ಗಾಂಧಿಜೀ ಜೀವನದ ಕಡೆಯ 200 ದಿನಗಳು | ಸೌಜನ್ಯ ಕೌಶಿಕ್

Поделиться
HTML-код
  • Опубликовано: 5 окт 2024
  • ಗಾಂಧಿಜೀ ಜೀವನದ ಕಡೆಯ 200 ದಿನಗಳು | ಸೌಜನ್ಯ ಕೌಶಿಕ್
    Visit us at
    ►RUclips: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

Комментарии • 679

  • @ashapadmaraj9653
    @ashapadmaraj9653 2 года назад +72

    ಅಮ್ಮ ನಿಮ್ಮ ಮಾಹಿತಿ ತುಂಬಾ ಇಷ್ಟ ಆಯ್ತು ಇನ್ನೂ ಹೆಚ್ಚು ಮಾಹಿತಿ ಕೊಡಿಯಮ್ಮ ಜನಕ್ಕೆ ಅರ್ಥ ಆಗಲಿ 👍🏻

    • @sowjanyakaushik3043
      @sowjanyakaushik3043 2 года назад +5

      Thank you, Asha Ji. Naavu ando kondashtu volleyavaralla MK Gandhi.

  • @rameshakv3960
    @rameshakv3960 2 года назад +62

    ನಾನು ಓದಿದ ಇತಿಹಾಸ ಸುಳ್ಳು, ಸತ್ಯ ಹೇಳಿದಕ್ಕೆ ಧನ್ಯವಾದಗಳು. ಅಮ್ಮ.ನನ್ನ ಮಕ್ಳು ಶಾಲೆಗೆ ಹೋಗದೆ ಇದ್ರೂ ಪರವಾಗಿಲ್ಲ ಸುಳ್ಳು ಇತಿಹಾಸ ಓದೋಕೆ ಬಿಡಲ್ಲ.

    • @sowjanyakaushik3043
      @sowjanyakaushik3043 Год назад +3

      Ramesh ji, Naavu galu shaale yelli bari sullu itihaas oodiddu. Nantara, Masters maadidaga Nanna Professor, Prof. Suryanath Kamat nanage olle pustaka haagu nijavada itihaasa helikottaru.

    • @harshamysore
      @harshamysore 6 месяцев назад

      ಹಾಗೆ ಮಾಡಬೇಡಿ, ಕಾನ್ವೆಂಟ್ ಬದಲು ಹಿಂದೂ ಶಾಲೆಗೆ ಕಳುಹಿಸಿ ಓದಿಸಿ, ಪಾಠ ಮಾಡೋರು ಮಾಡಲಿ, ಪ್ರೌಢರಾದ ಮೇಲೆ ಇಂತಹ‌ ಸತ್ಯಗಳನ್ನು ಸೂಕ್ಷ್ಮಗಳನ್ನು ಹೇಳಿಕೊಡುತ್ತಿರಿ.

    • @NagrajMRNagrajMR
      @NagrajMRNagrajMR 11 дней назад

      😢

  • @shkamath.k2372
    @shkamath.k2372 2 года назад +86

    ಅದ್ಭುತ ವಿವರಣೆಗೆ ಶತ ನಮನಗಳು. ಜೈ ಹಿಂದ್

    • @sowjanyakaushik3043
      @sowjanyakaushik3043 2 года назад +4

      JAI HIND. VANDE MATARAM

    • @minurajuseetha5214
      @minurajuseetha5214 2 года назад

      ಗಾಂಧಿ ತತ್ವದಂತೆ ನಾಥುರಾಮ್ರವರನ್ನು ಕ್ಷಮೀಸಲಾಯಿತೇ?

    • @sureshkamala3563
      @sureshkamala3563 2 года назад +1

      @@sowjanyakaushik3043 good information madàm, vande matatam jai hind

    • @sowjanyakaushik3043
      @sowjanyakaushik3043 2 года назад +2

      @@minurajuseetha5214 - MK Gandhi ya maga, Harilal Gandhi andina sarkar ge patra baredaru. "Naanu Gandhi ya maga naagi, Nathuram Godse yennu Kshamisiddini" yendu Patra baredaru.

  • @naveengouda8448
    @naveengouda8448 2 года назад +23

    ಇವರೇ ನಮ್ಮ ದೇಶದ ಪಿತಾಮಹರು... ಸುಭಾಷ್ ಚಂದ್ರಬೋಸ್ ವಿಡಿ ಸಾವರ್ಕರ್ ಭಗತ್ ಸಿಂಗ್ ನತಾರಮ್ ಗೋಡ್ಸೆ ಇವರಿಂದಾನೆ ... ಇವರೇ ದೇಶಕ್ಕಾಗಿ ಪ್ರಾಣ ಕೊಟ್ಟವರು... ಇವರೇ ದೇಶಕ್ಕಾಗಿ ಸ್ವತಂತ್ರ ಕೊಟ್ಟವರು... ಇವರೇ ನಮ್ಮ ದೇಶದ ಮಹಾತ್ಮರು... ಇವರೇ ನಮ್ಮ ದೇಶದ ಪುಣ್ಯಾತ್ಮರು... ಇವರೇ ದೇಶಕ್ಕಾಗಿ ಮರಣ ಹೊಂದಿದ ಮಹಾಪುರುಷರು ... ಇವರೇ ನಮ್ಮ ದೇಶದ ಘನತೆ ಗೌರವ ... ಇವರೇ ನಮ್ಮ ದೇಶದ ರಕ್ಷಕರು... ಇವರೇ ನಮ್ಮ ದೇಶದ ರಾಷ್ಟ್ರಪಿತ ರೂ... ಇವರಿಂದನೆ ನಾವು ನೀವುಗಳು...jai shriram jai Hinduism...

    • @sowjanyakaushik3043
      @sowjanyakaushik3043 Год назад +3

      Satya vaada maatu, Naveen Ji. Kadege Britian na PM Clement Atlee ne oppikondaru - "Naavu desha bittu hogiddu INA hedarike indaagi , Gandhi indaagi alla" anta.

