ನೀವೆಲ್ಲೂ ನೋಡಿರದ 'ಬಾಬಾ ಸಾಹೇಬ್' | Dr.S.R.Leela | Bhimrao Ramji Ambedkar | Constitution | ಸಂಚಿಕೆ-4

Поделиться
HTML-код
  • Опубликовано: 25 ноя 2024

Комментарии • 394

  • @nagarajakm6374
    @nagarajakm6374 Год назад +53

    ಸತ್ಯ ನಿತ್ಯದ ನುಡಿಯ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ವಿವರಿಸಿದ ರೀತಿ ತುಂಬಾ ಒಳ್ಳೆಯ ವಿವರಣೆ ತಮಗೆ ವಂದನೇಗಳು...........

  • @ನನ್ನಸಾವಯವಯಾನ
    @ನನ್ನಸಾವಯವಯಾನ 6 месяцев назад +45

    ಅಯ್ಯೋ ಹಿಂದೂ ಧರ್ಮದ ಜನರೇ ಜಾತಿ ಅನ್ನೋ ವಿಷ ಬಿಟ್ಟು ಎಲ್ಲಾ ಒಂದಾಗಿ, ದೀನ ದಲಿತರ ಪ್ರೀತಿಯನ್ನು ಗೆದ್ದು ಒಂದಾಗಿ.

  • @cmuniyappa6180
    @cmuniyappa6180 Год назад +97

    ಮಹಾ ನಾಯಕ ಮಹಾ ಮಾನವತಾ ವಾದಿ ಜ್ಞಾನ ಸೂರ್ಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಬಗ್ಗೆ ಸಮಾಜಕ್ಕೆ ತುಂಬಾ ಅರ್ಥವತ್ತಾಗಿ ತಿಳಿಸಿರುವ ಮಾತೃ ಹೃದಯ ಹೊಂದಿರುವ ನಮ್ಮ ಗೌರವನ್ವಿತ ಅಮ್ಮನವರಾದ ಲೀಲಾವತಿ ಅಮ್ಮನವರ ಪಾದಗಳಿಗೆ ನನ್ನ ಹೃತ್ಪೂರ್ವಕ ನಮನಗಳು. ಗಣಪತಿ ಸರ್ ರವರಿಗೂ ನನ್ನ ನಮನಗಳು. ಜೈ ಭೀಮ್. ಜೈ ಮೋದಿಜಿ. ಜೈ ಹಿಂದ್.

    • @korbankhamitkar2628
      @korbankhamitkar2628 Месяц назад +5

      ಚಡ್ಡಿಗಳು ಬರೆದ ಆತ್ಮಚರಿತ್ರೆ

    • @Ambareesh9900Ambu
      @Ambareesh9900Ambu Месяц назад

      ​@@korbankhamitkar2628.... ನಿನು ಒಬ್ಬ ದೊಡ್ಡ ಅಯೋಗ್ಯ ನಮರ್ದ ಟಿಪ್ಪು ಭಕ್ತನೇ ಇರಬೇಕು ನೀನು....... ಜೈ ಭೀಮ್ ಜೈ ಹನುಮಾನ್

    • @shridharamk7139
      @shridharamk7139 Месяц назад +1

      ಮೋದಿ chintanegalu, ಅಂಬೇಡ್ಕರ್ chintanegalu viruddavagive......

    • @ravim507
      @ravim507 24 дня назад

      ಮೋದಿ ವಿಚಾರಗಳು ಅಂಬೇಡ್ಕರ್ ವಿಚಾರಧಾರೆಗಳಿಗೆ ತದ್ವಿರುದ್ಧ...

