ನಾನು ಭಾಷಾ ವೈಜ್ಞಾನಿಕ ಹಿನ್ನೆಲೆ ಎಂಬ ಪುಸ್ತಕ ವನ್ನುಬರೆದ ಬರಹಕ್ಕೆ ತಮ್ಮ ಅಭಿಪ್ರಾಯ ಬರೆದು ಆಶೀರ್ವಾದ ಮಾಡಿ ತಮ್ಮ ಬರಹನಿಲ್ಲಿಸಭೇಡಮ್ಮ ಎಂದು ಹೇಳಿದರು ಮತ್ತು ಸಂಶೋಧನೆ ಸತ್ಯವಾಗಿದೆ ಎಂದು ತಿಳಿಸಿದರು ನಾನು ಮುಂದುವರಿಸುತ್ತಾ ಬಂದೆ ನನಗೆ ಅಕ್ಷರ ಧೇವತೆಗಳುಹುಟ್ಟು ಎಲ್ಲಿ ಯಾವ್ಯಾವ ರೀತಿಯಲ್ಲಿ ನಮ್ಮ ಧೇಹದಲ್ಲಿದಾರೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಪುಸ್ತಕ ಬರೆದೀದ್ಧೇನೆ ಅವರಿಗೆನನ್ನ ಹೃತ್ಪೂರ್ವಕ ವಂದನೆಗಳು
Dr. Siddalingaiah sir is so simple and great personality with multi talent.. I think this society restricted his thoughts on writing particular poems.. Otherwise he would have written much more grateful poems and writings in all favours.. We miss him badly..
ಇಂಥ ಕನ್ನಡ ಸಾಹಿತ್ಯ ಲೋಕದಲ್ಲಿ ತುಂಬಾ ಜನ ಸಾಧಕರು ಇದ್ದರೆ ಅವರ ಬದುಕನು ತೆರೆಯ ಮೇಲೆ ಅದಲು zkannada ವಾಯಿನಿಯಲಿ ಪ್ರಸರವಾಗುವ weekend wish ramesh karyakramadali torisidarle prati kannada maneyalu tilidukolutare
Tika ಸುಟ್ಟ ದೇವರು" ಡಾ. ಸಿದ್ದಲಿಂಗಯ್ಯ ಬರೆದ ಕಥೆಯನ್ನು 1980 ರ ದಶಕದಲ್ಲಿ ಮಯೂರದಲ್ಲಿ ಪ್ರಕಟಿಸಲಾಯಿತು ನಂತರ ನಾನು ಎಲ್ಲಿಯೂ ಕಾಣುವುದಿಲ್ಲ one of the short story i have ever read
@@niehardas5050 ದಲಿತ್ ಅನ್ನೋದು ಫ್ಯಾಮಿಲಿ ಹೆಸರು ಅಲ್ಲ ಅದರಿಂದ ಅದು ಉಪಯೋಗಿಸುವುದು ತಪ್ಪು ಬೇರೆ ಯಾರಿಗೂ .ಜಾತಿ ಸೂಚಕವಾಗಿ ಉಪಯೋಗಿಸದೆ ಯಿರುವುದರಿಂದ ಇವರಿಗೆ ಉಪಯೋಗಿಸುವುದು ತಪ್ಪು
O god i from Maharashtra i observed so many my Karnataka friends whatsapp dp. I m now so many curiosity about to read dr siddhalinga poet. Please help me.
What is the necessary to dd as "Dalita" Kavi? you could have mention as Only Kavi from particular place, why we always portray based on caste base...? who told or who wish to see as ? why we sticky to Dalita word.
He is our pride 👍👍 but ond besara yavde vyakthi na ondu jaathige simitha golisadiri pls avru sahitya kshtrada Sarva sresta sahithi he is everyone's not just one casted.
Shame on you TV9, why are you using a word Dalith, don't show your dirty politics here to get views, he is known for literature kannadakkagi avr badukanne savisiddare avr sadhane na guruthisi sadhaka anni ee Dalith Ella beda, ee jathi system jana marethru mediadavru politics avru mareyok bidalla
ದ್ಯಾವನೂರು ಮಾದೇವಣ್ಣ 👍 ನಮ್ಮ ಸಿದ್ದಲ್ಲಿಂಗಣ್ಣ ಕನ್ನಡದ ರತ್ನಗಳು😘 ಕಪ್ಪು ಕಾಡಿನ ಹಾಡು 🙏✊🏿✊🏿✊🏿💞
ನಾನು ಅವರನ್ನು ದಲಿತ ಕವಿ ಎಂದು ಕರೆಯುವುದಿಲ್ಲ, ಏಕೆಂದರೆ ಅವರು ಜಾತಿಯನ್ನು ಮೀರಿದವರು
😊😊
well said sir ... music is above everthing
ತುಂಬಾ ಧನ್ಯವಾದಗಳು ಟಿ ವಿ 9 ವಾಹಿನಿಯ ನಿರೂಪಕಿಯವರಿಗೆ ಕನ್ನಡ ಸಾಹಿತ್ಯದ ಆಧ್ಭುತ ಮೇರು ಸಾಹಿತಿಯ ಸಂದರ್ಶನ ಮಾಡಿದಕ್ಕಾಗಿ .
