ಡಾ। ರಾಜ್ ಕುಮಾರ್ ಹೆಸರು ಹಾಳು ಮಾಡಿದ್ದೇ ವೈ.ಎನ್.ಕೆ..!!!| B Ganapati | Hariharapriya | Part 04

Поделиться
HTML-код
  • Опубликовано: 25 янв 2025

Комментарии •

  • @ShashikalaNarayanjeyar-ex7id
    @ShashikalaNarayanjeyar-ex7id 6 месяцев назад +27

    ಪುಸ್ತಕಗಳನ್ನು ಕಾಪಾಡಿರುವ ನಿಮಗೇ ದನ್ಯವಾದಗಳು.🎉

  • @honna_gk
    @honna_gk 6 месяцев назад +39

    ಇನ್ನೂ ಇವರ ಸಂದರ್ಶನಗಳನ್ನು ಕೇಳುವ ಉತ್ಸುಕನಾಗಿರುವೆ ಮುಂದುವರಿಸಿ

  • @SrinathMelodies
    @SrinathMelodies 6 месяцев назад +17

    ದೊಡ್ಡ ಮನುಷ್ಯರ ಸಣ್ಣತನ ಗಳು ಹೀಗೂ ಇದ್ದವೇ ಅನ್ನಿಸುತ್ತೆ. ಇರಬಹುದು. ಅದರಿಂದಲೇ ಕೆಲವರಿಗೆ ಅತಿ ಮಾನ್ಯತೆ, ಗೌರವ, ಪುರಸ್ಕಾರ, ಬಿರುದು, ಇತ್ಯಾದಿ. ಇಂಥವನ್ನು ಬೆಳಕಿಗೆ ತಂದದ್ದಕ್ಕೆ ಧನ್ಯವಾದಗಳು.

  • @thimmappapd6089
    @thimmappapd6089 6 месяцев назад +6

    ನಿಮ್ಮ ಈ ಸಂದರ್ಶನ, ಬೆಲೆ ಕಟ್ಟಲಾಗದ ಅಪೂರ್ವತೆಯಿಂದ ಕೂಡಿದೆ.ಧನ್ಯವಾದಗಳು. ಹರಿಹರ ಪ್ರಿಯರಿಗೆ ಸಾಷ್ಟಾಂಗ ನಮಸ್ಕಾರಗಳು.

  • @asvijaykumar8245
    @asvijaykumar8245 6 месяцев назад +5

    ನೇರ ದಿಟ್ಟ ನಿಮ್ಮ ವಿಚಾರ ಗಳಿಗೆ ನೇರ ಮಾತು ಗಳಿಗೆ hatsup

  • @mamathack9859
    @mamathack9859 6 месяцев назад +10

    ಧನ್ಯವಾದಗಳು ಹರಿಹರ ಪ್ರಿಯರೇ. ಸರ್ಕಾರ ಇವರ ಬೇಡಿಕೆ ಅತೀ ಜರೂರು ಆಗಿ ಈಡೇರಿಸಿ, ಮನುಕುಲದ ನೈಜ ಇತಿಹಾಸ ಇವರ ದೃಷ್ಟಿಯಲ್ಲಿ ರೆಕಾರ್ಡಿಂಗ್ ಮಾಡಿರಿ. ಇವರೊಂದಿಗೆ ಅವರ ಬರವಣಿಗೆ ಕಡೆಗೆ ಶಾಂತ ಜೀವನಕ್ಕೆ ಅವಕಾಶ ಕಲ್ಪಿಸಿರಿ 🙏🏻🙏🏻🙏🏻plz

  • @sreenathsastry6996
    @sreenathsastry6996 6 месяцев назад +20

    He is a talking encyclopedia. His knowledge is phenomenal. His bitterness is understandable, but a highly knowledgeable man like him should try to get over the bitterness. Cynicism corrupts but absolute Cynicism corrupts absolutely. Many thanks for uploading this interview.

  • @dr.shiddalingeshwarayyavas198
    @dr.shiddalingeshwarayyavas198 6 месяцев назад +59

    ಕಂಬಾರ, ಬೆಳೆಗೆರೆ, ವೈಎನ್ಕೆ ಯಾವ ಮಟ್ಟದ ಸಾಹಿತಿ, ಪತ್ರಕರ್ತರು ಅಂತ ಇವತ್ತು ಗೊತ್ತಾಯಿತು. ಹರಿಹರ ಪ್ರಿಯ ಅವರಿಗೆ ಧನ್ಯವಾದಗಳು 🙏🙏