    • @vinodyekangi8635
      @vinodyekangi8635 Год назад

      Well said

    • @sureshhegde3886
      @sureshhegde3886 Год назад

      Gandhiyannu sarakari officenalli nodidare abana photokke chappaliyalli hodeyabwku enusutte

  • @ravimodicaretiptur6837
    @ravimodicaretiptur6837 2 года назад +138

    ರಾಷ್ಟ್ರಪಿತ ಅನ್ನುವ ಗೌರವವನ್ನು ಮೊದಲು ಹಿಂದಕ್ಕೆ ಪಡೆಯಬೇಕು

    • @nagarajam5645
      @nagarajam5645 2 года назад

      ರಾಷ್ಟ್ರದ ಹಿತದಿಂದ HE IS NO MORE ರಾಷ್ಟ್ರ ಪಿತ.

    • @nagarajhamsasenam7561
      @nagarajhamsasenam7561 2 года назад +12

      Kotte illa padiyoke

    • @sujathaer1746
      @sujathaer1746 Год назад +4

      ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?

    • @sowjanyakaushik3043
      @sowjanyakaushik3043 Год назад +1

      ruclips.net/video/PNakr_PuEU8/видео.html
      Mahatma anta sarkara ghoshane maadilla.

    • @sureshhegde3886
      @sureshhegde3886 Год назад

      Kachada gandhi kamuka nanmaga hindugala pslina bwvarsi avana jivanakke nanna tunne ikka bevarsi sukemaga

  • @shrigeethasimhapratisthana9915
    @shrigeethasimhapratisthana9915 2 года назад +35

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ. ಇನ್ನಷ್ಟು ವಿಷಯಗಳನ್ನು ಕೇಳಬೇಕು ಅನ್ನಿಸ್ತಿದೆ. ಇಷ್ಟೆಲ್ಲಾ ಮಾಡಿದ ಗಾಂಧೀಜಿಯವರು ಮಹಾತ್ಮಾ ಹೇಗಾದ್ರು ಎಂಬ ದೊಡ್ಡ ಪ್ರಶ್ನೆ ಬರ್ತಾಯಿದೆ... ಧನ್ಯವಾದಗಳು ಮೇಡಂ..

    • @vinodyekangi8635
      @vinodyekangi8635 Год назад

      Himself called as Mahatma..he is unfit to be as human...bcoz if him and idiot nehru we lost our innocent hindus

  • @kumarhegde65
    @kumarhegde65 2 года назад +26

    ಈ ಎಲ್ಲಾ ಪುಸ್ತಕಗಳು ಕನ್ನಡಕ್ಕೆ ಅನುವಾದ ಮಾಡಿದರೆ ತುಂಬಾ ಉತ್ತಮ

  • @sumanthmr572
    @sumanthmr572 2 года назад +154

    ಪಾಪಿ ಗಾಂಧಿ ಧರ್ಮ ದ್ರೋಹಿ ನೆಹರು
    ಇವರಿಬ್ಬರನ್ನು ಈ ದೇಶದ ಹಿಂದೂಗಳು ಯಾವತ್ತಿಗೂ ಕ್ಷಮಿಸಲ್ಲ ಕ್ಷಮಿಸೋಕೂ ಅರ್ಹತೆ ಉಳ್ಳವರಲ್ಲ
    ಗಾಂಧೀಜಿಯನ್ನು ನಾವೆಲ್ಲ ರಾಷ್ಟ್ರಪಿತ ಎನ್ನುವ ಗೌರವ ಬಿರುದು ನೀಡಿ ಸಂಬೋಧಿಸಿದ್ದೆ ನಾವು ಮಾಡಿದ ಮೊದಲನೇ ತಪ್ಪು. ಇವನು ತುಂಬಿಕೊಂಡಿದ್ದಂತಹ ಅಸಹಿಷ್ಣುತೆ ಗುಣದ ಒಳಗಡೆ ಇದ್ದಂತಹ ಒಂದು ಕರಾಳ ಮುಖವೇ ಹಿಂದು ವಿರೋಧಿ ನೀತಿ ಮತ್ತು ತತ್ವಗಳು ಹಾಗೂ ಗುಳ್ಳೆ ನರಿಯಂತೆ ಈ ದೇಶದ ಚುಕ್ಕಾಣಿ ಹಿಡಿದು ಮೊದಲನೇ ಪ್ರಧಾನಿ ಎಂದೆನಿಸಿ ಕೊಂಡಂತವನ್ನು ಇವನ ಶಿಷ್ಯ ಜವಾಹರ್ ಲಾಲ್ ನೆಹರು ಈ ಇಬ್ಬರು ಕಡೂ ಧರ್ಮದ್ರೋಹಿ ಕಡುದ್ರೇಶದ್ರೋಹಿ ಹಾಗೂ ಹಿಂದುತ್ವ ರಾಷ್ಟ್ರೀಯಸಿದ್ದಾಂತ ವಿರೋಧಿಗಳೆ ಎಂಬುದನ್ನು ನಾವು ಮರೆಯುತ್ತಿಲ್ಲ ಈ ದೇಶ ಹಾಗೂ ಈ ದೇಶದ ಮೂಲ ಹಿಂದುಗಳು ಇವತ್ತಿಗೂ ಕ್ಷಪಿಸುತ್ತಾ ನರಕದಿಂದ ನೋವನ್ನುಂಟು ಭಯದಿಂದ ಬದುಕಬೇಕಾಗಿದೆ ಅಂದರೆ ಅದಕ್ಕೆ ಈ ಇಬ್ಬರು ಮತಿಗೇಡಿಗಳೇ ಕಾರಣ ಆದರೆ ಇಂತಹ ಹುದುಗಿ ಹೋದ ಅನೇಕ ಸತ್ಯಗಳನ್ನು ನಮ್ಮ ಜನಗಳ ಮುಂದೆ ಇಟ್ಟಂತಹ ಸೌಜನ್ಯ ಮೇಡಂ ಅವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ಮೇಡಂ
    ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ ವಂದೇ ಮಾತರಂ

    • @sowjanyakaushik3043
      @sowjanyakaushik3043 2 года назад +13

      Sumanth Ji -- Yavattadaru nanage permission sikkidare -- VED MEHTA avara pustaka dinda Gandhi bagge heluve. Neevu heliddu nija. Ee vyakthi na 'Rashtrapita' athava 'Mahatma' anta kareyuvudu tappu.

