ರಾಷ್ಟ್ರಪಿತ ಬಿರುದು ಕೊಟ್ಟಿದ್ಯಾರು? ಬ್ರಿಟಿಷ್ ಏಜೆಂಟ್ ಆಗಿದ್ರ ಗಾಂಧಿ? । ಸೌಜನ್ಯ ಕೌಶಿಕ್

Поделиться
HTML-код
  • Опубликовано: 14 окт 2024
  • ರಾಷ್ಟ್ರಪಿತ ಬಿರುದು ಕೊಟ್ಟಿದ್ಯಾರು?
    ಬ್ರಿಟಿಷ್ ಏಜೆಂಟ್ ಆಗಿದ್ರ ಗಾಂಧಿ? । ಸೌಜನ್ಯ ಕೌಶಿಕ್
    Visit us at
    ►RUclips: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

Комментарии • 1 тыс.

  • @sridharsanjeev3050
    @sridharsanjeev3050 2 года назад +214

    ಸೂಪರ್ ಮೇಡಂ👌🌹"ಮುಚ್ಚಿಹೋಗುತ್ತಿರುವ ಸತ್ಯಗಳಿಗೆ ಬೆಳಕು ಚೆಲ್ಲುತ್ತಿರುವ ನಿಮ್ಮ ಕಾರ್ಯ ಸ್ತುತ್ಯಾರ್ಹ"👏❤️🌹

    • @sowjanyakaushik3043
      @sowjanyakaushik3043 2 года назад +6

      Thank you.

    • @pushpalathathyrappa6710
      @pushpalathathyrappa6710 2 года назад +7

      @@sowjanyakaushik3043 madam nimminda esto visyagalu gottagtha ede.. thank you

    • @krishnakg8229
      @krishnakg8229 2 года назад

      @@sowjanyakaushik3043 beedi nayi bogalutte

    • @shankarrnnagaraju5485
      @shankarrnnagaraju5485 Год назад

      @@krishnakg8229 lo ayogya neenu Motu tunnege huttidiyeno istuvarsha mucchi ittidda Satya hora jagattige janarige gottaytu anno tika uri jaasti aytu anta bogaltiro neenu hucchu nayi modlu aa hesru change madko lo deshada mele neeyattildiro nayi.

  • @Sanaatananbhaarateeya
    @Sanaatananbhaarateeya 2 года назад +152

    ಗಾಂಧಿ-ನೆಹರುವಿನ ನಗ್ನವಾದ ಸತ್ಯ ಸಂಗತಿಗಳನ್ನು ಬಯಲಿಗೆಳೆದ ನಿಮಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು.

    • @hemahegde8904
      @hemahegde8904 Год назад

      ಇವಳು ದೊಡ್ಡ. 0. ಇವಳು ದೇಶಕ್ಕೆ ಸಮಾಜಕ್ಕೆ ಏನಾದ್ರು ಮಾಡಿದ್ದಾಳ. ಗಾಂದೀಜೀ ಹೆಸರು ಹೇಳೋ ಯೋಗ್ಯತೆ ನೇ ಇಲ್ಲ. ಇ ಹುಚ್ಚಿಗೆ..ಇವಳ ಮಾತು ಕೇಳಿದವರು ದೊಡ್ಡ ಹುಚ್ಚರು

    • @ceell8089
      @ceell8089 Год назад

      They were homo sexuals

    • @Vishala_08
      @Vishala_08 11 месяцев назад

      Yes

  • @nagarajakm6374
    @nagarajakm6374 9 месяцев назад +25

    ನೆಹರು ಗಾಂಧಿ ಇವರುಗಳ ನಿಜವಾದ ಮುಖ ತಿಳಿಸಿರುವುದರಿಂದ ತಮಗೆ ಶುಭಾಷಯಗಳು.....

  • @sumathijayaprakash1554
    @sumathijayaprakash1554 2 года назад +66

    🙏Hari om mate.... ಇದೇ ರೀತಿ ಈಗಿನ ರಾಜಕಾರಣಿಗಳ ವಿವರಗಳನ್ನು ಕೊಡಿ.ನಾವು ಯೋಗ್ಯರಿಗೆ ಮಾತ್ರ ಓಟ್ ಹಾಕುತ್ತೇವೆ.

    • @avinashhadapad7790
      @avinashhadapad7790 2 года назад

      ಯಾವ ನನ್ನ ಮಗನಿಗೆ ಯೋಗ್ಯತೆ ಇಲ್ಲ

  • @sureshankalagi1897
    @sureshankalagi1897 2 года назад +67

    ಥ್ಯಾಂಕ್ಯೂ ಮೇಡಮ್, ತುಂಬಾ ಚೆನ್ನಾಗಿ ಹೇಳಿದ್ದೀರಿ

    • @sowjanyakaushik3043
      @sowjanyakaushik3043 2 года назад

      Pustaka bariyuvavaru chennagi barediddare Suresh Ji, naanu oodutta iddini ashte.

  • @siddegowdabsr4887
    @siddegowdabsr4887 Год назад +24

    ನಿಮ್ಮ ಮಾತು ತುಂಬಾ ಸತ್ಯ. ಗೂಡ್ಸ್ ಮಾಡಿದ ಕೆಲಸ. ದೇಶದ ಹಿತೃಷ್ಟಿಯಿಂದ. ತುಂಬಾ. ಒಳ್ಳೆಯದು

  • @viswasm7013
    @viswasm7013 2 года назад +30

    ನಾನು ನಾಥುರಾಮ್ ಗೋಡ್ಸೆ ಬೆಂಬಲ ಯಾವಾಗಲು ಇದೆ ಏಕೆಂದ್ರೆ ನನ್ನ ಅಪ್ಪಾ ಪದೇ ಪದೇ ಹಿಂದೂಸ್ಥಾನವನ್ನ ತುಂಡು ಮಾಡುವ ಹುನ್ನಾರ ಮತ್ತೆ ಇಲ್ಲಿರೋ ಮುಸ್ಲಿಮರನ್ನ ಪಾಕಿಸ್ತಾನಕ್ಕೆ ಕಳಿಸೋಕೆ ಒಪ್ಪಿಗೆ ಕೊಡಲಿಲ್ಲ ಅದಕ್ಕೆ ಗೋಡ್ಸೆ ಜೀ ಮುಸ್ಲಿಮರ ವೇಷದಲ್ಲಿ ಗಾಂಧಿನ ಕೊಂದು ಹಾಕ್ತೇನಿ ಆಮೇಲೆ ನನ್ನ ಆದಷ್ಟು ಬೇಗಾ ನನ್ನ ಶಿರ ಸ್ಕದ ಮಾಡಿ ಅಂತಾ ಆದ್ರೆ ಗಾಂಧಿನ ಗುಂಡಿಟ್ಟು ಕೊಂದ ಮೇಲೆ ಆಗಿರೋದೇ ಬೇರೆ... 😭😭😭 ಜೈ ಗೋಡ್ಸೆ ಜೀ 🚩🚩🚩🚩🚩🙏🙏🙏

  • @nagarajak.r.8766
    @nagarajak.r.8766 2 года назад +86

    ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನಲು ಇದೇ ಸಾಕಲ್ಲ.

