ಒಳ್ಳೆಯ ಇತಿಹಾಸದ episode ಗಳ ಮಧ್ಯೆ ಮೌಢ್ಯತೆಯ ಮೇಲೆ ಒಂದು episode. ಸೃಷ್ಟಿಯ ಮುಂದೆ ಮೇಲುಗೈ ಸಾಧಿಸುವುದಿರಲಿ, ಸೃಷ್ಟಿಯನ್ನು ಅರಿಯುವುದೂ ಯಾರಿಂದಲೂ ಸಾಧ್ಯವಿಲ್ಲ. ಅರಿತೆನೆಂದರೆ ಅದು ಅಜ್ಞಾನದ ಪರಮಾವಧಿ.
ಕರ್ನಾಟಕದ ದೇವಾಲಯಗಳು ಶ್ರೀ ಗಾಲಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ, ಬೆಂಗಳೂರು ಶ್ರೀ ಯಂತ್ರೋದ್ಧಾರ ಆಂಜನೇಯ ದೇವಸ್ಥಾನ, ಹಂಪಿ. ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿ, ಶ್ರೀ ಕ್ಷೇತ್ರ, ಬೆಳಗೂರು ಶ್ರೀ ಕೋಟೆ ಆಂಜನೇಯ, ಕಾರವಾರ ರಸ್ತೆ, ಯಲ್ಲಾಪುರ, ಹುಬ್ಬಳ್ಳಿ ಶ್ರೀ ಆಂಜನೇಯ ದೇವಸ್ಥಾನ, ಕನಕಪುರ, ರಾಮನಗರ ಜಿಲ್ಲೆ. ಶ್ರೀ ಕೋಟೆ ಆಂಜನೇಯ ದೇವಸ್ಥಾನ, ಕೋಟೆ, ಕೆಆರ್ ಮಾರುಕಟ್ಟೆ ಹತ್ತಿರ, ಬೆಂಗಳೂರು
ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Krishna devarayalu avarige hege guru agthare ri 1460 varshadalli krishna devarayalu avru ennu Raja aagirlilla krishnadevarayaru 1503 ra nanthara pattabishiktharadaru
ಓಂ ನಮೋ ಶ್ರೀಪಾದರಾಜಾಯತೇ ನಮಃ... ಓಂ ನಮೋ ವ್ಯಾಸರಾಜಾಯತೇ ನಮಃ... ಓಂ ನಮೋ ರಾಘವೇಂದ್ರ ರಾಯರೇ ನಮಃ... 🙏🙏🙏
ತುಂಬಾ ಒಳ್ಳೆಯ ಸಂಚಿಕೆ 🙏
ನನಗೆ ತಿಳಿದಿರುವ ಮಟ್ಟಿಗೆ ಮೊದಲು ರಾಜರು ಎಂದು ಕರೆಯಿಸಿಕೊಂಡವರು ಶ್ರೀಪಾದರಾಜರು (ಮುಳಬಾಗಿಲು) ವ್ಯಾಸರಾಜರ ವಿದ್ಯಾ ಗುರುಗಳು 🙏
ನಿಮ್ಮಂತ ಗುರುಗಳು ನಮಗೆ ದೊರೆತಿರುವುದು ನಮ್ಮ ಭಾಗ್ಯ 🙏🏼🙏🏼
🙏🙏🙏PRATHYARTHI GAJAKESARI - VYASARAJA GURUBHYO NAMAHA 🙏🙏🙏
ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ
ಜಯ ಜಯ ವ್ಯಾಸ ಯತೀಂದ್ರರಿಗೆ ||pa||
ಜಯ ಜಯ ವರ ಕರ್ನಾಟಕ ಪತಿಗೆ
ಜಯ ಸಿಂಹಾಸನ ವೇರಿದಗೆ ||apa||
ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ
ಕಾಕು ಮತಗಳನು ತುಳಿದವಗೆ
ಆ ಕಮಲಾಪತಿ ಭಕುತ ವರೇಣ್ಯಗೆ
ಶ್ರೀಕರ ಚಂದ್ರಿಕಾಚಾರ್ಯರಿಗೆ ||1||
ಹನುಮನ ಭಾಷ್ಯವ ಅಣಿಮಾಡಿದಗೆ
ಹನುಮಗೆ ಭವನಗಳ್ ಕಟ್ಟಿದಗೆ
ಹನುಮನ ಯಂತ್ರದಿ ಬಿಗಿದಪ್ಪಿದಗೆ
ಮುನಿತ್ರಯದಲಿ ಸೇರಿದ ದೊರೆಗೆ ||2||