    • @virupakshayyamasimath5061
      @virupakshayyamasimath5061 21 день назад

      ಅಮ್ಮ ನನಗೇ ಜ್ಞಾನೋದಯವಾಯಿತು.. ಇನ್ನು ಮುಂದೆ ಮೋದಿ ಬಿಜೆಪಿ ಬೆಂಬಲ್..ನಮ್ಮ ಪ್ರಧಾನಿ

  • @vishwakannada2022
    @vishwakannada2022 Год назад +85

    ಅಯ್ಯೋ ನಮ್ಮ ಹಿಂದೂಗಳಿಗೆ ಯಾವಾಗ ಬುದ್ಧಿ ಬರುತ್ತೋ , ದೇವರೇ ಬಲ್ಲ

  • @venkateshvenki5894
    @venkateshvenki5894 Год назад +13

    ಸೋಫರ್ ಕಾಮೆಂಟ್ಸ್ ಜಯವಾಗಲಿ ಜೈಭೀಮ ಜೈಭೀಮ ಜೈಭೀಮ

  • @manojpatil5410
    @manojpatil5410 Год назад +38

    ಜೈಭೀಮ್ ಜೈ ಶ್ರೀ ರಾಮ್

  • @harishbsharishbs4706
    @harishbsharishbs4706 Год назад +45

    ಅರ್ಥಗರ್ಭಿತ 👌

  • @shivalingayyaswamy2267
    @shivalingayyaswamy2267 Год назад +28

    ಸೂಪರ್ ಮೇಡಂ ನಿಮ್ಮ ಒಂದು ವಿಚಾರವಾದಿ ಇಟ್ಟಿರ ತಕ್ಕಂತ ವಿಚಾರಧಾರೆ ತುಂಬಾ ಹೃದಯ ಸ್ಪರ್ಶ

  • @pruthavipujari1461
    @pruthavipujari1461 Год назад +77

    ಜೈ ಭೀಮ್ ಜೈ ಶ್ರೀ ರಾಮ್

  • @udayvs3056
    @udayvs3056 Год назад +65

    ಮೇಡಂ... ಅಂಬೇಡ್ಕರ್ ರವರ ಆ ಪುಸ್ತಕ ಕನ್ನಡಕ್ಕೆ ಅನುವಾದ ಮಾಡಿ.... ಪ್ಲೀಸ್.
    ನಿಮ್ಮ ಮಾತು ಅರ್ಥಪೂರ್ಣ.

    • @poornimapatil3341
      @poornimapatil3341 Год назад

      ಮಾಡಿದ್ದಾರೆ..
      ಹಿಂದೂಗಳಿಗೆ ಹಿಂದುಸ್ತಾನ, ಮುಸಲ್ಮಾನರಿಗೆ ಪಾಕಿಸ್ತಾನ ಎಂದಿದ್ದು ಏಕೆ??
      ಪುಸ್ತಕದ ಹೆಸರು...

    • @MediaPrachanda369
      @MediaPrachanda369 Год назад +5

      ಮಾಡಿದ್ದಾರೆ

    • @LovelyBasket-bn5lk
      @LovelyBasket-bn5lk 5 дней назад

      ಸರ್ ನಾನು ತೆಗೆದುಕೊಂಡು ಹೋಗುತ್ತೇನೆ

  • @chandrashekarakchandru8652
    @chandrashekarakchandru8652 9 месяцев назад +21

    ಅಂಬೇಡ್ಕರ್ ಬಗ್ಗೆ ಮತ್ತು ಅವರ ಸಮುದಾಯದ ಬಗ್ಗೆ ನಿಮಗೆ ಗೌರವ ಇದ್ದರೆ ನಿಮಗೆ ನನ್ನ ವಂದನೆಗಳು .

  • @gopalavarun8889
    @gopalavarun8889 Месяц назад +4

    ಮಾನವೀಯ ಮೌಲ್ಯಗಳನ್ನು ಹೊಂದಿದ್ದು, ಡಾ" ಅಂಬೇಡ್ಕರ್, ಅವರನ್ನು ನಿಮ್ಮ ಕೊಳಕು ಮನಸ್ಥಿತಿಯನ್ನು ಹೋಲಿಸಲು ಸಾಧ್ಯವಿಲ್ಲ, ವಿಶ್ವ ಮಾನವ ... ಅಂಬೇಡ್ಕರ್❤

  • @SureshAcharya-ts7xm
    @SureshAcharya-ts7xm Год назад +30

    ಈ ಸಂಭಾಷಣೆ ಸಿದ್ದರಾಮಯ್ಯ ಕೇಳ್ಬೇಕು

  • @varijaveeranath4412
    @varijaveeranath4412 Год назад +70

    🙏🏻🙏🏻🌹🌹ಇದನ್ನೆಲ್ಲಾ ಮಕ್ಕಳಿಗೆ ಪಾಠ ದ ಮೂಲಕ ತಿಳಿಸಬೇಕು

    • @nagaratnam6357
      @nagaratnam6357 Год назад +1

      Patya pustaka pablicnalle haridu haktaralla madam.