  • @nanjundarao9543
    @nanjundarao9543 Год назад +22

    ಜೈ ಶ್ರೀ ರಾಮ. ಗಾಂಧೀಜಿಗೆ ಗೊತ್ತಿಲ್ಲದ ರಹಸ್ಯ ಬಹಿರಂಗ.

  • @manjunathag7504
    @manjunathag7504 2 года назад +101

    ನಮಸ್ತೆ ಅಮ್ಮ..... ನೀವು ಸರಿಯಾಗಿ ಬಟ್ಟೆ ಸುತ್ತಿಕೊಂಡು ಹೊಡೆದಿದ್ದೀರಿ...... Hats off..... 💐🙏

  • @msathyanarayanrao8370
    @msathyanarayanrao8370 2 года назад +203

    ಗಾಂಧಿ ಯ ಕೊಲೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದಾತ್ತು ಗೂಡ್ಸೆ ಅವರಿಗೆ ಕೋಟಿ ಕೋಟಿ ಧನ್ಯವಾದಗಳು.🙏🙏🙏🙏

    • @rashmi.kyadav5794
      @rashmi.kyadav5794 2 года назад +26

      ಹೌದು sir ಆದರೆ ಅವರು ತಡ ಮಾಡಿದರು. ಅವರಿಲ್ಲದೆ ಹೋಗಿದ್ದರೆ ಭಾರತದ ಮೊಟ್ಟ ಮೊದಲ ಪ್ರಧಾನಿ ಒಬ್ಬ ಮಹಾನ್ ದೇಶಪ್ರೇಮಿ ಆಗಿರುತ್ತಿದ್ದರು..

    • @chandrashekarayyahiremath811
      @chandrashekarayyahiremath811 2 года назад +9

      🔥🔥🔥🔥🔥🔥 ಸತ್ಯ

    • @hemahegde8904
      @hemahegde8904 Год назад

      @@rashmi.kyadav5794 ನಿನ್ನಂತಾ ಹುಚ್ಚರ ಮಾತು ಕೇಳಿದರೆ ನಗು ಬರುತ್ತೆ....ಗಾಂದೀ ಇಲ್ಲದಿದ್ದರೆ ಸ್ವತಂತ್ಯ್ರ ನೇ ಸಿಗ್ತಾ ಇರಲಿಲ್ಲ...ನಿನ್ನ ಅಪ್ಪ. ಕೊಡ್ತಾ ಇದ್ನಾ...ಸ್ವಾತಂತ್ರ್ಯ ನಾ ..tuu ಎಲ್ಲಿ ಹುಟ್ಟಿದ್ದೀರಪ್ಪಾ ನಿನ್ನಂತಾ ತಿರುಪೆಗಳು...ಇಸ್ಟೆಲ್ಲಾ ಹೇಳ್ತ್ಯಲಾ...ಏನ್ ಮಾಡ್ದೆ ದೇಶಕ್ಕೆ....ಸಮಾಜಕ್ಕೆ...00

    • @prajwalpk3331
      @prajwalpk3331 Год назад +3

      Yen olled aytu? I am not supporter of any political party. You can call me anti national for questioning you. No problem. Defending a muder is not acceptable.

    • @krudenx3488
      @krudenx3488 Год назад +4

      @@prajwalpk3331 Did you read Why I assassinated M K Gandhi ?
      Do you also feel bad about Sardar Uddham for assassinating Dyer ?

  • @narayanagowda3650
    @narayanagowda3650 Год назад +16

    ಮೇಡಂ ದಯವಿಟ್ಟು ನಿಮ್ಮ ಸಂವಾದ ಕಾರ್ಯಕ್ರಮ ನಿಲ್ಲಿಸಬೇಡಿ.

  • @umapathigouda6094
    @umapathigouda6094 2 года назад +24

    ಮೇಡಮ್ ನಿಮ್ಮ ಅದ್ಭುತ ವಿಚಾರಗಳು ಯಲ್ಲಾ ಹಿಂದೂಗಳು ತಿಳಿದುಕೊಳ್ಳಿ

  • @chandrashekarksc1255
    @chandrashekarksc1255 2 года назад +30

    ಸಹೋದರಿ ಬಹಳ ಧನ್ಯವಾದಗಳು ನಿಜಕ್ಕೂ ನಿಮ್ಮನ್ನು ಮೆಚ್ಚುಬೇಕು ನೀವು ಹೇಳಿದ್ದೆಲ್ಲ ಸತ್ಯ ನಾನು ಕೂಡ ಕೇಳಿದ್ದೇನೆ ಹಾಗೂ ಓದಿದ್ದೇನೆ ಆದ್ರೆ ನಿಮ್ಮ ಹಾಗೆ ಧ್ಯೇರ್ಯವಾಗಿ ಹೇಳಲಾಗಲಿಲ್ಲ ನಿಮ್ಮ ಸತ್ಯ ಹೇಳಿಕೆಗೆ ನನ್ನ ಸಲ್ಯೂಟ್

  • @krishnaprasadkrishnaprasad5111
    @krishnaprasadkrishnaprasad5111 2 года назад +132

    ನಾನು ಗಾಂಧಿ ಅಭಿಮಾನಿಯಲ್ಲ ಏನೆಂದು ಕರೆಯಲಿ ಬೋಳು ತಲೆಯ ದುಷ್ಟ ಎಂದು ಕರೆಯುವೆ😬😁😁😁

    • @manjugowdagowda3395
      @manjugowdagowda3395 2 года назад

      Neenu e deshadalli huttiruva berke sulemaga alva adakke egadtiddiya

    • @prasadb3418
      @prasadb3418 2 года назад +2

      hage kareyere thappu yenu alla

    • @hemahegde8904
      @hemahegde8904 Год назад

      ನೀನೊಬ್ಬ ರಾಕ್ಷಸ. ಗಾಂಧೀಜಿ.ಯವರ ಬಗ್ಗೆ ಕೆಟ್ದಾಗಿ ಹೇಳವರು ಬರೆಯವರೆಲ್ಲ. ರಾಕ್ಷಸರಂತೆ....ಅದಿರಲಿ ನಿನೇನು ಮಾಡಿದ್ದೀಯ. ದೇಶಕ್ಕೆ ಸಮಾಜಕ್ಕೆ... ದೇಶದ. ಗಡಿಕಾಯೋ ಸೈನಿಕರಿಗೆ ಏನಾದ್ರು ಸಹಾಯ ಮಾಡು...ಇ ಕೆಟ್ಟ ಹೆಂಗಸಿನ. ಮಾತು ಕೇಳಿ ಬೊಗಳಬೇಡ..

