Brahmanda Guruji 🌍Part 2 - Future ಭಯಾನಕ Predictions | ಬ್ರಹ್ಮಾಂಡ ಗುರೂಜಿ | Exclusive

Поделиться
HTML-код
  • Опубликовано: 7 июл 2024
  • Brahmanda Guruji 🌍Part 2 - Future ಭಯಾನಕ Predictions
    Get ready for a rollercoaster of laughs and wisdom! Welcome to 'Funny & Hilarious Conversations with Brahmanda Guruji' where fun meets information. Join us as we dive into some of the most entertaining and enlightening moments with Guruji.
    #keerthientclinic #brahmandaguruji #narendrababusharma #prediction #horoscope #troll #trollface #shivarajkumar #drrajkumar #annavru #nithyananda #karnatakapolitics #funnyinterview #nightycontraversy #astrology #keerthinarayana #dailyhoroscope #kannadatrolls
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • РазвлеченияРазвлечения

Комментарии • 213

  • @rakeshacharyasringeri9248
    @rakeshacharyasringeri9248 11 дней назад +53

    ತಮಾಷೆಯಾಗಿ ಮಾತಾಡಿದ್ರುವೆ ವಾಸ್ತವ ಮಾತಾಡ್ತೀರಾ ಗುರುಗಳೇ... ಒಳ್ಳೆ ಬ್ರಹ್ಮಾಂಡವೇ 🔥

  • @ShobaShekar1419
    @ShobaShekar1419 11 дней назад +19

    ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ

  • @malathir1855
    @malathir1855 12 дней назад +47

    ಸಕ್ಕತ್ ಎಂಟರ್ಟೈನ್ಮೆಂಟ್ ಇಂಟರ್ವ್ಯೂ ಬೇಜಾರು ಹಾರಿ ಹೋಗತ್ತೆ ಇದನ್ನ ನೋಡ್ತಿದ್ರೆ 👌ಕೀರ್ತಿ ಅವರೇ, ಬ್ರಹ್ಮಾಂಡ ಗುರೂಜಿ ಅವರೂ ಸೂಪರ್ ಎಂಟರ್ಟೈನರ್ 👍

  • @lathashivananjegowda9269
    @lathashivananjegowda9269 10 дней назад +12

    ಗುರೂಜಿ ಹೇಳುವುದು ಸತ್ಯವಾದ ಮಾತುಗಳು. ಜೈ ಬ್ರಹ್ಮಾಂಡ ಗುರೂಜಿ

  • @nagarathnanayak9988
    @nagarathnanayak9988 12 дней назад +29

    ಗುರುಗಳ ವಿಶ್ಲೇಷಣೆ ಚೆನ್ನಾಗಿದೆ

  • @RadhakrishnaKrishna-dr1lw
    @RadhakrishnaKrishna-dr1lw 7 дней назад +5

    ಸಕಲ ಕಲಾ ವಲ್ಲಭ ಬ್ರಹ್ಮಾಂಡ ಗುರೂಜಿ ನಿಮ್ಮ ಮಾತು ಕೆಳೋದಕ್ಕೆ ಚಾನ್ನಾಗಿದೆ

  • @dileeprgowdagowda5561
    @dileeprgowdagowda5561 10 дней назад +5

    ಗುರುಗಳು ತಮ್ಮ ಜ್ಞಾನವನ್ನ ಹಾಸ್ಯಸ್ಪದವಾಗಿ ಸಾಮಾಜಿಕ ಕಳಕಳಿಯಿಂದ ಅದ್ಭುತವಾಗಿ ಮಾತನಾಡಿದ್ದು ಪ್ರಶಂಸನೀಯ 👌

  • @JyothiLokesh169
    @JyothiLokesh169 11 дней назад +9

    ಗುರುಗಳೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶುಭಸಂಜೆ

  • @h.r.raveesha8515
    @h.r.raveesha8515 11 дней назад +13

    He is very knowledgeable person

  • @kavitha.B1815
    @kavitha.B1815 9 дней назад +4

    ಬ್ರಹ್ಮಾಂಡ ಗುರೂಜಿ ಧನ್ಯವಾದಗಳು ಗುರುಗಳೇ 🙏💐

  • @chandrikar4046
    @chandrikar4046 11 дней назад +16

    Without filter. Sariyagi ಹೇಳಿದ್ದಾರೆ ಗುರುಗಳು ಹೆಣ್ಣುಮಕ್ಕಳ ವಿಷಯದಲ್ಲಿ ಎಣ್ಣೆ ಕುಡುಕರ ವಿಷಯದಲ್ಲಿ ಉಗಿದು ,ಬೈದು 😅 ಇದ್ದದ್ದು ಇದ್ದಂಗೆ, ಹೇಳಿದ್ದಾರೆ,ಧನ್ಯವಾದ ಗುರುಗಳೇ😂

