ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Sri Vadanbailu Padmavati Devi Temple | Heggadde

Поделиться
HTML-код
  • Опубликовано: 20 янв 2022
  • Temple Mobile Number: 9448873007
    ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Shree Vadanbailu Padmavati Devi Temple | Heggadde Studio
    Hello Friends, we visited Vadanbailu Sri Padmavathi temple which is just 10km away from Jog Falls. The place is so divine and people who visit this place offer Bangles to Devi Padmavathi on fulfillment of their wishes. A must visit place. Below are the contact details and location of the temple.
    Sri Padmavathi Temple, Vadanbailu.
    Sagara Taluk, Shivamogga District
    Ph: Mr Darshan: +91-6364350882
    Vadanbailu Padmavathi Temple Office: +91-9448873007
    Whatsapp: +91-9482017330
    Location Coordinates: goo.gl/maps/Gmq5DSzXsgBHBtJZ9
    Temple Bank Account Details:
    Name : SRI MAHAMATHE H P A TRUST
    Bank: State Bank of India
    A/C NO: 54014361971
    IFSC CODE: SBIN0040224
    If you like our content then please like our video and comment your thoughts in the comment section. And don't forget to subscribe to our channel.
    #Vadanbailu_Padmavati_Devi #Heggadde_Studio #Darshan #SandeepShettyHeggadde #Vadanbailu_Baale_Padmavati #SriVeerarajayyaJain #Bhootharaja
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 657

  • @HeggaddeStudio
    @HeggaddeStudio  2 года назад +39

    Sri Padmavathi Temple, Vadanbailu.
    Sagara Taluk, Shivamogga District
    Ph: Mr Darshan: +91-6364350882
    Vadanbailu Padmavathi Temple Office: +91-9448873007
    Whatsapp: +91-9482017330
    Location Coordinates: goo.gl/maps/Gmq5DSzXsgBHBtJZ9

    • @roopams5001
      @roopams5001 2 года назад +3

      Amma pamavati tayi nammanna kapadu

    • @channakeshava8474
      @channakeshava8474 2 года назад +1

      Amma padmavathi namma kasta dinda doora madu tayi

    • @geetajogihalli4158
      @geetajogihalli4158 2 года назад

      Nijavaglu agutta sir.thumba kastadalli edini parihara sigutta.

    • @harishnenekaar8492
      @harishnenekaar8492 2 года назад

      ⅞ mm mm 7778⅞7776767⅞77⅞ a 77

    • @sonilm7154
      @sonilm7154 2 года назад

      How to come here from Bangalore perfectly

  • @nalinakumari1070
    @nalinakumari1070 Год назад +25

    ತಾಯಿ ಆದಷ್ಟು ಬೇಗ ನನ್ನನ್ನು ನಿನ್ನ ಸನ್ನಿಧಿಗೆ ಕರೆಸಿಕಳ್ಳುವಂತೆ ಮಾಡು... ನನಗೆ ತುಂಬಾ ಕಷ್ಟಗಳಿವೇ, ಎಲ್ಲವನ್ನೂ ಪರಿಹಾರ ಮಾಡು ತಾಯಿ.🙏🙏🙏

    • @MR-dn5ee
      @MR-dn5ee Год назад +1

      ಆದಷ್ಟು ಬೇಗ ನಿಮ್ಮ ಕಷ್ಟ ಪರಿಹಾರ ಆಗುತ್ತೆ
      ನಾನು ಇವತ್ತು ಹೋಗಿ ಬಂದೆ

    • @savitasavi961
      @savitasavi961 11 месяцев назад

      Amma namagu Nana magalige neya kodisi Amma navu saybeku anuva age agidhe namage agiruva mosake neya kodisi Amma. Namanu alige karisikolu Amma

    • @savitasavi961
      @savitasavi961 11 месяцев назад

      Amma 🙏 🙏🙏🙏🙏 kapadi neya kodisi namanu karesikoli alige amma 🙏🙏🙏🙏🙏🙏

    • @chandrakanthnkhatavakrnkha9015
      @chandrakanthnkhatavakrnkha9015 8 месяцев назад

      Manage Kastagalu tumba ede adastu bechne ninna Sanni dege karesikolluvante madu manage tumba kastagku ede nanna kastagalannu bageharasi ninna sanni dege. Karesikollu Taie Padmavati Devi