    • @bhanumathishetty444
      @bhanumathishetty444 Год назад +1

      We got independence because of gandhi

    • @torqi_boss
      @torqi_boss Год назад +2

      @@bhanumathishetty444 history gottiall andre sariyagi kootkondu odi.. nimmantaha gandhi chelagalindale nam desha ishtu varsha kshta pattiddu.... we received independance because of many selfless souls specially Subhash Chandra Bose :) Jai Bose :)

  • @ಜೈಸನಾತನ
    @ಜೈಸನಾತನ 2 года назад +280

    ನಾನು ನಿಮ್ಮ ಮಾತನ್ನ ಸಂಪೂರ್ಣವಾಗಿ ಓಪ್ಪುವೇ.. ಗಾಂದಿ ದೇಶದ್ರೋಹಿ ಅನ್ನೋದು 100% ನಿಜ .💐🙏💐

    • @krishnakg8229
      @krishnakg8229 2 года назад +3

      Neenu nayi

    • @user-cn8yh1ww7n
      @user-cn8yh1ww7n 2 года назад +1

      @@krishnakg8229ಮುಸ್ಲಿಂರು ಬಂಗಾಳದಲ್ಲಿ ಹಿಂದೂಗಳ ಮಾರಣ ಹೋಮ ಮಾಡುವಾಗ ಅದೇ ಹಿಂದುಗಳಿಗೆ ಶಾಂತಿ ಯಿಂದ ಸಹಿಸಿಕೊಳ್ಳಿ ಅಂತ ಹೇಳಿದೆನಲ್ಲ, ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮಾಡುವಾಗ ಕೂಡ ಹಿಂದುಗಳಿಗೆ ಶಾಂತಿ ಮಂತ್ರ ಹೇಳಿ ಸಮಾಧಿ ಮಾಡಿಸಿದನಲ್ಲ ಇದುಕ್ಕೆ ಏನ್ ಉತ್ರ ಇದೆ ಬ್ರದರ್ ನಿಮ್ಮ ಹತ್ರ, ನೀವು ಒಬ್ಬ ಹಿಂದುವಾಗಿ ಒಪ್ಕೋತೀರಾ

    • @viswasm7013
      @viswasm7013 2 года назад

      @@krishnakg8229 ನೀನೂ ಹುಚ್ಚ ನಾಯಿ ಸೂಳೆಮಗನೇ

    • @krishnakg8229
      @krishnakg8229 2 года назад

      @@user-cn8yh1ww7n ಈಗ ಏನು ಮಾಡಬೇಕು ಅದನ್ನು ತಿಳಿಸಿ ಸುಮ್ಮನೆ ಅಳುತ್ತಾಳೆ ಆಕೆಗೆ ಮಾತನಾಡುವುದೇ ಬರುವುದಿಲ್ಲ ಮಾತನಾಡುವುದು ತಾನೆ ನಿಜವಾಗಿಯೂ ನೋಡಿರುವಂತೆ

    • @krishnakg8229
      @krishnakg8229 2 года назад

      @@user-cn8yh1ww7n ಅಕ್ಕ ಶ್ರೀದೇವಿಯವರೇ ಈಗ ಮಹಾತ್ಮ ಗಾಂಧಿಯವರನ್ನು ಏನು ಮಾಡೋಣ ಆಯ್ತು ಅವತ್ತಿನ ಪರಿಸ್ಥಿತಿಯಲ್ಲಿ ಅವರಿಗೆ ಅನಿಸಿದ್ದನ್ನು ಅವರು ನಿಭಾಯಿಸಿದರು ಈಗ ನಾವು ಏನು ಮಾಡೋಣ ನಿಮ್ಮ ಉದ್ದೇಶವೇನು ಹೇಳಿ ಮುಸ್ಲಿಮರನ್ನು ಈಗ ನಾವು ಕೊಲೋಣವೇ ಅದು ಸಾಧ್ಯವೇ ಇದರಿಂದ ಏನು ಸಾಧಿಸಲು ಸಾಧ್ಯ ಇವರು ಹಳೆಯ ಪುರಾಣಗಳನ್ನು ಓದಿ ಹೊಸದಾಗಿ ಏನನ್ನು ಸಾಧಿಸಲು ಹೊರಟಿದ್ದಾರೆ ಸಮಾಜಕ್ಕೆ ಏನು ಬೇಕು ಅದನ್ನು ಕೊಡಬೇಕೆ ಹೊರತು ಹಳೆಯದನ್ನೆಲ್ಲ ಕೆದಕಿ ಇರುವ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ ಪ್ರಜ್ಞಾವಂತ ಸಮಾಜ ಸುಖಿಯಾಗಿರಬೇಕು ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ

  • @Puttegowda-k7i
    @Puttegowda-k7i 7 месяцев назад +10

    ಅದ್ಭುತ ವಿಚಾರ ಕೇಳಿ ಬಹಳ ಸಂತೋಷ ವಾಗಿದೆ 140ಕೋಟಿ ನಮಸ್ಕಾರಗಳು

  • @chandrashekarksc1255
    @chandrashekarksc1255 2 года назад +138

    ನಾನು ಗಾಂಧೀಯನ್ನು ಮಹಾತ್ಮ ಎಂದು ಕರೆಯಲ್ಲ ಅವರು ಬದುಕಿದ್ದರೆ ಹಿಂದೂಸ್ತಾನ್ ಇಸ್ಲಾಮಿಸ್ಥಾನ ಆಗ್ತಾ ಇತ್ತು.

  • @veerabhadrappas6369
    @veerabhadrappas6369 2 года назад +45

    ಮೇಡಂ ನೀವು ನೀಡುವ ಇತಿಹಾಸದ ಮೇಲೆ ಹೊಸಬೆಳು ಚಲ್ಲುತ್ತಿರುವುದಕ್ಕೆ ಧನ್ಯವಾದಳು

  • @deekshithhm4213
    @deekshithhm4213 2 года назад +32

    ನಾನು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ.....

  • @vr9842
    @vr9842 2 года назад +92

    ಮಹಾತ್ಮ ‌ನಾಥುರಾಮ Godse maharaja , Raastra Pitha Naathuram Godse Maharaja

    • @sureshkb2303
      @sureshkb2303 2 года назад

      Motta modal hindu bhayotpadaka

  • @shkamath.k2372
    @shkamath.k2372 2 года назад +57

    ನಿಮ್ಮ ಸಾಹಸಕ್ಕೆ ಧನ್ಯವಾದಗಳು ಜೈ ಹಿಂದ್.

    • @RamaKrishna-ob1sd
      @RamaKrishna-ob1sd 2 года назад

      Hindugala durdaiva , enta vranna Rashtrapita Alla , Rashtra dhrohi

    • @sowjanyakaushik3043
      @sowjanyakaushik3043 2 года назад +1

      Pustaka bareda lekhakarige Dhanyavvada galu. Avara saahasakke Dhanyavvada galu.
      Naanu pustaka oodutta iddini ashte.

