ದಿವಾಳಿ ಕರ್ನಾಟಕದಲ್ಲಿ ಸಿದ್ದು ಸರ್ಕಾರ ಪತನ ನಿಶ್ಚಿತ.. ಸ್ಪೋಟಕ ಸತ್ಯ ಇಲ್ಲಿದೆ..| Siddaramaiah | D KShivakumar

Поделиться
HTML-код
  • Опубликовано: 30 сен 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Whatsapp link: whatsapp.com/c...
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapath
    #bganapathi #kannada #news #siddaramaiah #dkshivakumar #modi #priyankagandhi #karge #kumarswamy #devegowda #nehahiremath #anjali #darshanrenukaswamy #PrajwalRevanna, #JDScandidate, #LokSabhaElection2024, #MPElection2024, #Voters, #Voting, #HDKumaraswamy, #CMSiddaramaiah, #PMNarendraModi, #BYVijayendra, #Congress, #BJP, #JDS, #HubballiNehaIncident #Hubballicorporator #Corporaterdaughtor #Niranjanhirematt #Nehahirematt #Police #Collegestudent #MamatazJakati, #FayazMother, #PriyaSavadi, #NehaHiremath, #NehaIncident, #Hubballi,

Комментарии • 422

  • @ashokkumar-hp7bs
    @ashokkumar-hp7bs 3 месяца назад +122

    ಈ ಮುದಿಖರ್ಗೆ ಮತ್ತು ಮರಿಖರ್ಗೆ ಇಬ್ಬರೂ ಮೊದಲು ತಮ್ಮ ತಮ್ಮ ತಿಕತೊಳೆದುಕೊಳ್ಳುವ ಬದಲು 11:49 ಇನ್ನೊಬ್ಬರ ತಿಕ ತೊಳೆಯುವ ಕೆಲಸ ಮಾಡುತ್ತಿದ್ದಾರೆ.😂😂😂😂

  • @RAMAKRISHNAIAHH-t9w
    @RAMAKRISHNAIAHH-t9w 3 месяца назад +40

    CONGRESS SARVA NASHA AAGABEKU

    • @manjunathhl2044
      @manjunathhl2044 2 месяца назад

      ಲೇ ಮುದುಕ ಬಿಜೆಪಿ ಸರ್ವ ನಾಶ ಗ್ಯಾರಂಟಿ ಕಣೋ. ಉತ್ತರ ಭಾರತ ದ ಜನ ಬಿಜೆಪಿಗೆ ಎಕ್ಕಡದಲ್ಲಿ ಹೊಡೆದು ಓಡಿಸಿದ್ದಾರೆ.

  • @seshaachar9060
    @seshaachar9060 3 месяца назад +28

    ಕಾಂಗ್ರೆಸ್ ಸರ್ವನಾಶ ಆಗಲಿ 😂

    • @VikasKumar-zm8ib
      @VikasKumar-zm8ib 3 месяца назад +2

      ❤❤❤❤❤❤❤❤❤❤❤❤❤❤❤❤❤❤

    • @aruna.bk.2833
      @aruna.bk.2833 2 месяца назад +1

      Earlier the better, Sir!

    • @mgbr2526
      @mgbr2526 2 месяца назад

      ಕರೆಕ್ಟ್ ಆಗಿ ಹೇಳಿದಿರ. ಆದಷ್ಟು ಬೇಗ ಕಾಂಗ್ರೆಸ್ ಪಕ್ಷ ಸರ್ವನಾಶ ಆಗಬೇಕು. ಹಾಗಾದರೆನೆ ಒಳ್ಳೆಯದು ಆಗೋದು.

  • @rajendramalya4785
    @rajendramalya4785 3 месяца назад +51

    2000 ರೂಪಾಯಿ ಕೂಡಲಿಕ್ಕೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರಕ್ಕೆ ಆಗ್ತಾ ಇಲ್ಲ ರಾಹುಲ್ ಗಾಂಧಿ ಟಕಾಟಕ್ 8500 ರೂಪಾಯಿ ಕೊಡ್ತೆನಂತ ಹೇಳಿದ್ದ🤣🤣🤣🤣🤣🤣🤣🤣

    • @SantoshSantu-qt4om
      @SantoshSantu-qt4om 3 месяца назад +2

      Nin b j p avaru dabacktidara

    • @vasanthinagaraj316
      @vasanthinagaraj316 3 месяца назад +5

      @@SantoshSantu-qt4omintha promises enu maadlilwala ba ja pa

    • @madaiahs3277
      @madaiahs3277 3 месяца назад

      ರಾಹುಲ್ ಅವರಪ್ಪನ ಮನೆಯಿಂದ ತಂದು ಕೊಡ್ತಾನ 8500 ರೂ ಗಳನ್ನ ಪ್ರತಿ ತಿಂಗಳೂ?

