದ ಆ ದೇಶಗಳನ್ನೇ ನಂಬಿಕೊಂಡ ದೇಶಗಳು ಆರ್ಥಿಕವಾಗಿ ಹಿಂದಕ್ಕೆ ಹೋದ್ವು ಹಾಗಾಗಿ ಭಾರತ ಸಹಜವಾಗೇ ಮುಂದೆ ಬಂದಿದೆ , ಸುಮ್ನೆ ಏನು ಗೊತ್ತಿರದ ಜನಕ್ಕೆ ಬ್ರೈನ್ವಾಶ್ ಮಾಡೋದು 😀
But alas still we voted for Congress in recent karnataka elections.When will this end?
But alas still we voted for Congress in recent karnataka elections.When will this end?
@@mukundkulkarni4905 Modi is best good pm but Karnataka bjp MLA and mp not good these people are not fit for their seat
@@mukundkulkarni4905 ಕಾಂಗ್ರೆಸ್ ಬಡವರ ,ದೀನ ದಲಿತರ ಪಕ್ಷ , ಬಿಜೆಪಿ ಜಾತಿವಾದಿಗಳ ಪಕ್ಷ ಮನುವಾದಿಗಳ ಪಕ್ಷ ಅದಕ್ಕೆ ಅದು ಮತ್ತೆ ಮೂಲೆಗುಂಪಾಗುತ್ತೆ 😀
ಅಜಿತ್ ಹನುಮಕ್ಕನವರಿಗೆ ಹಾರ್ದಿಕ ಅಭಿನಂದನೆಗಳು. ಅತ್ಯುತ್ತಮ, ಸ್ಪೂರ್ತಿದಾಯಕ, ಪುಳಕಿತಗೊಳಿಸುವ ಅದ್ಭುತವಾದ ಭಾಷಣ. ಇದನ್ನು ಚಿಕ್ಕಂದಿನಲ್ಲೇ ಕೇಳಿದ ಮಕ್ಕಳು ಧನ್ಯರು. ನಿಮ್ಮಆಶಯಗಳೆಲ್ಲಾ ಅತಿ ಶೀಘ್ರದಲ್ಲೇ ಕಾರ್ಯಗತಗೊಂಡು, ನೆರವೇರಿ, ಎಲ್ಲ ಭಾರತೀಯರ ಕನಸು ನನಸಾಗಲಿ ಎಂದು ಪ್ರಾರ್ಥಿಸುತ್ತೇನೆ.
ಭಾರತ ಇಂಗ್ಲೆಂಡ್ ನ ಹಿಂದಕ್ಕೆ ಹಾಕ್ಲಿಲ್ಲ ಕಣೋ ದಡ್ಡ 😂
ಕಾರೋಣ ಮತ್ತೆ ಉಕ್ರೈನ್ ಯುದ್ದದಿಂದ ಆ ದೇಶಗಳನ್ನೇ ನಂಬಿಕೊಂಡ ದೇಶಗಳು ಆರ್ಥಿಕವಾಗಿ ಹಿಂದಕ್ಕೆ ಹೋದ್ವು ಹಾಗಾಗಿ ಭಾರತ ಸಹಜವಾಗೇ ಮುಂದೆ ಬಂದಿದೆ , ಸುಮ್ನೆ ಏನು ಗೊತ್ತಿರದ ಜನಕ್ಕೆ ಬ್ರೈನ್ವಾಶ್ ಮಾಡೋದು 😀
200.years ಕೇವಲ 9. ವರ್ಷದ ಲ್ಲಿ ಜೈ ಮೋದಿ ಜೀ ಜೈ ಹಿಂದೂ ಸನಾತನ ಧರ್ಮ ಜೈ ಭಾರತ ಮಾತೆ
ಅಮೂಲ್ಯ ಮಾಹಿತಿಗಾಗಿ ಶ್ರೀ ಅಜಿತ್ ರವರಿಗೆ ಧನ್ಯವಾದಗಳು ಜೈ ಹಿಂದ್.
ಜೈ ಭಾರತ .ಅಜಿತ್ ಹುನುಮಕ್ಕನವರೆ ಅಭಿನಂದನೆಗಳು.