    • @vittalbhat2817
      @vittalbhat2817 2 года назад

      ನೀನು ತುಂಬಾ ಸಂಭ್ರಮಿಸಬೇಡ ಗಾಂಧೀಜಿ ಮತ್ತೆ ಹುಟ್ಟಿಬಂದಾಗಿದೆ. ಈಗಾಗಲೇ ಅವರ ರಾಜಕೀಯ ಜೀವನ ಪ್ರಾರಂಭವಾಗಿದೆ. ದೇಶದ ರಾಜಧಾನಿಯಿಂದಲೇ ಜೈತ್ರಯಾತ್ರೆ ಪ್ರಾರಂಭವಾಗಿದೆ.

    • @govindarajuc7820
      @govindarajuc7820 2 года назад

      @@sowjanyakaushik3043 ಮೇಡಮ್ ಆ ಕರೆಯುವ ನಿರ್ಧಾರವನ್ನ. ಮೊದಿಜಿ ತಗೊತಾರೆ
      ತಮ್ಮ ವಿವರಣೆ ತುಂಬ ಚೆನ್ನಾಗಿದೆ.
      ಅ ದು ಅರ್ಥ ಆಗಿದೆ. ನನ್ನದು ಒಂದು ಪ್ರಶ್ನೆ. ಗಾಂಧೀಜಿಯರಿಗೆ ಯಾವುದೆ. ಸಾಂವಿಧಾನಿಕ ಹುದ್ದೆಯಿಲ್ಲದಿದ್ದಾಗ.
      ಧೆಶದ ಅಂತರಿಕ ಸಮಸ್ಯೆಯ ಪರಿಹಾರಕ್ಕೆ ಅವರನ್ನ ಕೆಲುವ ಅಗತ್ಯ ಎನಿತ್ತು?

    • @naveengouda8448
      @naveengouda8448 2 года назад +1

      100%

    • @vinodyekangi8635
      @vinodyekangi8635 Год назад +1

      ಸತ್ಯ

  • @Kingvirat113
    @Kingvirat113 2 года назад +47

    ಅಲವರ ಕಣ್ಣು ತೆರೆಸಿದಕೆ... ಧನ್ಯವಾದಗಳು... ಅಮ್ಮ... 🙏🙏🙏

  • @krishnamc2806
    @krishnamc2806 2 года назад +151

    ಪಾಪಿ ಹೀನಾಯವಾಗಿ ಸತ್ತ ಜೈ ಹಿಂದೂ ಜೈ ಭಾರತ ಮಾತೇ ಜೈ ಹಿಂದುಗಳೇ ಜಾಗೃತಾರಾಗಿ ಜೈ ಜೈ ಹಿಂದೂ

    • @chinnaswamychinaswamy2298
      @chinnaswamychinaswamy2298 2 года назад +9

      Good

    • @krishnakg8229
      @krishnakg8229 2 года назад

      Lofar gandi bagge respect kodu gaandugalu vapas bandavaru ,hendti makkala kapade bandavaru

    • @sowjanyakaushik3043
      @sowjanyakaushik3043 2 года назад +8

      Jaagruta raagi anta helidare - 'Adella eega yaake' anta keluva Moorkha Hindu galu iddare Krishna avare ........ yenu Maaduvudu ???

    • @krishnakg8229
      @krishnakg8229 2 года назад +4

      @@sowjanyakaushik3043 muslim kondu bidale gun kodi

    • @nadatarangam8106
      @nadatarangam8106 2 года назад +2

      👌👌👌👌👍👍👍👍👍

  • @basavarajchittenar1726
    @basavarajchittenar1726 2 года назад +78

    ನಾಥುರಾಮ್ ಗೋಡ್ಸೆ ಜೀ 💪🔥

  • @umashastry3414
    @umashastry3414 Год назад +67

    ಹೃದಯ ..... ಭಾರವಾಗುತ್ತದೆ
    ಹೊಟ್ಟೆ .....ಉರಿಯುತ್ತದೆ
    ಎಂಥ ದೌರ್ಭಾಗ್ಯ!

    • @sowjanyakaushik3043
      @sowjanyakaushik3043 Год назад +1

      Nijavaagalu Durbhagya Uma Ji. Gandhi ya Ahimsa yanna yeshtu bega maretare ashtu volledu

    • @priyankabharath1706
      @priyankabharath1706 Год назад +2

      Madam nimna henge contact madbeku antha thilsi thumba nondhidhini naanu . Yaaro gandasaru nanna manasika career and samsarika jeevana spoil maadthidare

    • @vinaykundapura7029
      @vinaykundapura7029 Год назад

      ಹೌದು,ಕೇಳ್ತೈದ್ರೆ ಒಂದು ಕಡೆ ದುಃಖ ಅದ್ರೆ , ಇನ್ನೊಂದ್ ಕಡೆ ಅತೀವ ಕೋಪ ಬರುತ್ತೆ😡
      ಗೋಡ್ಸೆ, 🇮🇳ನೇತಾಜಿ,..ನಮ್ಮ ರಾಷ್ಟ್ರೀಯ ವಾಸ್ತವಿಕ ಮಹಾತ್ಮ ರು

    • @alurmadhusudan4608
      @alurmadhusudan4608 Год назад

      Bledy talk about Untouchables

    • @chandrashekark3837
      @chandrashekark3837 11 месяцев назад

      ಮೂರು ಮಂಗಗಳ ಮಾಡಿ ಕುಡ್ರಿಸಿದ ಮಹಾನುಭಾವರು. ಮುಗ್ದ ಜನರ ಬದುಕು ನರಕ ಮಾಡಿದ ಹೆಮ್ಮೆಯ ಮಹಾತ್ಮರು. ನಮ್ಮ ರಾಷ್ಟ್ರಪಿತರು.

