ತುಂಬಾ ಒಳ್ಳೆ vlogs ಸರ್ ನಿಮ್ಮದು ಇವತ್ತಿನ ಪೀಳಿಗೆಗೆ ಇದು ತುಂಬಾ ಮುಖ್ಯ ನನ್ನದು ಒಂದು ರಿಕ್ವೆಸ್ಟ್ ತಿಳ್ಕೊಳೋ ಕುತೂಹಲ ವಿಜಯನಗರ ಕಾಲದ ವಜ್ರ ಚಿನ್ನದ ವ್ಯಾಪಾರಿಗಳ ಇತಿಹಾಸ ತಿಳ್ಕೊಳೋಕೆ ಯಾಕಂದ್ರೆ ನಮ್ ಹಾಸನ ಹತ್ರ ಎರಡು ದೇವಸ್ಥಾನನ ವಿಜಯನಗರ ವ್ಯಾಪಾರಿಗಳು ಕಟ್ಟಿದಾರೆ ಅನ್ನೋ ಮಾತಿದೆ ಒಂದು ದೊಡ್ಡಗದವನಹಳ್ಳಿ ಹತ್ರ ಒಂದು ಮಳಲಿ ಹತ್ರ ಅವ್ರಿಗೂ ಇಲ್ಲಿ ಹಾಸನದ ಹೊಯ್ಸಳ ರ ಅರಸರಿಗೂ ವ್ಯಾಪಾರ ಹೇಗಿತ್ತು ಅಂತ ತಿಳ್ಕೊಬೇಕು ದಯಮಾಡಿ ತಿಳಿಸಿ 🙏🙏🙏
Darmendra sir big fan from dharwad sir...nimma ella videos superb sir.. sir please sri krishnadevarayara death hege aithu mattu tali kote kadanada bagge detail agi heli sir....
Good morning dharmi sir. Happy new year. Two masala dosa for you. I have a question for you. Where all the gold, and other precious treasure went? With whom they are available? Just for curiosity I am asking. Jai hind Jai Karnataka Jai shree Ram Jai shree krishna Jai bholenath Jai MODIJI
Sir, after watching this series, i watched sri krishnadavaraya movie, there the jaganmohini tried to kill the king in 1st night. The king sent her and her father to jail. Is that true or what history says.
Sir please try to use the name Karnataka samrajya as much as possible…Also immadi devaraya was also as great as Krishnadeva raya. He also deserved more video time like Krishna devaraya…Also please do the similar reading for chutus, kadambas. chalukyas, Rashtrakutas, hoysalas , sevunas, and others as well Sir…
What's the reasons behind the fact that there were no indian historians who documented history? Why there was no practice of documenting our own history? Strange.... Dear sir please throw some valuable inputs on this topic....
ಧರ್ಮಿ ಸರ್ ವಿಜಯನಗರದ ಬಗ್ಗೆ ಏನೇ ಪ್ರಶ್ನೆ ಇದ್ರೂ ಕೇಳಿ ಅಂತ ಹೇಳಿದೀರಿ ಅದಕ್ಕೆ ಒಂದು ಪ್ರಶ್ನೆ ಸರ್ ದಕ್ಕನ್ ಸುಲ್ತಾನರು ಗಳು ಯುದ್ಧದಲ್ಲಿ ಗೆದ್ದು ವಿಜಯನಗರದ ರಾಜಧಾನಿಯಾದ ಹಂಪಿಗೆ ಬಂದು ಎಲ್ಲವನ್ನೂ ಆರು ತಿಂಗಳ ಕಾಲ ಲೂಟಿ ಮಾಡಿ ದೇವಸ್ಥಾನಗಳನ್ನು ಬೆಂಕಿ ಹಚ್ಚಿ ಕೆಡವಲಾಯಿತು ಎಲ್ಲಾ ದೇವಸ್ಥಾನಗಳನ್ನು ವಿರೂಪ ಗೊಳಿಸಿದರು ಆದರೆ ವಿರುಪಾಕ್ಷ ದೇವಾಲಯವನ್ನು ಯಾಕೆ ಮುಟ್ಟಲಿಲ್ಲ. ದಯವಿಟ್ಟು ವಿವರಿಸಿ ಸರ್
ಹಂಪಿಯಲ್ಲಿ ಇರುವ ಶೈವರು ವೈಷ್ಣವ ದೇವಾಲಯಗಳನ್ನು ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ. ನರಸಿಂಹ ವಿಗ್ರಹ , ಹಜಾರ ರಾಮನ ದೇವಾಲಯ, ಬಾಲ ಕೃಷ್ಣ ದೇವಾಲಯ, ವಿಠ್ಠಲ ದೇವಾಲಯ ವಿರೂಪ ಗೊಂಡಿವೆ.