ನಿಮ್ಮಲ್ಲಿರುವ ಅನುಭವ ಹೇಳಿದ್ರಿ, ತಿಳಿದು ಬದುಕಿದ್ರೆ ನಾವು ಈ ದೇಶಕ್ಕೆ ಕೊಡುವ ಉಡುಗೊರೆಯಾಗ ಬಹುದು.👏👏👏
ಸರ್ ನಿಮ್ಮ ಮೇಲೆ ಅಭಿಮಾನ ಇತ್ತು ಆದ್ರೆ ಇವತ್ತು ಅದು ಇನ್ನು ಜಾಸ್ತಿ ಆಯಿತು ಜೈ ಭಾರತ್ ಜೈ ಮೋದಿಜಿ
ನಿಮ್ಮ ಜ್ಞಾನ ಪದ ಉಚ್ಚಾರಣೆ ದೇಶದ ಬಗೆಗಿನ ಅಭಿಮಾನ ವಿಚಾರ ತಿಳಿಸುವಿಕೆ ಗೆ 🙏🙏🙏 Super sir
ಅಜಿತ್ ರವರೆ ನಿಮ್ಮ ದೇಶ ಪ್ರೇಮ ನಿಷ್ಠೆಗೆ 🙏🙏
ಕಾಂಗ್ರೆಸ್ನ ಬಿಟ್ಟಿ ಭಾಗ್ಯಾಗಳು ನಮ್ಮ ದೇಶದಲ್ಲಿ ಹೀಗೆ ಜಾರಿಯಾದರೆ ನಾವು ಎಸ್ಟನೇ ಟ್ರಿಲಿಯನ್ ದೇಶಾ ಆಗ್ತೀವೋ ಗೊತ್ತಿಲ್ಲ
ಇಂತಹ ವಾಗ್ಮಿಗಳು, ಸಕಾರಾತ್ಮಕ ಚಿಂತನೆಗಳು,ಹೆಚ್ಚಾಗಲಿ, ಜೈ ಭಾರತ ಮಾತೆ
ನಮ್ಮ ದೇಶದ ಬಗ್ಗೆ ನೀವು ಹೇಳುತ್ತಿರುವ ಮಾತುಗಳನ್ನು ಕೇಳ್ತಾ ಇದ್ರೆ.. ರೋಮಾಂಚನ ಆಗುತ್ತೆ ಸರ್... ಧನ್ಯವಾದಗಳು ಅಜಿತ್ ಅಣ್ಣ 🇮🇳🇮🇳
ಭಾರತ ಮಾತಾ ಕೀ ಜೈ
ಶ್ರೀ ನರೇಂದ್ರ ಮೋದಿ ಜೀ ಕೀ ಜೈ
Jai hind
Jai Shriram❤
Jai shriram🚩🚩
Jai Shriram
ಜೈ ಶ್ರೀರಾಮ್ 🚩
ಜೈ ಭಾರತಾಂಬೆ ಜೈ ಮೋದಿಜಿ ಜೈ ಬಿಜೆಪಿ.
ನಿಮ್ಮ ಬಾಯಿಗೆ ಸಕ್ಕರೆ ಹಾಕ್ಕಬೇಕು. ಪತ್ರಕರ್ತರೆ 🙏👌
ನಿಜ ಸರ್ ನೂರಕ್ಕೆ ನೂರು ಸತ್ಯ ಅಮೃತಗಳಿಗೆ ಹತ್ತಿರವಾಗುತ್ತಿದೆ 🤗🥰 ಭಾರತ್ ಮಾತಾಕಿ ಜೈ❤❤
ನಮ್ಮ ದೇಶದ ಧರ್ಮ ಹಾಗೂ ಸಂಸ್ಕೃತಿ ಪರಂಪರೆ ಅದ್ಬುತ ಅಂತ ನಾವು ಯಾವತ್ತೂ ಮನಸಿನಲ್ಲಿ ಗಟ್ಟಿಯಾಗಿ ನಂಬುತೆವೋ ಅದುವೇ ಭಾರತ ಅದುವೇ ವಿಶ್ವಗುರು. ದನ್ಯವಾದಗಳು ನಿಮಗೆ.
