ಕೊಲೆಪಾತಕನನ್ನು ಬೆಂಬಲಿಸಿದ ಗಾಂಧಿ ಮಹಾತ್ಮ ಆಗುವುದು ಹೇಗೆ..?? | Dr. S.R.Leela | BR Ambedkar | Part 03

Поделиться
HTML-код
  • Опубликовано: 31 янв 2025

Комментарии • 533

  • @vijayaac238
    @vijayaac238 Год назад +21

    ತಮ್ಮ ಮಾಹಿತಿಗೆ ಧನ್ಯವಾದ ❤

  • @bhagya3893
    @bhagya3893 Год назад +129

    ಅಂಬೇಡಕರ್ ನಿಜವಾಗೀಯೂ ಬಹಳ ಚೆನ್ನಾಗಿ ಗಾಂಧಿಯನ್ನು ಅರ್ಥ ಮಾಡಿಕೊಂಡದ್ದರು

    • @rajuraj-vv1pb
      @rajuraj-vv1pb 19 дней назад +1

      ಸತ್ಯ ವಾದ ಮಾತು.

  • @venkateshareddypm6341
    @venkateshareddypm6341 Год назад +51

    ಅಕ್ಕ ನೀವು ನಿಜಕ್ಕೂ ಹೆಣ್ಣು ಹುಲಿ. 🙏

  • @shivakumarsiddappaHC8541
    @shivakumarsiddappaHC8541 Год назад +64

    ಜೈ ಹಿಂದೂಸ್ತಾನ್ ಜೈ ಭಾರತ ಜೈ ಲಾಲ್ ಬಹದ್ದೂರ್ ಶಾಸ್ತ್ರಿ

  • @pushpavs8416
    @pushpavs8416 Год назад +65

    ನಮ್ಮ ದೇಶದ ಇತಿಹಾಸದ ಬಗ್ಗೆ ಚೆನ್ನಾಗಿ ಅರ್ಥಮಾಡಿಸಿದ್ದೀರಿ ಧನ್ಯವಾದಗಳು ಮೇಡಂ. ನಿಮ್ಮ ಚರ್ಚೆ 👌🏻 ಇನ್ನೂ ನಮಗೆ ಈ ವಿಚಾರ ಗಳನ್ನು ಹೆಚ್ಚು ತಿಳಿಸಿ 🙏🏻

  • @omkarjains.d6551
    @omkarjains.d6551 Год назад +25

    Madam ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ ಇನ್ನು ಇನ್ನು ಹೆಚ್ಚಾಗಿ ನಿಮ್ಮ ಮಾತನ್ನು ಕೇಳಬೇಕು ಅನ್ನಿಸುತ್ತಿದೆ

  • @CCTVSHIVA7999
    @CCTVSHIVA7999 Год назад +138

    ನಮ್ಮ ದೇಶದಲ್ಲಿ ನಾನು ಪೂಜಿಸುವ ವ್ಯಕ್ತಿಗಳು ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಡಾ. ಬಿ ಅಂಬೇಡ್ಕರ್ ಕೂಡಲಸಂಗಮದೇವ ಜಗನ್ ಜ್ಯೋತಿ ಬಸವಣ್ಣನವರು ಹಾಗೂ ಕಾಯಕಯೋಗಿ ಶಿವಕುಮಾರ ಮಹಾಸ್ವಾಮಿಜಿ ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಇವಾಗಿನ ಮೋದಿಜಿ ಅವರನ್ನು ತುಂಬಾ ಗೌರವಿಸುತ್ತೇನೆ 🇮🇳🇮🇳🇮🇳🇮🇳🇮🇳🇮🇳 ಇವರೆಲ್ಲರೂ ನಮ್ಮ ದೇಶದ ಮುತ್ತು ರತ್ನ ವಜ್ರ ವೈಡೂರಗಳು
    ಮಹಾತ್ಮ ಗಾಂಧೀಜಿ ಎಂದು ಅಲ್ವೇ ಅಲ್ಲ

  • @sathishnagaraj7203
    @sathishnagaraj7203 Год назад +185

    ಗಾಂಧೀಜಿಯ ಒಂದು ತಪ್ಪಿನಿಂದ ಇಂದಿಗೂ ನಾವು ಅನುಭವಿಸುತ್ತಿದ್ದೇವೆ 😞

    • @melurjayadevvishnuvardhanv8583
      @melurjayadevvishnuvardhanv8583 Год назад

      ಒಂದು ತಪ್ಪಲ್ಲ ಹಲವಾರು ತಪ್ಪುಗಳನ್ನ ಮಾಡಿ ಹಿಂದೂಗಳ ಜೀವನವನ್ನು ನರಕವನ್ನಾಗಿಸಿದ ಮುದುಕ ಗಾಂಧಿ.

