ರಾಯರ ವಿಶೇಷ ವ್ರತ | 7 ವಾರಗಳಲ್ಲಿ ನೆರವೇರತ್ತೆ ನಿಮ್ಮ ಇಷ್ಟಾರ್ಥ || ನಮ್ಮ ರಾಯರಿದ್ದಾರೆ

Поделиться
HTML-код
  • Опубликовано: 25 авг 2024

Комментарии • 2,3 тыс.

  • @Umaraninagaraj
    @Umaraninagaraj 2 года назад +36

    ತುಂಬಾ ಖುಷಿ ಆಯ್ತು... ನಿಮ್ಮ ಈ ವಿಡಿಯೋ ನೋಡಿ.... ನಮ್ಮ ಯಜಮಾನರ ತುಂಬಾ ಇಷ್ಟವಾದ ದೇವರು ರಾಯರು... ನಮ್ಮ ಮನೆಯವರು ಯಾವುದೇ ಕೆಲಸ ಮಾಡುವ ಮೊದಲು ರಾಯರನ್ನು ನೆನೆದುಕೊಂಡು ಮಾಡುತ್ತಾರೆ.. ನಮ್ಮ ಮಕ್ಕಳು ಗುರುವಾರದ ದಿನವೇ ಹುಟ್ಟಿದ್ದಾರೆ ನಮ್ಮ ಇಷ್ಟವಾದ ದೇವರು ರಾಯರೇ.. ಈ ಒಂದು ವ್ರತವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ.. ನಿಮಗೆ ತುಂಬಾ ಧನ್ಯವಾದಗಳು...

    • @nagarathnag8503
      @nagarathnag8503 Год назад

      Nan maga guruvara huttidane puje madudre oledu aguttha nan maga ge namge...

    • @gowrammabheemanna4715
      @gowrammabheemanna4715 Год назад +2

      ನಾನೂ ಕಂಡಿತಾ ಮಾಡಿ ನಿಮಗೆ ಒಳೆದು ಆದ ನಂತರ ತಿಲಿಸುತಿನಿ ಧನ್ಯವಾದಗಳು

    • @kirankumar-lf8xs
      @kirankumar-lf8xs Год назад +3

      Upavasa irbeka mam avath

  • @nandininandini9472
    @nandininandini9472 2 года назад +22

    ನಮಸ್ತೆ ಮೇಡಂ ನಾನು ಈ ವ್ರತ ಮಾಡತೇನೆ ಅಂದ ಒಂದೇ ದಿನಕ್ಕೆ ನಾನು ಅನ್ಕೊಂಡ್ ಕೆಲಸ ಆಯ್ತು ಮೇಡಂ ತುಂಬಾ ಖುಷಿ ಆಯ್ತು thank u soooo much medam

    • @sowmyagowda9715
      @sowmyagowda9715 3 месяца назад

      madam nan ganda na para sthree bidsboda

  • @mithungowda3777
    @mithungowda3777 2 года назад +13

    For 11 days my mom did Puja for me to get job but within a week I got job thank you very much

  • @tmallappa1938
    @tmallappa1938 Год назад +46

    ಮೇಡಂ ನಾವು ಏಳು ಗುರುವಾರ ಪೂಜೆ ಮಾಡಿದ್ದೇವೆ ನಮಗೆ ಎರಡು ಪರಿಹಾರವಾಗಿವೆ 🙏🙏ಗುರು ರಾಘವೇಂದ್ರ ಸ್ವಾಮಿಯ 🌼ಭಾಗ್ಯ ಎಲ್ಲರಿಗೂ ದೊರೆಯಲಿ

    • @Rashmi-sd8mu
      @Rashmi-sd8mu 4 месяца назад +2

      upavasa madbeka ???

    • @vinuthar3139
      @vinuthar3139 2 месяца назад

      Madan upavasa ege estu time' heli

  • @nagalakshmimurthy7142
    @nagalakshmimurthy7142 2 года назад +23

    ನೀವು ರಾಯರ ವ್ರತದ ಕುರಿತು ತಿಳಿಸಿದ್ದು ಒಳ್ಳೆಯದು. ನಾನೂ ಸಹ ವ್ರತವನ್ನು ಮಾಡಬೇಕೆಂದಿರುವೆ ನಿಮಗೆ ಅತ್ಯಂತ ಧನ್ಯವಾದಗಳು

  • @nitinpadgaokar-su5zc
    @nitinpadgaokar-su5zc Год назад +13

    Am doing his puja from my young days. He is every thing for me.

