Israel | ಇಸ್ರೇಲ್ ಬೆಳೆದು ನಿಲ್ಲಲು ಯಹೂದಿಗಳ ಪರಿಶ್ರಮ ಹೇಗಿತ್ತು ಗೊತ್ತೆ? | ವಿ ನಾಗರಾಜ್

Поделиться
HTML-код
  • Опубликовано: 7 янв 2025

Комментарии • 238

  • @sureshgowda6643
    @sureshgowda6643 Год назад +84

    ಮೊದಲು ಈ ದೇಶದ ಜನ ದೇಶಪ್ರೇಮ ಬೆಳೆಸಿಕೊಳ್ಳಬೇಕು

    • @arivu2533
      @arivu2533 Год назад

      ನಿಜ ಸಾರ್ ಗೌಡರೆ....ಆದರೆ ಧರ್ಮಾಂಧರಿಗೆ, ದೇಶ ಭಕ್ತಿ ಬರಲು ಸಾಧ್ಯವೆ ?

    • @nancyvm8150
      @nancyvm8150 Год назад

      ಇಸ್ರೇಲ್ನವರು ಅಪ್ಪಟ ಕಟಿಬಧ್ಧ ದೇಶಪ್ರೇಮಿಗಳು.ಅದನ್ನು ನಾವು ಕಲಿಯಬೇಕು.

    • @ramachandrasharma1956
      @ramachandrasharma1956 Год назад +9

      ಈ ದೇಶದ ಅಂದರೆ ನಮ್ಮ ದೇಶದ ಜನ.

    • @ramachandrasharma1956
      @ramachandrasharma1956 Год назад

      ಯಾಹೂದಿ ಜನರು ಯಾವುದೇ ದೇಶದಲ್ಲಿದ್ದರೂ ಆ ದೇಶದ ಧರ್ಮ ಮತ್ತು ಪ್ರಗತಿಗೆ ಅಡ್ಡಿಯಾದ ಪ್ರಸಂಗವೇ ಇಲ್ಲ. ಯಾರಿಗೂ ತೊಂದರೆ ಮಾಡಿದ ಜನಾಂಗವೇ ಅಲ್ಲ.
      👌🙏👌

    • @chandrulmr8764
      @chandrulmr8764 Год назад

      ನಿಮ್ಮಂತಹ ಹಿರಿಯರು ನಮ್ಮದೇಶದ ರತ್ನಗಳು ಸಾರ್.

  • @venkatalakshammadevarajaia611
    @venkatalakshammadevarajaia611 Год назад +30

    ಭಾರತ ಹಾಗೂ ಇಸ್ರೇಲ್ ಬಗ್ಗೆ ಅದ್ಭುತವಾಗಿ ತಿಳಿಸಿದ್ದೀರಾ ನಮ್ಮ ಯುವ ಪೀಳಿಗೆಗೆ ಇವೆಲ್ಲಾ ದಾರಿದೀಪ...... ಪುಸ್ತಕದಲ್ಲಿ ಇರುವುದನ್ನಾ..... ಜನತೆ ಮುಂದೆ ತಂದ ನಿಮಗೆ 👏👏ಸಾರ್.ನಮ್ಮ ಭಾರತದ ಜನರಿಗೆ ಇಸ್ರೇಲ್ ಜನರಷ್ಟು ಶ್ರಮಪಡುವ ಹವ್ಯಾಸ ಅಳವಡಿಸ್ಕೊಂಡ್ರೆ ಬಡತನ ಅನ್ನೋದೇ ಇರಲ್ಲಾ.... ಆದ್ರೇ ನಮ್ಮ ರಾಜಕಾರಣಿಗಳು ಸ್ವತಂತ್ರವಾಗಿ ದುಡಿದು ಮುಂದೆ ಬರೋಕೆ ಬಿಡತಾಯಿಲ್ಲ ಅಷ್ಟೇ... ಹಾಗಾಗಿ ಸೋಮಾರಿಗಳು ಆಗ್ತಾಇದ್ದಾರೆ. ಇಷ್ಟು ವಿಷಯ ಜನತೆಗೆ ತಿಳಿಯಲು ಕಾರಣ ಕರ್ತರು ಸಂವಾದ ಟೀಮ್ 👏👏.

