ಮೂಡ ಅಕ್ರಮ; ಮೊದಲ ವಿಕೆಟ್ ಪತನ | Siddaramaiah in Muda Case | Suvarna News Hour | Ajit Hanamakkanavar

Поделиться
HTML-код
  • Опубликовано: 15 сен 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Hour | Ajit Hanamakkanavar
    #SuvarnaNewsHour #AjitHanamakkanavar #NewsHour #siddaramaiah #mudacase
    Suvarna News Live: www.youtube.co...
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии • 329

  • @lavanyagowda8671
    @lavanyagowda8671 11 дней назад +27

    ಕೊನೆಗೆ ದೇವಸ್ಥಾನನೇ ಬೇಕಾಯ್ತು ನೆನಪಿರಲಿ ಸಿಎಂ ಸರ್

  • @Radha-ze1ny
    @Radha-ze1ny 11 дней назад +11

    ಒಳ್ಳೆ ಮಾಹಿತಿ, ಧನ್ಯವಾದಗಳು ಸರ್ 🙏

  • @ravibalaji8894
    @ravibalaji8894 12 дней назад +39

    ಎಳೆ ಎಳೆಯಾಗಿ ಮಾಹಿತಿ ನೀಡಿದ್ದೀರಿ...thank you Ajith Sir

  • @user-mq5bb9gr3t
    @user-mq5bb9gr3t 12 дней назад +75

    ಕುಂಕುಮ ದಲಿ ಕೆಮೆಕಲ್ ಇರುತ್ತೆ ಅಂತ ಹೇಳಿದ ಈ ವೆಕ್ತಿ ಈಗ ಅಣ್ಣೆಗೆ ಕುಂಕುಮ ಇಟ್ಟಿದ್ದಾನೆ

    • @madhavarao7470
      @madhavarao7470 11 дней назад

      ಕುಂಕುಮದಲ್ಲಿ ಸಾಬರ ಉಗುಳು ಏನಾದರು ಇದ್ದಿ
      ರುವುದು ತಿಳಿದು ಕುಂಕುಮ ಧರಿಸಿರಬೇಕು .

    • @VasanthAdigundi-h4r
      @VasanthAdigundi-h4r 9 дней назад

      mzcmmm

  • @user-ks2rg4fz8k
    @user-ks2rg4fz8k 11 дней назад +12

    ಇಂತಹ double standard ವ್ಯಕ್ತಿಗಳನ್ನು ದೇವಸ್ಥಾನದ ಒಳಗಿರಲಿ ಹತ್ತಿರಕ್ಕೂ ಬಿಡಬಾರದು

  • @shivappad4529
    @shivappad4529 12 дней назад +87

    ಸರ್, ಯಾರೋ ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದರು

    • @subhashdevappa1962
      @subhashdevappa1962 12 дней назад +9

      ಇವನೇ ಹೋಗಿದ್ದು.