ಈಗಾಗಲೇ ಕೃಷ ದೇವಾರಾಯರ ಬಗ್ಗೆ ಚಿತ್ರ ಬಂದು ಜನಮಾನಸದಲ್ಲಿ ಅಳಿಯದ ಹಾಗೆ ಕೂತಿದೆ ನಿಮ್ಗೆ ನಿಮ್ ಬಾಸ್ ಬಗ್ಗೆ ಅಷ್ಟೊಂದು ಅಭಿಮಾನ ಇದ್ರೆ ಕನ್ನಡ ನೆಲದಲ್ಲಿ ಇನ್ನು ಅನೇಕ ರಾಜ ಮಹಾರಾಜರ ಕಥೆ ಇವೆ ಮಾಡಿ ತೂಕ ಹೆಚ್ಚಿಸಿ ಕೊಳ್ಳಲಿ ಒಳ್ಳೇದು ಆಗ್ಲಿ
ವಿಜಯ ನಗರ ಇತಿಹಾಸದ ವೆಬ್ ಸಿರೀಸ್ ಬಂದರೆ ತುಂಬಾ ಚೆನ್ನಾಗಿರುತ್ತೆ...
Don't discontinue this series sir , you explain very well ...I don't want to ,iss this series . I keep waiting for this.
ನಾವು ಇತಿಹಾಸ ಓದಬೇಕು ಅಂದ್ರೆ ಬೇರೆ ದೇಶದವ್ರು.. ಬರೆದಿರುವ ಪುಸ್ತಕ ನೇ odbeku
ತುಂಬಾ ಒಳ್ಳೆ vlogs ಸರ್ ನಿಮ್ಮದು ಇವತ್ತಿನ ಪೀಳಿಗೆಗೆ ಇದು ತುಂಬಾ ಮುಖ್ಯ ನನ್ನದು ಒಂದು ರಿಕ್ವೆಸ್ಟ್ ತಿಳ್ಕೊಳೋ ಕುತೂಹಲ ವಿಜಯನಗರ ಕಾಲದ ವಜ್ರ ಚಿನ್ನದ ವ್ಯಾಪಾರಿಗಳ ಇತಿಹಾಸ ತಿಳ್ಕೊಳೋಕೆ ಯಾಕಂದ್ರೆ ನಮ್ ಹಾಸನ ಹತ್ರ ಎರಡು ದೇವಸ್ಥಾನನ ವಿಜಯನಗರ ವ್ಯಾಪಾರಿಗಳು ಕಟ್ಟಿದಾರೆ ಅನ್ನೋ ಮಾತಿದೆ ಒಂದು ದೊಡ್ಡಗದವನಹಳ್ಳಿ ಹತ್ರ ಒಂದು ಮಳಲಿ ಹತ್ರ ಅವ್ರಿಗೂ ಇಲ್ಲಿ ಹಾಸನದ ಹೊಯ್ಸಳ ರ ಅರಸರಿಗೂ ವ್ಯಾಪಾರ ಹೇಗಿತ್ತು ಅಂತ ತಿಳ್ಕೊಬೇಕು ದಯಮಾಡಿ ತಿಳಿಸಿ 🙏🙏🙏
SUI 💯 r U 😆 I AM KARNA AND I WILL I WILL AND OK AND UP Y I WILL ok sir thank you sir ji I AM KALKI AND OK AND UP KAR E R O T S U I WILL A 🌄 U 🫵 S U R
ನಮಸ್ಕಾರ ಗುರುಗಳೆ
ಈ ನಮ್ಮ ವಿಜಯನಗರ ಸಾಮ್ರಾಜ್ಯ ಕಟ್ಟಿದ ಶ್ರೀ ಗುರು ವಿದ್ಯಾರಣ್ಯ ಸ್ವಾಮಿಗಳ ಬಗ್ಗೆ ಒಂದು ಎಪಿಸೋಡ್ ಮಾಡಿ
Sir you deserve karnataka Rajothasva prashasti
ಮತ್ತೆ ಇಷ್ಟೆಲ್ಲಾ ಇತಿಹಾಸ ದಾಖಲೆ ಮಾಡಿದ್ದಾರೆ ಅವರಿಗೆ ಎನ್ ಕೊಡಬೇಕು ?
