ಅಣ್ಣಾವ್ರ ಅಂತಿಮ ದರ್ಶನಕ್ಕೆ ಕೇಶ ಮುಂಡನ.. ಅಪ್ಪುಗೆ ಪಿಂಡ ಪ್ರದಾನ.. ಏನಿದೆಲ್ಲಾ..? | Naadu Kanda Rajkumar Ep 90

Поделиться
HTML-код
  • Опубликовано: 17 окт 2024
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    =========================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #RajLeelaVinoda #Rajkumar #RaviBelagere

Комментарии • 463

  • @ಕಿಡಿನುಡಿ
    @ಕಿಡಿನುಡಿ 2 года назад +120

    ಸಾರ್ ಅಣ್ಣಾವ್ರು ಪಟ್ಟಷ್ಟು ಕಷ್ಟ ನೋವು, ಅವಮಾನ, ಸನ್ಮಾನ ಎಲ್ಲವನ್ನು ಸಮಾನವಾಗಿ ತೆಗೆದುಕೊಂಡಿದ್ದಾರೆ
    ಅಣ್ಣಾವ್ರು ಎಂದಿಗೂ ಎಲ್ಲಯೂ ತಮ್ಮ ನೋವನ್ನ ಹೇಳಿಲ್ಲ 108 ದಿನ ವಿರಪ್ಪನೊಂದಿಗೆ ಆ ಇಳಿವಯಸ್ಸಿನಲ್ಲಿ ವನವಾಸದಲ್ಲಿ ಇದ್ದಾಗಲೂ ಎದೆಗುಂದದೆ ಅಲ್ಲಿಯೂ ಬಸವಣ್ಣನ ವಚನಗಳನ್ನ ನಿರರ್ಗಳವಾಗಿ ವಿವರಿಸುವ ಚಿತ್ರಣಗಳನ್ನ ನಾವು ನೋಡಿದ್ದೇವೆ ಇದನ್ನ ದೊಡ್ಡ ಪದವಿ ಪಡೆದವರೆ ಬೋಧಿಸಿಲು ವದ್ದಾಡುತ್ತಾರೆ ಇಂತಹದರಲ್ಲಿ ಮೂರನೆ ತರಗತಿಯನಷ್ಟೇ ಓದಿದ್ದ ವ್ಯಕ್ತಿ ಅಂತಹ ದುರ್ಗಮ ಪರಿಸ್ಥಿತಿಯಲ್ಲಿ ವಿವರಿಸುತ್ತಾರೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ ಅಣ್ಣಾವ್ರು ಒಬ್ಬ ದೈವಿಪುರುಷ ಅಂತಹ ಮಹಾನ್ ವ್ಯಕ್ತಿ ಈ ಕಚಡ ಕಜ್ಜಿ ನಾಯಿಗಳು ಬೊಗಳುವುದನ್ನ ಕಂಡಾಗ ಅಣ್ಣಾವ್ರಿಗೆ ಈ ಹುಚ್ಚುನಾಯಿಗಳನ್ನ ಕೋಪ ದ್ವೇಷದಿಂದ ನೋಡದೆ ಖನಿಕರದಿಂದ ನೋಡಿ ಮೌನದಿಂದ ದಿಗಂತದೆಡೆಗೆ ಸಾಗಿದರು
    ಈ ಬೊಗಳುವ ಹುಚ್ಚುನಾಯಿಗಳು ಬೊಗಳಿ ಬೊಗಳಿ ನರಳಿ ಸತ್ತವು
    ಅಷ್ಟೆ ಅಜರಾಮರಾದ ಅಣ್ಣಾವ್ರಿಗೂ ಈ ಬೊಗಳವ ಹುಚ್ಚುನಾಯಿಗಳಿಗೂ ಇರುವ ವತ್ಯಾಸ.....