    • @sayabannhadnur3205
      @sayabannhadnur3205 12 дней назад +3

      CT+OT ರವಿ ಹೋಗಿದ್ದಲ್

    • @multiroast1000
      @multiroast1000 12 дней назад

      ಮಾಂಸ ಕೆಟ್ಟದ್ದ ಅಥವಾ ಅಪವಿತ್ರ ಮನಸ್ಥಿತಿ ಬದಲಾಯಿಸಿಕೊಳ್ಳಿ ತಟ್ಟೆ ಗಿರಾಕಿಗಳ

    • @advitharjun9375
      @advitharjun9375 12 дней назад +4

      ನಿಮ್ಮಪ್ಪ ot ರವಿ ಹೋಗಿದ್ದು..😂😂😂

    • @sayabannhadnur3205
      @sayabannhadnur3205 11 дней назад

      @@advitharjun9375 ನಿಮ್ಮ ಅಪ್ಪ ot Ravi ಹೋಗಿದ್ದು

  • @jagadishbasavaraj5097
    @jagadishbasavaraj5097 12 дней назад +19

    ಸತ್ಯ ಮೇವ ಜಯತೇ

  • @srinathkodanda2995
    @srinathkodanda2995 12 дней назад +121

    ವಯಸ್ಸು ಆಗ್ತಾ ಸೂಳೇನು ಗರತಿ ಆಗುತಾಳೆ ಅಂತ ಓದಿದ್ದು ನಿಜವಾಗಿದೆ

  • @kumarmys3947
    @kumarmys3947 12 дней назад +24

    Karma returns......😅😅

  • @rajendramalya2138
    @rajendramalya2138 12 дней назад +32

    ಸಂಕಟ ಬಂದಾಗ ವೆಂಕಟರಮಣ ಕಳ್ಳ ಸಿದ್ದರಾಮಯ್ಯನಿಗೆ😂😂😂😂😂

  • @MahendrakarBY
    @MahendrakarBY 12 дней назад +74

    ಕುಂಕುಮ ಬೇಡಾ ಅನ್ನೂ ಹೇಡಿ ಮಸಿದಿಗೆ ಹೋಗಿ ನಮಾಜ್ ಮಾಡು

    • @parushuramrama3952
      @parushuramrama3952 12 дней назад

      ಲ* ಬೋಸುಡಿ ಮಗನ ನಿನ್ ಮಗ ನೋಡಿಕೆ

    • @shivarajdp4579
      @shivarajdp4579 12 дней назад

      tappu namdu navu hindugalu 108 cast oggat illa shenda sulemaklu

  • @santoshgadadi6889
    @santoshgadadi6889 11 дней назад +9

    ಒಟ್ಟನಲ್ಲಿ.. ನೀನು ಹೇಳೋದು.. ಸಿದ್ದರಾಮಯ್ಯ cm ಸ್ಥಾನ ಬಿಡಬೇಕು...

  • @shriramachandra6699
    @shriramachandra6699 11 дней назад +8

    Jai sriram jai modigi 🇮🇳 🇮🇳 🇮🇳

  • @kiranp9656
    @kiranp9656 12 дней назад +59

    ನಾಸ್ತಿಕ ದೇವಸ್ತಾನದ ಮುಂದೆ ಈ ಗಾಯಿ ಹೋದರೆ ,ದೇವರು ಮೆಚ್ಚುವರೆ.

  • @seenaraj3492
    @seenaraj3492 11 дней назад +6

    ಸಂಕಟ ಬಂದಾಗ ವೆಂಕಟ ರಮಣ 🙏🙏🙏🙏🙏🙏🙏

  • @VittalSTalwar
    @VittalSTalwar 12 дней назад +23

    ನೀವು ಹೇಳುತ್ತಿರುವುದು ಸತ್ಯವಾದ ಮಾತು

  • @mruthyunjayasiddalingaiah7489
    @mruthyunjayasiddalingaiah7489 11 дней назад +10

    ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 🙏!!ಸರ್ವೇಜನಃ ಸುಖಿನೋ ಭವಂತು!! ಜೈ ಭಾರತಾಂಬೆ 🇮🇳 ವಸುದೈವ ಕುಟುಂಬಕಂ🌏