    • @bharath.s2565
      @bharath.s2565 Год назад

      Yes yes yes

    • @PushkaraoK
      @PushkaraoK 6 месяцев назад +1

      Patyadalli compalsary helikodbeku....

    • @PushkaraoK
      @PushkaraoK 6 месяцев назад

      Vote hoguthhalla adakke mathadodilla..,

  • @naveenb2145
    @naveenb2145 Год назад +29

    ಸರ್ ಇನ್ನೂ ಹೆಚ್ಚಿನ ಸಂಚಿಕೆಗಳು ಮೂಡಿ ಬರಲಿ ಸತ್ಯದ ಅನಾವರಣ ಮಾಡಲು..

  • @MediaPrachanda369
    @MediaPrachanda369 Год назад +32

    ಜೈ ಭೀಮ್ ❤ಜೈ ಹಿಂದ್ ❤ ಜೈ ಮೋದಿ ಜೀ ❤ ಜೈ ಯೋಗಿ ಜೀ 🎉

  • @malateshbetageri6570
    @malateshbetageri6570 28 дней назад +1

    ಇದನ್ನ ಕೇಳ್ತಾಯಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ನಮ್ಮ ಹಿಂದೂ ಜನರು ಎಲ್ಲರು ನೋಡಿ ಕೇಳಿ ತಿಳ್ಕೊಳೋದು ತುಂಬಾ ಇದೆ ಗಣಪತಿ ಅವರೇ ಇಂತ ಹಿಂದೂ ತಿಳುವಳಿಕೆ ಬಗ್ಗೆ ಇನ್ನಷ್ಟು ನಿಮ್ಮ ಕಡೆ ಇಂದ ಜನರಿಗೆ ತಿಳಿಸಿ, ಲೀಲಾ ಮೇಡಂ ಗು ಹಾಗೂ ನಿಮಗೂ ನನ್ನದೊಂದು ದೊಡ್ಡ ನಮಸ್ಕಾರ

  • @kumardoddi7165
    @kumardoddi7165 Месяц назад +5

    ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೋತಿತು ❤❤❤❤

  • @puneetharaju1620
    @puneetharaju1620 Месяц назад +3

    Amazing episodes ...my gratitude to both of you 🙏

  • @prashanthappu1795
    @prashanthappu1795 Месяц назад +2

    ಬಹಳ ಒಳ್ಳೆಯ ಮಾಹಿತಿ 🙏

  • @pradeepathreya
    @pradeepathreya Год назад +13

    Madam is showing light on history.... We have to learn from history which Hindus are not doing

  • @mamy22ka
    @mamy22ka Год назад +13

    ಎಲ್ಲರೂ ಜೋಗೇಂದ್ರನಾಥ ಮಂಡಲ್ ಅವರ ಬಗ್ಗೆ ಎಲ್ಲರೂ ತಿಳಿಯಲೇ ಬೇಕು.

