ಮಂತ್ರಾಕ್ಷತೆ ಹೇಗೆ ಉಪಯೋಗಿಸಬೇಕು, ಹೇಗೆಲ್ಲ ಉಪಯೋಗಿಸಬಹುದು, ಮಂತ್ರಾಕ್ಷತೆಯಿಂದ ಮನೆಯಲ್ಲಿ ನಡೆಯುವ ಪವಾಡಗಳು

Поделиться
HTML-код
  • Опубликовано: 27 дек 2024

Комментарии • 711

  • @PARIMALACHARYA
    @PARIMALACHARYA  Год назад +8

    ನಮ್ಮದೇ ಉತ್ಪನ್ನಗಳಾದ
    ಸಾಂಬರ್ ಪುಡಿ,
    ಪುಳಿಯೋಗರೆ ಪುಡಿ,
    ವಾಂಗೀಬಾತ್ ಪುಡಿ,
    ಬಿಸಿಬೇಳೆಬಾತ್ ಪುಡಿ,
    ಮೆಣಸಿನಕಾಯಿ ಪುಡಿ,
    ಶುದ್ಧವಾದ ಹರಿಶಿನ ಪುಡಿ,
    ದನಿಯ ಪುಡಿ,
    cold press ಎಣ್ಣೆಗಳು,
    ತುಪ್ಪ,
    bringa hair oil,
    ಮಾಲ್ಟ್ ಪೌಡರ್,
    ರಾಗಿ ಹುರಿಹಿಟ್ಟು
    ಡ್ರೈ ಫ್ರೂಟ್ಸ್ ಪೌಡರ್
    ಇನ್ನು ಹಲವಾರು Products
    ಬೇಕಿದ್ದರೆ 👇whatsapp ಮಾಡಿ, ಈ link ಒತ್ತಿ order ಮಾಡಿ
    Follow this link to view our catalogue on WhatsApp: wa.me/c/919916662553
    whatsapp ಮಾಡಿ
    9916662553

  • @premadoddamani602
    @premadoddamani602 2 года назад +21

    ಮಂತ್ರಾಕ್ಷತೆಯನ್ನು ಉಪಯೋಗಿಸುವ ಪದ್ಧತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ.

  • @nagarathnas3206
    @nagarathnas3206 3 года назад +20

    ಮಂತ್ರಾಕ್ಷತೆ ಬಗ್ಗೆ ನನಗೂ ಗೊಂದಲವಿತ್ತು ...ಈಗ ತಿಳಿಯಿತು ಧನ್ಯವಾದಗಳು ಅಮ್ಮ 🙏🙏🙏

  • @shobhakm8774
    @shobhakm8774 2 года назад +22

    ಹೌದು ಅಪ್ಪಟ ಸತ್ಯ.ನನ್ನ ಜೀವನದಲ್ಲೂ ಗುರುರಾಯರು ಲೆಕ್ಕಕ್ಕೆ ಇಡಲಾರದಷ್ಟು ಪವಾಡಗಳನ್ನು ಮಾಡಿದ್ದಾರೆ.ಹಾಗೂ ಮಂತ್ರಾಕ್ಷತೆಯಿಂದಲೂ ಮಾಡಿದ್ದಾರೆ ಮತ್ತು ಈವತ್ತಿಗೂ ಪವಾಡಗಳು ನಡೆಯುತ್ತಿವೆ .ಗುರುರಾಯರ ಬಗ್ಗೆ ಅರಿವು ಇರುವವರೆ ಧನ್ಯರು🙏🙏

  • @k_chuchuni6
    @k_chuchuni6 Год назад +6

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ.ನಮ್ಮ ಮನೆಯಲ್ಲಿ ತಂದೆ ತಂಗಿಯನ್ನು ಉಳಿಸಿದ ಮಹಾತ್ಮರು 🙏🙏🙏🙏

