Mantralaya Mahathme Kannada Full Movie | Kannada Movies | Kannada Movies Full | Dr Rajkumar
HTML-код
- Опубликовано: 14 июн 2017
- Mantralaya Mahathme Kannada Full Movie | Kannada Movies | Kannada Movies Full | Dr Rajkumar
Stars:
Dr Rajkumar, Udayakumar, Ramesh, H R Shastry, Dr Sheshagiri Rao, Sridhar, R R Kunjoor, Thanthri, Ramamurthy, Ashwath Narayana, Bangalore Basappa, Ganapathi Bhat, Bangalore Nagesh, Subbanna, Kuppuraj, Srikanth, Kashinath, Bharadwaj, Anilkumar, Hanumanthachar, Hanumantha Rao, Honnappa, Murthy, Basappa, Rama Rao, Hayagreeva Bhat, Gurusiddappa, Ranganath, L N Swamy, Suryakumar, Jayanthi, Aadavani Lakshmi, Suguna, Vijayamala, Kumari Suma, Kumari Lalitha, Kalpana (GN), Jr Revathi (GN), Jayashree (GN), Jaya (GN), Master Srinivas
Direction:
Director T V Singh Takur
Music Rajan-Nagendra
Songs & Lyrics:
Song Singer Lyrics
Thungaatheera Viraajam
P B Srinivas Sri Rajaguru Rajacharyaru
Kavyarathi Mandirada Prathibanvitha
P Leela, Veeramani G V Iyer
Abharanada Alankaravenu Illade
S Janaki, L R Eshwari G V Iyer
Kaliyirondu Paatavannu Kannada Thaay Makkale
P B Srinivas G V Iyer
Neenu Baaralilla Ninna Neleya Helalilla
P B Srinivas G V Iyer
Rasika Saalade Rasada Authana
S Janaki G V Iyer
Indu Enage Govinda
P B Srinivas Sri Raghavendra Swamy
Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
For more Kannada Movies and Songs SUBSCRIBE TO
/ @sgvkannadasongs
Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
For more Old is Gold Songs , subscribe to our channel.
Sri Ganesh Video Songs - / @sgvkannadasongs
Sri Ganesh Video Super Scenes - / @kannadasupersceness
Sri Ganesh Video Full Movies - / @kannadafullmovies
Manthralaya Mahathme - ಮಂತ್ರಾಲಯ ಮಹಾತ್ಮೆ1966*SGV - Развлечения
ಇಂತಹದೊಂದು ದೈವಪ್ರೇರಣೆ ಚಿತ್ರ ನಿರ್ಮಾಣ ಕಾರ್ಯಕ್ಕೆ ಕಾರಣಕರ್ತರಾದವರಿಗೆ ನನ್ನ ಹೃದಯ ಪೂರ್ವಕವಾಗಿ ನಮನ 🙏
ಓಂ ವೆಂಕಟನಾಥಾಯ ವಿದ್ಮಹೇ
ಸಚಿದಾನಂದಯ ಧೀಮಹೀ ತನ್ನೋ ಗುರು ರಾಘವೇಂದ್ರ ಪ್ರಚೋದಯಾತ್🙏🙏
ಅತ್ಯಂತ ದಯಾಳವೇ ಶ್ರೀ ರಾಘವೇಂದ್ರಾಯ ನಮಃ
👌🙏
@Mahadev yuvarathna
.
ರಾಯರಲ್ಲಿ ರಾಜರೋ
ರಾಜರಲ್ಲಿ ರಾಯರೋ.
ಅಪ್ಪಟ ಚಿನ್ನ ರಾಜಣ್ಣ.
ॐ ಶ್ರೀ ಗುರು ರಾಘವೇಂದ್ರಾಯ ನಮಹ.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
See.