  • @veerangoudabkm8320
    @veerangoudabkm8320 Год назад +4

    ಸರ್ ತುಂಬಾ ಒಳ್ಳೆ ಮಾತು ಇಂಥ ವಿಷಯಗಳು ನಮಗೆ ತಿಳಿಸಬೇಕು ನೀವು ನಿಮಗೆ ನನ್ನ ನಮಸ್ಕಾರಗಳು ಭಾರತ್ ಮಾತಾ

  • @karthiveerakaluvanar4905
    @karthiveerakaluvanar4905 Год назад +49

    ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ಅಣ್ಣ.
    ಜೈ ಇಸ್ರೇಲ್
    ಜೈ ಹಿಂದ್

    • @frankmaninde3989
      @frankmaninde3989 Год назад

      ಇವ ಮಾತನಾಡಲು ಮಾತ್ರ ಲಾಯಕ್ಕು.... ಇವರಂತವರಿಂದ ನೀವು ಬೇರೆ ಎನೂ ನಿರೀಕ್ಷೆ ಮಾಡಬೇಡಿ...!!

    • @marktwin1326
      @marktwin1326 Год назад

      *ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಅಲ್ಲಿನ ಯಹೂದಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಗೋದಿ ಮೀಡಿಯಗಳು ಇದನ್ನು ತೋರಿಸುವುದೇ ಇಲ್ಲ..*

    • @marktwin1326
      @marktwin1326 Год назад

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಂಧಭಕ್ತರ ಸಂಘ ಇಸ್ರೇಲ್ ಅನ್ನು ತನ್ನ ಪಪ್ಪ ಅನ್ನುತ್ತೆ*

    • @jagadishpaikenjar
      @jagadishpaikenjar Год назад

      Arabs betrayals as on07-10-2023

    • @nshivashankar1533
      @nshivashankar1533 Год назад

      Jai Bharath
      Jai Israel, What a Patriotism ❤💐

  • @NithinKumar-we8ng
    @NithinKumar-we8ng Год назад +45

    ❤❤❤ ಇಸ್ರೇಲ್ ಸೇನೆಯು ಗೆ ಜೈ

    • @marktwin1326
      @marktwin1326 Год назад

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಂಧಭಕ್ತರ ಸಂಘ ಇಸ್ರೇಲ್ ಅನ್ನು ತನ್ನ ಪಪ್ಪ ಅನ್ನುತ್ತೆ*

    • @nikhil8892
      @nikhil8892 Год назад

      ಜೈ ಇಸ್ರೇಲ್ ❤

  • @Retinalife
    @Retinalife Год назад +30

    ನಮ್ಮ ದೇಶದ ಜನರ ದೇಶಪ್ರೇಮ ಬರಿ ಬಾವುಟಾದ ಮೆಲಾಷ್ಟೆ ,
    ಯಹುದಗಳ ದೇಶಪ್ರೇಮ ಮಣ್ಣಿನ ಮೇಲೆ. ಇದುವೆ ವ್ಯತ್ಯಸ

    • @goodday9493
      @goodday9493 Год назад +1

      ಇಲ್ಲಿ ಮಿಷನರಿಗಳು ಗುಳ್ಳೆನರಿಗಳು ಬುಡ್ಡಿಜೀವಿಗಳು ಕಳ್ಳಕೆಲಸ ನಡಿತ್ತಿದ್ದಾಗ ದೇಶ ಪ್ರೇಮಿಗಳಿಗೆ ಕಷ್ಟ

    • @nikhil8892
      @nikhil8892 Год назад +1

      ಸತ್ಯ

  • @arivu2533
    @arivu2533 Год назад +23

    Simply Superb Sir....ಉತ್ತಮ ವಿವರಣೆ

  • @chandrulmr8764
    @chandrulmr8764 Год назад +25

    ಪರಿಪೂರ್ಣ ವಿವರಣೆ ಕೊಟ್ಟದ್ದಾಕ್ಕಾಗಿ ತುಂಬು ಹೃದಯದ ವಂದನೆಗಳು ಸಾರ್.

