ನಿಮ್ಮ ವಿಡಿಯೋದಿಂದ ಹೊಸ ಕ್ಷೇತ್ರಗಳು ಪರಿಚಯ ಕಂಡು ತುಂಬಾ ಖುಷಿಯಾಗತ್ತೆ. ನಿಮಗೆ ಗೊತ್ತಿಲ್ದೆ ನಿಮ್ಮಿಂದ ನಮ್ಮಂತವರ ಎಷ್ಟೋ ಕಷ್ಟಗಳು ದೂರಆಗಿದೆ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಯಾಕಂದ್ರೇ ಪದ್ಮಾವತಿ ಅಮ್ಮನವರನ್ನ ನನ್ನ ಜೀವನದಲ್ಲಿ ತಂದಿದ್ದಕ್ಕೆ...
I have seen this vedio last day night while praying to god I got tears and I Dono how many of you believe I got dream like I am giving bangles to my co sister to wear such a a miracle 😍 thank you so much for you guys
Sorry to see this. If still u are facing same issues, let me know. I can refer you a sadhaka person. She has magical powers. Your have to do with dedication what she says with utmost trust
ಕಾಮತ್ ದಂಪತಿಗಳಿಗೆ ಧನ್ಯವಾದಗಳು,ನಿಮ್ಮ ಈ ವಿಡಿಯೋ ನಮಗೆ ನಾವು 5 ವರ್ಷದ ಹಿಂದೆ ಪದ್ಮಾವತಿ ದೇವಿ ದರ್ಶನ ಮಾಡಿದ ಹಾಗೂ ಹರಕೆ ಮಾಡಿದ ನೆನಪು ಆಯಿತು,ನೀವು ದರ್ಶನ್ ರವರ್ ಫೋನ್ ನಂಬರ್ ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.🙏🙏
After knowing bale Padmavathamma's want to have Darshan of Devi. Trust she fulfils my desire soon. Thanks for sharing this info. May Devi bless u n ur family always.
Tqq sir darshana kodisi alliya mahatvada bagge helidakke.. Photo nodidavi but yalide edu anta gottiralilla and estondu adbhut gottiralilla tqq soo much sir padmavati blessed u and ur family Lot's off sir.
Fantastic, no words to say, I will visit the place shortly but AMMA has to give Green signal. I hope she will. Thanks to Darshan sir for nice explanation.
ಸರ್ ತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಗೆ ಅಮ್ಮವರನ್ನ ನೋಡಿ ಖುಷಿಯಾಯ್ತು ., ಜೀವನದಲ್ಲಿ ಬಹಳ ನೋವ್ ಅನುಭವಿಸುತ್ತಿದ್ದೇನೆ ಈಗಲಾದರೂ ಅಮ್ಮ ದಯೆ ತೋರಲಿ ಅಮ್ಮನ ಸನ್ನಿಧಿಗೆ ಆದಷ್ಟೂ ಬೇಗ ಬರಲು ಪ್ರಯತ್ನಿಸ್ಸುತ್ತೇನೆ. 🙏🙏🙏🙏🙏
ಓಂ ನಮೋ ಬಳೆ ಪದ್ಮಾವತಿ ದೇವಿ ನಮಹ ನಿನ್ನ ದರ್ಶನಭಾಗ್ಯ ನನ್ನ ಗಂಡನಿಗೆ ಮಗನಿಗೆ ನನಗೆ ಕೊಡು ದೇವಿ ನನ್ನದೊಂದು ಕನಸು ಇದೆ ಆ ಕನಸು ನೆರವೇರಿದರೆ ನಾನು ನಿನ್ನಲ್ಲಿಗೆ ಬಂದು ಬಳೆ ಅರ್ಪಿಸಿ ದರ್ಶನ ಪಡೆಯುತ್ತೇನೆ ನನ್ನ ಕನಸು ನೆರವೇರಿಸಿ ಕಷ್ಟ ದೂರ ಮಾಡಿ ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡು ತಾಯಿ ಓಂ ನಮೋ ಮಳೆ ಪದ್ಮಾವತಿ ಅಮ್ಮ❤❤❤❤❤❤❤❤
Mr kamath sir thanku, thanku yaake gotta darshan avru smile maadiddu node ella, nim videodalle nodiddu. Last month alli naanu 2 sari hogibande, adu utube alli nodi. Very power full vadanabilu balepadmavathi amma. Nange tumba nambike ide ammana mele. Thanku so much sir.
Hi.... Ninne night 10pm mele nim video nodiddu.... Already iwat hortidivi temple visit ge from honnavar..... Feeling blessed.... Thanks for the wonderful video...... Useful information...
