ಶೀರ್ಷಿಕೆ ನೋಡಿ ಕೋಪ ಬಂತು..! ಆದರೆ ನಂತರ ನಿಜ ಅನ್ನಿಸಿತು. ಆಗಿಂದ ಈಗಿನವರೆಗೂ ಅಣ್ಣಾವ್ರ ಬಗ್ಗೆ ಯಾರಾದರೂ ಮಾತನಾಡಿದಾಗ ನನಗೆ ಅರಿವಿದ್ದ ಹಾಗೆ ಸಮರ್ಥಿಸಿಕೊಂಡು ಅವರ ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೆ. ಈಗ ನನಗೆ ಇನ್ನೂ ದೊಡ್ಡ ಆಯುಧ ಸಿಕ್ಕ ಹಾಗೆ ಆಯ್ತು.ಧನ್ಯವಾದಗಳು 🙏🏻
ಅಣ್ಣಾವ್ರ ಬಗ್ಗೆ ಕೆಲವರಿಗೆ ಅಸೂಯೆ ಇದೆ. ಆದರೆ ಅವರು ನಮ್ಮ ಹೃದಯದ ಸಾಮ್ರಾಟ್. ಅವರು ಆನೆ. ಅಂದಿನಿಂದ ಇಂದಿನವರೆಗೆ ಕೆಲವು ನಾಯಿಗಳು ಬೋಗಳುತ್ತಿವೆ. ಅಣ್ಣಾವ್ರ ಕುಟುಂಬ ಬದುಕಿದ ರೀತಿಯ ಕಾಲು ಭಾಗ ಬೇರೆಯವರು ಬದುಕಿ ತೋರಿಸಲಿ..
Very true Sir, whatever you have said so far. For his one mistake of struggling for survival of Kannada language in Karnataka, the Tamilians started hating him, that is the reason for Ooty crime, later Veerappan Kidnapp also. For the sake of Kannada & Language he sacrifices his life and paid heavy penalty. Whatever might be the case, he remains in the heart of every Kannidagas for ever.
Added to Dr Rajkumar Biggest Mistakes 1. He has not born as Bramhin 2. He has not born as Tamiliyan 3. He has not entered into politics 4. He has not promoted any harmful
Very meaningful analysis no exaggeration every one should admit and admire your stand I am very much inspired and happy for this episode thank you very very much keep on going whole kannadigas with you
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.ಕನ್ನಡ ಚಿತ್ರರಂಗಕ್ಕೆ ಡಾಕ್ಟರ್ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು ಎಂದೆಂದಿಗೂ ಅಮರ ಅಮೋಘವಾದದು.ಆದರೆ ಕೆಲವು ಮಹಾನ್ ಮೂರ್ಖರ ಕಣ್ಣಿಗೆ ಇಂಥಹಾ ಅಪೂರ್ವ ಸಾಧನೆ ಕಂಡರೂ ಕಾಣದಂತೆ ಹಿಂದೆ ನಿಂತು ಅವರನ್ನು ತೆಗಳುವ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.ಇಂತವರಿಗೆ ನಿಮ್ಮಂತಹ ಹಿರಿಯರಾಗಾಲಿ ಮೇಧಾವಿಗಳಾಗಲಿ ಎಷ್ಟೇ ಸಮಾಜಾಯಿಸಿ ಕೊಟ್ಟರು ಅವರ ನೀಚ ಬುದ್ಧಿಯನ್ನು ಬಿಡುವುದಿಲ್ಲ.ಯಾರೂ ಏನೇ ಅಂದರೂ ಏನೇ ಮಾತಾನಾಡಿದರೂ ಕನ್ನಡ ಚಿತ್ರರಂಗಕ್ಕೆ ನಮ್ಮ ವರನಟ ಡಾಕ್ಟರ್ ರಾಜಕುಮಾರ್ ಅವರು ಎಂದಿಗೂ ಧ್ರುವತಾರೆಯಾಗಿಯೇ ಮಿನುಗುತ್ತಿರುವ ನಕ್ಷತ್ರ..ಈ ಭೂಮಿ ಆಕಾಶ ಇರುವವರೆಗೂ ರಾಜ್ ಕುಮಾರ್ ಅವರ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯುತ್ತದೆ.🙏🙏🌟🌟🧭
Facts matter; Based on FACTS, it is established BEYOND DOUBT that Dr. Rajkumar is the ONE and only Legend under the Sun... PraNaams Sir for Yet Another Superb Episode full of Analysis and Review BASED ON FACTS..
What a legendry, actor, who can be never forgotten, by kannada people, there are no words to describe, these are the sacrifices, no mistakes, really rajanna, sacrificed many thing, in his life time, but they are not mencened, thankyou manjunath sir, for giving such a good
ನಾನು ಮಾಡಿದ ದೊಡ್ಡ ತಪ್ಪು ಏನಂದರೆ ಮೊದಲು RUclips ನಲ್ಲಿ ಅಣ್ಣಾವ್ರ ಸಿನಿಮಾಗಳನ್ನ ಮತ್ತು ಹಾಡುಗಳನ್ನ ನೋಡುತ್ತಾ ಕೇಳುತ್ತಾ ಆನಂದದಿಂದ ನಲಿಯುತ್ತಿದ್ದೆ ಹೀಗೆ ಸುಮಾರು ವರ್ಷಗಳ ಕಾಲ RUclips ಜಾಲತಾಣದಲ್ಲಿ ವಿಹಾರಿಸುತ್ತಿರುವಾಗ ಕಳೆದೆರಡು ವರ್ಷಗಳ ಹಿಂದೆ ಕಾಮೆಂಟ್ ಗಳನ್ನ ಓದುವ ಚಟಕ್ಕೆ ಬಿದ್ದು ನನ್ನಲ್ಲಿದ್ದ ಅಭಿರುಚಿಯನ್ನೆ ಅದಗೆಡಿಸುಕೊಂಡೆ ಇದರಿಂದ ಮನಸ್ಸು ವಿಚಿಲಿತವಾಯಿತು ಈಗ ಈ ಕಾಮೆಂಟ್ ಗಳನ್ನ ಓದುವುದನ್ನ ಬಿಡಲಾಗುತ್ತಿಲ್ಲ ಅಂದು ಅಣ್ಣಾವ್ರು ಸಿನಿಮಾಗಳನ್ನ ನೋಡಿ ಪರಿಪೂರ್ಣ ಆನಂದ ಪಡುತ್ತಿದ್ದಂತೆ ಇಂದು ಪಡಲಾಗುತ್ತಿಲ್ಲ ನನ್ನೀ ಸ್ಥಿತಿಗೆ ನಾನೇ ಕಾರಣ.... ನೋಡಿ ನಮ್ಮಣ್ಣವ್ರು ಇಂತಹ ಉಪಮೇ ಗಳಿಗೆಲ್ಲ ಉದಾಸೀನ ಮಾಡಿದ್ದಕ್ಕೆ ಅವರಿಗೆ ಯಾವ ಗಾಳಿಯು ಸೊಕದೆ ಅಂತರಂಗದಲ್ಲಿ ಸುಖಿಯಾಗಿ ಹಸನ್ಮೂಕಿಯಾಗಿ ಜೀವನ್ಮೂಕಿಯಾದರು...