  • @poornimapatil7349
    @poornimapatil7349 2 года назад +18

    ನಿಮ್ಮ ಮಾತು ಸತ್ಯ. 🙏ನನ್ನ ಈ ಜೀವನಾ ರಾಯರಿಗೆ ಮೀಸಲು. 🙏

  • @sudhavaasu1239
    @sudhavaasu1239 2 года назад +14

    ಒಂ ಶ್ರೀ ರಾಘವೇಂದ್ರಾಯ ನಮಃ ಮಂತ್ರಾಕ್ಷತೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬ ತುಂಬ ಧನ್ಯವಾದಗಳು ಅಕ್ಕ

  • @varasriram3567
    @varasriram3567 2 года назад +10

    ಅಕ್ಕ ನಾನು ರಾಯರನ್ನು ತುಂಬಾ ನಂಬುತ್ತೇನೆ, ಪತಿ ಇಂದ ಸಾಂಸಾರಿಕ ಜೀವನದಲ್ಲಿ ತುಂಬಾ ನೊಂದಿದ್ದೇನೆ, ನನ್ನ ಸಾಂಸಾರಿಕ ಜೀವನ ಶಾಶ್ವತವಾಗಿ ಸರಿಹೋಗೋದಿಕ್ಕೆ ನೆಮ್ಮದಿಯಿಂದ ಸುಖ ಸಂತೋಷದಿಂದ ಬಾಳೋದಕ್ಕೆ ಏನಾದರೂ ಪರಿಹಾರ ಇದ್ರೆ ತಿಳಿಸಿಕೊಡಿ. ತುಂಬಾ ನೊಂದಿದ್ದೇನೆ

  • @manjunathas1560
    @manjunathas1560 3 года назад +6

    ಓಂ ಗುರು ರಾಘವೇಂದ್ರಾಯ ನಮಃ
    ಇಂದು ಗುರುವಾರ ನಾವು ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಬಂದಿದ್ದು, ಅದರ ಉಪಯೋಗಗಳ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು

  • @veenadevimj
    @veenadevimj 2 года назад +56

    ನಿಮ್ಮ ಮಾತು ನೂರಕ್ಕೆ ನೂರು ನಿಜ. ಮಂತ್ರಾಕ್ಷತೆ ನನ್ನ ಜೀವನದಲ್ಲಿ ತುಂಬಾ ಪವಾಡಗಳನ್ನ ಸೃಷ್ಟಿ ಮಾಡಿದೆ. ಕಷ್ಟಗಳ ಸಮಯದಲ್ಲಿ ಕೈ ಹಿಡಿದು ನನ್ನನ್ನು ನಡೆಸಿದ್ದಾರೆ ರಾಯರು. ನಿಮಗೆ ಧನ್ಯವಾದಗಳು ಅಮ್ಮ 🙏🙏🙏

  • @shashikalas2622
    @shashikalas2622 2 года назад +7

    ಖಂಡಿತ ಇದರ ಬಗ್ಗೆ ತಿಳಿದಿರಲಿಲ್ಲ ತುಂಬಾ ತುಂಬಾ ಧನ್ಯವಾದಗಳು

    • @anandaambi4939
      @anandaambi4939 Год назад

      Guru ragavendrun sarva kasta pariharakum..

  • @NethraVathi-q7r
    @NethraVathi-q7r 2 месяца назад +1

    ನಿಮ್ಮ ದ್ವನಿ ತುಂಬಾ ಖುಷಿ 🥰🙏🏽

  • @hanumanthrayappavvenkyvenu8923
    @hanumanthrayappavvenkyvenu8923 Год назад +1