  • @anuradha966
    @anuradha966 11 дней назад +16

    ಇವರ ಸಂದರ್ಶನದ 3ನೇ ಭಾಗಕ್ಕೆ ಕಾಯ್ತಿದ್ದೀವಿ 👏👍😄

  • @MaheshJ-rw7qw
    @MaheshJ-rw7qw 11 дней назад +8

    ಮಿನಿಮಂ 10ಎಪಿಸೋಡ್ ಬೇಕೇ ಬೇಕು ಕೀರ್ತಿ ಮತ್ತೆ ನಿಜವಾದ ಮಾತುಗಳು ನಿನ್ನ ಎಪಿಸೋಡ್ ನಲ್ಲೇ ಜಾಸ್ತಿ ಬರ್ತಿರೋದು ಸೂಪರ್ ಕೀರ್ತಿ E N T

  • @rajeshk054
    @rajeshk054 12 дней назад +28

    No drama , no build ups nice interview 🎉

  • @rohitlokesh4502
    @rohitlokesh4502 10 дней назад +3

    ಉತ್ತಮವಾದ ಆರೋಗ್ಯಕ್ಕಾಗಿ ವೀಕ್ಷಿಸಿ Keerthi ENT clinic ❤️

  • @user-qb8uq7om2m
    @user-qb8uq7om2m 8 дней назад +1

    ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.

  • @user-wk9kf2du5m
    @user-wk9kf2du5m 12 дней назад +7

    Thumba bejaragithu e video nodi thumba 😂😂sakayithu❤❤

  • @freeticket2022
    @freeticket2022 12 дней назад +8

    I like how he (Keerthi )handles them😂😂. Him and aaryavardan.

  • @nischay14321
    @nischay14321 12 дней назад +17

    Waiting for part-3 brother

  • @ramyahemmanna2147
    @ramyahemmanna2147 11 дней назад +2

    Gurooji with full of Entertainment and giving meaningful message with scoldings

  • @sridharsanjeev3050
    @sridharsanjeev3050 12 дней назад +21

    "ಇವರನ್ನು ಹೋಗೋ.. ಬಾರೋ.. ಅನ್ನೋ ಸ್ನೇಹಿತ ಅರುಣ್ ಸಾಗರ್.!

  • @vasudevamurthyms1930
    @vasudevamurthyms1930 12 дней назад +5

    very good information &interview Brahmaanda

  • @sharmilae1
    @sharmilae1 8 дней назад +1

    Guruji we are blessed to see you! 🌿🌺🌾

  • @intuitionur3299
    @intuitionur3299 11 дней назад +1

    I really enjoyed watching this video . He answered very smartly and he had a very good and Quick grasping power.

  • @giridharakaranth9704
    @giridharakaranth9704 12 дней назад +4

    ಮನೋರಂಜನೆ ಭರಿತ ಪ್ರಶ್ನೋತ್ತರ ಕಾರ್ಯಕ್ರಮ 👌👌👌

  • @lakshmidevi5363
    @lakshmidevi5363 11 дней назад +4

    ಗುರುಗಳು ಯಾವಾಗಲೂ ಸೂಪರ್ 🙏🙏🙏🙏🙏🙏

  • @user-on8lr2bp5m
    @user-on8lr2bp5m 12 дней назад +23

    ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊

  • @sridharsanjeev3050
    @sridharsanjeev3050 12 дней назад +11

    19:06 😇ಮೊಟ್ರು ದೋಸೆ ಅಂತಾರಾ.??😂

  • @shruthig4264
    @shruthig4264 12 дней назад +3

    Very nice pl continue your interview with bramhanda Keerthi 😊😊😊😊😊😊

  • @kumarhiremath7877
    @kumarhiremath7877 12 дней назад +12

    Keerthi you are very intelligent 😂😂ಅವರು ವಯಸ್ಸು ತಿಳ್ಕೊಳ್ಳೋಕೆ ಏನೇನು ಐಡಿಯಾ ಮಾಡ್ತಿರಾ😅

