*ಅಜಿತ್ ಹನುಮಕ್ಕನವರ್ ನಿಮಗೆ ಅನಂತಾನಂತ ನಮಸ್ಥಾರಗಳು ನಾನು ಎಷ್ಟೋ ಭಾಷಣಗಳನ್ನುಕೇಳಿದ್ದೇನೆ ಈ ನಿಮ್ಮ. ಭಾಷಣ ನನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದುಬಿಟ್ಟದೆ ಈ ನಿಮ್ಮಪುಸ್ತಕ ವಿಮರ್ಶೆ ಚನ್ನಾಗಿ ಮೂಡಿಬಂದಿದೆ ಹಾಗೂ ನಿಮಗಿರು ದೇಶಭಕಕ್ತಿ ಬಹಳ ಬಹಳ ಅಪಾರವಾಗಿರುವುದು ಕಂಡು ನನಗೆ ಬಹಳ ಸಂತೋಷವಾಗಿದೆ ನಿಮಗೆ ನನ್ನಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಹಾಗೆ ಇಸ್ರೇಲ್ ನ ಬಗ್ಗೆ ಪುಸ್ತಕ ಬರೆದಂತಹ ಕವಿಗಳಿಗೂ ಅನಂತಾನಂತ ಧನ್ಯವಾದಗಳು. ಜೈ ಹಿಂದ್ ಜೈ ಭಾರತ್.👍👍👍👍,🙏🙏🙏🙏🙏🙏🙏🙏🙏🙏🙏🙏🙏🙏🙏
@@Reeyan128 One More clarification to You..!! Namma Sanathana Dharmada Ondu Avathara Divine Cosmic Energy ge Nimma Islam na Savira Saavira Pravaadigalu kooda EQual alla...!! Just wait 2025...!! Turkey Syria Earthquake Just Sample Aste..!! 2025 Nanthara Islamic World Nalli Yenella Agutthe Mother Earth Or Nature Islamic Deshagalalli Yegella Purification maadutthale antha kannare Nodi Including Saudi Arabia....!! 😌😌😌🙏🙏🙏😌😌😌
ಅಲ್ಲ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ,ಸ್ವಾತಂತ್ರ್ಯ ಅಂದರೇನು ? ಸ್ವಾತಂತ್ರ್ಯ ದ ಬೆಲೆ ಏನು?ಎಂಥಹ ವೀರರು ಹುತಾತ್ಮ ರಾದರೂ ಎಂಬ ಶಿಕ್ಷಣದ ಅವಶ್ಯಕತೆ ಹಾಗು ಅರಿವು ಮೂಡಿಸುವ ಪ್ರಯತ್ನ ಒಂದೂ ಕೂಡ ನಡೆದಿಲ್ಲ
ಟೀವಿ ನಿರೂಪಕರಲ್ಲಿ ವಿಭಿನ್ನ ವಿಶಿಷ್ಟ ನೀವು ತುಂಬಾ ಓದಿಕೊಂಡಿದ್ದಿರಿ. ಲೇಖಕರು ಕೂಡ ಹಮಾಷನ ಒಬ್ಬ ಉಗ್ರನ ಆತ್ಮಕಥೆ ಯ ತುಜು೯ಮೆ ಮಾಡಿದ್ದಿರಿ ಎಂಬುದು ನಿಮ್ಮಿಂದ ತಿಳಿದು ನಿಮ್ಮ ಬಗ್ಗೆ ಹೆಮ್ಮೆ ಅಭಿಮಾನವಾಯಿತು. ಖಂಡಿತವಾಗಿಯೂ ಇವೆರಡೂ ಪುಸ್ತಕವನ್ನು ಓದುತ್ತೇನೆ.. ಹಾಗೆ ನಿಮ್ಮ ಬೌದ್ದಿಕತೆಯ ನಿರೂಪಣೆ ಹೀಗೆ ಮುಂದುವರಿಯಲಿ. ತಮಗೆ ಶುಭವಾಗಲಿ ಅಜಿತ್ ಹನುಮಕ್ಕನವರ್
ನಿಜ್ವಾಗ್ಲೂ ಅದ್ಭುತ ವಿವರಣೆ... ಸರ್ 🙏🙏 ನಿಮ್ಮ ವಾಕ್ ಪಾಂಡಿತ್ಯಕ್ಕೆ ಸಾವಿರ ಪ್ರಣಾಮಗಳು 💐💐
ಅಜಿತ್ ಹನಮಕ್ಕನವರ್, ದೇಶದ ಬಗ್ಗೆ ಚನ್ನಾಗಿ ಮಾತನ್ನಾಡಿದ್ದಿರಾ.ನಿಮಗೆ ಅಭಿನಂಧನೆಗಳು. ನನ್ನ ದೇಶ ನನ್ನ ಹೆಮ್ಮೆ. ನನಗೆ ನನ್ನ ದೇಶ ಮೊದಲು.