  • @shivarajkumar27
    @shivarajkumar27 Год назад +11

    We need people like madam

  • @kadalugowda
    @kadalugowda 7 месяцев назад +9

    ಜೈ ಭೀಮ್, ಜೈ ಹಿಂದೂ, ಜೈ ಬಿಜೆಪಿ

  • @sridharsanjeev3050
    @sridharsanjeev3050 Год назад +81

    ಗಾಂಧೀಜಿಯ ಅಂದಿನ ನಿರ್ಧಾರದಿಂದಾಗಿ ಇಂದು ನಾವೆಲ್ಲಾ ಅನುಭವಿಸುವಂತಾಗಿದೆ.!😂

    • @jayasimhasimha9941
      @jayasimhasimha9941 Год назад +6

      Edaralli nagu anthaddu enide🙄😠

    • @nalinirao329
      @nalinirao329 Год назад +1

      👍

    • @yadavads
      @yadavads Год назад

      ​@@jayasimhasimha9941ಹಿಂದೂಗಳ ಮೂರ್ಖತನ ಕಂಡು

    • @shravanakumarharijan1644
      @shravanakumarharijan1644 Год назад

      ಗಾಂಧೀಜಿ ಅಂದಿನ ನಿದ್ರಾಕ್ಕೆ ನಿಮ್ಮಂತ ಕೋಮುವಾದಿಗಳು ಮತ್ತು ಜಾತಿಗೆಟ್ಟ ಸುಳಿ ಮಕ್ಕಳೇ ಕಾರಣ ಬೋಸಡಿಕೆ

    • @vedike19
      @vedike19 10 месяцев назад

      ಗಾಂಧೀ ಅನ್ನೋ ಹೆಸರೇ ಈ ದೇಶಕ್ಕೆ ಶಾಪ

  • @GrangaReddy-i7w
    @GrangaReddy-i7w 6 месяцев назад +5

    ಕೆಲವುಹಿಂದುಗಳು,ಹಣ,ಅಧಿಕಾರದದುರಾಸೆಗೆಉಗ್ರರಸಹಾಯಪಡೆದುಕೊಳ್ಳುತಿದ್ದಾರೆ

  • @rameshjayalakshmi9731
    @rameshjayalakshmi9731 Год назад +13

    One neation One Education

  • @shivshankarpatil9813
    @shivshankarpatil9813 Год назад +3

    🙏🙏🙏🙏🙏 pranamgalu medamgaaru good message for the nation for young people too

  • @JayaRaj-me3hc
    @JayaRaj-me3hc Год назад +5

    Good message madam

  • @Shwetha-raj8888
    @Shwetha-raj8888 6 месяцев назад +3

    ಜೈ ಭೀಮ್, ಭೀಮನಿಗೆ ಜಯವಾಗಲಿ.

  • @agadurapparamachandra8291
    @agadurapparamachandra8291 Год назад +5

    Atyadbhutavada programme

  • @ramakrishnashrowthisathava868
    @ramakrishnashrowthisathava868 Год назад +4

    Many many thanks most informative video 🎉🎉🎉🎉🎉

  • @venkateshsl6776
    @venkateshsl6776 22 дня назад

    Thanks madam Jai Hind

  • @shivas12345
    @shivas12345 2 месяца назад +3

    Jai shree Ram 🚩 jai shree krishna 🕉️ jai Bhim 💙💙💙🇮🇳🌍

  • @M.BBiradar
    @M.BBiradar 6 месяцев назад +3

    Dr ambedkar is a great wise man Jai shree Ram Jai Jai bharata jài ganapati ji

  • @anilshinde742
    @anilshinde742 27 дней назад +3

    ಜೋಗೆಂದರ್ ಮಂಡಲ ಎಲ್ಲ ಹಿಂದೂ ಗಾಳನ್ನು ಕರ್ಕೊಂಡು ಬರಬೇಕಿತು, ಯಾಕೆ ಒಬ್ಬರೇ ಭಾರತಕ್ಕೆ ಬಂದ್ರೂ?

  • @ashokkumarm6310
    @ashokkumarm6310 Год назад +35

    Population exchange should happen again . ಮೋದಿ ನಿಮ್ಮನ್ನೇ ನಂಬಿದ್ದೇವೆ.

  • @jhambukhannadaf1113
    @jhambukhannadaf1113 Год назад +8

    ಜೈ ಭೀಮ್

  • @shanthag9607
    @shanthag9607 10 месяцев назад +5

    ನಮ್ಮ ಜನ ಇದೆಲ್ಲವನ್ನೂ ಅರ್ಥ ಮಾಡಿಕೊಂಡು ವೋಟ್ ಹಾಕಬೇಕು

  • @ramalingappanckamalakshi7011
    @ramalingappanckamalakshi7011 26 дней назад

    🙏🙏🎉👌great

  • @rekhahassana9621
    @rekhahassana9621 2 месяца назад +4

    ಸಂವಿಧಾನ ಮುನ್ನಡೆಸೋ ಯೋಗ್ಯತೆ ಇಲ್ಲದವರೆಲ್ಲ ರಾಜಕೀಯದಲ್ಲರುವ ಇಂತಹ ಸಮಯದಲ್ಲಿ ಅಂಬೇಡ್ಕರ್ ಇದ್ದಿದ್ದರೆ 😢😢😢

  • @maheshreddy6609
    @maheshreddy6609 6 месяцев назад +7

    Dr Ambedkar is Real Hindu and Human being.