    OMSREEGURURAAGHAVENDRAAYANAMAHA. Thankyousister

  • @rajanig385
    @rajanig385 2 года назад +5

    ಧನ್ಯವಾದಗಳು ಅಮ್ಮ🙏 ಒಳ್ಳೆ ಒಳ್ಳೆ ವಿಷಯಗಳು ತಿಳಿಸಿ ಕೊಡತಿದಿರಾ ಆ ಗುರುರಾಯರು ನಿಮಗೂ ಒಳ್ಳೆದು ಮಾಡಲಿ 🙏ನಿಮ್ಮ ಆಶೀರ್ವಾದದಿಂದ namgantu ಒಳ್ಳೆಯಾದಗಿದೆ ಅಮ್ಮ ಇನ್ನುಮುಂದೆನು ಒಳ್ಳೆಯದಾಗುತದೆ. Lvu maa❤

  • @nijagunashivayogihugar6875
    @nijagunashivayogihugar6875 4 месяца назад +1

    ಶ್ರೀ ರಾಯರ ಮಹಿಮೆ ಚಿಕ್ಕಂದಿನಿಂದ ತಿಳಿದಿದ್ದೇನೆ ಆದ್ರೂ ನನ್ನಿಂದ ಕೆಲವೊಂದು ತಪ್ಪುಗಳು ಆಗಿವೆ ಅದಕ್ಕಾಗಿ ರಾಯರಲ್ಲಿ ಕ್ಷಮೆ ಬೇಡತ್ತಿದ್ದೇನೆ ಅಮ್ಮಾ ನನಗಾಗಿ ನಮ್ಮ ಪರಿವಾರಕ್ಕಾಗಿ ತಾವು ಪ್ರಾರ್ಥಿಸಿ ನನಗೆ ನನ್ನ ಪತ್ನಿಗೆ ಅನಾರೋಗ್ಯ ಕಾಡತ್ತಿದೆ ಇರೋ ಒಬ್ಬ ಮಗ ಬೌದ್ಧಿಕವಾಗಿ ಜಾಣನಾಗಬೇಕು ನಮ್ಮ ಸಂಕಟಗಳು ದೂರವಾಗಬೇಕು ನಮಗಾಗಿ ಶ್ರೀ ರಾಯರಲ್ಲಿ ದಯವಿಟ್ಟು ಪ್ರಾರ್ಥಿಸಿ 🙏🙏🙏🙏🙏

  • @kavithav5669
    @kavithav5669 2 года назад +1

    Namasthe Veena madam thumba thumba channagi thilisiddira nanganthu nim dwani yalli e reethi Ella mahime galannu heltha idre namage innu innu kelbeku ansuthe madam super super agi thilisuthira dhanyavadagalu madam🙏🙏

  • @swapnahs1778
    @swapnahs1778 Год назад +3

    ತುಂಬಾ ಖುಷಿ ಅಯಿತು, ಆ ರಾಯರು ನಿಮಗೂ ಒಳ್ಳೇದು ಮಾಡಲಿ 🙏🙏🙏

  • @geethanatesh5332
    @geethanatesh5332 Год назад +1

    Thanks for giving a good message about ಮಂತ್ರಾಕ್ಷತೆ'madom

  • @lakshmiranganath6795
    @lakshmiranganath6795 2 года назад

    Nijjj mam nim math kelok nange kushiii aguthe.... Mansig nemdii ansuthe.. Tq so much mam

  • @harshanidhi4322
    @harshanidhi4322 Год назад +6

    🙏🙏ಇವತ್ತು ನನ್ನ ಮನಸ್ಸಿನಲ್ಲಿ ಬಂದಿದ್ದ ಪ್ರಶ್ನೆಗೆ. ಅಚಾನಕ್ಕಾಗಿ ನಿಮ್ಮ ವಿಡಿಯೋ ನೋಡಿದೆ ಉತ್ತರ ಸಿಕ್ಕಿತು. ಇದು ರಾಯರ ಅನುಗ್ರಹವೆ ಇರಬೇಕು 😭😭😭 ತುಂಬಾ ಧನ್ಯವಾದಗಳು ಅಮ್ಮ🙏🙏🙏

  • @sandhyasutar5970
    @sandhyasutar5970 2 года назад +1

    Om shri guru raghavendrava namah,,,,,Rayara pavadagalanna tumba Olleya ritiyalli heltiri akka🙏🏻🙏🏻nimage abhinandanegalu akka,,