    • @sudhirkumarkaulgud9296
      @sudhirkumarkaulgud9296 2 года назад +8

      ಹೌದು ಅಣ್ಣಾವ್ರು ಮನುಷ್ಯರಂತೂ ಅಲ್ಲವೇ ಅಲ್ಲ. ಅವರೊಬ್ಬ ಯುಗಪುರುಷ ಸಿದ್ದ ಪುರುಷ. ಹೀಗಾಗಿಯೇ ವನವಾಸವನ್ನು ಸಮಚಿತ್ತದಿಂದ ಕಳೆಯುವುದು ಸಾಧ್ಯವಾಯಿತು. ಅಲ್ಲಿದ್ದ ಸಮಯದಲ್ಲಿ ಒಂದು ಬಾರಿಯೂ ತಮ್ಮ ಬಿಡುಗಡೆಗಾಗಿ ಒತ್ತಾಯಿಸಲಿಲ್ಲ ಎಂದು ಅವರ ಜತೆಗಿದ್ದವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಬಗ್ಗೆ ಮಾತನಾಡಲು ನಮಗ್ಯಾರಿಗೂ ಯೋಗ್ಯತೆ ಇಲ್ಲ

    • @shylaja8803
      @shylaja8803 2 года назад +5

      ಉ are right... 👌

    • @shobhakambar9295
      @shobhakambar9295 2 года назад +4

      Verappan Kate adu onedu drama bidi nee attng madu nanu sattang madatini

    • @ಕಿಡಿನುಡಿ
      @ಕಿಡಿನುಡಿ 2 года назад +5

      @@shobhakambar9295 ಮೇಡಮ್ ರವರೆ ವಿರಪ್ಪನ್ ಅಪಹರಣ ಸತ್ಯಾನುಸತ್ಯತೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು ನೀವು ಅದರ ಬಗ್ಗೆ ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ
      ನಾವು ಅಣ್ಣಾವ್ರಲ್ಲಿ ಇದ್ದ ಒಳ್ಳೆಯತನವನ್ನೆ ಕಂಡಿದ್ದೇನೆ ಪಾಪ ನಿಮ್ಮಂತಹ ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿ ಏನ್ ಮಾಡಕ್ಕೆ ಆಯ್ತದೆ ಹೇಳಿ.....

    • @user-oz7li8ch3g
      @user-oz7li8ch3g 2 года назад +1

      ಜನರನ್ನ ಯಾಮಾರಿಸಲು ಕೇಶಮುಂಡನ ಮಾಡಿಸಿಕೊಂಡಿದ್ದಾರೆ, ಪಾಪಿಗಳು

  • @darshanmr6806
    @darshanmr6806 2 года назад +27

    ಮಂಜುನಾಥ್ ಸರ್ ನಿಮಗೆ ಸಮಸ್ತ ದೊಡ್ಮನೆ ಅಭಿಮಾನಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻 KEEP UP THE GOOD WORK GOING SIR...AMAZING.... ನಿಮಗೆ , Total kannada channelಗೆ ನಮ್ಮ ಬೆಂಬಲ ಸದಾ ಇರುತ್ತದೆ

  • @mohankumarkn6747
    @mohankumarkn6747 2 года назад +48

    ಪೋಸ್ಟ್ ಮಾರ್ಟಮ್ ಚೆನ್ನಾಗಿ ಮಾಡುತ್ತಿದ್ದೀರಿ. ಇದರಿಂದ ಬೆಳಗೆರೆ ಎಂಥ ಅಯೋಗ್ಯ ಎಂಬುದು ಸ್ಪಷ್ಟವಾಗಿ ಸಾಬೀತಾಗುತ್ತಿದೆ. ಮುಂದುವರಿಸಿ. 🙏