  • @premganeshj1727
    @premganeshj1727 Год назад +43

    ಜೈ ಭಾರತ 🙏ಜೈ ಇಸ್ರೇಲ್ 🙏🇮🇳🇮🇱

    • @gururajranjolkar6545
      @gururajranjolkar6545 Год назад

      ಸರಿಯಾದ ಮಾತು❤

    • @marktwin1326
      @marktwin1326 Год назад

      *ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಅಲ್ಲಿನ ಯಹೂದಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಗೋದಿ ಮೀಡಿಯಗಳು ಇದನ್ನು ತೋರಿಸುವುದೇ ಇಲ್ಲ..*

    • @marktwin1326
      @marktwin1326 Год назад

      *ಯಹೂದಿಗಳು ಸುನ್ನತಿ (ಮಂಜಿ) ಮಾಡ್ತಾರೆ, ಗೋವುಗಳನ್ನು ತಿನ್ನುತ್ತಾರೆ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ. ಆದರೂ ಅಂಧಭಕ್ತರ ಸಂಘ ಇಸ್ರೇಲ್ ಅನ್ನು ತನ್ನ ಪಪ್ಪ ಅನ್ನುತ್ತೆ*

  • @rosy_ranirani4865
    @rosy_ranirani4865 Год назад +17

    Excellent Observation about the lovely little country of Israel ....
    A Lañd with Determination to grow into a Giant !!!!❤❤❤❤❤❤❤❤..I have Always Loved the Jews and their tradition and culture ..👏👏👏👏

  • @shridharappaji9567
    @shridharappaji9567 Год назад +12

    ಪ್ರತಿಯೊಬ್ಬ ಭಾರತೀಯ ಯುವಕ ಯುವತಿಯರು ಸೇನಾ ಪಡೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸ ಬೇಕು

  • @rekhac1616
    @rekhac1616 Год назад +8

    Dhanyawadagalu sir 🙏 samvaada team 🙏 Jai Hind

  • @bksbks1812
    @bksbks1812 Год назад

    ನೀವು ಸತ್ಯವಾದ ಮಾತನ್ನು ಹೇಳಿದ್ದೀರಿ ನಿಮಗೆ ಧನ್ಯವಾದಗಳು 🙏🙏🙏, ಜೈ ಭಾರತ ಮಾತೆ 🙏🙏🙏, ಇಸ್ರೇಲ್ ಗೆ ಜಯವಾಗಲಿ 🙏🙏🙏, ಜೈ ಇಸ್ರೇಲ್ 🙏🙏🙏.

  • @chandrukallimath6321
    @chandrukallimath6321 Год назад +1

    ಸರ್ ತುಂಬಾ ಚೆನ್ನಾಗಿ ಮತ್ತು ಮುಂದೆ ಯಾವ ರೀತಿಯಾಗಿ ಭಾರತದ ಜನ ಎಷ್ಟು ಯೆಚ್ಚರಿಕೆ ತಯಾರಾಗಿ ಇರಬೇಕು ಎಂದು ಸೂಕ್ಷ್ಮವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.