  • @naineshbangera9993
    @naineshbangera9993 2 года назад +5

    ಶ್ರೀ ರಾಘವೇಂದ್ರಯ ನಮಃ ಶ್ರೀ ರಾಘವೇಂದ್ರಯ ನಮಃ ಶ್ರೀ ರಾಘವೇಂದ್ರಯ ನಮಃ 🙏🙏🙏

  • @criticalxff2594
    @criticalxff2594 2 года назад +1

    Tumba olleya mahiti.
    Thank you madam

  • @pavithraprakash8292
    @pavithraprakash8292 2 года назад +1

    Om Guru raghavendraya namaha amma thumba changi thilisi kotha erodak thank you thank you

  • @deepadeepa3421
    @deepadeepa3421 Год назад

    Amma tumba thanks. Amma makkala vidyabyasadalli mantrakashatayannu hege upayogisali. Nanage ebbaru hennumakklu (10th and 6th)

  • @gayatrisannidhidev2841
    @gayatrisannidhidev2841 2 года назад +1

    Gurusarvabhoumara mahime aparampara.Nanoo thumbane avara anugrahadinda bandiddene.Dhanyavadagalu............

  • @ragavendrabadiger3819
    @ragavendrabadiger3819 2 года назад +1

    Amma vallaya mahithi thilisidira. Dhanyawadgalu

  • @WildloverSB
    @WildloverSB Год назад +2

    ಅಮ್ಮ ಇವತ್ತು ರಾಯರ ಕಾಣಲೂ ಮೊದಲ ಬಾರಿ ಹೋಗ್ತಾ ಇದೀನಿ..ನಿಮ್ಮ ಈ ಮಾತು ನನಗೆ ಶಕ್ತಿ ನೀಡಿದೆ..🚩🙏🙏

    • @PARIMALACHARYA
      @PARIMALACHARYA  Год назад

      ಒಳ್ಳೇದಾಗ್ಲಿ ಹೋಗಿಬನ್ನಿ

  • @manjunath.jmanjunath.j939
    @manjunath.jmanjunath.j939 21 день назад

    Hi🎉😢😢 👋👋👋👋😊 super letchure and it is reality 🎉🎉 yes 🎉🎉😊😊

  • @ushabr9247
    @ushabr9247 2 года назад +1

    Thumba thanks amma nanu rayarana thumba nambidhini nan ku la devaru aa rayaru, om sri ragavendraswamy ನಮಃ

  • @gowrisathish674
    @gowrisathish674 Год назад

    Namasthe Amma 🙏 mantrakshathe bagge mahithi kottiddakke tumba dhanyavadhagalu Amma 🙏🙏. 🙏🙏🙏🙏Om Shree gururagavendraya namaha 🙏🙏🙏🙏🙏

  • @ushausha6321
    @ushausha6321 2 года назад

    Om poogya Raghavendra ya namaha thumba thanks friend nimma vidio mukanthara vishaya thilisuvdakke nahi gothirlilla so nanu mantrakshatheyanna thandu devrathra yidthheni yillaa nanna pars olgade yitkoltheeni Adare navu thinbodu antha gothirlilla so nimge thumba thaks

  • @chandana6772
    @chandana6772 2 года назад

    ಅತ್ಯುತ್ತಮ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು ಸಿಸ್ 🙏🙏🙏🙏🙏🙏🙏🌹🌹🌹🌹🌹🌹🌹🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️

  • @tippammabm3278
    @tippammabm3278 2 года назад +3

    ಸತ್ಯ ಎಂದು ಸತ್ಯ .ಧನ್ಯವಾದಗಳು ಮೇಡಂ....

  • @ManixiKannolli
    @ManixiKannolli 4 месяца назад

    Istu chennagi helidiri madam hige nammanna bhakti lokakke karkondu hogi nimagu olledagali amma

  • @jagadeeshbh9193
    @jagadeeshbh9193 3 года назад +6

    Amma u have given us a very good information. Thanks Amma.