  • @sandhyasm2322
    @sandhyasm2322 Год назад +4

    ರಾಷ್ಟ್ರಪಿತ ಗಾಂಧೀಜಿ ಎನ್ನುವ ಬಿರುದು ಬೇಡ ರಾಷ್ಟ್ರದ್ರೋಹಿ ಎನ್ನುವುದು ಸೂಕ್ತ

  • @achinthyamediacreations-2
    @achinthyamediacreations-2 Год назад +8

    100% ಸತ್ಯದ ಮಾತುಗಳು 🙏👍🏽👌

  • @nateshkamath9584
    @nateshkamath9584 2 года назад +52

    ಇದನ್ನು ಕೇಳುತ್ತ ಕೇಳುತ್ತ ಅಳು ಬರೊತ್ತೆ, ಒಂದೇ ಸಾವರ್ಕರ್ ಇಲ್ಲ ,ಬೋಸ್ ನಮ್ಮ father of nation

    • @sowjanyakaushik3043
      @sowjanyakaushik3043 2 года назад +6

      Gandhi na Father of The Nation anta kariyuvudu tappu. Hindu hennumakkala balaatkaar aagutta ide anta helidaaga, "Aagali bidi" yenda Gandhi ---

    • @prajwalpk3331
      @prajwalpk3331 2 года назад +1

      @@sowjanyakaushik3043 oh don't brain wash.

  • @smartcity2806
    @smartcity2806 2 года назад +39

    This book should be published in kannada & it needs to available in PDF format , so that all youtubers should know this

  • @MegaBabu143
    @MegaBabu143 Год назад +7

    ನಿಮ್ಮ ನಿರೂಪಣೆ ಅವತ್ತಿನ ಚಿತ್ರಣವನ್ನು ಕಣ್ಣ ಮುಂದೆ ತಂದು ಇಡುತ್ತಿದೆ.
    ನಿಮಗೆ ಸಾಷ್ಟಾಂಗ ನಮಸ್ಕಾರಗಳು
    🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🤝🤝🤝🤝😭😭😭😭😭😭😭😭😡😡

  • @vijayalaxmirh3059
    @vijayalaxmirh3059 2 года назад +17

    ಮೇಡಂ ನೀವು ಹೇಳುವ ಈ ಎಲ್ಲ ಪುಸ್ತಕಗಳು ಕನ್ನಡದಲ್ಲಿ ಅನುವಾದ ಆಗಿರಬಹುದೆಂದು ಆಶಿಸುತ್ತೇನೆ.ನೀವು ಹೇಳುವುದನ್ನು ಕೇಳಿದರೆ ಇನ್ನು ಕೇಳಬೇಕು ಅನ್ನಿಸುತ್ತದೆ.ಕನ್ನಡದಲ್ಲಿ ಇದ್ದರೆ.ನಾನು ಖಂಡಿತ ಆನ್ಲೈನ್ನಲ್ಲಿ ಖರೀದಿಸುತ್ತೇನೆ.ಮತ್ತು ಓದುತ್ತೇನೆ.ಧನ್ಯವಾದಗಳು ಮೇಡಂ.

  • @NEVERCRYee
    @NEVERCRYee 2 года назад +16

    ಅಕ್ಕ..... ನಿಮ್ಮ ಸಮಯಕ್ಕೆ ಧನ್ಯವಾದ....

  • @santhoshansaiyur8736
    @santhoshansaiyur8736 Год назад +6

    ಮೊದಲು ನಮ್ಮ ನೋಟಿ ನಾ ಮೇಲೆ ಇರುವ ಲೋಫರ್ ಫೋಟೋ ತೆಗೀರಿ

  • @drchandanpillai4143
    @drchandanpillai4143 Год назад +4

    Thank you Amma ji 🙏🙏🙏

  • @mahadevaswamykmswamykm3003
    @mahadevaswamykmswamykm3003 2 года назад +28

    ಇದನ್ನು ಕೇಳಿದ...ಮೇಲೆ..ಇವ್ನು..ನಿಜಕ್ಕೂ..ಮಹಾತ್ಮ ನ..ಅತ್ವ...ಒಬ್ಬ...ಬೇರೆ ಏನೋ..ಅನ್ಸಿದೆ...

    • @vinodyekangi8635
      @vinodyekangi8635 Год назад

      He was in favour of jinna. Real idiot ..ahimse was false slogan

  • @varadabanu7254
    @varadabanu7254 2 года назад +41

    Madam, this book is need to be translated into Kannada language.

  • @gurudevhanamsagar2471
    @gurudevhanamsagar2471 Год назад +6

    Remove Gandi from Our Currency.

  • @vivekvishwa7276
    @vivekvishwa7276 2 года назад +48

    Jai naturam gudse Ji maharaj 🙏🙏🙏🙏🙏

    • @sowjanyakaushik3043
      @sowjanyakaushik3043 2 года назад +5

      At that moment many many many Indians felt that Gandhi had to be stopped from going to Pakistan. Nathuram Vinayak Godse stopped him.

    • @vivekvishwa7276
      @vivekvishwa7276 2 года назад

      @@sowjanyakaushik3043 fentastic,... gandhi would have been shot in khilafat itself,...but he missed in that hunting

  • @Hindurastrapremi5379
    @Hindurastrapremi5379 2 года назад +12

    ಲೋಪರ್ ಬ್ರಿಟಿಷ್ ಗುಲಾಮ ಗಾಂಧಿ

    • @mchannel9434
      @mchannel9434 7 месяцев назад

      He was British agent

    • @MrLADVG
      @MrLADVG 6 месяцев назад

      ಗಾಂಧಿ ತುರ್ಕರ ಗಾಡ್ ಫಾದರ್

  • @prasannaks89
    @prasannaks89 2 года назад +12

    Heart touching video 🙏 about Hindus

  • @raanapratap85
    @raanapratap85 2 года назад +28

    So we don't paradise that person forever .... it's hard core true. Very sad feeling 😞

  • @mjm3205
    @mjm3205 2 года назад +15

    Mind chilling information. Thanks for letting know about books.