  • @venkatesht1727
    @venkatesht1727 2 года назад +30

    ಓಂ ಶ್ರೀ ಪದ್ಮಾವತಿ ಮಾತೆಯೆ.
    ಆದಷ್ಟು ಬೇಗ ನಿನ್ನ ದರ್ಶನ ಭಾಗ್ಯವನ್ನು ಮಾಡಲು ಅವಕಾಶ ಮಾಡಿಕೊಡುವ ತಾಯಿ.🙏

  • @NAKSHATRAASTROSCIENCE
    @NAKSHATRAASTROSCIENCE 2 года назад +82

    100%ನಿಜಾ .. ಸಾರ್... ನಾವು.. ಇಲ್ಲಿಗೆ ತುಂಬಾ ವರ್ಷ ಗಳಿಂದ ನಡೆದು ಕೊಳ್ಳು ತ್ತಿದ್ದೇವೆ....ಭಯಂಕರ ಶಕ್ತಿ ದೇವತೆ.......

    • @user-xe2tv4up2o
      @user-xe2tv4up2o 2 года назад +4

      ನಿಜಾನ 🙏

    • @bhajarangibaby3713
      @bhajarangibaby3713 2 года назад

      Sir elli baruthe temple

    • @MYWORLD-fo9qy
      @MYWORLD-fo9qy 2 года назад

      @@bhajarangibaby3713 ruclips.net/video/fEP_kIHQ0kU/видео.html

    • @NAKSHATRAASTROSCIENCE
      @NAKSHATRAASTROSCIENCE 2 года назад +3

      ಶಿವಮೊಗ್ಗ...to.....ಸಾಗರ...to ಜೋಗ..to... ವಡನ್ ಬೈಲ್.... ಪದ್ಮಾವತಿ ದೇವಾಲಯ

    • @NAKSHATRAASTROSCIENCE
      @NAKSHATRAASTROSCIENCE 2 года назад

      @@bhajarangibaby3713 ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ನಂತರ 8km ಮುಂದೆ ಹೋದರೆ...ಕಾಡಿನ ಮದ್ಯೆ ಶ್ರೀ ಕ್ಷೇತ್ರ ಪದ್ಮಾವತಿ ದೇವಾಲಯ ಇದೆ

  • @jayashreers612
    @jayashreers612 2 года назад +10

    ಅಮ್ಮನವರು ಅನ್ನೋ ಪದ ಎಸ್ಟು ಮನಸ್ಸಿಗೆ ಹಿತ ಅನ್ನಿಸತ್ತೆ...ಅಮ್ಮ ಅಮ್ಮ ಅಂಥ ಕರೀಬೇಕು ಅನ್ನಿಸತ್ತೆ. ಸುಂದರವಾಗಿ, ತುಂಬಾ ಭಕ್ತಿ ಭಾವದಿಂದ ಸ್ಥಳ ಮಹಿಮೆ ವರ್ಣಿಸಿದ ಪುರೋಹಿತರಿಗೆ, ಹೆಗ್ಗಡೆ ಸ್ಟುಡಿಯೋ ಮತ್ತು ಅಜ್ಜೇರಿಗೂ ವಂದನೆಗಳು♥️

  • @alwayssmile484
    @alwayssmile484 20 дней назад

    ಸರ್ ನಿಮ್ ಚಾನೆಲ್ ಗೆ ಒಳ್ಳೆದಾಗಲಿ ಒಳ್ಳೊಳ್ಳೆ ಮಾಹಿತಿ ಕೊಡೋ ಪ್ರಯತ್ನ ನಿರಂತರವಾಗಿದೆ ಧನ್ಯವಾದಗಳು

  • @jaya642
    @jaya642 Год назад +4

    ತಾಯಿ ಜಗನ್ಮಾತೆ ಕಾಪಾಡಮ್ಮಾ, ಬೇಗ ನಿನ್ನ ಸನ್ನಿದಿಗೆ, ನಾನು ನಮ್ ಕುಟುಂಬ, ಬರೋದಕ್ಕೆ, ನಮಗೆ ದಾರಿ ತೋರ್ಸಮ್ಮ, ನನ್ನ ಎಲ್ಲ ಕಷ್ಟಗಳು, ಪರಿಹಾರ ಮಾಡಮ್ಮ 🙏🏼🌹🙏🏼🌹🙏🏼🌹

  • @chandanabm1165
    @chandanabm1165 2 года назад +12

    ಇದು ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಜೈನ ದೇವಾಲಯವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ಒಡನಬೈಲು ಪದ್ಮಾವತಿ ದೇವಾಲಯ ಎಂದು ಕರೆಯುತ್ತೇವೆ. ಇಲ್ಲಿನ ಮುಖ್ಯ ದೇವರು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ ಧನ್ಯವಾದಗಳು