  • @gayathrichand6187
    @gayathrichand6187 2 года назад

    Thank you so much amma 🙏 nimma yalla mahithi thumba help agthaede 🙏🙏

  • @chinmayeebattul8293
    @chinmayeebattul8293 3 года назад

    Thanks 🙏👍e video nodi tumba santosh vayitu Amma nimage tumba vhrudaya thanks 🙏

  • @nirmalamm6150
    @nirmalamm6150 3 года назад

    Nangu nima mahithi keli thumba santhosa agide .nan ivathaste modalu nim video nodiddu

  • @santhoshks1155
    @santhoshks1155 2 года назад

    ಥ್ಯಾಂಕ್ಸ್ ಅಕ್ಕ ತುಂಬಾ ಧನ್ಯವಾದಗಳು, ಓಂ ಶ್ರೀ ಗುರುಭ್ಯೋ ನಮಃ

  • @pillahalliramesh4460
    @pillahalliramesh4460 2 года назад

    Nimma mahitige danyavadagalu

  • @nandakumarBilagadde
    @nandakumarBilagadde 2 года назад +2

    ತುಂಬಾ ಧನ್ಯವಾದಗಳು......

  • @pankajakshib.h7106
    @pankajakshib.h7106 2 года назад +4

    Thanks for the good information about mantraksate

  • @sukanyabs8717
    @sukanyabs8717 2 года назад +3

    Very true Mam
    Thank you for your guidence and information

  • @chandranb4433
    @chandranb4433 2 года назад

    Amma thaye nimmanna raayare namma balige kalisiddare,naanu balyadinda mantraleyakke hoga bekendidu heegaste hogi barutidene,mantrakshate Nana jebinali ittukonde nimma video nodide,aada kaarana mantrakshate shakti gottayittu,neevu bagya shali,naavu bagya shali aaha sri guru rayarinda,Om shree guru ragavendraya namaha

  • @anjanatejaprakashaanjanann6976
    @anjanatejaprakashaanjanann6976 2 года назад

    Thank u aunty, ಒಳ್ಳೆಯ ಮಾಹಿತಿ ನೀಡಿದ್ದೀರಿ 🙏🏻🙏🏻,

  • @geethageetha9106
    @geethageetha9106 Год назад

    Thanks, Medam, Tampa, dhanyavadagalu

  • @believeongod7604
    @believeongod7604 2 года назад

    Amma thumbba olle mahithiyamma 🙏🙏

  • @satishs488
    @satishs488 Год назад

    ತುಂಬಾ ಧನ್ಯವಾದಗಳು ಅಮ್ಮ ರಾಯರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಓಂ ಶ್ರೀ ರಾಘವೇಂದ್ರಯ ನಮಃ

  • @premanagaraj2624
    @premanagaraj2624 2 года назад +6

    ಧನ್ಯವಾದಗಳು ಅಮ್ಮ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ 🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @rameshtlrameshtl6359
    @rameshtlrameshtl6359 2 года назад +1

    ಓಂ ಶ್ರೀ ಗುರುಭ್ಯೋ ನಮಃ ನನ್ ಜೀವನದಲ್ಲಿ ಪವಾಡ ನೆಡಿದಿದೆ ನನ್ಗೆ ಭಯ ಆಗೋಗಿತ್ತು ರಯಾರತ್ರ ಕ್ಷಮೆ ಕೇಳಿದೆ ನನ್ನ ತಪ್ಪುಗಳನ್ನು ಮನ್ನಿಸಿದರು ನನಗೆ ಈಗ ಯಾವ ಭಯವು ಇಲ್ಲ 🙏ಜೈ ಗುರು ರಾಜ 🙏

  • @janakivb649
    @janakivb649 2 года назад

    Veena amma thank you so much nimminda Rayara bagge channagi Tilisi kottiddakke Danyavadagalu amma 😊

  • @rajartist6384
    @rajartist6384 3 года назад +6

    🙏ಓಂ ನಮೋ ರಾಘವೇಂದ್ರ ಯ ನಮಃ, ಒಳ್ಳೆಯ ವಿಷಯ.