    • @kmsubramanya8253
      @kmsubramanya8253 Год назад +8

      Super mathu

    • @ShyamThejas
      @ShyamThejas Год назад +3

      Yella Paramathmana Aata...!!!
      😌😌😌🙏🙏🙏😌😌😌

    • @rajendramalya4785
      @rajendramalya4785 Год назад +4

      💯ಸರಿ👍👍👍👍

    • @dayanandabg5361
      @dayanandabg5361 Год назад +1

      Super

  • @Nagendra.cn.
    @Nagendra.cn. Год назад +42

    ನಿಜವಾದ ಮಹಾತ್ಮ ನಾಥೂರಾಂಗೂಡ್ಸೆ

    • @anandkashyap3280
      @anandkashyap3280 Год назад +2

      100%

    • @smbengu6175
      @smbengu6175 11 месяцев назад

      Avnige gandi madida thsppu enu a tha gothithu, adara
      Parinamanu gothithu adakke thadkolakagde konda, gandi satha.

  • @raghukarnam8850
    @raghukarnam8850 Год назад +127

    ಮಹಾತ್ಮಾ ಅಂಬೇಡ್ಕರ್ರಿಗೆ ಜೈ, ನಿಜವಾದ ಮಹಾತ್ಮಾ ಅಂದ್ರೆ DR B R ಅಂಬೇಡ್ಕರ್ ಅನ್ಸುತ್ತೆ.

  • @prabhakaraacharya7849
    @prabhakaraacharya7849 Год назад +55

    ನಾಥುರಾಮ್ ಘೋಡ್ಸೆ ❤

  • @rajendramalya4785
    @rajendramalya4785 Год назад +168

    ಮಹಾನ ದೇಶಭಕ್ತ ಮಹಾತ್ಮ ನಾಥೂರಾಮ ಗೋಡ್ಸೆ 👍👍👍👍

    • @udaykumarnc7669
      @udaykumarnc7669 11 месяцев назад

      Abba, enta anda bhakta

    • @bhamzanbhamzan4613
      @bhamzanbhamzan4613 8 месяцев назад

      ಅವ್ನು ಉಗ್ರಗಾಮಿ

    • @kirankulkarni3228
      @kirankulkarni3228 21 день назад

      ಗಾಂಡುಗಳು ಗಾಂಧಿ ಭಕ್ತರು

    • @mnmanjunath216
      @mnmanjunath216 19 дней назад +2

      Namma deshavannu aneka thundugalaaguvudannu thappisida mahaa punyaatmaaa...

    • @VijayVijay-ty7dh
      @VijayVijay-ty7dh 15 дней назад +1

      ನಾಥೂರಾಮ್ ಗೋಡ್ಸೆ 1946 ರಲ್ಲಿ ಆ ಕೆಲಸ ಮುಗಿಸಬೇಕಿತ್ತು

  • @sumanthraj223
    @sumanthraj223 Год назад +44

    ಗಾಂಧಿ ಮಹಾನ್ ಕ್ರಾಕ್.

  • @dayanandabg5361
    @dayanandabg5361 Год назад +32

    ತುಂಬಾ ಒಳ್ಳೆಯ ವಿಚಾರ.
    ಜೈ ಭೀಮ್

  • @babugunderi2886
    @babugunderi2886 Год назад +23

    ಬ್ರಿಟೀಷರ ಗುಲಾಮರು ನಿಮಗೆ ಮಹಾತ್ಮರು.

  • @sumanthraj223
    @sumanthraj223 Год назад +81

    ಗಾಂಧಿ ನಮ್ಮ ಪಪ್ಪುಗಾಂಧಿ ಲೆವೆಲ್ ಗಿಂತ ಬೇರೆ ಇಲ್ಲ.

    • @appajappar8349
      @appajappar8349 Год назад

      ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರ ವಿರೋಧಿ. ಬ್ರಿಟಿಷರ ಗೂಢಚಾರ.