Watching this episode again and again❤This is asmr❤
ಇತಿಹಾಸ ಎಷ್ಟು ಅದ್ಭುತ ವಿವರಣೆ❤🙏
yes
ನಮ್ಮವರು ಬರಿಲೇ ಇಲ್ಲ ಅನ್ನೋದು ಸುಳ್ಳು.. ಹಾಗಿದ್ದರೆ ವಿಜಯನಗರ ಕಾಲದ ಸಂಸ್ಕೃತಿ ಅಧ್ಯಯನ ಹೇಗೆ ಆಗುತ್ತೆ? ಬರೀ ಪ್ರವಾಸಿಗರ ಕಥೆಯಿಂದ ಅಸಾಧ್ಯ
Wonderful amazing history Sir Namaste 🙏
Nice Dermi namaste good information thank you sir namaste 🙏 👍
ನಾಣ್ಯ ನೋಡಿ ಮನಸು ತುಂಬಾ ಖುಷಿಯಿಂದ ಉಕ್ಕಿಹೋಯಿತು..
Kindly bring the vijayanagar coinage episode sir 🙏
Namaskara sir
Great job sir
JAI CHAMUNDESHWARI
Idu beku evagina youth ge. Thank you sir.
ಪಕ್ಕಾ ಸಾರ್❤
❤❤❤❤Jai Hindhusthan Jai Sanathana Dharma Jai Shree Ram
ಶ್ರೀ ಕೃಷ್ಣದೇವರಾಯರು ಕೊಟ್ಟ ಈ ಒಡವೆ ಗಳೆಲ್ಲವೂ ಈಗ ಇದೆಯೇ ಎಂಬುದನ್ನು ತಿಳಿಸಿದರೆ ಒಳ್ಳೆಯದು.
ಕೇರಳದ ಅನಂತನ ಬಳಿಯಲ್ಲಿ ಇರಬಹುದು ಸರ್...ನನ್ನ ನಂಬಿಕೆ❤
ನೋಡ್ರಿ ಹೇಗಿದೆ ಹೋಗ್ರಿ ಅಂತ ನೀವು ಹೇಳೋ ಸ್ಟೈಲ್ ಬಾಡಿ ಲ್ಯಾಂಗ್ವೇಜ್ ಸೂಪರ್ 😂😂👍👍
Yella rajaru yella kotegala mahithi kothidhri addare rathna giri kote baghe mahithi Kodi sir
Nimmannu hattiradinda nodoke sikka punya nandu. Mathadisoke aglilla kshame irli.
Great sir nivu. Nimge nanna namaskara.
Kannada da hirime dodhadhu.
Nanna msg nodidre saku, nane punyavantha.