  • @sumakeshavan9055
    @sumakeshavan9055 2 года назад +25

    My Aunty has completed this pooja recently and it was fruitful before 7th week so she suggested me and blessed to start dis

  • @sudhan1216
    @sudhan1216 5 месяцев назад +3

    🙏 ಮೇಡಮ್... ನಾನು ಪ್ರತಿ ಗುರುವಾರ ಉಪವಾಸ ಮಾಡಬೇಕು ಅಂತ ಇದೀನಿ, ರಾಯರಿಗೆ ನನ್ನ ಕಡೆ ಯಿಂದ ಒಂದು ತರಹದ ಭಕ್ತಿ ಅರ್ಪಿಸುವದಕ್ಕೆ, ನನ್ನ ಮನಸ್ಸಲ್ಲಿ ಅವರಿಗೊಸ್ಕರ ಒಂದು ಪುಟ್ಟ ಪ್ರೀತಿ, ನಂಬಿಕೆ ಇರುವುದಕ್ಕೆ, ಉಪವಾಸ ಮಾಡುವಾಗ ಏನು ತಿನ್ನಬೇಕು, ಏನು ತಿನ್ನಬಾರದೆಂದು ಹೇಳಿ, ಹಾಗೆ ಒಂದು ವೇಳೆ ಋತುಚಕ್ರ ಏನಾದರೂ ಆದರೆ ಹೇಗೆ ಉಪವಾಸ ನಿಲ್ಲಿಸಬೇಕಾ.... ದಯಮಾಡಿ ಹೇಳಿ.....

  • @beyondglitz4644
    @beyondglitz4644 Год назад +8

    Nangu tumba problems ide. Nan madve agtila. Adke ಶ್ರೀ ಗುರು ರಾಘವೇಂದ್ರ ಸ್ವಾಮಿ ನೇ ನಂಬಿ ಇದ್ದೇನೆ.
    ಓಂ ಶ್ರೀ ಗುರು ರಾಘವೇಂದ್ರ ಯ ನಮ: 🙏

  • @svapparao207
    @svapparao207 2 года назад +10

    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha

  • @baluprasadjayaram9922
    @baluprasadjayaram9922 2 года назад +17

    Madam thanku so much what u told is 200% truth I followed the same method which u told finally my dream came true 🙏🏻 plz all my friends follow the same method an get Shree guru Raghavendra Swamy blessings 🙏🏻🙏🏻🙏🏻🙏🏻🙏🏻

  • @user-ol6hi3nn7e
    @user-ol6hi3nn7e Месяц назад +1

    Thank you so much sister 💐💐

  • @bhagyashreemadiwalar7108
    @bhagyashreemadiwalar7108 Год назад +4

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @sushmasushu3781
    @sushmasushu3781 2 года назад +3

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @poornimagowda183
    @poornimagowda183 18 дней назад

    Thumba ಧನ್ಯವಾದ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಮ್ಮ ಮನೆಗೆ ರಾಯರ ಫೋಟೋ ನ ಮಂತ್ರಾಲಯ ಎಂದ ನಮ್ಮ ಮನೆಯರ ಫ್ರೆಂಡ್ಸ್ ತಂದು ಕೊಟ್ಟಿದಾರೆ ನಾನು evathu ಪೋಟೊ ಇಟ್ಟು ಪೂಜೆ ಮಾಡ್ತಿದೀನಿ ಆದ್ರೆ a photo nam ಮನೆಗೆ ದೇವರು ಬಂದು ನಂಗೆ ರಾಯರ ಫೋಟೋ ನೋಡ್ತಿದಾಗೆ ಕಣ್ಣಲಿ ನೀರು ತಡೆಯೋಕೆ ಆಗ್ಲಿಲ್ಲ ಇವತ್ತು ಬೆಳಗೇ ಪೂಜೆ ಮಾಡೋವಾಗ ನನ್ನ ಕಷ್ಟ yela yelkonde adre nange ದುಃಖ ತಡೆಯೋಕೆ ಆಗಲಿಲ್ಲ

  • @manvithacnarayan3153
    @manvithacnarayan3153 2 года назад +15

    ‌ನನಗು ಸಹ ವ್ರತ ಮಾಡಬೇಕು ಎಂಬ ಬಯಕೆ ಇತ್ತು, ನಿಮ್ಮಿಂದ ತಿಳಿದು ಒಳ್ಳೆಯದಾಯಿತು.
    ಧನ್ಯವಾದಗಳು..
    ಅಂತೆಯೆ ಒಂದು ಪ್ರಶ್ನೆ ಇದೆ,
    ಇಪ್ಪತ್ತೊಂದು ದಿನ ವರ್ತ ಇದೆ ಎಂದು ಕೇಳ್ಪಟ್ಟೆ, ಅದನ್ನು ಮಾಡಬೇಕೆಂದುಕೊಂಡಿರುವೆ, ದಯಮಾಡಿ ಅದರ ಬಗ್ಗೆ ತಿಳಿಸಿಕೊಡುವಿರ....

  • @bharathb.n4766
    @bharathb.n4766 2 года назад +31

    Ee vratha swamy ashirvadadinda maadide, swamy nanage kanasinalli darshana kottaru . Happiest moment to celebrate. Thanks so much for your Vedio 🙏🙏🙏

    • @PARIMALACHARYA
      @PARIMALACHARYA  2 года назад +1

      👍🏻

    • @nagashree4092
      @nagashree4092 Год назад +1

      hi akka e vratha madbekadre devar mane yella clean madi madbeka atva rayara photo ge matra ganda ittu pooje madbowda...