    • @krishnaprasadkrishnaprasad5111
      @krishnaprasadkrishnaprasad5111 2 месяца назад

      😂😂😂

  • @lathanagasunda9562
    @lathanagasunda9562 Год назад +11

    Hats off madam

  • @VenkateshHn-p1s
    @VenkateshHn-p1s 2 месяца назад +2

    ಅಮ್ಮ ನಿಮಗೆ ವಂದನೆಗಳು

  • @Sp71270
    @Sp71270 11 месяцев назад +5

    Congrats, Leela madam.🙏

  • @chandrashekar4714
    @chandrashekar4714 Год назад +23

    ಒಳ ಶತ್ರುಗಳಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು.

  • @bhoopanagowda9528
    @bhoopanagowda9528 Год назад +36

    ಒಂದು ಕಾಲದಲ್ಲಿ ಇದೆ ಮಹಾ ನಾಯಕ ಭೀಮಜಿ ಅವರನ್ನು ಈ ಗಾಂಧೀ ಅನ್ನೋ ಪುಣ್ಣ್ಯಾತ್ಮ ಅದೆಷ್ಟು ನಿಜವಾದ ದೇಶ ಪ್ರೇಮಿಗಳನ್ನು ಸದ್ದಿಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಸದ್ದಿಲ್ಲದೇ ಮುಗಿಸಿದ್ದಾರೆ ಯನ್ನುವ ಸತ್ಯವನ್ನು ಈ ನಕ್ಲಿ ಗಾಂಧೀ ಕುಟುಂಬದ ಬೂಟು ನೆಕ್ಕುವ ಕಾಂಗಿಗಳು ಯಷ್ಟೇ ಬಾಯಿ ಹರಕಂಡ್ರು ಒಬ್ಬ ಲಾಲ್ ಬಹಾದ್ದೂರ್ ಶ್ಯಾಸ್ತ್ರಿ ಅವರ ಮುಂದೆ ಈ ಮಹಾತ್ಮಾ ಅನ್ನೋ ಗಾಂಧೀಗಳು ಯಲ್ಲಿಯೂ ಸಮಾನರಲ್ಲ. ನಾಚ್ಗೆ ಆಗ್ಬೇಕು ಈ ಬೇಬರ್ಸಿ ತಲೆ ತಿರುಕ ಕಾಂಗಿಗಳಿಗೆ. ಮೂರ್ಖ ಹಿಂದುಗಳೇ ಈಗಲಾದ್ರೂ ಸುಳ್ಳು ಸುದ್ದಿ ಹರಡಿರುವ ಈ ಕಾಂಗಿಗಳನ್ನು ಸಾರ ಸಗಟಾಗಿ ತಿರಸ್ಕರಿಸಿ. ಮಹಾ ನಾಯಕ ಅಂಬೇಡ್ಕರ್ ಅವರನ್ನು ಶ್ಯಾತ್ರಿಯಂಥವರನ್ನು ಪೂಜಿಸುವದನ್ನು ಕಲಿಯಿರಿ. ಶೇಮ್ ಆನ್ ನೆಹರು ಅಂಡ್ ಗುಲಾಮಿ ಕಾಂಗಿ ಗ್ಯಾಂಗ್.

    • @eshwarisutha9556
      @eshwarisutha9556 Год назад

      😂ಸೂಪರ್ ಬ್ರದರ್.👏👏ಆದ್ರೆ ಬಾಬಾ ಸಾಹೇಬ್ರು hesarelikondu ಇವತ್ತು aah ಸಮಾಜಕ್ಕೂ ಮೂಗಿಗೆ ತುಪ್ಪ ಸವರಿ ಮೋಸ ಮಾಡ್ತಾ ಬ್ರಷ್ಟ ರಾಜಕಾರಣ ಮಾಡ್ತಿದ್ದಾರಲ್ಲ ಎಂತ ನೋವಿನ ಸಂಗತಿ ಇದು

  • @sumathishivakumar9379
    @sumathishivakumar9379 Год назад +43

    ನಮ್ಮ ದೌರ್ಭಗ್ಯ😢

  • @naveenb2145
    @naveenb2145 Год назад +51

    ಸರ್ ಮುಂದಿನ ಸಂಚಿಕೆಗಳನ್ನು ಬೇಗ-ಬೇಗ ಅಪ್ಲೋಡ್ ಮಾಡಿ ಸರ್.. ಸತ್ಯವನ್ನು ತಿಳಿಯಲು ಕಾತುರದಿಂದ ಕಾಯುತ್ತಿದ್ದೇನೆ..

