"ಅಮರಶಿಲ್ಪಿ ಜಕಣಾಚಾರಿ" ವಿಚಾರದಲ್ಲಿ ನಡೆದ ಅಸಲಿ ಘಟನೆ...!!! | Naadu Kanda Rajkumar | Ep 187

Поделиться
HTML-код
  • Опубликовано: 16 июн 2024
  • #rajkumar
    #kalyankumar
    #annavru
    #baragururamachandrappa
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 78

  • @lovemynation
    @lovemynation 24 дня назад +35

    ಇತ್ತೀಚಿನ ಘಟನೆಗಳು ರಾಜ್ ಕುಮಾರ್ ಮತ್ತು ಪುನೀತ್ ರವರ ಮೌಲ್ಯ ಹೆಚ್ಚಿಸಿವೆ.

    • @narasimhamurthy9067
      @narasimhamurthy9067 5 дней назад

      Legendaries of Kannada movie Industry. Good information namaste 🙏.

  • @deepurajashekharaiaya8768
    @deepurajashekharaiaya8768 24 дня назад +32

    ನಿಮ್ಮ ನಿರೂಪಣೆ ಅದ್ಭುತ, ನಮ್ಮ ಕರುನಾಡ ದೇವರು ಅನುಭವಿಸಿದ ನೋವು, ಸಂಕಷ್ಟ ಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್, ನಮ್ಮ ಅಣ್ಣಾವ್ರ ಗುಣ ಯಾರಿಗೂ ಇಲ್ಲ, ಅವರೂ ನಮ್ಮ ದೇವರು ಜೈ ರಾಜಣ್ಣ 🙏💐❤️

  • @prakashys6487
    @prakashys6487 24 дня назад +20

    ಸರ್ವಕಾಲಕ್ಕೂ ರಾಜಕುಮಾರ್ ಸ್ರೇಷ್ಟ ವ್ಯಕ್ತಿ

  • @ravindrabyakod2416
    @ravindrabyakod2416 24 дня назад +14

    ಒಳ್ಳೆಯ ನಿರೂಪಣೆ. ಅಭಿನಂದನೆಗಳು.

  • @icannigeri5494
    @icannigeri5494 24 дня назад +9

    ಅದ್ಭುತ ಪ್ರಸ್ತಾವನೆ ಶ್ರೀ ಬರಗೂರು ರಾಮಚಂದ್ರಪ್ಪನವರದು. ಅವರ ಪುಸ್ತಕ ಕೊಂಡು ಓದುವಷ್ಟು ಕುತೂಹಲ ಮೂಡಿತು. ಸಂಚಿಕೆಗೆ ಧನ್ಯವಾದಗಳು 🌹

    • @lovemynation
      @lovemynation 24 дня назад +1

      ಪುಸ್ತಕ ಸೊಗಸಾಗಿದೆ. ಓದಿ.

  • @sravi4895
    @sravi4895 24 дня назад +8

    ಸಾರ್, ಇನ್ನೊಮ್ಮೆ ಹೇಳುತ್ತೇನೆ. ಅತ್ಯದ್ಭುತ ನಿರೂಪಣೆ....

  • @flossyveigas888
    @flossyveigas888 23 дня назад +6

    ನಿಮ್ಮ ನಿರೂಪಣೆ ಸುಂದರ.

  • @gangadharn4211
    @gangadharn4211 23 дня назад +5

    ತುಂಬಾ ಸುಂದರವಾಗಿ ನಡೆಸಿ ಕೊಡ್ತೀರ ಸರ್

  • @vigneshbada7473
    @vigneshbada7473 23 дня назад +5

    ನಿಮ್ಮ ರೀತಿಯಲ್ಲಿ ನಿರೂಪಣೆ ಮಾಡುವ ಇನ್ನೊಬ್ಬರನ್ನು ನಾನು ನೋಡಿಲ್ಲ ಸರ್🙏

  • @janardhant3222
    @janardhant3222 24 дня назад +8

    Very good sir 👍👍👍👍👍🙏🙏🙏🙏🙏

  • @chandanapple2935
    @chandanapple2935 24 дня назад +7

    Nijavada kannadigara deyva namma hemmeya Rajanna jai Karnataka

  • @gopalsoornahalli7634
    @gopalsoornahalli7634 24 дня назад +9

    Real human if not god annauru 👏🙏👌

  • @rajivputhran4279
    @rajivputhran4279 22 дня назад +3

    ನಿಮ್ಮ ಕನ್ನಡ ವಾಹಿನಿ ಇನ್ನಷ್ಟು ಬೆಳಗಲಿ.