  • @bnkirankumar9311
    @bnkirankumar9311 6 месяцев назад +38

    ಬಹಳ ಓದಿದ್ದಾರೆ ತಿಳಿದು ಕೊಂಡಿದ್ದಾರೆ ಸಮಾಜದ ಅವಜ್ಞೆ ಯಿಂದ ಸ್ವಲ್ಪ ಸಿನಿಕ ರಾಗಿದ್ದಾರೆ 🙏

  • @rajmanish6941
    @rajmanish6941 6 месяцев назад +27

    ಅಣ್ಣಾವ್ರು ದೇವ್ರು 🙏🙏🙏🙏🙏🙏

  • @BasavarajuG-c3o
    @BasavarajuG-c3o 6 месяцев назад +37

    ರಾಜಕುಮಾರ್ ಬಗ್ಗೆ ಕೀಳುಮಟ್ಟದ ಟೀಕೆ ಮಾಡುವ ವರು ಸಂಸ್ಕಾರಹೀನರು

    • @Ranganathmail.C0m
      @Ranganathmail.C0m 6 месяцев назад +4

      ಹೌದು ರಾ ಜ ಕು ಮಾ ರ ರಿ ಗೆ
      ರಾ ಜ ಕು ಮಾ ರ ರೇ ಸಾ ಟಿ.
      ಜೈ ರಾ ಜ ಕು ಮಾ ರ

  • @rfshashidhar6962
    @rfshashidhar6962 6 месяцев назад +26

    ಹರಿಹರಪ್ರಿಯ ಅವರಿಗೆ ತುಂಬಾ ಧನ್ಯವಾದಗಳು

  • @roopakishen1127
    @roopakishen1127 6 месяцев назад +7

    ಸಾಹಿತ್ಯ ಅನ್ನೋದು university ಸ್ವತ್ತಾಗಿದೆ . ನಿಜವಾದ ಮಾತು

  • @treasayakhob8213
    @treasayakhob8213 6 месяцев назад +10

    This is the style of a very sincere human being.All may not like him but l like him.

  • @somanathr7851
    @somanathr7851 6 месяцев назад +52

    ಕನ್ನಡ ಸಂಸ್ಕ್ರತಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ಕೊಟ್ಟ ಹರಿಹರಪ್ರಿಯರನ್ನು ನಾಡು ಗೌರವಿಸಬೇಕಾಗಿತ್ತು

    • @chizuanchan2557
      @chizuanchan2557 6 месяцев назад

      @@somanathr7851 ನಿನ್ನ ಹೆಂಡತಿ ಯಾ ಮೋಳೆಗಳನ್ನು ಚೀಪಿ ಗೌರವಿಸೋಣ.

    • @shivushi5156
      @shivushi5156 6 месяцев назад +1

      ನಿಜವಾದ ಮಾತು

  • @UmamaheshwaraMudenur
    @UmamaheshwaraMudenur 6 месяцев назад +3

    ಅದೃಷ್ಟ ಸರಿ ಇರಬೇಕೋ, ಸಾಧನೆ ಸರಿ ಇರಬೇಕೋ. ವೇದಿಕೆಯಲ್ಲಿ ಎಲ್ಲರೂ ಕೋತಿಗಳಲ್ಲ. ತಾವು ನಿಜಕ್ಕೂ ಸಾಹಿತ್ಯದ ವಿಜ್ಞಾನಿ. ನಿಮಗೆ ಅಭಿನಂದನೆಗಳು. 🙏🏽🙏🏽

  • @nagrajnadoor2431
    @nagrajnadoor2431 6 месяцев назад +27

    ನುಂಗಿದ ನೋವುಗಳು ಒಮ್ಮೆಲೇ ಪುಟಿದೆದ್ದು ಒದೆ ಯು ತ್ತವೆ.

  • @gmanjun
    @gmanjun 6 месяцев назад +19

    ಅಹಂಕಾರ, ಅನುಮಾನ, ಮತ್ತು ಅಸೂಯೆ, ಈ ಮೂವರು ಯಾರಿಗೂ ನಿದ್ದೆ ಕೊಡುವುದಿಲ್ಲ ಮತ್ತು ಇದನ್ನು ಅಳವಡಿಸಿಕೊಳ್ಳುವರು ಬೇರೆಯವರಿಗೂ ನಿದ್ದೆಯನ್ನು ಕೊಡುವುದಿಲ್ಲ. ಧನ್ಯವಾದಗಳು 🌸🌻🌾🔔🔔🔔

  • @sravikumarkumar6475
    @sravikumarkumar6475 6 месяцев назад +29

    Olle sandarshana Ganapathi ji Dr Raj na dewsha maddoru Ella naasha adru avara hesaru iga yargu gottilla Ade Dr Raj hesaru ajaramara

  • @RaviKumar-sw9hk
    @RaviKumar-sw9hk 6 месяцев назад +6

    Thank you sir. So happy to know about you. At least now Government should recognise your service to literature.

  • @rfshashidhar6962
    @rfshashidhar6962 6 месяцев назад +16

    ಅವರ ಸಂದರ್ಶನಗಳನ್ನು ಇನ್ನೂ ಹೆಚ್ಚು ಕೇಳಲು ನಾನು ಇಷ್ಟ ಪಡುತ್ತೇನೆ

    • @chizuanchan2557
      @chizuanchan2557 6 месяцев назад

      @@rfshashidhar6962 ಅಲ್ಲಿ ನಿನ್ನ ಹೆಂಡತಿಯನ್ನ ಯಾರೋ ಇಷ್ಟ ಪಡುತಿದ್ದಾರೆ. ಮೊದಲು ಹೆಂಡತಿಯನ್ನ ಜೋಪಾನ ಮಾಡೋದಕ್ಕೆ ಕಲಿ.

  • @shivakumargs1018
    @shivakumargs1018 5 месяцев назад +1

    ಎಡ ಒಲವಿನಿಂದ ಈ ಮಾತು ಅನ್ನಿಸುತ್ತದೆ

  • @tharnathkateel3288
    @tharnathkateel3288 6 месяцев назад +1

    Prasthige Ellagavernmentge inplemsion Bekusir thanks

  • @tharnathkateel3288
    @tharnathkateel3288 6 месяцев назад +1

    Hriharapriyauru Ellawanu Bichidare Sir thanks

  • @karnataka8518
    @karnataka8518 6 месяцев назад +11

    Karnataka king Dr Rajkumar annavru ❤️

  • @RajarathnaMahadev
    @RajarathnaMahadev 6 месяцев назад +12

    ಅಣ್ಣಾವ್ರು ❤❤

  • @tharnathkateel3288
    @tharnathkateel3288 6 месяцев назад +1

    B Ganapathiyawarige Sawira Namskara Yake HariHarapriyar MATHiGagi Sir thanks

  • @vishwaniachar2581
    @vishwaniachar2581 5 месяцев назад

    Bele kattalagada sandarshana. Namage gottilallada vicharagalu nimminda gottayitu. Good 👍luck sir.