  • @ravikumartm2321
    @ravikumartm2321 Год назад +9

    Exllent ಇಂಟರ್ವ್ಯೂ

  • @NagarajHnp-ol5zq
    @NagarajHnp-ol5zq Год назад +12

    Hat's up to you Madam .👌🙏

  • @sureshkulkarni752
    @sureshkulkarni752 Год назад +12

    ಜೈ ಶ್ರೀ ರಾಮ್ ಜೈ ಹಿಂದೂಸ್ತಾನ್

  • @niranjanniranjan2028
    @niranjanniranjan2028 3 месяца назад +3

    ತುಂಬು ಹೃದಯದಿಂದ ದನ್ಯವಾದಗಳು ಅಮ್ಮ

  • @ramakrishnashrowthisathava868
    @ramakrishnashrowthisathava868 Год назад +10

    Dr Ambedkar bagge Uttama mahithi

  • @nagarajakm6374
    @nagarajakm6374 Год назад +30

    Ambedkar well known the gandhiji's attitude.
    Hats off to Prof. Madam nice explanation

  • @shivakumarkaremmanavar5803
    @shivakumarkaremmanavar5803 Год назад +8

    ನಮ್ಮ ದೇಶಕ್ಕೆ ಮಹಾತ್ಮ ಗಾಂಧಿ ಬೇಡವೇ ಬೇಡ

  • @agadurapparamachandra8291
    @agadurapparamachandra8291 Год назад +7

    Greatest programme

  • @veerappamudagoudr8718
    @veerappamudagoudr8718 9 месяцев назад +6

    ಇತ್ತೀಚಿನ ಯುವಕರಿಗೆ ಇತಿಹಾಸದ ಅರಿವಿಲ್ಲ ...! ಅರಿತರೆ ಒಳಿತು..🎉🎉

  • @krishnn3501
    @krishnn3501 Год назад +23

    ಜೈ ಭೀಮ್ 🙏🙏

  • @satheshsathesh1802
    @satheshsathesh1802 14 дней назад

    ಹಿಂದೂಗಳಿಗೆ ಅಹಿಂಸೆ, ಬೇರೆಯವರಿಗೆ, ಅತಿಹಿಂಸೆ, ತುಂಬಾ ಒಳ್ಳೆ ವಾಕ್ಯ ಮೇಡಂ. ನಿಜವಾದ ಮಹಾತ್ಮ.dr.b.r.ಅಂಬೇಡ್ಕರ್.

  • @ChandraSekhar-tv5qi
    @ChandraSekhar-tv5qi 8 месяцев назад +4

    Super program 🎉🎉🎉

  • @malenaduvillage15
    @malenaduvillage15 9 месяцев назад +3

    ತುಂಬಾ ತುಂಬಾ ವಂದನೆಗಳು ನಿಜವಾದ ಇತಿಹಾಸವನ್ನು ತಿಳಿಸಿಗೊಡುತ್ತ ಇದ್ದಿರಾ ಇನ್ನು ಇದೆ ರೀತಿಯಾಗಿ ಜಾಸ್ತಿ ವಿಡಿಯೋಗಳನ್ನ ಮಾಡಿ ಜನರಿಗೆ ನಿಜವಾದ ಇತಿಹಾಸವನ್ನ ತಿಳಿಸಿಕೊಡಿ 🪷🪷🪷🪷🪷👌😊

  • @hareeshmg1998
    @hareeshmg1998 Год назад +6

    Ambedkar is actually Mahatma

  • @haleshappahs6104
    @haleshappahs6104 7 месяцев назад +2

    ಸತ್ಯಕ್ಕೆ ಸಾವಿಲ್ಲ ಎನ್ನುವ ಸತ್ಯವನ್ನು ಐತಿಹಾಸಿಕ ನಿದರ್ಶಗಳ ಮೂಲಕ ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದಿರಿ ಮೇಡಮ್.ತಮಗೂ ಹಾಗೂ ಮುತ್ಸದ್ಧಿ ಸಂದರ್ಶಕರಿಗು ಹ್ರೃತ್ಪೂರ್ವಕ ಧನ್ಯವಾದಗಳು.