Very inspiring. Keep it up.
Sir,ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವಂತಹುದು ಏನಾದರೂ, ನಾವು ಮಾಡಿದಾಗ ಅದು ನಮ್ಮ ದೇಶಕ್ಕೆ ಸಲ್ಲಿಸಿದ ಸೇವೆ ಅಂದಹಾಗೆ ನಮ್ಮ ದೇಶದಲ್ಲಿ ದೇಶಾಭಿಮಾನಿಗಳ ಕೊರತೆ ಬಹಳ ಇದೆ,
S
ಭಾರತದ ಜನಗಳು ಅವರ ಮನೋಭಾವನೆ ಎಂದು ದೇಶಕ್ಕೆ ಮಿಡಿಯುವುದೋ ಅದು ದೇಶ ಭಕ್ತಿ ಆಗುವುದು. ಅಭಿನಂದನೆಗಳು. ಸರ್
ಆದರೆ ನಮ್ಮಲ್ಲಿ ದೇಶಾಭಿಮಾನ ಇತ್ತೀಚಿಗೆ ಬೆಳೆಯುತ್ತಿದೆ.
Tumbaa late
Correct sir .
ಅಭಿನಂದನೆಗಳು ಅಜಿತ್ ಸರ್. ದೇಶದ ಯುವ ಜನಾಂಗಕ್ಕೆ, ಅದರಲ್ಲೂ ಹಿಂದುಗಳಿಗೆ ಎಚ್ಚರಿಕೆ ಯ ಸಂದೇಶ.
ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ದೊರೆಯುತ್ತದೆ ನಿಮ್ಮಂದ. ಧನ್ಯವಾದಗಳು.
ನಮ್ಮ ಹೀರೋ ಅಜಿತ್ ಹನುಮಕ್ಕನವರ್
ಜೈ ಅಜಿತ್ , ಸಾರ್
ಜೈ ಭಾರತ.
ಹಿಂದೂ ಧರ್ಮ.. ರಾಷ್ಟ್ರ ಧರ್ಮ 🔥
God doesn't have RELIGION 👍✅ it's man made shit.
Hindu no other country bcz it’s bad religion
Shatada darma 😊
@@Dunlabnk nim avn tull
@@Dunlabnk 😂😂😂😂
ಹಿಂದೂ ಧರ್ಮ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ
ಶ್ರೀಕಾಂತ್ ಶೆಟ್ರು ನಮ್ಮ Raw ಬಗ್ಗೆ ಕೂಡ ಪುಸ್ತಕ ತನ್ನಿ.. 🚩
ಮಾಜಿ ಕರ್ನಾಟಕ ಡಿಜಿ ಐ ಜಿ ಪಿ ಡಾ ಡಿ ವಿ ಗುರುಪ್ರಸಾದ್ ಬರೆದಿದ್ದಾರೆ ಏಟಿಗೆ ಎದುರೇಟು ಓದಿ.... 🙏
Thanks sir
@@manjuk1828 wlcm🙏
ಅಜಿತ್ sir ಹೇಳ್ತೀರೋ book ಹೆಸರು ಗೊತ್ತಿದ್ರೆ ಎಲ್
ಹೇಳಿ ಬ್ರೋ
ಓದು ವ್ಯಕ್ತಿ ಯನ್ನು ಪ್ರಬುದ್ಧ ವಾಗಿರುತ್ತದೆ
ಮನ ಮುಟ್ಟುವ ಹಾಗೆ ಮಾತನಾಡಿದ ಅಜಿತ್ ಅವರಿಗೊಂದು ಒಂದು ಪ್ರೀತಿಯ ನಮನ 🙏
*ಅಜಿತ್ ಹನುಮಕ್ಕನವರ್ ನಿಮಗೆ ಅನಂತಾನಂತ ನಮಸ್ಥಾರಗಳು ನಾನು ಎಷ್ಟೋ ಭಾಷಣಗಳನ್ನುಕೇಳಿದ್ದೇನೆ ಈ ನಿಮ್ಮ. ಭಾಷಣ ನನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದುಬಿಟ್ಟದೆ ಈ ನಿಮ್ಮಪುಸ್ತಕ ವಿಮರ್ಶೆ ಚನ್ನಾಗಿ ಮೂಡಿಬಂದಿದೆ ಹಾಗೂ ನಿಮಗಿರು ದೇಶಭಕಕ್ತಿ ಬಹಳ ಬಹಳ ಅಪಾರವಾಗಿರುವುದು ಕಂಡು ನನಗೆ ಬಹಳ ಸಂತೋಷವಾಗಿದೆ ನಿಮಗೆ ನನ್ನಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಹಾಗೆ ಇಸ್ರೇಲ್ ನ ಬಗ್ಗೆ ಪುಸ್ತಕ ಬರೆದಂತಹ ಕವಿಗಳಿಗೂ ಅನಂತಾನಂತ ಧನ್ಯವಾದಗಳು. ಜೈ ಹಿಂದ್ ಜೈ ಭಾರತ್.👍👍👍👍,🙏🙏🙏🙏🙏🙏🙏🙏🙏🙏🙏🙏🙏🙏🙏
