ಬ್ರಾಹ್ಮಣ ಅನ್ನೋದು ಜಾತಿ ಅಂತ ಯಾವ ಮುಠ್ಠಾಳ ಹೇಳಿದ್ದು..!!! | Dr SR Leela | Bganapathi | Savarkar | Part 13

Поделиться
HTML-код
  • Опубликовано: 28 ноя 2024

Комментарии • 50

  • @nagarajakm6374
    @nagarajakm6374 8 месяцев назад +10

    ಸತ್ಯ ದ ಅರಿವು ಎಲ್ಲಾ ಕಾಲಕ್ಕೂ ಕಹಿ ಅನುಭವ ಅಗುತ್ತದೆ.
    ಸನಾತನ ಧರ್ಮದ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಸಮಯ ಬರುತ್ತಿದೆ.....

  • @Str-Consultant
    @Str-Consultant 8 месяцев назад +2

    ಅಣು,ರೇಣು,ತ್ರಣ, ಕಾಷ್ಠ ಗಳಲ್ಲಿ ಅಡಗಿದೆ, ಭಾರತೀಯತೆ.❤

  • @zenomplayz7056
    @zenomplayz7056 5 месяцев назад

    ಹೌದು mam, ತುಂಬಾ ಚೆನ್ನಾಗಿ ನೇರವಾಗಿ ಹೇಳುತ್ತಾರೆ, ಜ್ಞಾನದ ಗಣಿ

  • @rajalakshmi4379
    @rajalakshmi4379 8 месяцев назад +6

    Sir, ಲೀಲಾ ಮೇಡಂ ರ ಇನ್ನೂ ಹೆಚ್ಚು ವಿಡಿಯೋ ಮಾಡಿರಿ...ಬಹಳ ಚೆನ್ನಾಗಿ ಬರ್ತಿದೆ

  • @sumanthraj223
    @sumanthraj223 8 месяцев назад +4

    ಸೂಪರ್ ಇನ್ ಫ್ಹಾರಮೇಶನ್ ಮೇಡಂ.

  • @sravi4895
    @sravi4895 8 месяцев назад +5

    PraNaams, Madam, for the Meaningful Narration.

  • @gangadharagupta1069
    @gangadharagupta1069 8 месяцев назад +1

    ಮಾತಾಜಿ ಅದ್ಭುತ ವಾಗಿ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದ್ದೀರಿ. ಸ್ವಾಮಿ ದಯಾನಂದ ಸರಸ್ವತಿ ಅವರ ಬಗ್ಗೆ ತಿಳಿಸಿ ಬಹಳ ಆತುರ ದಿಂದ ಕಾಯುತ್ತಿದ್ದೇನೆ ನಿಮ್ಮ ಮಾತಲ್ಲಿ ಕೇಳಬೇಕು ಅಧಿಕಾರ ಪೂರ್ವಕವಾಗಿ ಹೇಳುತ್ತೀರಾ 🎉🎉🎉🎉🎉

  • @lokeshnaik9978
    @lokeshnaik9978 7 месяцев назад +4

    ಅಣು ರೇಣು ತೃಣ ಕಾಷ್ಟಗಳಲ್ಲಿ ಬ್ರಹ್ಮ ಇದ್ದಾನೆ ಎನ್ನುತ್ತೀರಿ, ನಾವು ಬ್ರಹ್ಮ ಸ್ವರೂಪ ಎನ್ನುತ್ತೀರಿ, ಮತ್ತೆ ದೇವಸ್ಥಾನದಲ್ಲಿ ಜಾತಿ pankti ಮಡಿ ಮೈಲಿಗೆ ಮಾಡುತ್ತೀರಾ ಇದು ಹೇಗೆ ಸಾಧ್ಯ.

  • @subbaraomysoreputtanniahpu7370
    @subbaraomysoreputtanniahpu7370 8 месяцев назад

    U r a pride not only to womenhood but also to all patriotic indians ..Pranams to U

  • @babym774
    @babym774 8 месяцев назад +2

    Bramhana andhare Bramha nishta..... chanagidhe. Try to all'. 🎉🎉🎉

  • @kupperaojoshi1695
    @kupperaojoshi1695 8 месяцев назад +2

    Nice explanation,thank you.