  • @ketchup3684
    @ketchup3684 Год назад +77

    ನನಗೆ ಗಾಂಧಿ ಕಂಡ್ರೆ ಆಗಲ್ಲ ಅವನು ಮತ್ತೆ ಹುಟ್ಟಿ ಬರಬಾರದು ದ್ರೋಹಿ

    • @jagadeeshbabu8679
      @jagadeeshbabu8679 Год назад

      Walleyawarannu kandre yarigu agodilla Gandhi illa andre nawu innu Gulamagiriyalli britishara bootu nekkabekagiratittu

    • @smbengu6175
      @smbengu6175 11 месяцев назад +3

      Deshadrohi avanu

    • @ranganathr-0018
      @ranganathr-0018 10 месяцев назад +2

      Hindu verodi Gandhi

  • @kavitapatil7463
    @kavitapatil7463 Год назад +46

    The pain “ bhagat Singh,savarkar “,had undergone,no other freedom fighter has undergone,which was told by school teachers during school days.

  • @RN-wh2ro
    @RN-wh2ro Год назад +43

    ಗಾಂಧೀಜಿ ಮುಸಲ್ಮಾನರಿಗೆ ಮಹಾತ್ಮಾ, ಹಿಂದುಗಳಿಗೆ ಹುತಾತ್ಮಾ🤦‍♂️

    • @bharatibhat7686
      @bharatibhat7686 2 месяца назад

      ಹಿಂದುಗಳನ್ನು ಹುತಾತ್ಮರನ್ನಾಗಿ ಮಾಡಿದ್ರು... ಅಂದ್ರೆ ಹಿಂದೂಗಳ ಕೊಲೆ ಮಾಡಿದ್ರು...

  • @somalingpicheli1009
    @somalingpicheli1009 4 месяца назад +2

    Thsnkas ಮೇಡಂ ಜೈ ಭೀಮ 🎉🎉🎉🎉🌹

  • @VijaykumarYelagi-vh5wz
    @VijaykumarYelagi-vh5wz 5 месяцев назад +3

    ಕಲಿಯುಗದ ವಿಶ್ವ ಮಹತ್ಮ ವಿಶ್ವ ಗುರು ಮೋದಿ ಜೀ ಸರ್.🙋🙋🇮🇳🇮🇳🙋🙋

  • @rameshjayalakshmi9731
    @rameshjayalakshmi9731 Год назад +9

    One neation One Education

  • @anitham1381
    @anitham1381 Год назад +12

    This is the one of the best interview
    New generation people is to be be understanding real history
    Congress navaru yellu nija hehallilla 😮😮😮😮

  • @shivakumarkaremmanavar5803
    @shivakumarkaremmanavar5803 Год назад +9

    ಒಂದಲ್ಲ ಒಂದು ದಿನ ಗಾಂಧಿ ಬ್ಯಾನ್ ಆಗುತ್ತನೆ...

  • @SeetharamKotian-g8s
    @SeetharamKotian-g8s Год назад +7

    Satya meva Jayate 🌹

  • @rekhac1616
    @rekhac1616 Год назад +5

    🙏🙏🙏 dhanyawadagalu

  • @user-vp7gd6mm9x
    @user-vp7gd6mm9x 3 месяца назад

    ❤ಜೈ ಶ್ರೀ ಮಹಾತ್ಮಾ ಜೇ ❤

  • @RajannaM-o3m
    @RajannaM-o3m 9 месяцев назад +3

    Thanks to Respected Leela madam and Ganapathi Sir.

  • @basavarajsiddannavar3034
    @basavarajsiddannavar3034 15 дней назад

    ಅಮ್ಮಾ ನಿಮ್ಮ ವಿಚಾರಧಾರೆಗೆ ನನ್ನ ಕೋಟಿ ನಮನ ಆದರೆ ತಿಲಕರ ಈ
    ಸ್ವರಾಜ್ಯವೇ ನನ್ನ ಜನ್ಮ ಸಿದ್ಧ ಹಕ್ಕು ಅಂತಾ ಪೂರ್ಣ ಕನ್ನಡದಲ್ಲಿ ಹೇಳಿದ್ದರೆ ಜನಸಾಮಾನ್ಯರಿಗೆ ಮತ್ತು ನನ್ನ ತರಹದವರಿಗೆ ಅರ್ಥ ಆಗ್ತಿತ್ತು
    🙏🙏🌹🙏

  • @MohanKumar-kd5jx
    @MohanKumar-kd5jx Год назад +12

    Sookta vada interview, eye opener. Thanks sri. Ganapathi avare.