Pp
Qqq
ಮಂತ್ರಾಲಯಕ್ಕೆ ಹೋಗ್ಬೇಕು ಅಂತ ೨ ವರ್ಷದಿಂದ ಕಾಯ್ತಿದ್ದೀನಿ ... ರಾಯರೇ ಕೃಪೆ ತೋರಿ 🙏
Same me
Hog banni 🙏🙏
Bega nimma ista neraverali
Meet alsoooo❤
Rayara anugraha illade darshana haguvudilla, naanu thumba varsha dinda hogabeku andukondidde adu ivathu sadyavagide, nimagu aadastu bega rayara anugrahavagi darshana sigali
ಡಾ ರಾಜ್ ಕುಮಾರ್, ಕಲಾ ಕೇಸರಿ ಶ್ರೀ ಉದಯ ಕುಮಾರ್ ಇತ್ಯಾದಿ ಎಲ್ಲರ ಅಭಿನಯವೂ ನೇತ್ರಾನಂದ ! ನಾನು 72 yrs old man ! ಈಗ ಇಂತಹ ಚಿತ್ರಗಳು ಬರುತ್ತಿಲ್ಲವಲ್ಲ ಎಂಬ ಮನೋವ್ಯತೆ ! ಅದಕ್ಕೆ ಹಳೇ ಚಿತ್ರಗಳನ್ನು ದಿನಕ್ಕೆ ಒಂದು ಭಾರಿ U Tube ನಲ್ಲಿ ನೋಡುತ್ತಿದ್ದೇನೆ ! Thanks U Tune ❤️
guy by 5 Etty
ಜೈ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
Extremely thankful to all the viewers. The Movie was Directed and Produced by my Grandfather TV Singh Thakur
Oh havda rayara ashirvaada nimma kutumbada mele irli🙏💕🌹
God bless u sir
Ll
May the Lord Raghvendra bless your family
This is not a movie.... It's a divine embodiment... I have watched this movie many times.... Whenever I watch everytime I feel the freshness of the Movie.... Great work by Legends of Kannada film Industry....
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
November 19 2020 ಕ್ಕೆ ನಾವು ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ಮಂತ್ರಾಲಯಕ್ಕೆ ಕುಟುಂಬದ ಜೊತೆ ಹೋಗಿದ್ದೆ ನಾನು 2ಸರಿ ರಾಯರ ದರ್ಶನ ಪಡೆದೇ ಜೀವನದಲ್ಲಿ ರಾಯರ ನಂಬಿ ಕೆಟ್ಟವರಿಲ್ಲ 🙏🙏🙏🙏... ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏🙏 ನಿಮ್ಮ ದರ್ಶನ ಪಡೆದು ಕೊಂಡು ಧನ್ಯವಾದೆ ಗುರುಗಳೇ 🙏🙏🙏🙏
Houda, enadaru changes agidiya
ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ರಾಜ್ ಕುಮಾರ್🙏 ಅಭಿನಯ ಅತ್ಯುತ್ತಮ ಜಯಂತಿ ಉದಯ ಕುಮಾರ್ ಆದವಾನಿ ಲಕ್ಷ್ಮೀದೇವಿ ಜಯಶ್ರಿ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಎಲ್ ಆರ್ ಈಶ್ವರಿ ಗಾಯನ ಸೂಪರ್ ಅತ್ಯುತ್ತಮ ಭಕ್ತಿ ಪ್ರದಾನ ಚಿತ್ರ🙏🙏🙏🙏🙏