    • @keshavak9948
      @keshavak9948 3 месяца назад +3

      ​@@SantoshSantu-qt4omಜನರನ್ನು ಮೂರ್ಖರನ್ನ ಮಾಡಲಿಲ್ಲವಲ್ಲಾ ! 😅😅

    • @aruna.bk.2833
      @aruna.bk.2833 2 месяца назад +1

      At least let it be a taka tak "clean shave" to RaGa and DKS!

  • @nagavallis8425
    @nagavallis8425 3 месяца назад +62

    ನಮಸ್ತೆ ಸರ್ ಶುಭೋದಯ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ಜನಗಳ ಹಿತಾಸಕ್ತಿ ಅಭಿವೃದ್ಧಿ ಗಿಂತ ಪವರ್ ಸ್ವಾಥ೯ದಲ್ಲಿ ಈ ರಾಜಕಾರಣಿಗಳು ವತಿ೯ಸುತ್ತಿದ್ದಾರೆ ಸರ್. ಬಹಳ ದುರದೃಷ್ಟಕರ. ಕೋಟಿಗಟ್ಟಲೆ ಜನಗಳ ಹಣವನ್ನು ಬಳಸಿ election ನಡೆಸಿ ಇವತ್ತು ಇವರು ಪುನಃ election ಅಂದರೆ ಇದು ಯಾವ ತರಹ ಬರೆ ಸರ್

  • @shamprasadrudraiah7034
    @shamprasadrudraiah7034 3 месяца назад +21

    ನಿನಗೂ ಲಂಬೋರ್ಗಿನಿ ಕಾರ್, ನಂಗೂ ಲಂಬೋರ್ಗಿನಿ ಕಾರ್ 187 ಕೋಟಿಲಿ ಫ್ರೀ

  • @revannaprasad6977
    @revannaprasad6977 3 месяца назад +18

    Wait.The Congress government will fall on its own

  • @sathyanarayanarao2606
    @sathyanarayanarao2606 3 месяца назад +12

    ಸರಕಾರವೇ ವಿಸರ್ಜನೆ ಮಾಡಿ

  • @rajendramalya4785
    @rajendramalya4785 3 месяца назад +58

    ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರ ಇದ್ದರೆ ಕಷ್ಟ ಬಿಜಿಪಿ ಸರ್ಕಾರ ಬಂದರೆ ಸಂತೋಷ👍👍👍👍

    • @SantoshSantu-qt4om
      @SantoshSantu-qt4om 3 месяца назад +1

      Nin amma hedthi nin akka thangi maglu yelrugu free kottavre kano

    • @ramachandranaik6512
      @ramachandranaik6512 3 месяца назад +1

      ಸತ್ಯ ಬಿಚ್ಚಿತಕ್ಕೆ ಧನ್ಯವಾದಗಳು ಗಣಪತಿ ತವರಿಗೆ🎉

    • @keshavak9948
      @keshavak9948 3 месяца назад

      ​@@SantoshSantu-qt4omಹಿಂದೇನೇ ಬರೇನೂ ಎಳೆದಿದ್ದಾರೆ 😅😅

    • @dr.shiddalingeshwarayyavas198
      @dr.shiddalingeshwarayyavas198 Месяц назад

      ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ ಬಿಎಲ್ ಸಂತೋಷ ಕೂಟದ ನಿಮಿತ್ತ ಭ್ರಷ್ಟ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು 😅

  • @hariprasadbh3079
    @hariprasadbh3079 3 месяца назад +6

    ಆದಷ್ಟು ಬೇಗ ಕಾಂಗ್ರೆಸ್ ಹಾಳಾಗಿ ಹೋಗಲಿ

  • @SubrayaKK-nr7wl
    @SubrayaKK-nr7wl 3 месяца назад +15

    Khajaneye tamma kyge siguvaga adhikara yarige beda.