Thanks for the valuable information..my husband is having serious health issues..I pray bale padmavati amma to his speedy recovery then I visit the place ..I pray amma to bless my husband
Thank you so much this is my first video about this temple after this video I saw almost all videos about Amma also I became devotee of PADMAVATHI AMMA
Thank you so much really ನನ್ನ problem s ge solution nimminda sikkide nanu thumba suffer madtha edde devi darshanadinda sankalpa madalu shakthi sikkide. Thank you❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
Actually nan native bandhu sagara… Really nangu gotthe illa ee temple bagge kushi aythu chanagi thilskotttidhira … thanks for sharing … next time visit madthivi …
Thank you for this video. ಪದ್ಮಾವತಿ ಅಮ್ಮ ಸಕಲ ಮನುಕುಲಕ್ಕೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ. ನಮ್ಮ ತಂದೆಯವರ ಆರೋಗ್ಯ ಚೆನ್ನಾಗಿ ಇರಲಿ ಅಂತ ಆ ತಾಯಿಯನ್ನು ಪ್ರಾರ್ಥಿಸುತ್ತೇನೆ. ನಾವು ಕಳೆದುಕೊಂಡ ಹಣ ಮರಳಿ ಬರುವಂತೆ ಪ್ರಾರ್ಥನೆ ಮಾಡುತ್ತೇನೆ. ಆ ತಾಯಿಯ ದರ್ಶನ ಭಾಗ್ಯ ಆದಷ್ಟು ಬೇಗ ದೊರೆಯಲಿ.
Thank you so much, e video nodid mele navu family sameta hogi Taayi darshana madikond bandvi, tumba kushi aytu, video madi haki tilisi kottidakke thanks
Thanks a ton Darshan, your grandfather, Sneha and Kamath for sharing about this powerful, beautiful pavaada of Maa Padmavathi, Mukthi Naaga and Bhootha Raja.🙏🙏🙏🙏🙏. Very very interesting. Must see.
Recently I visited temple felt really nice kind of different experience gives you positive vibes …..temple is calm and very beautiful 😍 near to jog falls…..recommend to visit the temple when you visit jog falls..
Nan hesru archana antha...nange periods aadagle alla normal days llu bleed agtha iruthe...so hospital lli thorsthane idini cure agthilla... So eega naanu temple visit madboda... Still bleed agthide visit madboda ilva gothilla
Thank you Mr. Mrs kamath because this video many people are coming to amma darshan, thanks for darshan sir also, really many people are getting blessed 🙏god amma bless everyone 🙏
Yes very true.. we had been there Padmavati Devi is great... There's so many miracles happen in our life 🙏🙏 we will again visit ASAP 🙏🙏🌻We also visit sigundar Devi she's another powerful Devi like padmavati Thai 🌻.. THANKS FOR THE VIDEO 🙏
Felt blessed, devi bake Padmavathi bless all of us 🙏🙏 and keep all of us happy, healthy, peaceful and prosperous. Bless us to visit you at the earliest, jai Padmavathi
Thank you so much both of you and Mr Darshan Sir. It will help full to my family . And definitely I will visit this bale padmavathi Amma temple. Really I need this type of Devi amma to remove our problems. Once again thank u people
Yes ,after seing ur video, we visited this place last week...Beautiful Devine ,calm n quiet place.Loved this place very much🙏 Its because of u,came to know about this place.Thanks a lot for sharing 🙏
Sri Padmavathi Temple, Vadanbailu.
Ph: Mr Darshan: +91-6364350882
Whatsapp: +91-9482017330
Location Coordinates: goo.gl/maps/Gmq5DSzXsgBHBtJZ9
Tq
Thku
Tumba chenaagide matte allina ondu devara charitre niv helbekaadre keloke bahala maiyella romaanchana aagatte.naanu e video nodidmele hogle beku anta dissid maadidde tq sir
🌹ಸ್ನೇಹ🌹 ಅಕ್ಕ ನನಗೆ ಚೆಂಡು ಮಲ್ಲಿಗೆ ಗಿಡ ತೋರಿಸಿ
ನನಗೆ ಚೆಂಡು ಮಲ್ಲಿಗೆ ಗಿಡ ಬೇಕಿತ್ತು ಅಕ್ಕ
ಎಲ್ಲಿ ಸಿಗುತ್ತದೆ ಸ್ವಲ್ಪ ಹೇಳಿ 🌷🌷🌷🌷🌹🌹🌹🌹🌹🙏🏻🙏🏻🙏🏻🙏🏻🙏🏻
Tq sir
ನಿಮ್ಮ ವಿಡಿಯೋದಿಂದ ಹೊಸ ಕ್ಷೇತ್ರಗಳು ಪರಿಚಯ ಕಂಡು ತುಂಬಾ ಖುಷಿಯಾಗತ್ತೆ. ನಿಮಗೆ ಗೊತ್ತಿಲ್ದೆ ನಿಮ್ಮಿಂದ ನಮ್ಮಂತವರ ಎಷ್ಟೋ ಕಷ್ಟಗಳು ದೂರಆಗಿದೆ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಯಾಕಂದ್ರೇ ಪದ್ಮಾವತಿ ಅಮ್ಮನವರನ್ನ ನನ್ನ ಜೀವನದಲ್ಲಿ ತಂದಿದ್ದಕ್ಕೆ...