ಈ ಜನ್ಮದಲ್ಲಿ ಈ ಚಿತ್ರದ ಮೂಲಕ ರಾಯರ ದರ್ಶನ ಆಯಿತು 🙏🙏🙏ಇನ್ನೂ ರಾಯರ ಕರುಣೆ ಕೃಪೆ ಯಾವಾಗ ನನ್ನ ಮೇಲೆ ಆಗಿ ಅವರ ಕ್ಷೇತ್ರಕ್ಕೆ ಹೋಗುವಂತಹ ಸಮಯ ವನ್ನು ಮಾಡುತ್ತಾರೆ 🙏🙏 ಪೂಜ್ಯಯ ರಾಘವೇಂದ್ರ ಯ ದರ್ಮರಥಯಚ ಬಜತಮ್ ಕಲ್ಪವೃಕ್ಷ ಯ ನಮತಮ್ ಕಾಮದೆನವೆ🙏🙏
ನಾನು ಎಷ್ಟೊ ದಿನಗಳಿಂದಲೂ ಮಂತ್ರಾಲಯ ಮಹಾತ್ಮೆ ಸಿನೆಮಾ ನೋಡಬೇಕು ಅಂದು ಕೊಂಡಿದ್ದೆ ಇವತ್ತು ನನ್ನ ಆಸೆ ಗುರುರಾಯರು ನೆರವೇರಿಸಿದರು 🙏🙏🙏
ನಮ್ಮ ಅಣ್ಣಾವ್ರಿಗೆ ಸರಿಸಾಟಿ ಯಾರು ಇಲ್ಲಾ 🙏🏼🙏🏼🙏🏼
ಇಂದು ಕಣ್ಣೀರಿನ ಮಸುಕಿನಲಿ ಕಂಡ ಈ ಚಲನಚಿತ್ರ ನನ್ನ ಕಣ್ಣು ತೆರೆಸಿದೆ 🙏🏼🙏🏼🙏🏼
ಶ್ರೀ ರಾಘವೇಂದ್ರ ಗುರುಗಳ ಪವಾಡ ನಿಜಕ್ಕೂ ಸತ್ಯವಾಗಿದೆ. ಇದು ನನಿಗೆ ಆದಂತ ಪವಾಡ ಶ್ರೀ ಗುರುಗಳದ್ದು. 🙏🙏🙏🙏🙏🙏🙏🙏🙏🙏🙏
ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಧನ್ಯಳಾದೆ,,,,
Sri guru raaghavendra namaha
నమో రాఘవేంద్ర.. from మంత్రాలయం
Namo Raghavendra
No one can replace or beat Dr Rajkumar in his acting..
Greatest actor the world has ever seen..
🙏🙏
ಇಂದಿಗೂ ನೋಡಿಸಿಕೊಳ್ಳುವ, ನೋಡಬಹುದಾದ ಸಿನೆಮಾ, ಎಂತಹ ಅಭಿನಯ, ಸಂಭಾಷಣೆ, ಸನ್ನಿವೇಶಗಳು,
ಓಂರಾಘವೇಂದ್ರಾಯ ನಮಃ
ಓಂ ಗುರುರಾಘವೇಂದ್ರಾಯ ನಮಃ
ಓಂ ಗುರುರಾಘವೇಂದ್ರಾಯ ನಮಃ ಓಂಗುರುರಾಘವೇಂದ್ರಾಯ ನಮಃ
ಓಂ ಗುರು ರಾಘವೇಂದ್ರಾಯ ನಮಃ
🙏🙏🙏🙏🙏
ಶ್ರೀ ರಾಘವೇಂದ್ರ ರಾಯರ ದರ್ಶನವಾಯಿತು.....
ನಾವೇ ಧನ್ಯ ವಂತರು ನಾವೇ ಪುಣ್ಯವಂತರು.......
ಸುಧೀಂದ್ರ ಕರಾ ಸಂಜಾತ ನಮೋ
ಮಹಿಮಾನ್ವಿತಾ ಯೋಗೀದ್ರಾ ನಮೋ
ಮಂತ್ರಾಲಯ ಕೃಪಾ ಮಂದಿರ ನಮೋ.
ರಾಘವೇಂದ್ರ ಗುರು ರಾಯ ನಮೋ.
ಓಂ ಶ್ರೀ ರಾಘವೇಂದ್ರಯ ನಮಃ.🙏
ಗುರುಗಳ
ಗುರುಗಳ
ಅ
Janama pavana aaithu... Adhbutha natane.. Annavru... Om guru raghavendraya namaha
In Indian film industry this movie is the best movie and best actress especially Raj Kumar acting in every screen the best, also inspire to follow guru ragavendrya swamy devotee, thank you.