ನನ್ನ ನಮನ❤
ಕನ್ನಡ ನಾಡಿಗೆ ನಿಮ್ಮ ಸೇವೆ ಅತ್ಯಮೂಲ್ಯ ಸರ್ ❤🙏ದಲಿತ ಕವಿ ಅಂತ ಹೇಳಲು ನಮಗೆ ಹೆಮ್ಮೆ ಸರ್ 👏ನಿಮ್ಮ ಹಾದಿಯ ಪಥ ದಲ್ಲಿ ಸಾಗಬೇಕೆನ್ನುವ ಮಹದಾಸೆ ಸರ್🙏🙏🙏
ನಿಮ್ಮ ಜ್ಞಾನಕ್ಕೆ ನನ್ನದೊಂದು ಮೆಚ್ಚುಗೆ 🙏❤️🩹
ಅದ್ಭುತ ಕೆಲಸ ಸರ್ ನೀವು ಮಾಡಿದ್ದು ರಾಜ್ಯದ ಗಡಿ ಭಾಗಗಳನ್ನು ಇಂದು ಯಾರೂ ಸಹ ಕಣ್ಣೆತ್ತಿಯೂ ನೋಡುತ್ತಿಲ್ಲ..
ಇವರಿಗೆ ಒಂದು ನಮನ 🙏🙏🙏🙏
ನಿಮಗೊಂದು ಸಲ್ಯೂಟ್ ಸರ್.......🙏💞
ನಿಮ್ಮನ್ನ ದಲಿತ ಕವಿ ಅನ್ನಬಾರದು, ನಿಮ್ಮ ಜ್ಞಾನ ನಮ್ಮಂತಹ ಎಷ್ಟೋ ಯುವ ಸಮುದಾಯಕ್ಕೆ ನೀವು ಮಾರ್ಗದರ್ಶಕರು 📚📚📚📚
ಶ್ರೇಷ್ಠ ಕವಿ ಅಂದರೆ ಚೆನ್ನಾಗಿರುತ್ತೇ ಅದೇನು ಅದು ದಲಿತ ಕವಿ ಅಂತ ಉಲ್ಲೇಖಿಸಿವುದು ಸರಿಯಿಲ್ಲ
Mr.Siddalingaiah Sir,
I have visited your house with my elder brother Mr. R.Thipperudraiah, in the year 1984, you are a great human being.
🙏🙏🙏🙏🙏
😢😢😢❤❤❤
👍 Jai Bhim 🌹🙏 Sir
We missed one of the great soul..who was a voice for many voiceless..great human being💐🙏🙏
U r right bro😭
ನಾನು ಭಾಷಾ ವೈಜ್ಞಾನಿಕ ಹಿನ್ನೆಲೆ ಎಂಬ ಪುಸ್ತಕ ವನ್ನುಬರೆದ ಬರಹಕ್ಕೆ ತಮ್ಮ ಅಭಿಪ್ರಾಯ ಬರೆದು ಆಶೀರ್ವಾದ ಮಾಡಿ ತಮ್ಮ ಬರಹನಿಲ್ಲಿಸಭೇಡಮ್ಮ ಎಂದು ಹೇಳಿದರು ಮತ್ತು ಸಂಶೋಧನೆ ಸತ್ಯವಾಗಿದೆ ಎಂದು ತಿಳಿಸಿದರು ನಾನು ಮುಂದುವರಿಸುತ್ತಾ ಬಂದೆ ನನಗೆ ಅಕ್ಷರ ಧೇವತೆಗಳುಹುಟ್ಟು ಎಲ್ಲಿ ಯಾವ್ಯಾವ ರೀತಿಯಲ್ಲಿ ನಮ್ಮ ಧೇಹದಲ್ಲಿದಾರೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಪುಸ್ತಕ ಬರೆದೀದ್ಧೇನೆ ಅವರಿಗೆನನ್ನ ಹೃತ್ಪೂರ್ವಕ ವಂದನೆಗಳು
ಕೃತಜ್ಞತಾ ಭಾವದಿಂದ ಪೂಜಿಸುತ್ತೇನೆ
Great man until end listen ur purity of Kannada words with 🙏 am happy
ಅದ್ಬುತವಾದ ಕಾರ್ಯಕ್ರಮ
ನಾಡಿನ ಧಮನಿತರ ಧ್ವನಿ..ಮೌನವಾಯಿತು...ನೊಂದ ಮನದಿ ನಮನಗಳು...ಡಾ|| ಸಿದ್ಧಲಿಂಗಯ್ಯನವರು
😭😭😭😭 ತುಂಬಾ ನೆನಪು ಆಗುತ್ತಿದ್ದೀರಾ ಸರ್
8ll00
ಬ್ರಾಹ್ಮಣ ನಾದರೆ ಬ್ರಾಹ್ಮಣಕವಿ ಎನ್ನುವುದಿಲ್ಲ ಆದರೆ ದಲಿತ ಆದರೆ ದಲಿತ ಕವಿ
ದಲಿತ ಕವಿ ಸರ್...ಮಿಸ್ ಯು ಸೊ ಮಚ್
ನಾನು ಕಂಡ ಅಪರೂಪದ ಕವಿ 💛❤️
my favorite 🙏♥️
Great Human being 🤝
Dr. Siddalingaiah sir is so simple and great personality with multi talent.. I think this society restricted his thoughts on writing particular poems.. Otherwise he would have written much more grateful poems and writings in all favours.. We miss him badly..