  • @kalegowdahonnegowda7883
    @kalegowdahonnegowda7883 Год назад +2

    Super madam,100% Dr Ambedkar mahathma

  • @kushalappata1636
    @kushalappata1636 Год назад +19

    Jai shree ram Jai Bharat

  • @kadalugowda
    @kadalugowda 9 месяцев назад +2

    ಜೈ ಹಿಂದೂ, ಜೈ ಬಿಜೆಪಿ

  • @ravipravip7447
    @ravipravip7447 Год назад +7

    I think real mahatma in India one & only my god BABA SAHEB B R AMBEDKAR jai hind

  • @bhaskarshetty5887
    @bhaskarshetty5887 Год назад +11

    Ambedkar ki jai

  • @user-oz7li8ch3g
    @user-oz7li8ch3g Год назад +17

    ಆದರೆ ಈ ಸತ್ಯ ಗೊತ್ತಾಗಲು ಇಷ್ಟು ವಷ೯ ಬೇಕಿತ್ತಾ ನಮಗೆ ?

    • @bharatibhat7686
      @bharatibhat7686 11 месяцев назад

      70 ವರ್ಷ ನಮ್ಮ ದೇಶದ ಚುಕ್ಕಾಣಿ ಹಿಡಿದು, ಸುಳ್ಳು ಇತಿಹಾಸ ಹೇಳಿ ನಮ್ಮ ದಾರಿ ತಪ್ಪಿಸಿದ್ದು ಯಾರು? ಈಗಾದ್ರೂ ಗೊತ್ತಾತು ಹೇಳಿ

  • @krishanbhat4280
    @krishanbhat4280 Год назад +10

    The honest analysis,hats off!

  • @sravi4895
    @sravi4895 Год назад +4

    Thanks to GaNapati Sir for the MEANINGFUL INTERVIEW with Leela Madam. Superb analysis and narration and explanation by Leela Madam. All FACTS BASED; PraNaams to Sir and PraNaams to Leela Madam.. Highly Informative, based on FACTS..

  • @gsureshgsuresh8822
    @gsureshgsuresh8822 3 месяца назад +1

    Good information Madam..

  • @HarishHs-cx9qv
    @HarishHs-cx9qv 17 дней назад

    ಮೇಡಂ ನಿಮಗೇ ಅಭಿನಂದನೆಗಳು

  • @mnmanjunath216
    @mnmanjunath216 19 дней назад

    Sathyavanney thilisiddeery , thank you,, eeegalaadaroo janaru thilidukollaly ...

  • @KLRaju-xc7gv
    @KLRaju-xc7gv Год назад +5

    Jai Bharat ratna Babasaheb Ambedkar sir.The great book must be available easily to every politicians ,citizens.and make compulsory in schools and colleges competative exams.. jai B.R.Ambedkar sir.

  • @annappay2071
    @annappay2071 8 месяцев назад +2

    ಜೈ ಭೀಮ್

  • @rudrayyahiremath1280
    @rudrayyahiremath1280 Год назад +1

    ಸತ್ಯವಾದ ಸಂದೇಶ ತ್ರಿಕಾಲದಲ್ಲಿ

  • @SavithaSavithap
    @SavithaSavithap 3 месяца назад +2

    ಇದುವರೆಗೂ ನನಗೆ ಹಿಂದೂ ಪರ ಅಂಬೇಡ್ಕರ್ ಬಗ್ಗೆ ಗೊತ್ತಿರಲಿಲ್ಲಿ

  • @Seetharma
    @Seetharma 19 дней назад

    ಸಾರ್ ಅನಂತ ಧನ್ಯವಾದಗಳು

  • @SathishNs-my9iw
    @SathishNs-my9iw Год назад +8

    Jaimodiji Jai nathuramgodse Jai veersavarkar

  • @ramachandraar8227
    @ramachandraar8227 20 дней назад

    ಇಂತ ಸತ್ಯ, ಪ್ರಾಮಾಣಿಕ, ಅಮೂಲ್ಯ ವಿಚಾರಗಳು ಟಿ ವಿ ಚಾನಲ್ಗಳಲ್ಲಿ ಸಹ ಪ್ರಚಾರವಾಗಬೇಕು

  • @narayanam8598
    @narayanam8598 Год назад +20

    Jai Modiji Jai Bharat

  • @gopalshet1985
    @gopalshet1985 2 месяца назад

    Well done madam 👏

  • @Nagsbeankitchen
    @Nagsbeankitchen Год назад +16

    We can compare this to the present Shivkumar and Siddararamaiah.

  • @aravindsambhapur9395
    @aravindsambhapur9395 Год назад +1

    Wonderful information thanks madam.