ಹೌದು ನನ್ನ ಆಸೆ ನೆರವೇರಿದೆ ಒಂದು ವರ್ಷದಲ್ಲಿ ಒಂದು ಮಗು ಹೆಣ್ಣು ಮಗಳು ತಾಯಿ ಮಹಿಮೆ ಬಹಳ ಇದೆ 🙏💯
ನೀವ್ ಹೋಗೋ ಮೊದ್ಲೇ 1 months ಬ್ಯಾಕ್ ಹೋಗಿ ಬಂದೇವಿ ರೀ ಈ ದೇವಸ್ಥಾನ ಕೆ ನಿಜಾ ತುಂಬಾ ಶಕ್ತಿ.. ಸತ್ಯ ವಾದ ಸ್ಥಳ... ಪದ್ಮಾವತಿ ದೇವಿ ನಮೋ ನಮ 🙏🏻
Nimma samasse parihar agideya
ನಿಜಾನಾ ಸರ್
I have seen this vedio last day night while praying to god I got tears and I Dono how many of you believe I got dream like I am giving bangles to my co sister to wear such a a miracle 😍 thank you so much for you guys
ಸರ್ ನೀವು ದೇವಿ ದರ್ಶನ್ ಮಾಡಿಸಿದ್ದು ಬಹಳ ಮನಸ್ಸಿಗೆ ಖುಷಿಯಾತು. 🙏🏻🙏🏻
Thank you
ವಿಶೇಷವಾದ ಕ್ಷೇತ್ರದ ದರ್ಶನ ಹಾಗೂ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು. ನಮಗೂ ಈ ಸ್ಥಳಕ್ಕೆ ಬರುವ ತಾಯಿ ದರ್ಶನ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೆವೆ.
ಒಳ್ಳೆಯ ವಿಡಿಯೋ ಈ ತರ ಒಂದು ದೇವಿ ಶಕ್ತಿ ಇದೆ ಅಂತಾ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏
ಇಂಥ ಒಂದು ಅದ್ಭುತ ಆಧ್ಯಾತ್ಮಿಕ ಕ್ಷೇತ್ರ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು, ದೇವಿ ಆದಷ್ಟು ಬೇಗ ಸಂತಾನ ಭಾಗ್ಯ ಕರುಣಿಸಲಿ. ನಮಗೂ ಆ ಕ್ಷೇತ್ರ ದರ್ಶನ ಮಾಡುವ ಆಸೆಯಾಗಿದೆ.
Fev
Namma.aase.neraveridare.ondo.varadali.baruve
ಈ ವಿಡಿಯೋ ನೋಡಿದ ಮೇಲೆ. ನಾನು ಒಂದೂ ಸರಿ ಖಂಡಿತ ಬರ್ತೇನಿ... ಆ ಬಳೆ ಪದಮಾವತಿ ದೇವಿ ದರ್ಶನಕ್ಕೆ ಬರ್ತೀನಿ 🙏🏻
ತಾಯಿ ನನ್ನ ಎಲ್ಲ ಕಷ್ಟದಿಂದ ಕಾಪಾಡು ಅಮ್ಮ ನಾನು ಬರುತ್ತೇನೆ ಜೈ ಬಳೆ ಪದ್ಮವತಿ 👏🏻👏🏻👏🏻👏🏻👏🏻👏🏻👏🏻👏🏻👏🏻😽😽😽😽😽
ನಾನು ನನ್ನ ಕುಟುಂಬ ತುಂಬಾ ಕಷ್ಟ ಪಡುತಿದ್ದೀವಿ ನೀವು ನಮಿಗೆ ದೇವಿ ಯ ಬಗ್ಗೆ ತಿಳಿಸಿ ತುಂಬಾ ಉಪಕಾರ ಮಾಡಿದ್ರಿ 🙏🙏
Amma phadamavathi thayi kapadia
Sir 🙏
ನಿಮ್ಮ ವಿಡಿಯೋ ನೋಡಿ ನನಗೆ ದೇವಿ ಯ ಆಶೀರ್ವಾದ ಪಡಿಬೇಕು ಅನಿಸುತಿದೆ.