ಮಾಯ ವಾದಿಗಳನು ಗೆಲಿದವಗೆ
ಸ್ವೀಯ ಮಥವ ಸ್ಥಾಪಿಸಿದವಗೆ
ನ್ಯಾಯಾಮೃತ ಧಾರೆಯ ಅಭಿಷೇಕದಿ
ಆ ಯದುಪತಿಯನು ಕುಣಿಸಿದಗೆ ||3||
ಚಕ್ರ ಧರನ ಸುಳುಗಳ ತಿಲಿದವಗೆ
ಮಿಕ್ಕ ಮತಗಳನು ಅಳಿದವಗೆ
ವಕ್ರ ಯುಕುತಿಗಳ ತುಕ್ಕುಡ ಗೈಯುವ
ತರ್ಕ ತಾಂಡವದಿ ನಲಿದವಗೆ ||4||
ಕೃಷ್ಣ ದೇವ ರಾಯನ ಕುಲ ಪತಿಗೆ
ಕಷ್ಟದ ಕುಹ ಯೋಗವ ಕೊಂದವಗೆ
ಶಿಷ್ಟ ಜನಗಳಿಗೆ ಇಷ್ಟಾರ್ಥಗಳನು
ವೃಷ್ಟಿಯ ಗೈವ ಪ್ರಸನ್ನರಿಗೆ ||5||
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ🙏
ಧನ್ಯವಾದಗಳು ಸರ್ ವ್ಯಾಸರಾಜ ಗುರು ಸಾರ್ವಭೌಮರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ
ಶ್ರೀ ಗುರುಭ್ಯೋಯೂ ನಮಃ
ಒಳ್ಳೆಯ ಇತಿಹಾಸದ episode ಗಳ ಮಧ್ಯೆ ಮೌಢ್ಯತೆಯ ಮೇಲೆ ಒಂದು episode. ಸೃಷ್ಟಿಯ ಮುಂದೆ ಮೇಲುಗೈ ಸಾಧಿಸುವುದಿರಲಿ, ಸೃಷ್ಟಿಯನ್ನು ಅರಿಯುವುದೂ ಯಾರಿಂದಲೂ ಸಾಧ್ಯವಿಲ್ಲ. ಅರಿತೆನೆಂದರೆ ಅದು ಅಜ್ಞಾನದ ಪರಮಾವಧಿ.
ಕರ್ನಾಟಕದ ದೇವಾಲಯಗಳು
ಶ್ರೀ ಗಾಲಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ, ಬೆಂಗಳೂರು
ಶ್ರೀ ಯಂತ್ರೋದ್ಧಾರ ಆಂಜನೇಯ ದೇವಸ್ಥಾನ, ಹಂಪಿ.
ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿ, ಶ್ರೀ ಕ್ಷೇತ್ರ, ಬೆಳಗೂರು
ಶ್ರೀ ಕೋಟೆ ಆಂಜನೇಯ, ಕಾರವಾರ ರಸ್ತೆ, ಯಲ್ಲಾಪುರ, ಹುಬ್ಬಳ್ಳಿ
ಶ್ರೀ ಆಂಜನೇಯ ದೇವಸ್ಥಾನ, ಕನಕಪುರ, ರಾಮನಗರ ಜಿಲ್ಲೆ.
ಶ್ರೀ ಕೋಟೆ ಆಂಜನೇಯ ದೇವಸ್ಥಾನ, ಕೋಟೆ, ಕೆಆರ್ ಮಾರುಕಟ್ಟೆ ಹತ್ತಿರ, ಬೆಂಗಳೂರು
ವ್ಯಾಸರಾಯರ ಪುನರ್ಜನ್ಮವೇ ರಾಘವೇಂದ್ರ ಸ್ವಾಮಿಗಳು ಎಂಬ ನಂಬಿಕೆ ಇದೆ 🙏🏻.
ವ್ಯಾಸರು ಇದ್ದಾಗಲೇ ರಾಘವೇಂದ್ರರು ಇದ್ದರೂ ಇರಬಹುದು ಅವಲೋಕಿಸಿ.
@@manjunathaks607 ಇಲ್ಲ ಸರ್ ವ್ಯಾಸರು ಮತ್ತು ರಾಯರ ಕಾಲಕ್ಕೆ ತುಂಬಾ ವರ್ಷಗಳ ಅಂತರವಿದೆ.
@@akshaydushyanth9720 ಹೌದೇ.. ಸರಿ ಸರ್..
ತಮ್ಮ ಮಾಹಿತಿಗೆ ದನ್ಯವಾದಗಳು.. ನಮಸ್ತೇ.🙏
ಶ್ರೀ ವ್ಯಾಸರಾಜರು ಮುಂದೆ ರಾಘವೇಂದ್ರ ಸ್ವಾಮಿಗಳಾದರು
@@sumar4163 ಹೌದು
Super dharmi sir neevu namma Karnataka da hemme🌹🙏🙏🙏
Very informative,never knew all these things ...