    • @geethakumargeethakumar6735
      @geethakumargeethakumar6735 Год назад

      ನಮ್ಮ ಮನೇಲಿ ನಾನ್ ವೆಜ್ ಮಾಡ್ತೀವಿ ರಾಯರ ಪೋಟೋ ಇಡಬಹುದ

    • @sanathana908
      @sanathana908 Год назад

      Raayarannu Kanasalli Kanda Neeve Bhagyavantharu. 🙏

    • @manjulamurthy8246
      @manjulamurthy8246 Год назад

      Madam period time alli en ಮಾಡೋದು

  • @kavyashree3959
    @kavyashree3959 5 месяцев назад

    Om guru raghavendraya namaha. I did 7 weeks Pooja of Shree guru with a sankalpa he granted me that wish. Again I will do this Pooja for another wish🙏🏻🙏🏻

    • @kusumasn6600
      @kusumasn6600 4 месяца назад

      Mam what to do after offering gejje vastra and shalya to rayaru because every week we need to offer him... please guide me

    • @kavyashree3959
      @kavyashree3959 4 месяца назад

      ​@@kusumasn6600 we have to dispose gejje vastra but shalya can be used for 7 weeks after that it can be dropped in flowing river or well

  • @darshands3408
    @darshands3408 3 месяца назад +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ💐🚩🚩🪷🌹🌹🙏🌹🪷

  • @sudhanarayanasudhakn9442
    @sudhanarayanasudhakn9442 Год назад +32

    ಪೂಜಾ ವಿಧಾನ ಒಮ್ಮೆ ನೀವು ಪ್ರತ್ಯಕ್ಷ ವಿಡಿಯೋ ಹಾಕಿ ತೋರಿಸಿದರೆ ಮತ್ತಷ್ಟು ಅನುಕೂಲ ವಾಗುತ್ತದೆ ಸೋದರಿ . ನಿಮಗೆ ಧನ್ಯವಾದಗಳು

    • @raghurraghur1446
      @raghurraghur1446 Год назад

      ಹೌದು ಅಕ್ಕ

    • @sujata7911
      @sujata7911 Год назад

      Nija mam story book sigutta mam tilasi

    • @sujatanaik4414
      @sujatanaik4414 Год назад

      ⁰0000

    • @manjunathappu5315
      @manjunathappu5315 9 месяцев назад

      ವಿಡಿಯೋ ಹಾಕಿ ಮಾಡೆಮ್ ಮತಸ್ಟ್ ಅನುಕೂಲ ವಾಗುತ್ತೆ

  • @user-qg3bm1ze4w
    @user-qg3bm1ze4w 2 года назад +3

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏❤️❤️❤️❤️❤️

  • @sureshasuri1175
    @sureshasuri1175 3 месяца назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ ನನಿಗು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡ್ತಾರೆ ಅಂತ ನಂಬತಿನಿ ನಾನು ಉಪವಾಸ ಮಾಡತಿನಿ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡಲಿ ❤

  • @sarojasaru2477
    @sarojasaru2477 5 месяцев назад +2

    ನಾವು ಮಾಡಿ ಇಷ್ಟಾರ್ಥ ಈಡೇರಿದೆ 🙏🙏 ರಾಯರಿದ್ದಾರೆ 🙏🙏

  • @shreemathibangera4800
    @shreemathibangera4800 2 года назад +10

    Om shri gururagavendraya namaha🙏🙏🙏🙏🙏

  • @chandanapanjini6466
    @chandanapanjini6466 Год назад +3

    Om Sri Guru Raghavendraya Namaha ❤️

    • @Nagendra-yo2by
      @Nagendra-yo2by Год назад

      Medam.nimma.number.kalsimedam.om.sri.raghavendrayanamaha.

  • @PavitraPavitra-dk2in
    @PavitraPavitra-dk2in Год назад +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಿಜ ಅಮ್ಮ ನೀವು ಹೇಳಿಕೊಟ್ಟಿದ್ದ ಈ ರಾಘವೇಂದ್ರ ಸ್ವಾಮಿಯ ಏಳು ವಾರದ ವ್ರತ ವನ್ನು ನಾನು ಮಾಡಿದ್ದೆ ನೀವು ತಿಳಿಸಿದ ರೀತಿಯಲ್ಲಿ ನನಗೆ ಏಳು ವಾರ ಮುಗಿಯುವ ಅಷ್ಟರಲ್ಲಿ ನನಗೆ ಸಂತಾನ ಭಾಗ್ಯ ವನ್ನು ರಾಯರು ಕೊಟ್ಟಿದಾರೆ ಅಮ್ಮ ಇವಾಗ ನಂಗೆ 8 ತಿಂಗಳು ತುಂಬುತಾ ಬಂತು ಅಮ್ಮ ತುಂಬಾ ಧನ್ಯವಾದಗಳು ನಿಮಗೆ 💐💐🙏🙏 ದೇವರು ನಿಮಗೆ ಸಕಲ ಐಶ್ವರ್ಯ ಅರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ 🙏

    • @PARIMALACHARYA
      @PARIMALACHARYA  Год назад +2

      ತುಂಬಾ ಒಳ್ಳೇದು ಪವಿತ್ರ ಒಳ್ಳೇ ಸದ್ಗುಣ ಸಂಪನ್ನ ಶಿಶು ಜನನವಾಗಲಿ 👍🏻

    • @PavitraPavitra-dk2in
      @PavitraPavitra-dk2in Год назад

      ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಅಮ್ಮ ನನಗೆ ಹೆಣ್ಣು ಮಗು ಜನಿಸಿದೆ ಜುಲೈ 20 ಗುರುವಾರ ಬೆಳಗ್ಗೆ 10.40ಕ್ಕೆ. ಎಲ್ಲಾ ನೀವು ಹೇಳಿಕೊಟ್ಟ ಪೂಜೆಯ ಫಲ 🙏 ತುಂಬಾ ಧನ್ಯವಾದಗಳು. ಮಗುವಿಗೆ ಹೆಸರನ್ನು ತಿಳಿಸಿ ದಯಮಾಡಿ ಅಮ್ಮ