  • @dhanuthanu7973
    @dhanuthanu7973 23 дня назад +2

    ರಾಜಣ್ಣ ಕಲ್ಯಾಣ್ ಕುಮಾರ್ ಇಬ್ಬರ ಸ್ನೇಹ 👌👍 ಅಮರ ಶಿಲ್ಪಿ ಜಕಣಚಾರಿ ಚಿತ್ರ ಏನು ಎಂತೋ ಹಾಡು ಸೂಪರ್ 👌🌹👍👍

  • @varadarajaluar2883
    @varadarajaluar2883 24 дня назад +3

    ನಮಸ್ತೆ ಸರ್, ಉತ್ತಮ ಮಾಹಿತಿ ಮತ್ತು ಉತ್ತಮ ವಿವರಣೆ ನಿಮ್ಮಿಂದ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @mahadevappan3923
    @mahadevappan3923 21 день назад +1

    ನಿಮ್ಮ ನಿರೂಪಣೆ, ಧ್ವನಿಯಲ್ಲಿ ಸತ್ವ ಇದೆ. ನಿಮ್ಮ ಕೆಲಸ ಸಾಂಗವಾಗಿ ಸಾಗಲಿ.
    ನಿಮಗೆ ಸಾವಿರ ನಮನಗಳು.

  • @nageshwarrao4639
    @nageshwarrao4639 24 дня назад +3

    Uthamavada mahithi. Dhanyavada sir

  • @chandrashekarahl8888
    @chandrashekarahl8888 19 дней назад

    A very healthy and balanced exposition-Professor Chandrashekara

  • @user-xq7rx5ic5f
    @user-xq7rx5ic5f 23 дня назад +1

    *NatasArvabhouma Rajakumar ... A Great soul indeed ... !* Great Actor of Sandalwood ... ! We love Kalyan Kumar too ... !

  • @ganeshhm2435
    @ganeshhm2435 21 день назад

    ಅದ್ಭುತವಾದ ನಿರೂಪಣೆ ಸರ್ ! ಟೀಕೆ ಟಿಪ್ಪಣಿ ಹೊಗಳಿಕೆ ತೆಗಳಿಕೆ ಎಲ್ಲದಕ್ಕೂ ಯಾವ ಭಾವೋದ್ವೇಕಕ್ಕೂ ಒಳಗಾಗದೇ ಶಾಂತವಾಗಿಯೇ ವಿವರಿಸಿಕೊಂಡು ಹೋಗುವ ನಿಮ್ಮ ಪರಿ ಅನನ್ಯ ! ದೇವರು ಒಳ್ಳೆಯದು ಮಾಡಲಿ ನಿಮಗೆ !

  • @sheshagirir3254
    @sheshagirir3254 18 дней назад

    Dr Raj is Kohinoor diamond no one can beat him in his acting

  • @puttannam322
    @puttannam322 24 дня назад +2

    Good, morning, sir

  • @ravindrahk8676
    @ravindrahk8676 23 дня назад +2

    ಮುಂದಿನ ಚಿತ್ರಕ್ಕೆ...B.S. ರಂಗ ಅವರು rajkumar nayaka. ಚಿತ್ರದ ಹೆಸರು ...Mr.Rajkumar.....ಕನ್ನಡದ ಮೊದಲ ಸಾಮಾಜಿಕ ವರ್ಣ.ಚಿತ್ರ.

  • @Ravikumar-ze9bs
    @Ravikumar-ze9bs 18 дней назад

    ಸರ್ ಡಾಕ್ಟರ್ ರಾಜಕುಮಾರ್ ಬಗ್ಗೆ ಉತ್ತಮ Information ಕೊಡ್ತೀರಾ. ವಂದನೆಗಳು
    🙏🙏👌

  • @n.k.murthy88
    @n.k.murthy88 22 дня назад

    "ಭಾಗವತರ್ ಕ್ರಾಪ್" ಎಂಬುದು ಎಂ. ಕೆ. ತ್ಯಾಗರಾಜ ಭಾಗವತರ್ ಅವರು ಬಿಡುತ್ತಿದ್ದ ಕ್ರಾಪ್. ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್.

  • @nraghavan1279
    @nraghavan1279 24 дня назад

    Very nice narration. Keep it up sir.

