D A Shankar Interview | Author | Mukha Mukhi | Face To Face | Devu Pattar | Book Brahma

Поделиться
HTML-код
  • Опубликовано: 25 авг 2024
  • ಅನುವಾದಕರು ತುಂಬಾ ಚೆನ್ನಾಗಿ ಬರೆದಾಗ ಮೂಲ ಲೇಖಕರು ಮರೆತೇ ಹೋಗುತ್ತಾರೆ : ಡಿ.ಎ. ಶಂಕರ್
    ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಿಮರ್ಶಕರಾಗಿ, ಕವಿಯಾಗಿ, ನಾಟಕಕಾರರಾಗಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಕರಾಗಿ ಪ್ರಸಿದ್ಧರಾದ ಡಿ.ಎ. ಶಂಕರ್ ಅವರ ಜೊತೆಗೆ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.‌
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #DAShankar #MukhaMukhi

Комментарии • 2

  • @chandrashekar.s8802
    @chandrashekar.s8802 2 месяца назад

    ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ. ಶ್ರೀ ಡಿ ಎ ಶಂಕರ್ ಅವರ ಆಳವಾದ ಅಧ್ಯಯನ, ಪರಿಶ್ರಮ ಮತ್ತು ಬರವಣಿಗೆಯ ಮೇಲಿನ ಹಿಡಿತದ ಬಗ್ಗೆ ಗೌರವ ಮೂಡಿಸುವಂತಿದೆ

  • @sanjeevmaladi4700
    @sanjeevmaladi4700 Месяц назад

    Sir, need to ask more questions about Albert Camus origine novel The Stanger or Outsider and Sir translated Anya novel to Kannada language.... and also at once need to reprint Anya Novel for present and future readers for know the Albert Camus thoughts and how the Indians are grasping through thier regional language. So for much of want to read Sir translated Anya Novel. If someone have Anya novel please give me at once for reading......