  • @nainaprabhakar29
    @nainaprabhakar29 10 дней назад +1

    PRANAM GURUJI, I HAVE BEEN FOLLOWUNG YOUR PREDICTION
    SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE
    SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME
    DIFFERS

  • @varunaryan1521
    @varunaryan1521 11 дней назад +1

    again i say, best interview for every ❤

  • @kavithahkpoojar7969
    @kavithahkpoojar7969 11 дней назад +3

    SUPER ಗುರೂಜಿ.....

  • @DayanandanpP-yb4to
    @DayanandanpP-yb4to 12 дней назад +5

    E N T clinic ❤ you

  • @subbisubbi5481
    @subbisubbi5481 12 дней назад +4

    Open hearted person

  • @rtadwq...------...----.
    @rtadwq...------...----. 12 дней назад +1

    Nimma interview super anna

  • @KiranaKirana-cw9dd
    @KiranaKirana-cw9dd 12 дней назад +2

    ಗುರುಗಳೇ 🎉🙏

  • @pallavigp6912
    @pallavigp6912 11 дней назад

    Namaste gurugale tumba channagi helidira 🎉

  • @parvatichikkamath1069
    @parvatichikkamath1069 12 дней назад +8

    Waiting for this episode 😂

  • @shashikalag3234
    @shashikalag3234 12 дней назад +1

    Knowledge & entertainment!!!!

  • @anoopsp7710
    @anoopsp7710 12 дней назад +2

    We are waiting for next part

  • @padmajas9188
    @padmajas9188 12 дней назад +4

    Keerthi humor super😂

  • @boregowdagowda4006
    @boregowdagowda4006 11 дней назад +1

    Super speech swamygi

  • @deepakha5027
    @deepakha5027 12 дней назад

    Olleya vicharagalu Tumba helidare

  • @Bendre1234
    @Bendre1234 6 дней назад

    Yes, his views about dress code is good.

  • @Solid321
    @Solid321 5 дней назад

    My favourite guruji 😊

  • @hemanthgowdatp774
    @hemanthgowdatp774 12 дней назад

    Video super bro ❤❤😂😂😂

  • @jyotikajoabdulpur7059
    @jyotikajoabdulpur7059 11 дней назад

    Waiting for part 3,,
    guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna

  • @appikrishna
    @appikrishna 4 дня назад

    Nice interview

  • @gunduraosn666
    @gunduraosn666 10 дней назад +1

    Good guruji like your dialog

  • @sandeshsandu2878
    @sandeshsandu2878 12 дней назад

    👌

  • @veereshhiremath1374
    @veereshhiremath1374 8 дней назад

    ಸೂಪರ್

  • @ramchandru5344
    @ramchandru5344 9 дней назад

    ನಿತ್ಯ ನಂದು ಸೂಪರ್ 👌👌👌

  • @gowdakkgowda7450
    @gowdakkgowda7450 12 дней назад +1

    Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila
    Any way all the best your next video

  • @manteshsolaragoppa7888
    @manteshsolaragoppa7888 12 дней назад

    Nithyananda super❤❤❤❤❤❤❤❤❤❤❤❤and u

  • @sridharsanjeev3050
    @sridharsanjeev3050 12 дней назад +102

    "ಮರದಬಾಯಿ ಆಗಿದ್ರೆ🙄 ಯಾವಾಗ್ಲೋ ಒಡೆದು ಹೋಗಿರೋದು.!😅

    • @shi_kirshnadevararya
      @shi_kirshnadevararya 12 дней назад +1

      ನಿಂದು ಮರು ದು ಕಿವಿ ಹಾಗಿದ್ದರೆ ಒಡೆದು ಹೋಗುತ್ತಿತ್ತು. ಇಷ್ಟ ಇದ್ದರೆ ವಿಡಿಯೋ ನೋಡೋದಕ್ಕೆ ಹೋಗಬೇಡ