  • @parameshwarappaspparameshw6215
    @parameshwarappaspparameshw6215 Год назад +4

    It's very Important to our organizations

  • @dattobaraomurlidhara7660
    @dattobaraomurlidhara7660 Год назад +2

    IlikeyourSpeech❤

  • @shivakumarswamy5202
    @shivakumarswamy5202 3 месяца назад

    good information madem jai hind

  • @nmaheshgowda8829
    @nmaheshgowda8829 Год назад +5

    ಮಹಾ+ಆತ್ಮ =ಮಹಾತ್ಮ
    ಇದರರ್ಥ ಎಲ್ಲರಿಗೂ ಗೊತ್ತು
    ಮಹಾತ್ಮ ಎನ್ನುವ ಬಿರುದನ್ನು
    ಕೊಟ್ಟವರು ಯಾರು?
    ಯಾಕೆ ಕೊಟ್ಟರು
    ಯಾರು ಕೊಟ್ಟರು
    ಎಲ್ಲರಿಗು ಸಮಪಾಲು
    ಎಲ್ಲರನ್ನು ಸರಿಸಮನವಾಗಿ ನೋಡುವ ಕ್ಷಮತೆ
    ಇದ್ದಿದ್ದರೆ ಮಹಾತ್ಮ ಎನ್ನುವ ಪದ ಒಪ್ಪಬಹುದಿತ್ತು.

    • @rlv310
      @rlv310 Год назад +3

      ಸುಭಾಷ್ ಚಂದ್ರ ಬೋಸ್

    • @rajendramalya4785
      @rajendramalya4785 Год назад +1

      ಮುಸಲ್ಮಾನರ ಗುಲಾಮ ಬಿಟ್ಟಿ ಕಾಂಗ್ರೆಸ್ ಪಕ್ಷ

    • @mallikarjunsuraleshwar7764
      @mallikarjunsuraleshwar7764 Год назад +1

      Well said excellent speech

    • @eshwarisutha9556
      @eshwarisutha9556 Год назад +1

      ಟಾಗೋರ್

  • @GrangaReddy-i7w
    @GrangaReddy-i7w 8 месяцев назад +1

    ಗಾಂಧಿ ಗೋಮುಖ ವ್ಯಾಘ್ರ

  • @mruthyunjayasiddalingaiah7489
    @mruthyunjayasiddalingaiah7489 Год назад +9

    *Loyalty to the country 🇮🇳 comes ahead of all other loyalties.Jai Jawan🙏Jai Kisan🙏- Ex Prime Minister Sri Lal Bahaddur Shashtriji 🌺🙏ಇಂದು ದೇಶದಾಂತ್ಯ ಗಾಂಧಿ ಜಯಂತಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತಿದ್ದಾರೆ. ಆದರೆ ಆ ತಾತನಿಗೆ ಜಯಂತಿ ಶುಭಾಶಗಳನ್ನು ಹೇಳಲು ನನ್ನ ಮನಸ್ಸು ಒಪ್ಪುತಿಲ್ಲ , ಕಾರಣ ಆ ತಾತನಿಂದ ದೇಶಕ್ಕೆ ಒಳಿತಿಗಿಂತ ಕೆಟ್ಟದೇ ಆಗಿದೆ ಇಂದಿಗೂ ಅವರ ಕೆಲವು ನಿರ್ದಾರಗಳಿಂದ ದೇಶ ಚೇತರಿಸಿಕೊಂಡಿಲ್ಲ ಮತ್ತು ಎಂದೆಂದಿಗೂ ಸರಿಪಡಿಲಾಗದಂತೆ ಆಗಿವೆ. ಕ್ಷಮಿಸು ತಾತ….😡

  • @Harishahm
    @Harishahm 2 месяца назад

    Ambedkar is really greatest person in the world

  • @mohanrao6057
    @mohanrao6057 Год назад +2

    Super mam

    • @parthasarathir2990
      @parthasarathir2990 9 месяцев назад +1

      Mam eye opener now present young people know the fact

  • @annappapogatynhatti753
    @annappapogatynhatti753 3 месяца назад

    100%100 satya ❤❤❤❤

  • @venkateshshetty7691
    @venkateshshetty7691 4 месяца назад

    ಗಾಂಧೀಜಿ ಮೆಂಟಲ್ person.