  • @narayanarao457
    @narayanarao457 2 года назад +19

    "ಓಂ ನಮೋ ಪದ್ಮಾವತಿಯೇ ಜಗನ್ಮಾತೆ ನಮೋಸ್ತುತೇ "... ತಾಯಿ ಎನ್ನ ಮನೋ ಕಾಮನೆಗಳು ನಿನ್ನ ಅನುಗ್ರಹ ದಿಂದ ಈಡೇರಲಿ.🙏🙏🙏🙏🙏🙏🙏🙏

  • @sarojasalian899
    @sarojasalian899 Год назад +4

    Thumba power full tempul navu yenisida kelasa aithu Sri padmavathi Devi Amma 🙏🙏🙏

  • @chaithrahb1438
    @chaithrahb1438 Год назад +3

    ಓಂ ನಮಃ ಭಗವತಿ ಪದ್ಮಾವತಿ ಸರ್ವಜನಾ ಮೋಹಿನಿ ಸರ್ವ ಕಾರ್ಯ ವಾರದಾಯಿನಿ ಮಮ ವಿಕಟ ಸಂಕಟಹಾರಿಣಿ ಮಮ ಮನೋರತ ಪೂರಿಣಿ ಮಮ ಶೋಕ ವಿನಾಶಿನಿ ಓಂ ಪದ್ಮಾವತಿಯೇ ನಮಃ 🙏🙏🙏🙏🙏💐💐💐💐💐

  • @nagayyahiremath7711
    @nagayyahiremath7711 2 года назад +6

    Ellarigu olledu adre aste Saku Thayi Sri Padmavathi
    Nimage Koti Namaskargalu 🙏🙏🙏💐💐💐🚩🚩

  • @gururajsotabasapnavar75
    @gururajsotabasapnavar75 2 года назад +11

    ಅಮ್ಮ ಜಗದಂಬೆ ಪದ್ಮಮ್ಮ ದೇವಿಯ ನನ್ನ ಹರಕೆಯನ್ನು ಈಡೇರಿಸು ತಾಯಿ ಅಮ್ಮ

  • @user-fz9sk2ix6p
    @user-fz9sk2ix6p 9 дней назад

    ಸಂತಾನ ಕರುಣಿಸು ಅಮ್ಮ ನನಗೆ. 🙏🙏

  • @basavarajabasu4323
    @basavarajabasu4323 2 года назад +16

    ಜೈ ಪದ್ಮಾವತಿ ಬೇಗ ಉದ್ಯೋಗ ಕೊಡಿಸು ಎರಡು ದಿನಗಳಲ್ಲಿ ನನ್ನ ಜೀವನ ಕಷ್ಟದಲ್ಲಿದೆ ನಿನ್ನ ಸನ್ನಿಧಿಗೆ ಬಂದು108 ಬಳೆ ಹರಕೆ ತೀರಿಸುತ್ತೇನೆ ಅಮ್ಮ 🙏🙏🙏🙏🙏🌹

    • @tanushreekm
      @tanushreekm 10 месяцев назад

      elli irodu temple

    • @sairamya
      @sairamya 5 месяцев назад

      Nimge kelsa sikkita

  • @s.nagashree7053
    @s.nagashree7053 2 года назад +1

    ನಮಗೂ ನಿಮ್ಮ ಸ್ಥಾನಕ್ಕೆ ಬರಬೇಕು. ಅಂತ ತುಂಬಾ ಪ್ರಯತ್ನ ಪಡ್ತಿದಿವಿ.ನಾಲ್ಕು ತಿಂಗಳು.ಕಳೆದರೂ.ಆಗುತ್ತಿಲ್ಲ.ನಾವು ನಿನ್ನ ಸ್ಥಳಕ್ಕೆ..ಬರಲು .ಆಗುವಂತೆ. .ಅನುಗ್ರಹಿಸು..ಅಮ್ಮ🙏