  • @gaanavahini9451
    @gaanavahini9451 Год назад +5

    ನಿಜವಾಗಿಯೂ..Israel ಜನಗಳ ತರ..ದೇಶಭಕ್ತಿ..ಇರ್ಬೇಕು.. ಗ್ರೇಟ್ Israel🙏

  • @GopalGopal-uz7fm
    @GopalGopal-uz7fm 3 месяца назад +1

    ಜೈ ಭಾರತ್ 🇮🇳 ಜೈ ಇಸ್ರೇಲ್ 🇮🇱 ಜೈ ಶ್ರೀ ರಾಮ್ 🕉️🚩🙏

  • @nithyanandhareddy7501
    @nithyanandhareddy7501 Год назад +7

    Great effort people's of isareal
    Hard workers.

  • @SUBHASHK-db9lf
    @SUBHASHK-db9lf Год назад +8

    ನಮ್ಮ ರಾಜಕಾರಣಿಗಳು AND Officers

  • @VbkMnj
    @VbkMnj Год назад

    ನಿಮಗೆ & ಮತ್ತು ನಿಮ್ಮಂತ ಸಾಧಕರು ಗಳಿಗೆ ನಮ್ಮಾನಮನಗಳು.

  • @hghs8105
    @hghs8105 Год назад +1

    ದೇಶ ಪ್ರೇಮದ ಬಗ್ಗೆ ಉತ್ತಮ ಬಾಷಣ ನೀಡಿದ ತಮಗೆ ಅನಂತ ವದನೆಗಳು 💐
    ಹಾಗೆಯೇ ನಮ್ಮಲ್ಲಿ ಎಂತಹ ದುರ್ಬುದ್ದಿಯ ಕೆಲವು ದೇಶ ದ್ರೋಹಿ ರಾಜಕಾರಣಿಗಳು ಇದ್ದಾರೆ ಎಂಬುದು ತಿಳಿಯುತ್ತದೆ.

  • @sunilmallesh3391
    @sunilmallesh3391 Год назад +3

    Ajitji srikantji nagaraji
    Dhanyavadgalu
    Book is memorable
    Let isreal shine

  • @pajohnson3041
    @pajohnson3041 Год назад +7

    Both Hinduism and Judaism the oldest Religion in the world 🌍🌎🌍🌎❤❤❤

  • @padmajasn2325
    @padmajasn2325 Год назад +6

    jai ಭಾರತ 🎉🎉jai ಇಸ್ರೇಲ್ 🎉🎉

  • @sharanappagowdakaramudi7046
    @sharanappagowdakaramudi7046 5 месяцев назад +1

    ಜೈ ಇಸ್ರೇಲ ❤🎉

  • @subhakarjinke3504
    @subhakarjinke3504 3 месяца назад

    ನಮ್ಮ ದೇಶದ ಜನರಿಗೆ ಧರ್ಮ ಜಾತಿ ಮೇಲೆ ಪ್ರೇಮ ಇಸ್ರೇಲ್ ಗರಿಗೆ ಅವರ ದೇಶದ ಮೇಲೆ ಪ್ರೇಮ ಅವರಿಗೂ ನಮಗೂ ಇರುವ ಇದೇ ವ್ಯತ್ಯಾಸ

  • @kadalugowda
    @kadalugowda Год назад +4

    ಜೈ ಹಿಂದೂ

  • @ShivanandMeti-b8p
    @ShivanandMeti-b8p Год назад +4

    Thank you for your valuable information sir, Jai hind

  • @deenadayal857
    @deenadayal857 Год назад

    Super guruji vishleshane sakkath 🙏

  • @varadarajaluar2883
    @varadarajaluar2883 Год назад +1

    ಆಸಕ್ತಿದಾಯಕ ಮಾಹಿತಿ, ನಮಸ್ತೆ 🙏.

  • @nikhil8892
    @nikhil8892 Год назад +2

    ಜೈ ಇಸ್ರೇಲ್ ❤

  • @SKT.HISTORY76
    @SKT.HISTORY76 3 месяца назад

    Very Nice information Guruji

  • @venkatsanjeev855
    @venkatsanjeev855 Год назад +3

    Very interesting information. It should reach the present generation. All these days the people were thinking Independence is a public holiday. Now people are realizing, it is a good sign.

