Israel | ಇಸ್ರೇಲ್ ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | Ajit Hanamakkanavar

Поделиться
HTML-код
  • Опубликовано: 25 ноя 2024

Комментарии • 491

  • @yogeshkodiya6678
    @yogeshkodiya6678 Год назад +82

    ನಮ್ಮ ದೇಶದಲ್ಲಿ ಇರೋ ಹಾಗೆ ಕಲಬೆರಿಕೆಗಳು ಇಸ್ರೇಲ್ ಅಲ್ಲಿ ಇಲ್ಲ ಅದಿಕ್ಕೆ ಅದು ಅಷ್ಟು ಬಲಿಷ್ಠವಾಗಿದೆ

    • @ranjithakumar9879
      @ranjithakumar9879 Год назад

      Tumba olle matadri. Bharatha dalle iddu Pakistan ge bembaliso kachda galu ille ive freind

  • @nagavallis8425
    @nagavallis8425 Год назад +55

    ನಮಸ್ತೇ ಸರ್ ತಮ್ಮ ಈ ಪುಸ್ತಕ ದ ಬಗ್ಗೆ ಮೊನ್ನೆ TV ವಿಕ್ರಮದಲ್ಲಿ ಮೇಡಂ ತಿಳಿಸಿದರು. ನಿಮ್ಮ ಇಂದಿನ ಈ ಮಾತು ಗಳು ತುಂಬಾ ಚೆನ್ನಾಗಿದೆ. ಖಂಡಿತಾ ನೀವು ಆ ಸರಸ್ವತಿ ಪುತ್ರ. ನಿಮ್ಮ, ಧ್ವನಿ, ಬಾಷೆ ಯು ಮೇಲಿನ ಹಿಡಿತ ,ಎಲ್ಲವೂ ಅದ್ಬುತ ಸರ್. ತಮ್ಮ ಪ್ರತಿ ಪದದಲ್ಲೂ ತಮ್ಮೊಳಗೆ ಇರುವ emotional feelings ,ಕಳಕಳಿ ಎದ್ದು ಕಾಣುತ್ತೆ ಸರ್. ತಮಗೆ ಸಮಾಜದ ಒಳಿತಿಗಾಗಿ ಇನ್ನೂ ಹೆಚ್ಚು ಹೆಚ್ಚು ಮಾಧ್ಯಮ ದ ಮೂಲಕ ಸೇವೆ ಮಾಡಲು ಗುರುವಿನ ಅನುಗ್ರಹ , ರಕ್ಷಣೆ , ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಸರ್. ಧನ್ಯವಾದಗಳು ಸರ್

  • @sumathishivakumar9379
    @sumathishivakumar9379 Год назад +52

    ಚೆನ್ನಾಗಿ ವಿವರಿಸಿದ್ರಿ..thank you
    ಇಂತಹ ಭಾಷಣ ಹೆಚ್ಚು ಹೆಚ್ಚು ಬರಲಿ

  • @hlgrhlgrhlgrhlgr2419
    @hlgrhlgrhlgrhlgr2419 Год назад +155

    ಅಜಿತ್ ಸರ್, ನಿಮ್ಮ ನುಡಿಗಳು ಅತ್ಯಂತ ಆಕರ್ಷಕ ಹಾಗೂ ಹೃದಯಸ್ಪರ್ಶಿ. ಜೈ ಭಾರತ್ 🇮🇳 🇮🇳ಜೈ ಇಸ್ರೇಲ್ 🇮🇱🇮🇱

    • @ashrafmk8741
      @ashrafmk8741 Год назад

      ಇಸ್ರೇಲ್ ಗಳು ಅತೀ ಹೆಚ್ಚು ಬೀಫ್ ತಿನ್ನುತ್ತಾರೆ ಪರವಾಗಿಲ್ವಾ?