  • @manjunathahc7539
    @manjunathahc7539 11 дней назад +7

    ಕಳ್ಳರು ಯಾವಾಗಲೂ ಹೀಗೇ ಹೇಳೋದು

  • @babub5314
    @babub5314 12 дней назад +12

    I am a fan of you sir

  • @prabhunandekkanavar8064
    @prabhunandekkanavar8064 11 дней назад +6

    ಈಗ್ಯಾಕೆ ಈ ಭಯ್ ಬಕತಿ ಈ ಮೊದ್ಲು ಕುಂಕುಮ ಕೇಸರಿ ಬಣ್ಣ ಎಲ್ಲವೂ ಬೇಡವಾಗಿತ್ತು

  • @dakshinamurthych880
    @dakshinamurthych880 12 дней назад +19

    ಗತ್ತು ಗೈರತ್ತು ಇಳಿದು ಹೋಗಿದೆ

  • @sathyanarayanarao2606
    @sathyanarayanarao2606 12 дней назад +17

    ಅಧಿಕಾರ ಇದ್ದರೆ ಏನು ಬೇಕಾದರೂ ಆಗಬಹುದು

  • @bestofbarath
    @bestofbarath 12 дней назад +76

    ಮೂರು ಬಿಟ್ಟೂನು ನಾಡಿಗೆ ದೂಡ್ಡೂನು😂😂😂

    • @mahabaleshwarpatil6011
      @mahabaleshwarpatil6011 12 дней назад +4

      6 bittavanu is biggest man in the world he is SIDDARAMAIAH

    • @jagadishbasavaraj5097
      @jagadishbasavaraj5097 12 дней назад

      ಮಾಂಸ ತಿಂದುಕೊಂಡು ದೇವಾಲಕ್ಕೆ ಹೋಗಲಿ ಎಲ್ಲಾ ಸರಿ ಮಾಡುತ್ತಾನೆ ದೇವರು

  • @srinivasahosalli490
    @srinivasahosalli490 12 дней назад +40

    ಒಬ್ಬ ಕೆ ಎ ಎಸ್ ಅಧಿಕಾರಿ ಅಮಾನತ್ತು ಆಗಿರೋದು ಮುಖ್ಯ ಮಂತ್ರಿಗೇ ಗೊತ್ತಿಲ್ವಂತೆ. ಆ ಆದೇಶವನ್ನು ಅವರು ನೋಡೇ ಇಲ್ವಂತೆ 🥳🥳🥳🥳

    • @manjunathakki886
      @manjunathakki886 11 дней назад

      ಇವರಿಗೆ ಮುಡಾನೂ ಗೊತ್ತಿಲ್ಲ, ವಾಲ್ಮೀಕಿ ನಿಗಮದ ಹಣ ಏನಾಯ್ತು ಅಂತ ಗೊತ್ತಿಲ್ಲ, ಒಟ್ನಲ್ಲಿ ಕರ್ನಾಟಕ ರಾಜ್ಯನೇ ಗೊತ್ತಿಲ್ಲ ಪಾಪ.

    • @Mallikarjuna.c.b.
      @Mallikarjuna.c.b. 11 дней назад +1

      Sowmey.Edu.sattha.sarakara.avrgey.makkaligey.gagi.nauu.areshi.kalishiro.sarkara.MURANNU.BITTAVARU.UREEGEY.DODDAVARU.antharey.1.monthali.2saree.bettakey.hodey..?ADHIKAREGALANA.HALUMADTHEREE..MANEYHALA.
      SARKARA..😢😢😢😢😢

    • @madhavarao7470
      @madhavarao7470 11 дней назад

      ಮುಕ್ರಿವಾದಿ ಕಾಂಗೀ CM
      ಸಿದ್ಧನಿಗೆ ತನ್ನ ಮೇಲೆ ಗುಮಾನಿ ಬಂದಾಗ ತನಗೆ
      ಏನೂ ಗೊತ್ತಿಲ್ಲ , ವರದಿ ಬಂದಿಲ್ಲ , ಹೀಗೆ ಸಬೂಬು.
      ಕಣ್ಣಿಲ್ಲ , ಕಿವುಡ, ಮೂಗ
      ಹೀಗೆ ಎಲ್ಲವೂ ತನಗೆ ತಾನೇ ಪ್ರಾಪ್ತಿ ಸಿದ್ದಾಗೆ ಸಮಯಕ್ಕೆ ತಕ್ಕಂತೆ.

    • @manjunathjolad1507
      @manjunathjolad1507 11 дней назад +1

      ​@@Mallikarjuna.c.b.
      Yes 🙌

  • @kiranp9656
    @kiranp9656 12 дней назад +9

    ನಾಸ್ತಿಕ ಆಸ್ತಿಕ ಆಗ್ತಿದೆ

  • @shivarudraiahswamy962
    @shivarudraiahswamy962 12 дней назад +5

    ಅಲ್ಲಿಗೆ ಈ ಪ್ರಕರಣ ಇವರ ಜೀವಮಾನ ಇಡೀ ನಡೆಯುತ್ತದೆ

  • @nss46
    @nss46 12 дней назад +14

    ಬಲಿ ಕ ಬಕ್ರ ದಿನೇಶ್ ಕುಮಾರ್😂

  • @girishcm8196
    @girishcm8196 12 дней назад +19

    Temple Run 😂😂 papa

  • @rajadatta2654
    @rajadatta2654 12 дней назад +22

    Siddu y is he go to temple. He does not believe in Hindu God's.

