ಅಂಬೇಡ್ಕರ್ ವಿರೋಧಿಸಿದ್ದು ಹಿಂದೂ ಧರ್ಮದ ಕೊಳೆಯನ್ನು..ಹಿಂದೂಸ್ಥಾನವನ್ನಲ್ಲ..!! | Dr.S.R.Leela | B R Ambedkar
HTML-код
- Опубликовано: 25 ноя 2024
- Dr. S.R. Leela is an accomplished individual with a diverse range of interests and achievements. She hails from the remote village of Sampangere in Malur Taluk, Kolar District, and despite coming from an economically disadvantaged family, she pursued her education diligently. Her mother, Smt. Chudamaniyamma, provided unwavering support for her educational pursuits.
Dr. Leela's educational journey took her from primary education at Chikka Tirupathi to Bengaluru for her high school education. She graduated from APS College in Bengaluru, specializing in science subjects, with the assistance of a small scholarship. Although she had a fondness for physics and mathematics, she was captivated by Sanskrit, which she studied as one of her languages throughout her academic journey, including her postgraduate studies.
She completed her postgraduate degree, M.A. in Sanskrit, and chose a career in teaching. Dr. Leela actively sought to enhance her knowledge of Sanskrit by learning from various learned scholars. Her involvement with the FIP (Fellowship in Philosophy) program of UGC (University Grants Commission) opened up new opportunities for higher studies, leading to her M.Phil degree from Madras University and a Ph.D. from Bengaluru University, all while working at a college.
Her career as a lecturer at NMKRV College provided her with ample opportunities for growth. She took on roles such as NSS officer and director of the RV Institute of Sanskrit Studies, developing a deep interest in both fields. She later became a Member of the Legislative Council (MLC) and dedicated herself to rural development projects, showcasing her background in theatre by producing Sanskrit films.
During her tenure as a professor and Head of the Sanskrit Department at NMKRV College, she organized numerous educational programs, including student seminars, national seminars, drama festivals, and more. Her passion for classical arts, particularly Sanskrit Theatre, led her to establish the cultural organization called Abhinaya Bhatati®. The organization has staged Sanskrit plays in prestigious venues across India.
Dr. Leela has also made significant contributions to literature. She has authored about 15 books in three languages: Sanskrit, English, and Kannada. Her deep knowledge of Sanskrit has made her an adept translator, and her work "Glory of Vasistha Ganapathi Muni" received acclaim. She also contributed to the Kathasaritsagara project, translating Sanskrit to Kannada.
Her academic pursuits extended globally, as she presented papers at international conferences and conducted research on topics like Chanakya's Arthashastra and the Buddhist classic Buddha charitam of Ashvaghosha. She also explored Indian temple art and architecture during her visit to the Ankhorvat Temple in Cambodia.
Dr. Leela is inspired by the philosophies of Swami Vivekananda and is well-versed in the literature of Ramakrishna and Vivekananda. She delivers talks on Indian literature, philosophy, and tradition and admires figures like Sister Nivedita, Shivaji, Jhansi Rani, Kittur Chennamma, Subhash Chandra Bose, Veer Savarkar, and other heroic personalities and patriots.
After retiring from her college position in 2005, she joined the Mahabharata Pratishtana as the Editorial Coordinator of the Encyclopedia of the Mahabharata. She contributed to the organization by editing books and organizing national seminars on the Mahabharata. In 2008, she was nominated to the upper house of the Karnataka Legislative Assembly.