  • @MohanRaj-yy4ci
    @MohanRaj-yy4ci Год назад +5

    ಸರ್ ಯು ಆರ್ ಗ್ರೇಟ್ ಎಕ್ಸ್ಪ್ಲೈನೇಷನ್ ವಾಟ್ ಯುವರ್ ಸ್ಪೋಕನ್ ಇಟ್ಸ್ ಟ್ರು 👍🌹✝️✝️✝️🇮🇱🌹🇮🇳🙏🏻🙏🏻

  • @magretdsouza273
    @magretdsouza273 Год назад +2

    Very well explained. Thank you sir.v have to learn so many lessons for the human development

  • @badarinathgaddekrishnamurt3264

    Extremely clear narration. Very informative too. Israel is anyday a standing example of patriotism & commitment. Thanks Mr V Nagaraj Namaste.

  • @angel8138
    @angel8138 Год назад +2

    Well explained sir 🙏 East or west India is the best 🇮🇳

  • @kempannachikkanna8164
    @kempannachikkanna8164 Год назад +8

    We should stop empty lecturing &should start working like Israeli &japaneese,.

    • @smbengu6175
      @smbengu6175 Год назад

      Neenu ashte deshakke kelsamadu comment mafobadlu

    • @longerodds5077
      @longerodds5077 Год назад

      Exactly. We talk more and work less. Even RSS failed to unite Hindus and free them from casteism

  • @ashakamath8654
    @ashakamath8654 Год назад

    Excellent, inspiring 😊

  • @NandeeshNandi-ud2lz
    @NandeeshNandi-ud2lz 2 месяца назад

    ಸೂಪರ್ ಸರ್.

  • @vasanthkumar6208
    @vasanthkumar6208 Год назад +5

    Super sir

  • @keelakotesnarayan7293
    @keelakotesnarayan7293 Год назад +11

    Here congress is leading to make this country Islam

  • @VenkateshDasappa-j6p
    @VenkateshDasappa-j6p 9 месяцев назад

    Sriman , v. Nagaraj sir jai hind, jai bharat.

  • @veerappapattar5447
    @veerappapattar5447 Год назад +8

    🕉️ Jai hind.

  • @nathanieljadhavi2736
    @nathanieljadhavi2736 8 месяцев назад

    sir God bless you for information sir

  • @gopalshetty507
    @gopalshetty507 Год назад +1

    ಜೈ ಭಾರತ ಮಾತೆ ಜೈ ಮೋದಿಜಿ 🙏🚩

  • @RCDG007
    @RCDG007 Год назад +4

    My country my nation.. jai bharat

  • @venkateshgowda8342
    @venkateshgowda8342 Год назад +2

    ಐ ಲವ್ ಇಸ್ತೇಲ್

  • @davidabilash2962
    @davidabilash2962 2 месяца назад

    THANK YOU SIR

  • @muraliboji2345
    @muraliboji2345 Год назад +3

    🙏swamy🙏🙏🙏🙏🙏🙏🙏🙏🙏🙏🙏

  • @Belthangadi
    @Belthangadi Год назад +4

    Save Palestine
    Save Israel
    Save peace

  • @edmondmiranda8951
    @edmondmiranda8951 Год назад

    Very nice 👌 thanks ❤️

  • @prabhakaraa.n786
    @prabhakaraa.n786 Год назад

    Very good, beautiful explanation !! Pranaam 😊

  • @lakshmimirji3041
    @lakshmimirji3041 Год назад

    ಬಸ್ ಧನ್ಯವಾದ ಗಳು

  • @GNReddy-ui7im
    @GNReddy-ui7im Год назад +2

    We all support Israelians and solidarity with Israel.They are so innocent and real real worriers to save the their country. Jai BHARAT Jai israel

    • @angelslivelihood9151
      @angelslivelihood9151 Год назад

      Today u say you support Israel but according to Bible in Ezekiel 38th chapter in coming days a big war may be 3rd world war,Russia goes against Israel , so India will support Russia not Israel

  • @MohanKumar-kd5jx
    @MohanKumar-kd5jx Год назад +5

    Sir jasti hogalabedi, kalavarige uri yo uri...