Really Beautiful Sir. The way u explain, very informative. I am from Ballari . Thank u sir 🙏
Super sir
🙏
ಧರ್ಮಣ್ಣ ಸರ್ ಗೆ ನಮೋ ನಮೋನಮಃ
ಸರ್ ದಯವಿಟ್ಟು ಮುಂದುವರಿಸಿ ಇತ್ತ ಇತಿಹಾಸವನ್ನು ನಮಗೆ ತೋರಿಸಿದ ನೀವೇ ಮೊದಲು
Super video sir Tq
♥️🙏
ಆದಷ್ಟು ಬೇಗ ಚಿತ್ರದುರ್ಗ ರಾಜಮತೆ ಗಂಡೋಬಳವ್ವ ನಾಗತಿ ಬಗ್ಗೆ ಕೇಳಲು ಆತುರನಾಗಿದ್ದೇನೆ ಆದಷ್ಟು ಬೇಗ ನಾಗತೀಯ ಬಗ್ಗೆ ವಿಡಿಯೋ ಮಾಡಿ ಗುರುಗಳೇ 🙏
ಅಭಿನಂದನೆಗಳು ಸರ್ 🙏200k subscribers
Good information sir
💛❤️
Sir, nimma paadakke namisa beku 🙏🙏
Vijanagara kaladalli samanya janara shudrara Deena dalithara janara paristhiti hegithu Jana jeevana hegithu.. dayavittu thilisi
Darmendra sir big fan from dharwad sir...nimma ella videos superb sir..
sir please sri krishnadevarayara death hege aithu mattu tali kote kadanada bagge detail agi heli sir....
❤
Andal story
Sir nim nakane punyadinda a Pavithra nanya kaiyalli itkolo sowbhagya sikktu nam ondane punyadinda a nanya kanalli nodi navu Danya sir
ನಮಸ್ಕಾರ ಸರ್ ದಯವಿಟ್ಟು ಅರವಿಡು ವಂಶದ ಎರಡನೆಯ ವೆಂಕಟಪತಿ ರಾಯನ ಬಗ್ಗೆ ತಿಳಿಸಿ 🙏
What was related between Sangama salva and tuluva dynasty
Sir plz tell about shree venkateshwar a statue it's history and the sculptor
samaya idre timalapura da 2 devastanada bagge vedio madi sir
❤😊
🙏❤
💛❤️🙏🎉
Sir markets of vijayanagar empire by somashekhar ,hampi university publication helithira
Good morning dharmi sir. Happy new year. Two masala dosa for you.
I have a question for you.
Where all the gold, and other precious treasure went? With whom they are available? Just for curiosity I am asking.
Jai hind Jai Karnataka Jai shree Ram Jai shree krishna Jai bholenath Jai MODIJI
Sir Wat about Tenali Rama
Sir, after watching this series, i watched sri krishnadavaraya movie, there the jaganmohini tried to kill the king in 1st night. The king sent her and her father to jail. Is that true or what history says.
ಸರ್, ಕೃಷ್ಣ ದೇವರಾಯ ಯಾಕೆ ತುಳುವ ವಂಶ ಎಂದು ಕರೆಯುತ್ತಾರೆ ದಯವಿಟ್ಟು ತಿಳಿಸಿ..
Bcz avaru tulu nadinavaru
Adbutavagi moodi baruttide
ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಿಳಿಸಿ...
Sir TENALI RAMAKRISHNA bagge mahithi kodi
Jai ho Shree Krishnadevaraya....❤
5ನೇ ವೀರ ಮದಕರಿ ನಾಯಕನ ಬಗ್ಗೆ ಮಾಹಿತಿ ಕೋಡಿ ದಯವಿಟ್ಟು ಸರ್
ಗುರುಗಳೇ ರಕ್ಕಸಗಿ ತಂಗಡಗಿ ಯುದ್ದದ ಬಗ್ಗೆ ವಿಸ್ರಾರವಾಗಿ ತಿಳಿಸುವ ಪುಸ್ತಕದ ಹೆಸರು ತಿಳಿಸಿ
ಗಿರೀಶ್ ಕಾರ್ನಾಡ್ ಅವರ ರಕ್ಕಸಾಗಿ ತಂಗಡಗಿ ಪುಸ್ತಕ ಓದಿ
Nati koli is naughty koli so taste gasti. Will all respect to you Sir, Just Kidding.
4:40 😂😂😂😂😂😂😂😂😂😂😂😂😂😂😂😂😂😂😂😂😂😂😂😂
ದರ್ಮಿ ಸರ್ ನನ್ನ ಪ್ರಶ್ನೆ
ಕೃಷ ದೇವರಾಯರು ಕನ್ನಡದವರ ತೆಲುಗಿನ ವರ???
ದೇವರಾಯರ ಮಾತೃ ಬಾಷೆ ಯಾವುದು??