  • @AshaKushal-c4c
    @AshaKushal-c4c Год назад

    Dhanyavadagalu amma nangu rayaru andre thumba esta 🙏🙏🙏🙏🙏

  • @asshushmakanchan2045
    @asshushmakanchan2045 Год назад

    Madam nanage Ganda handathi duravagidivi madam edake nanu ruguragavendar. Kshate belasa beka madam please kalasi thooda samase edi

  • @ganapatimanju4442
    @ganapatimanju4442 Год назад

    ತುಂಬಾ ಸತ್ಯವಾದ ಮಾತು. ನಾನು ಪ್ರತಿ ಗುರುವಾರ ರಾಯರ ಮಂತ್ರಾಕ್ಷತೆಯನ್ನು. ತಲೆಯಮೇಲೆ ಇಟ್ಟುಕೊಂಡು ರಾಯರನ್ನು ಬೇಡಿಕೊಳ್ಳುತ್ತೇನೆ

  • @tumashari6389
    @tumashari6389 2 года назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ. ‌ಅಕ್ಕ ನೀವು ನಮಗೇ ಸಿಕ್ಕಿರುವುದು ನಮ್ಮ ಪುಣ್ಯ ಅಕ್ಕ ನಿಮಗೆ ತುಂಬಾ ಧನ್ಯವಾದಗಳು

  • @shreyass.r525
    @shreyass.r525 Год назад +1

    My SPIRITUAL MASTER NANNA APTHARAKSHAKA MY GURU LOVE U LOTS RAGHAVENDRA SWAMGALE ❤️🥰🙏🏻🙏🏻🙏🏻🙏🏻❤️🥰🙏🏻

  • @narasimhashenoy422
    @narasimhashenoy422 Год назад

    Thank you for good information. Pranam

  • @NeelagangaTalawar
    @NeelagangaTalawar 3 дня назад +1

    Nanage Raghavendra Rayaru. Andare tumba nambike. Ede

  • @AnithaV.s-pl4tg
    @AnithaV.s-pl4tg Год назад

    Namge gottirlilla thilsikottidakki thank you madam 🙏🙏

  • @Krishnamurthy-jq7hg
    @Krishnamurthy-jq7hg Год назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @srinivassrinivas3717
    @srinivassrinivas3717 2 года назад +2

    🙏ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏

  • @SharadhaMyageri
    @SharadhaMyageri 7 месяцев назад +1

    ಗುರುರಾಯರೇ ನನ್ನಲ್ಲಿರುವ ಭಯವನ್ನು ಹೋಗಲಾಡಿಸಿ ಗುರುಗಳೇ 🙏🙏

  • @gayathrishankar770
    @gayathrishankar770 3 года назад +4

    Thank u Amma.Om shri Raghavendraya namaha.

  • @kushirs3175
    @kushirs3175 Год назад

    Om sir Guru Raghvendra namaha 🙏🙏🙏🙏🙏🙏🙏🙏🙏🙏🙏

  • @nagashree6541
    @nagashree6541 3 года назад +3

    Thumba thanks amma for good information 👍 🙏

  • @krupajagadish5132
    @krupajagadish5132 3 года назад +2

    Tq so much ma fr ur excellent information, every Thursday i visit Rayara matta🙏🙏

  • @rajeshshenoy7574
    @rajeshshenoy7574 Год назад

    Very nicely explained mam 🙏

  • @m.v.venkatesh7525
    @m.v.venkatesh7525 Год назад

    ಸತ್ಯವಾದ ಮಾತು. ನನಗೂ ಈ ಅನುಭವ ಆಗಿದೆ

  • @ಶಿವಉಪ್ಪಾರ
    @ಶಿವಉಪ್ಪಾರ 2 года назад +3

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏🙏. ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕ.