    • @chaitrak8009
      @chaitrak8009 12 дней назад +7

      normal times he is siddaramaiah election times he becomes siddramulla khan 😃

    • @RakeshP-qk5fm
      @RakeshP-qk5fm 12 дней назад +3

      ​@@chaitrak8009 😂😂😂😂

    • @subhashdevappa1962
      @subhashdevappa1962 12 дней назад +9

      ಸೊಕ್ಕು ಇಳಿದಿದೆ. ದೇವಾಲಯ ನೆನಪು ಬರುತ್ತಿದೆ.

    • @Mallikarjuna.c.b.
      @Mallikarjuna.c.b. 11 дней назад

      ​@@subhashdevappa1962Yeva.Raja.andavaru.Avara.thatha.kattida.devalayakey.bandiddaney.heygidey..😂😂😂😂😂😂

  • @p.ashwathnarayana9521
    @p.ashwathnarayana9521 11 дней назад +4

    😂😂.. ಮೊದಲು ಸರ್ಕಾರಿ ನೌಕರರು ಈ ರೀತಿಯ ಹಗರಣಗಳಲ್ಲಿ ಭಾಗಿಯಾಗುವ ಮೊದಲು ಯೋಚಿಸಬೇಕು.

  • @mruthunjayagoudas.506
    @mruthunjayagoudas.506 11 дней назад +2

    ಕಾರ್ಯಾಂಗ, ಶಾಸಕಾಂಗ ದ ಅಡಿಯಲ್ಲಿ ಕೆಲಸ ಮಾಡಿದರೆ ಹೀಗೇ ಆಗುತ್ತೆ. . .. ಇದರ ನಿಯಂತ್ರಣಕ್ಕೆ ಬೇರೆ ವ್ಯವಸ್ಥೆ ಆಗಬೇಕು

  • @guruswamy9835
    @guruswamy9835 11 дней назад +1

    ಸೂಪರ್ ಅಜಿತ್ ಸರ್ 🙏

  • @lavachandkeshava2779
    @lavachandkeshava2779 11 дней назад +2

    ಸಿದ್ದರಾಮಯ್ಯ ನವರೆ ಯಾರು ಏನೇ ಹೇಳಲಿ,ನೀವು ಇದನ್ನು ಕೇಳಿದ ಮೇಲೆ
    ನಿಮಗೆ ಇದು ಎಲ್ಲಾ ಅಕ್ರಮ ನಡೆದಿದೇ ಅಂತ ಅನ್ನಿಸುವುದಿಲ್ಲವೇ. ಹೀಗೆ ನಾವು ಏಕೆ ಕೇಳುತ್ತೇವೆ ಅಂದರೆ ನೀವೇ ವಕೀಲರು , ನೀವೆ ವಕೀಲರು ಆದಮೇಲೆ ನಿಮಗೆ ನಿಜಾಂಶ ಗೊತ್ತೇ ಇರಬೇಕು . ನ್ಯಾಯವಾಗಿ ನಡೆದುಕೊಳ್ಳಬೇಕೂ ಅಂತ ಗೊತ್ತೇ ಇರಬೇಕು ವಕೀಲರು ಆದಮೇಲೆ. ಈ ಹಗರಣದಲ್ಲಿ ನೀವೇ ರಾಜ್ಯದ ಮುಖ್ಯಮಂತ್ರಿ. ನೀವು ಯಾಕೆ ಕಾರಣ ಎಂದು ನಿಮಗೆ ಡೌಟ್ . ಈ ತರ ನೀವೇ ವಜೀಲರಾದಮೇಲೆ ಮಾತನಾಡಿದರೆ ಯಾವ ನ್ಯಾಯ. ಈ. ನಿಮ್ಮ ವ್ಯಸ್ಸಿನಲ್ಲಿ ತಾವು ತಪ್ಪು ಒಪ್ಪಿ ಕೊಂಡು ರಾಜೀನಾಮೆ ನೀಡಿ ಆರಾಮವಾಗಿ ನಿಮ್ಮ ಮನೆಯಲ್ಲಿ ಸಾಮಾಜಿಕ ಮನುಷ್ಯನಾಗಿ ಜೀವಿಸುವುದು ಒಳೀತು. ಹೀಗೆ ಮಾಡುವುದರಿಂದ ನಿಮಗೆ ನೆಮ್ಮದಿ ಸಿಗುವಂತೆ ಆಗುತ್ತದೆ , ಇದೇ ಬಹಳ ಮುಖ್ಯ ವಾದ ಅಂಶ, ಯೋಚಿಸಿ ನೋಡಿ ರಾಮಯ್ಯ ನವರೇ.