ದನ್ಯವಾದಗಳು sir
ಅಮ್ಮ ನವರಿಗೆ ಸಾಷ್ಟ್ಂಗ ನಮಸ್ಕಾರ ಗಳು
ಅಮ್ಮ ನಿನ್ನ ಆಶೀರ್ವಾದ ಕೊಡು ತಾಯಿ ನನಗೇ ನಿನ್ನ ದರ್ಶನ ಪಡಿಯೋಕೆ🙏🙏
Amma please bless me healthy baby bcz i lost 2times😢😢😢 now i m 3 months bless me healthy baby god🙏🙏🙏
God bless u dr
Sorry to see this. If still u are facing same issues, let me know. I can refer you a sadhaka person. She has magical powers. Your have to do with dedication what she says with utmost trust
Will pray for you
Sister i personally wish you ..Baby agutte..Heldy age Siddaroodha r ashirvad nimmeli ide ok..😊
I hope everything went well by Gods Grace..
Mr and Mrs.Kamath ನಿಮಗೆ ತುಂಬಾ ಥ್ಯಾಂಕ್ಸ್.
ನಮಗೆ ಬಳೆ ಪದ್ಮಾವತಿ ಅಮ್ಮನವರ ಬಗ್ಗೆ ತುಂಬಾ ಮಾಹಿತಿ ಕೊಟ್ಟದ್ದಕ್ಕೆ ನಿಮಗೆ ಧನ್ಯವಾದ. 🙏
Welcome
ತುಂಬಾ ಧನ್ಯವಾದಗಳು ಅಮ್ಮನವರ ದೇವಸ್ಥಾನದ ಪರಿಚಯ ಮಾಡಿಕೊಟ್ಟಿದ್ದಕ್ಕೆ
ಅಮ್ಮ ನಮ್ಮ ಕಷ್ಟಗಳು ಪರಿಹಾರವಾಗಿ ಒಳ್ಳೆಯದಾಗಲಿ ಎಂದು ಆ
ಶೀರ್ವದಿಸಮ್ಮ
ನಾವು ಅಲ್ಲಿಗೆ ಬಂದು ಬಳೆಆಗುತ್ತೇವೆ
ಅಮ್ಮನವರ ಅದ್ಬುತ ಜಾಗದ ಪರಿಚಯ ಮಾಡಿಕೊಟ್ಟಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು. 🙏🙏🙏
Om
🙏🙏
Sir nannge madave agabeku nannge madavi madakoteeni ant heli evag agal anteedaare Pls Nann madavi aguva haage maadi Pls sir
ಓಂ ಶ್ರೀ ಪದ್ಮಾವತಿ ನಮಹ ನನ್ನ ಮಗನಿಗೆ ದೀರ್ಘ ಆಯುರ್ ಆರೋಗ್ಯ ಕೊಟ್ಟು ಕಾಪಾಡು ತಾಯಿ ನಿನಗೆ ಅವನು ಅಷ್ಟೇ ತೂಕದ ಬಳೆ ಕೊಡುತ್ತೇನೆ ತಾಯಿ ಕಾಪಾಡಮ್ಮ ನನ್ನ ಮಕ್ಕಳನ್ನು
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು
Thank you
ನಿಮ್ಮಿಂದ ನಾವು ಕೂಡ ಪದ್ಮಾವತಿ ದೇವಿಗೆ ಹೋಗ್ತಾ ಇದೀವಿ ಧನ್ಯವಾದಗಳು ನಿಮಗೆ 🙏🙏
Welcome
ಇಂತಹ. ದೇವಸ್ಥಾದ. ಮಾಹಿತಿ. ಮತ್ತು. ದರ್ಶನ. ಮಾಡಿಸಿರೋದಿಕ್ಕೆ. ತುಂಬಾ. ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏
ಕಾಮತ್ ದಂಪತಿಗಳಿಗೆ ಧನ್ಯವಾದಗಳು,ನಿಮ್ಮ ಈ ವಿಡಿಯೋ ನಮಗೆ ನಾವು 5 ವರ್ಷದ ಹಿಂದೆ ಪದ್ಮಾವತಿ ದೇವಿ ದರ್ಶನ ಮಾಡಿದ ಹಾಗೂ ಹರಕೆ ಮಾಡಿದ ನೆನಪು ಆಯಿತು,ನೀವು ದರ್ಶನ್ ರವರ್ ಫೋನ್ ನಂಬರ್ ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.🙏🙏
ನೀವು ನೆನೆಸಿಕೊಂಡ ಹರಕೆ ಈಡೇರಿದ್ದಿಯ
After knowing bale Padmavathamma's want to have Darshan of Devi. Trust she fulfils my desire soon. Thanks for sharing this info. May Devi bless u n ur family always.