  • @SumithraR-to4dh
    @SumithraR-to4dh 4 месяца назад

    ಅಮ್ಮ 🙏🏻🙏🏻🙏🏻🙏🏻ಧನ್ಯವಾದಗಳು

  • @shanthavenkatrao4904
    @shanthavenkatrao4904 3 года назад +1

    Nanu Gurughala Manthrakshathe illadhe horaghade hoguvudilla nanage gurughalu nanna jothe idhhare yennuva nambike nanage gurughalu nanna jotheyalliye idhhare ennuva nambike anubhavavu agidhe 👍thumba chennagi helidhare Hare Srinivasa Om Sri Raghavendraya Namaha 🙏🙏🙏🙏🙏🙏🙏🙏🙏🙏

  • @bharathgowda9887
    @bharathgowda9887 2 года назад +2

    ಓಂ ಶ್ರೀ ಗುರು ರಾಘವೇಂದ್ರಯ ನಮಹ 🙏🙏🙏❤️❤️❤️

  • @Manjula591
    @Manjula591 3 года назад +4

    Thank u mam 🙏 usefull video

  • @devilgaming5997
    @devilgaming5997 2 года назад +2

    Super amma

  • @ramyaajay2280
    @ramyaajay2280 3 года назад +1

    Akka raghvendra rayarara bagge astenu aaradane enu madhtha iralilla but nijagalu nimma mathu galanna keltha keltha naange tumba kushiyagthide nanu nimma hosa subscriber but really happy to see ur video's namma maneyalli kuda swamy vigraha ide really ill follow ur words.
    Thank u akka

    • @ramyaajay2280
      @ramyaajay2280 3 года назад

      ದಯವಿಟ್ಟು monthly ಪಿರಿಯಡ್ಸ್ ನಂತರ ಮನೆಯನ್ನು hege ಶುಚಿ ಅಂದರೆ ಮಡಿ ಮಾಡೋದು ತಿಳಿಸಿ ಪಳ

    • @munirajum5681
      @munirajum5681 2 года назад

      Mam thumba santosha ondu olle mathu elidhira

  • @pavitram535
    @pavitram535 2 года назад

    amma nimma maathu keli nange thumba kushi agutte

  • @jayashankar1365
    @jayashankar1365 Год назад

    Mantrakshate tarisuvudu hege plz heli

  • @veenadevaragudi459
    @veenadevaragudi459 2 года назад +10

    Thank you amma, bless me for a healthy baby....shree Raghavendraya Nanaha🙏🙏

  • @SukanyaPradeep-db5xw
    @SukanyaPradeep-db5xw 10 месяцев назад

    Madam maneli madkodiro manthrakethe annu ee thrane madbeka

  • @basavarajubp2190
    @basavarajubp2190 9 дней назад

    Dhanyawad mam🙏

  • @mamatharajanna7661
    @mamatharajanna7661 4 месяца назад +1

    ನಾನಿಗೆ ನನಗೆ ಒಳ್ಳೆದಾಗಲಿಲ್ಲಾಂದ್ರೆ ಪರವಾಗಿಲ್ಲ ನನ್ ಗಂಡನಿಗೆ ಒಳ್ಳೆಯದಾಗಬೇಕು ಅದೇ ನನ್ನ ಆಸೆ ಚೆನ್ನಾಗಿರಬೇಕು ಸ್ಮೋಕ್ ಮಾಡೋದು ಬಿಡಬೇಕು