    • @marktwin1326
      @marktwin1326 Год назад +1

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

  • @sureshsubrahmanyam5108
    @sureshsubrahmanyam5108 Год назад +141

    ದೇಶದ ಮೇಲಿನ ಪ್ರೀತಿಯನ್ನು ನಾವುಗಳೆಲ್ಲಾ ಇಸ್ರೇಲ್ ಜನರನ್ನು ನೋಡಿ ಕಲಿಯಬೇಕು.🇮🇱🇮🇱💪💪

    • @emp884
      @emp884 Год назад +1

      Unda manege bomb akidavrangena
      Isreligaru biksatane maduvaga karedu
      Utta jaaga maane mata kottidu palestinn janate avrige ivaga unda manege droha bagediddu isrel
      Istree oddi matte
      Ilove isrel yelappa
      Jaugodralliswamyji

    • @ashrafmk8741
      @ashrafmk8741 Год назад

      ದೇಶದ ಮೇಲೆ ಪ್ರೀತಿ ಇಲ್ಲದ ನಿನ್ನಂತ ನಾಯಿಗಳನ್ನು ಒಡೆದು ಸಾಯಿಸಬೇಕು

    • @marktwin1326
      @marktwin1326 Год назад

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

    • @angelslivelihood9151
      @angelslivelihood9151 Год назад +1

      ದೇಶದ ಮೇಲಿನ ಪ್ರೀತಿ ಅನ್ನೋದಕ್ಕಿಂತ ದೇವರು ಆ ದೇಶವನ್ನ ಪ್ರೀತಿಸುವುದೇ ಮುಖ್ಯ

  • @MallayyaMamathe
    @MallayyaMamathe Год назад +47

    ಅಜಿತ್ ಸರ್ ಯಹೂದಿಗಳ ಬಗ್ಗೆ ಉದಾಹರಣೆ ತಗೊಂಡು ನಮ್ಮ ದೇಶದಲ್ಲಿ ನಾವು ಹೇಗಿರಬೇಕು ಎನ್ನುವುದರ ಬಗ್ಗೆ ಬಹಳ ಚೆನ್ನಾಗಿ ಸಾಮಾನ್ಯ ಜನರಿಗೆ ಅರ್ಥವಾದ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು
    ಜೈ ಭೀಮ್ ಜೈ ಶ್ರೀ ರಾಮ್ ಜೈ ಮೋದಿಜಿ
    ಮಲ್ಲಯ್ಯ ಮಾದಿಗ ಹಿಂದೂ

    • @Uday-o7p
      @Uday-o7p Год назад +1

      ಯಹೂದಿಗಳಂತೆ ನಮ್ಮ ದಲಿತ ಸಮುದಾಯಗಳು ದೌರ್ಜನ್ಯ ಮಾಡಿದವರ ವಿರುದ್ಧ ತಿರುಗಿಬೀಳಬೇಕು

    • @killerkeerthikiller8449
      @killerkeerthikiller8449 Год назад

      There is no madiga only Hindu my brother

    • @marktwin1326
      @marktwin1326 Год назад

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಜಿತ್ ಎಂಬ ಚಡ್ಡಿ ವರದಿಗಾರ ಮತ್ತು ಅಂಧಭಕ್ತರ ಸಂಘ ಇಸ್ರೇಲ್ ಎಂಬ ಭಯೋತ್ಪಾದಕ ದೇಶವನ್ನು ತನ್ನ ಪಪ್ಪ ಅನ್ನುವ ರೀತಿಯಲ್ಲಿ ವೈಭವೀಕರಿಸುವ ಪರಿ ನೋಡಿ ನಿಜಕ್ಕೂ ನಗು ಬರುತ್ತೆ*

  • @nagarajgudekote2456
    @nagarajgudekote2456 Год назад +3

    ಚಾಟಿಯಿಂದ ಹೊಡೆದು ಚಳಿ ಬಿಡಿ ಸಿದಂತ ನುಡಿಗಳು. ಸ್ವಾಭಿಮಾನದ ಇಶ್ರೆeಲಿಗಳು ಸರ್ವ ಕಾಲಕ್ಕೂ ಅಭಿನಂದ ನಾರ್ಹರು. ಉತ್ತಮ ವಿಶ್ಲೇಷಣೆ ಸಾರ್.🌹🙏