  • @jayanandpoojary6580
    @jayanandpoojary6580 Год назад +5

    💯💯💯. 🙏🙏🙏👌

  • @anupam-ky6eu
    @anupam-ky6eu 2 месяца назад +5

    ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಸ್ಪೃಶ್ಯತೆಯಿಂದ ಆಗಿರುವ ಅನಾಹುತಗಳ ಬಗ್ಗೆ ಚರ್ಚಿಸಿ

  • @RajannaM-o3m
    @RajannaM-o3m 6 месяцев назад +1

    We are very proud of Leelavathi madam, God bless you madam.

  • @Sp71270
    @Sp71270 9 месяцев назад +1

    Very true information tq madam & ganapathi sir.🙏🙏

  • @MaheshGurav-d7j
    @MaheshGurav-d7j Год назад +2

    ❤👑🇨🇮VG works

  • @ManjunathManjunath-g4y
    @ManjunathManjunath-g4y 3 дня назад

    🎉🎉🎉jai bheem ❤❤❤❤❤

  • @gurusiddappahebbal7826
    @gurusiddappahebbal7826 3 дня назад

    he is one pf the freedom fighters.

  • @rajumr512
    @rajumr512 29 дней назад

    Jai bheema ravaru meemravara dushkrityada bagge thiliyuva kaala bahala hathiravagide. Jai baba sahebji.

  • @SomeshSomusomesh
    @SomeshSomusomesh Месяц назад +2

    Amma e bharathambeya kana kanadallu o nddu shakti hide yarindalu sadya villa shivayanama

  • @goutamnaik9209
    @goutamnaik9209 Месяц назад

    ಜೈ ಶ್ರೀ ರಾಮ್... ಜೈ ಭೀಮ್ 🚩🚩

  • @ChandrashekharBadiger-hg3fr
    @ChandrashekharBadiger-hg3fr 7 месяцев назад +1

    Supar news thanks medam 🎉🎉

  • @ramaaraghavaram740
    @ramaaraghavaram740 Год назад +10

    ಮೊದಲು ಸಿ. ಯಮ್ ಗೆ ಬುದ್ದಿ ಬರಲಿ.

  • @VenkateshHn-p1s
    @VenkateshHn-p1s 15 дней назад +1

    ದಲಿತರೇ ಕೇಳಿಸಿಕೊಳ್ಳಿ

  • @mahantesh.baraker.5846
    @mahantesh.baraker.5846 6 месяцев назад +1

    ಜೈಭೀಮ್

  • @bharath.s2565
    @bharath.s2565 Год назад +4

    🙏👏🙏🕉♥️🙏

  • @padmanabhakh4342
    @padmanabhakh4342 Месяц назад +2

    ಅಂಬೇಡ್ಕರ್ ಜೀವನದ ಕೊನೆ ಕಲಘಟ್ಟದಲ್ಲಿ ಬುದ್ಧನ ಧರ್ಮಕ್ಕೆ ಸೇರಿದರು ಅಂತಾ ಹೇಳೋರು ಮೂರು ಸಾವಿರ ವರ್ಷದ ಹಿಂದಿನ ಬುದ್ಧನ ಬೃಹತ್ ವಿಗ್ರಹ ತಾಳಿಬಾನ್ ನಲ್ಲಿ ಹೊಡೆರು ಯಾರು ಯಂದು ಕೇಳಿ ಕಾಂಗ್ರೇಸ್ ನಲ್ಲಿ ಜೈ ಬಿಮ್ ಕೇಳಿನೋಡಿ ಉತ್ತರ ಕಾಡುನೋಡಿ ಅವರಿಗೆ ಜೈ ಬಿಮ್ ಬೇಕು ಮೂರ್ತಿ ದ್ವಾಂಸ ಮಾಡಿದವರ ಧರ್ಮ ಯಾರೆಂದು ತಿಳಿಸಿ ಕೊಡಿ

  • @somalingvadeyar5460
    @somalingvadeyar5460 6 месяцев назад

    ಧನ್ಯವಾದಗಳು ಮೇಡಂ

  • @virupakshayyamasimath5061
    @virupakshayyamasimath5061 21 день назад

    Super medum..