    • @sridharsanjeev3050
      @sridharsanjeev3050 12 дней назад +4

      ​@@shi_kirshnadevararyale 7mh bvc😂amikond side ge hogla😁

    • @premabhat3118
      @premabhat3118 12 дней назад +1

      Yes 😂

    • @SrinivasAcchunandu
      @SrinivasAcchunandu 11 дней назад +1

      Howdu.nija

    • @rajathegde7751
      @rajathegde7751 7 дней назад

      😂

  • @VinayakaYadavani
    @VinayakaYadavani 10 дней назад

    Iam enjoying sir 👏👏👏👏👏👌💐👍🤣

  • @nagarathnaganessh3168
    @nagarathnaganessh3168 10 дней назад

    ಗುರುಗಳೇ ನಿಮ್ಮ ಮಾತು ಚೆನ್ನಾಗಿರುತ್ತೆ

  • @Moyani-bo1el
    @Moyani-bo1el 10 дней назад

    He is very straight forward n speak truth though his style looks arrogant but it is fact!!

  • @ramchandru5344
    @ramchandru5344 9 дней назад

    ಸೂಪರ್ ಗುರುಗಳೇ ನಿಮ್ಮ ಮಾತು ಆಗು ಕೀರ್ತಿ ಸೂಪರ್

  • @bhavyacn6624
    @bhavyacn6624 6 дней назад

    👌🏻👌🏻

  • @RojaGRose-ic8eb
    @RojaGRose-ic8eb 11 дней назад

    Wow super 😂❤❤

  • @krishnachannel2093
    @krishnachannel2093 11 дней назад

  • @rajeshs9036
    @rajeshs9036 9 дней назад

    Bramanda grugale 🙏🙏🙏

  • @shailajas2572
    @shailajas2572 8 дней назад

    Super. ನಿಮ್ಮ ಮಾತುಗಳನ್ನು ಕೇಳೋದು ಯಾವಾಗಲೂ ಮಿಸ್ ಮಾಡಿಕೊಳ್ಳಲ್ಲ.

  • @lathabalu6799
    @lathabalu6799 12 дней назад

    👍👌👌👌

  • @user-js1ko8iy7t
    @user-js1ko8iy7t 11 дней назад +2

    Motru dose😃😃😃 next trending dish

  • @skumarkumar6594
    @skumarkumar6594 9 дней назад

    😊nice entertainment

  • @sangonsj
    @sangonsj 8 дней назад

    3 rd time watching ❤❤❤❤❤

  • @swaracreations73
    @swaracreations73 День назад

    Love From Ka34 Bellary Karnataka ❤❤❤❤

  • @bharathin5949
    @bharathin5949 12 дней назад

    🙏🙏🙏🙏🙏

  • @Shreysanthu
    @Shreysanthu 6 дней назад

    Video natural agi ede .. realistic video

  • @RK-by6fd
    @RK-by6fd 9 дней назад

    My simple and practical question is that do they enjoy drinks....

  • @nirmaladevi-im2fg
    @nirmaladevi-im2fg 12 дней назад

    🙏👌😁

  • @ningumningum8444
    @ningumningum8444 12 дней назад

    Part 3 ಬರಲಿ

  • @SubrahmanyaBhagwat
    @SubrahmanyaBhagwat 11 дней назад +5

    Waiting for rakshak Bullet 🔥

  • @shankarnagbaleyavar884
    @shankarnagbaleyavar884 6 дней назад

    I want part 3

  • @bhanu06731
    @bhanu06731 12 дней назад

    Nim anchoring thumba chennagide Zee kannada chanal maharshi Anand guruji Interview madi

  • @pradeeps4955
    @pradeeps4955 11 дней назад

    ಮಸ್ತ್ ಇತ್ತು👌

  • @vinodbhat7602
    @vinodbhat7602 6 дней назад

    Sir ithara vedio Madi maryadi kalkoteera

  • @chethanchandrashekara
    @chethanchandrashekara 11 дней назад

    Please set volume bit high and increase crisp

  • @manjunathkotabagi1787
    @manjunathkotabagi1787 12 дней назад +8

    5 Varsha adamele enadru kaliyuga antya agalilaa Andre. 💯 niv Yale ire hudukonda barateni

    • @shwethadevarajshwethadevar9372
      @shwethadevarajshwethadevar9372 12 дней назад

      😂😂😂

    • @giridharakaranth9704
      @giridharakaranth9704 12 дней назад

      ಬ್ರಹ್ಮಾಂಡ ಗುರೂಜಿ ಏನಾದರೂ ಸಮಜಾಯಿಷಿ ಕೊಟ್ಟು ಪಾರಾಗುವ ಕಲೆ ಚೆನ್ನಾಗಿ ಗೊತ್ತಿದೆ.

