ಭಾರತಕ್ಕೆ ದಾಳಿ ನಡೆಸಿ ಇಲ್ಲೇ ಜಾಂಡ ಊರಿದ ಮೂಲ ಸಾಬಾರ್ ಎಂಬ ಕಮ್ಯುನಿಟಿ North East ಇರಾಕ್ ನಲ್ಲಿ ಇದೇ ಎಂದು ಇತಿಹಾಸ ಹೇಳುತ್ತೇ.. ಅದನ್ನೇ ಅವರನ್ನು ಸಾಬ್ರು ಎಂದು ಗುರುತಿಸಲು ಹಿಂದಿನ ಕಾಲದಲ್ಲಿ ಬಳಸಲಾಯ್ತು.. ಆದರೇ ಇಂದು ಹಾಗೆ ಗುರುತಿಸಿದರೆ ಅವರಿಗೆ ಅವಮಾನ ಆದಂತೆ ಭಾವಿಸುತ್ತಾರೆ..😮
ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Very very attractive and correct explanation with Bhakti of Shri Vyasaraj Swamiji
Dhanyavadagalhu and Namaskaragalhui
JAI CHAMUNDESHWARI
Olle thiluvalike ero namma darmanna helodu kelode ondhu Chandha ❤
ಗುರು ನೋಡು ರೀ ಟೀಚರ್ ಸೂಪರ್
ಧರ್ಮೇಂದ್ರ ಸರ್ ನೀವು ವಿವರಿಸುತ್ತಾ ಇರುವ ಬಗೆ ನಾವು ಆ ಅಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಇದೆಯೋ ಹಾಗೆ ಬಾಸವಾಗುತ್ತಿದೆ ❤❤
🙏ಗುರುಗಳೇ ನೀವು ಈಗೆ ಹೇಳ್ತಾಇರಿ ನಾವು ಶಿಷ್ಯರಂತೆ ಕೇಳುತ್ತ ಇರ್ತೀವಿ ಲೈಫ್ ಲಾಂಗ್ 🙏
Vyasarayare namma gurusarvabhamaru Raghavendra theertaru 🙏
ವ್ಯಾಸ ರಾಯರ ಬಗ್ಗೆ ನಮಗೆ ಗೊತ್ತಿಲ್ಲದ ವಿಚಾರ ವನ್ನು ತಿಳಿಸಿದ್ದಾಕ್ಕಾಗಿ ತಮಗೆ ಧನ್ಯವಾದಗಳು 🙏🎉 ಇದು ಕನ್ನಡಿಗರ ಹೆಮ್ಮೆ. 🚩
Sir Namaste
Coming beautiful & beautifully
❤❤❤❤Jai Hindhusthan Jai Shree Ram
Belagge eddu VIJAYANAGARA kathegalanna kelode ondu Aananda
Mans shanthi
Dhanyosmi Dharmi Sir.
👍🙏🚩
13 :45 action super sir i like it
ಆನೆಗಳಿಗೆ ಧರ್ಮ ಯಾವ ಇದೆ ಅಂತ ಗೊತ್ತು ಅದಕ್ಕೆ ಆನೆಗಳು ಹಿಂದೂ ಧರ್ಮದ ಕಡೆ ಸೇರಿ ಕೊಂಡಿವೆ ಧರ್ಮಣ್ಣ ಸರ್
13 :45 super
Nice Dermi namaste good information thank you sir namaste 🙏 👍 k
💛❤️
👍nice your explanation
Pls tell about thimmarasu
❤❤❤❤❤❤❤❤
Namaste sir🙏
Very nice.... ❤❤❤
Awesome👌
Tanale.ramakrnan.kata.kode.sir.nagu.kwdwa.kalaweda.
Super 😍😍😍❤❤
Gurugale , correct 8.00 ge upload adide super
🙏🙏🙏🙏🙏🙏🙏🙏🙏
ವಿಜಯನಗರ ಕಾಲದಲ್ಲಿ ಸಾಬ್ರು ಅಂದ್ರೇ comedy pieceಗಳು.....😂😂😂
Ivaga bala bichiddare..........
But aa comedypiece gale hampi na end madiddu🙄🔚😢
@@manikantadixith8351 Ade artha agalla....! Girish karnad Rakshas-Tangadi book bardiddare adara prakar Hampi halagiddkke karana berene ide....