    • @sureshnaik8622
      @sureshnaik8622 3 месяца назад

      Adikarada duraseya paramavadi yeddu toruttade

  • @guruprasads007
    @guruprasads007 3 месяца назад +108

    ತುಂಬಾ ಒಳ್ಳೆಯ ವಿಷಯ ನಮ್ಮ ಕರ್ನಾಟಕ ರಾಜ್ಯವು ರಾಹು ಮತ್ತು ಕೇತುವಿನ ಕಾಟದಿಂದ ಮುಕ್ತಿ ಪಡೆಯಲಿದೆ

  • @Pramod_Hiremath
    @Pramod_Hiremath 3 месяца назад +23

    ಗಣಪತಿ ಸರ್ ನಿಮ್ಮ ಮಾತು ನಿಜಾ ಸರ್ ಪಾತನ ಆಗೋದು ಗ್ಯಾರಂಟಿ ಕಫು ನೋಡಿ 👌👍🙏🏻

  • @krishna6835
    @krishna6835 3 месяца назад +28

    ಸರ್ ಎಕ್ಷಲೆಂಟ್ ವಿವರಣೆ 🙏
    Jai modiji

  • @SurendraKumar-xv1bv
    @SurendraKumar-xv1bv 3 месяца назад +2

    ವಿರೋಧ ಪಕ್ಷದ ನಾಯಕ ಒಬ್ಬ ಪೆದ್ದ 😅

  • @balajiv5820
    @balajiv5820 3 месяца назад +2

    ಪಂಚ ಭಾಗ್ಯಗಳ ಜೊತೆ ತಾಕಾಟುಕ್ ಇಫೆಕ್ಟ್ 🤣🤣🤣

  • @govindareddy312
    @govindareddy312 3 месяца назад +15

    Excellent information, excellent video thank you sir.

  • @sheshadrinarasimhaprakash6266
    @sheshadrinarasimhaprakash6266 3 месяца назад +18

    ಎಕ್ಸಲೆಂಟ್ ಸ್ಪೀಕರ್

  • @sriramapharma-pt6yq
    @sriramapharma-pt6yq 3 месяца назад +5

    ನಿಮ್ಮ ಅನಿಸಿಕೆ ಸತ್ಯ

  • @kurdiprahladrao8599
    @kurdiprahladrao8599 3 месяца назад +15

    Very good speech.

  • @GovindhaiahG
    @GovindhaiahG 3 месяца назад +21

    🙏❤️👍💋👌🌹👌💋👍❤️🙏ಮೇಕೆ ಬರಡು ಭೂಮಿಯಲ್ಲಿ ತಿನ್ನದ ಸೂಪು ಇಲ್ಲಾ. ಮೇಕೆ ದಾಟದ ಕಾಂಗ್ರೆಸ್ ಪಕ್ಷ ಮೇಕೆದಾಟೆಂದ ಕರ್ನಾಟಕಕ್ಕೆ ಕುಡಿಯಲು ನೀರಿಲ್ಲಾ 🙏🌹🙏ಡಿ. ಕೆ. ಶಿವಕುಮಾರ್ ರವರಿಗೆ ಮುಖ್ಯ ಮಂತ್ರಿ ಸ್ಥಾನ "ಐ" ಕಮಾಂಡ್ ನೇರವಾಗಿ ಮಾತಾಡಬೇಕು

  • @krishnarayakini7482
    @krishnarayakini7482 3 месяца назад +44

    ನನ್ನ ಅನುಭವದ ಪ್ರಕಾರ ನಾಳೆ ಚುನಾವಣೆ ಆಗಿ ಭಾಜಪ ಅಧಿಕಾರಕ್ಕೆ ಬಂದರೂ ಇದೇ ರೀತಿಯ ಬಣ ರಾಜಕೀಯ ಆಗುವುದು ಖಂಡಿತ. ಇದರ ಬಗ್ಗೆ ಕೇಂದ್ರ ಮುಂಜಾಗ್ರತೆಯಿಂದ ಇರುವುದು ಅತ್ಯಗತ್ಯ.