  • @alwayssmile484
    @alwayssmile484 20 дней назад

    ಹೌದು ನಿಜ ಹೋಗೋ ಮುನ್ನವೇ ನನಗೆ ಅಲ್ಲಿ ಶಕ್ತಿ ಗೊತ್ತಾಯ್ತು

  • @Praveenaagadi
    @Praveenaagadi 3 месяца назад

    ಅಮ್ಮನ ತಾಯಿ ಒಳ್ಳೆಯ ಉದ್ಯೋಗ ಕಲ್ಪಿಸು ತಾಯಿ ಅಮ್ಮ ಪದ್ಮಾವತಿ ದೇವಿ🙏

  • @amulyabt3011
    @amulyabt3011 29 дней назад

    ಜೈ ಪದ್ಮಾವತಿ ದೇವಿ ನಮ್ಮನ್ನು ಕರುಣಿಸಿ 🙏🙏🙏

  • @santoshnaik8935
    @santoshnaik8935 2 года назад +5

    ನಮ್ಮೆಲ್ಲರಿಗೂ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ಸಂಪತ್ತು ಕೊಟ್ಟು ಕರುಣಿಸು ಭಗವತಿ ಅಮ್ಮ ಬಳೆ ಪದ್ಮಾವತಿ ದೇವಿ🙏🙏🙏❤️❤️❤️

  • @Raking1008
    @Raking1008 2 года назад +29

    ಜೈ ಪದ್ಮಾವತಿ ಮಾತಾ 🙏....ಕೆಳೆದ್ದೆಲ್ಲ ಈಡೇರಿಸುವ ಇಷ್ಟ್ಟರ್ಥ ಶಕ್ತಿ ದೇವತೆ 🙏

    • @ratnachinnikatti1702
      @ratnachinnikatti1702 2 года назад

      Sir nima kelasa yenadaru agidiya sir

    • @sathishKumar-qv1dv
      @sathishKumar-qv1dv 2 года назад +1

      @@ratnachinnikatti1702 sulya dalli koragajja temple ede. RUclips video nodi hogidde. one month aythu hogi bandu. Yenu prayojana agila.

    • @ratnachinnikatti1702
      @ratnachinnikatti1702 2 года назад

      @@sathishKumar-qv1dv thank u sir

    • @ratnachinnikatti1702
      @ratnachinnikatti1702 2 года назад

      @@sathishKumar-qv1dv yake ege helutiruviri yake ali hodare nama samase bagehariyalava sir

    • @ratnachinnikatti1702
      @ratnachinnikatti1702 2 года назад

      @@sathishKumar-qv1dv ಥ್ಯಾಂಕ್ಯೂ ಸರ್

  • @sairamya
    @sairamya 5 месяцев назад

    Ammanna darshanadina 2 tingalalli nana jeevana 360 degree changa agide thank u so very much ammaa❤

  • @shwetamk7636
    @shwetamk7636 7 месяцев назад

    Shri padmavati Devi namah , nanu tayi Agata idhini, ನಿನ್ನ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ತಾಯಿ

  • @padmaamaresh5871
    @padmaamaresh5871 Год назад +1

    ತಾಯಿ ನಿನ್ನ ಆಶೀರ್ವಾದದಿಂದ ನಮ್ಮನ್ನು ಕಾಪಾಡು🙏🙏

  • @netranandu1535
    @netranandu1535 2 года назад +4

    ಜೈ ಬಳೆ ಪದ್ಮಾವತಿ ಅಮ್ಮನ ಕೃಪೆ ನಮ್ಮ ಮೇಲೆ ಇರಲಿ.... ಯಮ್ಮಾ 🙏

  • @ypdarshandarshan5755
    @ypdarshandarshan5755 2 года назад +5

    ಬಳೆ ಪದ್ಮಾವತಿದೇವಿ ನಮಃ 🙏🔱🙏🎉

  • @shailashripatath2502
    @shailashripatath2502 2 года назад

    ನನ್ನ ಮಗನ ಸಲುವಾಗಿ ಈ ಹರಕೆ ಶಿಕ್ಷಣ ಸಲುವಾಗಿ ಈಡೇರಿಸುವಂತೆ ಕೇಳುವೇ ತಾಯಿ🙏🙏🙏🙏🙏🙏🙏🙏🙏🙏 ಕಾಪಾಡು

  • @WinnaMendonca
    @WinnaMendonca 18 дней назад

    Ninnane nambidene Amma , nanna Kai kaalugalalli iruva bili machegalannu gunapadisu Amma. Neeve nanna Amma.