  • @UdupisrikrishnadaasUdupisrikri
    @UdupisrikrishnadaasUdupisrikri 3 месяца назад +3

    ಮೇಡಂ mk gandina ಮಹಾತ್ಮಾ ಅಂತ ಯಾಕೆ ಯಾವ್ ಪುರುಷರ್ಥಕ್ಕೆ ಕರ್ದ್ರು ಯಾರು ಈ ರೀತಿಯಲ್ಲಿ ಕರ್ದ್ರು. ದಯವಿಟ್ಟು ತಿಳಿಸಿ.
    ಧನ್ಯವಾದಗಳು
    🌹🌹🙏🙏🙏🌹🌹🌹🌹🌹🌹🌹🌹🌹🌹🌹

    • @krishnaprasadkrishnaprasad5111
      @krishnaprasadkrishnaprasad5111 2 месяца назад

      ಎರಡೊ ಮೂರೋ ಮಕ್ಕಳು ಹುಟ್ಟಸಿದ್ದಕ್ಕೆ ಮತ್ತೆ ನೆಹರುಗೆ ಅಧಿಕಾರ ಕೊಡಸಿದ್ದಕ್ಕೆ😂😂

  • @SathishNs-my9iw
    @SathishNs-my9iw Год назад +6

    Jai lalbhadurshastriji jayanthi

  • @SURESHTEJA1000
    @SURESHTEJA1000 Год назад +12

    Its time every freedom fighter is analysed dispassionately, what we thought as saints were wolf in sheep clothing.

  • @ashokshahapur1371
    @ashokshahapur1371 Год назад +3

    ಗಾಂಧಿ ಬಗ್ಗೆ ಜಾಸ್ತಿ ಡಿಸ್ಕಶನ್ ಮಾಡಬೇಡಿ, ಅವರ ಬಗ್ಗೆ ಈ ಶತಮಾನದಲ್ಲಿ ಎಲ್ಲರಿಗೂ ಗೊತ್ತಾಗಿದೆ. ಅವರನ್ನು ನೆನಪು ಹಾರಿ.

  • @santhosh8051
    @santhosh8051 Год назад

    Ambedkar sir and Madam 🍀🍀🍀🙏🏻.

  • @niranjanav123
    @niranjanav123 Год назад +62

    Ambadkar is not dalith leader he is every human leader

  • @KemparajuD-z5g
    @KemparajuD-z5g 3 месяца назад +1

    ತುಂಬ ವಿಷ್ಯ ತಿಳಿಸಿ ಕೊಟ್ರಿ

  • @kalakappachitawadgi2220
    @kalakappachitawadgi2220 Год назад +1

    Ambekar Ratravadi jaiHindu 🎉

  • @narayanabadukundar4880
    @narayanabadukundar4880 Год назад +5

    Gandhiji yentha kanthri bhuddhya manushya yendhu ?? nanage yeegiga gotthagutthe 🙏😭

  • @ChandraSekhar-tv5qi
    @ChandraSekhar-tv5qi Год назад

    Good information

  • @nagendratoruskar
    @nagendratoruskar 8 месяцев назад +2

    Jai ambetkar❤

  • @kmsubramanya8253
    @kmsubramanya8253 Год назад +1

    Super mathadidira

  • @beeralinganm2543
    @beeralinganm2543 3 месяца назад

    ಇಬ್ಬರು ಚೆನಾಗಿದ್ದಿರಿ ಒಳ್ಳೆ ಒಳ್ಳೆ ಜೋಕ್ ಹೇಳ್ತಿದಿರಿ.

    • @Khadir-f4j
      @Khadir-f4j 2 месяца назад

      Satya yavaglu ಕಹಿನೇ

  • @ceell8089
    @ceell8089 Год назад +22

    Gandhi and nehru were muslim women lovers

    • @user-oz7li8ch3g
      @user-oz7li8ch3g Год назад

      What?

    • @parameshwarlb8600
      @parameshwarlb8600 Год назад

      Nehru ajja gangadhara nehru original name check madi sir. Original yaru....??????

    • @PadmanabhaShetty-e5f
      @PadmanabhaShetty-e5f 8 месяцев назад

      Motilal Nehru married Jaddanbai a Muslim. Their grand daughter is famous film actor Nargis.

  • @shivsharanappamallappa
    @shivsharanappamallappa 3 месяца назад

    Neejawad.mahatma.gandi.aall.Neejavaad.mahatma.Bharth.Ratn.Dr.BaBa.Saheb..B.R.Ambedakar.jai.Bhima.Ji.Bharth.Jai.Dr.leela.madam.and.Ganapati.Sir

  • @parthasarathir2990
    @parthasarathir2990 9 месяцев назад +1

    🙏🙏🙏🙏🙏🙏🙏🙏🙏