ಆಜೀತ ಸರ್ ಇರುವುದು ನಮ್ಮ ಹೆಮ್ಮೆ,
ಜೈ ಹಿಂದೂ ರಾಷ್ಟ್ರ, ಮತ್ತೆ ಮೋದಿ, ಮಗದೊಮ್ಮೆ ಮೋದಿ, ನಿರಂತರ ಮೋದಿ...🚩🚩🙏🙏
ಜೈ ಭಾರತ್ ಮಾತಾ 🇮🇳🙏
ಜೈ ಮೋದಿಜೀ 🙏
ಅದಾದ್ಮೇಲೆ ಯೋಗಿ 🙏🏼
Jai hind jai modiji 🙏 🙏 🙏
ನಾಯಿಗಳು ಬೋಗಳುತ್ತವೆ ಆದರೆ ಆನೆ ನಡಿದಿದ್ದೆ ದಾರಿ ಸೂಪರ್ ಅಜಿತ್ sir
ನಿಮ್ಮ ಈ ಮಾತುಗಳು ವಿವರಣೆ ತುಂಬಾ ಅದ್ಭುತವಾಗಿದೆ ಧನ್ಯವಾದಗಳು
ಸನಾತನ ಧರ್ಮಕ್ಕೆ ಜೈ ಹೋ ಜೈ ಭಾರತಾಂಬೆ
ಬಹಳ ಅದ್ಭುತ ವಾದ ತೂಕದ ಅಮೃತವಾಣಿ ಹೃದಯಸ್ಪರ್ಶಿಯಾಗಿದೆ🙏 ಜೈಭಾರತಮಾತೆ❤🙏
ಅಜಿತ್ ಸರ್ ನಿಮ್ಮ ವೊಂದೊಂದು ಮಾತುಗಳು ಎಷ್ಟು ಅದ್ಭುತ. ಜೈ ಮೋದಿಜಿ, ಜೈ ಭಾರತ್ಮತ 🙏🙏🙏🙏🙏
ಎಂತಹಾ ಅಮುಲ್ಯ ಮಾತು ಮತ್ತು, ಮಾಹಿತಿಗಳು, ಧನ್ಯವಾದಗಳು ಸರ್,🙏🙏👏👏
ಇಂತಹ ವಿಷಯಗಳು ಭಾರತೀಯರಿಗೆ ಅರ್ಥವಾಗುತ್ತಿಲ್ಲ ಸರ್ ಈ ನೋವು ನನಗೆ ಹೆಚ್ಚು ಆಗುತ್ತದೆ ಜೈ ಮೋದಿ ಜೈ ಹಿಂದ್ ಜೈ ಮೋದಿ ❤❤❤❤❤❤
ನೀವ ನಾವು ಬಯಸಿ ದಂತೆ ಭಾರತ ಸ್ವಂತಿಕೆ ಯ ಉತ್ತುಂಗಕ್ಕೆ ಶೀಘ್ರ ವೇರಲಿ❤,, 30:22
ಯ
Ajith Sir nimma anubavada mathagalu thumba histavayithu thumba thanks sir
ಚೈತ್ರ ಮಾಸವನ್ನು ಕಂಡು ಕೋಗಿಲೆ ಎಷ್ಟು ಸಂತಸಪಡುತ್ತೋ ಇವತ್ತು ನಿಮ್ಮ ಮಾತು ಕೇಳಿ ನನ್ನ ಹೃದಯ ಅಷ್ಟೆ ಸಂತಸದಿಂದ ನಲಿದಿದೆ ಅಭಿನಂದನೆಗಳು ಸರ್ ನಿಮ್ಮ ವಿಚಾರಗಳು ಹೀಗೆ ಮುಂದು ವರೆಯಲಿ.
🚩🚩🕉️🕉️🔱🔱 ಜೈ ವಿಶ್ವ ಗುರು ಭಾರತ🔱🔱🕉️🕉️🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ಸನಾತನ ಹಿಂದು ಧರ್ಮ🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩🚩🚩🚩
ಜೈ ಭಾರತ ಮಾತೆ, ಜಾಗೃತ ರಾಗಿ ನಮ್ಮ ದೇಶ ಅಭಿವೃದ್ದಿ ಪತ ದ ಕಡೆ ನಡೆಯುತ್ತಿದೆ.
ಜೈ ಹಿಂಧೂ ಭಾರತ್, 🙏👌❤️
ಒಳ್ಳೆ ಒಳ್ಳೇ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಸರ್🎉
ನಾನು ನಿಮ್ಮ ಅಭಿಮಾನಿ sir ನಿಮ್ಮ ಮಾತುಕತೆಗಳು ಅದ್ಭುತ ನೀವು ನುಡಿದ ಹಾಗೆ ಎಲ್ಲವೂ ಆಗಲಿ ನಮ್ಮ ದೇಶ ಉನ್ನತ ಸ್ಥಾನಕ್ಕೆ ಏರಲಿ ಜೈ ಹಿಂದ್.... ಒಂದೇ ಮಾತರಂ ❤️
ಅಭಿನಂದನೆಗಳು ಸರ್. ನಿಮ್ಮ ಭಾವನೆಯ ಮಹಾಪೂರ ವಿಮರ್ಶೆಗೆ. ಜೈ ಭಾರತ್. ಜೈ ಮೋದಿಜಿ.