  • @user-nm5rd9lf3h
    @user-nm5rd9lf3h 20 дней назад +1

    Anya ಭಾಷೆಗಳಲ್ಲಿ ಕಲಾವಿದರತಾರತಮ್ಯವಿರಬಹುದು ಆದರೆ ಕನ್ನಡ ಚಿತ್ರಕಲಾವ್ವ್ರಲ್ಲಿ ಡಾಕ್ಟರ್ ರಾಜ್ ಕಲ್ಯಾಂಕುಮಾರ್ sir udayakumaarsir mattu Vishnu sir ambareesh sir ಶ್ರೀನಾಥ್ sir ಎಲ್ಲರೂ ಒಂದೇಕುಟುಂಬದವರಂತೆ ಬಾಳಿದ್ದಾರೆ ಜೈ ಕನ್ನಡಾಂಬೆ ಜೈ ಕರ್ನಾಟಕ🎉🎉😂😂

  • @subhash3317
    @subhash3317 24 дня назад

    👏👏👏🙏🙏

  • @darukeshyathad8986
    @darukeshyathad8986 23 дня назад +2

    Dodda mane Doddanna namma Dr. Rajkumar

  • @subhashyaraganavi8910
    @subhashyaraganavi8910 24 дня назад +2

    Annavaru Kaliyugad Basavanna kalabeda Kolabeda husiyanudiyalu beda anyarigeasayya padabeda Tannabannisabeda idiruhaliyalu beda ide Antananarivo suddi Hage iddavaru

  • @stinglp1198
    @stinglp1198 19 дней назад

    Did kalyan kumar own the famous hotel on infantry road, called shyamprakash .

  • @liberalseculermolana8977
    @liberalseculermolana8977 22 дня назад +1

    ಡಗರ Abimanigale nodi Rajkumar aur Punith Rajkumar nodi kali

  • @subhashyaraganavi8910
    @subhashyaraganavi8910 24 дня назад +3

    Kalaa Santa

  • @sudheerkumarlkaulgud7521
    @sudheerkumarlkaulgud7521 24 дня назад +3

    ಧನ್ಯವಾದಗಳು

  • @anuradhashobhan8227
    @anuradhashobhan8227 23 дня назад

    Sundar raj industriege bandidhu yaavaga sir .

    • @RPL1000
      @RPL1000 23 дня назад

      howdu nandu adhe prashne?

    • @bhaskarhegde6804
      @bhaskarhegde6804 22 дня назад

      1954 ರಲ್ಲಿ. ಏಕೆಂದರೆ, ಕಲ್ಯಾಣ್ ಕುಮಾರ್ ರಾಜ್ಕುಮಾರ್ ಗೆ ಕೊಟ್ಟ ಹಿಂಸೆಯನ್ನು ಕಣ್ಣಾರೆ ಕಂಡಿದ್ದಾನೆ.

  • @user-yj4cu8fc1m
    @user-yj4cu8fc1m 22 дня назад

    Annavara vyaktittvane anthahaddhu avaru yarannu dhoosisalilla yarannu dhoora thallalilla adhakke avaru abimaanigala devaraadharu

  • @nagarajhs9112
    @nagarajhs9112 24 дня назад +4

    Raj sung a song for Kalyankumar film Hetthaavaru

  • @user-uc4jk8fp3o
    @user-uc4jk8fp3o 21 день назад

    Jakanachari chitrada ee kappane shileyali sri ghantasalaravara hadu siguthillave ide hadu teluginalli labhyavide kanadaddu siguvante madutheera

  • @RPL1000
    @RPL1000 22 дня назад

    Bargur patya pusthaka parishkaraneyalli bekaadashtu gondala, thiruchuvike maadidhare haagaagi avara barahadalli nambike baralla

  • @navs20
    @navs20 24 дня назад

    ಕುರ್ಚಿ ಕೇಳಿದ್ದೀವಿ ಇದು ಯಾವುದು ಖುರ್ಚಿ?

    • @keshavak9948
      @keshavak9948 24 дня назад +1

      "ಖುರ್ಚಿ" ಅನ್ನುವುದೇ ಸರಿಯಾದ ಪ್ರಯೋಗ. 🙏🙏

    • @appasahebnidgunde3914
      @appasahebnidgunde3914 21 день назад

      Khurchi is currect

  • @Hanumaaanji3804
    @Hanumaaanji3804 22 дня назад

    😂😂😂😂😂😂😂😂😂😂

  • @raginigini1499
    @raginigini1499 20 дней назад

    zRajkumsr never gave a chance

    • @raginigini1499
      @raginigini1499 20 дней назад

      Rajkumar inever gave a chance to kalysankumsr when 8:04

    • @raginigini1499
      @raginigini1499 20 дней назад

      He never helped udsyakumar Or kalyan kumar when they were in difficult situation. Raskkumar is a gulle Nari s vunning msn with dirty heart

    • @raginigini1499
      @raginigini1499 20 дней назад

      He killed the life of kalyan kumar

  • @basavarajagr3024
    @basavarajagr3024 18 дней назад

    Elli enu antha gothilla anteeya taudu kuttateeya neenu.