  • @gurupadmanabh
    @gurupadmanabh 12 дней назад +6

    ಸಂಕಟ ಬಂದಾಗ ವೆಂಕಟರಮಣ...
    ಸುಖದ ಸಮಯದಲ್ಲಿ ಸಾಬರ ರಮಣ

  • @srikantamurthyhs5827
    @srikantamurthyhs5827 12 дней назад +45

    ಈಡಗಾಯಿ ಹೊಡೆದರೆ ಕರ್ಮ ಹೋಗುತ್ತ

    • @Mallikarjuna.c.b.
      @Mallikarjuna.c.b. 11 дней назад

      Karma.hogalla.kaee.hoguthey...kalligeynu.novuaglla...alva

    • @bhagya3893
      @bhagya3893 11 дней назад

      ನಾಸ್ತಿಕನಿಗೆ ಈಗ ದೇವರ ಮೇಲೆ ಭಕ್ತಿ😂😂😂

  • @gururajguru3658
    @gururajguru3658 11 дней назад +2

    ಲಂಚ ಕೊಡೋದು ತಪ್ಪೇ ಲಂಚ ತಗೋಳೋದು ತಪ್ಪೇ

  • @mithuns4302
    @mithuns4302 11 дней назад +2

    Kallara santhe.. Congress. Resign and fight the case.

  • @dheemanthchakravarthyho882
    @dheemanthchakravarthyho882 11 дней назад +2

    ನೀನು ಅತೀ ಸಮಾಧಾನದಿಂದ ಅತೀ ನಿಧಾನವಾಗಿ ಮಾತಾಡಬೇಡಪ್ಪ, ಇರ್ಲಿ ಸ್ವಲ್ಪ ವೇಗವಾಗಿ ಮಾತಾಡು.

  • @vinaykumar-oi8zd
    @vinaykumar-oi8zd 12 дней назад +17

    Press ಮುಂದೆ baruvaga agle thilaka maya😂😂
    Shantidootharige bejar ಆಗಬಾರದು ಅಂತ

  • @neerajkatti6891
    @neerajkatti6891 4 дня назад

    Super explation of muda

  • @gurubasayyamhiremathwadage7691
    @gurubasayyamhiremathwadage7691 8 дней назад

    ನಾವು ಎಷ್ಟೇ ದೊಡ್ಡವರಾದರೂ ಎಷ್ಟೇ ವೋದಿದರು ಅಧಿಕಾರ ಇದ್ದರು ನಮ್ಮ ಜನ್ಮ್ ಸಂಸ್ಕಾರ ನಮಗೆ ಗೊತ್ತಿಲ್ಲದೇ ಸಮಯಕ್ಕೆ ಬಂದು ಬಿಡುತ್ತೆ

  • @Suranjan24-m9y
    @Suranjan24-m9y 11 дней назад +1

    Supar

  • @harisha7489
    @harisha7489 11 дней назад +4

    ಸಮಾಜವಾದಿಯ ಸೋಗಿನಲ್ಲಿರುವ ಮಜವಾದಿಯ ಒಂದೊಂದೆ ಮುಖವಾಡ ಬಯಲಾಗುತ್ತಿದೆ 😂😂😂.