  • @raviraja1204
    @raviraja1204 Год назад +17

    ನಿಮ್ಮ ವಿಮರ್ಶೆ... ನಿಮ್ಮ ಮಾತಿನ ಶೈಲಿ,, ತುಂಬಾ ಇಷ್ಟ... ಅಜಿತ್ ಸರ್..... 🙏🙏

  • @tractorbro1
    @tractorbro1 Год назад +10

    ಅದ್ಭುತ ವಿವರಣೆ ಅಜಿತ್ ಅಣ್ಣ ಇಸ್ರೇಲ್ ನ ದೇಶಭಕ್ತಿ ಗೆ ಜಯವಾಗಲಿ

  • @umeshmudurga9148
    @umeshmudurga9148 Год назад +18

    ನಮ್ಮ ಮೊಮ್ಮಕ್ಕಳ ಕಾಲಕ್ಕೆ‌100% ಹೀಗೇ ಆಗೋದು ಇದು ಸತ್ಯ.. We should fight for our existence.

  • @indumatikori6750
    @indumatikori6750 Год назад +8

    ❤❤❤❤❤ನಿಮ್ಮ ನುಡಿಗಳು ಹೃದಯಸ್ಪರ್ಶಿ ಜೈ ಜೈ ಜೈ ಜೈ ಭಾರತ 🇮🇳🇮🇳🇮🇳🇮🇳🇮🇳

  • @anandharijan5812
    @anandharijan5812 Год назад +1

    ಶಹಬ್ಬಾಸ್ ಅಜಿತ್ ..ಭಾರತ ಮತ್ತು ಇಸ್ರೇಲಿಗರಿಗೆ ಇರುವ ವ್ಯತ್ಯಾಸವನ್ನ ಸ್ಪಷ್ಟವಾಗಿ ಹೇಳಿದ್ದಕ್ಕೆ

  • @sandeshchandra1819
    @sandeshchandra1819 Год назад +32

    I watched the video 28+1 time.. Hat's off Ajith sir♥️

  • @revanasiddabelur3556
    @revanasiddabelur3556 Год назад +63

    ಯಹೂದಿ ಸಮುದಾಯವು , ಈ ಜಗತ್ತಿನಲ್ಲಿ ಗೌರವಾನ್ವಿತ ಸಮುದಾಯವಾಗಿದೆ...

    • @ashrafmk8741
      @ashrafmk8741 Год назад

      ಆ ಸಮುದಾಯಕ್ಕೆ ಮತಾಂತರ ಆಗು ನಿನಗೂ ಗೌರವ ಸಿಗುತ್ತೆ😂😂😂😂

    • @parthasarathir2990
      @parthasarathir2990 Год назад

      At least we have to unit to save our self and our country Jai Bharat

    • @chethansn5637
      @chethansn5637 8 месяцев назад

      ​@@ashrafmk8741nivu gowrava kodde hoodre ivaga naavu nim muslim Palestinians ge thika odithidivalla Ange Indian muslims ge thika odibekagutthe

  • @TSS928
    @TSS928 Год назад +30

    Ajit sir you are great patriot and doing good journalism promptly ❤

  • @dr.marappav3571
    @dr.marappav3571 Год назад +6

    ತಾವು ಯವೋಧಿ ಜನಾಂಗದ ಬಗ್ಗೆ ಹೇಳುವಾಗ ಅದನ್ನ ಪೂರ್ಣವಾಗಿ ಅನುಭವಿಸಿ ಹೇಳುತ್ತಿದ್ದೀರಿ ತಮಗೆ ಧನ್ಯವಾದಗಳು ಪುಸ್ತಕದ ಹೆಸರನ್ನ ದಯವಿಟ್ಟು ತಿಳಿಸಿ