  • @suniliraj6366
    @suniliraj6366 5 месяцев назад

    Thanks for you for naming Mirji Annaraya. Who belongs to my native Shedbal 🙏🙏🙏

  • @hemanths9891
    @hemanths9891 6 месяцев назад +24

    ಜೈ ಜೈ ಡಾ. ರಾಜಕುಮಾರ

  • @manjuay715
    @manjuay715 6 месяцев назад +3

    Hats off sir🎉

  • @infotech8094
    @infotech8094 5 месяцев назад +1

    Dr Rajkumar is A big university ❤

  • @ShashikalaNarayanjeyar-ex7id
    @ShashikalaNarayanjeyar-ex7id 6 месяцев назад +10

    ತುಂಬಾ ತಿಳಿದುಕೊಂಡಿದ್ದಾರೆ ಆದರೆ ಸ್ವಲ್ಪ ಸಮಾಧಾನ ಹಾಗೂ ತಾಳ್ಮೆ ನಿಧಾನವಾಗಿ ಮಾತನಾಡುವ ಕಲೆ ತಿಳಿದಿದ್ದರೆ ಚೆನ್ನಾಗಿ ಇರುತಿತ್ತು.

    • @annpoornamurti6556
      @annpoornamurti6556 6 месяцев назад +4

      ಅವರಿಗೆ ಅಷ್ಟು ಹೊಟ್ಟೆ urisiddare

    • @bharatibhat7686
      @bharatibhat7686 2 месяца назад

      ನೋವು ಇರುವಾಗ ಸಮಾಧಾನ ಎಲ್ಲಿಯದು ಪಾಪ.... ನಮ್ಮ ದೇಶದಲ್ಲಿ ಇದೊಂದು ಎಲ್ಲ ರಂಗದಲ್ಲೂ ಇರುವ ಹೊಲಸು... ನಿಜವಾಗಿ ಸಮರ್ಥ ರನ್ನು ತುಳಿದು ಬಿಡುವುದು...

  • @jayakumarr638
    @jayakumarr638 6 месяцев назад +5

    ದೊಡ್ಡವರ ಸಣ್ಣತನ....ಹರಿಹರ ಪ್ರಿಯರವರು ಗೌರವಾನ್ವಿತರು.

  • @geetalatanagaraj2886
    @geetalatanagaraj2886 6 месяцев назад

    Forgetting Old bad incidences, expectations & continue with good work gives peace of mind.

  • @BasavarajuG-c3o
    @BasavarajuG-c3o 6 месяцев назад +17

    ಬೆಳಗೆರೆ ಒಂದುವಿಷಜಂತು

  • @parameshashiva3577
    @parameshashiva3577 6 месяцев назад +1

    Thanks to ganapathy sir and sharanu to hariharapriya sir.

  • @ssudheendraseetharamaiah
    @ssudheendraseetharamaiah 6 месяцев назад +3

    ನಿಮ್ಮ ಪುಸ್ತಕ ಪ್ರೀತಿಗೆ ಅನಂತ ಧನ್ಯವಾದಗಳು. ಡಾ. ರಾಜ್ ರನ್ನು ಯಾರೂ ಕೀಳಾಗಿ ಕಾಣಲಿಲ್ಲ. ರಾಜಣ್ಣ, ವಿಷ್ಣುವರ್ಧನ್, ಅನಂತ್ ನಾಗ್ ಆತ್ಮೀಯರಾಗಿದ್ದರು ಆದರೆ ಕೆಲವರ ಕುತಂತ್ರ ದಿಂದ ರಾಜಣ್ಣ ಮತ್ತು ವಿಷ್ಣುವರ್ಧನ್ ಬಗ್ಗೆ ಭಿನ್ನಾಭಿಪ್ರಾಯ ಮೂಡಲು ಕಾರಣ...

  • @RajannaM-o3m
    @RajannaM-o3m 6 месяцев назад +9

    I. am very proud of Mr. Hariharapriya.

  • @devarajudevaraju1201
    @devarajudevaraju1201 6 месяцев назад +2

    Very good sir and Thank you Ganapathi sir

  • @treasayakhob8213
    @treasayakhob8213 6 месяцев назад +2

    ನಾನು, ಅನ್ನುವುದಕ್ಕೆ ಅವರು ಎಲ್ಲಾ ರೀತಿಯಲ್ಲೂ ಅರ್ಹರು.

    • @vikkyshetty1442
      @vikkyshetty1442 6 месяцев назад

      ನಮ್ಮ ನಾ ನಾವೂ ಮಾರ್ಕೆಟಿಂಗ್ ಮಾಡೋದ್ದು ಹೆಂಗೆ ಅನ್ನೋದು ಇದ್ ಒಂದು ಉಧಾರಣೆ 💁🏻‍♂️💁🏻‍♂️💁🏻‍♂️

  • @umaas8939
    @umaas8939 5 месяцев назад

    ಸುಧಾ ಮೂರ್ತಿಯವರನ್ನು ಕೇಳಬಹುದೇ?