    • @RamaKrishna-ob1sd
      @RamaKrishna-ob1sd 2 года назад

      @@sowjanyakaushik3043 dhanvaad mam, neev helida haaga ghanja kessnalli Rahul pappu sikki biddaga soniya kshame kelida suddi hidh light

    • @vithabayeenayak4728
      @vithabayeenayak4728 Год назад

      Danyvadglu❤😂🎉😢😮😅😊

  • @srikantaiahn7919
    @srikantaiahn7919 2 года назад +53

    Madam fist hats off to your knowledge and perfect answer for the question with evidence 🙏🙏

    • @sowjanyakaushik3043
      @sowjanyakaushik3043 2 года назад +1

      Thank you Sir. Legally speaking it is wrong to ask the question , "Who is the Father of our Nation?" .
      Officially , nobody has ever been declared 'Father of the Nation' or 'Mahatma'

  • @hanumanthahs3282
    @hanumanthahs3282 2 года назад +106

    ಮೇಡಂ,
    ನೀವು ಎಷ್ಟು ಚೆನ್ನಾಗಿ ವಿವರಣೆ ನೀಡಿದ್ದಿರಿ ಆದರೂ ನಮ್ಮ ನಾಯಕರು ಮತ್ತು ಜನರು ಸ್ವಲ್ಪ ಕೂಡ ಯೋಚಿಸುವುದಿಲ್ಲ. ಇದು ನಮ್ಮ ದೇಶದ ದೌರ್ಭಾಗ್ಯ ಮತ್ತು ಅತೀ ದೊಡ್ಡ ದುರಂತವೆಂದರೆ ತಪ್ಪು ಆಗುವುದಿಲ್ಲ.

    • @sowjanyakaushik3043
      @sowjanyakaushik3043 2 года назад +4

      Yes Sir. Nayakaru yochisade hodaru paravaagilla, Janaru yochisi vote haakidare saaku.

    • @pavanrr1861
      @pavanrr1861 Год назад

      Sar.hellarigu.hadikara.beku.

    • @alurmadhusudan4608
      @alurmadhusudan4608 Год назад

      Bledy talk about Untouchables

    • @RanganathaiahR
      @RanganathaiahR Месяц назад

      ಈಗಿನ ಸ್ವಾರ್ಥ ರಾಜಕಾರಣಿಗಳೂ ಅವರ ಸ್ವಾರ್ಥಕ್ಕೆ ಅಧಿಕಾರ ನಡೆಸುತ್ತಿದ್ದಾರೆ. ದೇಶದ ಅಭಿವ್ರುದ್ದೆಯ ಬಗ್ಗೆ ಕಾಳಜಿ ಇರುವ ಪಕ್ಷಕ್ಕೆ ಮತ ಹಾಕಿ ದಯಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಿ

  • @chandrashekar4714
    @chandrashekar4714 Год назад +13

    ಯೋಚಿಸಿ ಚಿಂತಿಸಿ ಭಾರತವನ್ನು ಅಭಿವೃದ್ಧಿಗೊಳಿಸುವಂತ ಹಾಗೂ ರಕ್ಷಿಸುವಂತ ಪಕ್ಷಕ್ಕೆ ಮತ ಚಲಾಯಿಸಿ ಭಾರತವನ್ನು ಬಲಿಷ್ಠಗೊಳಿಸಿ.

  • @chidanandashetty7523
    @chidanandashetty7523 2 года назад +20

    ನಮ್ಮ ಕಣ್ಣು ತೆರೆಸಿದ್ರಿ ಮೇಡಂ ಥ್ಯಾಂಕ್ಸ್.

    • @sowjanyakaushik3043
      @sowjanyakaushik3043 2 года назад

      Pustaka galu oodida mele nanna kannu tereyitu. Eega aa pustaka galu hechcu hechcu janaru oodali yendu prayatna

  • @indian5896
    @indian5896 2 года назад +39

    ಮೇಡಂ ನಮಗೆ ಇತಿಹಾಸದಲಿ ಮುಚ್ಚಿ ಹೋಗಿರುವ ಗೊತ್ತಿಲ್ಲ ವಿಷಯಗಳನ್ನ ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಲು ಕನ್ನಡಕ್ಕೆ ಅನುವಾದ ಮಾಡಿ 🙏

  • @revanchikkamath2519
    @revanchikkamath2519 Год назад +18

    Very much true, share such things
    ದಯವಿಟ್ಟು ಇಂತಹ ಸುದ್ದಿಗಳನ್ನು ಮತ್ತಷ್ಟು ಪ್ರಸಾರ ಮಾಡಿ

  • @ranganathm.viyengar9344
    @ranganathm.viyengar9344 2 года назад +18

    ಅದ್ಭುತವಾದ ಮಾತುಗಳು ಧನ್ಯವಾದಗಳು🙏

    • @sowjanyakaushik3043
      @sowjanyakaushik3043 2 года назад

      Thank you Sir. 1790 nalli, Naraka chaturdashi ya dina, Tipu Sultan maadida hatye galu kooda janarige gottaga beku

  • @kumarhegde65
    @kumarhegde65 2 года назад +19

    ಅದ್ಭುತ👌👌👌
    ಈ ಎಲ್ಲಾ ಪುಸ್ತಕಗಳು ಭಾಷಾಂತರವಾದರೆ ಇನ್ನೂ ಉತ್ತಮ

  • @swaroopnayak4369
    @swaroopnayak4369 2 года назад +19

    ಈಗಿನ ಯುವ ಜನ ಒಂದು ಕುಟುಂಬದಿಂದ ಹಾಗೂ ಪಿತಾಮಹನ ತಪ್ಪು ನಿರ್ಧಾರಗಳಿಂದ ಈ ದೇಶಕ್ಕೆ ಆಗಿರುವ ಹಾನಿ, ಎನು ಅಂತಾ ಅರ್ಥ ಮಾಡಿಕೊಳ್ಳಬೇಕು, -ಮೆಮ್ ಇತಿಹಾಸದ ಬಗ್ಗೆ ನಿಮ್ಮ ವಿಶ್ಲೇಷಣೆ ತುಂಬಾ ಚನ್ನಾಗಿತ್ತು 🙏

    • @sowjanyakaushik3043
      @sowjanyakaushik3043 Год назад +1

      Thank you. Eegina yuva janakke nija tilisalu nanna prayatna. Nimma aashirvadakke dhanyavaada galu.

  • @anandsalian2203
    @anandsalian2203 2 года назад +22

    ನಿಜ್ವಾಗ್ಲೂ ತುಂಬಾ ಸೂಪರ್ ಮೇಡಂ, ಇಂತಹ ವಿಷ್ಯಗಳೆಲ್ಲ ಹೊರ ಬರೋಕೆ ಸ್ವಾತಂತ್ರ್ಯ ಬಂದು 75 ವರ್ಷ ಬೇಕಾಯಿತು ಅನ್ನೋದು ತುಂಬಾ ವಿಶಾಧಕರ ವಿಷ್ಯ, "ಯಾಕೇ ಇಷ್ಟು ವರ್ಷ"ದವರೆಗೆ ಯಾರೂ ಹೇಳೋಕೆ ಆಸಕ್ತಿ ತೋರಿಸಲಿಲ್ಲ, ನೀವು ತೋರಿಸಿದ ಎಲ್ಲಾ ಪುಸ್ತಕದ ಕನ್ನಡ ತರ್ಜುಮೆ ಸಿಗುತ್ತಾ?