  • @indiras7504
    @indiras7504 Год назад +1

    ಆದರೆ ಒಬ್ಬ ಕಮಂಗಿ ನಾನು ಪ್ರಧಾನಿ ಆದರೆ ಆರ್ಟಿಕಲ್ ಥ್ರೀಸೆವೆಂಟಿ ವಾಪಸ್ ತರ್ತೀನಿ ಎಂದಿದ್ದಾನೆ. ಏನ್ಮಾಡೋದು ಸರ್ 😢

  • @gbn4408
    @gbn4408 Год назад

    I salute you sir ❤❤❤

  • @nagarajakm6374
    @nagarajakm6374 Год назад +1

    Bharath maata ki jai
    Israel government ki jai
    Well said ❤️💐

  • @YatishGowda-eg2cx
    @YatishGowda-eg2cx Год назад +2

    I thank you sir

  • @yuvarajsinghjawoor7822
    @yuvarajsinghjawoor7822 3 месяца назад

    VandeMataram❤❤

  • @babunaikv8252
    @babunaikv8252 Год назад +11

    Jai Israel

  • @mahesh7194
    @mahesh7194 Год назад

    Love you Israel from ಕರ್ನಾಟಕ

  • @nkumar375
    @nkumar375 Год назад

    ಇಸ್ರೇಲ್ ಎಂಬ ಹೆಸರು ಕ್ರಿಸ್ತ ಪೂರ್ವದಲ್ಲೇ ಇತ್ತು.ಬೈಬಲ್ ನಲ್ಲಿಈ ಹೆಸರಿನ ಪ್ರಸ್ತಾವನೆ 2000ಕ್ಕಿಂತಲೂ ಹೆಚ್ಚು ಭಾರಿ ಬರುತ್ತೆ. ಪ್ಯಾಲೆಸ್ಟೈನ್ ಹೆಸರಿನ ಮೂಲ ರೋಮ್.

  • @balakrishnan5089
    @balakrishnan5089 Год назад +2

    Yes sir supar

  • @MaryChristinaS
    @MaryChristinaS Год назад +1

    This is true sir

  • @srinivasamuninarayanappa9944
    @srinivasamuninarayanappa9944 Год назад

    Excellent sir.

  • @leenaedward4616
    @leenaedward4616 Год назад +1

    The people should born again n again like you, since reading ability is very less in this generation, I'm worried. Thank you for clear information,

  • @mahabalapujary1068
    @mahabalapujary1068 Год назад

    Jai Hind

  • @kanthrajdoddary8855
    @kanthrajdoddary8855 Год назад +6

    Jai hindu ❤❤❤❤❤❤

  • @maruthikaranth7152
    @maruthikaranth7152 Год назад +4

    They don't give freebies like us. Israel message to us work hard, be patriot, be Dharmic and be skillful. Nothing comes free but should be earned. This is how Israel has become a giant nation. Moorthy chikkadadaru keerthi doddadu. Men of qualities not corruptive and sycophants. They produced Men of Steel and Iron of what Swami Vivekananda said.