Dr. Leela is actively involved in various service organizations and academic institutions, further contributing to society and her field of expertise.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#bganapathi #brambedkar #jaibhim #islam #kannada #srleela @leelajaala6448 #hindu #news #kannada #book #DrSRLelaBooks #AmbedkarBooks #SavarkarStudies #HinduismExplained #PakistanPerspectives #IndianAuthors #CulturalHeritage #ReligiousTolerance #SocialJusticeReads #HistoricalInsights #PoliticalThought #SocietalChange #LiteraryJourney
#SouthAsianWriters #AmbedkarLegacy #SavarkarIdeas #InterfaithDialogues #IndianIntellectuals
#BookishCommunity #DiverseNarratives
ಮೇಡಂ ಇದೇ ರೀತಿ ನಿಮ್ಮ ಮಾತು ಮುಂದುವರಿಯಲಿ
ಗಣಪತಿ ಸರ್ ನಿಮ್ಮ ಚಾನೆಲ್ನಲ್ಲಿ ಬರುವ ಪ್ರತಿಯೊಂದು ಕಾರ್ಯಕ್ರಮವು ಅರ್ಥಘರ್ಭಿತ ವಾಗಿರುತದೆ. ನಿಮಗೆ ನಮ್ಮ ಧನ್ಯವಾದಗಳು 🙏🏻❤🎉
ತುಂಬಾ ಧನ್ಯವಾದಗಳು ಗಳು ಸಾರ್ ನಾನು ಒಬ್ಬ ಬಾಬಾ ಸಾಹೇಬರ ಸಮುದಾಯಕ್ಕೆ ಸೇರಿದ ಕನ್ನಡದವನು ಬಾಬಾ ಸಾಹೇಬರ ವಿಚಾರಧಾರೆ ಯನ್ನು ನಾನು ಇದೆ ತರ ಪ್ರತಿಯೊಂದು ಭಾಷಣದಲ್ಲಿ ಹೇಳುವುದಕ್ಕೂ ನೀವು ಹೇಳುವುದಕ್ಕೂ ವ್ಯತ್ಯಾಸ ಇದೆ ನನ್ನನ್ನ ಬಾಬಾ ಸಾಹೇಬರ ಸಮುದಾಯದ ವ್ಯಕ್ತಿ ಅದಕ್ಕೆ ಅವರ ಬಗ್ಗೆ ಮಾತಾಡುತ್ತಾನೆ ಅನ್ನುತ್ತಾರೆ ನೀವುಗಳು ಹೇಳಿದರೆ ಜನಗಳಿಗೆ ಈಗಲಾದರೂ ಅರ್ಥಮಾಮಾಡಿಕೊಳ್ಳಲಿ 🌷🌷🙏
ಅದ್ಭುತ ವಿಡಿಯೋ ಹಾಕಿದಕ್ಕೆ ದನ್ಯವಾದಗಳು
Big salute to madam& ganapathi sir.🙏
ಇವತ್ತಿನ ಸಾಮಾಜಿಕ ವ್ಯವಸ್ಥೆ ಯಲ್ಲಿನ ಅಜ್ಞಾನಕ್ಕೆ ಅತ್ಯಂತ ಪೂರಕವಾದ ,ಅಗತ್ಯವಾದ ಮಾಹಿತಿ ಧನ್ಯವಾದಗಳು 🙏🙏🙏
Unknown things to given information about Bharatha rathna Dr BR Ambedkar written history.
Hats off to u Professor ❤
Salute to Leela Madam's knowledge.
👌👌👌tumba chennagide vishayagala tiliyuvudakke. Thanks mam and ganapathi yavare. Idu heege munduvareyali🙏
Thank you mam given truth information
A great Salugte to you Respected Madam ,This message is a blessing and a great knowledge about country and humanity.
ಸರ್ ಸ್ವಾತಂತ್ರ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರದ ಬಗ್ಗೆ ಸ್ವಲ್ಪ ತಿಳಿಸಿ ಮೇಡಂ
ಮುಂದುವರಿಸಿರಿ.
Super madam
ಮೇಡಂ ನಿಮ್ಮ ಮಾತಿಗೆ " ಪದ್ಮ ವಿಭೂಷಣ ಪ್ರಶಸ್ತಿ " ನೀಡಿದರು ಅದು ಕಮ್ಮಿನೆ
ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇವೆ ಸರ್ ಬೇಗ ಅಪ್ಲೋಡ್ ಮಾಡಿ
🙏🙏🙏🌹❤❤❤🌹🙏🙏🙏 Thank you Amma 🙏
Very nice
ಅಂಬೇಡ್ಕರ ಅವರ ಬುಕ್ಸ್ ಗಳನ್ನ ಉಚಿತವಾಗಿ ಹೇಗೆ ಪಡಿಯೋದು please infor me
Leela madam I agree your opinion
Ganapathi sir
This S R Leela s, episodes are very meaningful l and Ness essay at this time for
Hindus,as well as indians ,please mention the ep _numbers and continue for meny more episodes.