Dr Raj, He is yogi, and he knows what is acting, listen to the episode of where Sir talks about film Sarvagna, he was struggling to complete the shooting. He wanted to act like a person who sacrifices everything, leaving every thing. He took 2-3 days to show that expression in his eyes.
What is difference between RAJKUMAR& UDAY KUMAR CHARCTER. YOU ARE ALWAYS SPEAK ABOUT RAJKUMAR.NOT EVEN TOLD ABOUT UDAYAKUMR. IN NEXT EPISODE FULLY EXPLAIN "KALA KESERI UDAYA KUMAR"
@@keshavamurthy1864 ಮೊದ್ಲು kannadadalli ಟೈಪ್ ಮಾಡು , ನಮ್ಮ ಅಣ್ಣವರು ಕನ್ನಡಗೋಸ್ಕರ ದುಡಿದರು , ಕನ್ನಡ ನ ಉಳಿಸಿದ ದೇವರು , ಅದೇ ನಿಮ್ಮ ಉದಯ ಕುಮಾರ್ , ಕಲ್ಯಾಣ ಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆ ಗೆ ದುಡ್ಡು ಮಾಡೋಕೆ ಹೋದ್ರು , ನಮ್ಮ ದೇವರು ಅಣ್ಣಾವ್ರು ಆತರ ಹೋಗಿದ್ರೆ ನಾವು ಕೂಡ ನಿನ್ ತರ ಬೆರೆಕೆ ಇಂಗ್ಲಿಷ್ ಮಾತಾಡ್ಕೊಂಡು , ಕನ್ನಡ ಮರೀತಾ ಇದ್ವಿ , ಗೊತ್ತಾಯ್ತ ಈಗ ಯಾಕೆ ಅಣ್ಣಾವರ ಬಗ್ಗೆ ಮಾತಾಡ್ತೀವಿ ಅಂತ
The 12 mistakes you have mentioned are his greatest assets which has made him an icon and a thespian in film industry. The way in which you have justified his 12 mistakes is really commandable. Stay blessed.
Sir, Mattondu Tappu Serisi please , Sambala hechu kelalilla. Please make one episode on this subject as compare to other actors in Kannada aswell other language.
The recognition and respect, awareness that REAL HEROES and legendary freedom fighters like Lokamanya Tilak, Lala Lajpat Rai, Netaji Subhash Chandra Bose is not even 1% of what REEL heroes are getting in our Country. Time to think it over
Sir nimage nanna dodda namaskara sir naave abhimaanigalu andukodiddevu nammannu meerisida abhimaanigalu nimmanthavaru sir sanchike nillisade munduvarisi sir pls.
ಭೂತ-ವರ್ತಮಾನ-ಭವಿಷ್ಯತ್ ಕಾಲದಲ್ಲಿ ಅಣ್ಣಾವ್ರಿಗೆ ಡಾಕ್ಟರ್ ರಾಜಕುಮಾರ್ ರವರಿಗೆ ಸರಿಗಟ್ಟುವ ನಟ ಕರ್ನಾಟಕದಲ್ಲೆಲ್ಲ ಇಡೀ ಭಾರತದಲ್ಲಿ ಇಲ್ಲ ಅವರ ನಟನೆ ಗಾಯನ ವ್ಯಕ್ತಿತ್ವ ಸರಳತೆ ಇವುಗಳ ಬಗ್ಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಮಿತಾಬಚ್ಚನ್ ಚಿರಂಜೀವಿ ಮುಂತಾದವರು ಹಲವಾರು ಬಾರಿ ಹೇಳಿದ್ದಾರೆ ಆದರೂ ಕೆಲವು ಕನ್ನಡ ದ್ರೋಹಿಗಳು ಮತ್ತು ಕೆಲವು ಜಾತಿವಾದಿಗಳು ಡಾಕ್ಟರ್ ರಾಜಣ್ಣ ನವರನ್ನು ವಿರೋಧಿಸುತ್ತಾರೆ ಅಂತಹ ಪಾಪಿಗಳ ಕಾಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಣ್ಣಾವ್ರ ಒಂದು ಭಾಗಕ್ಕೂ ಸಮನಾಗಿ ಯಾರು ನಿಲ್ಲುವುದಿಲ್ಲ
ನಮಸ್ಕಾರ🙏 ನಾನೂ ಕೂಡ ಬಾಲ್ಯದಿಂದಲೇ ಅಣ್ಣಾವ್ರ ಅಪ್ಪಟ ಅಭಿಮಾನಿ... ಈ ಸಂಚಿಕೆಯಲ್ಲಿ ತಾವು ಅಣ್ಣಾವ್ರಿಂದ ಆಗಿರುವ ತಪ್ಪು ಎಂದು ಭಾವಿಸಿರುವ ಯಾವುದೇ ಸಂಗತಿಗಳು ತಪ್ಪುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲ...ಎಲ್ಲವೂ ಅವರ ಉತ್ತಮ ಗುಣಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯೋಗ ಅಷ್ಟೇ.... ತಮ್ಮ ಸಂಚಿಕೆ ನಿಜಕ್ಕೂ ಬಹಳ ಇಷ್ಟವಾಯಿತು.... ಆದರೆ ಸಾಮಾನ್ಯವಾಗಿ ಯಾವುದನ್ನು ತಪ್ಪು ಎಂದು ಪರಿಗಣಿಸಲಾಗುವುದೋ ಆ ನೈಜ ತಪ್ಪುಗಳನ್ನು ತಾವು ವೀಕ್ಷಕರೆದುರು ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದರೆ ಬಹುಶಃ ತಮ್ಮ ಪ್ರಾಮಾಣಿಕ ಪ್ರಯತ್ನ ವನ್ನು ನಾವು ಇನ್ನಷ್ಟು ಮೆಚ್ಚಿಕೊಳ್ಳುತ್ತಿದ್ದೆವು. ಈ ಸಂಚಿಕೆಯ ಶೀರ್ಷಿಕೆಗೂ ಮತ್ತಷ್ಟು ಮೆರುಗು ಲಭಿಸುವ ಸಾಧ್ಯತೆ ಇತ್ತು... ನನ್ನ ಇಂಗಿತವನ್ನು ತಾವು ಅರ್ಥಮಾಡಿಕೊಂಡಿದ್ದೀರಿ ಎಂಬುದು ನನ್ನ ಭಾವನೆ.... ನೇರವಾಗಿಯೇ ಕೇಳುತ್ತೇನೆ... ಗಂಧದ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಯನ್ನು ಪತ್ರಿಕೆಯವರು ತಿರುಚಿ ಅಣ್ಣಾವ್ರ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು ಎಂಬುದು ತಮ್ಮ ವಾದ ಅಲ್ಲವೇ?ಸರಿ,ಈ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ.... ಆದರೆ ಆ ಕಾಲದಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಅಣ್ಣಾವ್ರ ಅಭಿಮಾನಿಗಳ ಒಂದು ದೊಡ್ಡ ಗುಂಪೊಂದು ಉದ್ರಿಕ್ತಗೊಂಡು ಅನಗತ್ಯವಾಗಿ ವಿಷ್ಣುವರ್ಧನ್ ರವರ ಮೇಲೆ ಹಲವಾರು ಹಲ್ಲೆಗಳು ನಡೆದಿವೆ.ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಓಡಲು ಬಿಡಲಿಲ್ಲ.ಅವರ ಕಾರಿನ ಮೇಲೆ ಸೆಗಣಿ ಕಸವನ್ನು ಹಾಕಿದ್ದೂ,ಗ್ಲಾಸ್ ಒಡೆದಿದ್ದೂ ನಡೆದಿತ್ತು.ಇವೆಲ್ಲಾ ಘಟನೆಗಳು ಆ ಚಿತ್ರ ಬಿಡುಗಡೆಗೊಂಡ ನಂತರದ ವರ್ಷಗಳಲ್ಲಿ ಮುಂದುವರೆಯುತ್ತಲೇ ಇತ್ತು.ನಿರ್ಮಾಪಕರು ಅವರ ಚಿತ್ರಗಳಿಗೆ ಹಣ ಹೂಡಿಕೆ ಮಾಡಲು ಮುಂದೆ ಬರುತ್ತಿರಲಿಲ್ಲ.ಇಂತಹ ಕಹಿ ಘಟನೆಯಿಂದ ಮಾನಸಿಕವಾಗಿ ವಿಷ್ಣುವರ್ಧನ್ ರವರು ಸಾಕಷ್ಟು ನೊಂದು ಒತ್ತಡದಲ್ಲಿದ್ದರು. ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿ ವಾಸವಿದ್ದು ಚಿತ್ರರಂಗದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದರು..ಈ ಸಂದರ್ಭದಲ್ಲಿ ಅಣ್ಣಾವ್ರು ಪತ್ರಿಕೆಗಳಲ್ಲಿ ಒಂದೇ ಒಂದು ಹೇಳಿಕೆಯನ್ನು ಕೊಟ್ಟು ವಿಷ್ಣುರವರ ಚಿತ್ರರಂಗದ ಭವಿಷ್ಯವನ್ನು ರೂಪಿಸಬಹುದಾಗಿತ್ತು.ವಿಷ್ಣುರವರೇ ನಿಮ್ಮೊಂದಿಗೆ ನಾವಿದ್ದೇವೆ, ಎಂಬ ಬೆಂಬಲವನ್ನು ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿ,ನೈಜ ಘಟನೆಯನ್ನು ರಾಜ್ಯದೆದುರು ಪಸರಿಸಬಹುದಾಗಿತ್ತು.ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಬಹುದಾಗಿತ್ತು.ಆದರೆ ಇದ್ಯಾವುದೂ ಅಣ್ಣಾವ್ರು ಮಾಡಿರಲಿಲ್ಲ. ಇದು ಅವರ ತಪ್ಪೆಂದು ತಮಗೆ ಅನಿಸಲಿಲ್ಲವೇ? ನಂತರದ ದಿನಗಳಲ್ಲಿ ದ್ವಾರಕೀಶ್,ವಿ.ಸೋಮಶೇಖರ್,ಎಸ್,ವಿ,ರಾಜೇಂದ್ರ ಸಿಂಗ್ ಬಾಬು, ಭಾರ್ಗವ್ ರವರಂತಹ ಹಲವಾರು ನಿರ್ಮಾಪಕರು ಈ ಕೆಲಸ ಮಾಡಿದ್ದಾರೆ.ವಿಷ್ಣುರವರಿಗೆ ಸಾಕಷ್ಟು ಮಾನಸಿಕ ಸ್ಥೈರ್ಯವನ್ನು ನೀಡಿ,ಹುರಿದುಂಬಿಸಿ, ಅವರ ಮನಸ್ಸನ್ನು ಓಲೈಸಿ ಕನ್ನಡ ಚಿತ್ರರಂಗಕ್ಕೆ ಪುನಃ ಕರೆ ತರಲಾಯಿತು...ಇವರೆಲ್ಲರೂ ಹಾಗೆ ಮಾಡಲು ಶ್ರಮಿಸದಿದ್ದಲ್ಲಿ ನಮ್ಮ ಕನ್ನಡ ಚಿತ್ರರಂಗ ವಿಷ್ಣುವರ್ಧನ್ ರವರಂತಹ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡು ಬಿಡುತ್ತಿತ್ತು. ಇದು ಅಣ್ಣಾವ್ರು ಮಾಡಿರುವ ಮಾಹಾ ದೊಡ್ಡ ತಪ್ಪು ಎಂದು ತಮಗೆ ಅನ್ನಿಸಲಿಲ್ಲವೇ? ಅಥವಾ ಇಂತಹ ವಿಚಾರವನ್ನು ಅಣ್ಣಾವ್ರ ವಿರುದ್ಧ ಮಾತನಾಡಿದಂತಾಗುತ್ತದೆ ಎಂಬ ಕಾರಣಕ್ಕಾಗಿ ತಮ್ಮ channel ಮೂಲಕ ಪ್ರೇಕ್ಷಕರಿಗೆ ತಿಳಿಸಲು ತಮಗೆ ಭಯವಿದೆಯೇ? ಸತ್ಯ ಯಾವಾಗಲೂ ಕಹಿಯಲ್ಲವೇ? ದಯವಿಟ್ಟು ತಿಳಿಸಿ...
ಶೀರ್ಷಿಕೆ ನೋಡಿ ಕೋಪ ಬಂತು..!
ಆದರೆ ನಂತರ ನಿಜ ಅನ್ನಿಸಿತು.
ಆಗಿಂದ ಈಗಿನವರೆಗೂ ಅಣ್ಣಾವ್ರ ಬಗ್ಗೆ ಯಾರಾದರೂ ಮಾತನಾಡಿದಾಗ ನನಗೆ ಅರಿವಿದ್ದ ಹಾಗೆ ಸಮರ್ಥಿಸಿಕೊಂಡು ಅವರ ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೆ.
ಈಗ ನನಗೆ ಇನ್ನೂ ದೊಡ್ಡ ಆಯುಧ ಸಿಕ್ಕ ಹಾಗೆ ಆಯ್ತು.ಧನ್ಯವಾದಗಳು 🙏🏻
Nobody is perfect.. Including God.. Why do u justify someone for everything.. Don't be blind bhaktha to anyone
@@darshan6149 👍
ಕನ್ನಡ ನಾಡಿನಲ್ಲಿ ನಾವು ಕೂಡ ಅಣ್ಣಾವ್ರನ್ನು ದೇವರಂತೆ ಪೂಜಿಸುತ್ತೇವೆ
ಸಂತೋಷ ಸಮಾಧಾನ ಎರಡು ಆಯಿತು ನನಗೆ, ಧನ್ಯವಾದಗಳು ನಿಮಗೆ
ಮನಸಾರೆ ಚಪ್ಪಾಳೆ ತಟ್ಟುತ್ತಿದ್ದೇನೆ...