  • @yamunalingaraju2511
    @yamunalingaraju2511 Год назад +22

    Ajit sir 👏👌🙏

  • @lssmurthy4167
    @lssmurthy4167 Год назад +2

    ಇಸ್ರೇಲ್ ಬಗ್ಗೆ ಮಾಹಿತಿ ನೀಡಿದ ನಿಮಗೆ ಧ್ಯವಾದಗಳು,ಚೆನ್ನಾಗಿದೆ

  • @ap-gt1dp
    @ap-gt1dp Год назад +36

    ಚಾಣಕ್ಯನ ಬುದ್ದಿ ಇಸ್ರೇಲಿಗರಲ್ಲಿದೆ🙏

    • @SudhaRadha-n4m
      @SudhaRadha-n4m Год назад +10

      ಬ್ರೋ ಅದು ನಮ್ಮಲ್ಲೂ ಇದೆ,
      ಆದರೆ ನಾವು ಹಾಕುವ ಓಟು ತಪ್ಪಾದ ವ್ಯಕ್ತಿಗೆ ಬಿದ್ದಿರುವುದು ಮೊಟ್ಟ ಮೊದಲ ಕಾರಣ.

    • @Uday-o7p
      @Uday-o7p Год назад +1

      ಯಹೂದಿಗಳಂತೆ ನಮ್ಮ ದಲಿತ ಸಮುದಾಯಗಳು ದೌರ್ಜನ್ಯ ಮಾಡಿದವರ ವಿರುದ್ಧ ತಿರುಗಿಬೀಳಬೇಕು

    • @Uday-o7p
      @Uday-o7p Год назад +1

      ಚಾಣಕ್ಯ ಇಸ್ರೇಲಿಗರ ಶಾಟಕ್ಕೆ ಸಮ ಅವರಪ್ಪ ಇಸ್ರೇಲಿಗರು 😄

  • @Sindhuvala66
    @Sindhuvala66 Год назад +17

    Proud of your speech sir

  • @DombayaS
    @DombayaS Год назад +13

    Salute Sir👍

  • @Lachamanna.1975
    @Lachamanna.1975 Год назад +21

    ಜೈ ಅಜಿತ್ ಸರ್ 🙏🙏🙏

  • @meerarao326
    @meerarao326 Год назад +84

    ನಮ್ಮ ಮನೆಯವರಿಗೆಲ್ಲ ನಿಮ್ಮ ಕಾರ್ಯಕ್ರಮಯೆಂದರೆ ತುಂಬಾ ಇಷ್ಟ.

    • @gururajkulkarni8105
      @gururajkulkarni8105 Год назад +4

      Ivaradoo 1 ovr Smartness Helala Mdm...!?? 🤔 🤷🏻😄😄

    • @meerarao326
      @meerarao326 Год назад

      @@gururajkulkarni8105 Heli please 😁😬😅

    • @emp884
      @emp884 Год назад +3

      Namgu medamm
      Ajit avra maathu tumba kusee anumaknavrru kuda
      Chakravarthy suli beleyanthe nija visyana
      Sullu sulle yeluvaga namgestu santhosa andre
      Ondu thingladre avrra sudda sullu kelskondu nagtta irttivee yenu
      Dailogue vav.bayalli
      Yelakke agalla😅😅😅
      Nimgu angirbeku alve
      Ammavre😅😅😅
      Jaigodralliswamyji😅😅😅

    • @gururajkulkarni8105
      @gururajkulkarni8105 Год назад +1

      ​@@emp884 Nin Amman Haadarakke Huttid Soole Magne Nin Amman tullige PFi Mulla Sidramayya na Tunne Ikka Desha drohi Rande Magne.!! 🤷🏻😳😂

    • @meerarao326
      @meerarao326 Год назад +2

      @@emp884 ಯಾಕೆ ರ್ರೀ ನಿಮ್ಮನ್ನು ಹೋಲಿಸುತ್ತೀರಾ?

