ನಾವು ಶ್ರೇಷ್ಠರು ಎಂಬ ಭಾವನೆಯಿಂದ ಬೇರೆಯವರನ್ನು ದೂರ ಇಡುವ ಅವಿವೇಕಿಗಳಿಗೆ ಹಾಗನ್ನಿ ಪರವಾಗಿಲ್ಲ...ಆದರೆ ಶ್ರೀ ಗಣೇಶ್ ಅವರ ಬಗ್ಗೆ ಹಾಗೆ ಹಗುರ ಮಾತು ಸಲ್ಲದು..ಅವರ ಅವಧಾನ ಕಾರ್ಯಕ್ರಮ ಒಮ್ಮೆ ನೋಡಿ..ಸಾಕ್ಷಾತ್ ಪುರುಷ ಸರಸ್ವತಿ ಎಂಬಂತೆ ಅವರು ತೋರುತ್ತಾರೆ..ಜ್ಞಾನಕ್ಕೆ ನಾವು ತಲೆ ಬಾಗಲೇಬೇಕು..ಅದರಲ್ಲೂ ಜಾತಿ ಹುಡುಕಿದರೆ ಈಗ ನಮ್ಮ ಮೂರ್ಖತನಕ್ಕೆ ಮಿತಿಯೇ ಇಲ್ಲವಾಗುತ್ತೆ ..
ಜ್ನಾನ ವಿಜ್ಞಾನದ ವಿವರಣೆ ಚೆನ್ನಾಗಿದೆ 😊
ಬ್ರಾಹ್ಮಣ್ಯವನ್ನು ಅರಿತರೆ ಬ್ರಾಹ್ಮಣ.
Sir s knowledge is unparalleled and unlimited, his speech is highly informative, i like sirs speech very much
ಮೇಲೆ ಮೇಲೆ ಕೇಳಿ ಮೆಲಕು ಹಾಕಿಕೊಳ್ಳುವ ಮಾತುಗಳು 🙏🏼
ನಿಮಗೆ ಅನಂತ ಧನ್ಯವಾದಗಳು ಗುರುಗಳೆ🙏🙏🙏
🎉🎉🎉🎉🎉🎉
ನಿಮ್ಮ ವಿವರಣೆ ಅದ್ಬುತವಾದ ಗುರುಗಳೇ👌💯🙏🙏
ಗುರುಗಳಿಗೆ ನಮನ
ಗುರುಭ್ಯೋನಮಃ ಧನ್ಯವಾದಗಳು ಗುರುಗಳೇ
Shabani, Gnanesha, Satta, Namaskar
yen mansha guru, super!!!🤯
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
🙏
Sir we want to hear your commentary on entire kagga. It's a different learning
ಕಗ್ಗಕ್ಕಿಂತ ನಿಮ್ಮ ವಿವರಣೆ ಹೆಚ್ಚು ಚೆನ್ನಾಗಿದೆ!
Dhanyavadagalu
ತುಂಬಾ ಉಪಯುಕ್ತ ಮಾಹಿತಿ thathva. ಧನ್ಯವಾದಗಳು
👏👏👏👏
I love the scientific analogy!
Yes☑️
Very fortunate to hear your knowledge
👍👍🙏🙏🙏🙏
Beautiful explanation ❤ thank you sir
👌👌💐💐🙏🙏
DIKW Model
ಬ್ರಾಹ್ಮಣ್ಯ
Nonsense
Nivu brah mana manobhavadavaru kuda alla anta nive helkondari
ನಿಮ್ಮ ಸಂಕುಚಿತ ಮನೋಭಾವ.
Foolish