ಕಾಲೇಜು ದಿನಗಳಲ್ಲಿ ಕಾರಂತರ ಸುಮಾರು ೨೫ ಕಾದಂಬರಿಗಳನ್ನು ಓದಿ ನಾನು ಕೂಡಾ ಓದಿ ಧನ್ಯನಾದವ ನಾನು. ಇತ್ತೀಚೆಗೆ ಇನ್ನುಳಿದ ಕೆಲವನ್ನು ಸಂಗ್ರಹಿಸಿದೆ. ಎಲ್ಲವೂ ಇಂದು ಕೂಡಾ ನನಗೆ ನಿತ್ಯನೂತನ ಅನಿಸಿವೆ!❤❤
ಜಯಂತ್ ಕಾಯ್ಕಿಣಿ ಸ್ಫೂರ್ತಿdaayaka maathina dhati ಎಲ್ಲರನ್ನೂ ಜೊತೆಯಾಗಿಯೇ ಸದಾ ಗುರುತಿಸಿ ಕರೆದೊಯ್ಯುವ manobhaava Bhaavapoorna hrudayangama oznota ಅತಿ ಆನಂದ haagoo ಶಕ್ತಿಯನ್ನು uthsaahavannu thumbutthale bandide. Athisookshma ಕಟು ಸತ್ಯ ವಿಷಯಗಳನ್ನು prathipaadisuvaagyoo Nagumukhada chaaye Sweekaarisale bekemba ಒಂದು ನಿರ್ಣಯದ ಮೂಲೆಗೆ karedoyyuthhade. Bhaava ನೈಜ praadhanyavaada ನುಡಿ ಮುತ್ತುಗಳು ಅತ್ಯಂತ sweekaraneeya.
ಕಾರಂತರ ಬದುಕು ಸಾಧನೆ ಅಧ್ಯಯನ ಮಾಡಿ, ಆಮೇಲೆ ಮಾತನಾಡಿ, ಅದೆಷ್ಟು ಮಿತಿಗಳ ಮಧ್ಯೆ ಆಗಾಧ ಸಾಧನೆ ಮಾಡಿ ಕಡಲ ತೀರದ ಭಾರ್ಗವ ಎಂದು ಹೆಸರಾದವರು, ಕುತ್ಸಿತ ಟೀಕೆ ಮಾಡಲು ಯಾರಿಗೂ ಅರ್ಹತೆಯಿಲ್ಲ
ಇವರ ಮಾತಿನಲ್ಲಿ ಕನ್ನಡದ ಪದಗಳನ್ನ ಕೇಳೋದಕ್ಕೆ ಚೆಂದ ....!
ಅದ್ಭುತ ಸರ್, ಕಾರಂತರ ಕೃತಿಗಳು ಬದುಕು ಬದುಕುವುದು ಚಂದ, ತೇಜಸ್ವಿ ರವರ ಕುತೂಹಲ, ವಿಸ್ಮಯ ಆಂದ ❤❤❤
ಬರೆಯದಿರುವ ಮುಂದಿನ ಸಾಲೆ, ಈಗ ಬರೆಯುತ್ತಿರುವ ಸಾಲಿಗೆ ಶಕ್ತಿ❤.
ನೂರು ಪುಸ್ತಕ ಓದುವದರಿಂದ ಪ್ರಾಪ್ತಿಯಗುವ ಜ್ಞಾನ ನಿಮ್ಮ ಒಂದು
ಉಪನ್ಯಾಸ ಕೇಳುವದರಿಂದ ಉಂಟಾಗುವದು. 💐🙏🏻
but u should read
ನಾಳೆ ಏನು ಅಂತ ಗೊತ್ತಿಲ್ಲದಿರೋದೇ
ಇಂದಿನ ಖುಷಿಗೆ ಕಾರಣ.. ನೈಸ್ ದಾದಾ.