    • @sowjanyakaushik3043
      @sowjanyakaushik3043 2 года назад

      Gandhi was NOT as popular as he is made out to be. Several people had left the Congress Party due to differences with Gandhi. And thousands and thousands of people were wishing his death.

  • @Indian_Gamer4366
    @Indian_Gamer4366 2 года назад +57

    ಇನಾದರು ನಾವೆಲ್ಲರೂ ಜಾಗೃತ ರಾಗಬೇಕು

  • @kaveriskrishna4079
    @kaveriskrishna4079 2 года назад +33

    After Leasoning
    We should remember and respect our
    SIR JI
    NATTHURAM VINAYAK GODSE

  • @raghupathithamankarsvideog3318
    @raghupathithamankarsvideog3318 7 месяцев назад +1

    ಮತ್ತಷ್ಟು ಮಾಹಿತಿ ನೀಡಿದ್ದೀರಿ ಧನ್ಯವಾದ ಗಳು

  • @R_rekha
    @R_rekha 2 года назад +12

    This book is really worthy to read.. it should be our Text books..

    • @sowjanyakaushik3043
      @sowjanyakaushik3043 Год назад +1

      We tried to change the textbook. We could not.

    • @JeevanKumar-bs5cv
      @JeevanKumar-bs5cv Год назад

      Text bookalli bandidyalla... magalige pathra, urusnalli bhavaikyathe.... ordinary... odi hemme padona. Nammathaa sathre enaythu..? alve....!

  • @ranganathm.viyengar9344
    @ranganathm.viyengar9344 2 года назад +7

    ಸತ್ಯವಾದ ಮಾತು🙏

  • @venkateshn7806
    @venkateshn7806 6 месяцев назад

    Thank you amma, am speechless 🙏

  • @lakshmi7506
    @lakshmi7506 2 года назад +5

    Very informative madam. Thank you so much for this amazing video. Would love to see more such content from your channel.

  • @hongiranas2817
    @hongiranas2817 2 года назад +7

    Satyakke savilla Jai Hind🇮🇳🇮🇳🇮🇳🇮🇳

  • @thippannam.s.jamadagni7447
    @thippannam.s.jamadagni7447 2 года назад +5

    It is the finest part of MKGs
    Conscience revealed.

  • @sharand987
    @sharand987 2 года назад +18

    Hindu narahantaka Mr m k gandhi

  • @RamaR116
    @RamaR116 2 года назад +2

    Namaskara madam.. dhanyavada Nimma nijavada mahiti ge

  • @vinaykumar.h.s374
    @vinaykumar.h.s374 2 года назад +50

    Gandhi was british agent it's real fact, when he was in South Africa he wrote letters to british officers saying please give opportunity serve british empire.

    • @sowjanyakaushik3043
      @sowjanyakaushik3043 2 года назад +4

      Yes Mr. Vinay Kumar. A New book titled ' THE SOUTH AFRICAN GANDHI - STRETCHER BEARER OF THE EMPIRE' was published. This book gives enough evidence to show that Gandhi was actually a British Agent.

    • @sowjanyakaushik3043
      @sowjanyakaushik3043 Год назад

      ruclips.net/video/PNakr_PuEU8/видео.html

  • @seshavarad1752
    @seshavarad1752 Год назад +5

    Excellent narations. I am 83, and do not know about this. Thanks for opening the true life of Gandhiji and his Ahimsa slogan. Yes it is time to let go the attachment to Ahimsa and live like brave Indians.. may be he was a Maniac of some kind. Atleast now we wake up and do away with ahimsa.

    • @sowjanyakaushik3043
      @sowjanyakaushik3043 Год назад

      He was definitely a Maniac of some kind.

    • @vinodyekangi8635
      @vinodyekangi8635 Год назад +2

      Joker Gandhi sir..our real heros Bhagat,Bose,Patel,azad

    • @sureshhegde3886
      @sureshhegde3886 Год назад

      Sir ganshi sartiddakjage hindugalu ulidirodu bebarsi ganshi kachada kamyka nanmaga

  • @Hindurastrapremi5379
    @Hindurastrapremi5379 2 года назад +10

    ಜೈ ಗೂಡ್ಸೆ ji

  • @ravikumarkumar123
    @ravikumarkumar123 2 года назад +3

    Thanks madam

  • @shashikiranr1210
    @shashikiranr1210 Год назад +1

    I'm feeling sad about our history,it has got so many things which had not taught us in school or college ,but truth must be told and u have done it madam.thanks for your work, jai hind jai Karnataka jai bharat

  • @europeanlanguageacademy2020
    @europeanlanguageacademy2020 2 года назад +8

    We hindus must solute Nathuram..

  • @funnkyturnpo1701
    @funnkyturnpo1701 2 года назад +6

    Very good naration

  • @fakireshtalawar3016
    @fakireshtalawar3016 2 года назад +3

    Wow! What a lecture...

  • @umeshumesh3462
    @umeshumesh3462 2 года назад +30

    Mahathma alla dhurathma

  • @hanumanthabg4503
    @hanumanthabg4503 Год назад +1

    My best role model goods sir

  • @sharand987
    @sharand987 2 года назад +16

    M k Gandhi bega sattuhogabekittu

  • @yeshwanthbn6059
    @yeshwanthbn6059 6 месяцев назад

    Thank you so much akka good information

  • @ravimodicaretiptur6837
    @ravimodicaretiptur6837 2 года назад +12

    ಮಹಾತ್ಮ , ರಾಷ್ಟ್ರಪಿತ, ಅನ್ನುವ ಗೌರವವನ್ನು ಹಿಂದಕ್ಕೆ ಪಡೆಯಬೇಕು. ಗಾಂಧಿ ಅಂತ ಮಾತ್ರ ಕರೆಯಬೇಕು.