Drrajkumars one of best devotional movie
@@sureshk5488 m and s
we did not not Sri Raghavendra Swamy I saw Raghavendra Swamy through Rajkumar, what a amazing movie and his performance wonderful not possible to act Rajkumar level Rajkumar sacrificed non veg and wearing sliper in shooting till end , Rajkumar very much liked this movie 🙏🙏🙏🙏
ಹಾಡುಗಳು ಅದ್ಭುತ ಅರ್ಥಗರ್ಭಿತ
ರಾಯರ ದರ್ಶನವಾಯ್ತು ಅಣ್ಣಾವ್ರ ಮುಖಾಂತರ 🙏❤
ruclips.net/video/8H5aoU5sS0g/видео.html ಜೈ ರಾಜಣ್ಣ
Jai Dr. Rajkumar
L41qu
1. 1 1\to too many people
Yes ನಿಜ 🙏🙏🙏💐
ರಾಜ್ ಕುಮಾರ್ ಅವರ ಅಮೋಘ ಅಭಿನಯ
ಓಂ ಗುರುರಾಘವೇಂದ್ರಾಯ ನಮಃ
ಓಂ ಗುರು ರಾಘವೇಂದ್ರ ನಮಃ....
Om guru raghavendra yah namah
Legend actor in world cinema
ಅದ್ಭುತ! ಆಧ್ಯಾತ್ಮದ ಅದ್ಭುತ ಅನುಭವ ನೀಡಿದ ಚಿತ್ರ👌
" ನನಿನೆ ಒಂದೆ ಒಂದು ಆಸೆ ಒಂದು ಸಾರಿಯಾದ್ರು ಮ೦ತ್ರಾಲಯಕ್ಕೆ ಹೋಗಿ ರಾಯಾರ ದಶ೯ನ ಮಾಡಿಕೊ೦ಡು ಬರಬೇಕು " ಯಾವಗಾ ರಾಯರು ಕರೆಸಿಕೊಳ್ಳುತ್ತಾರೊ ಯಾವಗಾ ಕಾಲ ಕೂಡಿ ಬರುತ್ತೂ 🙏🙏🙏🙏🙏🙏
100% rayaru dhari kodthare...nimage rayara darshana aguthe
Come we will go together
ಗುರು ರಾಯರ ಆಶಿರ್ವಾದ..
👍
ಅತಿಶೀಘ್ರದಲ್ಲೇ ರಾಯರು ದರ್ಶನ ಕೊಡುತ್ತಾರೆ
ಓಂ ಶ್ರೀ ಗುರು ರಾಘವೇಂದ್ರಾಯ ನಮ್ಹ...🙏🙏🙏
this is not a movie this is a lesson for a who ever opposite for a cast every cast made by a man not by God om guru raghavendraya namaha
ruclips.net/video/8H5aoU5sS0g/видео.html ಜೈ ರಾಜಣ್ಣ
/
. Add rtf qq
tutu and the
ನಮ್ಮ ದೇವರ ನೆಚ್ಚಿನ ಚಿತ್ರ.
Dr Raj is legend of Indian cinema
39:17 ಅಣ್ಣ Entry 👌👏👍
Nice Movie ಮಂತ್ರಾಲಯ ಮಹಾತಮ್ಮೆ
ಪೂಜ್ಯಯ ರಾಘವೇಂದ್ರಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಯ ನಮ್ಮತಮ್ಮ ಕಾಮದೇನವೇ
ruclips.net/video/8H5aoU5sS0g/видео.html ಜೈ ರಾಜಣ್ಣ
⁹9
Whenever I feel low in life I watch this movie and again get conscious in mind that our Rayaru krupe is there to all to take out all the pains and Big Thanks to all movie creator's and to Dr Rajkumar!! Om Jai Shri Raghavendraya Namaha :)
HSVJ : Hari Sarvothama : Vayujeeyothama : 🙏🙏🙏
@@akshaykallavi1333 🥰🙏
