ಗಮನಿಸಿ ಪುಸ್ತಕ ಪ್ರೇಮಿಗಳೇ! 🔴 ಬಿಬಿ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟವಾಗುತ್ತಿರುವ ಮೂರನೇ ಕೃತಿ ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ 'ಒಳ್ಳೆ ಮನ್ಸ ಆಯಿ ಬದ್ಕ' ಅಂಕಣ ಬರಹಗಳು. ಪ್ರಜಾವಾಣಿ, ಆಂದೋಲನ ದಿನಪತ್ರಿಕೆಗೆಳಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ. ಇಂದೇ ಪ್ರಿ-ಆರ್ಡರ್ ಮಾಡಿ! ಕೇವಲ 299/- ರುಪಾಯಿಗೆ ಈ ಕೃತಿ ನಿಮ್ಮ ಮನೆ ತಲುಪುತ್ತದೆ. ನೀವೂ ಪುಸ್ತಕ ಪ್ರಕಟಿಸಬೇಕೇ? ನಮ್ಮನ್ನು ಸಂಪರ್ಕಿಸಿ. +91 78926 08118 ಬಿಬಿ ಪಬ್ಲಿಕೇಷನ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ: www.bookbrahma.com/bb-publications/
ಬೇಂದ್ರೆ ಅವರನ್ನೇ ಮತ್ತೆ ಕಂಡಂತಾಗಿ ಬದುಕು ಸಾರ್ಥಕ ವಾಸ್ತು ನಿಮ್ಮ ಅಭಿನಯತುಂಬಾಅಮೋಘವಾಗಿದೆ ದೇವರು ನಿಮ್ಮನ್ನು ಸದಾ ಚೆನ್ನಾಗಿ ಕಾಪಾಡಲಿ ಜೈ ಕರ್ನಾಟಕ ಮಾತೆ ಜೈ
ಬೇಂದ್ರೆ ಅವರನ್ನ ದರ್ಶನ ಮಾಡಿಸಿದಕ್ಕೆ ಅನಂತ ಅನಂತ ನಮನಗಳು 💐💐
ಅದ್ಭುತ ಸಾಹಿತ್ಯ
ಕನ್ನಡ ಸಾಹಿತ್ಯದ ಶಬ್ದ ಗಾರುಡಿಗರು ಬೇಂದ್ರೆಯವರು
ಒಂದು ಒಳ್ಳೆಯ ಕಾರ್ಯಕ್ರಮ ನೀಡಿದ ವೇದಿಕೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏
ಮನಸ್ಸಿಗೆ ಮುದ ನೀಡಿತು. ಇದೇ ರೀತಿ ಮುಂದುವರಿಯಲಿ, ಪ್ರಕಟಿಸಿದ ಗಣ್ಯರಿಗೆ ನಮನಗಳು.
ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ಅಭಿ ನಯಸಿದವರಿಗೆಅಭಿನಂದನೆಗಳು
ನಕ್ಕೋತ ಸಾಯ್ರೋ ನಕ್ಷತ್ರ ಆಕಿರಿ ಬೇಂದ್ರೆ ಅಜ್ಜಾರ ನಿಮ್ ಇ ಒಂದ ವಾಕ್ಯ ಸಾಕ್ರಿ ನಮ್ಗ್🙏🙏🙏
ಕರ್ನಾಟಕದ ಅತ್ಯದ್ಬುತ ರತ್ನ ಇನ್ನು ಸಾಹಿತ್ಯದ ಮೂಲಕ ಜೀವಂತ ❤
ಭವ್ಯ ಭಾರತದ ಕನಸು ನನಸಾಗಲು ಅಂಬಿಕಾತನಯದತ್ತ ಗುರುಗಳ ಆದರ್ಶ ಸದಾ ಇರಲಿ.. ಅವರ ನುಡಿ, ನಮನಗಳೇ, ಹಿತವಚನಗಳೇ ನಮ್ಮ ಪೀಳಿಗೆಗೆ ಆದರ್ಶ...❤
ಬೇಂದ್ರೆ ಗೆ ಒಂದು ನಮಸ್ತೆ 🙏🚩🕉️
😇🌹 ತುಂಬಾ ದನ್ಯವಾದಗಳು ಪ್ರಕಟಿಸಿದವರಿಗೆ 😇🌹
ನಾನು ಬೇಂದ್ರೆ ಅಜ್ಜ ನಿಮ್ಮ ಅಪ್ಪಟ ಅಭಿಮಾನಿ ಅದನ🙏🙏🙏♥️♥️
ಈ ಅದ್ಬುತ ಮಾತು, ಭಾಷಣ ಇನ್ನೂ ಕೇಳಬೇಕು ಅನಿಸಿತ್ತು... ಅದ್ಬುತ ಭಾಷಣ
😮😮😮
❤
ಅದ್ಬುತ ಕಾರ್ಯಕ್ರಮ... 🙏🙏
ಅನಂತ ಅವರಿಗೆ ಅನಂತ ಕೋಟಿ ನಮನಗಳು🎉🎉
ನಮಸ್ಕಾರ 🙏 ಅನಂತ ದೇಶಪಾಂಡೆಯವರೇ❤
ಅದ್ಭುತ ಅತ್ಯಅದ್ಭುತ ಕನ್ನಡ ಪದಗಳ ಉಪಯೋಗ ಮಾಡಿದ್ದಾರೆ ❤🙏
ಜೈ ಹಿಂದ್, ಜೈ ಕರ್ನಾಟಕ.