  • @rekhac1616
    @rekhac1616 8 месяцев назад +1

    🙏🙏🙏 dhanyawadagalu 🙏 Jai Hind 🙏

  • @tigerchakrapani6021
    @tigerchakrapani6021 8 месяцев назад

    ❤❤❤...........🎉🎉🎉......thank you madam......you have to make it 💯 correct and also provide in detail information about our country......❤❤❤

  • @anupam-ky6eu
    @anupam-ky6eu 2 месяца назад

    ಯಾರಾದರೂ ನಿಮ್ಮನ್ನು ನಿಮ್ಮ ಜಾತಿ ಯಾವುದು ಅಂದರೆ ಏನು ಹೇಳುವಿರಿ. ಎಲ್ಲ ಬ್ರಾಹ್ಮಣರು ಬ್ರಮ್ಹ ತತ್ವವನ್ನು ತಿಳಿದಿರುವರೇ

  • @lalitabhavigaddi1173
    @lalitabhavigaddi1173 4 месяца назад

    👌🏻👌🏻

  • @lokeshnaik9978
    @lokeshnaik9978 7 месяцев назад

    ಇಷ್ಟೊಂದು ಸುಂದರವಾದ ಕತೆ, ಇತಿಹಾಸ ಇದ್ದರೂ ಬ್ರಾಹ್ಮಣ ಅನ್ನೋದು ವಾಸ್ತವದಲ್ಲಿ ಒಂದು ಜಾತಿಯಾಗಿ ಉಳಿದುಕೊಂಡಿದ್ದು ವಿಪರ್ಯಾಸ .ಇದು ಸ್ವಯಂ ಕೃತ ಕೂಡ. ಮುಟ್ಟಾಲ ಯಾರು?.

  • @annunaik6888
    @annunaik6888 8 месяцев назад +1

    ಆದರೆ ಈಗಿನ ಕಾಲದಲ್ಲಿ ನಾವೇ ಶ್ರೇಷ್ಠ, ಬ್ರಾಹ್ಮಣ ಜಾತಿ ಶ್ರೇಷ್ಠ ಅಂತ ತಿಳ್ಕೊಂಡು ಇದ್ದಾರೆ,

    • @sadashivagundigadde
      @sadashivagundigadde 4 месяца назад

      ಬ್ರಾಹ್ಮಣ ಶ್ರೇಷ್ಠ ಅಂತ ತಿಳ್ಕೊಂಡಿದ್ದಾರಾ? ಹೌದು ಮತ್ತೆ ಕನಿಷ್ಠ ಅಂತ ತಿಳ್ಕೊಬೇಕಾ? ತಿಕಾ ಮುಚ್ಕೊಂಡು ನೀನೇ ಶ್ರೇಷ್ಠ ಅಂತ ತಿಳ್ಕೊ ಯಾರ್ ಏನ್ ಮಾಡಲ

  • @jagannathugrankar5213
    @jagannathugrankar5213 8 месяцев назад

    Thankyoumamds

  • @supcrazyraj7626
    @supcrazyraj7626 4 месяца назад

    epic

  • @srinivashd2593
    @srinivashd2593 8 месяцев назад

    ❤🙏🙏

  • @anandvijayamurthy7521
    @anandvijayamurthy7521 8 месяцев назад

    🙏🙏🙏🙏🙏

  • @erukaarivu6404
    @erukaarivu6404 8 месяцев назад

    Tumbaa Chennagi heliddira madame

  • @prasannakumars711
    @prasannakumars711 8 месяцев назад +1

    madam....unfortunately...today's.....Brahanas are living in a different way....Visit Mantralyam Shree Raayara Sannidhi....then you will understand my words...But for me SHANKARACHARYA IS A HERO...WHO KEPT SANATHAANA DHARMA GOING..🙏🕉🇮🇳🛕

    • @lokeshnaik9978
      @lokeshnaik9978 7 месяцев назад

      ಅಲ್ಲಿ ಜಾತಿ pankti ಇದೆ, ಮಾಡಿದ್ದು ಸರಕಾರನಾ ?