    • @sowjanyakaushik3043
      @sowjanyakaushik3043 2 года назад +1

      Lutyen's media annodu adakke Sir.
      Congress sarkara tamma viruddh barediruva yella pustaka galannu / Newspaper galannu muchcu haakitu.
      Sir, Pandit Nehru mattu Dev Anand ge jagala aagittu gotta ???

    • @smbengu6175
      @smbengu6175 8 месяцев назад

      Daridra congress 65 varsha ethalla

  • @Hindurastrapremi5379
    @Hindurastrapremi5379 2 года назад +25

    ಬ್ರಿಟಿಷ್ ಗುಲಾಮ ಗಾಂಧಿ

    • @shivakumarhk05460
      @shivakumarhk05460 7 месяцев назад +1

      RSS was started in 1925 why they not fought agenest British.

  • @chandrashekararadhya6704
    @chandrashekararadhya6704 2 года назад +41

    ಸತ್ಯಾ ಸತ್ಯತೆಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು🏆🙏

  • @krishnaprasadkrishnaprasad5111
    @krishnaprasadkrishnaprasad5111 2 года назад +41

    ನಮ್ಮ ದೇಶದಲ್ಲಿ ಇತಿಹಾಸ ಗೊತ್ತಿಲ್ಲದಿರೋ ದಡ್ಡ ರಂಡಿ ಕುರದೆಗಳು ಎಷ್ಟ ಜನ ಇದಾರೆ ಅಂತ ಅವರ ಪ್ರಶ್ನೆ ಕೇಳದ್ರಾಗೆ ಗೊತ್ತಾಗತಾವೆ😁😁😁

  • @NagarajNayak-jd6ys
    @NagarajNayak-jd6ys 10 месяцев назад +12

    ಗೂಡ್ಸೆ ಯವರಿಗೆ 🙏q🙏🙏🙏🙏🙏🙏

  • @subramanis7384
    @subramanis7384 2 года назад +36

    ಸತ್ಯದ ಮೇಲಿನ ಸುಳ್ಳಿನ ಸವಾರಿಯನ್ನು ಪ್ರಶ್ನಿಸುವಂತೆ ಇರುವ,ಇಷ್ಟೂ ದಿನ ಮೌನದ ಮಡುವಿನಲ್ಲಿ ಅನಾಥವಾಗಿ ಅಡಗಿದ್ದ ಸತ್ಯ ಸಂಗತಿಗಳನ್ನು ಬಡಿದೆಬ್ಬಿಸಿ, ಸತ್ಯ ಸಂಗತಿಗಳ ಸಾರಥ್ಯ ವಹಿಸಿರುವ ನಿಮಗೆ ಅನಂತ ಧನ್ಯವಾದಗಳು ಮೇಡಂ...💐🙏🏻

    • @sowjanyakaushik3043
      @sowjanyakaushik3043 2 года назад +1

      Sir, Pustaka galu prakashana aagittu.
      Aadare, intaha pustaka galanna shaala granthalaya galu idutta iralilla sarkarada bhaya dinda.
      Pustaka angadi galu maarutta iralilla.
      Allondu illondu book shop nalli maatra sigutte.
      Eega, intaha volle satya itihaas pustaka galannu hechchu hechchu jana odali yembuvude ee video na uddesha.

    • @subramanis7384
      @subramanis7384 2 года назад

      @@sowjanyakaushik3043 ಮೌಲ್ಯ ಯುತ ನಿಮ್ಮ ಮಾಹಿತಿಗೆ ಧನ್ಯವಾದಗಳು ಮೇಡಂ...🙏🏻💐

    • @dr.chandrikacschandu3476
      @dr.chandrikacschandu3476 Год назад

      Padagala balage adbhutha...

  • @shivakumaryg6854
    @shivakumaryg6854 2 года назад +27

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಮೇಡಂ

    • @sowjanyakaushik3043
      @sowjanyakaushik3043 2 года назад +2

      Shivakumar avare, idu naanu heliddu alla. Naanu pustaka dinda oodutta iddini ashte. Pustaka dalli lekhakaru barediruvudu 100 ge 100 satya.

  • @manjunatayalisoor9790
    @manjunatayalisoor9790 2 года назад +14

    ಸೂಪರ್ ಮೇಡಮ್ ನೀವು ಮಾಡುತ್ತಿರುವ ಈ ಕೆಲಸ ನಮಗೆ ಇತಿಹಾಸದ ಸತ್ಯವನ್ನು ತಿಳಿಸುತ್ತಿದೆ ನಿಮ್ಮಗೆ ಧನ್ಯವಾದಗಳು.

  • @prabhakarroopa8189
    @prabhakarroopa8189 2 года назад +28

    ಸತ್ಯವಾದ ಮಾತು ಸ್ವಯಂ ಘೋಷಿತ.....

  • @gangadharchigadolli9081
    @gangadharchigadolli9081 2 года назад +30

    ಅಮ್ಮಾ ನಿಮ್ಮ ಈ ಕಾರ್ಯ ಶ್ಲಾಘನೀಯ. ಅದ್ಭುತ. ಕೋಟಿ ಕೋಟಿ ಧನ್ಯವಾದಗಳು..

    • @sowjanyakaushik3043
      @sowjanyakaushik3043 2 года назад +1

      Thank you Gangadhar Ji.
      Namma deshada itihaas naava yaake ooda beku ??? anta keluva moorkha janaru iddare .

    • @gangadharchigadolli9081
      @gangadharchigadolli9081 2 года назад

      @@sowjanyakaushik3043 ಅಮ್ಮಾ ತಾವು ಹಂತವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

  • @sureshgoudaspatil5252
    @sureshgoudaspatil5252 2 года назад +15

    ಸೂಪರ್ ಮೇಡಮ್ ಸತ್ಯ ತಿಳಿಸಿದ್ದ ಒಳ್ಳೆಯದು

  • @Hindurastrapremi5379
    @Hindurastrapremi5379 2 года назад +13

    ಜೈ ಜೈ ಜೈ ಗೂಡ್ಸೆ ಜೀ ದೇಶ ಬಂದು

  • @HarishHarish-xz6xy
    @HarishHarish-xz6xy 2 года назад +24

    ಸೂಪರ್ ಸೂಪರ್ ಸೂಪರ್ ಮೇಡಮ್

  • @achinthyamediacreations-2
    @achinthyamediacreations-2 Год назад +10

    ಸತ್ಯವಾದ ಮಾತುಗಳು 🙏👍🏽👌

  • @europeanlanguageacademy2020
    @europeanlanguageacademy2020 2 года назад +41

    Of course, I solute to Nathuram Godse

  • @shree1787
    @shree1787 2 года назад +22

    Nijavada mahatmaru Netaji s Bose veer savarkar sardar v Patel hagu nathuram godse 🙏👌🙋💪🤗

    • @sowjanyakaushik3043
      @sowjanyakaushik3043 2 года назад

      Samvada permission kottare THE INDOMITABLE SARDAR (Sardar Patel avara Jeevana) pustaka ooduttini. Yellaru oodale bekada pustaka.