ನಾವು ಹೋಗಿದಿವಿ ತುಂಬಾ ಶಕ್ತಿ ಇದೆ ಅಲ್ಲಿ 🙏🙏🙏
@@savitachoudhari6955 ನಿಮ್ಮ ಹರಕೆ ನೆರವೇರಿದೆ ಯಾ
ಓಂ ಶ್ರೀ ಪದ್ಮಾವತಿ ದೇವಿ ನ ಮ :
ನಮಗೆ ಒಳ್ಳೆಯದನ್ನು ಮಾಡು ತಾಯಿ
🙏🙏🙏
😅
Tqq sir darshana kodisi alliya mahatvada bagge helidakke.. Photo nodidavi but yalide edu anta gottiralilla and estondu adbhut gottiralilla tqq soo much sir padmavati blessed u and ur family Lot's off sir.
🙏🏻
ನನಗೆ ತುಂಬಾ ಕಷ್ಟ ಇದೆ ತಾಯಿ ನನ್ನ ಕಷ್ಟ ಬಗೇಅರೀಅಮ್ಮ
Fantastic, no words to say, I will visit the place shortly but AMMA has to give Green signal. I hope she will. Thanks to Darshan sir for nice explanation.
ದೇವಿಯ ಕೃಪೆ ಯಿಂದ ಸಂತಾನ ಭಾಗ್ಯ ಲಭಿಸಲಿ
ಸರ್ ತುಂಬಾ ಧನ್ಯವಾದಗಳು ಪರಿಚಯ ಮಾಡಿಕೊಟ್ಟಿದಾಕೆ ನಾಳೆ ನಾವು ಹೋಗ್ತಾಇದಿವಿ ಟೆಂಪಲ್ ಗೆ ತುಂಬಾ ತುಂಬಾ ಧನ್ಯವಾದಗಳು ಮಾಯಿತಿ ತಿಳಿಸಿಕೊಟ್ಟಿದಾಕೆ🙏🙏
ಕೆಲಸದ ವಿಚಾರವಾಗಿ ನಾಳೆಯೊಳಗೆ ಶುಭಸುದ್ದಿ ಬಂದರೆ ಒಂದು ವಾರ ಬಿಟ್ಟು ನಿನ್ನ ಸನ್ನಿಧಿಗೆ ಬರುತ್ತೇನೆ ಬೇಗ ಉದ್ಯೋಗ ಕೊಡಿಸಿ ಅಮ್ಮ🙏🙏🙏🙏
ಸರ್ ತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಗೆ ಅಮ್ಮವರನ್ನ ನೋಡಿ ಖುಷಿಯಾಯ್ತು ., ಜೀವನದಲ್ಲಿ ಬಹಳ ನೋವ್ ಅನುಭವಿಸುತ್ತಿದ್ದೇನೆ ಈಗಲಾದರೂ ಅಮ್ಮ ದಯೆ ತೋರಲಿ ಅಮ್ಮನ ಸನ್ನಿಧಿಗೆ ಆದಷ್ಟೂ ಬೇಗ ಬರಲು ಪ್ರಯತ್ನಿಸ್ಸುತ್ತೇನೆ. 🙏🙏🙏🙏🙏
🙏🏻
ತುಂಬಾ ಧನ್ಯವಾದಗಳು.. ಸರ್ ಈ ಕ್ಷೆತ್ರದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ....
ಓಂ ನಮೋ ಬಳೆ ಪದ್ಮಾವತಿ ದೇವಿ ನಮಹ ನಿನ್ನ ದರ್ಶನಭಾಗ್ಯ ನನ್ನ ಗಂಡನಿಗೆ ಮಗನಿಗೆ ನನಗೆ ಕೊಡು ದೇವಿ ನನ್ನದೊಂದು ಕನಸು ಇದೆ ಆ ಕನಸು ನೆರವೇರಿದರೆ ನಾನು ನಿನ್ನಲ್ಲಿಗೆ ಬಂದು ಬಳೆ ಅರ್ಪಿಸಿ ದರ್ಶನ ಪಡೆಯುತ್ತೇನೆ ನನ್ನ ಕನಸು ನೆರವೇರಿಸಿ ಕಷ್ಟ ದೂರ ಮಾಡಿ ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡು ತಾಯಿ ಓಂ ನಮೋ ಮಳೆ ಪದ್ಮಾವತಿ ಅಮ್ಮ❤❤❤❤❤❤❤❤
Thanks
Welcome
Mr kamath sir thanku, thanku yaake gotta darshan avru smile maadiddu node ella, nim videodalle nodiddu. Last month alli naanu 2 sari hogibande, adu utube alli nodi. Very power full vadanabilu balepadmavathi amma. Nange tumba nambike ide ammana mele. Thanku so much sir.
Akka maneli bedkolodu hege antta heli akka plz
!! ಓಂ ಶ್ರೀ ಬಳೆ ಪದ್ಮಾವತಿ ತಾಯಿ ದೇವಿಯೇ ನಮಃ !!