    • @rangaswamyks8287
      @rangaswamyks8287 7 дней назад

      5 alla bro matte helide.. 32 varsha antha.. video sariyag nodannna😅😅😅

  • @VS25686
    @VS25686 12 дней назад +1

    Keerthi was first time failed to trap that one person, that is Brahmanda🤣🤣

  • @VinayakaYadavani
    @VinayakaYadavani 10 дней назад

    Habba,,,,yest matadtare 😅😅😅😅💐🙏

  • @varunarun9872
    @varunarun9872 11 дней назад +8

    😂😂😂 ಕೀರ್ತಿ ಏನ್ರೀ ನೀವು ತುಂಬಾ ಮಾತಡ್ತೀರಾ ...... ನಮ್ಮ ಬ್ರಹ್ಮಾಂಡ ನಿಮ್ಮನ್ನ ಮಾತಾಡೋಕೆ ಬಿಡೋದು ಇರ್ಲಿ ...ಪಂಚ್ ಹಾಕೋಕು ಗ್ಯಾಪ್ ಕೊಡ್ಲಿಲ್ಲಪ್ಪ

  • @SPGNIA
    @SPGNIA 11 дней назад +4

    Same guy said Ravana Kingdom is Australia not Shrilanka. Daily horoscope he used tell in TV now no business he he telling its fake to kitten to daily horoscope 😂

  • @dileepkumar5532
    @dileepkumar5532 12 дней назад +2

    ಅನುಭವಿಸಿ ನನ್ ಮಕ್ಕಳ 😂🤘👌

  • @raghuveerbs3906
    @raghuveerbs3906 11 дней назад

    Keethi..
    You need to answer my question
    Don't ignore it as pne more comment..
    Before becoming starting your Utube channel did you sppeared in any movies or TV serials
    You're good looking person..
    So i thought you must have ..
    Please confirm

  • @yogavagblr938
    @yogavagblr938 6 дней назад

    Kindly read Vishnu Purana / Srimad Bhagavatham to know about exact duration of Kaliyuga written by Sri Vedavyasa maharishi.

  • @shubhakp9380
    @shubhakp9380 11 дней назад +2

    keerti bro paapa nivu ... est control madtidira naguna ayyo ayyo .... 😃😃😃

  • @satviksavi4071
    @satviksavi4071 11 дней назад

    21.30🔥🔥🔥🔥

  • @user-tt1zc1zd2v
    @user-tt1zc1zd2v 12 дней назад

    👌👌👌👌👌👌💤💤💤💤

  • @juugalsanjay674
    @juugalsanjay674 12 дней назад +1

    Neevu super bidi Anga manja kodtira😂

  • @harshitha18
    @harshitha18 11 дней назад

    ❤❤❤😂😂

  • @raghushankar1149
    @raghushankar1149 11 дней назад +2

    ನಂಬಿದ್ರೆ ನಂಬಿ ಬಿಟ್ರೆ ಬಿಡಿ....!!!! 😂😊😊😮

  • @manojc4262
    @manojc4262 11 дней назад

    Keerthi 5 versha adamele bramhanda udbava agi ali Keerthi pramhanda guruji mathra uttuthare

  • @tulasinaveen5019
    @tulasinaveen5019 11 дней назад +1

    8:55 😂 ನಿಮಗೆ ಅವರ ಬಾಯಲ್ಲೊ‌ಬೈಗುಳ ಕೇಳೋ ಆಸೆಯಾ

  • @jayaramu3515
    @jayaramu3515 12 дней назад

    22:02 😂😂

  • @shri9294
    @shri9294 11 дней назад

    Eno kelidre inneno heltane guru

  • @siddappakudle6838
    @siddappakudle6838 11 дней назад

    En keerthi bro bole basava tara alladsode aagide 😅😅😅