  • @nithinbabu3027
    @nithinbabu3027 Год назад +8

    What a narration sir. ಈ ಕಥೆ ಕಳುತಿದ್ದರೆ ರಕ್ತ ಕುದಿಯುತೆ

  • @raghukol2086
    @raghukol2086 Год назад +54

    Ajit hanamatanavar is an good speaker 👏

    • @jayalakshmiramesh9962
      @jayalakshmiramesh9962 Год назад

      Super

    • @emp884
      @emp884 Год назад +1

      Only bjp.baket
      Gobbarr king
      Andbakt
      Suvarr ..t v . Ajit .anumakkarr
      Jaigodralliswamyji

    • @hiranyaharsha6602
      @hiranyaharsha6602 Год назад +4

      @@emp884 saku sumneerppa

    • @emp884
      @emp884 Год назад

      @@hiranyaharsha6602 olleye yesru itkondu yako
      Sullugararige sapoet yelthy

  • @meetindiatv8881
    @meetindiatv8881 Год назад +3

    ಅದ್ಭುತ ಗುರುವೇ ❤🎉

  • @thippeswamyu1681
    @thippeswamyu1681 Год назад +4

    ಒಂದೊಂದು ಮಾತೂ ಒಂದು ಶಕ್ತಿ ಸಾರ್💐💐💐💐🇮🇳🇮🇳🇮🇳🇮🇳🇮🇳

  • @VijayKumar-vk8eu
    @VijayKumar-vk8eu Год назад +3

    Tumbtane chennagi vivarisidri sir,,,, 🙏🙏🙏🙏🙏🙏🙏

  • @srinivasasrinivasa3597
    @srinivasasrinivasa3597 Год назад +1

    ಜೈ ಹಿಂದ್ ಜೈ ಇಸ್ರೇಲ್

  • @prasannakumara8159
    @prasannakumara8159 Год назад +2

    Super Sir 💓.. ಜಯ್ ಇಸ್ರೇಲ್ ❤

  • @SriRama7832
    @SriRama7832 Год назад +44

    BJP Should Stop Muslim Appeasement, Muslims will never Vote for BJP.

    • @akshath148
      @akshath148 Год назад +2

      Hindugalu oggatilla ade main problems Elli

    • @ashrafmk8741
      @ashrafmk8741 Год назад

      @@akshath148 ಸಂಜೆಯಾದ್ರೆ ಎರಡು ಗ್ಲಾಸ್ ಗಂಗಸರ ಫ್ರಿಯಾಗಿ ಕೊಟ್ರೆ ಎಲ್ಲ ಹಿಂದೂಗಳು ಒಗ್ಗಟ್ಟಾಗ್ತಾರೆ ಗಂಗಸರಕ್ಕೆ ದುಡ್ಡಿದ್ಯ?😂😂😂😂😂

    • @shashankjoshi9515
      @shashankjoshi9515 Год назад

      ​@@ashrafmk8741yak neen dudkodtiya? Oh sorry punhcure hakdri bari 20 rupees siguttalla. Beda maga neen togond kudi nimge beku

    • @ashrafmk8741
      @ashrafmk8741 Год назад

      @@shashankjoshi9515 ಯಾರು ಹೇಳಿದ್ದು ಪಂಚರ್ ಹಾಕಿದ್ರೆ 20 ರುಪಾಯಿ ಸಿಗೋದು?ಅಂದ್ರೆ ಮುಸ್ಲಿಮರ ವೇಷ ಹಾಕಿ ನೀನು ಪಂಚರ್ ಹಾಕಿದ್ದಿಯ?😅😅😅😅😅😅😅

  • @aparnaswamy1136
    @aparnaswamy1136 Год назад

    ಸುಂದರವಾಗಿ ವಿಚಾರವನ್ನು ತಲುಪಿಸಿದ್ದೀರ ಅಣ್ಣ.

  • @hemavatisulibhavimath6312
    @hemavatisulibhavimath6312 Год назад +1

    ತಮ್ಮ ವಿಚಾರಗಳು ಉತ್ತಮ.ಧನ್ಯವಾದಗಳು.