  • @gururajswamy7748
    @gururajswamy7748 2 года назад +84

    ನಿಮ್ಮ ಮಾತು ಮುಂದುವರಿಸಿ ಸತ್ಯವನ್ನೇ ಹೇಳಿದ್ದೀರ ಕರ್ನಾಟಕ ರತ್ನ ಅಣ್ಣಾವ್ರಿಗೆ ಜೈ❤🙏🙏🙏

    • @SavithaAduge
      @SavithaAduge Год назад

      Avaru.raja.mate.kumara..avaru.kannada,kannadega.kanmanne

    • @sachinghante1284
      @sachinghante1284 Год назад

      Sulimagane ning yen gotto

  • @philomenrajwilliams9395
    @philomenrajwilliams9395 2 года назад +45

    ತುಂಬಾ ಚೆನ್ನಾಗಿ ರಿಸರ್ಚ್ ಮಾಡಿದ್ದೀರಿ ಸರ್. ತಮಗೆ ಅಭಿನಂದನೆಗಳು. ಒಟ್ಟಿನಲ್ಲಿ ರವಿ ಬೆಳಗೆರೆಗೆ ಡಾಕ್ಟರ್ ರಾಜ್ ಕುಮಾರ್ ರವರ ಹೆಸರನ್ನು ಹಾಳು ಮಾಡಬೇಕಾಗತ್ತು.

    • @rupeshgull3929
      @rupeshgull3929 2 года назад +7

      ಇಲ್ಲ. ಗಾಸಿಪ್ ಗಳ ಕತೆ ಕಟ್ಟಿ ಪುಸ್ತಕ ಮಾಡಿ ಹಣ ಸಂಪಾದಸಿದ್ದಾರೆ ಅಷ್ಟೆ. ರವಿ ಹೇಳುವ ಪ್ರಕಾರ ಇದು ಮನೋರಂಜನೆಗಾಗಿ ಮಾತ್ರ ಅಂತೆ. ಈ ಕಾಲದ ಜನರಿಗೆ ಇಂತಹ ವಿಕೃತ ಮನೋರಂಜನೆಯೇ ಬೇಕು. ಅದೇ ರವಿ ಬಂಡವಾಳ ಆಗಿತ್ತು.

    • @ರಾಜಕುಮಾರ-ಢ9ಗ
      @ರಾಜಕುಮಾರ-ಢ9ಗ 2 года назад +8

      ಬೆಳಗೆರೆ ಮಾಡಿರೋದು ಆಕಾಶಕ್ಕೆ ಉಗಿಯೋ ಕಾರ್ಯ

    • @girijal9785
      @girijal9785 Год назад +1

      Worst person RAVIBWLAGERE

  • @jayjaya8774
    @jayjaya8774 2 года назад +65

    ಹರಿಹರಪುರ ಮಂಜುನಾಥ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು. ನಿಮ್ಮ ಮಾತುಗಳಲ್ಲಿ ಸತ್ಯ ಇದೆ. ಈ ಸಂಚಿಕೆಯನ್ನು ಮುಂದುವರೆಸಿ.

  • @chandrashekar-kg7oi
    @chandrashekar-kg7oi 2 года назад +65

    ಬರೆದವ ಒಬ್ಬ ಫ್ರಾಡ್
    ಇದು ಡಸ್ಟ್ ಬಿನ್ ಗೆ ಸೂಕ್ತವಾದ ಪುಸ್ತಕ

  • @venkateshk9701
    @venkateshk9701 2 года назад +73

    ವಿನೋದ್ ರಾಜ್ ಅವರು ಡಾ ರಾಜ್ ಅವರ ಮಗ ಎಂದು ನಾನು ಈ ಹಿಂದೆ ಸಂಪೂರ್ಣವಾಗಿ ನಂಬಿದ್ದೆ. ಈಗ ನಿಮ್ಮ ಸರಣಿಯಿಂದ ನನಗೆ ಸತ್ಯವು ಸಂಪೂರ್ಣವಾಗಿ ಮನವರಿಕೆಯಾಗಿದೆ.
    ಸಂಭವಿಸಿದ ಪ್ರಮಾದವನ್ನು ಸರಿಪಡಿಸಲು ಬಹಳ ಅದ್ಭುತ ಮತ್ತು ಸರಿಯಾದ ಪ್ರಯತ್ನ