ಕಾರ್ಯಕ್ರಮಕ್ಕೆ, ನಿರೂಪಣೆಗೆ ಮತ್ತು ವಿಚಾರಧಾರೆಗೆ...
ಪ್ರೀತಿಯಿಂದ.. ಹೃದಯದಿಂದ...
- ಬಿ.ಎಸ್. ಹೃದಯ, ಬೆಳುವಾಯಿ
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿ ಇತ್ತು, ಧನ್ಯವಾದಗಳು ಸರ್. 🙏🙏 ಆ ಮೇರು ವ್ಯಕ್ತಿತ್ವವನ್ನು ಮತ್ತೊಂದು ಮೇರು ಪರ್ವತ , 'ವಿಶ್ವ ಮಾನವ' ಎಂದಿರುವುದು ನೂರಕ್ಕೆ ನೂರು ಸತ್ಯ.
ಗುರುಗಳೇ,
ಈ ಸಂಚಿಕೆ ಮನ ಮುಟ್ಟುವಂತಿತ್ತು. ಧನ್ಯವಾದಗಳು 🙏
ಗಂಧರ್ವ ಲೋಕದಿಂದ ಬಂದಂತ ಅಣ್ಣಾವ್ರು ಅವರಿಗೆ ನನ್ನ ಹೃದಯಪೂರ್ವಕ ಅಸಂಖ್ಯಾ ನಮನಗಳು
ಬಹಳ ಅರ್ಥಪೂರ್ಣವಾಗಿ ಹೇಳಿದ್ದರ ಸಾರ್
ಅಣ್ಣ ತಪ್ಪು ಮಾಡೋಕೆ ಸಾಧ್ಯ ಇಲ
ರಾಜಣ್ಣ ❤
I can feel the emotional pain in your voice sir.. Don't worry sir, People will understand everything, but it takes time.. Good job sir...
ನಮ್ಮಣ್ಣ ರಾಜಣ್ಣ ಯಾವಾಗಲು ದೊಡ್ಡ ಮನಸ್ಸಿನವರು.. ಸ್ಟಿತಪ್ರಜ್ಞರು ಸರ್..
💐💐🌹🌹🙏🙏🕉️
ಅಣ್ಣಾವ್ರ ಬಗ್ಗೆ ಕೆಲವರಿಗೆ ಅಸೂಯೆ ಇದೆ. ಆದರೆ ಅವರು ನಮ್ಮ ಹೃದಯದ ಸಾಮ್ರಾಟ್. ಅವರು ಆನೆ. ಅಂದಿನಿಂದ ಇಂದಿನವರೆಗೆ ಕೆಲವು ನಾಯಿಗಳು ಬೋಗಳುತ್ತಿವೆ. ಅಣ್ಣಾವ್ರ ಕುಟುಂಬ ಬದುಕಿದ ರೀತಿಯ ಕಾಲು ಭಾಗ ಬೇರೆಯವರು ಬದುಕಿ ತೋರಿಸಲಿ..
Correct
100%
ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ ನಮ್ಮ ಅಣ್ಣಾವ್ರು😍🙏🏻
ಅಣ್ಣಾವ್ರ ಕನ್ನಡ ಪ್ರೇಮದ ಬಗ್ಗೆ ಸಂದೇಹ ಪಡುವವರು ಕನ್ನಡಿಗರಾಗಿ ಇರುವುದಕ್ಕೆ ನಾಲಯಕ್ಕೂ
100%ಸರೀ ಹೇಳಿಧೀರಾ
Hariharapura Manjunath sir.. Adbhuthavaagi uttaravanna neediddiri.. Keluvaaga Goosebumps anubhava.. Hottege Anna thinnade irorige & Thaleli laddhi ittukondorige Nimma maathugalu mukena uttara sikkirutte..
Appaji Immortal forever ❤️
ಕನ್ನಡ ಅಂದರೆ ಡಾ ರಾಜ್ ಕುಮಾರ್,,ಡಾ ರಾಜ್ ಕುಮಾರ್ ಅಂದರೆ ಕನ್ನಡ
Edu ellarigu gottu
Jai annavru
ಅಂದಿಗೂ ಇಂದಿಗೂ ಎಂದೆಂದಿಗೂ ಕನ್ನಡ ಚಿತ್ರರಂಗದ ಏಕೈಕ ಬಾಸ್ ಡಾಕ್ಟರ್ ರಾಜಕುಮಾರ್
Very true Sir, whatever you have said so far. For his one mistake of struggling for survival of Kannada language in Karnataka, the Tamilians started hating him, that is the reason for Ooty crime, later Veerappan Kidnapp also. For the sake of Kannada & Language he sacrifices his life and paid heavy penalty. Whatever might be the case, he remains in the heart of every Kannidagas for ever.
Added to
Dr Rajkumar
Biggest Mistakes
1. He has not born as Bramhin
2. He has not born as Tamiliyan
3. He has not entered into politics
4. He has not promoted any harmful
Very meaningful analysis no exaggeration every one should admit and admire your stand I am very much inspired and happy for this episode thank you very very much keep on going whole kannadigas with you
We are Lucky enough to have Such a Great Actor, Personality in Our Kannada Nadu, I don't think These are Mistakes of DrRaj.
ಅಣ್ಞೌವ್ರು ಎಂದೆಂದಿಗೂ ಕನ್ನಡದ ಆಸ್ತಿ 💕
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.ಕನ್ನಡ ಚಿತ್ರರಂಗಕ್ಕೆ ಡಾಕ್ಟರ್ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು ಎಂದೆಂದಿಗೂ ಅಮರ ಅಮೋಘವಾದದು.ಆದರೆ ಕೆಲವು ಮಹಾನ್ ಮೂರ್ಖರ ಕಣ್ಣಿಗೆ ಇಂಥಹಾ ಅಪೂರ್ವ ಸಾಧನೆ ಕಂಡರೂ ಕಾಣದಂತೆ ಹಿಂದೆ ನಿಂತು ಅವರನ್ನು ತೆಗಳುವ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.ಇಂತವರಿಗೆ ನಿಮ್ಮಂತಹ ಹಿರಿಯರಾಗಾಲಿ ಮೇಧಾವಿಗಳಾಗಲಿ ಎಷ್ಟೇ ಸಮಾಜಾಯಿಸಿ ಕೊಟ್ಟರು ಅವರ ನೀಚ ಬುದ್ಧಿಯನ್ನು ಬಿಡುವುದಿಲ್ಲ.ಯಾರೂ ಏನೇ ಅಂದರೂ ಏನೇ ಮಾತಾನಾಡಿದರೂ ಕನ್ನಡ ಚಿತ್ರರಂಗಕ್ಕೆ ನಮ್ಮ ವರನಟ ಡಾಕ್ಟರ್ ರಾಜಕುಮಾರ್ ಅವರು ಎಂದಿಗೂ ಧ್ರುವತಾರೆಯಾಗಿಯೇ ಮಿನುಗುತ್ತಿರುವ ನಕ್ಷತ್ರ..ಈ ಭೂಮಿ ಆಕಾಶ ಇರುವವರೆಗೂ ರಾಜ್ ಕುಮಾರ್ ಅವರ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯುತ್ತದೆ.🙏🙏🌟🌟🧭
nandu adee abhipraya hottekichin jana eneneno apadane madtare adrida avrige eenu madlikke agalla.