  • @mohanmohan-ch9qr
    @mohanmohan-ch9qr 6 месяцев назад +25

    ಮಾನ್ಯರೆ ನೀವು ಇವ್ರ ಸಂದರ್ಶನ ಮಾಡಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದೀರಾ ಅಂದ್ರೆ ಸತ್ಯವಾದ ಅಂಶ, ಸಂಗತಿ ಇದ್ದೆ ಇರುತ್ತೆ ಅನ್ನೋ ಅಭಿಪ್ರಾಯ, ಅನಿಸಿಕೆ ನನ್ನದು..... 🙏

  • @bcsrinivas5221
    @bcsrinivas5221 6 месяцев назад +17

    Hari harapriya ìs a great man
    Hats off

  • @padmanabharao2008
    @padmanabharao2008 6 месяцев назад +2

    You are soooooooo great sir,🙏🙏🙏🙏🙏🙏🙏

  • @rajgowdaboregowda1526
    @rajgowdaboregowda1526 6 месяцев назад +8

    ಮುಂದುವರೆಸಿ

  • @krishnappak4049
    @krishnappak4049 6 месяцев назад +2

    Exllent speech.

  • @kiranchandra8535
    @kiranchandra8535 6 месяцев назад +8

    ಹರಿಹರ ಪ್ರಿಯ ಗುರುಗಳೇ 🙏

  • @shobhadevi5690
    @shobhadevi5690 6 месяцев назад +2

    Swarthavillada vishshateyulla sangatigalannu nivedisiruva pari bahala adbhuta..namaste.

  • @venkobarao537
    @venkobarao537 6 месяцев назад +2

    ಪಂಪನಿಂದ ಲಕ್ಕೂರು ಆನಂದವರೆಗೂ ತಿಳಿದಿರುವಿಲ್ಲಾ......!!!!!❤❤

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 2 месяца назад

    ನಿನ್ನಂತ ದುರಂಕಾರಿನ ಆಚಾರ ಹೀನ ಭ್ರಹ್ಮದ್ವೇಷಿನ ಜನಿವಾರ ಕಿಟ್ಟವನನ್ನು ನಿಮ್ಮವರೇ ಕಿತ್ತು ದೂರ ಬಿಸಾಕ್ಕಿದ್ದರಲ್ಲಿ ಸತ್ಯವಿದೆ. ಜನಿವಾರ ಸ್ವಜನ samskaaraheenanaagi ನಾಲಿಗೆ ಬಿಗಿ ಇಲ್ಲದೆ ತನಗೆ ಎಲ್ಲವೂ ಗೊತ್ತು ಅನ್ನೋ ಅಹಮ್ಮು. ಎಲ್ಲರನ್ನು ಬೈಯುವ ನಾಲಿಗೆ ನಿಮ್ಮನ್ನ ಈ ಸ್ಥಿತಿಗೆ ತಂದು ನಿಲ್ಲಿಸಿದೆ. ನೀನು ಜನಿವಾರಕ್ಕೆ belekottu😘ಸಂಸ್ಕಾರವಂತನ್ನಾಗಿ ಯಾರನ್ನು ವಿರೋಧಿಸದಿದ್ದರೆ ದೂರದಿದ್ದರೆ ನಿಮ್ಮವರೇ ನಿನಗೆ ಹತ್ತಿರ ಬಂದು ಸಹಾಯಮಾಡುತಿದ್ದರು

  • @LeshaNanjundaiah
    @LeshaNanjundaiah 6 месяцев назад +1

    Your words convey the pain for you Your words convey the pain for you.

  • @vinayakkulkarni9212
    @vinayakkulkarni9212 6 месяцев назад +4

    ಸತ್ಯದರ್ಶನವೋ ಅಥವಾ ನಿಂದಾ ಪ್ರದರ್ಶನವೋ....
    ಸ್ವರತಿಯೋ...... ಇದ್ದರೆ, ಇರಲಿ.
    ಅದ್ಭುತ ಪಾಂಡಿತ್ಯ 🙏💐🙏

  • @NaveenKumar-ou9fh
    @NaveenKumar-ou9fh 5 месяцев назад

    Great man🎉

  • @gopalramya6602
    @gopalramya6602 6 месяцев назад

    Really you are very great sir

  • @raddi-c2s
    @raddi-c2s 6 месяцев назад +2

    6:09 ನಿಮ್ಮ ಪರಿಸ್ಥಿತಿ ನೋಡಿ ನಗುತ್ತಿರುವ ಕೊಳಕು ಪತ್ರಕರ್ತ...😁

  • @chandruparisara6189
    @chandruparisara6189 6 месяцев назад +19

    ಅತೀಯಾದ ಮಾತು ಇವರ ಈ ಸ್ದಿತಿಗೆ ಕಾರಣ, ಶೂನ್ಯ ಸಂಪಾದನೆ ಬರೀ ಮಾತು ಮಾತ್ರವೇ

    • @Mebvk
      @Mebvk 6 месяцев назад +5

      ೧೧೦ ಪುಸ್ತಕ ಬರೆದಿದ್ದಾರೆ.....ಲಕ್ಷಗಟ್ಟಲೆ ಅಪೂರ್ವ ಸಾಹಿತ್ಯದ ಭಂಢಾರ ಕಲೆ ಹಾಕಿದ್ದಾರೆ

    • @shettyjohn5976
      @shettyjohn5976 6 месяцев назад

      ಅತೀಯಾದ ಮಾತು ಅಲ್ಲ ಸ್ವಾಮಿ
      ಕೊಳಕು ಮನಸ್ಸುಗಳಿಂದ ತುಳಿತಕ್ಕೆ
      ಒಳಗಾಗಿ ಆಡಿರೋ ಸತ್ಯವಾದ ಮಾತುಗಳು