  • @venkatramu1177
    @venkatramu1177 23 дня назад

    Vishnu Munde yaru ela

  • @venkatramu1177
    @venkatramu1177 23 дня назад

    Jai Vishnu Dada karnataka suputhra snehajeevi karunamayi badavara baandu nondavara jeeva Karna DevaManava Mysore rathna sahasa simha abhinava bhargava kannada kanmani kandigara aaradya daiva one and only Vishnu,,,, dabba Rajkumar

    • @chandrakalar8450
      @chandrakalar8450 23 дня назад

      ರಾಜಕುಮಾರ ರನ್ನು ಬೈದು ನಿಮ್ಮ ಹೊಟ್ಟೆ ತಣ್ಣಗಾಗಿರಬೇಕು.😂 ಇದು ಕೂಡ ರಾಜ್ ಕುಮಾರ್ ಶಕ್ತಿಯೇ.ಮಾಣಿ ಕ್ಯವನ್ನು ಮಸಿ ಬಟ್ಟೆಯಲ್ಲಿ ಸುತ್ತಿದರೆ ಕಪ್ಪಾಗದು.

    • @babisrinivas3678
      @babisrinivas3678 23 дня назад

      ತಿಕ್ಲಾ ಒದೆ ಬೇಕಾ

    • @venkatramu1177
      @venkatramu1177 23 дня назад

      Ninge beka magane,,,

    • @leelakrishna902
      @leelakrishna902 22 дня назад

      😂😂😂😂ಲೇಯ್ಯ್ ಅವ್ನ್ ಯಾವ್ ಬಡವರ ಬಂಧುನ್ಲೆ ಬೋಸುಡಿಕೆ ತಿಖಾ ಉರಿತಾ ಇದ್ರೆ ಬರ್ನಾಲ್ ಹಚ್ಕೊಳೋ ತುಕಾಲಿ 😂😂😂😂😂

    • @udayakumarmn258
      @udayakumarmn258 20 дней назад

      .ಲೋ ಆ ವಿಷ್ಣುನಾಲ್ಕು ಜನರಿಗೆ ಸಹಾಯ ಮಾಡಿಲ್ಲ ,ಅವನ್ಯಾವ ಬಡವರ ಬಂದು.ಬಂದ ದೂಡ್ಡು ತೆಗೆದು ಕೊಂಡ ಆಕ್ಟಿಂಗ್ ಮಾಡ್ದ ಬಿಟ್ಟರೆ ಏನು ಮಾಡಿದ್ದಾನೆ.ಇಂಡಸ್ಟ್ರಿ ಗೆ ಅವನಿಂದ ಯಾವ ಸಹಾಯ ವಾಗಿದೆ ರಾಜ್ ಕಂಪನಿ ನೂರಾರು ಫಿಲಂ ತಯಾರಿಸಿ ಸಾವಿರಾರು ಕುಟುಂಬಕ್ಕೆ ಆಧಾಯ ವಾಗಿದ್ದಾರೆ ನಾಡಿಗೆ ಕನ್ನಡ ಜನರಿಗೆ ರಸಸಂಜೆ ಗಳಮೂಲಕ ಕಲಾಬವನ ಕ್ರೀಡಾಂಗಣ ಸರ್ಕಾರಿ ವಸತಿ ಗಳು ಕಟ್ಟಿ ಸಿ ಕೊಟ್ಟಿದ್ದಾರೆ..

  • @ramprasadkatte8133
    @ramprasadkatte8133 24 дня назад

    Bucket king

    • @manjunathhs4461
      @manjunathhs4461 24 дня назад +4

      ನಿಮ್ಮ ಪರಿಚಯ ಹೇಳಿಕೊಂಡಿದ್ದಕ್ಕೆ ಧನ್ಯವಾದಗಳು.

    • @SrinivasanD-zy4qx
      @SrinivasanD-zy4qx 24 дня назад +1

      Neena?

    • @vinayg2594
      @vinayg2594 23 дня назад

      ತಾವು PyaanKing ಏನೋ???

    • @udayakumarmn258
      @udayakumarmn258 20 дней назад

      ಟ್ಯಾಂಕ್ ಅಂತಲೇ ತಿಳಿದು ಕೋ ,ನಿನ್ನ ಹೀರೋ ದು ಏನಾದರು ಸಾಧನೆ ಇದೆಯೇ.