  • @rnagrajrao8896
    @rnagrajrao8896 Год назад +1

    Madam, very nicely narrated about importance of mantraksha

  • @mytraditionalculture
    @mytraditionalculture Год назад +1

    ಅಮ್ಮ ನಮಸ್ಕಾರ 🙏🙏🙏🙏🙏
    ನಾವೂ ಕೂಡ ಮಂತ್ರಾಲಯಕ್ಕೆ
    ಶ್ರೀರಾಯರ ದರ್ಶನಕ್ಕೆ ಹೋಗತಿದಿವಿ ಅಮ್ಮ ಆಶೀರ್ವದಿಸಿ 🙏🙏🙏🙏🙏

  • @lalithapv4471
    @lalithapv4471 3 года назад

    Thumba chennagide

  • @kavithakavitha-hu6cu
    @kavithakavitha-hu6cu Год назад

    Madam navu mamsaharigalu maneyalli guru rayara photo edabahuda

    • @PARIMALACHARYA
      @PARIMALACHARYA  Год назад

      ದೇವರಮನೆಯಲ್ಲಿ ಇಡೀ

  • @leelaleela2246
    @leelaleela2246 3 года назад +3

    Madam your programe is really nice. I have also experienced many rarayara pavadas .if you want to tell me l will share with you.

    • @PARIMALACHARYA
      @PARIMALACHARYA  3 года назад +1

      Pls share, my mail id
      veenayveenay5@gmail.com

  • @manjularajumanjularaju8199
    @manjularajumanjularaju8199 2 года назад +2

    ಹೌದು ನೀವು ಹೇಳಿದ ಮಾತು ನಿಜ ...,🙏🙏

  • @siddusiddlinga47
    @siddusiddlinga47 5 месяцев назад

    ಪರಿಮಳ ಅಮ್ಮ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏

  • @rashmik3530
    @rashmik3530 2 года назад +2

    Thank you mam. For this info

  • @shobhaanand7486
    @shobhaanand7486 2 года назад

    Om sri guru ragavendraya namha🙏🙏🙏🙏🙏🙏🙏🙏🙏🙏🙏💐💐💐💐💐💐nam ardya devare every Thursday rayara matak hoguthivi amma nive thilisero message thumba esta aythu 🙏🙏

  • @LakshmiLakshmi-mi3ej
    @LakshmiLakshmi-mi3ej Год назад

    ತುಂಬಾ ಧನ್ಯವಾದಗಳು ಮೇಡಂ 😊🙏🙏ನನಗೆ ತುಂಬಾ ಉಷಾರಿಲ್ಲ 😔😔ಎನ್ ಮಾಡಬೇಕು ಅಂತ 😔ಗೋತಗತಿಲ್ಲ ರಾಯರನ್ನ ನಂಬಿದೀನಿ 🙏🙏🌹🌹🙏🙏

  • @chaithrachaithra663
    @chaithrachaithra663 Год назад

    Medam Nan maga 3Rd std odtidane ododru kade gamnane kodalla. ಓದು andre intrest ella. Yen madbek anta heli medam. Plese

  • @anjanadombar6979
    @anjanadombar6979 Год назад

    Nanage mantrakshate bekagide
    Madam post mukantara sigabahuda nan daughter neet exam saluvagi stady madalu

  • @pavithrapavi9295
    @pavithrapavi9295 Год назад

    TQ for ur kind information

  • @vidyamarihalvidyamarihal8543
    @vidyamarihalvidyamarihal8543 Год назад

    Namm mustialli itkondu tale mele itkobeka amma or hage hakobeka matte tale mele itkondiro mantarkshate amele a mantarkshate na en madbeku

  • @LakshmiDevi-v6h5h
    @LakshmiDevi-v6h5h Год назад

    Thanks madam good information

  • @lakshmidevi6132
    @lakshmidevi6132 2 года назад +1

    Tq u mam your salustion

  • @divyarani666
    @divyarani666 3 года назад +1

    Amma enge namge adyathmadha vichara pavada raghavendra mahime yela tilisi navu nodi kalitivi... Nim inda eg agle yestond kalitidini amma... Niv helid mantra adhe belge yedhmel laxmi mantra helidri alva daily helkonbeku antha Nan heltidini changes kanstide tqqq