    • @sowjanyakaushik3043
      @sowjanyakaushik3043 Год назад

      ruclips.net/video/PNakr_PuEU8/видео.html
      'Mahatma' sarkara kottiruva birudu ALLA.

    • @mchannel9434
      @mchannel9434 7 месяцев назад

      He was British agent

  • @shakuntalab5632
    @shakuntalab5632 2 года назад +11

    Jai Nathu Ram Godse jai🙏

  • @abhilaharya-qs9yd
    @abhilaharya-qs9yd Год назад

    ಮೇಡಂ ತುಂಬ thank you mam.. ಎಷ್ಟು ಚೆನ್ನಾಗಿ ವಿವರಣೆ nididri.. ನಂಗೆ ರಕ್ತ kudda haage ಆಯ್ತು.. ಪಾಪ ಅಲ್ಲಿ ಇದ್ದ ಜನಕ್ಕೆ ಎಷ್ಟು ಅನ್ಯಾಯ ಆಗಿದೆ.. ದಯವಿಟ್ಟು.. ನಾವು ಓದಿದ ಇತಿಹಾಸದ ಪುಸ್ತಕ ದಲ್ಲಿ ಕಳ್ಳರನ್ನು ಹೀರೋ ಮಾಡಿದ್ದಾರೆ.. ನಮ್ಮ ಮುಂದಿನ ಪೀಳಿಗೆ ಯವರಿಗೆ ನಿಜವಾದ ಮಾಹಿತಿ ಸಿಗಲಿ.. ಜೈ ಹಿಂದೂ.. ಜೈ ನಾಥ್ ರಾಮ್🙏🙏

    • @sowjanyakaushik3043
      @sowjanyakaushik3043 Год назад

      ruclips.net/video/uXEJBP9AZmk/видео.htmlfeature=shared
      Namma pathya pustaka dalli Tipu na Hero matte Savarkar na villain maadiddare......

  • @somasekharr9797
    @somasekharr9797 2 года назад +6

    ಮಾನ್ಯರೆ
    ನೀವು ತೋರಿಸಿರುವ ಅ೨ ಪುಸ್ತಕಗಳ ಹೆಸರು ಮತ್ತು ವಿವರ ನೀಡಿ ದಯಮಾಡಿ
    ಧನ್ಯವಾದಗಳು

    • @sowjanyakaushik3043
      @sowjanyakaushik3043 2 года назад +2

      1. FREEDOM AT MIDNIGHT - by Larry Collins and Dominique Lappierre.
      2. MAHATMA GANDHI - LAST 200 DAYS - by Ramamurthy V

    • @somasekharr9797
      @somasekharr9797 2 года назад

      ಸಾರ್ ಮಾಹಿತಿಗಾಗಿ ಧನ್ಯವಾದಗಳು

  • @sunderrajan7153
    @sunderrajan7153 2 года назад +22

    E mudaka ninda nae igga navu kashta padtha irodu

    • @sanskar2656
      @sanskar2656 2 года назад +4

      Nija ewatthivgoo nawu naralabekagide

    • @sowjanyakaushik3043
      @sowjanyakaushik3043 2 года назад +3

      @@sanskar2656 , SANTOSHA VAAGI SATTUHOGI, SANTOSHA VAAGI SATTU HOGI anta Gandhi bari Hindu galige helidaru . Musallmanarige avaru ee maatu yaavattu hela lilla.

    • @sanskar2656
      @sanskar2656 2 года назад

      @@sowjanyakaushik3043 houdamma kewala hindugalige mathra ahimseyannu helikottu jihadigalige himse madalu swathanthrya kottaru hindu traitors kelawsru adhikarakkagi eekolegadukarige support kodutthiddare ex khangress

    • @govindarajuc7820
      @govindarajuc7820 2 года назад

      @@sowjanyakaushik3043 ಯಾಕೆ ಅಂತ ನನಗೆ ಅರ್ಥ ಆಗಲಿಲ್ಲ

    • @sowjanyakaushik3043
      @sowjanyakaushik3043 2 года назад +1

      @@govindarajuc7820 , Jalianwala Bagh nalli halavaaru jana sattaga, Gandhi, "Naanu Firing order maadida Gen. Dyre nannu Kshamisiddini" yendu helidaru. Yaake anta artha aagalilla.
      Illmuddin yemba Jihadi, prakaashaka Rajpal Mahashay na kattu kadidaaga, Gandhi, "Illmuddin na Khsamisi. Rajpal Mahashay saavide avare Kaarana" yendu helidaru. Yaake anta artha aagalilla.

  • @ravid6224
    @ravid6224 Год назад +1

    Madam beautiful job you are doing, thanks

  • @soulstarcreations7666
    @soulstarcreations7666 2 года назад +12

    Majority people temple trust not having more land when compare to wakfa board.
    Want to remove the wakfa law..

  • @prashanthkumargowda5444
    @prashanthkumargowda5444 2 года назад +17

    ಭಗಿನಿ,, ಈ ಪುಸ್ತಕದ ಕನ್ನಡ ಅವತರಿಣಿಕೆ ಇದೀಯ....

    • @sowjanyakaushik3043
      @sowjanyakaushik3043 2 года назад +5

      Illa Prashant Ji, ee pustaka Kannada kke anuvaada aagilla. Nimage innenaadru mahiti bekadare keli. Pustaka dinda huduki heluttini.

    • @revathithilakprasad3904
      @revathithilakprasad3904 2 года назад

      Social media ಇರೋದಕ್ಕೆ ಸತ್ಯಾಂಶ ತಿಳಿಯಿತು. ತಪ್ಪು ತಪ್ಪಾಗಿ ಚರಿತ್ರೆ ಕಲಿತದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹಾಗಿದೆ. ಹಳೆಯ ಭ್ರಮೆಯನ್ನು ಮೆದುಳಿನಿಂದ ಉಜ್ಜಲಾಗುತ್ತಿಲ್ಲ.