ರೋಮಾಂಚನದ ಸಂಚಿಕೆ ಇದು ಧರ್ಮಿ ಅವರೇ... ಬಹಳ ಸಂತೋಷವಾಯಿತು ಕೇಳಿ... ❤❤❤
ದೇವ್ರು ಈ ಕಂತುಗಳು ಇನ್ನು ನೂರಾಗಲಿ ♋️❤️🚩
Super greste story
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Sri Vyasrajo Vijayetey🙏
ಕೃಷ್ಣದೇವರಾಯನ ಕುಲಪತಿಗೆ
ಕಷ್ಟದ ಕುಹಯೋಗ ಕೊಂದವಗೆ .......
ಶ್ರೀವ್ಯಾಸರಾಜ ಗುರುಸಾರ್ವಭೌಮರ ಮಹಿಮೆ ನೆನೆಸಿಕೊಂಡರೇ ಮೈ ರೋಮಾಂಚನವಾಗುತ್ತದೆ.
ಕುಹುಯೋಗ ನಿವಾರಿಸಿದ ನೆನಪಿಗಾಗಿ ಇಂದಿಗೂ ಶ್ರೀವ್ಯಾಸರಾಜ ಮಠದ ಯತಿಗಳು ಪ್ರತಿನಿತ್ಯ ಸಿಂಹಾಸನ ಏರಿ ಪರಾಕ್ ಹೇಳಿಸಿಕೊಂಡು ದರ್ಬಾರ್ ನಡೆಸುತ್ತಾರೆ.
ಶ್ರೀವ್ಯಾಸರಾಜರಿಗೆ ಕೃಷ್ಣದೇವರಾಯರು ಮಾಡಿದ ರತ್ನಾಭಿಷೇಕದ ಸಂಕೇತವಾಗಿ ಕುಹುಯೋಗ ಪರಿಹಾರ ಮಾಡಿದ ದಿನದಂದು (ಪ್ರತಿವರ್ಷ ಶಿವರಾತ್ರಿ ನಂತರದ ಅಮಾವಾಸ್ಯೆ) ಬೆಂಗಳೂರು ಗಾಂಧೀಬಜಾರಿನ ಸೋಸಲೇ ಶ್ರೀವ್ಯಾಸರಾಜ ಮಠದಲ್ಲಿ ಶ್ರೀವ್ಯಾಸರಾಜರ ಪ್ರತಿಮೆಯನ್ನು ಸಿಂಹಾಸನದಲ್ಲಿ ಕೂಡಿಸಿ ಸ್ವಾಮಿಗಳು ಶ್ರೀವ್ಯಾಸರಾಜರಿಗೆ ಮುತ್ತುರತ್ನಗಳಿಂದ ಅಭಿಷೇಕ ಮಾಡುತ್ತಾರೆ..
ಕರ್ನಾಟಕ ಸಿಂಹಾಸನಾಧೀಶ್ವರ ವ್ಯಾಸರಾಜ ಪ್ರಭೋ, ಪರಾಕ್ ಬಹುಪರಾಕ್ 🙏
ವ್ಯಾಸಂರಾಜಾ ಗುರುಭ್ಯೋಯೂ ನಮಃ ಶೈವ ಗುರು ವಿದ್ಯಾರಣ್ಯ ರು ನಂತತ ವೈಷ್ಣವ ಸಂಪ್ರದಾಯ ಬಂದಿದ್ಫು ಹೇಗೆ ತಿಳಿಸಿ ಧರ್ಮೇಶ್
ಧನ್ಯವಾದಗಳು ಸರ್ ದಯವಿಟ್ಟು ಕನಕದಾಸರು ಮತ್ತು ಪುರಂದರದಾಸರುಗಳ ಬಗ್ಗೆಯೂ ಮಾಹಿತಿ ಕೊಡಿ ಗುರುಗಳೇ
🙏🙏🚩🙏ಜೈ ಯಂತ್ರೋದರಕ ಆಂಜೆನೇಯ 🚩🙏🙏
Sir what u r saying 100%true
ಹರೇ Sreenivasa 🙏🙏
There’s a place next to varahaswamy temple vysaraya mantapa where vyasateertharu used to do their samsthana pooja
🙏🙏🙏Sri Vyasarajo Vijayate🙏🙏🙏
ಕ್ಷಮಿಸಿ ಮರೆತಿದ್ದೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕು
ನಮಸ್ಕಾರ ಗುರುಗಳೆ
Inthaha mahan mysooru jana bere ಧರ್ಮಕ್ಕೆ mathanthara agutha iruvudu, namma hindu ಧರ್ಮಕ್ಕೆ apachara madutha iruvudu shochaneeya, namma deshada paristhiti yavaga sudharane aguvudo kaane, nimma kelasakke ಧನ್ಯವಾದಗಳು🙏
ವ್ಯಾಸರಾಯರ ಬಗ್ಗೆ ಮಾಹಿತಿ ಇನ್ನು ಬೇಕು ಅದು ಎಷ್ಟರ ಎಪಿಸೋಡ್ ಆಗಲಿ ಇನ್ನು ಬೇಕು. ಈ ವಿಷಯ ನಮಗೆ ಗೊತ್ತೇ ಇರಲಿಲ್ಲ
Supererrr ❤❤❤🎉🎉
ನಮ್ಮ ಸಂತೇಬೆನ್ನೂರು❤
Waiting........