Discussions about this happen in many forums... among Dalits also..organise many more events like this... this is the service to nation..
Nice information sir🙏
People should know more about Ambedkar.
He does not belong to any particular community...,🫡
Brilliant exposition programme
ಸರ್ ಅಂಬೇಡ್ಕರ್ ರವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಬಗ್ಗೆ ಸ್ವಲ್ಪ ತಿಳಿಸಿ
Thumba aithihasika sangathigalu hagu vyakthigala bagge nimminda ennu hachina mahithi baraliMadam🙏🙏
Super
Madam avru tumba vivekigalu..
❤❤🙏🙏👍👌
VERY NICE AND RARE TRUTH AND THOUGHT OF DR BABASAHEB AMBEDKAR.VERY EXCELLENT PRESENTATION .100 PERCENT TRUTH .GANDHI NEHARU ARE BECOMES IRRELEVANT TO TODAY INDIA.
Jai bhavani
❤😂🎉😢😮😅Thaks
ಕೊಳೆ ಎಲ್ಲಾ ಕಡೆ ಇರುತ್ತೆ.
ಅಮ್ಮ ನೀವು ಹೇಳುತ್ತಿರುವುದು ಅಕ್ಷರಶಃ ಸತ್ಯ. ಆದರೆ ನಮ್ಮದೇಶದ ಹಿಂದೂ ಭಾರತೀಯರಿಗೆ ಏಕೆ ಸ್ವಹಿತಾಸಕ್ತಿಯೇ ಮುಖ್ಯ ವಿವರಿಸಿ. ಏಕೆ ಈ ರೀತಿಯ ಮನಸ್ಥಿತಿ?
What is tha book name madam
ರೀ ಮೇಡಮ್, ಈ ನಿಮ್ಮ ಹಿಂದೂ ಧರ್ಮ ಕೊಳೆ ತೆಗೆದು ನಿಮ್ಮ ಮನೆಗೆ ದಲಿತರನ್ನ ಊಟಕ್ಕೆ ಕರೆಯಿರಿ ನೋಡೋಣಾ, ಅಥವಾ ನೀವೇ ಒಬ್ಬ ದಲಿತನ ಮನೆಗೆ ಹೋಗಿ ಊಟ ಮಾಡಿ ನೋಡೋಣಾ ಅಗಾ ಈ ನಿಮ್ಮ ಮಾತು ಒಪ್ಪುತ್ತೇನೆ. 😂😂😂
Then why Ambedkar choose buddhisim over hinduism
Namge bjp nambike barro tara nodkolli.amele nam jeeva bek adru bjp ge deshakke arpane..
Dalits andre neyya neethi drama vagi naddiyoru.nam ge bere avr tara satya na sullu,sullanna satya maddoke estane paddolla en edru satya heltivi,mugu tara satya antar atma etkond ertivi..
Mr. Ganapathi and Mrs. Professor Generalization of any statements is one hundred percent wrong. Your generalized statements are 1) Ambedkarites are not yet studied writings of Ambedkar. 2) All Muslims are fanatics. 3) All the while Ambedkar opposed the Muslims.
4) Manusmithi has more humanaritian features than flaws
5) Bhuddism is also consisting of untouchability practices and so on and so forth.
You must say answer to:-
1)Should any bad idea be defeated by presenting another good idea, however how right is it to kill a crude idealist?
2)Picking up the flaws in another religion will not remove the ugliness of our religion. First of let us rectify our flaws and then think over over others.
3)How correct is the argument that an advanced a Cobbler must and should marry the daughter of another Cobbler ?
Isn't it just a ploy to save the caste system and maintain the status quo?
4) All are also studious like you, they have the habit of studying as if we. Is it not?
5)How correct is it to use some of Ambedkar's statements to hide our shortcomings?
6)If We have so many social concerns, can't we gather all the religious scholars and have an open discussion?
