ವಿಶ್ವಮಾನವ ಸಂದೇಶದ ವಿರುದ್ಧದ ನಡೆಯಲ್ಲಿ ದಿಕ್ಕೆಟ್ಟಿದ್ದೇವೆ ಅನ್ನಿಸುತ್ತೆ | K C Shivareddy | Book Brahma
HTML-код
- Опубликовано: 28 окт 2024
- ವಿಶ್ವಮಾನವ ಸಂದೇಶದ ವಿರುದ್ಧದ ನಡೆಯಲ್ಲಿ ದಿಕ್ಕೆಟ್ಟಿದ್ದೇವೆ ಅನ್ನಿಸುತ್ತೆ - ಕೆ. ಸಿ. ಶಿವಾರೆಡ್ಡಿ
ಲೇಖಕರನ್ನು ನಮ್ಮವರು ತಮ್ಮವರು ಎಂಬುದರ ಬಗ್ಗೆ ಕೆ. ಸಿ. ಶಿವಾರೆಡ್ಡಿ ಮಾತು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #Kuvempu #KCShivareddy
Shivareddy Gurugalige ananta ananta Dhanyavadagalu
ಶಿವಾರೆಡ್ಡಿ ಸರ್ ಅವರ ಕೆಲಸ ನಿಜಕ್ಕೂ ಸ್ತುತ್ಯರ್ಹವಾದದ್ದು. ನಾನು ಅವರ ಈ ಕೆಲಸವನ್ನು ಒಂದು ತಪಸ್ಸು ಎಂದು ಕರೆಯಲು ಬಯಸುತ್ತೇನೆ. ಮುಂಬರುವ ದಿನಗಳಲ್ಲಿ ಶಿವಾರೆಡ್ಡಿ ಸರ್ ಅವರಿಂದ ಇನ್ನಷ್ಟು ಇಂತಹ ಕೆಲಸಗಳು ಜರುಗಲಿ ಎಂದು ಆಶಿಸುತ್ತೇನೆ.
ಬಹಳ ಮಹತ್ವದ ವಿಷಯಗಳನ್ನು ತಿಳಿಸಿದ ಶಿವಾರೆಡ್ಡಿ ಅವರಿಗೆ ಧನ್ಯವಾದಗಳು
It's true sir 🎉🎉🎉🎉❤❤❤❤❤❤
ಸಮಾಜ ಕ್ಕೆ ಸೇರಿದವರನ್ನು ಜಾತಿಗೆ ಸೀಮಿತ ಗೊಳಿಸುವುದನ್ನು ಬಿಟ್ಟು ತಾವುಗಳು ಈ ವಾರ ನಡೆದಿದ್ದು ಪ್ರಸಾರ ವಾಗಿವೆ ಉತ್ತಮ ಸಂಘಟ ರಾಗಿ ಒಳ್ಳೆ ಕೆಲಸ ಕನ್ನಡ ವಿದ್ವಾಂಸ ರಿಗೆ ನೀಡಿದ್ದೀರಿ ಧನ್ಯವಾದಗಳು ಅಭಿನಂದನೆಗಳು 🌹
Dhanyavadagalu Shiva reddy aware. Kuppalli alli 8 varshada hinde nimmondige 1 Dina poora kaleda nenapu accha hasiragide. Thanks a lot 🎉
Nimmanna noduva bhagya nimma maatu keliddu athyantha santhoshada vishaya. Tejasviyavaranna matte namagella hosahosa vicharagalondige mattu avaranna kanda-ballavara maatugalu-savinenapugalu keli kannu neneyuvanthe manassu tumbidanthaayitu.
Uthkrushtavaadannu neediruva Dr.Shiva Reddy yavarigu Book Brahma thandadavarigu kaanada hindiruva aneka kaigaligu kannada naadina janara Dhanyavaadagalu.
ಅವ್ಯಾಜವಾದ ಪ್ರೀತಿ ನಮ್ಮ ಕುವೆಂಪುರವರಿಗೆ
೨೩೮೨೪
🙏🏻 .
ಅದ್ಭುತ, ಅನನ್ಯ ಕೆಲಸ ಮಾಡಿದ್ದೀರಿ ಸರ್, ಅನಂತ ಧನ್ಯವಾದಗಳು ಸರ್ 🙏🏻🙏🏻
🙏🏻 .