    • @manjumjhospet93
      @manjumjhospet93 2 года назад

      Yes u r correct ❤❤👍👌

  • @NEVERCRYee
    @NEVERCRYee 2 года назад +25

    12:10 ಅದು ನೆಹರು ಬರೆದಿದ್ದು ಮೌಂಟ್ ಬ್ಯಾಟನ್ ಪತ್ನಿಗೆ

    • @sowjanyakaushik3043
      @sowjanyakaushik3043 2 года назад

      👏👏👏👏👏👏

    • @lakshminarayanath9604
      @lakshminarayanath9604 Год назад +1

      ನಿಮ್ಮ ಶ್ರಮ ಮತ್ತು ಬುದ್ಧಿಶಕ್ತಿಗೆ, ಧನ್ಯವಾದಗಳು, ವಂದನೆಗಳು ,

    • @sowjanyakaushik3043
      @sowjanyakaushik3043 Год назад

      @@lakshminarayanath9604 , Thank you.

  • @darshanprashanth5647
    @darshanprashanth5647 Год назад +5

    ನಮ್ಮ ಭಾರತ ಇತಿಹಾಸದ ಸತ್ಯಾ ಸತ್ಯತೆ ಮಾತುಗಳು ನಮ್ಮ ಜನರಿಗೆ ತಲುಪಬೇಕು. ಜನರಿಗೆ ತಪ್ಪಾಗಿ ಮಾಹಿತಿ ಹೋಗಿದೆ.

  • @rangarangegowda1658
    @rangarangegowda1658 Год назад +6

    ಇತಿಹಾಸದ. ಸತ್ಯ ಮತ್ತು ವಾಸ್ತವಿಕ. ಸನ್ನಿವೇಶಗಳನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ. ನಮ್ಮ ದೇಶಭಕ್ತ ಪೀಳಿಗೆಗೆ ನಿಜ. ತಿಳಿಸುವ. ಶಿಕ್ಷಣ ಬೇಕಾಗಿದೆ.
    ನೇತಾಜಿ ಬಗ್ಗೆ ಮಾತಾಡಿ ಸತ್ಯ ದರ್ಶನ ಮಾಡಿಸಿ. ನಮಸ್ತೆ🙏

  • @Balakrishna9991
    @Balakrishna9991 2 года назад +42

    after 75 years facts are comming out .......people are able to speak the facts

    • @grsumathi
      @grsumathi 2 года назад +2

      True. All this truth has to spread to every corner of bharatha and the world.

    • @CHRayappagowda-of7qi
      @CHRayappagowda-of7qi Год назад

      T V Samwada Madam Soujanya Koushik are you really great woman i am really proud of you your wonderful speach is really very much proud you must continue your journey I will tell Mahatma Rashtrapita Gandhi is really fake fans of Gandhi called Gandhi is one of British agente it is really truth' Jay Hind and also Gandhi like a animy of India

  • @revanasiddaiahc5907
    @revanasiddaiahc5907 2 года назад +11

    ಸತ್ಯ ಈವಾಗ ಎಲ್ಲಾ ಒಂದೊಂದಾಗಿ ಬರ್ತಿವೆ 🙏

  • @sreekanthwatwe1415
    @sreekanthwatwe1415 Год назад +4

    Jai ಗೋಡ್ಸೆ. ಇನ್ನು ಮುಂಚೆನೇ ಹೊಡಯೇಬೇಕಿತ್ತು.

  • @chandra-mu9ng
    @chandra-mu9ng Год назад +6

    ಸೂಪರ್ ಮೇಡಂ

  • @user-il7qh9kn6i
    @user-il7qh9kn6i Год назад +8

    ಸತ್ಯವನ್ನು ಹೇಗಿದೆಯೋ ಹಾಗೆ ತೆರೆದಿಟ್ಟಿದ್ದೀರ ತಾಯಿ ಧನ್ಯವಾದಗಳು.

    • @sowjanyakaushik3043
      @sowjanyakaushik3043 Год назад

      Satya vannu tereditta lekhakarige Dhanyavaad. Naanu avara pustaka odutta iddini ashte.

  • @srikanthk7466
    @srikanthk7466 2 года назад +11

    Good. Speech.. Good
    Imp ration. Thank. U.Madam

  • @basavarajbnilagal3065
    @basavarajbnilagal3065 2 года назад +14

    Nimma jnyana agaadha Maa thank you

  • @jagadeesharj7408
    @jagadeesharj7408 8 месяцев назад +4

    ಸತ್ಯ ತಿಳಿಯುವ ಮನಸ್ಥಿತಿಯಿಂದ ಕೇಳಬೇಕು ಓದಬೇಕು ತಂಗಿ, ಆದರೆ ನಮ್ಮಲ್ಲಿ ಬಹಳ ಜನ ಪೂರ್ವ ಪೀಡಿತ ಅಭಿಪ್ರಾಯ ದಿಂದ ಹೊರಬರುವುದಿಯಿಲ್ಲ.

  • @girijagiri2707
    @girijagiri2707 Год назад +4

    🙏🙏🙏🙏🙏🙏🙏🙏🙏🙏madam 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @rameshakv3960
    @rameshakv3960 2 года назад +4

    ಹಲ್ಕಾ ಕಾಂಗ್ರೆಸ್ ನವರಿಗೆ, ಇದಾವುದು ಅರ್ಥ ಆಗಲ್ಲ ಯಾಕೆ ಮೇಡಂ. ಅಮ್ಮ ಥ್ಯಾಂಕ್ಸ್.

    • @hemahegde8904
      @hemahegde8904 Год назад

      ನೀನೆ ದೊಡ್ಡ ಹಲ್ಕಾ ಆ ನಿನ್ನ. ಇದನ್ನುಸುಳ್ಳು ಹೇಳಿದವಳು ಇನ್ನೂ ದೊಡ್ಡ ಹಲ್ಕ

  • @narasimhaprasad1602
    @narasimhaprasad1602 2 года назад +15

    This talk was very much informative. Thanks for giving such wonderful informations.

  • @premasuvarna4467
    @premasuvarna4467 7 месяцев назад +3

    ಎಲ್ಲ ಕೊಟ್ಟಿದಾರೆ ಅದಕಾಗಿ ನಮನ್ನು garibhu ಮಾಡಿದು ಇವರೇ ನೇರು ji ಎಲ್ಲ gem ಇತ್ತು 😭😭😭ದುಃಖ ಭರುತ್ತೆ

  • @yashodac5577
    @yashodac5577 2 года назад +26

    ಧ್ಯಾನದ ಬಗ್ಗೆ ಸರಿಯಾಗಿ ಹೇಳಿದೀರ.ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರಂತೆ.ಅವರೇ ಇದುಕೆಲ್ಲ ಕಾಮೆಂಟ್ ಮಾಡಿ ಸಮಯ ವ್ಯರ್ಥ ಮಾಡೋ ಬದಲು ಧ್ಯಾನ ಮಾಡೋದು ಒಳ್ಳೆಯದು. ಇರಲಿ ನೀವು ವಿಚಲಿತರಾಗಬೇಡಿ ಅಮ್ಮ.