    • @madhavarao7470
      @madhavarao7470 11 дней назад

      ರಾವಣ ಗೆ 10 ಮುಖ , ಮುಕ್ರಿವಾದಿ ಕಾಂಗೀ CM
      ಸಿದ್ದಾಗೆ ಈಗ 99 ಮುಖ,
      ಯಾಕಂದ್ರೆ ಈಗ MP 99
      ಇದ್ದಾರೆ .

  • @sanmathkumarjain
    @sanmathkumarjain 11 дней назад

    Spl. actions by Sidramulla Khan... Wonderful..

  • @prakashnrnr1584
    @prakashnrnr1584 11 дней назад +1

    ಕೆಟ್ಟ ಮೇಲೆ ಬುದ್ಧಿ ಬಂತು
    Attamele ಒಲೆ ಉರಿತು 😂😂😂😂

  • @SainathKurubar
    @SainathKurubar 11 дней назад +1

    ಆವಾಗ ದನ ತಿಂದು ಹೋಗಿದ್ರು ಈಗ ಹಂದಿ ತಿಂದಾರೇನು

  • @akashmudalagi4555
    @akashmudalagi4555 11 дней назад +3

    ಕೊಟ್ಟವನು ಕೋಡಂಗಿ ಈಸ್ಕೊಂಡು ವೀರಭದ್ರ😂😂😂😂😂

  • @mstrollkings2117
    @mstrollkings2117 11 дней назад +1

    ನಿಮ್ಮ ನ್ಯೂಸ್ ಚಾನೆಲ್ ಯಾವಾಗ ಬ್ಯಾನ್ ಆಗುತ್ತೆ ಪ್ಲೀಸ್ ಬೇಗ ಬ್ಯಾನ್ ಆಗಲಿ

  • @Pradeepkumar-fb9zp
    @Pradeepkumar-fb9zp 12 дней назад +2

    Ond kelsa maadi jamen kalkonda raitrigella 50:50 rule ali site kodrappa 😮😮

  • @shivappad4529
    @shivappad4529 12 дней назад +3

    ಸರ್ ಅದರಲ್ಲಿ ಖರೀದಿ ಅಂತ ಇದೆ

    • @madhavarao7470
      @madhavarao7470 11 дней назад

      ಖರೀದಿ ನೂ ಇದೆ, ಕುಂಕು
      ಮಕ್ಕೆ ಎಂದು ದಾನ ಅಂ
      ತಾನು ಇದೆ . Gift Deed
      ಇದೆ , ಯಾವ ಯಾವ ರೀತಿ
      Free ಇದೆಯೋ ?

  • @siddappajisiddu02
    @siddappajisiddu02 11 дней назад +1

    ಇಲ್ಲಿ ಇವರು ಸ್ವಾರ್ಥಕ್ಕೆ ಅಧಿಕಾರಿಗಳು ಬಲಿ ಆಗುತ್ತಾರೆ...

  • @gopalaraomadhusudan3093
    @gopalaraomadhusudan3093 15 часов назад

    ಸಿದ್ಧನ ಹುಚ್ಚುತನಕ್ಕೆ ಮಿತಿಯಿಲ್ಲ

  • @keshavkamble5800
    @keshavkamble5800 12 дней назад +9

    Tappu madi ena sokku madiya ಎಳು ಮಿಂಡ್ರಿ

  • @mstrollkings2117
    @mstrollkings2117 11 дней назад +1

    ನಿಮ್ಮ ನ್ಯೂಸ್ ಚಾನೆಲ್ ಯಾವಾಗ ಬ್ಯಾನ್ ಆಗುತ್ತೆ ಪ್ಲೀಸ್ ಬೇಗ ಬ್ಯಾನ್ ಆಗಲಿ.

  • @gangadharprasad8797
    @gangadharprasad8797 11 дней назад +1

    Thilaka ramiaha

  • @kaleemshariff2374
    @kaleemshariff2374 9 дней назад

    ದೇವಸ್ಥಾನಕ್ಕೆ ಹೋಗುವುದು ತಪ್ಪು ಏನೊ..