    • @vikkyshetty1442
      @vikkyshetty1442 6 месяцев назад

      ​@@Mebvkಬದ್ನೇಕಾಯಿ ದಯವಿಟ್ಟು ಇವನೂ ಇತಿಹಾಸ ಅಕ್ಕ ಪಕ್ಕಾ ತಿಳುಕೊಂಡ್ ಆಮೇಲೆ ಹೇಳಿ,

    • @vikkyshetty1442
      @vikkyshetty1442 6 месяцев назад

      ​@@Mebvkಇವನೂ ಪುಸ್ತಕ ಸ್ವಂತ ಹೆಂಡತಿ ಮಕ್ಳು ಒದ್ದಿಲ್ಲ. ಇದೆ ಸತ್ಯ

    • @krishnaprasad5211
      @krishnaprasad5211 6 месяцев назад

      @chandru ಇವರ ಸಂಪಾದನೆ ಶೂನ್ಯ, ತಮಗೆ ಬು… ಶೂನ್ಯ

  • @anilvenkatesh5920
    @anilvenkatesh5920 6 месяцев назад

    👍ಸೂಪರ್

  • @UNIVERSALFORU
    @UNIVERSALFORU 6 месяцев назад +1

    nice interview

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 2 месяца назад

    ನೀನು ಹೇಳೋದು ಅರ್ಧ ಸತ್ಯ.

  • @ganeshkumar-rz1pf
    @ganeshkumar-rz1pf 6 месяцев назад +6

    ಸೂಪರ್ ಹರಿ ಹರ ಪ್ರಿಯ ಸರ್ 👌🏻🙏🏻🙏🏻👍🏻🥰

  • @jayanthapoojari597
    @jayanthapoojari597 6 месяцев назад +9

    Wow..nija..sir..super......

  • @parameshashiva3577
    @parameshashiva3577 6 месяцев назад

    Super interview

  • @kvramesh7702
    @kvramesh7702 6 месяцев назад +4

    Yes correct today v v galu politics centres . Foregin v v galu reasearch centres

  • @neelakantegowdahona565
    @neelakantegowdahona565 6 месяцев назад +4

    ಕಂಬಾರರು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆಯೇ ಹೇಳಿದ್ದಾರೆ. ನಿಮ್ಮ‌ಮಾತಿಗೆ ನನ್ನ ಖಂಡನೆ

  • @sudhagopalakrishna8636
    @sudhagopalakrishna8636 6 месяцев назад +14

    ಈ ಮನುಷ್ಯನಿಗೆ ಜಾತಿಯಿಂದ ಒಬ್ಬರನ್ನು ಬಯ್ಯುವುದೇ ಕೆಲಸ ಅಂತ ಅನ್ನಿಸುತ್ತದೆ!!!

    • @karnataka8518
      @karnataka8518 6 месяцев назад +2

      Nenu pakka BHRAMINS erbeku

  • @krishnamv1960
    @krishnamv1960 6 месяцев назад +26

    ರವಿ ಬೆಳಗೆರೆ ಅಕ್ಷರವನ್ನು ಮಾರಾಟ ಮಾಡಿದ

  • @seenaraj3492
    @seenaraj3492 6 месяцев назад +8

    ಜನ ಕೇಡು ಬಯಸಿದ್ರೆ....... ದೇವರು ಕಾಪಾಡತಾನೆ.... 🙏🙏🙏

  • @sravi4895
    @sravi4895 6 месяцев назад

    ಸರಿಯಾಗಿ ಹೇಳಿದ್ದಾರೆ... ಅವರಿಗೆ ಅನಂತಾನಂತ ಧನ್ಯವಾದಗಳು.... ಅವರನ್ನು ಸಂದರ್ಶಿಸಿದ ಶ್ರೀ ಗಣಪತಿ ಸರ್ ಅವರಿಗೆ ಪ್ರಣಾಮಗಳು..

  • @kvramesh7702
    @kvramesh7702 6 месяцев назад +7

    Government recognises only buckets sahithigalanna mathra

  • @maheshs5921
    @maheshs5921 6 месяцев назад +11

    Correct sir 👍

  • @nagarajagk9737
    @nagarajagk9737 6 месяцев назад +2

    Hari Hara Priya sir please start RUclips channel under your banner thank you

  • @krishnamurthybv9455
    @krishnamurthybv9455 6 месяцев назад +1

    First Ganapathy nimage vandanegalu. Hariharapriya sir, nimage chamachagiri gothilla, neera nudi nede. Nimmibbarigu olledagali.

  • @dr.venugopala3039
    @dr.venugopala3039 6 месяцев назад +26

    ಶ್ರೀಬಿ.ಗಣಪತಿಯವರೆ ನೀವು ಸಂದರ್ಶನ ಮಾಡಿದ ಕಾರಣಕ್ಕಾಗಿ ಯಾರೋ ಸಾಧಕ ಇರಬೇಕು ಎಂದುಕೊಂಡು ಈ ಸಂದರ್ಶನವನ್ನು ನೋಡಿದೆ. ಈ ವ್ಯಕ್ತಿಗೆ ಮಿತಿ ಮೀರಿದ ಆತ್ಮ ಪ್ರಶಂಸೆ- ಅಹಂಕಾರವೆಂದರೂ ತಪ್ಪಾಗಲಾರದು. ಬೇರೆಯವರ ಬಗ್ಗೆ ಮಾತನಾಡುತ್ತಾ ತನ್ನ ಸಣ್ಣತನವನ್ನೂ ಕೆಲವರು ಬಿಂಬಿಸುತ್ತಿರುತ್ತಾರೆ. ಇರಲಿ ಇಂತಹವರನ್ನೂ ಅನಾವರಣ ಮಾಡಿದ್ದೀರಿ ತಮಗೆ ಅಭಿನಂದನೆಗಳು.