  • @srikanthrao1547
    @srikanthrao1547 2 года назад +30

    Your explanation about blunders committed by great,so-called Mahatma is wonderful and most fascinating and convincing.
    All young jeneration must and should see and understand the how and why we Hindus are still living in our own Hindustan with fear and uncertainty.
    God bless you,Madam.

    • @sowjanyakaushik3043
      @sowjanyakaushik3043 2 года назад +1

      Sir, please read Ved Mehta's book. You can read for yourself how biased Gandhi was towards Hindus. In his ashram, he even forbid Hindu women from having children.........

  • @CGHOSAMANIUPDATES
    @CGHOSAMANIUPDATES 2 года назад +33

    father of nation sri subash chandra bose

    • @sowjanyakaushik3043
      @sowjanyakaushik3043 2 года назад +3

      100% -- We got freedom because of Netaji Bose and many many others.

  • @sandhyanayak6681
    @sandhyanayak6681 Год назад +6

    Clarification is appropriate. She is putting efforts to uncover bitter hidden truths. Let us support her.

  • @HarishHarish-xz6xy
    @HarishHarish-xz6xy 2 года назад +17

    ಮೌಂಟ್ ಬ್ಯಾಟನ್ ಹೆಂಡತಿ ಎಡ್ವಿನಾ ಬ್ಯಾಟನ್ ಗೆ ನೆಹರ ಕೇಳಿದ್ದೂ

    • @shivarajmn4986
      @shivarajmn4986 2 года назад +3

      DEShana swarthakoskara halu madiro bevarsigalu.

    • @sowjanyakaushik3043
      @sowjanyakaushik3043 2 года назад

      👏👏👏👏👏👏 -- INDIAN SUMMER (Lekhaki Alex von Tunzlemann) yemba pustaka dalli idara bagge ide.

    • @smbengu6175
      @smbengu6175 8 месяцев назад

      ​@@shivarajmn4986ennu enadaru ketta mathu edre heli bolimakalige

  • @rajusuryavansha9012
    @rajusuryavansha9012 Год назад +6

    , ಮೇಡಂ ನೀವು ಎಲ್ಲ ಘಟನೆಗಳನ್ನು ಪುಸ್ತಕಗಳ ಆಧಾರ ಸಮೇತ ತಿಳಿಸುತ್ತಾ ಬಂದಿರುವುದಕ್ಕೆ ಧನ್ಯವಾದಗಳು ಗಾಂಧೀಜಿಯವರು ಹಿಟ್ಲರ್ ರನ್ನು ಕ್ಷಮ ಕೇಳಿದ ಸಂದರ್ಭ ಹಾಗೂ ಕಾರಣಗಳನ್ನು ತಿಳಿಸಲು ವಿನಂತಿ

  • @ranganathr-0018
    @ranganathr-0018 6 месяцев назад +1

    Mahatma Desha Baktha Gudshe ji jai❤❤❤❤❤

  • @nateshkamath9584
    @nateshkamath9584 2 года назад +5

    ಸೂಪರ್ ಮೇಡವ್ ,ಇನ್ನು ಇಂಥದ್ದೇ ಮಾಹಿತಿಗಳನ್ನು ಮಾಡಿ

  • @avinashb2411
    @avinashb2411 2 года назад +23

    Madam u hav a voice and moreover being Indian lady we support you...might be small person to appreciate...but as a Indian I prefer respecting the content you shared 🙏🙏🙏

    • @sowjanyakaushik3043
      @sowjanyakaushik3043 2 года назад +2

      Thank you Mr. Avinash. I am thankful for your appreciation.

  • @thyagarajn616
    @thyagarajn616 Год назад +3

    Jai Veer Savarkar.. Madam your knowledge to viewers are mindblowing.. I bow my head to you. Pranam🙏

  • @prabhaker99
    @prabhaker99 Год назад +4

    Very very thanks

  • @MegaBabu143
    @MegaBabu143 2 года назад +5

    ನಿಮ್ಮ ಕಾರ್ಯ, ನಿಮ್ಮ ಅಧ್ಯಯನ, ನಿಮ್ಮ ಕಾಳಜಿ, ನಿಮ್ಮ ಗದ್ಗದ ದನಿಗಳಿಗೆಲ್ಲ
    🙏🙏🙏🙏🙏🙏🙏🙏🙏🙏
    ನೀವು ಅನುಸರಣೀಯರು
    🙏🙏🙏🙏🙏🙏🙏🙏🙏
    ನಿಮ್ಮಂತೆ ದನಿಯೆತ್ತಲು ನಾವೆಲ್ಲ ತಯಾರಾದ ದಿನ
    ನಮ್ಮೀ ಭಾರತ "ಜಗದ್ಗುರು" ಆಗುವುದರಲ್ಲಿ ಅನುಮಾನವಿಲ್ಲ.
    ನಾನು ನನ್ನ ಪ್ರಯತ್ನ ಮಾಡುತ್ತೇನೆ, ಅಕ್ಕಾ
    🙏🙏🙏🙏🙏🙏
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

    • @sowjanyakaushik3043
      @sowjanyakaushik3043 2 года назад +1

      Khandita vaagalu nimma prayatna neevu maadi. Navellaru namma namma prayatna maadona.
      Jai hind.

  • @vinodr8152
    @vinodr8152 7 месяцев назад +1

    True massage sister Jai Hind

  • @parashivadb4792
    @parashivadb4792 Год назад +4

    Jai natu Ram

  • @Manjunath-ot8im
    @Manjunath-ot8im 2 года назад +30

    I support Naturam Godse

    • @sowjanyakaushik3043
      @sowjanyakaushik3043 2 года назад +1

      Gandhi Pakistan ge hogi ee corridor (Lahore to Dhaka) ee highway ge oppige kodubahudu yeenuva bhaya idee deshada janate ge ittu.

    • @nagendrar2181
      @nagendrar2181 2 года назад

      Super medam ji

  • @thayammahb598
    @thayammahb598 8 месяцев назад +3

    ಗೋಡ್ಸೆ 10 ವರ್ಷ ಮುಂಚೆನೇ ಈ ಗಾಂಧೀನ ಮುಗಿಸಿದ್ದರೆ ಒಳ್ಳೇದಿತ್ತು ,ಆಗಲಿಲ್ಲ ?

  • @satyanarayan2829
    @satyanarayan2829 Год назад +4

    What a great truth and depth of knowledge to enlighten us

  • @pagangods5191
    @pagangods5191 Год назад +4

    Sri Ram

  • @gururajbagali2690
    @gururajbagali2690 7 месяцев назад

    ಅದ್ಭುತವಾದ ವಿಶ್ಲೇಷಣೆ. ಧನ್ಯವಾದ ಗಳು.