  • @prafullan2096
    @prafullan2096 2 года назад +6

    ಜೈ ಪದ್ಮಾವತಿದೇವಿ ನಮ್ಮನ್ನು ಕರುಣಿಸು 🙏🙏🙏🙏

  • @girijalokesh5674
    @girijalokesh5674 2 года назад

    ನನಗೆ ತುಂಬಾ ಸಮಸ್ಯೆ ಗಳಿವೆ ನೀನು ಕರೆಸಿಕೊಂಡರೆ ನಾನು ಬರಲು ಸಾಧ್ಯ 🙏🙏🙏🙏🙏

  • @ramangouda6645
    @ramangouda6645 2 года назад +4

    ತಾಯಿ ಎಲ್ಲರಿಗೂ ಒಳ್ಳೇದು ಮಾಡಮ್ಮ 🙏

    • @hemavathivenu2189
      @hemavathivenu2189 Год назад

      Amma kapadama 🙏🙏🙏🙏🙏🙏🙏🙏🙏😭😭

  • @user-hn8vj8nn6i
    @user-hn8vj8nn6i Месяц назад

    Shigravagi Mane karunisu taye padmavati🙏

  • @sandhyan2398
    @sandhyan2398 2 года назад +4

    ಧನ್ಯವಾದಗಳು ಇಂಥಹಾ ಒಳ್ಳೆಯ ದೇವಾಸ್ಥಾನದ ಬಗ್ಗೆ ಮಾಹಿತಿ ಕೊಟ್ಟಿದಿರಿ

  • @mohanhn7427
    @mohanhn7427 2 года назад +1

    Om1 sri padmavathi amma please give the gud job and wealth

  • @SandeepSandeep-qj6wi
    @SandeepSandeep-qj6wi 5 месяцев назад

    ಅಮ್ಮ ನನ್ನ ಎಲ್ಲ ಕೋರಿಕೆ ಈಡೇರಸು ತಾಯಿ 🙏🏻🙏🏻🙏🏻🙏🏻🙏🏻

  • @rukminipg2258
    @rukminipg2258 2 года назад +1

    ಪಧ್ಮ ವತಿ ಅಮ್ಮ ನಮಗೆಲ್ಲರಿಗೂ ಒಳ್ಳೆಯದು ಮಾಡಮ್ಮ

  • @sunithavsr3598
    @sunithavsr3598 2 года назад +1

    ಅಮ್ಮ ನಾವು ಸುಮಾರು ದಿನದಿಂದ ಪ್ರಾಪರ್ಟಿ ತೆಗೆದುಕೊಳ್ಳುವುದಕ್ಕೆ ನೋಡಿದರು ಆಗುತ್ತಿಲ್ಲ. ನಮ್ಮ ಆಸೆ ಪೂರೈಸು ತಾಯಿ, ನಮ್ಮ ಕನಸು ನೆನಸಾಗಿಸು, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೋಡಿದ್ದೀವಿ, ಹಾಗೇ ನಮಗೆ ಅದು ಅನುಕೂಲ ಮಾಡು ತಾಯಿ. ನಂಬಿದ್ದೀವಿ ಕೈ ಕೊಡದೆ ನಮ್ಮ ಆಸೆ ನೆರವೇರಿಸಿ. ನಿಮ್ಮ ಮುತ್ತೈದೆಯ ಬಳೆ ನಿಮ್ಮ ಮಡಿಲಿಗೆ ನೀಡುವೆ.

  • @netranandu1535
    @netranandu1535 2 года назад +8

    ಆದಷ್ಟು ಬೇಗ ನಮ್ಮ ಹರಕೆಯು ನೆರವೇರಿಸು ಮತ್ತು ನಮ್ಮನ್ನು ಕರಿಸಿಕೋ ಅಮ್ಮ

  • @holalurubedarhoshalli236
    @holalurubedarhoshalli236 22 дня назад

    Nanu thumbha kastadalli edini ,,,,tumbha devarige hogi bandini swami

  • @veetaragkatrale4572
    @veetaragkatrale4572 2 года назад +11

    ಪದ್ಮಾವತಿ ಅಮ್ಮನವರ ಆಶೀರ್ವಾದ 🙏🙏

    • @jayanthij9304
      @jayanthij9304 2 года назад

      Nina aisa aigaile amma magange job cigele amma

    • @geethavm5082
      @geethavm5082 2 года назад

      Nanu 2 sari hogidini inu thunmbha kelsa pending edave amma madikotilla 😭

    • @veetaragkatrale4572
      @veetaragkatrale4572 2 года назад

      Nan nija heltidini nan kelasa 20 days alli agide.