    • @manjunupparahatty6780
      @manjunupparahatty6780 6 месяцев назад +3

      ಮುಂದಿನ ಸಂಚಿಕೆಯಲ್ಲಿ ಈ ದೌಲತ್ತು ಮುಂದುವರೆದಿದೆ

    • @vikkyshetty1442
      @vikkyshetty1442 6 месяцев назад

      ಇಂತಹ ಕರ್ಮ nu ನಾವೂ ನೋಡಬೇಕು,

    • @annpoornamurti6556
      @annpoornamurti6556 6 месяцев назад +5

      ಅವರಷ್ಟು ಜ್ಞಾನ ಮತ್ತು ಅನುಭವ ಅವಮಾನ ನಿಮಗಾಗಿದ್ದಾರೆ ಗೊತಾಗುತಿತ್ತು ಆತ್ಮ ಪ್ರಶಂಸೆ ಅಲ್ಲ ಸತ್ಯ ನೀವು ಬಹುಷಃ ಅವರು ಹೇಳುವುದರಲ್ಲಿ ಒಬ್ಬರಿರಬೇಕು

    • @trueliving_c5167
      @trueliving_c5167 6 месяцев назад

      ನನ್ನ ಮಗನೇ ನಿಜ ಹೇಳದ್ರೆ ತಿಕ್ ಉರಿತ 😂.. ಜಾತಿ ಬಗ್ಗೇ ಹೇಳಿದಕ್ಕೆ

    • @premalatha3943
      @premalatha3943 6 месяцев назад +1

      Ivaru nera maataaduvavaru adakke yaarigoo ista aaglla

  • @ganapatihegde7355
    @ganapatihegde7355 6 месяцев назад +2

    ಗಣಪತಿ ಸರ್...ನಾನು ಕೇಳ್ತಾ ಇದೀನಿ , ಆದರೆ ಅರ್ಥ ಆಗ್ತಾ ಇಲ್ಲ...ನನಗೆ ಅರ್ಥ ಆಗುವ ತರ ನಿಮ್ಮ ಭಾಷೆಯಲ್ಲಿ ಹೇಳ್ತೀರಾ ದಯವಿಟ್ಟು , ನನ್ನಂತ ದಡ್ಡನಿಗೆ ಅರ್ಥ ಆಯ್ತು ಅಂದರೆ ಸಮಸ್ತ ಕನ್ನಡಿಗರಿಗೂ ಅರ್ಥ ಆಗುತ್ತೆ ಅಂತ ನನ್ನ ಭರವಸೆ ಭಾವನೆ... ಪ್ಲೀಸ್ 🙏

    • @chizuanchan2557
      @chizuanchan2557 6 месяцев назад

      @@ganapatihegde7355 ಹೋಗೋ ಬೇವರ್ಸಿ ಸುಲೇಮಾಗ್ನೆ

    • @chizuanchan2557
      @chizuanchan2557 6 месяцев назад +1

      ನೀನು ದೊಡ್ಡ ಬೇವರ್ಸಿ. ಈಗ ಅರ್ಥ ಆಯ್ತ ಸುಲೇಮಗ್ನೆ.

  • @sadashivasasimane4781
    @sadashivasasimane4781 6 месяцев назад +2

    ಅವರಿದಾಗಲೆ ಈ ಮಾತನ್ನು ಆಗಬೇಕಿತ್ತು

  • @nammakannada6042
    @nammakannada6042 6 месяцев назад +6

    Nanu
    Nanu
    Nanu
    Nane
    .ನನ್ನಿಂದ
    ನಾನೇ ಮೊದಲು
    ನಂಗೆಲ್ಲ ಗೊತ್ತು
    Nangoytrod aste satya
    Nang ista agilla Andre ಅವನೊಬ್ಬ ಕೊಳಕ
    ಬರಗೂರು ಅಂತ ವನು great aste ಸಂದರ್ಶನ

    • @NarendraDK-rh3gk
      @NarendraDK-rh3gk 6 месяцев назад

      ಹಿಂದಿನ ಸಂಚಿಕೆ ನೋಡಿ ಬರಗೂರು ಎಂತಾ ದೊಡ್ಡ ಮನುಷ್ಯ ಅಂತ ಹೇಳಿದ್ದಾರೆ

  • @nivedithaaddangadi3560
    @nivedithaaddangadi3560 6 месяцев назад +11

    ನನ್ನ ಬಾಲ್ಯದ ದಿನಗಳನ್ನು ಇವರ ಮಾತು ಕೇಳಿ ಬೆಳೆದಿದ್ದೇನೆ. ಅವರು ತಮ್ಮ ಸಮಾನ ಮನಸ್ಕರ ಜೊತೆ ಸೇರಿ ಪ್ರಜಾಸಾಹಿತಿ ಬಳಗ ಪ್ರಾರಂಭಿಸಿದ್ದರು. ಉತ್ತಮ ಕಾರ್ಯ ಕ್ರಮಗಳನ್ನು ನೀಡಿದ್ದಾರೆ

  • @rajgowdaboregowda1526
    @rajgowdaboregowda1526 6 месяцев назад +9

    ರವಿಬೆಳಗೆೆಯವರ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತು ಬಿಡಿ 😂

  • @ravikiran0smiley
    @ravikiran0smiley 6 месяцев назад +2

    ಅಹಂಕಾರದ ಪರಮಾವಧಿ

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ 6 месяцев назад +1

    ನಿಮ್ಮ ಸಾಧನೆಗೆ ಸಿಗಬೇಕಾದ ಗೌರವ ಸಿಗುತ್ತೋ ಬಿಡುತ್ತೋ ಆದರೆ ನಿಮಗೆ ನಿಮ್ಮ ಸಾಧನೆ ಬಗ್ಗೆ ಸಂತೃಪ್ತಿ ಇರಬೇಕು.... ಬೇರೆಯವರ ಬಗ್ಗೆ ಯಾಕೆ ಚಿಂತೆ.?