@@Pavanganu kannada
@gowdacs9298 ತೆಲುಗು ರಾಜ್ಯದ ಜನ ಕೃಷ ದೇವಾರಾಯರು ಕನ್ನಡಿಗ ಅನ್ನೋದು ಒಪ್ಪೋದೆ ಇಲ್ಲ
ಅವರ ಪ್ರಕಾರ ಅವರು ತೆಲುಗು ರಾಜ
Sir please try to use the name Karnataka samrajya as much as possible…Also immadi devaraya was also as great as Krishnadeva raya. He also deserved more video time like Krishna devaraya…Also please do the similar reading for chutus, kadambas. chalukyas, Rashtrakutas, hoysalas , sevunas, and others as well Sir…
ಸರ್ ತೆನಾಲಿ ರಾಮ ಬಗ್ಗೆ ಏನು ಇಲ್ವಾ ಇದ್ರೆ ಹೇಳಿ ದಯವಿಟ್ಟು
Sir begha kalisi sir thumba time madbrdri sir
ಪವಿತ್ರ ಹೀರೋಯಿನ್ ಆಗಬೇಕು
kelavrige yelli en comment hakbeku anta gottagalla, paapa avidhyavantaru
❤❤❤❤❤❤❤
What's the reasons behind the fact that there were no indian historians who documented history? Why there was no practice of documenting our own history? Strange.... Dear sir please throw some valuable inputs on this topic....
Guddi gudhmi video hakthidheera thumba thanks sir
Sir Tenali ramakrishna ra bagge swalpa heli
Pushpunge gummudru
U are really nati nati 😂😂❤
ಧರ್ಮಿ ಸರ್ ವಿಜಯನಗರದ ಬಗ್ಗೆ ಏನೇ ಪ್ರಶ್ನೆ ಇದ್ರೂ ಕೇಳಿ ಅಂತ ಹೇಳಿದೀರಿ ಅದಕ್ಕೆ ಒಂದು ಪ್ರಶ್ನೆ ಸರ್ ದಕ್ಕನ್ ಸುಲ್ತಾನರು ಗಳು ಯುದ್ಧದಲ್ಲಿ ಗೆದ್ದು ವಿಜಯನಗರದ ರಾಜಧಾನಿಯಾದ ಹಂಪಿಗೆ ಬಂದು ಎಲ್ಲವನ್ನೂ ಆರು ತಿಂಗಳ ಕಾಲ ಲೂಟಿ ಮಾಡಿ ದೇವಸ್ಥಾನಗಳನ್ನು ಬೆಂಕಿ ಹಚ್ಚಿ ಕೆಡವಲಾಯಿತು ಎಲ್ಲಾ ದೇವಸ್ಥಾನಗಳನ್ನು ವಿರೂಪ ಗೊಳಿಸಿದರು ಆದರೆ ವಿರುಪಾಕ್ಷ ದೇವಾಲಯವನ್ನು ಯಾಕೆ ಮುಟ್ಟಲಿಲ್ಲ. ದಯವಿಟ್ಟು ವಿವರಿಸಿ ಸರ್
1ಸುಲ್ತಾನರ ಬಹುತೆಕ ಸೈನಿಕರು ಶೈವರಾಗಿದ್ದರು
2 ದಾಳಿಯಾಗಿ ಭಗ್ನಗೊಂಡ ದೇವಾಲಯವನ್ನು ಜೀರ್ಣೋದ್ದಾರ ಮಾಡಿರಬಹುದು
ಹಂಪಿಯಲ್ಲಿ ಇರುವ ಶೈವರು ವೈಷ್ಣವ ದೇವಾಲಯಗಳನ್ನು ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ.
ನರಸಿಂಹ ವಿಗ್ರಹ , ಹಜಾರ ರಾಮನ ದೇವಾಲಯ, ಬಾಲ ಕೃಷ್ಣ ದೇವಾಲಯ, ವಿಠ್ಠಲ ದೇವಾಲಯ ವಿರೂಪ ಗೊಂಡಿವೆ.