ಶ್ರೀ ಗಣಪತಿ ಮತ್ತು ಶ್ರೀಮತಿ ಪ್ರೊಫೆಸರ್ ಯಾವುದೇ ಹೇಳಿಕೆಗಳ ಸಾಮಾನ್ಯೀಕರಣವು ನೂರಕ್ಕೆ ನೂರು ತಪ್ಪು. ನಿಮ್ಮ ಸಾಮಾನ್ಯೀಕೃತ ಹೇಳಿಕೆಗಳು
1) ಅಂಬೇಡ್ಕರ್ ವಾದಿಗಳು ಇನ್ನೂ ಅಂಬೇಡ್ಕರ್ ಅವರ ಬರಹಗಳನ್ನು ಅಧ್ಯಯನ ಮಾಡಿಲ್ಲ.
2) ಎಲ್ಲಾ ಮುಸ್ಲಿಮರು ಮತಾಂಧರು. 3) ಅಂಬೇಡ್ಕರ್ ಅವರು ಮುಸ್ಲಿಮರನ್ನು ವಿರೋಧಿಸಿದರು.
3) ಮನುಸ್ಮಿತಿಯು ನ್ಯೂನತೆಗಳಿಗಿಂತ ಹೆಚ್ಚು ಮಾನವೀಯ ಲಕ್ಷಣಗಳನ್ನು ಹೊಂದಿದೆ
4) ಬೌದ್ಧಧರ್ಮವು ಅಸ್ಪೃಶ್ಯತೆ ಆಚರಣೆಗಳನ್ನು ಒಳಗೊಂಡಿರುತ್ತದೆ ಮತ್ತು ಇತ್ಯಾದಿ.
ನೀವು ಉತ್ತರವನ್ನು ಹೇಳಬೇಕು:-
1)ಯಾವುದೇ ಕೆಟ್ಟ ವಿಚಾರವನ್ನು ಇನ್ನೊಂದು ಒಳ್ಳೆಯ ವಿಚಾರವನ್ನು ಮಂಡಿಸುವ ಮೂಲಕ ಸೋಲಿಸಬೇಕೇ, ಆದರೂ ಒಬ್ಬ ಕಚ್ಚಾ ಆದರ್ಶವಾದಿಯನ್ನು ಕೊಲ್ಲುವುದು ಎಷ್ಟು ಸರಿ?
2)ಬೇರೆ ಧರ್ಮದಲ್ಲಿರುವ ದೋಷಗಳನ್ನು ಎತ್ತಿಕಟ್ಟುವುದರಿಂದ ನಮ್ಮ ಧರ್ಮದ ಕೊಳಕು ದೂರವಾಗುವುದಿಲ್ಲ. ಮೊದಲು ನಾವು ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳೋಣ ಮತ್ತು ನಂತರ ಇತರರ ಬಗ್ಗೆ ಯೋಚಿಸೋಣ.
3) ಮುಂದುವರಿದ ಒಬ್ಬ ಚಮ್ಮಾರನು ಇನ್ನೊಬ್ಬ ಚಮ್ಮಾರನ ಮಗಳನ್ನು ಮದುವೆಯಾಗಬೇಕು ಮತ್ತು ಮದುವೆಯಾಗಬೇಕು ಎಂಬ ವಾದ ಎಷ್ಟು ಸರಿ?
ಇದು ಕೇವಲ ಜಾತಿ ವ್ಯವಸ್ಥೆಯನ್ನು ಉಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ತಂತ್ರವಲ್ಲವೇ?
4) ಎಲ್ಲರೂ ಸಹ ನಿಮ್ಮಂತೆ ಅಧ್ಯಯನಶೀಲರು, ಅವರು ನಮ್ಮಂತೆ ಅಧ್ಯಯನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಅಲ್ಲವೇ?
5)ನಮ್ಮ ಕೊರತೆಗಳನ್ನು ಮರೆಮಾಚಲು ಅಂಬೇಡ್ಕರ್ ರವರ ಕೆಲವು ಹೇಳಿಕೆಗಳನ್ನು ಬಳಸುವುದು ಎಷ್ಟು ಸರಿ?