    • @vinodyekangi8635
      @vinodyekangi8635 Год назад

      If its in kannada, it was very useful

  • @cherryofficilas3107
    @cherryofficilas3107 2 года назад +15

    Nim anthavru Beku madam ❤️ 🤗 😘

  • @rameshm9606
    @rameshm9606 2 года назад +12

    ಎಂತಹ ಮನಸ್ಥಿತಿ?????????????

  • @shruthibs6028
    @shruthibs6028 Год назад +1

    Social exam marks goskara bariri amele bandu nijavada history tilkoli.... Thank you mma mam

  • @vinaykumarvini6295
    @vinaykumarvini6295 2 года назад +3

    Good mam

  • @Hindurastrapremi5379
    @Hindurastrapremi5379 2 года назад +6

    ಜೈ ಗೂಡ್ಸೆ ಜೀ

  • @MRKING-tn7xt
    @MRKING-tn7xt 2 года назад +3

    🙏🙏🙏🙏

  • @saphirereens
    @saphirereens 2 года назад +5

    If we had the guidance of bjp our Kashmiri pandiths would have nver undergone the consequences

  • @girishshetty2381
    @girishshetty2381 2 года назад +20

    Vallabai Patel modala Pradani aggiddere India super agirttittu

    • @sowjanyakaushik3043
      @sowjanyakaushik3043 2 года назад +5

      15 vote Sardar Patel ge bandittu. Nehru ge ZEROAadaru, Gandhi hatha hididu Nehru na Pradhan mantri maadidaru.

    • @vinodyekangi8635
      @vinodyekangi8635 Год назад

      Joker Gandhi was villan at that time and made that so called idiot as PM..this was actually happened bro

  • @lalitabhavigaddi1173
    @lalitabhavigaddi1173 11 месяцев назад

    ಸೌಜನ್ಯ ಮೇಡಂ ಗೆ ನಮಸ್ಕಾರ

  • @vijayabhat8572
    @vijayabhat8572 Год назад +2

    Amazing analysis mam Gandhi indirectly responsible for most problems that are seriously facing

    • @sowjanyakaushik3043
      @sowjanyakaushik3043 Год назад

      He even advised Hindu women NOT TO HAVE CHILDREN. On the one hand he was asking Hindu Men to die without putting up a fight....... on the other hand he was asking Hindu women not to have children........ Honestly Vijaya Ji, I have many many doubts about Gandhi's faith.

  • @girishagirisha5410
    @girishagirisha5410 Год назад +2

    ನಿವೊಏಳಿದ ಇವಿಷಯವನು ನಮ್ಮ ಅಕ 18ವರಷಗಳಹಿದೇನೇ ಏಳಿದಳು ಅವಾಗಲೇ ನನ್ನ ಗೇ ರೋಷಬದಿತು

  • @umeshacharya9865
    @umeshacharya9865 Год назад

    Koushikyamma,Nimage,Thumba,Dhannyavaadagalhu,

  • @umeshumesh3462
    @umeshumesh3462 2 года назад +10

    Ee deshadalli ashanthige karana ee gandhi jai nathuram godse

  • @sunderrajan7153
    @sunderrajan7153 2 года назад +16

    Neevu heltha idagga nama raktha kuditha ittu madam

    • @sowjanyakaushik3043
      @sowjanyakaushik3043 2 года назад +2

      Ondu nimisha yochisi Mr. Sunder Rajan. Sindhi refugee galu -- "Nanna magalannu Musallmaanaru balaatkara maadidaru" yendu helidaaga -- "Avarannu Khsamisa beku" anta helidaralla Gandhi -- idu sari naa??

    • @ushasp3988
      @ushasp3988 2 года назад +3

      Desha halu madida Gandhi Neharu drohigalu

  • @Hindurastrapremi5379
    @Hindurastrapremi5379 2 года назад +1

    ಜೈ ಹಿಂದ್

  • @gururajbagali2690
    @gururajbagali2690 Год назад +3

    That is why Dr. B. R.AMBEDKAR DECIDED NOT YO CALL HIM AS MAHATMA.

  • @maheshsharathkumar1177
    @maheshsharathkumar1177 2 года назад +23

    Jai Nathuram Godse,,,,,,,,,

  • @bheemaraynimbaragi4583
    @bheemaraynimbaragi4583 Год назад

    ಈ ಪುಸ್ತಕ ಕನ್ನಡದಲ್ಲಿ ಸಿಗುತ್ತಾ.ದಯವಿಟ್ಟು ಇಂತಹ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ.ನಮಸ್ಕಾರಗಳು ಅಮ್ಮ

    • @sowjanyakaushik3043
      @sowjanyakaushik3043 Год назад

      Pustaka English nalli ide. Kannadakke translate aagilla innuve.

  • @umeshhegde6238
    @umeshhegde6238 2 года назад +5

    I don't know. who had called him Mahatma? He is Neechatma. Thank you very much madam for this information.

    • @sowjanyakaushik3043
      @sowjanyakaushik3043 2 года назад

      Umesh avare, Mahatma anta aagali , Rashtrapita anta aagali kariyuva avashyakate illa. Haaganta Supreme Court helide. Biduvu iddare, mundina video nodi.
      ruclips.net/video/-A2xaDgqO4M/видео.html&lc=Ugw2uclM0LcHWChNGDJ4AaABAg.9ffU99KSjeg9fmgqCEv68u

  • @arvindshekarraj6120
    @arvindshekarraj6120 9 месяцев назад

    Super madam, you are genius

  • @UshaDevi-bd5df
    @UshaDevi-bd5df 2 года назад +15

    Ohhh god he was the real terror
    . How could be he mahatma?

    • @sowjanyakaushik3043
      @sowjanyakaushik3043 2 года назад +4

      How could he be MAHATMA ??? He was extremely vengeful towards people who disagreed with him. Whenever any leader disagreed with him, Gandhi made sure that person was thrown out of the Congress.