    • @arathijogi4121
      @arathijogi4121 10 месяцев назад

      🙏🙏🙏

  • @yallalingabk84
    @yallalingabk84 Год назад +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏❤❤

  • @durgagujjal3515
    @durgagujjal3515 2 года назад +7

    Shree guru raghavendra swamy krupe yellara melu irali 🙏🙏🙏🙏

  • @ushamohan6383
    @ushamohan6383 2 года назад +88

    ಹರೇ ಶ್ರೀ ನಿವಾಸ ನಮ್ಮ ರಾಯರ ಬಗ್ಗೆ ಎಷ್ಟು ಸಲ ಹಾಡಿ ಹೊಗಳಿ ದರೂ ಕಡಿಮೆ. ಅ ಯತಿಗಳನ್ನಾ. ನೆನೆದೇ. ಇದ್ದರೆ. ಆದಿನ. ಕರ್ಮ ಕಳೆಯುವುದಿಲ್ಲ ಅವರು ಕಲಿಯುಗ ದ. ಕಾಮಧೇನು ಅವರನ್ನಾ. ನೋಡುವ ಸೌಭಾಗ್ಯ ನಮ್ಮ ದು. ಓಂ ಶ್ರೀ ರಾಘವೇಂದ್ರಾಯ ನಮಃ ಧನ್ಯವಾದಗಳು ನಮಸ್ಕಾರ ಗಳು

    • @CricAbhiPlayzOfficial
      @CricAbhiPlayzOfficial 2 года назад +10

      ನಮ್ಮ ಸೊಂತುರು ಮಂತ್ರಾಲಯ

    • @SharadaNashi
      @SharadaNashi 5 месяцев назад

      ❤😏😢​@@CricAbhiPlayzOfficial

  • @user-ef6bj2jj7s
    @user-ef6bj2jj7s 28 дней назад

    Om sri gururagavendraya namaha
    Om sri Gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    Om sri gururagavendraya namaha
    On sr

  • @varalakshmim5797
    @varalakshmim5797 8 месяцев назад

    Tq madam I also completed this Pooja and I got best result also so thank you once again madam

  • @lathan1612
    @lathan1612 2 года назад +14

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🙏

  • @siddappamadiwal4051
    @siddappamadiwal4051 2 года назад +5

    Pujyay raghvendray Sathya dharma ratayacha bhajatam kalpavrakshay namatam kamdhenave🙏🙏☘️☘️🔱🔱🥥🥥🌹🌹

    • @rekhakiran3138
      @rekhakiran3138 2 года назад +1

      Medam ...guruvara vratha mugidha mele
      ..
      Bere Dina galu non veg upayogisabhodha pls heli ..🙏

    • @chirichiru1311
      @chirichiru1311 2 года назад +1

      Madam monthly date bandre en madabeku Madam plz reply madi plz

  • @vanajakshivanja4370
    @vanajakshivanja4370 Год назад +1

    ಹರೇ.ಶ್ರೀನಿವಾಸ.....ಪೂಜ್ಯಾಯಾ.ರಾಘವೇಂದ್ರಾಯ.ಸತ್ಯಧರ್ಮ.ವ್ರತಾಯಾಚ.ಭಜತಾಂ.ಕಲ್ಪವೃಕ್ಷಾಯ.ನಾಮತಾಮಕಾಮಧೇನವೇ.ಶ್ರೀ.ಪರಿಮಲಾಆಚಾರ್ಯ.ಪಾಹಿಮಾಂ.ಪಾಹಿಮಾಂ.ಎನ್ನ.ಕುಟುಂಬ.ರಕ್ಷಮಾಂ.ರಕ್ಷಾಮ

  • @mamthavishalkumargowda4004
    @mamthavishalkumargowda4004 2 месяца назад

    Om..hari om...🙏🙏🙏....🌸🌸🌸
    Om shree guru Ragavendraya namaha....🙏....🌸

  • @shilpaanil2785
    @shilpaanil2785 2 года назад +3

    Om Sri Gurubhyom namah 🙏🏻🙏🏻🙏🏻🙏🏻🙏🏻

  • @ManappaHunasagi111
    @ManappaHunasagi111 2 года назад +4

    OM shree guru raaghavendra swaami namaha

  • @Gaju.honawade
    @Gaju.honawade 21 день назад

    ತುಂಭಾ ಧನ್ಯವಾದಗಳು ಅಕ್ಕಾ ನಾನು ಇ ವೃತ ಮಾಡುತ್ತೇನೆ

  • @shruthianil3410
    @shruthianil3410 Месяц назад +2

    ನನಗೆ ಮೂರು ವಾರಕ್ಕೆ ರಿಸಲ್ಟ್ ಸಿಕ್ಕಿದೆ

  • @ranjanranju2020
    @ranjanranju2020 2 года назад +3

    ರಾಯರಿದ್ದಾರೆ.... 🙏🙏

  • @n435
    @n435 2 года назад +15

    Shree Guru Raghavendraya Namha 🌹🌸🌺🙏🙏 🙏🙏🙏

    • @devikaraniys431
      @devikaraniys431 2 года назад

      Guruvara upavasa madbeka or tiffin madabahuda 18 gejje vasthra or 18 line gejje vasthra hakabeka dayavittu thilisi