  • @AmitaBalaji-r9g
    @AmitaBalaji-r9g 3 месяца назад +4

    Thumba volleya maathu

  • @LokeshHampapur
    @LokeshHampapur 2 месяца назад +1

    Lo ಸಿದ್ದರಾಮಯ್ಯ n ತಾಕತ್ತು ಮೋದಿ ಗೆ gothu, ಸಿದ್ದರಾಮಯ್ಯ ಇಲ್ಲದೆ congress illa

  • @juvanes.c6271
    @juvanes.c6271 3 месяца назад +3

    ಮತ್ತೆ J. D. S. ಗೇ ಸುಮಾರು 25 ಜನ m. L. A. ಗಳು ವಾಪಸ್ಸು ಬರುತ್ತಾರೆ. ಇದು ಗಮನಾರ್ಹ.

  • @VenkateshaMurthy-w5s
    @VenkateshaMurthy-w5s 3 месяца назад +8

    This two persons are worst.karanataka government is ruled likes Lalu Prasad government Bihar

  • @shivareddyab3983
    @shivareddyab3983 3 месяца назад +3

    Congress governments is also going divided to party' and Send the total government dismissed

  • @kasturiramdas5799
    @kasturiramdas5799 3 месяца назад +27

    Sir you are an awesome excellent
    ಪತ್ರಕರ್ತ you pick up the news from
    nook and corner of the country
    They're all true jai Shri Ram
    God bless you ನಮಸ್ಕಾರ

  • @ramachandranaik6512
    @ramachandranaik6512 3 месяца назад +2

    ಜನರೇ ಈ ಕಾಂಗ್ರೆಸ್ ನವರು ಯಾವುದೇ ಅದರ ಇಲ್ಲದೆ ಮಾತನಾಡುತ್ತಾರೆ ಅವರನ್ನು ತಿರಸ್ಕರಿಸಿ

  • @panchaksaris1328
    @panchaksaris1328 3 месяца назад +4

    ಖರ್ಗೆ ಅಲ್ಲ ಬೆರ್ಕೆ

  • @krishnamurthybv9455
    @krishnamurthybv9455 3 месяца назад +4

    Nimma visleshanege 100 namaskaragalu. Bullet talk Ganapathy. Infront of you all news channels are nothing.

  • @vasansn8619
    @vasansn8619 3 месяца назад +3

    This Govt should fall immediately to save Karnataka from bankruptacy.

  • @sindhupadaki9428
    @sindhupadaki9428 3 месяца назад +8

    Super new s sir thank you sir.

  • @rekhac1616
    @rekhac1616 3 месяца назад +8

    Thank you sir 🙏🙏🙏

  • @Hema-k8c
    @Hema-k8c 3 месяца назад +3

    Edana namma voters think madbeku sir....

  • @padmanabhashenoy6883
    @padmanabhashenoy6883 3 месяца назад +3

    E bolimakkalu maduva edavattu nooraru. Evara sante market vyapara nodi sittu barittade.

  • @shantanaiker3116
    @shantanaiker3116 3 месяца назад +18

    ನಿಮ್ಮ ವಿವರಣೆ ಗೆ ಧನ್ಯವಾದಗಳು

  • @proudindian2379
    @proudindian2379 3 месяца назад +2

    ಗ್ರಹಣ ವಿಮೋಚನೆಯ ಸಮಯ ಬಂದಿದ್ದರೆ ತುಂಬಾ ಸಂತೋಷ

  • @kadalugowda
    @kadalugowda 3 месяца назад +3

    Jai Modiji

  • @ramakrishna3581
    @ramakrishna3581 3 месяца назад +2

    Namma Karnataka janathe echethu kolla diddare kashtta, aadare namma jana ennu Betty Bhagya vanne estta paduthare eddu namma durantha.

  • @sadashivaiahml9544
    @sadashivaiahml9544 3 месяца назад +7

    Nice 👍

  • @vidya321ify
    @vidya321ify 3 месяца назад +7

    Excellent Sir...

