ಸಿದ್ದೇಶ್ವರ ಶ್ರೀಗಳು ಜ್ಞಾನ ಸಾಗರ...!! || ಗುರುರಾಜ ಕರ್ಜಗಿ ||

Поделиться
HTML-код
  • Опубликовано: 1 сен 2023

Комментарии • 139

  • @manjappagoudaninganagoudru9623

    ತಮ್ಮ ನುಡಿಗಳು ನಮ್ಮ ನ್ನು.. ಕಣ್ಣು ತೆರಿಸುತ್ತೆ ಸರ್

  • @pallavikiran7050

    ವರ್ಣಿಸಲು ಅಸಾಧ್ಯವಾದ ವ್ಯಕ್ತಿತ್ವ ನನ್ನ ಅಪ್ಪಾಜಿದು. Sir ನಾವು ಅವರನ್ನ ಕಳಕೊಂಡ ತುಂಬಾ ನೋವು ಪಡ್ತಾ ಇದ್ದೀವಿ. ಬಯಲು ಅನಂತವಿದ್ದಂತೆ. ನನ್ನ ಅಪ್ಪಾಜಿ ಅನಂತದಲ್ಲಿ ಅನಂತನಾದರು

  • @user-lc7cc7yn4w

    ಕರ್ಜಿಗಿ ಸರ್ ನಮ್ಮ ಸಿದ್ದೇಶ್ವರ್ ಅಪ್ಪಾ ಜಿ ಬಗ್ಗೆ ಎಷ್ಟು ಸೊಗಸಾಗಿ ಹೇಳಿದ್ದೀರಿ ನಿಮಗೆ ತಲೆ ಬಾಗುವೆ ಸರ್....

  • @shivanandmasamaddi4263

    ಸರ್, ಸಿದ್ಧಶ್ವರಪ್ಪಗಳ ಆತ್ಮೀಯ ರಾಗಿದ್ದು ತಾವುಗಳು ಅವರ ಸಣ್ಣ ಪುಟ್ಟ ಮಾತುಗಳು ಹಾಗೂ ಅವರೊಂದಿಗೆ ಸಣ್ಣ ಸತ್ಯವಾದ ಘಟನೆಗಳನ್ನು ತಿಳಿದು ರೋಮಾಂಚನ ವಾಯಿತು, ಇನ್ನು ಇಂತಹ ಘಟನೆಗಳನ್ನು ಮುಂದುವರಿಸಿರಿ ಸರ್, ತಮಗೆ ತುಂಬಾ ಧನ್ಯವಾದಗಳು 🙏

  • @shantharamkudalkar8064

    Nejjakku kan neeru baruthhe

  • @VasanthaKudlur
    @VasanthaKudlur 14 дней назад +1

    ಮನಸು ತಿಳಿಗೊಳಿಸುವವ ಅವ

  • @user-jg6si2bw4l

    ನಿಜಕ್ಕೂ ಪ್ರತಿಯೊಂದು ಮಾತು ಕಣ್ಣು ತೆರಿಸುತ್ತೆ, ತಿಳಿದು ಪಾವನವಾಯಿತು, ಇಂತಹ ಘಟನೆಗಳನ್ನು ಮುಂದುವರಿಸಿರಿ. 🙏

  • @shrishailkumbar4539

    ನೀವು ಪ್ರತಿ ಶಬ್ದ ಚಿಕ್ಕ ಮಕ್ಕಳಿಗೂ ಅರ್ಥ ಆಗುತ್ತದೆ ಗುರುಗಳೇ.

  • @mohankulkarni5287

    Shri siddeshwar swamiji yevarige nanna Anant namaskaragalu 🙏🙏

  • @aappasahebhattale9257

    ಇ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ವಕ್ತಾರರು ಇದ್ದರು. ಅವರ ವಿಡಿಯೋ ಇದ್ದರೆ ಹಾಕಿ.

  • @kshilpakshilpa629

    ನಮಸ್ತೆ ಸರ್ , ನಿಮ್ಮ ನೀತಿ ಪಾಠಗಳು, ನಿಮ್ಮ ಆಧ್ಯಾತ್ಮಿಕ ಪ್ರವಚನಗಳು , ಕೇಳುಗರ ಅಂತರಂಗದ ಕಣ್ಣನ್ನು ತೆರೆಸುತ್ತದೆ ಸರ್.

  • @lalithahn7861
    @lalithahn7861 2 часа назад

    🙇🙇🙇🌹🌹🌹ಧನ್ಯವಾದಗಳು sir🙏

  • @suvarnakumari1923

    ತುಂಬಾ ಧನ್ಯವಾದಗಳು ನಮಸ್ಕಾರ ಸರ್.🙏🏻🙏🏻🙏🏻🙏🏻🙏🏻🙏🏻👌👌👌👌👌👌👌❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉

  • @bsbadamibadami7736

    Fantastic SIR

  • @rangaswamyb8857

    Nanna bava purna pranamagalu

  • @pratibhaac9078

    ಸರ್,ಶೀಗಳ ಕುರಿತು ತಾವು ಹೇಳಿದ ಮಾತುಗಳು ಹ್ರದಯಕ್ಕೆ ಹತ್ತಿರ ವಾದವು ಗಳು,ಮನ ಪುಳುಕುಗೊಳಿಸುವಂತಹುಗಳು ಸರ್

  • @user-vp5fx8mh7o

    ನಿಜಕ್ಕೂ ಪ್ರತಿಯೊಂದು ಮಾತು ಮುತ್ತು❤🙏🙏

  • @vijayarangaswamy7820

    ಓಂ ಶ್ರೀ ಗುರುಭ್ಯೋನಮಃ. 🌹🌹🌹🙏🙏🙏

  • @AnnapurnaVeerabhadrappa

    Sri siddeshwara swamigalige nanna koti koti satanga namaskaragalu

  • @SatishHubballi1981

    ನಿಮ್ಮ ನುಡಿಗಳನ್ನು ಕೇಳಲು ತುಂಬಾ ಉತ್ಸಾಹ ಆಗುತ್ತೆ.