ಭಾರತಕ್ಕೆ ದಾಳಿ ನಡೆಸಿ ಇಲ್ಲೇ ಜಾಂಡ ಊರಿದ ಮೂಲ ಸಾಬಾರ್ ಎಂಬ ಕಮ್ಯುನಿಟಿ North East ಇರಾಕ್ ನಲ್ಲಿ ಇದೇ ಎಂದು ಇತಿಹಾಸ ಹೇಳುತ್ತೇ.. ಅದನ್ನೇ ಅವರನ್ನು ಸಾಬ್ರು ಎಂದು ಗುರುತಿಸಲು ಹಿಂದಿನ ಕಾಲದಲ್ಲಿ ಬಳಸಲಾಯ್ತು.. ಆದರೇ ಇಂದು ಹಾಗೆ ಗುರುತಿಸಿದರೆ ಅವರಿಗೆ ಅವಮಾನ ಆದಂತೆ ಭಾವಿಸುತ್ತಾರೆ..😮
ಚಾಲುಕ್ಯ ಹಾಗೂ ವಿಜಯನಗರದ ಕಾಲದ ರಾಜ ಲಾಂಛನಗಳೇ ಹೇಳುತ್ತವೆ.....😅😅
Hi broo❤
ಕೃಷ್ಣ ದೇವರಾಯರ ಆಸ್ಥಾನದಲ್ಲಿ ಇದ್ದ ಕನ್ನಡ ಕವಿಗಳು ಯಾರು. ದಯವಿಟ್ಟು ತಿಳಿಸಿ. ಧನ್ಯವಾದಗಳು
ಅಲ್ಲಸಾನಿ ಪೆದ್ದನ್ನ, ದೂರ್ಜಟಿ, ತೆನಾಲಿ ರಾಮಕೃಷ್ಣ,ನಂದಿ ತಿಮ್ಮಣ್ಣ, ರಾಮರಾಜ ಭೂಷನುಡು, ಪಿಂಗಲಿ ಸೂರಣ್ಣ,ರಾಮಬದ್ರುಡು,ಮಾದಯ್ಯಗಾರಿ ಮಲ್ಲಣ್ಣ, ಒಟ್ಟು ಎಂಟು ಜನ ಅಷ್ಟ ದಿಗ್ಗಜ ಕವಿಗಳಿದ್ದರು
Sir, ದೇಸಾಯಿ ಪಾಂಡುರಂಗ ರಾಯರ ಪುಸ್ತಕ ಹೇಗೆ ಪಡೆಯುವುದು? Please ತಿಳಿಸಿ
ಧರ್ಮೇಂದ್ರ ಸರ್ ನಿಮಗೆ ಸಂಸ್ಕೃತನೂ ಗೊತ್ತಿದೆ ಯಲಾ ಸಾರ್
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
ತೆನಾಲಿ ರಾಮಕೃಷ್ಣರ ಎಂಟ್ರಿ ಯಾವಾಗ ಸ್ವಾಮಿ
ನಿಜಕ್ಕೂ ಒಳ್ಳೆಯ ಪ್ರಶ್ನೆ ಕೆಳಿದ್ರಿ ನಾನು ಹಂಪಿಯ ಸುತ್ತ ಓಡಾಡಿದರೂ ಒಂದೂ ಕುರುಹುಗಳು ಸಿಗಲಿಲ್ಲ
ಸರ್ ಕುಮಾರವ್ಯಾಸ ಅಂದರೆ ಗದುಗಿನ ನಾರಾಯಣಪ್ಪ ಎರಡನೇ ದೇವರಾಯನ ಕಾಲದಲ್ಲಿ ಯಾಗಿದ್ದರೂ ಎಂದು ಕೇಳಿದ್ದೇನೆ ದಯವಿಟ್ಟು ಅವರ ಬಗ್ಗೆ ವಿವರಿಸಿ
ಕೃಷ್ಣದೇವರಾಯ 13 ಜನ ಹೆಂಡತಿಯರ ಬಗ್ಗೆ ತಿಳಿಸಿ
ಎಂತಹ ಕವಿ ಸ್ವಾಮಿ ನೀವು
Sir book neme helli sir please
Danadalli sigo harusha shakshat parmatmananne volisikondante.............
Krishnadevaraayaru telugu baashe yalli yaake kavithe baredidru? Avarige telugu baashe ya mele tumba volavittu emba vishaya nijave?
sir *bangalore tropedo* bagge yavag adru ond sati heli
en.wikipedia.org/wiki/Bangalore_torpedo
🙏🙏🙏🙏🙏🙏🙏🙏