    • @roopaathani7759
      @roopaathani7759 2 года назад

      @@devikaraniys431 mdm send your mobile no

    • @roopaathani7759
      @roopaathani7759 2 года назад +1

      send your number mdm

    • @roopaathani7759
      @roopaathani7759 2 года назад

      mdm pooje yavag shuru maadbeku mdm edu January tingalu

    • @tejasnp5272
      @tejasnp5272 Год назад

      Madam period timenalli hege madodu

  • @user-zt9dg7ct9r
    @user-zt9dg7ct9r 6 дней назад

    Gejje vastrada bagge mahithi needi dayavittu 🙏

  • @nandinihm5459
    @nandinihm5459 Год назад

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ 🙏🙏🙏🤲🌹🌹🌹🌹🌹🙏🙏🙏🙏🙏

  • @kanthrajd2535
    @kanthrajd2535 Год назад +3

    OM SHRI RAGHAVENDRAYA NAMAHA..🙏🌼🌼🌼🙏

  • @meenakrishna2157
    @meenakrishna2157 2 года назад +5

    Madam thanks for sharing it .I hope Gurugalu will shower his grace on me

  • @shekarccs8558
    @shekarccs8558 10 месяцев назад +1

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🌹🌹

  • @sushmasanjusushmasanju9980
    @sushmasanjusushmasanju9980 Год назад +1

    ರಾಘವೇಂದ್ರ ಸ್ವಾಮಿ... ನೀವು ಹೇಳಿದ್ದು ಮನಸ್ಸಿಗೆ ತುಂಬಾ ಖುಷಿ ಆಯ್ತು..... ತುಂಬಾ ಧನ್ಯವಾದಗಳು

  • @baluappu9649
    @baluappu9649 2 года назад +7

    ಓಂ ಶ್ರೀ ರಾಘವೇಂದ್ರ ಯಾ ನಮಃ 🙏❤😍ನನ್ನ ಪ್ರೀತಿಯ ಅಪ್ಪಾಜಿ ❤😊
    ಅಕ್ಕ ಗೆಜ್ಜೆ ವಸ್ತ್ರ ಅಂದ್ರೆ ಏನು? ದಯಬಿಟ್ಟು ಹೇಳಿ

    • @user-ix1no2il5w
      @user-ix1no2il5w День назад +1

      Hatti inda haara madirodu siguttalla adu

    • @baluappu9649
      @baluappu9649 49 минут назад

      @@user-ix1no2il5w ಹೌದ ಥ್ಯಾಂಕ್ಸ್ ಬಾಸ್ ❤️

  • @vidyadhararaj3148
    @vidyadhararaj3148 2 года назад +6

    ಚೆನ್ನಾಗಿ ಬಂದಿದೆ .ಹಾಲಿನ ಲ್ಲಿ ಹಸಿಯ ಹಾಲಾ ಅಥವಾ ಕಾಸಿ ಆರಿಸಿದ ಹಾಲನ್ನು ಇಡಬಹುದಾ. ಹಸಿ ಹಾಲು ಮರೆತ ದಿನ

  • @missmandya6362
    @missmandya6362 Месяц назад

    Dhanyavadagalu nanu e vrata madtini

  • @shivamurtimath8268
    @shivamurtimath8268 2 года назад +3

    Sree guru raghvendraya nanamaha🙏🙏

  • @veenajoshi4880
    @veenajoshi4880 2 года назад +4

    Shri guru Raghavendra Namo Namaha 🙏🏻🙏🏻🙏🏻💐💐💐 happy new year madam

    • @naveenshettyshetty1278
      @naveenshettyshetty1278 2 года назад +1

      Tanks medam

    • @jamunakuttappa7891
      @jamunakuttappa7891 2 года назад

      7 divasada pooje yalli .geje vastra 18 ele bere bere hakabeka.nima phone number kotare manage naima jote matanadi samasai pariharisakolabahudu.

    • @shilpaprabhakar7561
      @shilpaprabhakar7561 Год назад

      ನಾನು ಈ ಪೂಜೆ ಮಾಡಿದೀನಿ.. ನನಗೆ ಕೇಳಿ ಹೀಗೆ ಮಾಡ್ಬೇಕೊ ಹಾಗೆ ಭಕ್ತಿದಾನೆ ಮಾಡಿದೀನಿ... ನನಗೆ ಇದರ ಫಲ ಸಿಕ್ಕಿದೆ... ಹಾಗಾಗಿ ಅದನ್ನೇ ಪ್ರತಿ ಗುರುವಾರ ಮಾಡ್ತಾನೆಯಿದೀನಿ

  • @sidduappu7671
    @sidduappu7671 Год назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺🙏🙏