ಅಣ್ಣಾವ್ರ ನಮ್ಮ ದೇವರು🙏
ನಾನು ಅಣ್ಣಾವ್ರ ಅಭಿಮಾನಿ ಎನ್ನುವುದೇ ನನ್ನ ಪುಣ್ಯ
ನಾಡು ಕಂಡ ರಾಜಕುಮಾರ್ ಅದ್ಬುತವಾದ ಶೀರ್ಷಿಕೆ
Facts matter; Based on FACTS, it is established BEYOND DOUBT that Dr. Rajkumar is the ONE and only Legend under the Sun... PraNaams Sir for Yet Another Superb Episode full of Analysis and Review BASED ON FACTS..
Super
Rajanna is a Devatha Manushyaru
Well said. Nice information.
ಅಣ್ಣಾವ್ರ ಮುಂದೆ ಎಲ್ಲರೂ ಜೀರೋ,,
ಒನ್ ಅಂಡ್ ಓನ್ಲಿ ಡಾ ರಾಜ್ ಕುಮಾರ್ ಗ್ರೇಟ್ ಹೀರೋ
Correct
ಹೌದು ಎಲ್ಲರೂ ಜೀರೋಗಳೇ
💙🌹
ರಾಜ್ಕುಮಾರ್ ಗ್ರೇಟ್ ಹೀರೋ ಅನ್ನಿ,
ಆದರೆ ಬೇರೆಯವರನ್ನು ಜೀರೋ ಅನ್ನುವುದು
ಎಷ್ಟು ಸರಿ.
ಪೂಚೆ
Annavrige sarisama yaarilla sarisaati yaaru illa 🔥
Kannadakke Obbare Dr.Rajkumar 🔥
ಕನ್ನಡ ರಾಜಕುಮಾರ ರನ್ನ ವಿರೋಧಿಸುವವರು ಸರಿಯಾಗಿ ಕೊಟ್ಟಿದ್ದೀರಿ😄👌🏻👌🏻
Rajkumar Sir is great..
Respected sir. We are seeing Dr Raj on behalf of you all the time by listening your narration. Thank you sir.
ಜಗತ್ತಿನ ಶ್ರೇಷ್ಠ ನಾಯಕ........
ನಮ್ಮಣ್ಣಾವ್ರು....... 🙏🙏🙏🙏🙏🙏🙏🙏🙏🙏🙏🙏
Growing up watching Dr. Rajkumar movies was a time to be Alive.
ತಪ್ಪು ಅಣ್ಣಾವ್ರಯಿಂದ ಸಾಧ್ಯವೇ. ಅದಲ್ಲ ನಮ್ಮ ಕನ್ನಡ ನಾಡಿಗೋಸಕ್ಕರ.
ಬಹಳ ಮಾರ್ಮಿಕವಾಗಿ ಹೇಳಿದ್ದೀರಿ.
ನಿಮ್ಮ ಮಾತು 100 ಪ್ರತಿಶತ ಸತ್ಯ manjunath sir
What a legendry, actor, who can be never forgotten, by kannada people, there are no words to describe, these are the sacrifices, no mistakes, really rajanna, sacrificed many thing, in his life time, but they are not mencened, thankyou manjunath sir, for giving such a good
Tku sir for your very good explanation. ರಾಜಣ್ಣ ಇಸ್ evergreen ರಾಜಣ್ಣ 👏🏼👏🏼🙏🙏
ನಾನು ಮಾಡಿದ ದೊಡ್ಡ ತಪ್ಪು ಏನಂದರೆ ಮೊದಲು RUclips ನಲ್ಲಿ ಅಣ್ಣಾವ್ರ ಸಿನಿಮಾಗಳನ್ನ ಮತ್ತು ಹಾಡುಗಳನ್ನ ನೋಡುತ್ತಾ ಕೇಳುತ್ತಾ ಆನಂದದಿಂದ ನಲಿಯುತ್ತಿದ್ದೆ ಹೀಗೆ ಸುಮಾರು ವರ್ಷಗಳ ಕಾಲ RUclips ಜಾಲತಾಣದಲ್ಲಿ ವಿಹಾರಿಸುತ್ತಿರುವಾಗ ಕಳೆದೆರಡು ವರ್ಷಗಳ ಹಿಂದೆ ಕಾಮೆಂಟ್ ಗಳನ್ನ ಓದುವ ಚಟಕ್ಕೆ ಬಿದ್ದು ನನ್ನಲ್ಲಿದ್ದ ಅಭಿರುಚಿಯನ್ನೆ ಅದಗೆಡಿಸುಕೊಂಡೆ ಇದರಿಂದ ಮನಸ್ಸು ವಿಚಿಲಿತವಾಯಿತು ಈಗ ಈ ಕಾಮೆಂಟ್ ಗಳನ್ನ ಓದುವುದನ್ನ ಬಿಡಲಾಗುತ್ತಿಲ್ಲ ಅಂದು ಅಣ್ಣಾವ್ರು ಸಿನಿಮಾಗಳನ್ನ ನೋಡಿ ಪರಿಪೂರ್ಣ ಆನಂದ ಪಡುತ್ತಿದ್ದಂತೆ ಇಂದು ಪಡಲಾಗುತ್ತಿಲ್ಲ ನನ್ನೀ ಸ್ಥಿತಿಗೆ ನಾನೇ ಕಾರಣ....
ನೋಡಿ ನಮ್ಮಣ್ಣವ್ರು ಇಂತಹ ಉಪಮೇ ಗಳಿಗೆಲ್ಲ ಉದಾಸೀನ ಮಾಡಿದ್ದಕ್ಕೆ ಅವರಿಗೆ ಯಾವ ಗಾಳಿಯು ಸೊಕದೆ ಅಂತರಂಗದಲ್ಲಿ ಸುಖಿಯಾಗಿ ಹಸನ್ಮೂಕಿಯಾಗಿ ಜೀವನ್ಮೂಕಿಯಾದರು...