  • @rudreshavs3045
    @rudreshavs3045 Год назад +1

    ಒಂದು ಒಂದು ಮಾತು ಅರ್ಥಗರ್ಭಿತವಾಗಿದೆ

  • @apprasad9597
    @apprasad9597 Год назад

    ನಿಜಕ್ಕೂ ಮನ ಮುಟ್ಟುವಂತ ಮಾತು ಸರ್ ಧನ್ಯವಾದಗಳು

  • @gangadhar1163
    @gangadhar1163 Год назад +12

    100 percent🎉🎉❤

  • @subramanyambs2964
    @subramanyambs2964 Год назад +5

    ವಂದೇ ಮಾತರಮ್

  • @shankarbj6141
    @shankarbj6141 Год назад +2

    ಜೈ ಹಿಂದ್

  • @cyrildsouza1850
    @cyrildsouza1850 Год назад

    ಮೊದಲು ನಮಗೆ ನಮ್ಮ ದೇಶ ಅನಂತರ ಬೆರೆದು ಜೈ ಭಾರತ 🙏👍❤️

  • @blendingsolutions
    @blendingsolutions Год назад

    ಅಜಿತ್ ..ನೀವು ಕಥೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ

  • @NeverSayNever77
    @NeverSayNever77 Год назад +1

    Olleya vichara thilisidri

  • @vinaychiru518
    @vinaychiru518 Год назад +4

    Super sir

  • @rakeshhiremath4391
    @rakeshhiremath4391 Год назад +3

    In the Bible it is written -
    ‭‭
    ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.
    🙏🏻🙏🏻🙏🏻
    ಕೀರ್ತನೆಗಳು‬ ‭121:4‬ ‭

  • @venkatsanjeev855
    @venkatsanjeev855 Год назад +10

    Very Good information. Our people mentality cannot accept other person's achievement. That is why Weare not united.

  • @chidanandaswamyh.m5015
    @chidanandaswamyh.m5015 Год назад +5

    Super speech ajit sir

  • @bharathkumar-es2zd
    @bharathkumar-es2zd Год назад +2

    Superb

  • @PraveenKumar-no3en
    @PraveenKumar-no3en Год назад +3

    ಜೈ ಅಜಿತ್ ಸರ್ ಜೈ ಭಾರತ್ ಜೈ ಹಿಂದ್

  • @subhakarjinke3504
    @subhakarjinke3504 Месяц назад

    ನಮ್ಮ ದೇಶ ಕಾಲ ಎಳೇವುದರಲಿ ಜಗತ್ತಿನಲಿ ಮುಂದೆ ಇರಬಹುದು

  • @anandba9210
    @anandba9210 Год назад +1

    Good explaination and inspirational speech 👌👏👏👏👏💐💐💐💐💐

  • @rajumr512
    @rajumr512 Год назад +1

    Ajith sir nimma bagge nanage hemme annisuthdhe yake gotta you are a rare breed of journalist. You are a gem among certain fake N yellow journalists. A little comparison can be made between N the journalists of other channels who are opportunists N geddettina bala hidiyuvavaru. Yhudigala bagge nimma nirupane adhbhutha. Deshabhaktha journalist ajit I call. Inthaha kaaryakramagalnnu soolibeleyavarannu taraha neevu saarvajanikavaagi khuddagi madiddare hechina jana jaagrithi aaguvodaralli samshayavilla. Once again hats off to you for ur excellent presentation.

  • @chandulr4228
    @chandulr4228 Год назад +1

    Good job sir

  • @betageric3217
    @betageric3217 Год назад +4

    Excellent explanation with fact & figure and thrilling information. Hanumakkanavar got deeper natural knowledge
    🕉️🙏🏻🙏🏻🙏🏻

  • @noraairan7157
    @noraairan7157 Год назад

    Most respectful country in the world. They have great God support and blessings.