ಹನುಮಕ್ಕನವರು ಸರ್ ನಿಮಗೆ ನನ್ನ ನಮನ 🙏🙏
ತುಂಬಾ ತುಂಬಾ ಧನ್ಯವಾದಗಳು ಅಜಿತ್
ಇದನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸುವುದರಿಂದ ನಮ್ಮ ಈ ಹಿಂದೂಸ್ಥಾನ ವಾದ ಭಾರತಕ್ಕೆ ಒಳ್ಳೆಯದು ಆಗುತ್ತದೆ
ಕಾಂಗ್ರೆಸ್ ನವರು ಬಿಡಬೇಕಲ್ಲ.
ಆದಿಕಾರಕ್ಕಾಗಿ ಬದುಕವರು ಒಪ್ಪುವುದಿಲ್ಲ
ನಾನು ಪುಸ್ತಕವನ್ನು ತೆಗೆದುಕೊಂಡು ಓದಿದ್ದೇನೆ. ಅದ್ಭುತ ಬರವಣಿಗೆ ಹಾಗೂ ರೋಚಕವಾದ ಮಾಹಿತಿಯನ್ನೊಳಗೊಂಡ ಯಹೂದಿ ಪುಸ್ತಕ.. 🙏
Book ಹೆಸರು ಹೇಳಿ ಬ್ರೋ ನಮಗೂ ಬೇಕು
ಹೌದು ನಿಮ್ಮ ಮಾತು ಸತ್ಯ. ಅದೇ ಪರಿಸ್ಥಿತಿ ನಮ್ಮಹಿಂದೂ ಸಮಾಜಕ್ಕೆ ಬರುವ ದಿನ ದೂರವಿಲ್ಲ.
Veerabhoga Vasantha Raaya Is Coming Need not worry Just wait 2024...!!
😌😌😌😌😌
Yahoodi and Islam same god beliver nima thara jaathi beda bava madi galabe Ala adhu segani bhakthara islam and Jews onde religion
@@shyamthejas139 coming soon imaam mehdi 😂
@@Reeyan128
Yes Bro Maha Vishnu Final 10th Avathara Bhagavaan Kalki eee Bhoomige Bandaagale Avara Jothe Jothege Yella Religion na 64 Dharma Gurugalu or Prophet galu Born agiddare Jothege 144000, Higher Dimensions na purest Souls galu kooda ee Bhoomiyalli Manushya roopadalli Eega iddare...!!
Imam Mehedi eega Africa Da Keenya Deshadalli Secret aagi Avara purest 1000 Muslims follower Jothe iddare...!!
Yella kooda Reveal agutthe just wait maadi...!!
ISLAM ALLAH Quran na hesaralli ee Bhoomiyalli yenella maaduthiddira Allave 2025 Nanthara 57 Islamic Deshagalalli yegella purification agutthe antha wait Maadi..??
Imam Mehandi Yenu maadutthare Annodu kooda gotthagutthe..!!
2025-2038 Varege...!!
😌😌😌🙏🙏🙏🙏😌😌😌
@@Reeyan128
One More clarification to You..!!