  • @RamyaRGowda2000
    @RamyaRGowda2000 Год назад +5

    ರಾಯರಿದ್ದಾರೆ...🙏🙏🙏🥺🙇‍♀️

  • @vedamalleshvedamallesh6636
    @vedamalleshvedamallesh6636 2 года назад +5

    Om shree guru raghavendraya Namaha, happy new year Medam

    • @sparshamanju9233
      @sparshamanju9233 2 года назад

      Mam 7weeks continues madoke hennu maklige agalva periods problem erutte ala aga enu madbeku

    • @kamalaxigurikar1350
      @kamalaxigurikar1350 2 года назад

      Madm upass madbekaaa

  • @divyamuthigemuthige2567
    @divyamuthigemuthige2567 2 года назад

    Ma till today I didn't start any rayara pooje bt after c your vedio I about start. Ma bcz past 10 years am suffering some health issues all sudden it's started. So I'll try this who knows miracle may happens.

  • @pratheekshan5393
    @pratheekshan5393 2 месяца назад

    ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ 🙏🙏

  • @shanthak5297
    @shanthak5297 2 года назад +6

    Pushya maasadalli pooje madbahuda?, yakandre naale amavasya dinda next amavasya varege soonevu anta yav function madalla adke kelta idini dayavittu rply madi madam nanu next week inda sadya vadre pooja madbeku ankondini

  • @gururajjoshi9094
    @gururajjoshi9094 2 года назад +14

    Vrata madun 7 weeks na naduve periods bandre??

    • @suhasinibv3757
      @suhasinibv3757 2 года назад

      Pls answer this .......,?

    • @arathiaru5867
      @arathiaru5867 2 года назад +2

      Pls

    • @shubhasridharasatish9800
      @shubhasridharasatish9800 2 года назад +4

      You can skip that week. For example: 2 consecutive Thursdays vrata has been done and 1 week skipped. The next Thursday counts as the third Thursday.Mark your calendar.

    • @rekhakreddy3268
      @rekhakreddy3268 Год назад +2

      Hi madam nanu nim video nodidmele 7 varada vrata maadta iddini.madam nanage 1 & 1/2 year maga iddane tumba altane hatha maadtane channagi uta maadodilla malgodilla madam enadru parihara idre Tilsi plz madam nimma reply goskara wait maadta iddini madam

  • @shashikale7608
    @shashikale7608 Месяц назад

    Thank you madam
    For good information.. 🙏

  • @yuvayuva7312
    @yuvayuva7312 2 года назад +3

    Sister my daughter age is 4 years still she is not speaking , i have taken her to hospital also but they said she will speak but lately she will speak they said , daily i am thinking this matter only ,today only i have seen your video i will do this pooja sister you clearly explained thanku very much

    • @PARIMALACHARYA
      @PARIMALACHARYA  2 года назад

      ಒಳ್ಳೇದಾಗ್ಲಿ 🙏🏻🚩

    • @lakshmiravichandra7889
      @lakshmiravichandra7889 2 года назад +4

      ನಂಬಿದವರಿಗೆ ನಂಬಿದಷ್ಟು 🙏🙏🙏

    • @yashuyashswini156
      @yashuyashswini156 2 года назад

      Take her to speech therapy

    • @roopadevadigq4426
      @roopadevadigq4426 2 года назад

      🙏🙏🙏

    • @pratibhachalawadi5516
      @pratibhachalawadi5516 2 года назад +1

      bro nan maglu sariyagi matadta irlilla, walking, speeking both are less but naanu raghavendra swami ge 5weeks hogi hejje namaskara hakid mele ivra aashirvadadinda nanna magalu tumba, tumba, chennagi matadtale, neevu try madi, swami nambidavrige endigu kai bidalla, om shree guru raghavendray namha🙏🙏🙏

  • @chandrakalak7941
    @chandrakalak7941 2 года назад +15

    Namaste medam naanu last month nimge helidde nanna yajamaanarige husharilla avrige liver transplant maadabeku anta doctor heliddare anta aaga guru pushya yogadalli varta shuru maadidde madya 3 or 4 Dina naanu hospital nalli ulibekayitu agga nanna badalu magalu pooje maadiddlu adarinda yenu tondre aagolva medam ega magale avara pappa ge liver kodutiddale innu 3 or 4 dinadalli opretion nadeyutte t ibbarigu testgalu naditide namge amount hondisalu swalpa kasta aaguttide raayara dayeyinda Ella olledu aagli operation success aagli appa magalu aarogyavagi vapas barali anta please gurugalalli bedikolli Ella sari aada mele naanu 9 week raayara varta shuru maaduttini maglu rayaralli bedikondiddale 21 vaara raayara matakke bandu Deepa hachhittini anta ella secuces aagli anta heli medam please

    • @PARIMALACHARYA
      @PARIMALACHARYA  2 года назад +4

      ಅಮ್ಮ ಖಂಡಿತ ಒಳ್ಳೇದಾಗ್ಲಿ ಅಂತ ರಾಯರಲ್ಲಿ ಇಂದು ಸಂಜೆ ತುಪ್ಪದ ದೀಪ ಹಚ್ಚಿ ಕೇಳ್ಕೊತೀನಿ. ಒಳ್ಳೇದಾಗ್ಲಿ ನಿಮಗೆ ನಿಮ್ಮ ಮಗಳು ಮತ್ತು ನಿಮ್ಮ ಮನೆಯವರು ಇಬ್ಬರು ಆರೋಗ್ಯವಾಗಿ ಮನೆಗೆ ಬರ್ಲಿ ರಾಯರಿದ್ದಾರೆ ಹೆದರಬೇಡಿ