  • @rajeshwarihegde5045
    @rajeshwarihegde5045 2 года назад +2

    Jai Padmavati devi, namma family ge olleayadannu maadamma🙏🙏

  • @vidyashetty8013
    @vidyashetty8013 2 года назад +1

    Om shree vadanabailu padhmavathiye namaha 🙏🏾🙏🏾🙏🏾

  • @rathnakarshetty1444
    @rathnakarshetty1444 2 года назад

    Amma padmavathi kapadamma .namma sankalpa Neraveri Nimma punya kshethrakke namage.Darshana maduva.bagya.karunisu.Amma🙏🙏🙏🙏🙏🙏🙏🙏🙏🙏🌹🌹⚘⚘🙏🙏🙏.

  • @savithasavi7861
    @savithasavi7861 2 года назад +1

    Amma namma mane ywapara madshi kodamma barthare noduthare kammige kelthare vollebele ge ywapara madshi kodamma nenna sannidige barthini nan prarthane hederisamma🙏🙏🙏🙏

  • @harishdrao402
    @harishdrao402 10 месяцев назад

    ಓಂ ಶ್ರೀ ಪದ್ಮಾವತಿ ದೇವಿಯೇ ನಮಃ🙏🙏🙏

  • @ravikr7661
    @ravikr7661 Год назад

    ವಿಷ್ಣು ಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ | ಪದ್ಮಾಸನೇ ಪದ್ನಹಸ್ತೇ ಪದ್ಮಾವತಿ ನಮೋಸ್ತುತೇ ||
    ವೆಂಕಟೇಶಪ್ರಿಯೇ ಪೂಜ್ಯೇ ಕ್ಷಿರಾಬ್ದಿತನಯೇ ಶುಭೇ|
    ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಸ್ತುತೇಃ ||

  • @premapandurangi2161
    @premapandurangi2161 2 года назад +4

    Jai Bale padmavati Devi please bless my family

  • @puttaswamymysuru
    @puttaswamymysuru 2 года назад

    ಓಂ ಶ್ರೀ ಭಗವತಿ ಬಳೆ ಪದ್ದಾವತಿ ತಾಯಿ ದೇವಿಯೇ ನಮಃ..

  • @sirichethana8952
    @sirichethana8952 2 года назад

    Amma Padmavathi thayi nanna manasalli iro aa korike sankalpavannu theersu thayi naan ankonda olage naan ankondirodhu aagbittre that I nimma devasthanakke bandhu nimge Bale harake theerisi nimma Aashirvada paditini Amma thayi Nanage olle Aishwaryavantha madhuve sambandha sikki olle Aishwaryavantha rich sambandha sikki olle vara gandanagi sikki olledgagi madhuve aagodre naan nimge Bale harake theerstini thayi kaapadamma thayi 🙏🙏🙏🙏🙏🙏 amma naan ankondirodhu aagbittre nimge bandhu Bale harake theerstini thayi nivu aashirvada maadamma thayi nanna kashtagalannu theersi nanage olle Baalannu kodu thayi nimm Kai mugitini Amma

  • @premaprema5144
    @premaprema5144 2 года назад +1

    Amma padmavati devi nanna nanna sankalpa ederisu tayi nanna tande tayige arogya ayassu nemmadi kottu kapadu amma 🙏🙏🙏

  • @reenat7282
    @reenat7282 2 года назад

    Nanna maduve nanna ishta pattavara jothe agabeku yellara ashivadadinda. Sri padmavathi deviye nanna ase neraverisu 🙏🙏🙏🙏🙏🙏🙏😭😭😭😭😭

  • @radhikasridhar1265
    @radhikasridhar1265 2 года назад +2

    ಜೈ ಪದ್ಮಾವತಿ ದೇವಿ ನಮಃ

  • @chanduchandu5176
    @chanduchandu5176 2 года назад +1

    Amma namma yallrigu arogya ayasu sampattu suka shanthi kottu kapadamma 🪔🙏🪔🙏

  • @rajunraj5321
    @rajunraj5321 2 года назад

    Amma padmavathi thayi harake bega ederisu thaye ninna darusana bhagya karunisu mahamathe🙏🙏🙏

  • @esspee1646
    @esspee1646 2 года назад +1

    Really it's good place

  • @SaiRam-dx6rt
    @SaiRam-dx6rt 2 года назад +1

    Om sai ram🙏🌺thanku sir olle information 🙏🙏🙏🙏🙏🙏

  • @pratibhamath801
    @pratibhamath801 Год назад +1

    Om, padmavati Devi namaha

  • @user-si7tb5ke9h
    @user-si7tb5ke9h 2 года назад

    Amma padmavathi amma nanu tumba varsha dinda government job ge try madtidini adre sigtilla youtube alli nodde nanu navodaya exam bardini ha exam pass agi intrew pass agi nange ede govt job sigo tara ennu 5 days alli madamma nanu nan kelasa admele ninna sannidi ge baruthene....