👌ಒಳ್ಳೆ ಮಾತು. ಯಾರ ಯಾವ ಉಗಳು ಆಕಾಶ ಸೋಕದು. ಅದು ಪುನಃ ಉಗಿದವರ ಮುಖವನ್ನೇ ಅಲಂಕರಿಸುತ್ತೆ. ರಾಜ್ ಆಕಾಶ.ಅದರೆತ್ತರ ಅರಿತವರು ಆನಂದಿಸುವರು. 🙏🙏🙏
ಹೌದು ಸರ್ . ನಮ್ಮ ಪರಿಸ್ಥಿತಿಯೂ ಹೀಗೇ ಆಗಿದೆ. ಅಸೂಯೆ ಪಡಲಿ ಬಿಡಿ 🙂 . ಒಟ್ಟಿನಲ್ಲಿ ರಾಜ್ ಅವರ ಕುರಿತ ವಿಚಾರ - ಆಲಿಸುತ್ತ, ವೀಕ್ಷಿಸುತ್ತಾ, ಓದುತ್ತಾ , ,,,, ರಲ್ಲ, 👍👏😃🤣
Yaaru ene helidru raj ge sari
Samanaragi yaava kalavidaru
Baralilla munde barodu ella edu
Satya jai annavru
ನನ್ನ ಈ ಮೇಲಿನ ಕಾಮೆಂಟ್ ಗೆ ಸಹಮತ ಸೂಚಿಸಿ ಪ್ರತ್ಯುತ್ತರಿಸಿ ತಮ್ಮೆಲ್ಲರಿಗೂ ಧನ್ಯವಾದಗಳು.
ಅತೀ ಮುಗ್ಧರು ಅಣ್ಣಾವ್ರು.
ಹೌದು ಸತ್ಯ ವಾದ ಮಾತು.
ಇದೇ ರೀತಿ ನಾವು ಹೇಳುವುದು, ಶ್ರೀ ಪುರಂದರ ದಾಸರ janana ಬೇರೆ ಯಾವುದೇ ರಾಜ್ಯದಲ್ಲಿ ಆಗಿದ್ದರೆ avaranna ಇನ್ನು ಹೆಚ್ಚು ಗೌರವ koduttiddharu.
Sir ನಮಸ್ಕಾರ. ರಾಜ್ ಅವರ " ಒಪ್ಪು " ಗಳನ್ನು " ತಪ್ಪು " ಎಂದು ತಾವು ವಿವರಿಸುವ ರೀತಿ ನಮಗೆ ಖುಷಿಯಾಯಿತು. 🙏 ಮುಂದುವರೆಸಿ ನಮಸ್ಕಾರ.
100%kelvarige hotte uri rajkumar kandre. adke enadru apa prachara madtare. antavaru enduu uddaragalla.matte hottekichina rogakke maddilla.
GREAT PERSONALITY ANNAVRU
Your words are 100 percent correct
Well said sir
Dr Raj, He is yogi, and he knows what is acting, listen to the episode of where Sir talks about film Sarvagna, he was struggling to complete the shooting. He wanted to act like a person who sacrifices everything, leaving every thing. He took 2-3 days to show that expression in his eyes.
Qwea
Nimage nanninda thumbu hrudayada danyavadagalu sir......appajji ,,appu ..ours naanu nodida gods......
ಇವುಗಳು ಯಾವುದು ತಪ್ಪಲ್ಲ ಡಾಕ್ಟರ್ ರಾಜಕುಮಾರ್ ಅವರದು ಕನ್ನಡ ಚಿತ್ರರಂಗ ಕೊಟ್ಟ ಕೊಡುಗೆ
What is difference between RAJKUMAR& UDAY KUMAR CHARCTER. YOU ARE ALWAYS SPEAK ABOUT RAJKUMAR.NOT EVEN TOLD ABOUT UDAYAKUMR. IN NEXT EPISODE FULLY EXPLAIN "KALA KESERI UDAYA KUMAR"
ಖಂಡಿತ ಸರ್. 👍🙏
@@keshavamurthy1864 ಮೊದ್ಲು kannadadalli ಟೈಪ್ ಮಾಡು , ನಮ್ಮ ಅಣ್ಣವರು ಕನ್ನಡಗೋಸ್ಕರ ದುಡಿದರು , ಕನ್ನಡ ನ ಉಳಿಸಿದ ದೇವರು , ಅದೇ ನಿಮ್ಮ ಉದಯ ಕುಮಾರ್ , ಕಲ್ಯಾಣ ಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆ ಗೆ ದುಡ್ಡು ಮಾಡೋಕೆ ಹೋದ್ರು , ನಮ್ಮ ದೇವರು ಅಣ್ಣಾವ್ರು ಆತರ ಹೋಗಿದ್ರೆ ನಾವು ಕೂಡ ನಿನ್ ತರ ಬೆರೆಕೆ ಇಂಗ್ಲಿಷ್ ಮಾತಾಡ್ಕೊಂಡು , ಕನ್ನಡ ಮರೀತಾ ಇದ್ವಿ , ಗೊತ್ತಾಯ್ತ ಈಗ ಯಾಕೆ ಅಣ್ಣಾವರ ಬಗ್ಗೆ ಮಾತಾಡ್ತೀವಿ ಅಂತ
ಜಗತ್ತಿನ ಶ್ರೇಷ್ಠ ನಾಯಕ ಜೊತೆಗೆ ಶ್ರೇಷ್ಠ ಗಾಯಕ......
Rajkumar sir na nan nodbekithu, adhare avara shooting nededha jagavannadhru nodi kushi patthini.
Dr Raj is Raj. He deserve the name RAJAKUMAR.
Sir, It is 100%
Chennagi heliddiri. Dhanyawadagalu 🙏
Nice information
Dormant parivala antes movie madabeku sir
Dodda mane parivala annyo movie madabeku sir
The 12 mistakes you have mentioned are his greatest assets which has made him an icon and a thespian in film industry. The way in which you have justified his 12 mistakes is really commandable. Stay blessed.
Person
Beyond
Personality
One and only. Dr. Raaj.
Dr rajkumar 🙏🙏🙏🙏🙏❤️❤️❤️
DR, RAJKUMAR,THE LEGEND OF WORLD FILM INDUSTRY
👌👌 ಇದನ್ನು ನಾನು ಹೇಳಿದರೆ ಕೆಲವು ಲೋಫರ್ ಗಳು ಉರ್ಕೋತರೆ. ಹೊಟ್ಟೆಕಿಚ್ಚಿನ ಜನ.tuu nalyak mandi
ಎಸ್ ಎಸ್ ಎಸ್
Sooper sir🙏🙏
Annavra Tappugalannu Hudukodu Mosaralli kallu Hudukidante
Annavru Great.... Sir... (Devata Manushya...)
ನಿಜವಾದ ಮಾತು ಸಾರ್🙏, ಯಾವ ಯೋಗ್ಯತೆ ಇಲ್ಲದವರು ಮಾಡುವ ಟೀಕೆಗೆ ಉತ್ತರಿಸುವ ಅಗತ್ಯ ಇಲ್ಲ...