    • @sujathats4038
      @sujathats4038 2 года назад

      ರಾಯರ ಆಶೀರ್ವಾದ ಖಂಡಿತಾ ಇರುತ್ತದೆ

    • @venkatakrishna5266
      @venkatakrishna5266 2 года назад

      Madam liver ನಿಮ್ಮ ಮಗಳು ಕೊಟ್ಟರೆ ಅವಳಿಗೆ ತೊಂದರೆ ಆಗೋಲ್ವಾ

    • @chandrakalak7941
      @chandrakalak7941 2 года назад +2

      @@venkatakrishna5266 thumba thanks sir nanna magala bagge vicharisiddakke doctor hattira ella vichaarisddivi munde avalige enu tondre agolla narmal aagi irabhahudu 2 month rest, 1 year yenu kadtada kelasa maadisabaaradu aamele yalla sari hogutte anta heliddare adakke Nanu adarallu nanna magale pappage naane liver koduttini doctor ge helidlu sir

    • @lakshmiravichandra7889
      @lakshmiravichandra7889 2 года назад +1

      @@chandrakalak7941 Nimma magalu great. Avrige olledagli. Hedarabedi ibbaru kshemavagi yavde tondare illade arogyavagi iruttare. Rayarannu nambi. Yavattu kai biduvudilla.
      ನಂಬಿದವರಿಗೆ ನಂಬಿದಷ್ಟು🙏🙏🙏

  • @manjulanagrajmanjulanagraj9648

    ಗುರು ರಾಘವೇಂದ್ರ ಸ್ವಾಮಿಯೇ ನಮ್ಹ 🙏🙏

  • @bhavyasonalbhavyasonal4161
    @bhavyasonalbhavyasonal4161 8 месяцев назад

    Om sri guru raghavendraya namaha 🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸

  • @Karticrazyboy
    @Karticrazyboy 19 дней назад

    🙏🙏 om shree raghavendraya namah 🙏🙏

  • @GeethaGeetha-js3ok
    @GeethaGeetha-js3ok 6 месяцев назад

    Om sri guru Ragavendraya namaha elrigu olled madappa ragappa ❤❤❤❤

  • @user-eb7ry3ek6d
    @user-eb7ry3ek6d Год назад +2

    Amma nam maneli tumba samasee ide...nan nm maneyalli yaru serodilla..atte mava oragitti yaru seralla amma 😭😭😭😭este taggi baggi hodru ...nan kandre jagalakke baratare ammma...nanu pooje madoku bidtare anta nambike illa...so manasalli bedkotini...nim aashirvaada irli nan mele nan makla mele ganda n mele irli amma🙏🙏🙏🙏

    • @lakshmi3410
      @lakshmi3410 Год назад

      Nimma ge olledagli antha nanu bedkothini

  • @shashidarswamy6937
    @shashidarswamy6937 Год назад

    Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha

  • @user-wp6oo9tr2f
    @user-wp6oo9tr2f 5 месяцев назад

    Sri Parimalacharyare koti koti naman namskargalu 🙏

  • @SurprisedFlowers-wv8uc
    @SurprisedFlowers-wv8uc 5 месяцев назад

    Om namo sri guru raghavendra namaste 🙏 🙌 👏 😀 😳 👌 🙏 🙌

  • @Abhishek-id3hy
    @Abhishek-id3hy Год назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯಾರಿದ್ದಾರೇ..........🙏🙏🙏🙏

  • @meenameenaanju9182
    @meenameenaanju9182 Месяц назад

    Jai gurudev dattha jai Raghavendra ya namaha kapadappa

  • @SamarthN-dm3cg
    @SamarthN-dm3cg Год назад

    ಓಂ ಶ್ರೀ ಗುರು ರಾಘವೇಂದ್ರ ನಮೋ ನಮಃ 🙏🙏

  • @anithag1235
    @anithag1235 Год назад +1

    Om Sri guru raagavendraya namaha
    Raayaru ellarigu olledu madali
    Naanu e anustana madthini

  • @VidhyaGowda-zj3wy
    @VidhyaGowda-zj3wy 2 месяца назад

    ಓಂ ಶ್ರೀ ಗುರು ರಾಘವೇಂದ್ರ ನಮಃ

  • @hamsaveni913
    @hamsaveni913 Год назад

    Thumba channagi heli kottri thank you 🙏

  • @hemas6765
    @hemas6765 Месяц назад

    Om shree guru raghavendraya namah🙏🙏

  • @ಜಯ_ಶ್ರೀ
    @ಜಯ_ಶ್ರೀ 12 дней назад

    ಅಮ್ಮ ನಾನು ಈ ವ್ರತ ಮಾಡುತ್ತ ಇದೀನಿ... 3ವಾರ ಆಯ್ತು.... ನಾಳೆ ಅನಿವಾರ್ಯ ಕಾರಣದಿಂದ ಊರಿಗೆ ಹೋಗುವುದು ಬಂದಿದೆ.... ಒಂದು ವಾರ ಬಿಟ್ಟು ಮುಂದಿನ ವಾರ ಮಾಡಿದರೆ ಬರುತ್ತಾ ಇಲ್ವಾ ದಯವಿಟ್ಟು ತಿಳಿಸಿ ಮಾ 🙏