  • @gurunathr5443
    @gurunathr5443 2 года назад +7

    Very very powerfull temple

    • @gowrammam5777
      @gowrammam5777 Год назад

      ನಿಮಗೆ ಒಳ್ಳೇದ್ ಆಗಿದಿಯ

  • @akshayaakshaya1698
    @akshayaakshaya1698 2 года назад +1

    Thank you so much Anna E Dhevi bagge thilisidakke

  • @pranitapranita581
    @pranitapranita581 3 месяца назад

    Amma thahi nanna kastagalige neene parihara kodu nanna ninna sannidankke karsko thahi.🙏🙏🙏

  • @ashapatil4310
    @ashapatil4310 Год назад

    Jai.padmavati Nana.kapadu.vadanabelu.padamvati.

  • @rathnakarshetty1444
    @rathnakarshetty1444 2 года назад

    Amma Nanu Bedikonddu..karunisu.thai.Nimma.kshethrakke.Baruva..Bagyava.karunisu..padmavathiyamma.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ghanashyamashwathghanashya2398
    @ghanashyamashwathghanashya2398 2 года назад +1

    Amma jagan maate 😍 kapadamma padmavathi amma 💖

  • @arunaappu4060
    @arunaappu4060 2 года назад

    Shri bale padmavathi tayii....nanana bedike neravesiruu ninna sanidankee bandu harke thiskodu hogthine......ninnaaa sayothanka bakthiyinda pooje madthine tayiiiiii🙏🙏🙏..

  • @jagadheeshv3245
    @jagadheeshv3245 2 года назад +1

    Om Devi balepadmvati namage namma kasta bageharisu tayi

  • @savithasavi7861
    @savithasavi7861 2 года назад

    Nenna darshana mado bagya karunisu thai🙏🙏🙏🙏

  • @vandana9178
    @vandana9178 Год назад

    ಬ‌ಳೇ ಪದ್ಮವತಿ ನಮಓನಮಹ🙏🙏

  • @user-hn8vj8nn6i
    @user-hn8vj8nn6i Месяц назад

    Nanna Magan jivan belagisamma nine kettadarige hogadante kapadu maha maye

  • @ranjithgowda980
    @ranjithgowda980 Год назад

    Thayi padmavathi amma nimmalli shatya idre nannannu nimma devalayakke korkoli thayi nanige thumba kastagalu ede thayi nanna kastagalu ella parihara madu thayi

  • @rajgameplayyoutubechannel7633
    @rajgameplayyoutubechannel7633 9 месяцев назад

    Padmavati matha ki jai nammanu bega nimma sannidhige baruvanthay madamma jai 🙏🙏🙏🙏🙏🙏🙏🙏 4:17

  • @thanushree9487
    @thanushree9487 2 года назад +1

    🙏🙏🙏🙏🙏
    Yellarannu kapadamma bale padmavathi amma ...

  • @AnupamaMestha
    @AnupamaMestha 3 дня назад

    Temple ge hoglike yava bus ede sir

  • @rajendrajesus7441
    @rajendrajesus7441 9 месяцев назад

    By the grace of God if mother wishes i will visit temple, jai gurudev Datta Jai shree ram ji ki jai shree Mata

  • @rajashreea9915
    @rajashreea9915 2 года назад +6

    🙏🙏🙏🙏🙏Om Padmavathi Mathe Namaha🙏🙏🙏🙏🙏 Amma Kapadamma 🙏🙏🙏🙏🙏🙏

  • @rajunraj5321
    @rajunraj5321 2 года назад +1

    Jai padmavathi Amma🙏🙏🙏

  • @sureshhallur4683
    @sureshhallur4683 2 года назад +1

    Namostute mate PADMAVATI DEVI Namostu

  • @chayanaik1164
    @chayanaik1164 2 года назад +1

    🙏🙏🙏🙏Amma Devi namma maneyalli yalla makkala maduve aashirwada maadamma 🙏🙏Koti Koti namasakaragalu🙏🙏