Yes. Rayaru always helps us in very difficult times
Kkk
Lol I k
appa♥️🌍😘🙏🙏🙏🙏
ನಮ್ಮ ನೆಚ್ಚಿನ ನಾಯಕ ರಾಜ್ ಕುಮಾರ್ ಗೆ ಜಯವಾಗಲಿ 🙏🙏🙏
ಓಂ ಗುರು ರಾಘವೇಂದ್ರಯ ನಮಃ🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
ಜೈ ಶ್ರೀ ಶ್ರೀ ಶ್ರೀ ಗುರು ರಾಘವೇದ್ರಾಯ ನಮಃ 🙏🙏🙏
Nambi kettavarilla e gurugala
Om guru raghavendraya namaha
ಶ್ರೀ ಗುರುಭ್ಯೋನಮಃ 🙏🙏🙏🙏
Greatest actor in the world.. padmabhushana dr. Rajkumar 🙏💓
No doubt
What a devotional movie ಮಂತ್ರಾಲಯ ಮಹಾತ್ಮೆ... Really this movie taught lesson to Human being... Dr Rajkumar Sir ನಿಮ್ಮ ಸಿನಿಮಾದಲ್ಲಿ ತೋರಿಸಿ ರೋ ವಿಷಯ ಅತ್ಯದ್ಭುತ... ನಿಜವಾಗಿ ನೋಡಿದರೆ ಅದು ಒಂದು ಬೆಳಕು ಚೆಲ್ಲುವ ಪ್ರಯತ್ನ... This movie Remake by Rajinikanth in Tamil
Sri Guru ragvendraya namha tande ninanu noduva ಅಬಲ್ ಯಾವಾಗ ಕರುಣಿಸುತೆ ನನ್ನ ತಂದೆ ಕಲಿಯುಗದ ಕಾಮಧೇನು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಓಂ ನಮೋ ಶ್ರೀ ಗುರುರಾಘವೇಂದ್ರಾಯ ನಮಃ ಓ ನನ್ನ ತಂದೆ ರಾಘವೇಂದ್ರನೇ ನಿನ್ನನ್ನು ನೋಡುವ ಭಾಗ್ಯ ಕರುಣಿಸಿ ತಂದೆ ಬೇಗ ನಿನ್ನ
Saakshath Shree Raghavendra Swamy nodidatha anubhava aythu. Great movie, great acting by Annavru. Om Shree Raghavendraya Namah 🙏🙏🙏
eee film nodidre mantralaya noddastu kushi aythu om sri ragavendraya namaha
ನನಗೂ ಶ್ರೀ ಮಂತ್ರಾಲಯಕ್ಕೆ ಹೋಗಬೇಕೆಂಬ ಆಸೆ ಇದೆ ಆ ರಾಘವೇಂದ್ರ ಸ್ವಾಮಿ ಅಪ್ಪಣೆ ಯಾವಾಗ ಬರುತ್ತೋ ಗೊತ್ತಿಲ್ಲ
ಓಂ ಗುರುವೇ ನಮಃ
ಶ್ರೀ ಗುರುರಾಘವೇಂದ್ರಸ್ವಾಮಿ ಪಾದಕ್ಕೆ ಗೋವಿಂದ🎊ಗೋವಿಂದ
ಚಿತ್ರರಂಗದಲ್ಲೆ ಅಣ್ಣಾವ್ರು ಅಭಿನಯದ ಮುಂದೆ ಯಾವಬ್ಬ ನಟನಿಲ್ಲ
ಅಣ್ಣಾ ವ್ರ ಚಿತ್ರಗಳನ್ನು ನೋಡುತ್ತಿದ್ದರೆ ನಮ್ಮನ್ನು ನಾವೇ ಮರೆತುಬಿಡುತ್ತೇವೆ
This is one of da master piece movie by Dr Rajkumar.. He was 100% blessed by sri gururaghveandra out of all casteism aspects.. He was da true human being and true brahmin..
ಶ್ರೀ ಗುರುರಾಯ ನಿಮ್ಮ ದರ್ಶನದ ಭಾಗ್ಯವನ್ನು ನೀಡು ಪ್ರಭು ನಾ ಮಾಡಿದ ಪಾಪ ಕರ್ಮ ಕಳಿದು ನಿಮ್ಮ ಪಾದ ಸೇವೆಯನ್ನು ಬೇಗ ನೀಡು ತಂದೆ..
ರಾಜಕುಮಾರ್ ರಾಯರಾ?
ರಾಯರು ರಾಜಕುಮಾರಾ?
🙏🙏🙏🙏🙏 ರಾಯರ ಬಗೆ ಅಪಾರ ಭಕ್ತಿ ಭಾವ ಮೂಡಿಸಿದ ಚಿತ್ರ (ರಾಜಕುಮಾರ )ಅಪ್ಪಜಿಗೆ🙏🙏
Om Sri Sri Sri Raghavendraaya Namaha!!!