@Dr. Rajkumar# ❤️❤️❤️❤️❤️❤️❤️
Great personality
Appaji thap madokke sadhane illa madoduilla yavaglu doddmane doddmanene love you rajvamsha
ಸೂಪರ್
Great annavru
Nijavaglu Devata manushya sir 🙏🙏🙏🙏🙏
Supper
ಜನ ದೇವರೇ ಎದರು. ಬಂಧರು ಅವರಿಗೂ ಬಿಡೂಲಾ. ಅಂತ. ಸಮಾಜ. ನೀವು ನಿಮ್ಮ ಕಾಯಕೃಮ. ಮುಂದುವರಿಸಿ. ಧನ್ಯವಾದಗಳು
ಅಣ್ಣ ಯಾವ ತಪ್ಪು ಮಾಡದ ಶ್ರೀರಾಮಚಂದ್ರ
Dhanyavadagalu SIR.
Dr Rajkumars tappugalalliyu, tiliyalu anusarisi baalalu bekada badukuva daariyu..taalidavaru baaliyaaru yennuva sadbalakeya nudigalige saakshiyeniside.
..manjunaath sirravare annaavara Guna mattu vyaktitvada bagge neevu tilisuva reeti kelutiddare keluttale irabeku enisuttade indina janaangada makkaligu Saha tiliyali tumbaa dhanyavaadagalu sir 😀👍🎉
One and only great actor, superstar, simpleman, devatha manushya Dr.raj ,annavaru, this episode is super.
Annavuru ondu muthu rathna jai DR RAJ
Please also do similar episode on Vishnu Sir .
Sir, Mattondu Tappu Serisi please , Sambala hechu kelalilla. Please make one episode on this subject as compare to other actors in Kannada aswell other language.
Rajakumarara olleya gunagalanne 12 tappuglaagi heliďdu nimma jaanatana.
Danyavadagallu sir Raj bagga helidhakka 💐🙏🙏🙏🙏🙏
The recognition and respect, awareness that REAL HEROES and legendary freedom fighters like Lokamanya Tilak, Lala Lajpat Rai, Netaji Subhash Chandra Bose is not even 1% of what REEL heroes are getting in our Country. Time to think it over
You got very good narration skills sir .
ಅಣ್ಣಾವ್ರು ನಮ್ಮ ಕನ್ನಡಿಗರ ಹೃದಯದಲ್ಲಿ ಅಜಾರಮರ
🙏Super👌
Nimma maatu artha agide sir
Super annavru
Nammane devaru anna🙏🙏🙏🙏🙏
Real great
Great Episode
Legend namma Rajanna nijavagloo hivroo kannada dha haasthi🙏🙏
Kannadigara Devaru Dr.Rajkumar. Dr.Raj the legend of Indian cinemas Karnataka Rathna should be honoured with bharatha Rathna award
Super sir
Bharatha Mathaki Jai.. Jai ho Kannadambe..
Sir nimage nanna dodda namaskara sir naave abhimaanigalu andukodiddevu nammannu meerisida abhimaanigalu nimmanthavaru sir sanchike nillisade munduvarisi sir pls.
Buddha of this land is my hero Dr. Raj💐🙏
ಭೂತ-ವರ್ತಮಾನ-ಭವಿಷ್ಯತ್ ಕಾಲದಲ್ಲಿ ಅಣ್ಣಾವ್ರಿಗೆ ಡಾಕ್ಟರ್ ರಾಜಕುಮಾರ್ ರವರಿಗೆ ಸರಿಗಟ್ಟುವ ನಟ ಕರ್ನಾಟಕದಲ್ಲೆಲ್ಲ ಇಡೀ ಭಾರತದಲ್ಲಿ ಇಲ್ಲ ಅವರ ನಟನೆ ಗಾಯನ ವ್ಯಕ್ತಿತ್ವ ಸರಳತೆ ಇವುಗಳ ಬಗ್ಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಮಿತಾಬಚ್ಚನ್ ಚಿರಂಜೀವಿ ಮುಂತಾದವರು ಹಲವಾರು ಬಾರಿ ಹೇಳಿದ್ದಾರೆ ಆದರೂ ಕೆಲವು ಕನ್ನಡ ದ್ರೋಹಿಗಳು ಮತ್ತು ಕೆಲವು ಜಾತಿವಾದಿಗಳು ಡಾಕ್ಟರ್ ರಾಜಣ್ಣ ನವರನ್ನು ವಿರೋಧಿಸುತ್ತಾರೆ ಅಂತಹ ಪಾಪಿಗಳ ಕಾಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಣ್ಣಾವ್ರ ಒಂದು ಭಾಗಕ್ಕೂ ಸಮನಾಗಿ ಯಾರು ನಿಲ್ಲುವುದಿಲ್ಲ
ಈಗ ಆವರ ವಿರೋಧಿ ಗಳಿಗೆ ಅರ್ಥ ಆಗಿರಬಹುದು
ಅರ್ಥ ಆಗ್ಲಿಕ್ಕೆ ಸಾದ್ಯನೆ ಇಲ್ಲ .ಒರಟು ಜನ. ಕೆಲವರು ಬಿದ್ರು ಮೂಗು ಮೇಲೆ ಅಂತಾರೆ.
ನಮಸ್ಕಾರ🙏
ನಾನೂ ಕೂಡ ಬಾಲ್ಯದಿಂದಲೇ ಅಣ್ಣಾವ್ರ ಅಪ್ಪಟ ಅಭಿಮಾನಿ...
ಈ ಸಂಚಿಕೆಯಲ್ಲಿ ತಾವು ಅಣ್ಣಾವ್ರಿಂದ ಆಗಿರುವ ತಪ್ಪು ಎಂದು ಭಾವಿಸಿರುವ ಯಾವುದೇ ಸಂಗತಿಗಳು ತಪ್ಪುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲ...ಎಲ್ಲವೂ ಅವರ ಉತ್ತಮ ಗುಣಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯೋಗ ಅಷ್ಟೇ....
ತಮ್ಮ ಸಂಚಿಕೆ ನಿಜಕ್ಕೂ ಬಹಳ ಇಷ್ಟವಾಯಿತು....
ಆದರೆ ಸಾಮಾನ್ಯವಾಗಿ ಯಾವುದನ್ನು ತಪ್ಪು ಎಂದು ಪರಿಗಣಿಸಲಾಗುವುದೋ ಆ ನೈಜ ತಪ್ಪುಗಳನ್ನು ತಾವು ವೀಕ್ಷಕರೆದುರು ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದರೆ ಬಹುಶಃ ತಮ್ಮ ಪ್ರಾಮಾಣಿಕ ಪ್ರಯತ್ನ ವನ್ನು ನಾವು ಇನ್ನಷ್ಟು ಮೆಚ್ಚಿಕೊಳ್ಳುತ್ತಿದ್ದೆವು.
ಈ ಸಂಚಿಕೆಯ ಶೀರ್ಷಿಕೆಗೂ ಮತ್ತಷ್ಟು ಮೆರುಗು ಲಭಿಸುವ ಸಾಧ್ಯತೆ ಇತ್ತು...