🚩🕉️🚩♥️🙏💐♥️
ಓಂ ಶ್ರೀ ಬಳೆ ಪದ್ಮಾ ವತಿ ತಾಯಿ ದೇವಿಯೇ ನಮಸ್ಕಾರ ಗಳು 🙏🙏🙏
ಓಂ ಶೀ. ಪಧಾವತಿ ದೇವಿ ನಮ್ಮ ನಮ ಹ
Jai padmavati devi
Very much delighted to know the name of this holy place and its importance. Thanks to Mr and Mrs Kamath for throwing light on this holy place.
ನನ್ನ ಅಂದುಕೊಂಡ ಕನಸೆಲ್ಲ
ನೀಜವಾದರೆ ಕಂಡಿತವಾಗಿ ಆ ತಾಯಿ
ದರ್ಶನಕ್ಕೆ ಬರುತ್ತೇನೆ 🙏🙏🙏🙏🙏
ಖಂಡಿತವಾಗಿ ನೋಡಲೇಬೇಕಾದ ಸ್ಥಳ, ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯಲು ಅವಕಾಶ ದಯಪಾಲಿಸಲಿ.ಧನ್ಯವಾದಗಳು.
ತುಂಬಾ ಚನ್ನಾಗಿ ಇತ್ತು ದೇವಿ ದರ್ಶನ ಧನ್ಯವಾದಗಳು ಸರ್ and ಮೇಡಂ 🥰🥰🥰🙏
Hi.... Ninne night 10pm mele nim video nodiddu.... Already iwat hortidivi temple visit ge from honnavar..... Feeling blessed.... Thanks for the wonderful video...... Useful information...
Olledagutte nimge..
Thankyou so much🙏
Santana Bhagya karunisu Amma padmavati Devi Om bale padmavathiye Namaha .ene tondre edru adu aadastubega doora aagi aadastu bega shubha suddi sigohaage maadu Nan taayi naavu nimma Darshanakke kaaytidivi aadastu bega nimma darshana padiyohaage aagli olledu maadu taayi
Thanks for the valuable information..my husband is having serious health issues..I pray bale padmavati amma to his speedy recovery then I visit the place ..I pray amma to bless my husband
Welcome
ದರ್ಶನ್ ಅವರು ತುಂಬಾ ಚನ್ನಾಗಿ ತಿಳಸಿದಾರೆ ನೀವೂಕೂಡ ನಮಗೆ ದೇವಿ ದರ್ಶನ ಮಾಡಸಿದಿರಾ ತುಂಬಾ ದನ್ಯವಾದಗಳು 🙏🙏
Thank you so much this is my first video about this temple after this video I saw almost all videos about Amma also I became devotee of PADMAVATHI AMMA
Thank you so much really ನನ್ನ problem s ge solution nimminda sikkide nanu thumba suffer madtha edde devi darshanadinda sankalpa madalu shakthi sikkide.
Thank you❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
Actually nan native bandhu sagara… Really nangu gotthe illa ee temple bagge kushi aythu chanagi thilskotttidhira … thanks for sharing … next time visit madthivi …
Nim number kodi
Temple ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
🙏❣️ಬಳೆ ಪದ್ಮಾವತಿ ಅಮ್ಮ ನಮ್ಮ ಕನಸ್ಸನ್ನು ನನಸು ಮಾಡು ತಾಯೇ❣️🙏
Went here last week......the journey was beautiful.....hope n pray Amma will fulfill my wishes soon 🙏
ತುಂಬಾ ಒಳ್ಳೆಯ ಕ್ಷೇತ್ರದ ದರ್ಶನ ಮತ್ತು ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು
ತುಂಬಾ ಖುಷಿ ಅಯ್ರು ಅಮ್ಮ ನನ್ನ ಕಷ್ಟಗಳು ತುಂಬಾ ಇದೆ ದಾರಿ ತೋರಮ್ಮ ನಿನ್ ದರ್ಶನ ಮಾಡಲು ದಯೆ ತೋರು
Thank you for this video. ಪದ್ಮಾವತಿ ಅಮ್ಮ ಸಕಲ ಮನುಕುಲಕ್ಕೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ. ನಮ್ಮ ತಂದೆಯವರ ಆರೋಗ್ಯ ಚೆನ್ನಾಗಿ ಇರಲಿ ಅಂತ ಆ ತಾಯಿಯನ್ನು ಪ್ರಾರ್ಥಿಸುತ್ತೇನೆ. ನಾವು ಕಳೆದುಕೊಂಡ ಹಣ ಮರಳಿ ಬರುವಂತೆ ಪ್ರಾರ್ಥನೆ ಮಾಡುತ್ತೇನೆ. ಆ ತಾಯಿಯ ದರ್ಶನ ಭಾಗ್ಯ ಆದಷ್ಟು ಬೇಗ ದೊರೆಯಲಿ.