ಅಜಿತರವರ ರಾಷ್ಟ್ರೀಯ ವಿಚಾರಗಳಿಗೆ ಮನಸೋತೆ. ಧನ್ಯವಾದಗಳು.
Super sir
ಜಾಲತಾಣಗಳಲ್ಲಿ ರಾಷ್ಟ್ರೀಯ ವಿಚಾರಗಳಿಗೆ ನಾವೆಲ್ಲ ಹೆಚ್ಚಾಗಿ ಸ್ಪಂದಿಸಬೇಕು.
ಸ್ವಂತಿಕೆಯ ,ಸ್ವಾಭಿಮಾನದ, ಸ್ವ ತ್ವ ದ. ಮಾತಿಗೆ ಧನ್ಯವಾದಗಳು
ಆದರೆ, ಬ್ರಿಟಿಷ್ ರಿಂದ ಅಧಿಕಾರ ಪಡೆದು ಕೊಂಡ ಕಾಂಗ್ರೆಸ್ ಗುಲಾಮರು ಇದನ್ನು ಒಪ್ಪಲು ತಯಾರಿಲ್ವೇ😊😊😊😊
100% ನಿಜ
Ajith hanumakkanavar you are a great your principle is very very great i am really proud of you you must continue your journey jay hind
ಹೌದು gulami ಬುದ್ದಿ 😅😢
S😂😂
ಅತಿ ಉತ್ತಮ ಉಪನ್ಯಾಸ. ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮದು ಆಗಬೇಕು. ನಮಸ್ಕಾರ.
ನಿಮ್ಮ೦ತ ಗುರುಗಳು ಇ೦ತ ಸಮಯದಲ್ಲಿ ನಮ್ಮ ಭಾರತಕ್ಕೆ ಬೇಕು
ಸರ್ ಅದ್ಭುತವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮತ್ತೆ ಭಾರತದವೈಭವ ನೋಡಲು ಕಾತುರರಾಗಿದ್ದೇವೆ ಮತ್ತೊಮ್ಮೆ ಮೋದಿ ಬರಬೇಕು
Jai modiji
🙏🚩 ಜೈ ಭಾರತ್
ಉತ್ತಮ ವಿಷಯ ಸರ್.....🙏
ಸರ್ ನಿಮ್ಮ ಈ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು
JAI INDIA .JAI KARNATAKA.JAI MODI JII. JAI BJP.
ನನ್ನ ದೇಶ ಭಾರತ,,, ನಮ್ಮ ಹೆಮ್ಮೆ,,,,, ಜೈ ಹಿಂದ್,,,,, 👍👍👍
ಸೂಪರ್ ಇನ್ಫಾರ್ಮಶನ್ by ಹನುಮಕ್ಕ, ಜೈ ಭಾರತ ಜೈ ಕರ್ನಾಟಕ, ಜೈ ಕಿಸ್ಸಾನ್, ಜೈ ಜವಾನ್.
ನಮ್ಮ ಭಾರತ ಯಾವತ್ತು ಮುಂದೆ sir, thank uuuu 🙏🙏🙏.
I like Ajith ji speech Good video ಸಂವಾದ
ನನ್ನ ಭಾರತ ತಬ್ಬಿ ಅಬ್ಬಿ ಕೊಂಡಾಡಿ ಮುದ್ದಾಡುವ ದೇಶ... ಇಂತ ದೇಶದಲ್ಲಿ ಹುಟ್ಟಿದ ನಾವು ಧನ್ಯರು..🚩🚩🚩🚩🚩🚩🥰🥰🥰
ಜೈ ಮೋದೀಜಿ 🙏🏼🙏🏼🙏🏼🌹🌹🌹👍🏻👍🏻
ಮಗನೇ ಅಜಿತ್ ತುಂಬಾ ಚೆನ್ನಾಗಿ ಹೇಳಿದ್ದೀಯಾ. ಅರ್ಥ ಆಗುವವರಿಗೆ ಆಗುತ್ತೆ. 🤣🤣🤣
ತುಂಬಾ ಅದ್ಬುತ ಆದ ಮಾತು ಅಜಿತ್ ಸರ್ ಮೋದಿಜಿ ಗ್ರೇಟ್ 🙏🙏
ನಮ್ಮ ದೇಶ ನಮ್ಮ ಹೆಮ್ಮೆ, ಆದರೂ ಮಕ್ಕಳ ಮನಸಿನಲ್ಲಿ ಬದಲಾವಣೆ ತುಂಬಾ ಅಗತ್ಯ ವಿದೆ, ಈಗಿನ ಮಕ್ಕಳಲ್ಲಿ ನಾನು ಈ ಜಾತಿ ಹಾಗೆ ನಾನು ಈ ರಾಜಕಾರಣಿ ಯನ್ನ ಇಷ್ಟ ಪಡಬೇಕು, ಇದು ನನ್ನ ಧರ್ಮ ಅಂತೆಲ್ಲ ಇದೆ, ಇದನ್ನ ಬದಲಾವಣೆ ಮಾಡಿದ್ರೆ ನಮ್ಮ ಭಾರತ ಮುಂದೆ ಬಂದೆ ಬರುತ್ತೆ.