ಇಂಥ ಕನ್ನಡ ಸಾಹಿತ್ಯ ಲೋಕದಲ್ಲಿ ತುಂಬಾ ಜನ ಸಾಧಕರು ಇದ್ದರೆ ಅವರ ಬದುಕನು ತೆರೆಯ ಮೇಲೆ ಅದಲು zkannada ವಾಯಿನಿಯಲಿ ಪ್ರಸರವಾಗುವ weekend wish ramesh karyakramadali torisidarle prati kannada maneyalu tilidukolutare
Sir danyavadagalu sir
Jai bheem Shilpa
ಮತ್ತೆ ಹುಟ್ಟಿ ಬನ್ನಿ ಕವಿರಾಜ🌺🌺🌺🌺🌺💝💝💝💝💝💝💝💝🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏
ನಿಮ್ಮಂತ ವ್ಯಕ್ತಿ ಇನ್ನೂ ಒಂದಷ್ಟು ಕಾಲ ಇರಬೇಕಾಗಿತ್ತು....
Dhanyavada sir..
Hi mallika jai bheem
My great prayer to very great human beings. Never forget you Sir. 🙏🙏🙏
ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ ಮೇಷ್ಟ್ರು.
ನೆಲದ ಕವಿ. ನಿಮಗೆ ನನ್ನ ನಮನ
Nimma PhD we are inspired sir..❤❤🎉🎉
Siddalingayya sir ur are so humourous, simple man
ನಿಮ್ಮ ಮಾತುಗಳನ್ನು ಕೇಳ್ತಾನೆ ಇರಬೇಕು ಅನಿಸುತ್ತೆ ಸರ್ 🙏🙏🙏
Jai ಭೀಮ್
❤❤❤
ದಲಿತರ ಧ್ವನಿ ಇನ್ನಿಲ್ಲ😢
🙏🙏
you are great sir..we r fortunate sir..
👍 Jai bhim 🌹 Sir
I salute you sir, miss your motivated speech ❤️🙏
ತುಂಬಾ ಒಳ್ಳೆಯ ಕವಿ
ಪುಣ್ಯಾತ್ಮ 🙏🙏
💟
Thanks tv9
We miss you Sir,
Tika ಸುಟ್ಟ ದೇವರು" ಡಾ. ಸಿದ್ದಲಿಂಗಯ್ಯ ಬರೆದ ಕಥೆಯನ್ನು 1980 ರ ದಶಕದಲ್ಲಿ ಮಯೂರದಲ್ಲಿ ಪ್ರಕಟಿಸಲಾಯಿತು
ನಂತರ ನಾನು ಎಲ್ಲಿಯೂ ಕಾಣುವುದಿಲ್ಲ one of the short story i have ever read
Don't disrespect him by calling Dalit.. It's his effort which made him what he was. Enough of this "Dalit.. Dalit.. Dalit".
Neenu hange Kulkarni annodanna kithaku
@@niehardas5050 ದಲಿತ್ ಅನ್ನೋದು ಫ್ಯಾಮಿಲಿ ಹೆಸರು ಅಲ್ಲ ಅದರಿಂದ ಅದು ಉಪಯೋಗಿಸುವುದು ತಪ್ಪು ಬೇರೆ ಯಾರಿಗೂ .ಜಾತಿ ಸೂಚಕವಾಗಿ ಉಪಯೋಗಿಸದೆ ಯಿರುವುದರಿಂದ ಇವರಿಗೆ ಉಪಯೋಗಿಸುವುದು ತಪ್ಪು
Egaladaru youtubge upload madidake ಧನ್ಯವಾದಗಳು ನಿಮಗೆ ಇಂಥ ಸಾಧಕರ ಸಂದರ್ಶನ ಇದರೆ ದಯವಿಟ್ಟು uplaod ಮಾಡಿ
O god i from Maharashtra i observed so many my Karnataka friends whatsapp dp. I m now so many curiosity about to read dr siddhalinga poet. Please help me.