ಕಾರ್ಯಕ್ರಮ ಬಾರಿ ಚ್ವಲ ಐತಿ ರಿ...🙏
ಕಾರ್ಯಕ್ರಮ ಬಾರಿ ಚಲೋ ಐತಿ ರಿ🙏
ಸಾಯಿರಾಂ ವಂದನೆಗಳು ಬಹಳ ಸಂತೋಷ ಆಯಿತು🎉❤😊
ಅದು ಅದ್ಭುತ ಅನುಭವ ಬೇಂದ್ರೆ ಅಜ್ಜ, ಸೂಪರ್ ಸ್ಟಾರ್
ಅದ್ಬುತ ಗುರುಗಳೇ... ಬಾರಿ ಮಸ್ತ್ ಐತಿ ರಿ ಪ ನಿಮ್ ಮಾತು....❤
Wonderful. Same like Da.Ra.Bendra.
5:43 ಪ್ರತಿಯೊಂದಕ್ಕೂ ಕ್ಯಾಲೆಂಡರ್ ನೋಡೋ ಮಂದಿಗೆ ಅರ್ಪಣೆ.❤
ಅತ್ಯದ್ಬುತ ಹಾಗೂ ತಮಗೆ ಅಂತರಾಳದಿಂದ ಧನ್ಯವಾದಗಳು...
ನಮೋ ನಮಃ ದಾರಾ ಬೇಂದ್ರೆ ಅವರಿಗೆ
Super sir hrutpurvakavada abhinandanegalu 🙏✍
Super program sir
ಬೇಂದ್ರೆಯವರನ್ನು ನೋಡಿದಷ್ಟು ಆನಂದವಾಯಿತು ಸರ ಅನಂತ ನಮನಗಳು🌹🙏🙏🙏🙏🌹👌👌🌷🌺🌷🌺🌹🌹💐💐
Thank u so much for organizing this programme & sharing .....😊
ಬದುಕಿನಲ್ಲಿ ಬೆಂದವನ್ನು ಬೇಂದ್ರೆಯಾದ!.........
ತುಂಬಾ ಚನ್ನಾಗಿ ಮಾತನಾಡುತ್ತೀರಿ ಬಹಳ ಅರ್ಥ ವಾದ ಮಾತುಗಳನ್ನಾಡುತ್ತೀರಿ, ಧನ್ಯವಾದಗಳು ತಮಗೆ
ನನ್ನ ಪ್ರೀತಿಯ ಪುಜೆ ದೇವರು ನಿಮಗೆ ನನ್ನ ನಮನಗಳು..
J.BELLARI...WONERFUL ENJOIED WELL..CONGRATS...
ಬೇಂದ್ರೆಯವರಿಗೆ ಶತಕೋಟಿ ಪಾದಾಭಿವಂದನೆಗಳು
Thanku so much ajja
Uttama,vadeka,namma,bandrayavaroo❤❤❤❤❤❤ 3:22
Sir nim matu super sir gurugale nimage nanna 🙏🙏🙏🤤
Excellent.Unique. Rare person. Rebirth is need of the hour!
ನಮನಗಳು ಗುರುವೆ.🎉🎉
🎉🎉 ಸೂಪರ್ ದ ರಾ ಬೇಂದ್ರೆ
Danyavadagalu, ❤️🙏
Superb Anant sir
👌👌👌 sir
EK DUM SUNAR ATI SUNDAR THAT TOO IN THIS OLD AGE.
ಜೂನಿಯರ್ ಬೇಂದ್ರೆ ಅಜ್ಜಾರ್
He has shared his authentic and Geniune experience !!