Namma Sanathana Dharmada Ondu Avathara Divine Cosmic Energy ge Nimma Islam na Savira Saavira Pravaadigalu kooda EQual alla...!!
Just wait 2025...!!
Turkey Syria Earthquake Just Sample Aste..!!
2025 Nanthara Islamic World Nalli Yenella Agutthe Mother Earth Or Nature Islamic Deshagalalli Yegella Purification maadutthale antha kannare Nodi Including Saudi Arabia....!!
😌😌😌🙏🙏🙏😌😌😌
ನಾನು ಏನೇ ಮಿಸ್ ಮಾಡಿದರು ಸಂಜೆ 8.30 ಕ್ಕೆ ಟಿವಿ ಮುಂದೆ ಹಾಜರಾಗುತ್ತೇನೆ ತುಂಬಾ ಅದ್ಭುತ ವಾಗಿ ವಿಶಯವನ್ನು ಬಿಡಿಸಿ ಬಿಡಿಸಿ ಹೇಳುತ್ತಾರೆ ತುಂಬಾ ಧನ್ಯವಾದಗಳು ಸರ್, 🙏
ನಿಮ್ಮ ಭಾಷಣ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ನಿಮ್ಮ ದೇಶದ ಬಗೆಗಿನ ಅಭಿಮಾನಕ್ಕೆನನ್ನದೊಂದು ಸಲಾಂ
Thanks Ajitanna Nimmantha deshabimamige noorondu sharanu
ಅತ್ಯುತ್ತಮ ಮಾತು ಅಣ್ಣ
ಎಂಟಬೆ operation ಇಸ್ರೇಲ್ ನ ಅದ್ಭುತ ಕಾರ್ಯಾಚರಣೆ.
Israelites r the chosen people by the real God. God bless you and our country Sir.
ಜೈ ಶ್ರೀ ರಾಮ್. ಜೈ ಹಿಂದುತ್ವ
ಗಂಭೀರ ವಾಗಿ ತಿಳಿಯಬೇಕಾದ ವಿಚಾರ
ಸರ್ ನಿಮಗೆ ನನ್ನ ಅಭಿ ನಂದನೆಗಳು ♥️
ಅಜಿತ್ ಜೀ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಜೀ
ನಿಮ್ಮ ಮಾತುಗಳನ್ನು ಕೇಳುವುದೇ ಒಂದು ರೀತಿಯ ಆನಂದ 🙏🙏🙏🌹
ಧನ್ಯವಾದಗಳು sir 🙏🙏👍🚩🚩🚩
ಶಿಕ್ಷಣದಲ್ಲಿಯ ಸಮಸ್ಯೆ ಮತ್ತು ಸುಲಭದಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ನಂಬಿಕೆ.
ಅಲ್ಲ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ,ಸ್ವಾತಂತ್ರ್ಯ ಅಂದರೇನು ? ಸ್ವಾತಂತ್ರ್ಯ ದ ಬೆಲೆ ಏನು?ಎಂಥಹ ವೀರರು ಹುತಾತ್ಮ ರಾದರೂ ಎಂಬ ಶಿಕ್ಷಣದ ಅವಶ್ಯಕತೆ ಹಾಗು ಅರಿವು ಮೂಡಿಸುವ ಪ್ರಯತ್ನ ಒಂದೂ ಕೂಡ ನಡೆದಿಲ್ಲ
ಅಜಿತ್ ಸರ್ ನನ್ಮ ದೇಶದ ಆಸ್ತಿ
ಹನುಮಕ್ಕನವರ್ ತುಂಬಾ ಚೆನ್ನಾಗಿ ಸ್ವಾರಸ್ಯವಾಗಿ ಹೇಳಿದ್ದೀರಿ, ಮೈ ರೋಮಾಂಚನಗೊಳ್ಳುತ್ತದೆ ಧನ್ಯವಾದಗಳು
ಬಹಳ ಉತ್ತಮ ವಾಗಿದೆ ನಿಮ್ಮ ಮಾತು ಹಾಗೂ ವಿಚಾರಧಾರೆ
ಸರ್ ನಿಮಗೆ ನನ್ನದೊಂದು ಸಲಾಂ🙏🏻🙏🏻🙏🏻🇮🇳🇮🇳🇮🇳
ತುಂಬ ಚೆನ್ನಾಗಿದೆ, ಓದ ಬೇಕು
Thanku ಅಜಿತ್ sir ❤️🙏
ಅಧ್ಬುತ ಮಾತುಗಳು , ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು .
ಆತ್ಮಸಾಕ್ಷಿಯನ್ನು, ಸ್ವಾಭಿಮಾನವನ್ನು ಬಡಿದೆಬ್ಬಿಸುವ ಅಜಿತ್ ನಿಮ್ಮ ಈ ಭಾಷಣ ಬಹಳ ಇಷ್ಟವಾಯಿತು. ಸಂವಾದಕ್ಕೆ ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ನಾವು ತಿಳಿದು ಕೊಳಬೇಕಾದ ವಿಶಯಗಳು ತುಬಾ ಇದೆ ಸರ್ 🙏🙏🙏🙏💐💐💐💐💐
Ajit Anna u r my inspiration 🙏🙏🙏
ಟೀವಿ ನಿರೂಪಕರಲ್ಲಿ ವಿಭಿನ್ನ ವಿಶಿಷ್ಟ ನೀವು ತುಂಬಾ ಓದಿಕೊಂಡಿದ್ದಿರಿ. ಲೇಖಕರು ಕೂಡ ಹಮಾಷನ ಒಬ್ಬ ಉಗ್ರನ ಆತ್ಮಕಥೆ ಯ ತುಜು೯ಮೆ ಮಾಡಿದ್ದಿರಿ ಎಂಬುದು ನಿಮ್ಮಿಂದ ತಿಳಿದು ನಿಮ್ಮ ಬಗ್ಗೆ ಹೆಮ್ಮೆ ಅಭಿಮಾನವಾಯಿತು. ಖಂಡಿತವಾಗಿಯೂ ಇವೆರಡೂ ಪುಸ್ತಕವನ್ನು ಓದುತ್ತೇನೆ.. ಹಾಗೆ ನಿಮ್ಮ ಬೌದ್ದಿಕತೆಯ ನಿರೂಪಣೆ ಹೀಗೆ ಮುಂದುವರಿಯಲಿ. ತಮಗೆ ಶುಭವಾಗಲಿ ಅಜಿತ್ ಹನುಮಕ್ಕನವರ್
ಈ ದೇಶ, ನಾಡು, ನುಡಿ, ಸಂಸ್ಕೃತಿ,ಧರ್ಮದ ಬಗ್ಗೆ ಇರುವ ಕಾಳಜಿ, ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಜಿತ್ ಸಹೋದರ 💐🙏🚩🚩
o
ನಾನು ನೋಡಿದ ಕೇಳಿದ ನೋ 1 ಪ್ರೋಗ್ರಾಂ ಸೂಪರ್... ಸರ್ ಇನ್ನು ಎಚ್ಚು ಇಸ್ರೇಲ್ ಬಗ್ಗೆ ತೀಳಿಸಿ ಪ್ಲಸ್ ,ಜನ್ಮ ಪಾವನ ಆಗುತ್ತೆ....
ಜೈ ಹಿಂದ್ ❤️🔥
ತಿದ್ದಿ ಕೊಳ್ಳಲು ಇಚ್ಚಿಸುವ ವ ತಿದ್ದಿಕೊಳ್ಳಲು ಸರ್ ನಿಮ್ಮ ಮಾತು👌ನೈಸ್🧡
ತುಂಬಾ ಧನ್ಯವಾದಗಳು ಸರ್
Thanku HANUMAKKANAVAR Nimma kivimathu sir
ಜೈ ಹಿಂದ್ 🚩
ಶ್ರೀ ಅಜಿತ್ ಅವರೇ
ನಮಸ್ಕಾರಗಳು ನಿಮ್ಮ ಅಧ್ಯಯನದ ಆಳ ಹಾಗೂ ಖಚಿತತೆ ಹೆಮ್ಮೆ ಪಡುವ ವಿಷಯ. ಅಭಿನಂದನೆಗಳು. ಇನ್ನೂ ಅನೇಕ ಸಂವಾದ / ನಿಮ್ಮಿಂದ ಅಪೇಷಿಸುವ
A V Gudi
ಅದ್ಭುತ ವಿಷಯ. ಅಜಿತ್ ಗೆ ಒಂದು ಹೃತ್ಪೂರ್ವಕ ಅಭಿನಂದನೆ.__may his tribe increase
ನೀವು ಅಪ್ಪಟ ದೇಶ ಪ್ರೇಮಿ🙏🙏
ಧರ್ಮೋ ರಕ್ಷತಿ ರಕ್ಷಿತಃ🚩
🙏🙏 ರಾಷ್ಟ್ರ ಭಕ್ತ ನಿರೂಪಕ 🙏🙏
ನಿಮ್ಮ ಅಭಿಮಾನಿ sir ನಾನು
ನಿಮ್ಮ ಮೇಲೆ ನನಗೆ ಅಪಾರ ಗೌರವ ನಾ ಕಂಡ ಅದ್ಬುತ ಪತ್ರಕರ್ತ, ರಾಷ್ಟ್ರಭಕ್ತ, ಅದ್ಬುತ ಮಾತುಗಾರ, ಮೋಡಿಗಾರ ಇತ್ಯಾದಿ......