  • @manjulahullikeri2197
    @manjulahullikeri2197 5 месяцев назад

    Om Sri Guru raghavendraya namahaa 🙏🙏

  • @shivashivu3248
    @shivashivu3248 Год назад

    🕉️🐒🚩ಜೈ ಶ್ರೀರಾಮ್ 🐒ಜೈ ಹನುಮಾನ್ 🐒🕉️🚩SG🚩

  • @hansikakarki3882
    @hansikakarki3882 Год назад

    Nanu nimma video na evathu nodta edini olleya mahithi danyavadagalu🙏

  • @APPU-wu8ss
    @APPU-wu8ss Год назад

    Om Sri raghavendraya namaha pujyaya raghavendraya sathya Dharma rathayacha bhajatam kalpa whruksha namatha kamadenuve ,appa raghavendra swamy nin krupe Nan kutumbad melirali

  • @pratibhakinikeri1766
    @pratibhakinikeri1766 Месяц назад

    Thank you madam

  • @Rxnagu-mu2rt
    @Rxnagu-mu2rt 10 месяцев назад

    ಓಂ ಶ್ರೀ ಗುರುಭ್ಯೋ ನಮ್ಹ 🙏🙏🙏⛳️⛳️⛳️🚩🚩

  • @h.k.kavanamalnad5767
    @h.k.kavanamalnad5767 Год назад +1

    ಮ್ಯಾಮ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ.
    ಹಾಗೆ ನನ್ನದೊಂದು ಪ್ರಶ್ನೆ.
    ತಿಂಗಳ ಮುಟ್ಟಿನ ಸಮಯದಲ್ಲಿ 7 ವಾರ ವ್ರತ ಬಂಗವಾಗುವುದಿಲ್ಲವೇ ಒಂದು ವಾರ ನಿಂತರೆ...?

  • @user-zx7bu7ny2u
    @user-zx7bu7ny2u 3 месяца назад

    namma parimala achrayara vratha vannu nale indane shuru madtha idini......adre nanna marriage life alaytu munde enu antha gottilla ondu hen magu ide nanage rayara anugraha agbeku nanna jeevana ella reethiyallu sari hogbeku parimala acharyara anugraha nanagu agbeku om shree raghavendreya namaha.....raghappa kapadappa

  • @DEVARAJMg-vv2tc
    @DEVARAJMg-vv2tc Год назад

    Om Shree Guru Ragavendray Namaha Appa Gurudeva Kapadhu Tande 🚩🙏🙏🙏🙏🙏🚩

  • @sudhaanimath3108
    @sudhaanimath3108 Год назад

    Thank u madam valle mahiti tilasakotri danyavadagalu

  • @rajashekarabk3560
    @rajashekarabk3560 Год назад

    Guru Raghavendraya Namah good idea so lak it's

  • @shwethakeerthi7572
    @shwethakeerthi7572 2 месяца назад

    ತುಂಬಾ ಥ್ಯಾಂಕ್ಸ್ ಮೇಡಮ್

  • @ganeshavibes3130
    @ganeshavibes3130 2 года назад +1

    Om shree guru ragvendray namab

  • @erannaibp4497
    @erannaibp4497 Год назад

    ಓಂ ಶ್ರೀ ಗುರುರಾಘವೇಂದ್ರಾಯ ನಮಃ

  • @amulyacr8191
    @amulyacr8191 5 месяцев назад

    Om sri guru Ragavendraya namaha🙏🙏

  • @ShreyaPatil-ux8gm
    @ShreyaPatil-ux8gm 4 месяца назад

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @dginfotechdvg
    @dginfotechdvg 7 месяцев назад

    Om shree Gururaghavendraya Namah❤

  • @geetham6157
    @geetham6157 Год назад +2

    Om Shree Guru Raghavendraya namaha 🙏🙏🙏🙏🙏

  • @sarojag7218
    @sarojag7218 2 месяца назад

    🙏🤲ರಾಯರಿದ್ದರೇ🤲🙏🙏🙏

  • @TharasunilTharasunil-vr8pj
    @TharasunilTharasunil-vr8pj Год назад

    Sei ragavendra swami.gurugale....bimkrupe

  • @AnilKumar-wb2kk
    @AnilKumar-wb2kk Год назад

    _ಓಂ ಶ್ರೀ ಗುರು ರಾಘವೇಂಧ್ರಾ ಯ ನಮಃ_

  • @ravikumarrr190
    @ravikumarrr190 Год назад

    Om Namo Sree Raghavedra Swmy yei Namaha 🏵🌻🏵🌻🏵🌻🏵🌻🏵🌻🏵🌻PoojyayaRaghavendrayaSathyDhrmaRathayaChBjathaamKalparukshyaNamathaamKaamadhenuve🏵🌻🙏🙏🙏🙏🙏

    • @shivram8724
      @shivram8724 10 месяцев назад

      Sir naanu maadide so prayojana illa Inna thumba jasthi kasta Bandhu