  • @NannaAnisike
    @NannaAnisike 3 месяца назад +5

    ಕೋಡಿಮಠದ ಸ್ವಾಮಿಗಳು ಸಿದ್ದು ಸರ್ಕಾರಕ್ಕೆ ಏನೂ ಅಪಾಯವಿಲ್ಲ ಹೇಳಿದಾರೆ😅

    • @shiva849o
      @shiva849o 3 месяца назад

      ಈ ಸ್ವಾಮಿಗೆ ಇದೊಂದೇ ಕೆಲಸ. ಪ್ರತಿ 15 ಯಾ ತಿಂಗಳಿಗೊಮ್ಮೆ ಇವರು ರಾಜಕೀಯ ಭವಿಷ್ಯ ಹೇಳುತ್ತಲೇ ಇರುತ್ತಾರೆ.

  • @vasanthishekar3237
    @vasanthishekar3237 3 месяца назад +2

    Muda,Mysore 4000 koti hagarana eedina papernalli bandide, Jr.Siddu kai ide antha bandide,pl. Vivarisi

    • @manjunath2688
      @manjunath2688 3 месяца назад

      Bjp yavare mudada hagharana madirodu 4 varsha adikaradalli idru

  • @prasannavenkateshamurthy9678
    @prasannavenkateshamurthy9678 2 месяца назад +2

    ಸತ್ಯ ಕಣ್ಣಿಗೆ ಕಾಣುವಂತೆ ರಾಜ್ಯದ ಪರಿಸ್ಥಿತಿಯನ್ನು ಅನಾವರಣಗೊಳಿಸುವ ನಿಮ್ಮ ಆಸಕ್ತಿಗೆ ಅಭಿಮಾನ ಪೂರಿತ ಅಭಿನಂದನೆಗಳು. ನಿಮ್ಮ ನಾಡ ಸೇವೆ ಹೀಗೇ ಮುಂದುವರೆಯಲಿ

  • @VasanthKumar-qs9iv
    @VasanthKumar-qs9iv Месяц назад

    Sir ,Congressnavru , Modijiyavarannu Tegaluvude, avara Uddesha..Duddu Kottu Adhikara Hidyoke Bartare Sir Congressnavru....... Ganapathiyavare.

  • @nagamanits6648
    @nagamanits6648 3 месяца назад +3

    Namage olle sarkara beku
    Olle nataka beku. Jagalagantaru, dagakoraru, sulige maaduvavaru bedave beda. Rajya abhivruddhi kaanabeku anyaya akramavannu sadebadiyabeku. Sumne free, guaranteegalannu kododu stop maadabeku

    • @raomaruthy484
      @raomaruthy484 3 месяца назад

      ಬೆಟ್ಟದ ಮೇಲೊಂದು ಮನೆಯ ಮಾಡಿ......

  • @sureshlamani4298
    @sureshlamani4298 3 месяца назад +14

    ❤❤super.sir

  • @AMAN-er3jb
    @AMAN-er3jb 3 месяца назад +2

    Sathyvada mathugalu Sir🎉

  • @gururajnarasipuramadhavara7663
    @gururajnarasipuramadhavara7663 3 месяца назад +3

    Our people were fools to vote for Congress. They are paying for it now😢

  • @MalleshM-lm2tb
    @MalleshM-lm2tb 2 месяца назад

    DK cm aglli.adre.nam.bengalurjanrige.nayi.ethinisbardu

  • @hemanths9891
    @hemanths9891 3 месяца назад +1

    ದೇಶ ಕ್ಕೆ ಬೇಕು...ಮೊ.....ನಾಡಿಗೆ ಬೇಕು ಕಮಲ

  • @RAVINDRA_SACH
    @RAVINDRA_SACH 3 месяца назад +1

    ಹೊಲಸು ಕಂಗ್ರೆಸ ತೊಲಗಿಸುವದೆ ಲೇಸು ,

  • @RAMAKRISHNACPNilAPRAMEYA
    @RAMAKRISHNACPNilAPRAMEYA 3 месяца назад +3

    Very good analysis ❤

  • @nageshgatty9510
    @nageshgatty9510 3 месяца назад +2

    Super news nanavanalla.