Om sri raghavendraya namaha
Sri Adhi Sankarar from Kerala, Sri Madhvacharya from Karnataka, Sri Ramanujacharya from Tamil Nadu... Holy places of Kaliyug Thirupathi, Mantralayam in Telugu states...South India revived Hinduism despite all invasions
F😢😢
😢😢😅😅
😊
😊😊
😊pp
ಓಂ ಶ್ರೀ ರಾಘವೇಂದ್ರ ಸ್ವಾಮಿ ❤️❤️🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ......
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರಸನ್ನ💐💐💐💐💐💐
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
🕉️🕉️🕉️ ಪೂಜ್ಯಯಃ ರಾಘವೇಂದ್ರ ಯಃ ಸತ್ಯ ಧರ್ಮ ರಥಾಯಚ
ಭಜತಾಂ ಕಲ್ಪವೃಕ್ಷ ಯಃ ನಮತಾಂ ಕಾಮಧೆನವೇ 🕉️🕉️🕉️
ಓಂ ನಮೋ ನಾರಾಯಣ ಯಃ 🙏🙏🙏
Om gurubyo namaha
ಕೈ ಹಿಡಿದು ಕಾಪಾಡು ದೇವ🙏 ಶ್ರೀ ಗುರು ರಾಘವೇಂದ್ರ ಸ್ವಾಮಿ
Super movie. ಈ ಚಿತ್ರದ ಎಲ್ಲಾ ಕಲಾವಿದರಿಗೂ ಹಾಗೂ ನಿರ್ದೇಶಕರಿಗೂ ಧನ್ಯವಾದಗಳು
Naan innu mantralayakke hogilla.. plan maadta idddini ashtralli e movie kannige bitthu... rayara krupe inda adashtu bega nann aase eederali.. bega darshana bhagya karunisu guruve🙏
ಅಚ್ಚುಮೆಚ್ಚಿನ ಚಲನಚಿತ್ರ 💐💐💐
Some tears watching this movie lots of devotion execllent music great acting by dr raj
ಭಕ್ತಿ ಭಾವದ ಪ್ರತೀಕ ಈ ಮಂತ್ರಾಲಯ ಹೃದಯದ ಕಲ್ಮಶವನ್ನು ದೂರಗೊಳಿಸುವ ಮಂತ್ರಾಲಯ ಜೈ ಗುರು ರಾಘವೇಂದ್ರ ಪ್ರಭು 🙏🙏🙏🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಈ ಜಗತ್ತಿನಲ್ಲಿ ಹರಮುನಿದರೂ ಗುರು ಕಾಯುವ ಎನ್ನುವ ಹಾಗೆ ನಮ್ಮನ್ನು ಕೈ ಹಿಡಿದೂ ಕಾಪಾಡುವ ಪರಮಾತ್ಮ ಸದ್ಗೂರು ಮಂತ್ರಾಲಯದ ಒಡೆಯ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ ಪಾದಗಳಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು ಗುರುವೆ ಸದಾಕಾಲ ನಮ್ಮನ್ನು ಕಾಪಾಡು ತಂದೆ ಕಾಪಾಡೂ 👏
ಧುರ್ವಾಂಧ್ವಿಂತವರೇವೇ ವೈಷ್ಣವೇಂದಿವರವೇಂಧವೇ ಶ್ರೀ ರಾಘವೇಂದ್ರಗುರವೇ ನಮೋ ಅತ್ಯಂತ ಧಯಾಳುವೇ 🙏🚩🕉
ನನ್ನ ಬಹುದೊಡ್ಡ ಆಸೇ ಮಂತ್ರಾಲಯಕ್ಕೇ ಹೋಗಬೇಕು ಅಂತ ಯಾವಾಗ ಕಾಲ ಕೂಡಿ ಬರುದೋ ಭಗವಂತ
ನನ್ನ ಆಸೆಯೂ ಕೂಡ....
Banni lock down mugida mele
ನನ್ನ ಆಸೆಯು ಕೂಡ 🙏🙏
Corona mugida mele hogi banni dr Raj visheshavagi
Rayarannu bhaktiyinda bhajisidaru adakke Ella rayara
Anugraha sikkitu hogibanni
olledagli sir
Sri Rayara prerane adre automatic darshana aguthay. Tym shud come. Once u visit later u vil be regular devotee.