Very nice sir
Make karnataka history a compulsory part of study in all colleges of all subjects
Good see you master 😊😎
Vysarajo vijaythe 🙏🙏🙏
🙏🙏tumba Chennagi ಹೇಳಿದ್ದೀರ🙏🙏
Namo vyasarajayana maha
🙏👍❤️🙏🙏🙏🙏🙏🙏🙏🙏
Sir please give us some information about Sri Vidyaranya swamiji helped Hampi
Vyasaraja❤️🙏🙏🙏🙏🙏
🙏🙏🙏🙏🙏
Munde avre Sri raghavendra prabhu galu 🙏🙏
🙏🙏🙏🙏🙏🙏🙏❤️❤️❤️❤️❤️
ವ್ಯಾಸರಾಯ ಗುರುಗಳ ಕಥೆ ಕೇಳಿ ಜೀವನ ಪಾವನವಾಯಿತು
Indu naavu tirupati tirumala ge hodre oota haktaralla Free agi, aa sampradaya haagu paddati yannu shuru madiddu ide namma vyasarajaru.
Adakke shasana galu ive, with proofs madabahudu.
🙏💐
🙏🙏
Sir vadirajaru kooda rajaru antha karithare
All sculptures are carved by vishwakarma Sculptors. We shouldn't forget or mis interpret work by sculptors
Yavdhu sir book idhu
E episode bahala elaedu (lag)bittidira sir... repeat repeat aagi heli
Nice
❤❤❤❤🎉🎉🎉🎉😊😊😊😊😊❤❤❤❤❤
❤❤
ದಯವಿಟ್ಟು ಶ್ರೀವ್ಯಾಸರಾಜರ ಚಾರಿತ್ರಿಕ - ಐತಿಹಾಸಿಕ ಉಲ್ಲೇಖಗಳ ಬಗ್ಗೆ ಸರಣಿ ಮಾಹಿತಿ ನೀಡಿ
Sir, ದೇಸಾಯಿ ಪಾಂಡುರಂಗ ರಾಯರ ಪುಸ್ತಕ ಹೇಗೆ ಪಡೆಯುವುದು? Please ತಿಳಿಸಿ
❤
Sir Tenali ram storys kuda heli
ಇತಿಹಾಸ ಎದರೆ ಇಂಟ್ಟ ಸರ್
Darmendra ಅವರೆ ವ್ಯಸರಾಜರಾ. huturu ಮಂಡ್ಯ ಜಿಲ್ಲೆಯ banuru
Vyasaraja in mahabharat who is that one then?
Avaru vedavyasaru
@keshavprasad4225 ok,
.4-2-1524 avatu kumba rashi alli 7 graha ottige serirute
2 devaraya and prouda Devarayara bagge nivu gamana harisilla Sir
Bettada ajaneya................... navu bahala sarti hogiddeve, Allinanda hampe tumba sogasagi kanisutte....
Vyasarajaru pratishtapane madida anjaneyana na pratimegalalli 350kku hecchu pratima penukonda dalli I've annodu vishesha
Hi sare
Pindgala
Vyasarajara bagge innu mahitigalu ive. Neevu sigtira ellavannu share madikolluve. Kuhoo yogada bagge haagu avara bagge saakashtu mahiti kodaballe
Bahalashtu wrong info nusulide. Omme parisheelanege ola padisabeku
Krishna devarayalu avarige hege guru agthare ri 1460 varshadalli krishna devarayalu avru ennu Raja aagirlilla krishnadevarayaru 1503 ra nanthara pattabishiktharadaru
ವ್ಯಾಸರಾಜರ ಕಾಲ ೧೪೬೦ - ೧೫೩೯
@vishnu6113 modlu avru helirodunna nodi
🙏🙏🙏🙏🙏
🙏🙏
❤❤
👏