    • @prakashys6487
      @prakashys6487 2 года назад +16

      this trend creates kulla dwarakish enemies of Rajkumar

    • @nagarajann6204
      @nagarajann6204 2 года назад +8

      ಶ್ರೀ. ಸಾವಿರಾರು ಶ್ರೋತೃಗಳಿಗೆ ಸತ್ಯ ಏನೆಂಬುದು ಈ ಸಂಚಿಕೆಗಳನ್ನು ಕೇಳಿದ ನಂತರ ಅರಿವಾಗಿದೆ, ಶ್ರೀ ಮಂಜುನಾಥ್ ರವರ ಮತ್ತು ಯೂ ಟ್ಯೂಬ್ ಟೋಟಲ್ ಕನ್ನಡ ವಾಹಿನಿಯ ಸತ್ಯ ಸಂಶೋಧನೆಯ ಪರಿಶ್ರಮ ಸಾರ್ಥಕವಾಗುತ್ತಿದೆ.
      ಕಾಮಾಲೆ ಕಣ್ಣಿನಿಂದ ಜಗತ್ತನ್ನು ನೋಡುತ್ತಿದ್ದವರಿಗೆ ಈ ವಿಚಾರ ಹಾಗೂ ವಿಶ್ಲೇಷಣೆ ಮಹತ್ವಪೂರ್ಣವಾದ ತಿರುವುನ್ನು ನೀಡಿ, ಮನದಲ್ಲಿನ ಅಸಹ್ಯವಾದ ಕ್ಲೇಶ ನಾಶವಾಗುತ್ತಿದೆ.
      ಪ್ರಸ್ತುತ ಪಡಿಸುತ್ತಿರುವ ವಾಹಿನಿಗೂ,
      ಶ್ರೀ ಮಂಜುನಾಥ್ ರವರಿಗೂ ಅನಂತಾನಂತ ಧನ್ಯವಾದಗಳು. 🙏🙏🙏

    • @sunithaakshay9859
      @sunithaakshay9859 2 года назад +2

      ದಯವಿಟ್ಟು ವಿನೋದ್ ಬಿ

    • @hemanthkulkarni5480
      @hemanthkulkarni5480 2 года назад +6

      Venkatesha sir vinoda mukhadalli dr Raj chhapu
      Kale enadaru erabekalve
      adu Ellave Ella total nil
      Raj maga alla eddiddare
      Dr Raj khandita oppikolluttiddaru dr Raj swabhava nanage gottu
      Raj maganannu doora maado
      Dusta manushya alla

    • @krishnappakariyanna4549
      @krishnappakariyanna4549 2 года назад +1

      ನಾನು ಹಾಗೆ ಅಂದುಕೊಂಡಿದ್ದೆ

  • @chandanarao318
    @chandanarao318 Год назад +1

    Harihara manjunath avare nimage tumbu hrudayada dhanyavadagalu. Estu javabdari inda ella sanchikegalannu nibhayisiddiri. Nimage namma salaam😊🙏🏻🙏🏻

  • @srinivasmn7817
    @srinivasmn7817 2 года назад +11

    Thanks for real truth, such a wonderful explanation.