    • @chandrashekarahl8888
      @chandrashekarahl8888 6 месяцев назад +1

      ಒಳ್ಳೆಯ ಮಾತು. ಆದರೆ ಎಲ್ಲೋ ಒಂದು ಕಡೆ ಈತನನ್ನು ಅತೃಪ್ತಿ ಕಾಡುತ್ತಿದೆ ಅನಿಸುತ್ತಿದೆ.

  • @srj7989
    @srj7989 6 месяцев назад +9

    As per him Vishnuvardhan, Anant nag and Shankar nag should not have entered Kannada films and only Dr Rajkumar should be there in Kannada film industry.

    • @sudhcha70
      @sudhcha70 6 месяцев назад +5

      He has not told like that, what he said he instiaged people like vishnuvardhan against rajkumar, there were a group of journalists who were doing this against rajkumar

    • @srj7989
      @srj7989 6 месяцев назад +1

      @@sudhcha70
      No. Very clearly he has said. YNK baught Anant nag and Shankar nag who were away.

    • @narasimhamurthy8048
      @narasimhamurthy8048 6 месяцев назад +2

      Why he is taking bad about Vishnu, Ananth and Shankar nag, they are true kannadigas ,

  • @rohinianchan4365
    @rohinianchan4365 6 месяцев назад

    Sathya vishayagaliddare yarigu hedarabekilla sir nimage devaru olledu madali 🙏🙏

  • @hubliman4264
    @hubliman4264 6 месяцев назад +2

    ಪುಸ್ತಕ ಪ್ರೀತಿ ಮಾಡಿ ಕೊಂಡು ಕರ್ನಾಟಕದ ರತ್ನ

  • @mahadevaswamypatelmahadeva573
    @mahadevaswamypatelmahadeva573 6 месяцев назад

    Ganapathi sir🙏🏼

  • @Saguvali
    @Saguvali 6 месяцев назад

    Part number to be write before tittle. Part no.4

  • @chandrashekarahl8888
    @chandrashekarahl8888 6 месяцев назад +3

    ಯಾರನ್ನೋ ಟೀಕಿಸಲು ಹೋಗಿ ಹಳೇ ಮೈಸೂರು ಬಗ್ಗೆ ಚೀಪ್ ಆಗಿ ಮಾತಾಡೋದು ಎಷ್ಟು ಹಾಸ್ಯಾಸ್ಪದ.

  • @harisha4036
    @harisha4036 6 месяцев назад +8

    ಇವರು ಯಾರೋ ಅತೃಪ್ತ ಆತ್ಮ. ಬರೀ complaint. ನಿಜವಾಗಲೂ ಇವರು ಸಾಹಿತಿಗಳೇ?

    • @ಜನಸಾಮಾನ್ಯರು
      @ಜನಸಾಮಾನ್ಯರು 6 месяцев назад

      ಅತ್ತುತ್ಯಾಮ ಸಾಹಿತಿ 💁🏻‍♂️ ವಿಪರ್ಯಾಸ ಇವನು ಸಾಹಿತ್ಯ ಸ್ವಂತ ಇವ್ರು ಮನೆ ಯವರೇ ಓಧಿಲ್ಲ,,,

  • @viessgollarahalli8527
    @viessgollarahalli8527 6 месяцев назад +17

    ಡಾ.ರಾಜ್ ಕುಮಾರ್ ಹೆಸರು ಹಾಳಾಗಿದೆಯ..?!! ಇವತ್ತೇ ನನಗೆ ಗೊತ್ತಾಗಿದ್ದು...!! ವೈಎನ್ಕೆ ಹಾಳು ಮಾಡಿದ್ದು ಎನ್ನುವ ಸಂಗತಿಯೇ ದೊಡ್ಡ ಜೋಕ್...!!!😂😂😂

    • @guruprasadjagurujagalur3361
      @guruprasadjagurujagalur3361 6 месяцев назад

      ಸರಿಯಾಗಿದೆ.ಅನಂತನಾಗ್ ಕರೆದುಕೊಂಡು ಬಂದಿದ್ದು ತಪ್ಪಂತೆ.ಮತ್ತೆ ರಾಜ್ ಕುಮಾರ್ ಕಾಮನಬಿಲ್ಲು ಸಿನಿಮಾದಲ್ಲಿ ನಟನೆ ಮಾಡಿದ್ದು,ಶಂಕರ್ ನಾಗ್ ಜೊತೆ ಕೆಲಸ ಮಾಡಿದ್ದು ಹೇಗೆ? ಇಂಥವರೇ ಅಣ್ಣಾವ್ರ ಹೆಸರು ಹಾಳು ಮಾಡಿರುವುದು

    • @keshavak9948
      @keshavak9948 6 месяцев назад

      ರಾಜ್ ಕುಮಾರ್ ಹೆಸರು ಹಾಳಾಗಿಲ್ಲ ನಿಜ. ಆದರೆ, ಅಪಪ್ರಚಾರ ಆಗಿರುವುದು ಸತ್ಯ. ಅದರ ಹರಿಕಾರ ಈ ವೈ ಎನ್ ಕೆ