Because vahishnavaru handhi pooje madthedru handhi kandri musleem ge dhevsha adukke age amadudru😊
@@Sociainformation99 not 100% true
ಮರಗಳ್ಳನ ನಟನೆಗೆ ರಾಷ್ಟ್ರಪ್ರಶಸ್ತಿ ಕೊಟ್ರು 😂 ಕಾಡಿನ ರಕ್ಷಕನ ನಟನೆಗೆ ಏನು ಇಲ್ಲ😂😂
Dharmanna , inmele Gandhad kalrella , seeda budukke kai haktare 😂
Sir yako nimmfe shitha adage eday, oley menasina saaru madisikondu thinni😊, Bangalore thumba chali
ಮೂವತ್ತು ಸಾವಿರ ನಾಣ್ಯಗಳನ್ನು,
ಮೂವತ್ತು ಸಾವಿರ ಬಡವರಿಗೆ.
ಕೊಟ್ಟಿದ್ದರೆ,
ಚನ್ನಾಗಿರುತಿತ್ತು.
ಇಲ್ಲಾ ಫಜುಲ್ಲಾ... ಪೆಟ್ರೋಲ್ ಬಾಂಬ್ ಮಾಡಾಕೆ, ಶಾದಿ ಭಾಗ್ಯಕ್ಕೆ 4/5 ಮದ್ವೇ ಮಾಡ್ಕೊಂಡ್ ಮಜಾ ಮಾಡೋಕೆ ಕೊಟ್ಟಿದ್ರೇ ಚೆನ್ನಾಗಿತ್ತು..😂
5 ಬಹುಮನಿ ಸುಲ್ತಾನರ ಮಗ ಇವ್ನು.... ಅದಕ್ಕೇ ಉರಿತಿದೆ.... ಕೇ ಬಾಲ್ 😂😂😂
ಯಾಕಪ್ಪ ನಿಂಗೆ ಕೊಡಬೇಕಿತ್ತಾ?
@@manjunathaks607ಸರಿಯಾಗಿ ಹೇಳಿದಿರಿ
And your prophet Mohammed shouldn't have married a 9year old girl :) such a pedophile piece of shit.
Adre Krishnadevarayaru bahala ishta pattu Telugu nali bardidrala AAMUKTA MALYA anta Adu nija na sulla? And Idan hidkond Telugu avru Krishnadevarayaru Andhra avru anta idare
ಶ್ರೀಕೃಷ್ಣ ದೇವರು ಪಾತ್ರ ಒಂದ್ ಸಿನಿಮಾ ಬರಬೇಕು ಅದು ಡಿಬಾಸ್ ದರ್ಶನ್ ಮಾಡಬೇಕು ❤️ ಅವರು ಮಾಡಿದ್ರೇನೇ ಒಂದು ತೂಕ 🔥 ಇರುತ್ತೆ ಗುರುಗಳೇ
ಈಗಾಗಲೇ ಕೃಷ ದೇವಾರಾಯರ ಬಗ್ಗೆ ಚಿತ್ರ ಬಂದು ಜನಮಾನಸದಲ್ಲಿ ಅಳಿಯದ ಹಾಗೆ ಕೂತಿದೆ
ನಿಮ್ಗೆ ನಿಮ್ ಬಾಸ್ ಬಗ್ಗೆ ಅಷ್ಟೊಂದು ಅಭಿಮಾನ ಇದ್ರೆ ಕನ್ನಡ ನೆಲದಲ್ಲಿ ಇನ್ನು ಅನೇಕ ರಾಜ ಮಹಾರಾಜರ ಕಥೆ ಇವೆ ಮಾಡಿ ತೂಕ ಹೆಚ್ಚಿಸಿ ಕೊಳ್ಳಲಿ
ಒಳ್ಳೇದು ಆಗ್ಲಿ
ತಿರುಕನ kanasu
No thanks
@@venkydboss4016 Krishna Devnarayan already released 1968 acting by Rajakumar
Please discuss with this person.
ruclips.net/video/HblQ1FsHhuY/видео.htmlsi=KfDQqvWiZeiUXJRn
❤
Please discuss with this person.
ruclips.net/video/HblQ1FsHhuY/видео.htmlsi=KfDQqvWiZeiUXJRn