  • @papannaasha9582
    @papannaasha9582 25 дней назад

    ❤❤❤👌

  • @rekhac1616
    @rekhac1616 Год назад +3

    🙏🙏🙏

  • @lalitabhavigaddi1173
    @lalitabhavigaddi1173 Год назад +4

    👌🏻👌🏻

  • @pinckylaxmi9739
    @pinckylaxmi9739 2 месяца назад

    ನಮ್ಮ ದೇಶದೊಳಗೆ ಉಗ್ರರರಗೆ ಸಹಾಯ ಮಾಡುವರೆಗೆ ಏನು ಎಂದು ಕರಿಯಬೇಕು

  • @muralidharamanne9420
    @muralidharamanne9420 6 месяцев назад

    🙏 ಧನ್ಯವಾದಗಳು

  • @basavarajkubasad
    @basavarajkubasad 6 месяцев назад +4

    ಸೂಪರ್ ಸ್ಪೀಚ್ ಮೇಡಮ್ ಜೈ BJP ಜೈ modiji

  • @ShakeelaDoddabati
    @ShakeelaDoddabati Месяц назад

    Namma manasu sudda edre yella olledagi kanatte

  • @Harishahm
    @Harishahm 16 дней назад

    Jai bhim💙

  • @ShivamoorthyMahadev
    @ShivamoorthyMahadev 25 дней назад

  • @laxmishaMuodilgee
    @laxmishaMuodilgee Месяц назад +1

    🙏🙏🙏🙏🙏🙏🙏🙏🙏🙏🙏🙏🙏💞💕

  • @rameshjayalakshmi9731
    @rameshjayalakshmi9731 Год назад +5

    One neation One law

  • @nagarajab7689
    @nagarajab7689 Год назад +4

    🌹👍🙏

  • @saifullakhan8255
    @saifullakhan8255 Месяц назад

    Jai bheem jai meem...
    Uri uri nimge,,
    My parchkolli

  • @narasimhaswamy6661
    @narasimhaswamy6661 Месяц назад

    Jay Shri Ram Jay Bheem

  • @subbannank4730
    @subbannank4730 28 дней назад

    ಸಾಬರ ನಂಬಿದರೆ ಅಷ್ಟೇ. ಅವರನ್ನು ಎಲ್ಲಿಡಬೇಕೋ ಅಲ್ಲಿ..... 😊😊😊

  • @ashokkumarm6310
    @ashokkumarm6310 Год назад +60

    Act of terrerism sponsered by indian muslims too..madam

    • @jayalaxmi248
      @jayalaxmi248 9 месяцев назад

      Avara jote cong

    • @prajathathva
      @prajathathva 6 месяцев назад +1

      History thilkolo goobe Sathya asathya thilko.

    • @RizwanRizwan-yc8nz
      @RizwanRizwan-yc8nz Месяц назад

      Ninnantha andhbakth nannu modhalu hodisa beku

  • @fdz5726
    @fdz5726 7 месяцев назад

    ❤Jai Bhim Jai Raam
    Jai Sanatana Dharma(Eternal Righteousness)