  • @vijayprakasha4836
    @vijayprakasha4836 2 месяца назад +1

    It's 100 personality correct

  • @NagarajaLr-eb7fq
    @NagarajaLr-eb7fq 3 месяца назад +4

    It is really good news for kannadigas

  • @basavarajt1729
    @basavarajt1729 3 месяца назад +2

    Neeu yest ugalidaru avarige naschikene illa sir

  • @venkateshgowda8342
    @venkateshgowda8342 3 месяца назад +1

    ಗೋಲ್ ಮಾಲ್ ಕಮಂಗಿ ಕಾಂಗ್ರೇಸ್

  • @mithunus6953
    @mithunus6953 2 месяца назад +2

    HDK next CM 💯 confirm

  • @NagendraRao-n3e
    @NagendraRao-n3e 2 месяца назад

    Adikara. Anubhavi Suva. Manasugalu. Endu. Uthama. Adalitha. Kodalu. Sadyave. Ella

  • @prakashk7975
    @prakashk7975 2 месяца назад +3

    You are 100% right

  • @AstureRekha-ot1pf
    @AstureRekha-ot1pf 3 месяца назад

    Daridri kyalsa Dhoddavru madta eddare. Tmma swarth slvagi... VLlEED😂.
    agaud Ella

  • @MadhavNagar-f2d
    @MadhavNagar-f2d 3 месяца назад +1

    Mallikarjun kharge should have gone through the details before making allegation

  • @sureshkammar8507
    @sureshkammar8507 Месяц назад

    Which CM is pure? Which ordinary/ common man is with these ministers they themselves openg their kachchie/ lagoti means lungi bichhodu,Dk on HDK,Siddhu v/s BSY etc, Ellaru holasu, holasu bayige band haage vidhan soud dalle jagal,baigulaa enella matadtare over all vorst,vatst.

  • @asgaraliarkate3394
    @asgaraliarkate3394 3 месяца назад +1

    In congress not a single person leaders inteligent to implement guaranteed programs scheme without any study financial positions of karanataka. Secondly no funds help from central government. Guarantee programs may be cancelled immediatedly .only free water and 50 units electricity free and food to poor people after cheap rates .not free.

  • @ramamohankp752
    @ramamohankp752 3 месяца назад

    B, GANAPATHY. AVRE. NIMAGE. VANDHANEGALU. NIVU. YARIGE. HEDHARALLA. IDDIDDU. IDDANGE. SAMACHARA. HELATHIRY. NIVU. HIGE. MUNDHU VARIYABEKU, NIMAGE. ONEDHU. JAYAHO.

  • @YallappaBudihal-bg6eo
    @YallappaBudihal-bg6eo 2 месяца назад

    B ganapatiavre ,duryodhnana joke Hoda karnanige banda sthiti, congresge Mata hakidavarige barutte😂 nenapirali😂

  • @hklrao
    @hklrao 3 месяца назад +5

    National Doctor’s Day 2024: Doctors hold the fort against all kinds of illnesses, diseases and work on making other's health better. Their contributions to ensuring that we live a good life are immense. They tend to the patients, assure them, provide the necessary medication, and make sure that the patient gets better with time. They play a valuable role in ensuring the well-being of people. Their selfless service to society

    • @lokeshhc5037
      @lokeshhc5037 3 месяца назад +2

      Thanks for ur public concern❤

  • @veerabhadraiahveerabhadrai1281
    @veerabhadraiahveerabhadrai1281 3 месяца назад +1

    Free free divali kachitha Karnataka wait madi nodi

  • @ananthganapathihegde9930
    @ananthganapathihegde9930 3 месяца назад +3

    🙏🏼Sir, This new must read and Common man and poor people
    At least they must elect a MLA or MP
    With good back ground , not based on caste

  • @sureshkammar8507
    @sureshkammar8507 Месяц назад

    Good,good information through speech thande mattu maganige yav nitik hakkoo illa m/p congress GE no base to speek to these two.

  • @LingarajuRaju-iz5rl
    @LingarajuRaju-iz5rl 2 месяца назад

    CASE HAKBEKU HAVAGA COULTGE HODAGA HAVAGA GOTHAGUTHE JANAKKE 2008 RALLI CONGREAS KATSIDDU SHIEIKH ABDULLAH KHAN PAKSHA CONGREAS HINDUGOLGE YAVATHU BUDDI BARUTHO

  • @HemanthKumar-qt3fg
    @HemanthKumar-qt3fg 3 месяца назад +1

    ಸೂ...... ಮ

  • @krishnamurthyvenkataiah2578
    @krishnamurthyvenkataiah2578 2 месяца назад +2

    Very good NEWS

  • @PushkaraoK
    @PushkaraoK 3 месяца назад

    Yella iddaru adhikara kkoskara cong deshavanna adhogathige thalluthhade.....