ಓಂ ಶ್ರೀ ಗುರು ರಾಘವೇಂದ್ರಾಯ ನಮಃ,,,,,,,🙏🙏💐🙏💐🙏💐🙏💐🙏🙏🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ 🙏THAN Q "SGV..."for presenting suuuuuper video of good old memories FILM 📽️!! ಅದ್ಭುತ ಭಕ್ತಿ ಪ್ರಧಾನ ಚಿತ್ರಸಂತೋಷ ತಂದಿದೆ 📸❤️MAY GOD BLESS ALL OF YOU 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏(📸 ಅಣ್ಣಾವ್ರು+ಶ್ರೇಷ್ಠ ಕಲಾವಿದರು ಸಂಗಮದ ಅಮೋಮೋಮೋಘ ಪ್ರದರ್ಶನ)
ಓಂ ಶ್ರೀ ನಮೋ ರಾಘವೇಂದ್ರ ನಮಃ
I love this film om Sri Guru Ragavàndraya namaha🙏🙏🙏🙏🙏
🙏🙏 ಒಮ್ ಶ್ರೀ ಗುರು ರಾಘವೇಂದ್ರಯ ನಮಃ
ಓಂ ನಮೋ ಭಗವತೇ ನಾರಾಯಣಾಯ ನಮಃ 🙏🏻❤️
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🏻❤️
ಗುರುಭ್ಯೋ ನಮಃ ಹರಿಭ್ಯೋ ನಮಃ 🙏🏻🙏🏻🙏🏻
🙏🙏🙏🙏🙏ಶ್ರೀ ಗುರು ರಾಘವೇಂದ್ರಯಾ ನಮಃ🙏🙏🙏🙏🙏
Dr Rajkumar Jai Karnataka
Super filam
ಕಲಿಯುಗ ಕಾಮಧೇನು ಶ್ರಿ ಗುರು ರಾಘವೇಂದ್ರಸ್ವಾಮಿಗಳ ಪಾದಾರವಿಂದಗಳಿಗೆ ಸಾಷ್ಟಾಂಗ ನಮನ.
ಮೇರು ನಟ ರಾಜ್ ಕುಮಾರ್ ಅವರು ನೀರಿನಂತೆ. ನೀರನ್ನು ಯಾವ ಪಾತ್ರೆಗೆ ಹಾಕಿದರೆ ಆ ಆಕಾರ ಬರುವಂತೆ ರಾಜ್ ರವರು ಯಾವುದೇ ನಟನೆಗೂ ಇಳಿದರೂ ಅದೇ ಪಾತ್ರವಾಗಿ ಹೋಗುತ್ತಿದ್ದರು.ಅವರು ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಹ ಒಂದು ವೇಳೆ ಈ ಸಿನೆಮಾ ಮಾಡದೆ ಇದ್ದರೆ ಏನನ್ನೊ ಕಳೆದುಕೊಂಡಂತೆ ಆಗುತ್ತಿತ್ತು. ಹಾಗೆಯೇ ರಾಯರ ಪಾತ್ರ ಯಾರೇ ಅಭಿನಯಿಸಿದ್ದರೂ ನ್ಯಾಯ ಒದಗಿಸಿದಂತೆ ಆಗುತ್ತಿರಲಿಲ್ಲ. ರಾಯರ ಅನುಗ್ರಹ ಅವರ ಮೇಲೆ ಅಪಾರವಾಗಿ ಇತ್ತು. ಅದಕ್ಕಾಗಿ ಈ ಪಾತ್ರದ ಅವಕಾಶ ಅವರಿಗೆ ಲಭಿಸಿತು. ಈ ಸಿನೆಮಾ ನಟಿಸುವಾಗಲೂ ತುಂಬಾ ನಿಷ್ಟೆಯಿಂದ ಇವರು ನಡೆದು ಕೊಳ್ಳುತ್ತಿದ್ದರು.ಅಂದರೆ ಮಾಂಸಾಹಾರ ತ್ಯಜಿಸುವುದು ಉಪವಾಸವಿರುವುದು,ನೆಲದ ಮೇಲೆ ಮಲಗುವುದು.ಹೀಗೆ ಇತ್ಯಾದಿ .