Haage nam appu sir na vapas kalskodli...😭😭😭😭
🙏🙏🙏
ಅಮ್ಮನ ಆಶೀರ್ವಾದದಿಂದ ನಮ್ಮ ಜೀವನ ಸಂತೋಷದಿಂದಿರಲಿ 🙏🏻🙏🏻🙏🏻💐💐💐
Thank you so much, e video nodid mele navu family sameta hogi Taayi darshana madikond bandvi, tumba kushi aytu, video madi haki tilisi kottidakke thanks
Nev ankondiro kelsa agidya
As it is Friday I felt so blessed to watch this video may God fullfil your desire and bless us too
Thanks a ton Darshan, your grandfather, Sneha and Kamath for sharing about this powerful, beautiful pavaada of Maa Padmavathi, Mukthi Naaga and Bhootha Raja.🙏🙏🙏🙏🙏. Very very interesting. Must see.
Sir nimage konkani baratha?
Hi tumi khai ravta
ತುಂಬಾ ಧನ್ಯವಾದಗಳು ಅಣ್ಣ ಇಂಥ ಸ್ಥಳವನ್ನು ನಮಗೆ ತೋರಿಸಿದ್ದಕ್ಕೆ ಆ ತಾಯಿ ಎಲ್ಲರಿಗೂ ಒಳ್ಳೇದ್ ಮಾಡ್ಲಿ 🙏🙏🙏
sir...nim video nodida mele devi darshana madikondu bandiddeve ...tumba tq 🙏🙏
Olledagutte
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಮಸ್ಕಾರ
👌🙏🙏
Thank you so much both...i visited this temple and my wish got full filled..thanks a ton
Omg Sri padmavathi Amma mahimee thumba adbuthaa 💯% agee agutte 🙏💐💐💐
Recently I visited temple felt really nice kind of different experience gives you positive vibes …..temple is calm and very beautiful 😍 near to jog falls…..recommend to visit the temple when you visit jog falls..
Nan hesru archana antha...nange periods aadagle alla normal days llu bleed agtha iruthe...so hospital lli thorsthane idini cure agthilla... So eega naanu temple visit madboda... Still bleed agthide visit madboda ilva gothilla
@@aravindreddy1895 ಖಂಡಿತ ಮಾಡಿ ಹುತ್ತ ಅಂದ್ರೆ ನಾಗ,ನಾಗ ಆಂದ್ರೆ ಸಂತಾನ ಸೋ....ಅದೆ ದೇವ್ರ ಆಶಿರ್ವಾದ....
ಅದ್ಬುತವಾಗಿ ವಿವರಣೆ ನೀಡಿದ್ದೀರಾ
i have seen this video it was amezing my family and me seen this video and i fell this god is powerful
ಅಣ್ಣ niv visit madidra
ಅಮ್ಮ ನನ್ನನ್ನು ಅಪನಿಂದನೆಯಿಂದ ದೂರ ಮಾಡಿ ನಮ್ಮಕಷ್ಟಗಳಿಗೆ ಪರಿಹಾರ ನೀಡು ಓಂಬಳೆಪದ್ಮವಾತಿನಮಃ 🙏🙏🙏
Thank you Mr. Mrs kamath because this video many people are coming to amma darshan, thanks for darshan sir also, really many people are getting blessed 🙏god amma bless everyone 🙏
🙏🏻
🙏🙏🙏
Yes very true.. we had been there Padmavati Devi is great... There's so many miracles happen in our life 🙏🙏 we will again visit ASAP 🙏🙏🌻We also visit sigundar Devi she's another powerful Devi like padmavati Thai 🌻.. THANKS FOR THE VIDEO 🙏
Yes, true
Amma thaye nine kapdu beku
Nan gadi hulusukodu amma sanivara barthivi 😂😂😂😂
Thank you anna akka yavga nida Nanu e devi Darshan maduvasy tqu
🙏🙏🙏🙏🙏🌹🌹👌👌👍👍 ದೇವಿಯ ಮಹಿಮೆಯನ್ನು ಕೇಳಿ ತುಂಬಾ ಸಂತೋಷವಾಯಿತು
🙏🏻
Feeling blessed to watch devi so closely through video 🙏 surely will visit the temple. Thank you so much for sharing the information 🙏
Really very thoughtful of you to have shared the details of this temple . THANK YOU🙏🏾🙏🏾🙏🏾🙏🏾
Thank you for sharing a beautiful and godly place
ತುಂಬಾ ಹೃದಯ ಪೂರ್ವಕ ಧನ್ಯವಾದಗಳು ತಮಗೆ 🙏💐
ದೇವಿ ನಾವು ಹೇಳಿ ಕೊಂಡದ್ದು ಆಗಲಿ ತಾಯಿ 🙏🙏