  • @rajshekharht4111
    @rajshekharht4111 Год назад +7

    Ajith Sir very happy to hear you
    You are right person
    in right place & at right time. We are proud of you. Patriotism has to be developed right from 1st Standard to protect ourselves
    UNFORTUNATELY SPINELESS' Moralless
    & anti national elements are in power center. Preparing the next generation is only solution to build Strong & Vibrant Bharath

  • @prakashakashprakash5252
    @prakashakashprakash5252 Год назад +4

    Tq ajith sir u are teaching a lesson to bharath jai bharath god bless you and your family jai hind

  • @shyla1739
    @shyla1739 Год назад +3

    We just love,appreciate respect u r just beyond words let God shower his blessings on him

  • @DhananjayKA-kp9rd
    @DhananjayKA-kp9rd Год назад +4

    ಎಂತಹ ಅದ್ಭುತ ದೇಶ

  • @vineethaalmeida6593
    @vineethaalmeida6593 Год назад +6

    Super Ajith sir❤

  • @udaymtuarus30
    @udaymtuarus30 Год назад +2

    Sir big fan of ur speech and personality 🔥🙏 Jai BHARATHA MATHE 🙏🇮🇳🇮🇳🇮🇳

  • @adityahegde595
    @adityahegde595 Год назад +1

    ಅದ್ಭುತವಾದ ಮಾತು

  • @vishnudasnayak4756
    @vishnudasnayak4756 Год назад +1

    Very beautiful analysis ... Thank you Ajit sir

  • @sria1719
    @sria1719 Год назад +2

    ರಾಜಕೀಯಕ್ಕೆ ಬನ್ನಿ ಸರ್ ✌️🎉

  • @vinaykumarsumbad6587
    @vinaykumarsumbad6587 Год назад +1

    ಮಿಶ್ರ ತಳಿಗಳು ಸರ್...

  • @venkatarajuraju9808
    @venkatarajuraju9808 Год назад +3

    Super ajith sir 🙏👌👍🌹🦁

  • @JayaPrakash-tl1fj
    @JayaPrakash-tl1fj Год назад +2

    V.good analysis

  • @rekhac1616
    @rekhac1616 Год назад +4

    Jai Hind 🙏

  • @Rpdream
    @Rpdream Год назад +2

    ಅಜಿತ್ ಸಾರ್ ಪೈರ್ ಬ್ರಾಂಡ್

  • @somashekaraal6652
    @somashekaraal6652 Год назад +2

    Ajith sir good Speech 👍🙏But RajakiyakkeBarabedi👏👏👏👏👏👏👏👏👏👏👏👏👏👏.

  • @raghunilagar4856
    @raghunilagar4856 Год назад

    You are absolutely right 👍 sir.we stand with your

  • @DEVENDRA7339
    @DEVENDRA7339 Год назад +2

    Super speech sir 🙏

  • @rosy_ranirani4865
    @rosy_ranirani4865 Год назад +5

    Ajit ji ,you speech on the various episodes of "yahudi bravery " arehair raising ,!! We salute their JAWANS and KISANS .

  • @prakashnc678
    @prakashnc678 Год назад +2

    Very nice speech sir

  • @maheshshastry3878
    @maheshshastry3878 Год назад +2

    ಖಂಡಿತ ತಾವು ಹೇಳಿದ ಮಾತುಗಳು ಪ್ರತಿಯೊಂದು ಸತ್ಯದಿಂದ ಕೂಡಿವೆ

  • @arjunmanan4527
    @arjunmanan4527 Год назад +5

    ಜೈ ಇಸ್ರೇಲ್ ಜೈ ಭಾರತ

  • @shrisiddarudswamiji588
    @shrisiddarudswamiji588 Год назад +3

    ಶಬ್ಧಗಳೇ ಇಲ್ಲ.

  • @rajeshvedakshatriyas987
    @rajeshvedakshatriyas987 Год назад +14

    Jai Hind Jai modi 🔥

  • @CharanNaik-r6b
    @CharanNaik-r6b Год назад +2

    Great speech sir..

  • @janardhant3222
    @janardhant3222 Год назад +3

    Ajith sir superb sir👍👍👍👍👍

  • @reddappasm7897
    @reddappasm7897 Год назад +3

    Very nice matter ajit.