Aden chanda ri nim matu kannada ❤
Sir I see that bendre he is a real speech Edda Hage ❤😊🎉🎉🎉
ಚೆನ್ನಾಗಿದೆ ನುಡಿ
ಸ್ವಾರಸ್ಯಕರ ಕಾರ್ಯಕ್ರಮ🎉
Dhanyaradevu gurugale bendre master darshan madsiddakke
ಅತ್ಯಂತ ಸಂತೋಷದಾಯಕ
Nice spich ri ajjara 🎉❤
ಬೇಂದ್ರೆ ಅಜ್ಜಾರ ದರ್ಶನವೇ ಆಯಿತು.ಅನಂತ ಕುಲಕರ್ಣಿಯವರಿಗೆ ಅನಂತ ವಂದನೆಗಳು.
ಕನ್ನಡ ಮರುಜೀವ ಬಂದಾಗ ಅಯಿತು
❤❤❤
ವರಕವಿ ಬೇಂದ್ರೆಯವರು ಮುಂದೆ ಬಂದುನಿಂತ್ಹಂಗ ಅನಿಸ್ತು🎉😂
🙏🙏🙏🙏🙏🙏🙏
Nijavagalu bendre ajjara nodida hage atiyu.....😊😊
Da.Raa Bendre Ajjaru❤
ಬೇಂದ್ರೆ ಅಜ್ಜ ಗೆ ಬೇಂದ್ರೆ ಅಜ್ಜನೇ ಸಾಟಿ❤❤❤❤❤❤
Nija
😢❤ Dhanyosmi
Love from gadag❤
❤❤🙏🙏🙇🙇
🙏ಬೇಂದ್ರೆ ಅಜ್ಜ❤🎉😅
🌹🌹❤️i love you
👏🏽👏🏽👏🏽
🔥🔥
🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏
ಬೇಂದ್ರೆ ಅವರಿಗೆ ನೂರು ನಮನ
Noda noda adestu chanda kannada ❤
👏🎉💖
🙏❤️🙏
💐💐🙏👌💐💐
🙏🙏🙏
👌🏻🌹
❤
Innu kelbeku ansutte sir...
❤❤❤❤❤❤❤❤❤❤❤❤
Ayyo Nan evru bendre ajjane and kind bitte😂❤
Clock Bendri sir
❤❤❤❤❤❤❤❤❤❤❤❤❤❤❤❤❤❤❤❤
SARASA JANANA
VIRASA MARAN
SAMARASAVE JEEVANA
😔🌹
Bendreyavara maatu keli nanna janma pavanavayitu
Bendre ajja ninage koti koti namaskar. Mattomme hutti ba.
Thet Bendre Ajja mathadidhanga kelistide. Djannyavadagalu
ಕಾರ್ಯಕ್ರಮ ಇಷ್ಟು ಬೇಗ ಮುಗಿ ಬಾರದಿತ್ತು. 😌🤪
Function yalli naditu
ಗಮನಿಸಿ ಪುಸ್ತಕ ಪ್ರೇಮಿಗಳೇ! 🔴
ಬಿಬಿ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟವಾಗುತ್ತಿರುವ ಮೂರನೇ ಕೃತಿ
ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ 'ಒಳ್ಳೆ ಮನ್ಸ ಆಯಿ ಬದ್ಕ' ಅಂಕಣ ಬರಹಗಳು.
ಪ್ರಜಾವಾಣಿ, ಆಂದೋಲನ ದಿನಪತ್ರಿಕೆಗೆಳಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ. ಇಂದೇ ಪ್ರಿ-ಆರ್ಡರ್ ಮಾಡಿ! ಕೇವಲ 299/- ರುಪಾಯಿಗೆ ಈ ಕೃತಿ ನಿಮ್ಮ ಮನೆ ತಲುಪುತ್ತದೆ.
ನೀವೂ ಪುಸ್ತಕ ಪ್ರಕಟಿಸಬೇಕೇ? ನಮ್ಮನ್ನು ಸಂಪರ್ಕಿಸಿ. +91 78926 08118
ಬಿಬಿ ಪಬ್ಲಿಕೇಷನ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ: www.bookbrahma.com/bb-publications/
ಎಲ್ಲಿ ಆಗಿದ್ದು . ಯಾರಿವರು
ಕನ್ನಡದ ವರ ಕವಿ
Neemmele kannadigara preeti jaasti
Nivu karnatakada aasti
ಯಾರು ಇವರು
, ಕನ್ನಡ ಕವಿ, ಕಂಡ, ಸ್ಟ್ ರ, ಕ ವಿ,
🙏🙏🙏🙏🙏
❤❤
❤