‘ನಾವು-ನೀವು: ಭೈರಪ್ಪನವರ ಜೊತೆ’
HTML-код
- Опубликовано: 3 окт 2024
- ಸಂತೇಶಿವರದಲ್ಲಿ ಎಸ್.ಎಲ್. ಭೈರಪ್ಪನವರ ಬಾಲ್ಯ ಹುಡುಕುತ್ತ... ಸಂತೇಶಿವರ ಎಸ್.ಎಲ್. ಭೈರಪ್ಪನವರ ಹುಟ್ಟೂರು. ಅಲ್ಲಿ ಅವರ ಬಾಲ್ಯದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲರೂ ತಿಳಿಯಬೇಕಾದ ಬಾಲ್ಯದಲ್ಲಿ ನಡೆದ ಅಪರೂಪದ ಅನುಭವಗಳನ್ನು ಇಲ್ಲಿ ಮಾತನಾಡಿದ್ದಾರೆ.
S. L. Bhyrappa # S L Byrappa
ಭೈರಪ್ಪನವರೇ ನಿಮ್ಮ ಜೀವನವೇ ಈಗಿನ ಬಹುಜನರ ಬಡತನದ ನೋವು-ಬವಣೆಗಳಿಂದ ಕೂಡಿರುವ ಬದುಕಿನ ಮಹಾಕಾವ್ಯದಂತಿದೆ.....
ಬಡತನದ ಕುಲುಮೆಯಲ್ಲಿ ಬೆಂದು ಬಳಲಿರುವ ಉದ್ಭವ ಋಷಿಯೇ ತಾವಾಗಿದ್ದೀರಿ.....
ಆ ವಿಶ್ವವಾಣಿ ಸರಸ್ವತಿಯ ಮಹಾ ತಪಸ್ವಿಯಾದ ನಿಮ್ಮನ್ನು ಪಡೆದ ನಮ್ಮ ಕನ್ನಡಾಂಬೆಯೇ ಧನ್ಯ... ರಸಸಿದ್ಧಪುರುಷನಿಗೆ ನಮನಗಳು
ಅತ್ಯುತ್ತಮ ಕಾರ್ಯಕ್ರಮ ಪ್ರಸಾರಮಾಡಿದ್ದೀರಿ ಧನ್ಯವಾದಗಳು ಪ್ರಜಾವಾಣಿಗೆ.ಇಂಥ ಶ್ರೇಷ್ಠ ಅನುಭವಿ ಸಾಹಿತಿಗೆ ಙ್ಞಾನಪೀಠ ಪ್ರಶಸ್ತಿ ಕೊಡುವಲ್ಲಿ ಮೀನಮೇಷ ಏಕೆಂದು ತಿಳಿಯುತ್ತಿಲ್ಲ.ಇಂಥವರಿಗೆ ಕೊಡದೆ ಇನ್ನಾರಿಗೆ ಕೊಡಬೇಕು?
ದುರದೃಷ್ಟ ಎಂದರೆ ಜ್ಞಾನಪೀಠ ಪ್ರಶಸ್ತಿ ಇನ್ನು ಯಾಕೆ ಬಂದಿಲ್ಲ ಅಂತ ಚಿಂತೆಯಾಗಿದೆ ಸರ್...
Edu duradrusta alla. Gnanapetakke evara seruva adrusta Ella.
ಅದು ಎಡಪಂಥೀಯ ಲೇಖಕರಿಗೆ ಮಾತ್ರ ಮೀಸಲು.
Sri S L Bhyrappa child hood memories are matching many of our good old days memories too. Wonderfully described & it is simply down to earth. He is Great example for Creativity unveil/comes only with the Poverty & self searching minds. Inspiration from within is the novel characteristics of SL Bhyrappa’s childhood. I feel proud that I belong to the ERA of Sri S L Bhyrappa. My Salute to this LIVING LAGEND & great philosopher. My wishes that very soon he should become NOBEL LAUREATE.
….. Dr. Ma. Nagaraja, Hubballi
ಕೋಟಿ ಕೋಟಿ ಧನ್ಯವಾದಗಳು ಪ್ರಜಾವಾಣಿ..
ಭೈರಪ್ಪನವರು ಕನ್ನಡ ಕ್ಕೆ ವರವಿದ್ದಂತೆ, ಇವರನ್ನು ಪಡೆದ ನಾವು ತುಂಬಾ ಪುಣ್ಯವಂತರು
àaqqqqqq
ಪ್ರಜಾವಾಣಿಗೆ ಧನ್ಯವಾದಗಳು
ಕನ್ನಡ ಚಿತ್ರರಂಗಕ್ಕೆ ರಾಜಣ್ಣ ವರವಿದ್ದಂಗೆ.
ಕನ್ನಡ ಸಾಹಿತ್ಯಕ್ಕೆ ಬೈರಪ್ಪ ವರವಿದ್ದಂಗೆ.
ಇಂಥವರನ್ನ ಪಡೆದ ಕನ್ನಡಿಗರಾದ ನಾವೆ ಧನ್ಯರು.
Nimma padaaravindagalige koti namanagalu ....Nimmella kashtada dinagalanna navella anubhavisalu sadyave illa ...