Felt blessed, devi bake Padmavathi bless all of us 🙏🙏 and keep all of us happy, healthy, peaceful and prosperous. Bless us to visit you at the earliest, jai Padmavathi
Yes very powerful ಆದ ಒಂದು ದೇವಸ್ಥಾನ ತೋರಿಸಿ ಪುಣ್ಯ ಕೆಲಸ ಮಾಡಿದಿರಿ ಧನ್ಯವಾದಗಳು
🙏🏻
Navu E Templege visit kottiddeve
I am struggling from several difficulty, o God save me from these difficulties,I will perform my harake
Thank you so much tumba chanagiro place edu edara bagge tumba chanagi information kottidira nimge tumba thanks
Devi namgella olledu madali🙏🙏🙏🙏🙏🙏
Welcome
Devi Padmavathi Pl bless me I live in USA. Amma ne anukoola maadikodabeku barodikke. Namma kashtagalu pariharavagali 🙏
Helping, and caering, others,is an hygienic habit, thank once again
Thank you so much both of you and Mr Darshan Sir. It will help full to my family . And definitely I will visit this bale padmavathi Amma temple. Really I need this type of Devi amma to remove our problems. Once again thank u people
Power Of God 🙏🏻🙏🏻🙏🏻
ನಾನು ತುಂಬಾ ಕಷ್ಟ ದಲ್ಲಿ ಇದ್ದೀನಿ ತಾಯಿ ಆಶೀರ್ವಾದ ನನಗೆ ಮಾಡಿ ಒಳ್ಳೆ ದಿನಗಳು ನನ್ನ ಬದುಕಿನಲ್ಲಿ ಬರಲಿ ನಾನು ಅಮ್ಮ ನ ಸನ್ನಿದಿಗೆ ಬರುತ್ತೇನೆ 🙏
Adbutha jaaga.. naavu e video nodi . Ivattu hogi bandvi sir manassige thumba kushi aythu nemmadi aythu 🙏
ಓಂ ಶ್ರೀ ಜೈ ಬಳೆ ಪದ್ಮಾವತಿ ದೇವಿ ನಮಃ
ನಾಳೆಯೋಳಗೆ ನನಗೆ ಒಂದು ಶುಭ ಸುದ್ದಿ ಬಂದರೆ ಇನ್ನೊಂದು ವಾರದಲ್ಲಿ ನಿನ್ನ ದರ್ಶನಕ್ಕೆ ಬರುವೆ ಅಮ್ಮ
Amma nan yalla kashtagalanu bageharisama adashtu bega nim Devasthanake bartini 🙏🙏🙏🙏🙏🙏🙏🙏
Madam good news sektha nimgey....???
Correct place heli please , hyang hogbeka Elli ,am from Bijapur
Thank you sir you visiting Padmavati temple God bless you
Amma kapadu tayi
Thumbha dhanyawad nimge Amma nanu noduvaga thumbha santhosh vaguthide elerigu ammana darashana madisideke nimge dhanyawad
Naanu ivatte arake kattkolthini .adella neraverudre naavu ee temple ge barthivi. tq si
ಆ ದೇವಿಯ ಕೃಪೆಯಿಂದ ನನ್ನ ಮಗನಿಗೆ ಸಂತಾನ ಭಾಗ್ಯ ದೊರೆಯಲಿ. ನನ್ನ ಮಾನಸ ಪುತ್ರರಿಗೆ ಅಯಸ್ಸು ಆರೋಗ್ಯ ಐಶ್ವರ್ಯ ದೊರಕಲಿ
💯
Yes ,after seing ur video, we visited this place last week...Beautiful Devine ,calm n quiet place.Loved this place very much🙏 Its because of u,came to know about this place.Thanks a lot for sharing 🙏
U went on your own vehicle ?
How to come from Bangalore please tell me
Thanks for your information.
I pray the goddess to give me an opportunity to visit the temple
And pray for fulfilment of my wishes
ಓಂ. ಶ್ರೀ ಬಳೆ ಪದ್ಮಾವತಿ ಅಮ್ಮನವರ ನಮಸ್ಕಾರಗಳು ಎಲ್ಲರಿಗೂ ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ
ಎಲ್ಲರೂ ಚೆನ್ನಾಗಿರಬೇಕು ಅದ್ರಲ್ಲಿ ನಾನೂ ಇರ್ಬೇಕು ❤
Great work sir God bless you . Amma will fulfil u r dreams
Thank you
!! ಓಂ ಶ್ರೀ ಬಳಿ ಪದ್ಮಾವತಿ ಅಮ್ಮಾ ತಾಯಿಯೇ ನಮಃ !!
🚩🕉️🚩♥️🙏💐♥️
Thank you for sharing padmavati Mata darshan...by visiting that temple I started gaining successful in my life... Such a holy place this is
How to contact plz
Padmavati temple place send me plis
ಒಳ್ಳೆ ಮಾಹಿತಿ ಸರ್ 🙏
Thank you