ನನ್ನ ಇಂಗಿತವನ್ನು ತಾವು ಅರ್ಥಮಾಡಿಕೊಂಡಿದ್ದೀರಿ ಎಂಬುದು ನನ್ನ ಭಾವನೆ....
ನೇರವಾಗಿಯೇ ಕೇಳುತ್ತೇನೆ...
ಗಂಧದ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಯನ್ನು ಪತ್ರಿಕೆಯವರು ತಿರುಚಿ ಅಣ್ಣಾವ್ರ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು ಎಂಬುದು ತಮ್ಮ ವಾದ ಅಲ್ಲವೇ?ಸರಿ,ಈ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ....
ಆದರೆ ಆ ಕಾಲದಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಅಣ್ಣಾವ್ರ ಅಭಿಮಾನಿಗಳ ಒಂದು ದೊಡ್ಡ ಗುಂಪೊಂದು ಉದ್ರಿಕ್ತಗೊಂಡು ಅನಗತ್ಯವಾಗಿ ವಿಷ್ಣುವರ್ಧನ್ ರವರ ಮೇಲೆ ಹಲವಾರು ಹಲ್ಲೆಗಳು ನಡೆದಿವೆ.ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಓಡಲು ಬಿಡಲಿಲ್ಲ.ಅವರ ಕಾರಿನ ಮೇಲೆ ಸೆಗಣಿ ಕಸವನ್ನು ಹಾಕಿದ್ದೂ,ಗ್ಲಾಸ್ ಒಡೆದಿದ್ದೂ ನಡೆದಿತ್ತು.ಇವೆಲ್ಲಾ ಘಟನೆಗಳು ಆ ಚಿತ್ರ ಬಿಡುಗಡೆಗೊಂಡ ನಂತರದ ವರ್ಷಗಳಲ್ಲಿ ಮುಂದುವರೆಯುತ್ತಲೇ ಇತ್ತು.ನಿರ್ಮಾಪಕರು ಅವರ ಚಿತ್ರಗಳಿಗೆ ಹಣ ಹೂಡಿಕೆ ಮಾಡಲು ಮುಂದೆ ಬರುತ್ತಿರಲಿಲ್ಲ.ಇಂತಹ ಕಹಿ ಘಟನೆಯಿಂದ ಮಾನಸಿಕವಾಗಿ ವಿಷ್ಣುವರ್ಧನ್ ರವರು ಸಾಕಷ್ಟು ನೊಂದು ಒತ್ತಡದಲ್ಲಿದ್ದರು. ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿ ವಾಸವಿದ್ದು ಚಿತ್ರರಂಗದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದರು..ಈ ಸಂದರ್ಭದಲ್ಲಿ ಅಣ್ಣಾವ್ರು ಪತ್ರಿಕೆಗಳಲ್ಲಿ ಒಂದೇ ಒಂದು ಹೇಳಿಕೆಯನ್ನು ಕೊಟ್ಟು ವಿಷ್ಣುರವರ ಚಿತ್ರರಂಗದ ಭವಿಷ್ಯವನ್ನು ರೂಪಿಸಬಹುದಾಗಿತ್ತು.ವಿಷ್ಣುರವರೇ ನಿಮ್ಮೊಂದಿಗೆ ನಾವಿದ್ದೇವೆ, ಎಂಬ ಬೆಂಬಲವನ್ನು ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿ,ನೈಜ ಘಟನೆಯನ್ನು ರಾಜ್ಯದೆದುರು ಪಸರಿಸಬಹುದಾಗಿತ್ತು.ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಬಹುದಾಗಿತ್ತು.ಆದರೆ ಇದ್ಯಾವುದೂ ಅಣ್ಣಾವ್ರು ಮಾಡಿರಲಿಲ್ಲ.
ಇದು ಅವರ ತಪ್ಪೆಂದು ತಮಗೆ ಅನಿಸಲಿಲ್ಲವೇ?
ನಂತರದ ದಿನಗಳಲ್ಲಿ ದ್ವಾರಕೀಶ್,ವಿ.ಸೋಮಶೇಖರ್,ಎಸ್,ವಿ,ರಾಜೇಂದ್ರ ಸಿಂಗ್ ಬಾಬು, ಭಾರ್ಗವ್ ರವರಂತಹ ಹಲವಾರು ನಿರ್ಮಾಪಕರು ಈ ಕೆಲಸ ಮಾಡಿದ್ದಾರೆ.ವಿಷ್ಣುರವರಿಗೆ ಸಾಕಷ್ಟು
ಮಾನಸಿಕ ಸ್ಥೈರ್ಯವನ್ನು ನೀಡಿ,ಹುರಿದುಂಬಿಸಿ,
ಅವರ ಮನಸ್ಸನ್ನು ಓಲೈಸಿ ಕನ್ನಡ ಚಿತ್ರರಂಗಕ್ಕೆ ಪುನಃ ಕರೆ ತರಲಾಯಿತು...ಇವರೆಲ್ಲರೂ ಹಾಗೆ ಮಾಡಲು ಶ್ರಮಿಸದಿದ್ದಲ್ಲಿ ನಮ್ಮ ಕನ್ನಡ ಚಿತ್ರರಂಗ ವಿಷ್ಣುವರ್ಧನ್ ರವರಂತಹ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡು ಬಿಡುತ್ತಿತ್ತು.
ಇದು ಅಣ್ಣಾವ್ರು ಮಾಡಿರುವ ಮಾಹಾ ದೊಡ್ಡ ತಪ್ಪು ಎಂದು ತಮಗೆ ಅನ್ನಿಸಲಿಲ್ಲವೇ? ಅಥವಾ ಇಂತಹ ವಿಚಾರವನ್ನು ಅಣ್ಣಾವ್ರ ವಿರುದ್ಧ ಮಾತನಾಡಿದಂತಾಗುತ್ತದೆ ಎಂಬ ಕಾರಣಕ್ಕಾಗಿ ತಮ್ಮ channel ಮೂಲಕ ಪ್ರೇಕ್ಷಕರಿಗೆ ತಿಳಿಸಲು ತಮಗೆ ಭಯವಿದೆಯೇ?
ಸತ್ಯ ಯಾವಾಗಲೂ ಕಹಿಯಲ್ಲವೇ?
ದಯವಿಟ್ಟು ತಿಳಿಸಿ...
Meru parvathavanna kalkodirodhe thumbha novaguthidhe mathomme utti barali namma kannada da kanmani antha devralli kelikolluthene🙏sir nimagu Santana namaska galu entha adbhuthvada vivarane kodthira nimma Kariya vykari ege sada mudibarali🙏🙏🙏
Yarannu mecchisbeku avru avara pathragalinda Bhagavantha nanne mecchisddare.Dr.Rajkumar🙏🌻
nam annavru 💎 idange avrinda thumba olle kaltidini asht saku nange