  • @ashwiniashu8641
    @ashwiniashu8641 11 месяцев назад

    Vadanbail padmavati tayi🙏🙏🙏🙏🙏🙏🙏🙏🙏🙏🙏

  • @thanujanagaraj7759
    @thanujanagaraj7759 2 года назад +1

    Jai padmavathi thayi kapadamma namma jagha sale madikodamma yawudadru Dari thoramma

  • @harishpalame9526
    @harishpalame9526 2 года назад

    E deviya haagu bhathra raajara anugraha sampurna nimage agide.bhutha raajaru nimage anugraha prasada kottidare.hov prasadavagi beldidde nodi 🙏🙏🙏🙏🙏thumba dhanyavadagalu sir

  • @Raaghavendrasowbhagya
    @Raaghavendrasowbhagya 2 года назад +1

    Jai padmavati amma 🙏🙏🙏🙏🙏.........

  • @shailasutar7982
    @shailasutar7982 2 года назад +2

    Jai padamavati amma 🙏🙏🙏🙏🙏

  • @sujathahs6011
    @sujathahs6011 2 года назад +2

    Namo padmavataye namaha🙏🙏🙏🙏🙏

  • @dilipkg4692
    @dilipkg4692 8 месяцев назад

    ಪದ್ಮಾವತಿ ತಾಯಿಯ ಆದಷ್ಟು ಬೇಗ ನನ್ನನ್ನು ನಿನ್ನ ಸನ್ನಿಧಿಗೆ ಕರೆಸಿಕೋ ಬಾರಿ ಕಷ್ಟದಲ್ಲಿ ಇದ್ದೇನೆ

  • @MOHIT_GONCHIKAR_159
    @MOHIT_GONCHIKAR_159 2 года назад +1

    Darshan Jain avrige nanna namaskaragalu

  • @ishwarhandagi2904
    @ishwarhandagi2904 Год назад

    Jai bale padmavati amma nannadu 5 janar harake amma edu 1mantolage 3harake ederisu amma 1harakege 108 bale koveamma begane nin sanidanake karisigo amma jai amma 🙏🙏🙏🙏🙏

  • @maheshreddy1416
    @maheshreddy1416 2 года назад

    ತಾಯಿ ಕನಸು ಈಡೇರಲಿ ತಾಯಿ 👏💐

  • @laxmiveeresh949
    @laxmiveeresh949 2 года назад +1

    Namo padmavatiye Makaha🌺🌺

  • @shoba899
    @shoba899 2 года назад

    100%nija nam agide 6days aythu nan black magic agittu adu remove agide ega nanu full free agidini ega nanu nana magu husband tumba kushi eda edivi amma sati apara 🙏🙏🙏🙏🙏🙇‍♀️🙇‍♀️🙇‍♀️

  • @mikedanny9011
    @mikedanny9011 2 года назад

    Thanks for d video. ...

  • @praveenkumaruppar6622
    @praveenkumaruppar6622 2 года назад

    Jai paddamavatidetai amma🙏🙏🌼❤️🌍❤️🌍🌍❤️🌍❤️🌼🌼❤️🌼🌼🙏❤️👑❤️

  • @ShivaKumar-fb6yi
    @ShivaKumar-fb6yi 10 месяцев назад

    ಇಂದು ನನ್ನ ಆಸೆ ಈಡೇರಬೇಕು
    ನನಗೆ ಇಂದು ಆಕಸ್ಮಿಕ ಧನ ಬರಬೇಕು

  • @sampathkumar5322
    @sampathkumar5322 2 года назад +1

    Jai jai Padmavatiyamma

  • @rajunraj5321
    @rajunraj5321 2 года назад

    Amma padmavathi devi ninna ashirvadinda namma bhhomi case li ede adu nannanthe jaya karunisu thaye ninage nanu harake kattikondiddene🙏🙏🙏 thaye

  • @anitaghosh5492
    @anitaghosh5492 Год назад +1

    🙏🙏🙏🙏🙏 Jay padmavathi mata ki jai

  • @ushaskp1642
    @ushaskp1642 2 года назад +1

    Amma bale padmavathi ammma kapadamma ❤❤❤🌹🌹🌹🙏🙏🙏

  • @shwetapr1585
    @shwetapr1585 Год назад

    Padmavati deviye namon namaha🙏🙏🌺💐🌹

  • @raghus7118
    @raghus7118 2 года назад +1

    Jai padmavati amma 🙏🙏🙏🙏

  • @keshavamurthy5522
    @keshavamurthy5522 2 года назад

    Thaayi nimma aashirvaada namma kutumbada mele irali thaayi.