ಇದರಲ್ಲಿ ನಟಿಸಿರುವವರು ಪ್ರತಿಯೊಬ್ಬರು ಜೀವಂತಿಕೆಯಿಂದ ನಟಿಸಿದ್ದಾರೆ. ಅಭಿನಯ ಸರಸ್ವತಿ ಜಯಂತಿಯವರ ನಟನೆ ಅಮೋಘ. ಹಾಡುಗಳು ಒಂದಕ್ಕಿಂತ ಒಂದು ಉತ್ತಮವಾಗಿದೆ. ನಮ್ಮ ಪುಣ್ಯ ನಾವು ಈ ಸಿನೆಮಾ ನೋಡಲು ಅವಕಾಶ ದೊರಕಿದೆ.
ಈ ಸಿನೆಮಾ ನೋಡಿದ ಎಲ್ಲರಿಗೂ ಗುರುರಾಯರ ಅನುಗ್ರಹ ಸದಾ ದೊರೆಯಲಿ.
Om Shri raghavedraya namaha
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ||
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ನಮಃ|| 🔱🕉️🔔🐄🙇♀️ 🙏🙇♀️🙏🙇♀️.
ಓಂ ಗುರು ಶ್ರೀ ರಾಘವೇಂದ್ರಾಯ ನಮಃ 🔱🕉️🔔🐄🙇♀️🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🏻🌹❤️
ಓಂ ಶ್ರೀ ರಾಘವೇಂದ್ರ ನಮಃ
Best movie and best acting by Rajkumar. The credits also due to all -producers, director, all actors, photographer, background singers, music director, setting/studio managers etc. Thanks for sharing this movie.
ರಾಯರೇ ನಿಮ್ಮ ಆಶೀರ್ವಾದದಿಂದ ನಾನು ಬಡವರ ಸೇವೆ ಮಾಡುವ ಕೆಲಸ ಆದಷ್ಟು ಬೇಗ ದೊರೆಯಲಿ🙏🙏
Om Sri Raghavendraya Namaha :) the best movie ever.. HSVJ : Hari Sarvothama : Vayujeeyothama :
/
Yes yenu ???
Om namo narayanaya
Ekameva dvithiyam☝
🙏🏻🙏🏻|| ಓಂ ಶ್ರೀ ಗುರು ರಾಘವೇಂದ್ರಾಯ ನಮಃ ||🙏🏻🙏🏻
ಗುರು ಸಾರ್ವಭೌಮರು
Om shri guru raghavendra swamy nama...🙇♀️🙇♀️🙏🙏
DR. Rajakumar greate actor Mantralaya Mahatme Annavru greate actor Matinee idol Annavru University
Tumba inspiration siktu nange🙏🙏
ಓಂ ಗುರು ರಾಘವೇoದ್ರ ನಮಃ 🙏🙏🙏🙏🙏🙏🙏🙏🙏🙏
👍 classic acting by classic actor.in my opinion we still not know his importance and contribution to Kannada n culture development.we should let know our children's about him n his clean image n etics.v missed him being born later.few actors can excel only in action some in comedy n some more sentimental but our Rajanna is sakalakalavallabha in real meaning.nobody never ever match him.karnataka should feel pride of having him here.adored by child to aged all walks of life.v miss u Anna.
100 %
Correct❤❤
ಹೋಲಿಕೆ ಇಲ್ಲದ ಏಕೈಕ ಮೇರು ನಟ ನಮ್ಮ ಅಣ್ಣಾವ್ರು
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
My life changing today
🙏🇮🇳🌏🚩Hare Sarvootaam Vayu Jeevootam Hare Srinivasa
Hare Rama Hare Rama Rama Rama Hare Hare Hare Krisna Hare Krisna Krisna Hare Hare.|108|
Jai Sri Guru Ragavendraya Namah.
Hey Prabhu Sri Guru Ragavendraya Swami & 🙏🏻Srigalu, Plz I Bend My Head On Ur Lotus Flower Feets Plz Bless To My Whole Universe Family's.
Jai Hind.
ಒಂ ಗುರು ರಾಘವೇಂದ್ರಯ ನಮಃ