ನಾನು ಕಾದಂಬರಿಯನ್ನ ಓದಲು ಆರಂಭಿಸಿದ್ದೆ ಕಾರಂತರ "ಬೆಟ್ಟದ ಜೀವ" ಕಾದಂಬರಿಯಿಂದ ಅದೇ ನಾನು ಓದಿದ ಮೊದಲ ಕಾದಂಬರಿ ಆನಂತರ ಮೂಕಜ್ಜಿಯ ಕನಸುಗಳು❤
ಅಭಿನಂದನೆಗಳು ಬುಕ್ ಬ್ರಹ್ಮ..ನಿಮ್ಮ ಪ್ರಯತ್ನ ಶ್ಲಾಘನೀಯ..ಶುಭವಾಗಲಿ ತಮಗೆ
ಉತ್ತಮ ಸಾಹಿತಿ ಹಾಗೂ ಕವಿಗಳ ಲಕ್ಷಣಗಳು ಇವರ ಮಾತಿನಲ್ಲೇ ಕೇಳಬೇಕು.....❤❤❤😊😊😊😊... ಆಹಾ ಕನ್ನಡ ಎಷ್ಟು ಸುಂದರ... ಎಷ್ಟು ವೈಜ್ಞಾನಿಕ ತಾಳ್ಮೆಯ ಮಾತುಗಾರಿಕೆ... 👏👏👏
ಕಾಯ್ಕಿಣಿ ....ಅವರ ಮಾತಿನ ವರಸೆ ನೋಡಿದ್ರೆ.... 😊 ಯಂಗರ್ ಅನಂತ್ ನಾಗ್ ಮೈಮೇಲೆ ಬಂದಂಗಿದೆ...
ಚಂದ ಇದೆ...
ಜೈ ಜಯಂತ್ ಸರ್....
ಕಾಲೇಜು ದಿನಗಳಲ್ಲಿ ಕಾರಂತರ ಸುಮಾರು ೨೫ ಕಾದಂಬರಿಗಳನ್ನು ಓದಿ ನಾನು ಕೂಡಾ ಓದಿ ಧನ್ಯನಾದವ ನಾನು. ಇತ್ತೀಚೆಗೆ ಇನ್ನುಳಿದ ಕೆಲವನ್ನು ಸಂಗ್ರಹಿಸಿದೆ. ಎಲ್ಲವೂ ಇಂದು ಕೂಡಾ ನನಗೆ ನಿತ್ಯನೂತನ ಅನಿಸಿವೆ!❤❤
ಜಯಂತ್ ಏನು ಮಾತಾಡಿದರೂ ಕೇಳುವುದೇ ಚೆಂದ
ಕಾರಂತರ ಎಲ್ಲ ಪುಸ್ತಕಗಳು ಒಂದು ಮ್ಯಾಜಿಕ್ ತರ,ಅದು ಹಳೆ ಮೈಸೂರ್ ಜನಕ್ಕೆ ಆ ಭಾಷೆಯೇ ಸುಂದರ...
ತುಂಬಾ ಚೆನ್ನಾಗಿ ಮಾತಾಡಿದಿರಿ. ನಿಜವಾದ ನುಡಿ ಮುತ್ತುಗಳು🎉
ಒಂದು ಕೈಪಿಡಿ ಸಿಕ್ಕಿದ ಹಾಗಾಯ್ತು ಇವರ ಮಾತುಗಳಲ್ಲಿ ಕತೆಗಳ ಕುರಿತಾಗಿ❤❤❤
Namo Namha sir
Jayant kaikini has a great body language. Listening to him is joyful
Sir really truth word.
True and beautifull words sir thanks for Book Brahma 🙏🙏👍👍👏👏
Entaa saayitigalu beku namma samaajakke namma pritiya kaaykini sir🙏🙏❤️❤️🙏🙏
ಅವರ ಹತ್ತಕ್ಕೂ ಹೆಚ್ಚು ಪುಸ್ತಕಳನ್ನು ಓದೋ ಪುಣ್ಯ ಸಿಕ್ತು ಇನ್ನೂ ಉಳಿದಿರುವವನ್ನು ಓದಲೇ ಬೇಕು❤😊
8:56 pulmonologist ❤, nanna branch nimma bai alli bandha thaksna dhanyatha bhaava nannalli🎉
Sir, you are so humble.genius ,I like all your experiences, I can't express my liking to you.