    • @rajeshraj-mg9fp
      @rajeshraj-mg9fp 6 месяцев назад +1

      Rajkumar always ❤

    • @samanvaya123
      @samanvaya123 5 месяцев назад

      ದೊಡ್ಡವರು ತುಂಬಾ ಸಣ್ಣ ತಪ್ಪುಗಳನ್ನು ಮಾಡಲು ಅವರ ಅಹಂ ಮತ್ತು ಪ್ರತಿಸ್ಪರ್ಧಿಯಾಗುವರೆನ್ನುವ ಭಯ ಕಾರಣವಾಗುತ್ತದೆ. ದೂರ ನಿಂತು ಅಭಿಪ್ರಾಯ ಬೆಳೆಸಿಕೊಳ್ಳುವವರಿಗೆ ಇದರ ಅರಿವು ಆಗಲೂ ಸಾಧ್ಯವಿಲ್ಲ.

    • @shivananda05
      @shivananda05 5 месяцев назад

      ಅದು ಸತ್ಯ, ಕೆಲ ಬ್ರಾಹ್ಮಣ ಪತ್ರಗಾರರು ರಾಜ್ ಕುಮಾರ್ ರವರನ್ನು ತುಳಿಯಲು ವಿಷ್ಣುವರ್ಧನ್, ಅನಂತ ಕುಮಾರ್ ಬಗ್ಗೆ ತುಂಬಾ ಬಿಂಬಿಸಿ, ರಾಜ್ ಕುಮಾರ್ ರವರನ್ನ neglect ಮಾಡ್ತಿದ್ದುರು, ಪುಟ್ಟಣ್ಣ ಕಣಗಾಲ್ ರವರ ಜೊತೆ ಅಣ್ಣಾವ್ರು ಜಾಸ್ತಿ ಸಿನಿಮಾ ಮಾಡದೆ ಇರುವುದಕ್ಕೆ ಅದೇ ಕಾರಣ,

  • @madhusudhanm.kkrishanamurt9299
    @madhusudhanm.kkrishanamurt9299 6 месяцев назад +2

    Yen novu guru😢😢

  • @navarathnan6412
    @navarathnan6412 5 месяцев назад

    🙏🙏🙏🙏🙏🙏🙏🙏🙏🙏

  • @GajendraSingh-zl5fd
    @GajendraSingh-zl5fd 6 месяцев назад

    ರಾಜಕೀಯದಲ್ಲಿ ರಾಜಕೀಯ ಇದೆ ಹಾಗೆ ಸಾಹಿತ್ಯ ದಲ್ಲಿಯೂ....?

  • @murali6467
    @murali6467 6 месяцев назад +1

    ಹುಚ್ಚನ interview

  • @indiraanjinappa2132
    @indiraanjinappa2132 6 месяцев назад

    🙏👍

  • @puttannam322
    @puttannam322 6 месяцев назад +10

    Dr. Raj. Greata

    • @chandrashekaraac9304
      @chandrashekaraac9304 6 месяцев назад

      ಈ ಕೊಳಕು ಮನಸ್ಥಿತಿ ಯಾಕೆ? ನೀನು great ಅನ್ನದೆ ಇದ್ದರೆ ಅವರ ಅಸ್ಥಿತ್ವ ಅಳಿದು ಹೋಗುವುದಿಲ್ಲ (ನಿನ್ನ ಅಸ್ತಿತ್ವ ನಿನ್ನ ಮಕ್ಕಳು ಮೊಮ್ಮಕ್ಕಳು ಸಹ ನೆನೆಸಿ ಕೊಳ್ಳುವುದಿಲ್ಲ)....

    • @chizuanchan2557
      @chizuanchan2557 6 месяцев назад +2

      @@puttannam322 ಹೋಗಲ್ಲೋ ತುನ್ನೆ ನಾನ್ ಮಗ್ನೆ.

    • @prasadms4814
      @prasadms4814 6 месяцев назад +2

      ಇದು ಯಾವ ಭಾವನೆ, ಗ್ರೇಟ್ ಗು ಗ್ರೇಟಾ ಅನ್ನೋಕು ವೆತ್ಯಾಸ ಇದೆ,

    • @gururajswamy7748
      @gururajswamy7748 6 месяцев назад +3

      ಡಾಕ್ಟರ್ ರಾಜಕುಮಾರ್ ಗ್ರೇಟ್ ಎಂದು ಸರಿ ಮಾಡಿ ಪ್ಲೀಸ್

  • @shashidashavantar1834
    @shashidashavantar1834 6 месяцев назад

    👌🏻👌🏻👌🏻👌🏻

  • @jaiku9331
    @jaiku9331 6 месяцев назад

    ಇನ್ನು ಬೇಗ ಬೇಗ ಬರಲಿ

  • @raghavendrahegde123
    @raghavendrahegde123 6 месяцев назад +2

    ಹರಿಹರ ಪ್ರಿಯ;- ಯತಿಃ
    , ಗಣಪತಿ ಬಿ :- 🤔🤔🤔🤔🙄🙄🙄
    ಹರಿಹರ ಪ್ರಿಯರವರೆ ಸ್ವಯಂ ಪ್ರಶಂಸೆ ಬೇಕಾ?!

  • @ganeshkumar-rz1pf
    @ganeshkumar-rz1pf 6 месяцев назад

    ಇವರಿಗ್ ಈಗ ಎಷ್ಟು ವರ್ಷ

  • @manooru34
    @manooru34 6 месяцев назад

    ಮೂರನೇ ಭಾಗ ಇಲ್ಲ ಅಥವಾ ಹೈಡ್ ಆಗಿದೆ.