6)ಇಷ್ಟು ಸಾಮಾಜಿಕ ಕಳಕಳಿ ನಮಗಿದ್ದರೆ ಎಲ್ಲ ಧಾರ್ಮಿಕ ವಿದ್ವಾಂಸರನ್ನು ಒಟ್ಟುಗೂಡಿಸಿ ಮುಕ್ತ ಚರ್ಚೆ ಮಾಡಬಹುದಲ್ಲವೇ?
I am Hindu....but namma Hindu Dharma Ella dharmagaligintha asahyya anno jaathi nammalli... Nachike aagutte nanu entha keelu dharmadalli huttidini thu thu thu... I adapt boudha dharma
Jain Buddha Sikh dharma galu kuda Hindu dharma gale, Veda Upanishad Ramayana Bhagavadgeeta yellu melu keelina bagge vivarane ilwe illa, Modalu sanatana dharmada bagge study maadu gotta gutte Vishwadalli Hindu dharma munde nillalu illa usiru kuda tagolakkagalla ashtu shreshta dharma nammadu!!
Bhudda dharma also hindu bhuddna originality name siddarath but I am you did not go Christian nor Muslim happy for that I do agree
@@akshathapatil5017 Original Buddhists galu iruvudu Bhutan Nepal dalli, illiro buddhists galu maansa hasu tinno cruel fake buddhists galu!!!
ದಯವಿಟ್ಟು ಯಾರು ಕೂಡ ಹಿಂದೂಗಳು ಸ್ವಂತ ನಿಮ್ಮ ಧರ್ಮವನ್ನೆ ಅವಹೇಳನ ಮಾಡಬೇಡಿ.. ನಿಮ್ಮ ಮನೆಯಲ್ಲಿರುವ ಚಿಕ್ಕ ಪುಟ್ಟ ಒಡಕುಗಳಿಗೆ ಯಾರಾದರೂ ನಿಮ್ಮ ಮನೆಯನ್ನೇ ದೂರುತ್ತೀರಾ..? ಇಲ್ಲವಲ್ಲ ಹಾಗೆ ನಮ್ಮ ಧರ್ಮ ಹಾಗು ಎಲ್ಲ ಧರ್ಮಗಳಲ್ಲೂ ಒಡಕುತನ ಇದ್ದೆ ಇದೆ ಆದರೆ ಬೇರೆ ಧರ್ಮದವರು ಅದನ್ನ ತೋರಪಡಿಸುವದಿಲ್ಲ ಆದರೆ ನಾವು ಹಿಂದು ಧರ್ಮದವರು ನಮಗೆ ನಾವೇ ಕಿಚ್ಚಡುತ್ತ ಇರುತ್ತೇವೆ ಅದನ್ನ ಮೊದಲು ನಿಲ್ಲಿಸಬೇಕು... ನಾವೆಲ್ಲ ಒಂದು ಎನ್ನೋ ಮನೋಭಾವನೆ ಬೇಕು ಒಬ್ಬರಿಂದ ಆರಂಭವಾಗಿ ಎಲ್ಲಡೆ ನಮ್ಮ ಏಕತೆ ಪಸರಿಸಲಿ.. ದಯವಿಟ್ಟು ಎಲ್ಲ ಹಿಂದು ಬಂಧು ಭಗೀನಿಯರು ಪ್ರಯತ್ನಿಸಿ.... 🙏🏻
Jai Babasaheb I love you ❤
ಇದರ ಬಗ್ಗೆ ತಿಳಿಯಬೇಕು ಅಂದರೇ ಅಂಬೇಡ್ಕರ್ ಬರೆದ ಪಾಕಿಸ್ತಾನ or ಪಾರ್ಟಿಷನ್ of ಇಂಡಿಯಾ ಓದಿ ನಿಮ್ಮ ಎಲ್ಲಾ ಪ್ರಶ್ನೆ ಉತ್ತರ ಸಿಗತ್ತೆ
ಇದು ಕನ್ನಡದಲ್ಲಿ ಬಂದಿದೆ