ಅಜಿತ್ ಅನುಮಕ್ಕನಾವರ ಅಭಿಮಾನಿ ನಾನು ಅವರು ಮತಾನಡುವ ಶೈಲಿ ತುಂಬಾ ಇಷ್ಟ
Sir news hour everyday I will watch good analysis all the best sir
Excellent speech. Youngsters should listen to this. ವಂದೇ ಮಾತರಂ
ಒಂದೇ ಭಾರತ್ ಎಕ್ಸ್ಪ್ರೆಸ್ ನಮ್ಮ ದೇಶದ ಹೆಮ್ಮೆ
ಒಂದೇ ಅಲ್ಲ, ವಂದೇ. ಅಂದ್ರೆ ವಂದಿಸುವುದು ಅಂತ ಅರ್ಥ.
ನಮಸ್ಕಾರ ನಿಮ್ಮಗೆ , ನಿಮ್ಮ ದೊಡ್ಡಪ್ಪ ವರಿಗೆ ಮತ್ತು ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಸರ್ .ಯಹೂದಿ ಪುಸ್ತಕ ತಗೋತಿನಿ.ಜೈ ಶ್ರೀ ಆಂಜನೇಯ ಸ್ವಾಮಿ.
ಅದ್ಭುತ ವಾಕ್ ಚಾತುರ್ಯ... ಅಜಿತ್ 🤝
Your, agreate, sir, tq,
Israel my god is won contri Glory to Jesus Christ hallelujah
ಅದ್ಬುತವಾದ ಮಾತು ಹೇಳಿದ್ದೀರಿ ಅಜಿತ್ ಸರ್ 🙏
ನಿಜವಾದ ದೇಶಭಕ್ತಿ 🙏🙏🙏
ನಮ್ಮ ಭಾಗದ ನಾಯಕ
🙏🙏🙏🙏🙏👍👍👍👍👍❤️❤️❤️❤️❤️ ಧನ್ಯವಾದಗಳು, ಭಾರತ್ ಮಾತಾ ಕಿ ಜೈ ದೇಶಾಭಿಮಾನಿ ಅಜಿತ್ ರವರಿಗೆ 🙏🙏🙏🙏🙏
ಅದ್ಬುತವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಅಜಿತ್ ಜಿ 🙏🏻💐ನಮ್ಮವರಿಗೂ ದೇಶ ಭಕ್ತಿ ರಕ್ತದಲ್ಲಿ ಸದಾ ಹರಿಯುತ್ತಿರಬೇಕು ಅವಾಗಲೇ ರಾಮರಾಜ್ಯ
ನಮಸ್ಕಾರ ಸರ್ ನಿಮ್ಮ ಭಾಷಣ ಕೇಳಿ ನಮಗೆ ತುಂಬಾ ಸಂತೋಷವಾಯಿತು ನಮ್ಮ ಭಾರತ ದೇಶ ಇಸ್ರೇಲ್ ತರ ಮನುಷ್ಯರು ಕಲಿಬೇಕು ಅವಾಗ ಭಾರತಮಾತ ಅವಾಗ ವಿಶ್ವಗುರು ಆಗುತ್ತೆ ಭಾರತ ಜೈ ಭಾರತ್ ಮಾತಾ ಕಿ
Hreat ajith sir .
ಅಜಿತ್ ಸರ್ ನಮ್ಮ ದೇಶದ ಹೆಮ್ಮೆ
ದೇವರು ಅವರ ಜೊತೆ ಇದ್ದಾರೆ.
ನಾವು ನಿಜವಾಗಲೂ ಅವರ ನೋಡಿ ಕಲಿಯಬೇಕಾಗಿದೆ.