    • @suhas2588
      @suhas2588 2 года назад +6

      Non violent army was funniest thing.,,😂. Ghodse saved India,🙏

    • @madhulikauma2087
      @madhulikauma2087 2 года назад

      He taught non violence only to Hindus. Nonsense person

    • @ex-muslim--zakirnalayak4703
      @ex-muslim--zakirnalayak4703 2 года назад +1

      Ambedkar said he is not MAHATMA... He is just a one instance in freedom movement

    • @sowjanyakaushik3043
      @sowjanyakaushik3043 Год назад

      ruclips.net/video/PNakr_PuEU8/видео.html

  • @chandrashekarg4590
    @chandrashekarg4590 2 года назад +3

    Madem 🙏🙏🙏🙏🙏

  • @manucool4582
    @manucool4582 Год назад +3

    ಈ ಪುಸ್ತಕ ಕನ್ನಡ ಅನುವಾದದಲ್ಲಿ ಇದ್ದರೆ ತಿಳಿಸಿ....ಇಲ್ಲಾ....ಅನುವಾದಿಸಿ...ದಯವಿಟ್ಟು...

  • @dara-lifewithjourney4315
    @dara-lifewithjourney4315 2 года назад +4

    ಮನಮುಟ್ಟು ಹಾಂಗ ಭಾಳ ಛಲೊ ಹೇಳತೀರಿ...

  • @pramodsinghbapparagi1098
    @pramodsinghbapparagi1098 Год назад +1

    🙏🙏🙏🙏🙏🙏🙏

  • @bharath1957
    @bharath1957 2 года назад +10

    His picture has to be removed from our currency notes.We have other great leaders whose picture can be put like Bose, and great kings who battled against Mughals. On top of it he was a Gay

    • @snu5201
      @snu5201 2 года назад

      ನಾವು "ಐಶ್ವರ್ಯಕ್ಕಾಗಿ" ಲಕ್ಷ್ಮಿಯನ್ನು ಪೂಜಿಸುವೆವು ಹಾಗಾಗಿ ಯಾರಿಗೂ (leaders) ಅನ್ಯಾಯವಾಗದಂತೆ "ಲಕ್ಷ್ಮಿ"ಯ ಫೋಟೋವೇ ಒಳ್ಳೆಯದು.

    • @vinodyekangi8635
      @vinodyekangi8635 Год назад

      Bhagat singh or azad or bhose

  • @thippannam.s.jamadagni7447
    @thippannam.s.jamadagni7447 2 года назад +9

    ಅಯೋಗ್ಯ ಪಿತಾಮಹ.

  • @sharathhg2188
    @sharathhg2188 Год назад

    Good information madam keep doing like this videos

  • @sharand987
    @sharand987 2 года назад +9

    Sayoke bidabekittu

  • @nateshkamath9584
    @nateshkamath9584 2 года назад +5

    Do more videos on karamachandra Gandhi 🚩 jai hind

  • @shivammx
    @shivammx 2 года назад +1

    🙏

  • @goodday9493
    @goodday9493 2 года назад +3

    ಇಂಥ ಪಾಪಿನ ದೇವರು ಅಂಥ ಇಗಲೂ ಪೂಜಿಸ್ಥಾರಲ್ಲ

  • @basavarajak9340
    @basavarajak9340 2 года назад +7

    ನಾವೆಲ್ಲ ಹೂಂದಾಲೇಬೇಕು

  • @supreethsupreeth986
    @supreethsupreeth986 2 года назад +2

    ಅಮ್ಮದನ್ಯವಾದತಾಯಿ

  • @sharand987
    @sharand987 2 года назад +14

    Rakta kudiyutte

    • @sowjanyakaushik3043
      @sowjanyakaushik3043 2 года назад +1

      Nimage namage odidare rakta kudiyutte. Kannara Vibhaajan nodi, Hindu gala dayaneeya sthiti nodi Nathuram Godse rakta kooda kudiyitu.

  • @superman_1975
    @superman_1975 2 года назад +16

    ಕೂತಾತ್ಮ ಅನ್ನಿ

  • @bharatibhat7686
    @bharatibhat7686 Год назад

    ಕ್ಷಮಿಸಿ, ಗಾಂಧೀಜಿ ಅಂದುಬಿಟ್ಟೆ,, ಗಾಂಧಿ.

  • @prasadrajsimha1332
    @prasadrajsimha1332 Год назад +3

    Real fact on national antham.jana gana mana.written on king george 4.crowing as king in london

  • @SnehaSathyanarayana
    @SnehaSathyanarayana 4 месяца назад

    This should be added to the school books.. our generation kids shud get to know this truth about bloody gandhi

  • @shruthis773
    @shruthis773 2 года назад +1

    ಅವತ್ತು ಗಾಂಧಿ ಮಾಡಿದ ತಪ್ಪಿಂದ ಇವತ್ತಿನ ಜನರು ಅನುಭವಿಸುತ್ತಿರುವುದು ಸಾಕಾಗಿದೆ ಗಾಂಧಿ ನೆಹರು ದೇಶನ ಹಾಳ್ಮಾಡಿದ್ರು ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಅಂತ ವೀರರನ್ನ ಸಾಯೋದಕ್ಕೆ ಕಾರಣ ಗಾಂಧಿ ಸುಭಾಷ್ ಚಂದ್ರ ಬೋಸ್ ಬದುಕಿದ್ದರೆ ಅವರೇ ನಮ್ಮ ರಾಷ್ಟ್ರದ ಮೊದಲ ಪ್ರಧಾನ ಮಂತ್ರಿ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು

    • @prajwalpk3331
      @prajwalpk3331 2 года назад

      Sister e video ella vote bank politics ge madiridu to brain wash people. Don't belive them. Modi power alli edaralla Yen madidaru? Black money tandra?

    • @sowjanyakaushik3043
      @sowjanyakaushik3043 Год назад

      @@prajwalpk3331 You are making fun of the victims of Partition.