ನನ್ನ ದೇಶ ನನ್ನ ಹೆಮ್ಮೆ
ತುಂಬಾ ಸ್ವಾಭಿಮಾನದ ಹೆಮ್ಮೆಯ ಮಾತುಗಳು. ದೇಶಾಭಿಮಾನ್ ಅಂದರೆ ಹೀಗಿರಬೇಕು. Five fragile ಮತ್ತು top five economic ದೇಶಗಳು. Best interpretation. ಒಂದು ಸಲಾಂ
We are very very proud of our present status of our country.
ಅಭಿನಂದನೆಗಳು
Long live sanaathana dharma
Long live Modiji. 👏👏👏
ಬಹಳ ದಿನಗಳ ನಂತರ ಒಂದು ಒಳ್ಳೆಯ ಭಾಷಣಗಳು ಕೇಳಿದೆ. ತುಂಬಾ ಧನ್ಯವಾದಗಳು ಸರ್.
ಅಧ್ಬುತ ವಿವರಣೆ, ಅಜಿತ್ ಸಾರ್.
HATS OFF TO YOU AJITH SIR 😊
ತುಂಬಾ ಅದ್ಬುತ ವಾದ ಮಾತುಗಳು
ಜೈಹಿಂದ್ ಜೈನಮೋ
Bharat Matha ki Jai ......🚩🚩🚩❤
ಭಾರತಿಯರ ಬುದ್ಧಿ ಮನೆಗೆ ಮಾರಿ ಊರಿಗೆ ಉಪಕಾರಿ. ಜೈಭಾರತ್ .
ಉತ್ತಮ ವಿಚಾರಗಳನ್ನು ತಿಳಿಸಿದಿರಿ.ಧನ್ಯವಾದಗಳು
Thank you sir, for the wonderful, thought provoking speech like Swamy Vivekananda.
Am proud to be indian🇮🇳
Worthwatching lecture Respected Ajith sir .u r the only media journalist with lots of knowledge. ನೀವು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಬೇಕು.ನಿಮ್ಮ ತಾಳ್ಮೆಗೆ ನನ್ನ ಸಲಾಮ್. ಧನ್ಯವಾದಗಳು ಗೋಪಿ ಮೈಸೂರು 🌹🙏❤
30 ನಿಮಿಷದ ನಿಮ್ಮ ಸತ್ಯದ ಅನಾವರಣ ಕೇವಲ ಮೂರು ನಿಮಿಷ ಕೇಳಿದ ಹಾಗೆ ಆಯಿತು.ಸಮಯ ಓಡಿದ ಪರಿವೆ ಇರಲಿಲ್ಲ ಸರ್.ಧನ್ಯೋಸ್ಮಿ ಗುರುಗಳೇ ನಮಸ್ಕಾರ.ಇಂತಹ ವಿಷಯ ನಿಮ್ಮ ಬಾಯಿಯಿಂದ ಕೇಳುವ ಇನ್ನೂ ಕುತೂಹಲ ಇದೆ.ಹಾಗೆಯೇ ಸಂವಾದ ತಂಡಕ್ಕೂ ಕೋಟಿ ಕೋಟಿ ನಮನಗಳು.
ಅಜಿತ್ ಸರ್ ನಿಮ್ಮ ಭಾಷಣದಲ್ಲಿ,ಮತ್ತು ನಿಮ್ಮ ಟೀವಿ ಚಾನಲ್ ನಲ್ಲಿ ನಿಮ್ಮ ವಿಚಾರಧಾರೆ ಎರಡರಲ್ಲೂ ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿಯ ಭಂಡಾರ ತುಂಬಿರುತ್ತದೆ. ಧನ್ಯವಾದಗಳು ಸರ್.