ಅವರ ದೇಶಭಕ್ತಿಗೆ ನನ್ನದೊಂದು ಸಲಾಮ.
ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ವಿಷಯಗಳ ಕುರಿತೂ ತಿಳಿಸಲೆಬೇಕು.
ಅತ್ಯುತ್ತಮ ಭಾಷಣ. ನಮ್ಮ ದೇಶವೂ ಈ ರೀತಿಯ ರಕ್ಷಣಾತ್ಮಕ, ಆಕ್ರಮಕ ಹೆಜ್ಜೆಗಳನ್ನು ಅಳವಡಿಸಿ ಕೊಂಡರೆ, ಭಾರತವೂ ಇಸ್ರೇಲ್ ತರಹ ಆಗಬಹುದು.
ಭಾರತ ದೇಶದ ಹೆಮ್ಮೆಯ ಪುತ್ರ ಅಜೀತ್ ಸರ್ ಗಾಡ್ ಬ್ಲೆಸ್ ಯು ಸರ್
ನಮಸ್ತೆ ಅಜಿತ್. ನಮ್ ಜನ ಏನಾದ್ರು ಬುದ್ಧಿ ಕಲಿಲಿಲ್ಲ ಅಂದ್ರೆ ನಮ್ಮ ದೇಶ ಉಳಿಯೋದು ಕಷ್ಟಕರ. ನಾನು ನಿಮ್ಮ ಅಭಿಮಾನಿ . ಧರ್ಮದ ವಿಚಾರವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ
ಖಂಡಿತ ಓದುತ್ತೇವೆ ಸರ್ 🙏🙏🙏🙏🙏
TQ Ajjti Jai Hind Jai Karnataka
ಅಜಿತ್ ಅವರ ಮಾತುಗಳನ್ನು ಕೇಳುವುದೇ ಚಂದ.
ಜೈ ಹಿಂದ್ ಅಜಿತ್ ಸರ್ 🔥🙏🏻
u r right sir ....
ಅಜಿತ್ ಸಾರ್ ನಿಮ್ಮ ರಾತ್ರಿ 8-30 ರ ವಾರ್ತೆ ಗೆ ಸಮಯ ಸಾಲದು.ಸಾರ್, ಹೆಚ್ಚುಮಾಡಿ.
Ajith sir 👌🙏🏻🙏🏻🙏🏻🚩
Most valuable speech and information given by you AJITH SIR. 🙏🙏🙏🙏
Excellent speech
🙏🙏, ಜೈಭೀಮ್ ಜೈಹಿಂದ್ ಜೈಭಾರತ
Ajith sir u r a very good anchor
Yes I was there very good place & Jewish people very strong 🙏
ತುಂಬ ಧನ್ಯವಾದಗಳು ನಿಮಂತವರು ನಮ್ಮ ದೇಶದ ಆಸ್ತಿ . ಇಂತ ವಜ್ರ ನಮ್ಮ ದೇಶಕ್ಕೆ ಇನ್ನೊ ಅವಶ್ಯಕತೆ ಇದೆ.ಹೀಗೆ ಹೊಸ ವಿಚಾರಗಳನ್ನು ತಿಳಿಸಿ
Sar i love Sar ❤ super @ jagadamba @ jai jai rastradarma
ಅವರಿಗೆ ಧರ್ಮ ಬಗ್ಗೆ ಅಭಿಮಾನ ಗೌರವ ಇದೆ ಅದ್ಕೇ ಅವ್ರು ಶಕ್ತಿಶಾಲಿ ಆಗಿದರೆ
ಅಜಿತ್ ಸರ್ super speech
ಅಜಿತ್ ಸರ್👏👏👏👏🙏🙏🙏🙏🙏
ಸೂಪರ್
Lot, of, tq, sir, sir, pl, contenew, it , jai, hind, jai, Modi, rss,
Good speach sir Jai Hind 🚩
Super program.🙏🙏🙏🙏🙏🙏
Great speech I am very much impressed
ಧರ್ಮೋ ರಕ್ಷತಿ ರಕ್ಷಿತಃ ಜೈ ಶ್ರೀ ಕೃಷ್ಣ 🕉🕉🕉💪💪💪❤❤❤
Glory to almighty God God bless our country ✨️✨️✨️🙏🏻🙏🏻🙏🏻
Right sir 🙏🙏🙏👍
Sir I am one of the nearest follower of your thoughts.