ನಮಸ್ತೆ
ನಾವು ಇನ್ನೂ 1946 ರಲ್ಲೆ ಇದ್ದೇವೆ
💙💙💙💙💙
Who all are watching after the sad demise of Siddalingaiah sir
Very good job to channel
One of the my fav
🙏🙏🙏🙏🙏🙏
Rest in peace Dr.Siddalingaiah sir
Nam great leader avru dr siddalinga avru
VISHWA KAVI. ENDENDU MAREYALAGAD MANIKYA. I remember vishwa guru Basavanna When i read siddalingayya:s literature
Great personality sir
ನಮ್ಮ ಹೆಮ್ಮೆ ಸರ್ ನೀವು 🙏🙏🙏
🙏
Its so easy to critize ur own culture and tradition and become famous.. u have taken such a shortcut to become famous .. great job.. keep it up..
what to do our culture was/is like that, so leave the bad practices then nobody will criticize the good😜
Very great personality, we miss you sir 🙏🏿🙏🏿🌹🌹
Superb, True kavigale
Rest in peace sir
Namo Buddhaya....
End of an era
Salute sir. Rip
Long live Dr siddalingaiah
ಈ ವಿಡಿಯೋ ನೋಡಿದಾಗಲೆಲ್ಲ ನನ್ನ ಕಣ್ಣಲ್ಲಿ ನೀರು ಬರುತ್ತದೆ
❤️
ಈ ಕವಿಗಳಿಗೂ ಜಾತಿ ಬಿಡಲು ಆಗಲಿಲ್ಲವಾ.ಯಾಕೆ ದಲಿತ ಕವಿ.
Karunada kavi kannadambeya makkala kavi sir neevu thumba simple yestu olleya vyakthi vyakthithva iruva neevu innu irabekithu sir
Prathi obba dheendalitha nenapittukollabakada mahan vyakthi Dr. Siddalingaya navaru. Avaru ashtondhu thyagamaye. Nanna praana agalu. 🙏🙏🙏
Dalit kavi yakkapa bari kavigalu yalla kavigala hagge...
Eddaralu dalit,, yenu madidru jathi bedala Jana... Evaru shresta kavi thank you sir....
Dr siddalingaiah sir was a legend 🙏🙏🙏🙏
RIP Sir 🙏🙏🙏
ಏನು ವಿಶೇಷ ಇಲ್ಲಎಲ್ಲರಂತೆ ಸಂದರ್ಶನದಲ್ಲಿ ಸತ್ಯ ಮುಚ್ಚಿಟ್ಟಿದ್ದಾರೆ
ಯಾವ ಸತ್ಯ?😢
jai bheem🥰💪...mis u grt legend
😢😢😢😢😢
God
What is the necessary to dd as "Dalita" Kavi? you could have mention as Only Kavi from particular place, why we always portray based on caste base...? who told or who wish to see as ? why we sticky to Dalita word.
Karnatakada nelson Mandela.
Why are you using the wording like Dalita.. Jati Jati anta sumne kannadigranna oditera..
ಜೈ ಕರ್ನಾಟಕ ಮಾತೆ
Olle sandrsana
He was voice for the millions of voice less humans of all community. May his soul rest in peace 🙏🙏🙏🙏🙏
Yawa Dalita enu Dalita
Yaru doddawaru chaikkawaru anta illa ella samanaru
Manushya jati bitti yaw jati nu illa
Dalita anta kareyodu bidi
Nimma makkalige idena education kodta irodu dalita helodu kali anta
Aa headline madidawanige met nalli hodi beku
I dono why we need to call him dalita kavi, why is differentiate kavi based on his religion
He is our pride 👍👍 but ond besara yavde vyakthi na ondu jaathige simitha golisadiri pls avru sahitya kshtrada Sarva sresta sahithi he is everyone's not just one casted.
Give way to Dalits & Give state to Dalits
ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ..✨
Thumbha gouravayuthavagi karyakrama nadskottidira great mam
we lost great poet
Discrimination annode nim anta media dinda
These brahims reasons for all these shoshane
SARALA SAJJANIKEYA VYAKTHI DALITA KAVI SIDDHALINGAYYA RAVARA PAADAGALIGE SAVIRA SHARANU