ಅಚ್ಛೆ ದಿನ ಬಂತಾ ಬಂತಾ ಎಂದು ಕೇಳುವವರು ಇದನ್ನೊಮ್ಮೆ ಕೇಳಬೇಕು....ವಂದೇ ಮಾತರಮ್...
🚩🚩🚩ಜೈ ಹಿಂದೂ ರಾಷ್ಟ್ರ 🚩🚩🚩
Inspirable speech.. thanks for your opinions & suggestions about our Nation..Mr. Ajith ji
ಚಕ್ರ ತಿರುಗುತ್ತದೆ. ಸತ್ಯ ಬೆತ್ತಲಾಗುತ್ತದೆ. ಸ್ವತ್ವ ಪುಟಿದೇ ಳುತ್ತದೆ.
Super ajith sir ❤
ಅಜಿತ್ ಸರ್ ನಿಮ್ಮ ವಿವರಣೆ ತುಂಬಾ ಚನ್ನಾಗಿದೆ
A fine, excellent and exciting speech by Ajit ji 😅 Thank you so much ❤
ಮುಂದಿನ ಭವಿಷ್ಯ ವನ್ನು ರೂಪಿಸುವ ನೇರವಾದ ದಾರಿಯನ್ನು ಮಕ್ಕಳಿಂದ ಸಾಧ್ಯ ಅದರರುವಾರಿಗಳುಗುರುಗೊಳಿಂದಮಾರ್ತಸಾಧೣ.ವಂದನೆಗಳು ಹುಗಾರ್
Very beautiful speech sir. You deserve best reporter award ❤🙏
ಅಜಿತ್ ಹನುಮಕ್ಕ ನವರು👌👌👌
Great talks sir. Thank you so much for the wonderful speech🎉🎊
ಎಂಥ ಅದ್ಭುತ ಮಾತು.ಧನ್ಯವಾದಗಳು ಅಜಿತ್ ಸರ್.
ಅತ್ಯುತ್ತಮ.
Great ನಮ್ಮ ಅಜಿತ್ ಹನುಮಕ್ಕನವರ್
ಬಹಳ ಸಂತೋಷ ವಾಯಿತು ನಿಮ್ಮ ಮಾತು ಗಳನ್ನ ಕೇಳಿ ಅಜಿತ ಅವರೆ 🙏🙏
ತುಂಬಾ ಧನ್ಯವಾದಗಳು ಸಾರ್ ನಿಮ್ಮ ನುಡಿ ಮುತ್ತುಗಳಿಗೆ. ನಮ್ಮ ದೇಶದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಹೇಗೆ ಕಾಳಜಿ ಕಂಡುಕೊಳ್ಳಬೇಕು ಅಂತ ಬುದ್ಧಿಹೀನಾ ಜನಗಳಿಗೆ ತಿಳಿಸಿಕೊಟ್ಟಿದ್ದಕ್ಕೆ ❤🙏🏻
Great man pakka Nationalist man jai hind jai Karnataka jai Bharat
The most impressive aggressive n awakening speech !! I literally got goosebumps with tears in eyes !! ❤
Such a wonderful speech sir we r proud to be Indian
Real facts explained regarding our country ,all indians must believe in oneness,stay way from all internal difference,our mother india again becomes viswaguru jai hind
ಅದ್ಭುತವಾಗಿ ವಿವರಿಸಿದ್ದೀರ ಅಜಿತ್ ಸಾರ್
ನಾನು ನಿಮ್ಮ ಅಭಿಮಾನಿ 🙏🙏
Ajith sir
Very motivational speech sir . Should reach all schools and colleges
Jai Bharath. Jai NaMo🙏 24:59 25:07
Time is answer for every thing.. Nothing is stable in this world 🙏🙏🚩🇮🇳🇮🇳😊.. Thank you for your useful information..
ಜೈ ಮೋದೀಜಿ ಜೈಅಜಿತ್ ಜೀ 🙏
Nice speech sir...really we are proud to say Indians now because of modi
Watching from Meghalaya, am so blessed got a chance to stay in Karunadu and learn kannada bhashe,Due to which I can listen so great speech about Bharata from Ajit sir, I can listen to your speech sir for hrs n hrs
👌👌👌 ನಿಮ್ಮ ಮಾತೇ ನಮಗೆ ಸ್ಫೂರ್ತಿ ಸರ್. 🙏