  • @PrakashMm-yu8id
    @PrakashMm-yu8id Месяц назад

    Exllent performance Kodava Nalapadhk

  • @manjunath9529
    @manjunath9529 Месяц назад

    Navu ivattgu pukkte enu tagondlla endu heliddve. Rashn card sah bdlaisill adkknill .yvd rcardge rti hchokste aa reshn card anta hliddne.

  • @jayaramujayaramu8488
    @jayaramujayaramu8488 3 месяца назад +1

    This is habit of their formala sir

  • @AstureRekha-ot1pf
    @AstureRekha-ot1pf 3 месяца назад +2

    Well explain etion .

  • @prasadsp9164
    @prasadsp9164 3 месяца назад +1

    420Congrs

  • @KanakaRaj-e9m
    @KanakaRaj-e9m 3 месяца назад +4

    Thlagale bega

  • @kjshetty9404
    @kjshetty9404 3 месяца назад +4

    Your explanation is superb.

  • @nandajaya1
    @nandajaya1 3 месяца назад +3

    Well said sir

  • @HaleshappaMH
    @HaleshappaMH Месяц назад

    Priyanks khsrge echharike esñda vartísiu

  • @harimurthyrao9391
    @harimurthyrao9391 3 месяца назад +2

    Excellent explaination

  • @ChikkaNarasimh
    @ChikkaNarasimh 3 месяца назад +2

    Sudhir Chaudhary black and white news New Delhi Sir Howlong we the people of karnataka should see this worst Government.

  • @kiranpatil3195
    @kiranpatil3195 3 месяца назад

    Gandhula ಸರ್ಕಾರ ಅಷ್ಟೇ....

  • @nagarajuk.m3509
    @nagarajuk.m3509 3 месяца назад

    Siddu aptha ministers gale brastacharidru siddana rajiname thagandilla eke andre e cong high command gu palu erbeku?

  • @jaganaths7647
    @jaganaths7647 Месяц назад

    Sulemaklu , Congress bolimaklu,!?

  • @basavarajagr3024
    @basavarajagr3024 3 месяца назад

    Karrrge ge gulami gothu ಅಷ್ಟೇ

  • @manjunath9529
    @manjunath9529 Месяц назад

    Lok saba prchr timlli pukkte bhgyd ninde madi vot klidare. Hglla mtdbdindre nmg hge helikhelidare anta hlidre

  • @ananthabhat205
    @ananthabhat205 3 месяца назад +2

    Sir what you said about state B. J. P is very good

  • @lathags9244
    @lathags9244 3 месяца назад +1

    Muslim appeasement & goondagiri niw this

  • @sumanbk38
    @sumanbk38 3 месяца назад +2

    E sarkara belali

  • @mangalorevivekanandashet402
    @mangalorevivekanandashet402 Месяц назад

    Eavara swasane bada swamy madaulu anthywagaly e sarakar k good by thankyou

  • @HSBiradar-ls7wf
    @HSBiradar-ls7wf 2 месяца назад

    Fhata Fatta. khata Katta yojane Hucch Rahul. Hopeless

  • @199Kmph_95
    @199Kmph_95 Месяц назад

    Sawnidhanada bage mathaduva evru baba saheb ambedkar avra paartheev shareeravanna sansathinalli edalu avakaasha kodada gulamaru savidhaanada bagge mathadthare sir e gulamarige astu alidaru aste janaru badalagabeku thanks sir

  • @chakrapanisn2823
    @chakrapanisn2823 3 месяца назад

    Ganapthi sir nimmalle. Ondhu. Mathu. Werake. Cantrect baycu. Eday. Adannu. Ni vu. Cancelled. Madakay . yalle. Oradi. Sir. Edaray. Bagay. Gammana. Haraci

  • @PrasannaKashyap
    @PrasannaKashyap 3 месяца назад

    Diwali anta neene haakondre keloru ninnanthe gulamare horatu ellaru alla ganapathi