    • @mallikarjunharlapur8563
      @mallikarjunharlapur8563 Год назад +1

      ಪುಗಸಟ್ಟೆ ಕೊಡುತ್ತ ಹೋಗುವುದರಿಂದ ಜನ ಶ್ರಮವಹಿಸಿ ದುಡಿಯಲಾರರು.ಅಂದರೆ ಜನರಲ್ಲಿ ದುಡಿಯುವ ಪ್ರವೃತ್ತಿ ಕಡಿಮೆ ಆಗುತ್ತಾ ಹೋಗುತ್ತಿದೆ.ಈ ಕಾರಣದಿಂದ ಗ್ರಾಮೀಣ ಪ್ರದೇಶದ ಕೃಷಿ ಕ್ಷೇತ್ರ ಇವತ್ತು ಅತ್ಯಂತ ತೊಂದರೆಯ ಸ್ಥಿತಿಯಲ್ಲಿದೆ.ಇಸ್ರೇಲ್ನಲ್ಲಿ ಬಿಟ್ಟಿ ಯೋಜನೆಗಳೆಂದರೇನು ಎಂಬುದು lಅಲ್ಲಿಯವರಿಗೆ ಗೊತ್ತೇ ಇಲ್ಲ. ಈ ಪುಗಸಟ್ಟೆ ಯೋಜನೆಗಳನ್ನ ಜಾರಿಗೆ ತಂದ ಅನೇಕ ದೇಶಗಳು ದಿವಾಳಿಯೆದ್ದು ಹೋಗಿವೆ. ಅಧಿಕಾರದಾಸೆಗಾಗಿ ನಮ್ಮ ದೇಶದಲ್ಲೂ ಕೆಲ ರಾಜಕೀಯ ಪಕ್ಷಗಳು ಈ ಬಿಟ್ಟಿ ಯೋಜನೆಗಳನ್ನ ಜಾರಿಗೆ ತರುತ್ತಿವೆ.ಆ ಸಾಲದ ಹೊರೆಯನ್ನ ನಾವೇ ಹೊರಬೇಕಾಗುತ್ತದೆ ಮುಂದಿನ ಪರಿಣಾಮವಂತು ಭೀಕರ.

    • @muktagiridhar2115
      @muktagiridhar2115 Год назад

      Bitti bhagya koduva deshavu avaranthe munde baralu sadhyave....

  • @valliyammavijayagopal1944
    @valliyammavijayagopal1944 Год назад +1

    Super

  • @venkateshm1356
    @venkateshm1356 Год назад

    Good orator,

  • @GanapathiSuribollumani
    @GanapathiSuribollumani 3 месяца назад

    👍👍👍

  • @prasannaks89
    @prasannaks89 Год назад

    🙏💐

  • @shashikalatgmithesh-kl8gg
    @shashikalatgmithesh-kl8gg Год назад +1

    Nice

  • @Raamphotography
    @Raamphotography Год назад

    Jai Bharath

  • @lokeshkotian1810
    @lokeshkotian1810 Год назад +1

    👌👌🙏🙏

  • @somasekharr9797
    @somasekharr9797 Год назад +7

    ಈಗ ೩೭೦ ಬಗ್ಗೆ...೯ ಜನ ಸೂ ಕೋ ನ್ಯಾಯಾಧೀಶರು ತೀರ್ಮಾನ ಮಾಡಲು ಹೊರಟಿದ್ದಾರಲ್ಲ...ಎನು ಹೇಳುವಿರಿ.....😂

  • @SUBHASHK-db9lf
    @SUBHASHK-db9lf Год назад +1

    ADIKARIGALIGE AND POLITICIANS FIRST UNDER STAND

  • @raghavendrams7018
    @raghavendrams7018 Год назад

    Great contribution by Mysore Lancers in liberation of Hypha harbour - Mt Carmel.