  • @sanjaykolvekar5650
    @sanjaykolvekar5650 2 года назад +28

    I hate gandi

  • @m.a.ramashbabumaramashbabu5582
    @m.a.ramashbabumaramashbabu5582 Год назад +3

    Yes100/

  • @rajuking8081
    @rajuking8081 2 года назад +7

    ಅಲ್ಲಿ ಕೊತ್ತು ಕಾಮೆಂಟ್ ಮಾಡೋದಲ್ಲ ಎಲ್ಲಾ ಹಿಂದೂ ಗಳು ಒಂದಾಗಿ ಎಚ್ಚರ ಎಚ್ಚರ ಎಚ್ಚರ

  • @meerarao326
    @meerarao326 2 года назад +2

    ಎಂಥಾ ಮಾತುಗಳು ಮೇಡಂ. ನನಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ನೀವು ತಿಳಿಸಿದ್ದೀರಿ. ತುಂಬಾ ಧನ್ಯವಾದಗಳು.

    • @sowjanyakaushik3043
      @sowjanyakaushik3043 Год назад

      Nodidakke nimagu kooda Dhanyavaadagalu. Nanna Professor hesaru Prof. Suryanath Kamath. Nanage avaru odalu halavara olleya pustaka galannu kottaru. Nimma Dhanyavaada galu salluvudu nanna Professor ge.

    • @meerarao326
      @meerarao326 Год назад

      @@sowjanyakaushik3043 ಎಂಥಾ ವಿಶಾಲ ಮನೋಭಾವದವರು ಹಾಗೂ ನಿಸ್ವಾರ್ಥಿಗಳು ನೀವು. Hats off to you maam.

  • @jyotikadampurhadagali5238
    @jyotikadampurhadagali5238 Год назад +3

    ನಿಜವಾಗಿ ಹೇಳಿದ್ದೀರಿ ಅಕ್ಕಾ

  • @raghunathraghu3378
    @raghunathraghu3378 Год назад +2

    ನಮಸ್ಕಾರ, ನಾನು ಹತ್ತನೇ ತರಗತಿ ಓದುತ್ತಿದ್ದೇನೆ ಇತಿಹಾಸದಲ್ಲಿ ನಾನು ಹೆಚ್ಚು ಆಸಕ್ತನಾಗಿದ್ದೇನೆ ಆದರೆ ನನಗೆ ಸುಳ್ಳು ಇತಿಹಾಸ ಓದುವುದಕ್ಕಿಂತ ಸತ್ಯ ಇತಿಹಾಸ ತಿಳಿಯುವುದು ಎಂದರೆ ತುಂಬಾ ಇಷ್ಟ ನನಗೆ ನೀವು ಹಲವು ರೀತಿ ಪ್ರಭಾವಿಸಿದ್ದೀರಿ ಸತ್ಯ ಇತಿಹಾಸದ ಪರಿಚಯ ಮಾಡಿದ್ದೀರಿ ಧನ್ಯವಾದಗಳು ಮೇಡಂ 🌺🌺🌺🌺

    • @sowjanyakaushik3043
      @sowjanyakaushik3043 Год назад

      Tumba santosha. Hattane taragati ya huduga nige itihaas dalli ishtu abhiruchi iruvudu nodi tumba santosha aayitu.

  • @rashmithimmaiah9860
    @rashmithimmaiah9860 2 года назад +11

    Thank u sooooooo much for digging da truth🙏🙏👏👍

  • @maheshramaswamy6665
    @maheshramaswamy6665 2 года назад +21

    Thank you madam, good information very youngster should know about, selfish white collared criminals of our Nation.

    • @sowjanyakaushik3043
      @sowjanyakaushik3043 2 года назад

      I do hope at least some youngsters will watch this video.

  • @nathuramgodse3922
    @nathuramgodse3922 2 года назад +7

    ಜೈ ನಾಥುರಾಮ್ ಗೋಡ್ಸೆ

  • @chandrashekarsd2583
    @chandrashekarsd2583 3 месяца назад

    We support samvada news

  • @funnyworld5113
    @funnyworld5113 2 года назад +9

    #Superb sathyadha Bayalagali mam ee desha drohigala Banna mattashtu Bayalagali 🔥🔥🔥

  • @bettaswamykn1151
    @bettaswamykn1151 2 года назад +5

    ಗಾಂಡುಜೀ ಗೆ ಜೈ .

    • @ಕನ್ನಡಪ್ರೇಮಿ-ಞ9ಧ
      @ಕನ್ನಡಪ್ರೇಮಿ-ಞ9ಧ 2 года назад

      👏🙏✔️

    • @vittalbhat2817
      @vittalbhat2817 2 года назад

      ನಿನ್ ಭಾಷೆನೇ ಹೇಳುತ್ತೆ ನೀನು ಯಾರು ಅಂತಾ

    • @bettaswamykn1151
      @bettaswamykn1151 2 года назад

      @@vittalbhat2817 ನೀನು ಇಷ್ಟರ ಮಟ್ಟಿಗೆ ಬಕ್ಕೆಟ್ ಹಿಡಿಯುವುದನ್ನು ನೋಡಿದರೆ ಗೊತ್ತಾಗುತ್ತದೆ ನೀನು ಯಾರು ಅಂತ.

  • @raghavendrasirgumpi7924
    @raghavendrasirgumpi7924 2 года назад +5

    ಮೇಡಂ ಗಾಂಧಿ ಹತ್ಯೆ ಮತ್ತು ಗೋಡ್ಸೆ ಅನ್ನುವ ಪುಸ್ತಕ ಬೇಕಾಗಿದೆ ಕನ್ನಡದಲ್ಲಿ ದಯವಿಟ್ಟು ವ್ಯವಸ್ಥೆ ಮಾಡಿ ಪ್ಲೀಸ್

  • @manjubadiger4055
    @manjubadiger4055 2 года назад +2

    ಗಾಂಧಿಜೀ ಸ್ವಾತಂತ್ರ್ಯ ಹೋರಾಟದ ಹಾದಿ ಗಮನಿಸಿದರೆ ಗೊತ್ತಾಗುತ್ತೆ ಅವ್ರು ಬ್ರಿಟಿಷರ ಏಜೆಂಟ್ ಅಂತ😀🤗

  • @rameshmagadirangaiah1614
    @rameshmagadirangaiah1614 2 года назад +6

    Nimma kone maathige koti namskaragalu

  • @veenaprasad3162
    @veenaprasad3162 2 года назад +6

    Hats off to your video madam, please continue to work without any hesitation.
    Thank you 🙏 🙏

  • @rgnayak4418
    @rgnayak4418 Год назад +4

    ಅದು ರಾಷ್ಟ್ರಪಿತ್ತ

  • @shivskumar9384
    @shivskumar9384 2 года назад +11

    Madem I support to you tq

  • @europeanlanguageacademy2020
    @europeanlanguageacademy2020 2 года назад +15

    I understood why Modi built a statue to sardar Vallabha bhai.