  • @madhavasacharya794
    @madhavasacharya794 8 дней назад

    Supreme court lawyers fees should b paid by siddaramiah

  • @aadhisankhar3977
    @aadhisankhar3977 12 дней назад +3

    Madidunno.maraya😂😂😂

  • @KishenKamath-f3g
    @KishenKamath-f3g 11 дней назад +2

    ಓ ಕುರುಬರೇ ಎಲ್ಲಿದ್ದೀರಾ
    ಸಿದ್ದರಾಮಯ್ಯ ಮೂಡ ಹಣ ನುಂಗಿ ನೀರು ಕುಡಿದಿದ್ದಾನೆ 😄😄

    • @dheemanthchakravarthyho882
      @dheemanthchakravarthyho882 11 дней назад

      ರಕ್ತಪಾತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರಬೇಕು😂

  • @madhavasacharya794
    @madhavasacharya794 8 дней назад

    CBI should enter to this case

  • @DayanandaG-i6j
    @DayanandaG-i6j 12 дней назад +2

    Evane Alva Mamsa Thindu Darmasthalakke Hogeddu.

  • @ashokreddy8615
    @ashokreddy8615 11 дней назад

    Sankata bandaga venkataramana govinda govinda

  • @mahendras462
    @mahendras462 12 дней назад +1

    👌👌👌👌👌👌👌👌👌❤

  • @veerannakotagi1059
    @veerannakotagi1059 12 дней назад +6

    Kunkam hachigolatidane. Yake hindu devru EGA nenapaita

  • @kullegowda7180
    @kullegowda7180 10 дней назад

    ಸಿದಣ ಕೊನೇಗು ಅಸ್ ತಿಕ್ ಅದರ ಕುಂಕುಮ ಅಕಿಸ ಕೊಳುತಿರಲಿಲಾ 4:26

  • @girishnp26
    @girishnp26 11 дней назад

    ಹೊ ಸಿದ್ದಣ್ಣ ಒಬ್ರೇ ಸತ್ಯವಂತ್ರು ನಮ್ ರಾಜ್ಯದಲ್ಲಿ 🤣🤣

  • @sangappakadenavar5692
    @sangappakadenavar5692 8 дней назад

    ತಪ್ಪು ಮಾಡಿ ಯಾವ ಬೆಟ್ಟಕ್ಕೆ ಹೋದರೇನು ಬಿಟ್ಟರೇನು

  • @lokeshreddy9037
    @lokeshreddy9037 12 дней назад +1

    Sankata bandaaga venkataramana

  • @24ys06karthik91
    @24ys06karthik91 12 дней назад +1

    Did you talk about yeddi ??

  • @kumarmys3947
    @kumarmys3947 12 дней назад +3

    Swalpa dhina wait madi....yella artha aguthe

  • @narayanamoorthy1969
    @narayanamoorthy1969 10 дней назад

    Body language ಹೇಳ್ತ ಇದೆ ಪುರ್ತಾ ಟೆನ್ಶನ್ ಇದೆ ಅಂತ

  • @hometech2743
    @hometech2743 11 дней назад +1

    JaicongreshGARENTE

  • @basavarajuhs
    @basavarajuhs 9 дней назад

    Looks like he is confused, he says I donot know about suspension but at the UD has suspended but I donot know the content, there is something wrong

  • @venkateshsl6776
    @venkateshsl6776 10 дней назад

    Satyaharishchandra siddhu

  • @nveerangouda4957
    @nveerangouda4957 11 дней назад

    Jai ಬಿಜೆಪಿ.