  • @dineshgowda8229
    @dineshgowda8229 Год назад +2

    🙏

  • @ningannac8990
    @ningannac8990 Год назад +2

    Jai isrel

  • @amareshsajjan6567
    @amareshsajjan6567 Год назад +2

    🙏🙏🙏🙏👍👍🏼

  • @subhashshetty2335
    @subhashshetty2335 Год назад +4

    🇮🇳🤝🇮🇱🚩🚩🚩❤️❤️

  • @RajuKc-j9e
    @RajuKc-j9e 3 месяца назад

    ನಮ್ಮ ರಾಜಕರಾಣಿಗಳನ್ನು ಕಟ್ಟುಕೊಂಡು ಹೋದ್ರೆ ಭಾರತ ಇಸ್ರೇಲ್ ಅಲ್ಲ ಅಮೇರಿಕ ಆಗಬಹುದು 😂😂😂

  • @RameshKumar-hc8gn
    @RameshKumar-hc8gn Год назад +1

  • @chidushetty4u
    @chidushetty4u Год назад

    We love you Israelis ❤

  • @bpmurthy2872
    @bpmurthy2872 Год назад

    ಸತ್ಯ ಕತೆ ಹೇಳುತ್ತಿದ್ದಾರೆ ಇದನ್ನು ಯಾವ ಸರ್ಕಾರವೂ ಪಠ್ಯ ಪುಸ್ತಕಗಳಲ್ಲಿ ಸೇರಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುವ ಸರಕಾರ ಬೇಕು!!??

    • @sureshakprema5462
      @sureshakprema5462 Год назад

      ಯಾರು ಏನು ಹೇಳಿದ್ರು ಸತ್ಯ ಕಥೆ ಅಂತ ಒಪ್ಪಿಕೊಳ್ಳೋ ಗುಲಾಂ ಬಡ್ಡಿ maklige ದಿಕ್ಕಾರ.

  • @NBBasavaraja-ju5qt
    @NBBasavaraja-ju5qt Год назад +1

    Kotturu jatappa teacher history how eropian enter to india in1985. Beautiful techo g

  • @ramchandras4535
    @ramchandras4535 Год назад +1

    Sir, I heard your excellent lecture about hard work and national spirit of Israel people it is really inspiring to young Indians to do something for our nation. But some dirty & power hungry & money making mentality politicians have hindered our nation to become superpower.Jaihind.

  • @hindu263
    @hindu263 Год назад +1

    🙏🙏🙏🇮🇳🇮🇳🇮🇳🇮🇱🇮🇱🇮🇱

  • @PushkaraoK
    @PushkaraoK Год назад +1

    Nammtataji iddaralla help madalu...

  • @markandeppa-cn1xt
    @markandeppa-cn1xt 28 дней назад

    Sir your opiment please

  • @akshath148
    @akshath148 Год назад +4

    Namma alli jathi jathi full fights no dheshabemana

    • @krantiveera
      @krantiveera Год назад

      Innu Swalpa varsha aste

    • @smbengu6175
      @smbengu6175 3 месяца назад

      Jathi ela jathi ella ennuva islam nayigala thara prapancha poorthy hodedadukondu saythaa edare

  • @mah818
    @mah818 Год назад

    Avrahatra yenu illa avaru adannu madkondru, Nammahatra yenu illa adannu naavu madkondiddeve, isrelkinta bharat bhala doddadu, we are going slow and steady and surely win the race, one day we are superpower and real vishwa guru, isrel, America, England, gulf, yella namma population melene depend, toothpaste, sabunu, oil yella namage maari badukuttiddare, navenadru Colgate, lifebuoy, lux, bahishkar madidre, avaru oddadtare, Avaru bharatiyarige aadarsha aagalikke possible ne illa

  • @SumaSomasundara
    @SumaSomasundara Год назад

    Key take aways sir

  • @maruthigindi5356
    @maruthigindi5356 Год назад

    🚩🚩🕉️🕉️🙏🙏🙏🙏

  • @urukundappa
    @urukundappa Год назад +1

    Israel Zindabad

  • @ganeshnayak5066
    @ganeshnayak5066 Год назад +1

    Here in Bharata every corrupt politician says "mai ek kattar imandar hoon"

  • @pradeepkumarshiroorkar
    @pradeepkumarshiroorkar Год назад +1

    ನಿಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಯಾಹೂದಿಗೆ ಕೊಡಿ. ಆಗ ಅವರು ಯಾರೆಂದು ನಿಮಗೆ ತಿಳಿಯುತ್ತದೆ.