  • @tirumalacharnst8585
    @tirumalacharnst8585 8 месяцев назад

    To you. Only you people I mean congress govt were asking in every application form cast. For people were giving not as a cast but as a community were responding if completely omit that word then it will go smoothly. No cast Galata. That is not for bramihns for others asking for cast

  • @SitharamaHebbar
    @SitharamaHebbar 8 месяцев назад

    Jathi annudu name hege banthu

  • @NannaAnisike
    @NannaAnisike 8 месяцев назад

    ಬ್ರಾಹ್ಮಣರಿಗೇನೂ ಅವಶ್ಯಕತೆ ಇಲ್ಲಾರಿ, ಅವರವರ ಸಂಸ್ಕಾರ ಅವರವರಿಗೆ. ಆದರೆ ಈ heading ನೋಡಿ? ಹಾಗಾದರೆ, ಸರ್ಕಾರದ ವ್ಯವಸ್ಥೆಯಲ್ಲಿ 'ಜಾತಿ' ತೆಗೆಸಿ ನೋಡೋಣ.

    • @balachandarbalu3126
      @balachandarbalu3126 8 месяцев назад

      Reservation refuse maadi... aaga jaathi paddathi thaanage naasha aaguththe maththu raajakaranigala aatanoo ninthu hoguththe..

    • @balachandarbalu3126
      @balachandarbalu3126 8 месяцев назад

      Encourage more of inter caste marriages. Caste system, if not immediately but will come to end one day.

    • @lokeshnaik9978
      @lokeshnaik9978 7 месяцев назад

      ಸರಕಾರದ ವ್ಯವಸ್ಥೆಯಲ್ಲೂ ತೆರೆಯಲ್ಲ ,ಸಾಮಾಜಿಕ ವ್ಯವಸ್ಥೆಯಲ್ಲೂ ತೆಗೆಯಲ್ಲ ಅದರಲ್ಲೇ ಬದುಕು.

  • @RajashekarBs-e6c
    @RajashekarBs-e6c 8 месяцев назад +4

    ಸ್ವಂತಿಕೆ ಬಿಟ್ಟ ನಾಲಿಗೆ ಏನಾದರೂ, ಹೇಗಾದರೂ ತಿರುಗುತ್ತದೆ ಮೇಡಂ.ಬ್ರಾಹ್ಮಣ ಜಾತಿ ಮಾಡಿದ್ದು ನಾವುಗಳೇ.ವರ್ಣವನ್ನು ಜಾತಿ ಮಾಡಿದ್ದು ಬ್ರಾಹ್ಮಣರೇ.ಇನ್ಯಾರು ಅಲ್ಲ. ಮುಟ್ಟಾಳ ವಾದ ನೀವು ಬಿಡಿ.

    • @sadashivagundigadde
      @sadashivagundigadde 4 месяца назад

      ವರ್ಣವನ್ನು ಜಾತಿ ಮಾಡಿದ್ದು ಬ್ರಾಹ್ಮಣರೆಯಾ? ನೀವ್ಯಾಕೆ ಒಪ್ಪಿಕೊಂಡ್ರಿ? ಬಿಟ್ಬುಡಿ.

  • @buttegowda
    @buttegowda 8 месяцев назад

    Madam speaker, PLs check Rigveda mandala 10 and 30 (hymsn attributed to Ilusha, whoi is a sudra) Aitariya Brahmana 8-19, I am sure it will be enlightening in this context. Caste did exist even in RIgveda times ... based on birth, no doubt on that. By Mahabharata times, there were indications (in many yudhistir samvadas) that it was changing. Mahabharata itself describes how 25 different castes sprung up from 4 basic varna ... all by contamination of varna. The greatness of sanatana dharma is that we did incorporate many changes with time and it was always evolving, let us highlight that. Please be factual , do not spread nonsense

  • @ketchup3684
    @ketchup3684 8 месяцев назад

    Bramhana yaavagalu jaana adakke avanannu mantri maadtidru

  • @ceell8089
    @ceell8089 8 месяцев назад +4

    Brahmanaru Yare agali, Hindulida janakke mosa madiddare, eegalu maduthiddare,

    • @natarajbn3291
      @natarajbn3291 8 месяцев назад +1

      I too am a bhramana....but with great pain I will have admitte that we do discriminate other caste, we are like Muslim....there is a unseen community (like ummah in muslims)which tries to pull down other community due to their lower caste status.....this is the truth let them say whatever they want , it flows like a undercurrent in their blood

    • @natarajbn3291
      @natarajbn3291 8 месяцев назад

      We are like Congress party, we do whatever needs to be done to prevent other caste to prosper economically, socially, and culturally so that we are always on the top

    • @sadashivagundigadde
      @sadashivagundigadde 4 месяца назад

      ಮೋಸವಾ? ಕೂಡಲೇ ಕಂಪ್ಲೇಂಟ್ ಕೊಡಿ.