  • @ಉಮೇಶ.ಕಡಿವಾಲಕಡಿವಾಲ

    😢😢😢😢😢😢

  • @dheemanthchakravarthyho882
    @dheemanthchakravarthyho882 11 дней назад +1

    ಸಿದ್ರಾಮಯ್ಯ ಹಗರಣ ಮಾಡಿರಬಹುದು ಆದರೆ ಇವನ ಕೈಯಿಂದ ರಾಜಿನಾಮೆ ಕೊಡಿಸುವುದು ಕಷ್ಟ ಕಣ್ರಿ, ಏಕೆಂದರೆ ಇವನು ವಕೀಲ ಎಲ್ಲಾ ಮುಂಜಾಗ್ರತೆ ವಹಿಸಿ ಮಾಡಿರುತ್ತಾರೆ😂

  • @shekaranna
    @shekaranna 11 дней назад

    Janasamanyarige ondu kanunu rajakaranigalige bere kanununu madikondiddara sir

  • @basanagowdadonthal1534
    @basanagowdadonthal1534 10 дней назад

    Sathya harish chandrana mommaga thanea

  • @213haganalli
    @213haganalli 11 дней назад

    Judgement agila agale vicket patan andre hange?

  • @parvatibhat1053
    @parvatibhat1053 7 дней назад

    ಅವರು ಹಿಂದೂ ನಾ

  • @subhasshet3172
    @subhasshet3172 11 дней назад

    We have to verify the grnuinity of KAS officials

  • @Dream1.....
    @Dream1..... 12 дней назад +1

    Papa thathange thilaka mele evaga gothagide

  • @sahebagoudawathar5758
    @sahebagoudawathar5758 11 дней назад

    ಭಯವೆ ಭಕ್ತಿ

  • @devendramenasinakai782
    @devendramenasinakai782 11 дней назад

    Cm yelligu hodaru paap tappiddalla.

  • @k.l.dhanashekarareddydhanu8138
    @k.l.dhanashekarareddydhanu8138 12 дней назад

    Karma nimanna congiress partina bidalla siddanna anubavisali beku jaisriram🙏🙏🙏 jagoohindujagoo🙏🙏🙏🙏

  • @harihara1151
    @harihara1151 11 дней назад

    Kottidde modalu tappu somee. Annual audit irlilwa

  • @vasanthik8964
    @vasanthik8964 11 дней назад

    Idhe siddaramayya navru arthi thagoltha irlilla.. Kumkuma hachikolthirlilla.. Hogli masidige pray madodikke.. Innondho janma iddre Muslim aghi hutbeku annoru temple run yake madtha iddare..thank Thank you sir 🙏

  • @subramanyajoshi6581
    @subramanyajoshi6581 11 дней назад

    Yaro
    Amayaka adhikariyannu balipashu madalagide.
    Aa adesha CM ge gotten iralilvanthe!!! 11:27

  • @b.jadadishkumarb.jadadishk909
    @b.jadadishkumarb.jadadishk909 11 дней назад

    when papa koda full man will to god its true i am also cm also all one to god . why put on head kum kum when function goi on why talk rash 2 day ram ad god remember na unfit to a man to live on earth

  • @melinakoppachandrashekara6847
    @melinakoppachandrashekara6847 11 дней назад

    Maszid ge or church ge hodre olleyad agutte

  • @munirathnam2937
    @munirathnam2937 12 дней назад

    WHOSE MISTAKE IS THIS ?

  • @SomaShetty-hf3mg
    @SomaShetty-hf3mg 7 дней назад

    What's AHINDA
    N. A. S. T. I. K. A
    ALPAAS MAY DISMAY...

  • @mohankumarhoskotecheeta4874
    @mohankumarhoskotecheeta4874 11 дней назад

    Karma not live any one
    Every one should answer to karma

  • @keerthynarayanaswamy9630
    @keerthynarayanaswamy9630 10 дней назад

    ಅವನಿಗೆ ಮಸೀದಿಗೆ ಹೋಗಿ ನಮಾಜ್ ಮಾಡು ಅನ್ನಿ

  • @hometech2743
    @hometech2743 11 дней назад

    JaisidduGARENTE

  • @shekarv7528
    @shekarv7528 11 дней назад

    What a temple run, from those who don't believe in god's , let free temples from the clutches of the government.

  • @raghavendrasavanur5999
    @raghavendrasavanur5999 12 дней назад

    Finally out from datsshan

  • @RTharun-r3m
    @RTharun-r3m 12 дней назад

    Corroupt congress politician and government

  • @manjunathkmudkaplar9038
    @manjunathkmudkaplar9038 11 дней назад

    🎠🎠🌻👍