Ella novannu naguvina roopakavaagi bhashana ...adbutha S.LB great inspiration speech ....
Kastha da dinagallali baruva alochanegalu antharmukhi Yagi preprapisuva uddeshagalu yavagalu manava kulakke sadbalake madkolle beku nimma haage ....👣👏👏🙌👌
ಉತ್ಸವ ಮೂರ್ತಿ ಜಾಸ್ತಿ ಸುತ್ತಾಡಿಸ ಬೇಡಿ, ಮೂಲ ದೇವರು ಮಹಿಮೆ ಕಮ್ಮಿ ಆಗುತ್ತೆ. 🙏🙏🙏
ಬೈರಪ್ಪನವರ ಮಾತುಗಳು ನನ್ನ ಮನ ಕಲಕಿತು , ಹಳೆಯ ಮತ್ತು ಎಳೆಯ ಎಲ್ಲರೂ ಕೇಳಲೇ ಬೇಕಾದ ವಿಚಾರಗಳು
ಅಣ್ಣ ನಾನು ನಿಮ್ಮ ಊ ರಿ ನವ ಳಾ ಗಿ ನಿಮ್ಮ ಮಾತು ಗಳನ್ನು ಕೇಳು ತ್ತಿದ್ದರೆ ನಾನು ಅ ಲ್ಲೆ ಇದ್ದೇನೆ ಇದ್ದೇನೆ ಅನ್ನಿ ಸುತ್ತದೆ 🙏🙏🌹🌹
ಮೂಲದೇವರು ಭೈರಪ್ಪನವರಿಗೆ
ನಮಸ್ಕಾರಗಳು😊
ಧನ್ಯವಾದಗಳು
Bhyrappa navare nimage neeve saati nimma saartha tumba chennagide nimma vishtharavada adyanakke nanna namanagau
He has suffered terrible hardships. Yet he shows no bitterness towards anyone. 👍
ನಿಮ್ಮ ಪದಾರವಿಂದಾಗಳಿಗೆ ನಮಸ್ಕಾರಗಳು
ಧನ್ಯವಾದಗಳು 🙏
ಪ್ರಜಾವಾಣಿಗೆ ಧನ್ಯವಾದಗಳು..
Every time I listen to/or read about his childhood, it brings tears in my eyes....
Bhairappa is the only true author of Kannada literature compare to other political chela authors. Love you sir.
Jai bhim.
Jai Sri Ram
SLB is very very strong writer he is really Saraswati Putra...hatsoff...!!💐💐
Thank you, Prajavani.
Nimma maatu anubhava kelida nanu danyavantha. Prajavani ge namaskaragalu
There is no doubt in it.. You are the great novelist of all times and all people of this mother land.. No one can beat you s l bhyrappa sir..
Super
Nimma maathu adbhutha gurugale😍😘
ಅನುಭವದ ಇನ್ನೊಂದು ಹೆಸರು: ಭೈರಪ್ಪ...
Very good programme. Good narration by Bhyrappa sir.
Great great personality....
Honest person
You are 100% true.
Nobody can be compared with S L BHYARAPPA . He is d only one of his kind.
Kannadada shreshta kadambarikara haagu chintaka byrappanavarige hrudayapurva vandanegalu
Strange Dr SL Byrappa has written many novels and other tidbits as well translations to community ,But he has not been awarded Gnanapita award?
Bhairappa was evergreen best novelist
Thanks for sharing ur experience n we feel proud for having a person like you in kannada sahitya, sir
, Sacagawea's, c ç c
You are great Sir
Thank you Prajavani🙏
Plz ivara gruhabhanga full serial haki plz..........my mom loves it so I'm searching for all the episodes plz!
gud episode
And thanks to Prajaavaani.
🙏🙏🙏🙏🙏
Kadhambari prapanchadha Dhruvanakshathra namma s l bhyrappanavaru
🙏🙏🙏😢
Love you 😍
ಪ್ರಜಾವಾಣಿ ಅವರಿಗೆ 🙏🏼
upload other part too
Tqs to prajavani
ಧನ್ಯವಾದಗಳು 🙂 .
Pooja Aithal Hi
Thanks to prajavani
pls upload full
pls
tumba chennagide
Thumba kashta pattiddhare
Bhyrappanavaru
Keltha idhre alu barutte
byrapppa ji my role model
🙏🙏🙇♂️🙇♂️
Every one watch this speech
this function was held at santeshuvara???
Brave heart
ಪ್ರಜಾವಾಣಿಗೆ ಧನ್ಯವಾದಗಳು😀
kannadakobbane bairappa ..naavu dhanyaru
ನಿಮ್ಮ ಮಾತುಗಳೇ ನಮಗೆಲ್ಲ ಸ್ಫೂರ್ತಿ
🤣🤣🤣🤣👌👌👌sir
Mr. Byrappa is a scholar but not a statesman his opinions about Mr. Modi and his vision for India are mostly flawed. Sorry Sir for India ideal policy is Coexistence.😘😘😘😘😘😘
4:10 😆
Sound recording very pour
Venkatesh Ks *poor
Super
🙏🙏🙏🙏🙏