ಜಯಂತ್ ಕಾಯ್ಕಿಣಿ ಸ್ಫೂರ್ತಿdaayaka maathina dhati
ಎಲ್ಲರನ್ನೂ ಜೊತೆಯಾಗಿಯೇ ಸದಾ ಗುರುತಿಸಿ ಕರೆದೊಯ್ಯುವ manobhaava
Bhaavapoorna hrudayangama oznota ಅತಿ ಆನಂದ haagoo ಶಕ್ತಿಯನ್ನು uthsaahavannu thumbutthale bandide.
Athisookshma ಕಟು ಸತ್ಯ ವಿಷಯಗಳನ್ನು prathipaadisuvaagyoo
Nagumukhada chaaye
Sweekaarisale bekemba ಒಂದು ನಿರ್ಣಯದ ಮೂಲೆಗೆ karedoyyuthhade.
Bhaava ನೈಜ praadhanyavaada ನುಡಿ ಮುತ್ತುಗಳು ಅತ್ಯಂತ sweekaraneeya.
Exalent massage sir thanks for you
ನಿಮ್ಮ ದಗೂಡ ಪರಭನ ಅಶ್ವಮೇದ ಅದ್ಭುತ ಕಥೆ😅
70 years aytu ಜಯಂತ್ ಸರ್ ge can't believe
I'm eager to comprehend Karanth's perspective on casteism in India
4:33 kathe endare . 11:56 , 22:10
❤❤❤❤❤
ಮರಾಠಿ ಕತೆಗಳು ಕವಿತೆಗಳು ಚಂದ ಅಲ್ವಾ ಸರ್... :) ?
Sir... Kanndadavere odallaa.. Avru reals onle and filme heroes.. Avre modal... Heroes andre yaru antaa gotilladaa.. Kanare jasti..
ಹೊಸ ತಲೆಮಾರು,ದೇವರೇ ಕಾಪಾಡಬೇಕು,😢
E cahanalldu ondu froblem kanndaa day ya pustakaa realis adann bidri.. En nimage tondre..
Mukajjiya kanasugalu
Karantar 10 book odiddene
Mukajji kanasu ista pattiddu
ಒಬ್ಬ ಬ್ರೆಜಿಲ್ ವ್ಯಕ್ತಿ...1075 ಕಾದಂಬರಿ ಬರೆದಿದ್ದಾನೆ....ನಮ್ಮ ದೇಶದಲ್ಲಿ ಒಂದಿಷ್ಟು ಕಾದಂಬರಿ ಬರೆದಿದ್ದಾರೆ ಆದೆ ಮಹಾ ಸಾಧನೆ
ನೀನು ಎಷ್ಟ ಓದಿದಿಯ?
ಕಾರಂತರ ಬದುಕು ಸಾಧನೆ ಅಧ್ಯಯನ ಮಾಡಿ, ಆಮೇಲೆ ಮಾತನಾಡಿ, ಅದೆಷ್ಟು ಮಿತಿಗಳ ಮಧ್ಯೆ ಆಗಾಧ ಸಾಧನೆ ಮಾಡಿ ಕಡಲ ತೀರದ ಭಾರ್ಗವ ಎಂದು ಹೆಸರಾದವರು, ಕುತ್ಸಿತ ಟೀಕೆ ಮಾಡಲು ಯಾರಿಗೂ ಅರ್ಹತೆಯಿಲ್ಲ
ಅದನ್ನೇ ಅವರು ಹೇಳಿದ್ದು.ಹೆಚ್ಚು ಬರೆದಿರುವುದು ಮುಖ್ಯವಲ್ಲ.ಮೌಲ್ಯಯುತವಾದ ಬರಹ ಮುಖ್ಯ
Naanu every month ond kadambari baritini, nan tamma publish madtane... neenu odidiya ?
ನೀನು ನಿನ್ನ ತಮ್ಮಾನೆ ಓದಬೇಕು ಅಷ್ಟೇ
ಒಂದು ಕೈಪಿಡಿ ಸಿಕ್ಕಿದ ಹಾಗಾಯ್ತು ಇವರ ಮಾತುಗಳಲ್ಲಿ ಕತೆಗಳ ಕುರಿತಾಗಿ❤❤❤
❤❤
❤
❤❤❤❤