  • @SavithaSavithap
    @SavithaSavithap Месяц назад

    ಸೂಪರ್ ಮಾತುಗಳು

  • @anupam-ky6eu
    @anupam-ky6eu 2 месяца назад +3

    ತಾವು ಅಂಬೇಡ್ಕರ್ ರವರRiddles on Hinduism ಸ್ವಲ್ಪ ಓದಿ ಮೇಡಂ

  • @omkarjains.d6551
    @omkarjains.d6551 Год назад +4

    ಮೇಡಂ ನಿಮ್ಮ ಮಾತನ್ನು ಯಾವಾಗಲು ಕೇಳುತ್ತಿರುತ್ತೇನೆ

  • @manjunathjolad1507
    @manjunathjolad1507 2 месяца назад +1

    Jai jagadamba jai Durga jai bheema
    Deva bheemana shyapa rahulge fix

  • @mahantesh.baraker.5846
    @mahantesh.baraker.5846 6 месяцев назад +5

    ನೇರವಾಗಿ ಬಿಜೆಪಿಗೆ ಓಟು ಹಾಕಿ ಅಂತಾ ಕೆಲಭಹುದಲ್ಲ ರೀ 😂😂

  • @kashinathbiradar57
    @kashinathbiradar57 Месяц назад

    👍🏻👏👏👏👏👏

  • @CHANNABASAVAYARNALLE
    @CHANNABASAVAYARNALLE 4 месяца назад

    Chennagi tilustira neevo nimmantavaru beku namma hindugalige🎉🎉

  • @SuryaPrakash-xh3wq
    @SuryaPrakash-xh3wq Год назад +5

    Yes medam super medam

  • @NamrataDhavaleshwar
    @NamrataDhavaleshwar 2 месяца назад +1

    Jai bhim

  • @rajendragowda5342
    @rajendragowda5342 Месяц назад

    👌👌

  • @swamyswamy7628
    @swamyswamy7628 Месяц назад

    ❤❤❤

  • @mohammedmashoom2891
    @mohammedmashoom2891 Месяц назад

    Jai bheem, jai meem
    Haha mam ge swalpa burnol kodi

  • @srinivasak2720
    @srinivasak2720 5 дней назад

    ಇರೋ ಸಮಸ್ಯೆ ಬಗ್ಗೆ, ಅದರ ಪರಿಹಾರದ ಬಗ್ಗೆ ಮಾತಾಡಿ ಮೇಡಂ.
    ಅಂಬೇಡ್ಕರ್ರನ್ನು ಗೌರವಿಸೋದು ನಮಗೆ ಗೊತ್ತಿದೆ

  • @shivappabakali5638
    @shivappabakali5638 13 дней назад

    Jai congress
    Jai Rahul Gandhi ♥️ ji
    Jai ambedkar

  • @rajumr512
    @rajumr512 29 дней назад

    Sir chlavadi narayanaswamy avare dr. Leela avara ee maathugalnnu aalisi. Dalaitha janara awareness gaagi idra vyapka prachara needi avarlli muslimaru maadiruva anyaayagala bagge arivu moodisj

  • @jhambukhannadaf1113
    @jhambukhannadaf1113 Месяц назад +4

    ಈ ಯಮ್ಮ ಮನಸ್ಮೃತವನ್ನೆ ಎದೆಗಪ್ಪಿಕೊಂಡಿದ್ದಾಳೆ,
    ಪುನಿತ್ ಕೆರೆಯಳ್ಳಿ ಚಿಕ್ಕಮ್ಮ....

  • @ahmadpasha5911
    @ahmadpasha5911 Месяц назад

    Ambedkar Muslim ge like madta idroo raj ratan Ambedkar ee matu helidaree jai bhim jai Savidhan

  • @NagarajuYn-x8l
    @NagarajuYn-x8l 6 месяцев назад +2

    Satyya medam

  • @prashanthgv7811
    @prashanthgv7811 Год назад +2

    ಅವರ ಪೂರ್ಣ ಹೆಸರು ಜೋಗೇಂದ್ರನಾಥ್ ಮಂಡಲ್

  • @shashikumargunnapur6974
    @shashikumargunnapur6974 2 месяца назад

    Jai bheem jai shivaji jai tippu❤

  • @mahabaleshkallammanavar3333
    @mahabaleshkallammanavar3333 6 месяцев назад +2

    Super madam 🎉

  • @balagoudapatil861
    @balagoudapatil861 Месяц назад

    S r leela amma nimage tummbu hradada namaskr melenda male mahitiyanu heluta ear baku

  • @AshokPattar-nn3kp
    @AshokPattar-nn3kp 6 месяцев назад

    Yash madam super