  • @vasudeva542
    @vasudeva542 Год назад +1

    Very interesting thanks for sharing 👍

  • @prakashkini4273
    @prakashkini4273 Год назад +2

    We are great to have a person like you in karnataka

  • @anasuyam4271
    @anasuyam4271 Год назад

    Super super speech sir🙏

  • @Kannadiga25
    @Kannadiga25 Год назад +2

    Dear ಸಂವಾದ team,
    ಇದೇ ರೀತಿ
    ದಯವಿಟ್ಟು ಸೌಜನ್ಯ ಕೌಶಿಕ್ madam ರವರಿಂದ ಒಂದು ಭಾಷಣ ಅಥವಾ ಸಂವಾದ ಕಾರ್ಯಕ್ರಮ ಮಾಡಿಸಿ ಅದನ್ನು ನೇರವಾಗಿ ನೋಡಲು ವೀಕ್ಷಕರಿಗೆ ಒಂದು ಅವಕಾಶ ಕಲ್ಪಿಸಿ ಕೊಡಿ ದಯವಿಟ್ಟು.

  • @srinathkodanda2995
    @srinathkodanda2995 Год назад +1

    Awesome, excellent and enlightenment talk.

  • @praveennagaraj8639
    @praveennagaraj8639 Год назад +2

    Sir you are awesome I like your speech

  • @ShivuS-pt5eq
    @ShivuS-pt5eq Год назад +4

    Ajit ji you are one man army

  • @radhakrishnar9730
    @radhakrishnar9730 Год назад +3

    Sir,ur narration of stories of Israel and the national pride of jews has given me goosebumps.U are a great journalist,anchor and orator.People like u bring nationalism in us.Long live Israel.

  • @indrakumargaurav928
    @indrakumargaurav928 Год назад +1

    ❤ super

  • @nagarajads444
    @nagarajads444 Год назад +4

    Super ajit

  • @SachidanandaMurthy-g4d
    @SachidanandaMurthy-g4d Год назад

    Bitti Bagyakke Dasaradavarige Gayrantigalige Manasotavarige Ee Kate Artavagalla Nijavada Rastra premige Mynavirelutte Rakta Kudiyattade Sir Uttama Mahitige Dhanyavadagalu

  • @dharmveeraralelimath9646
    @dharmveeraralelimath9646 Год назад

    ತುಂಬಾ ಸತ್ಯವಾದ ಮಾತು!! ಅಷ್ಟು ದಿಟ್ಟತನ, ಧೈರ್ಯ, ಸಹಾಸ ಸಂಪೂರ್ಣ ಸಮುದಾಯಕ್ಕೆ ಹೇಗೆ ಸಾಧ್ಯ!!? 😱

  • @nagarajm2980
    @nagarajm2980 Год назад +2

    Well said sir. 👍🤝👌

  • @NAGESHKS-ie9ql
    @NAGESHKS-ie9ql Год назад +2

    Super Ajit sir.

  • @hemarajaiahbn900
    @hemarajaiahbn900 Год назад +2

    ನನ್ನ ದೇಶ ಯಾವಾಗ ಹೀಗಾಗುತ್ತೆ

  • @surajgowda7312
    @surajgowda7312 Год назад +1

    Super 👍

  • @maruthikaranth7152
    @maruthikaranth7152 Год назад +15

    Israel is a model for the whole world in respect to patriotism, development , technology and sound security which is most powerful.

  • @mahadevyelandur935
    @mahadevyelandur935 Год назад +1

    Ajith sir thank you for information

  • @hebbataprakashreddy9265
    @hebbataprakashreddy9265 Год назад

    Super super excellent motivational speech sir.

  • @krishnakg8229
    @krishnakg8229 Год назад +2

    ನಮ್ಮ ದೇಶದ ಮಹಾನ್ ಬುದ್ದಿವಂತ ಕೆಲವು ಜನ ವಿದೇಶಕ್ಕೆ ಹಾರಿದರು ದೇಶಾಭಿಮಾನ ಇಲ್ಲದ ಮೂಡರು

  • @sanmathkumarjain
    @sanmathkumarjain Год назад

    Nice words.. correct words by Ajith ji.. Proud of their, first priority to their Nation