  • @gajendramn2402
    @gajendramn2402 2 года назад +38

    ಅಣ್ಣಾವ್ರು ಅಣ್ಣಾವ್ರೇ ದೊಡ್ಮನೆ ದೊಡ್ಮನೆ ಅಪ್ಪು ಸರ್ ನನ್ ದೇವರು

  • @knparthasarathi1688
    @knparthasarathi1688 2 года назад +16

    You’re absolutely right sir. Continue your good work 🙏🏼🙏🏼

  • @rajaramk6007
    @rajaramk6007 2 года назад +43

    ನನ್ನ ಅನಿಸಿಕೆ ಇಷ್ಟೇ....ಹಿಂದೆ ಕಲ್ಪನಾರ ಬಗ್ಗೆಯೂ ಇಲ್ಲಸಲ್ಲದ ಸರಕುಗಳನ್ನು ಇಟ್ಟುಕೊಂಡು ಪುಸ್ತಕ ಮಾಡಿದ್ದ ಇವರು ರಾಜ್ ರ ಬಗ್ಗೆ ಬರೆದಿರುವ ವಿಷಯಗಳೆಲ್ಲಾ ಇಂದಿನ ವಿಜ್ಞಾನ ಯುಗಕ್ಕೆ ಹಾಸ್ಯಾಸ್ಪದ... ಇನ್ನು ಬೀಜ,ಕ್ಷೇತ್ರಗಳ ಉಪಮಾನಗಳು ನಮ್ಮ ಸನಾತನದ ವೇದ,ಉಪನಿಷತ್ತು,ಭಗವದ್ಗೀತೆ ಗಳಲ್ಲಿವೆ...

  • @anandamurthy1141
    @anandamurthy1141 2 года назад +12

    ಲೋಫರ್ ನನ್ನ ಮಗ ಬೆಳೆಗೆರೆ ಎಷ್ಟು ಕುಟುಂಬ ಹಾಳು ಮಾಡಿದ್ದಾನೆ ಮಂಜುನಾಥ್ ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು

  • @bharathin8575
    @bharathin8575 2 года назад +7

    Lawer ರೀತಿ points ಗಳನ್ನು ಮಂಡಿಸಿದ್ದಿeರಿ. Super👌👌🙏

  • @rajgowdaboregowda1526
    @rajgowdaboregowda1526 2 года назад +36

    ಅಯ್ಯೋ ಕರ್ಮ ಸರ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮ ನಿದ್ದೇವೆ ನಾವು ದೊಡ್ದ ಮನೆ ಅಭಿಮಾನಿಗಳು 👍

  • @saraswathi9735
    @saraswathi9735 2 года назад +8

    ತುಂಬಾ ಚೆನ್ನಾಗಿ ವಿಷ್ಲೇಶಿಸಿದೀರ. ನೆಕ್ಸ್ಟ್ ಎಪಿಸೋಡ್ ಗೆ ಕಾಯ್ತಾ ಇರ್ತೀವಿ.👍🏻 ಆಲ್ ದ ಬೆಸ್ಟ್ 🙏🏻

  • @yojithbhairavm8929
    @yojithbhairavm8929 2 года назад +19

    ಅವನಿಗೆ ಎರಡು ಹೆಂಡಿರು.. ಬೇರೆಯವರ ಕುಟುಂಬದ ಬಗ್ಗೆ ಬರೆಯುವ ಕಲಬೆರೆಕೆ ಬರಹಗಾರ,ಇವತು ದೇಶದ 50%ಜನಕೆ ಹೃದಯ ಸಮಸ್ಯೆ ಇದೆ.

  • @babli2092
    @babli2092 2 года назад +76

    ಸೂಪರ್... ವಿನೋದ್ ಬಿ‌ ಅವನತಿಗೆ ಲೀಲಾವತಿಯೇ ಕಾರಣ... ಇಂದು ಮುಂದೂ

  • @prk1989
    @prk1989 2 года назад +16

    Appaji Appuji ,they are two God of karnataka 🙏🙏🙏

  • @ranibr8598
    @ranibr8598 2 года назад +19

    ಸರ್ ಕೇಶಮುಂಡನ ಬಗ್ಗೆ ನನಗೂ ಗೊತ್ತಿದೆ ಅಣ್ಣಾವ್ರು ಸತ್ತಿದ್ ದಿನ ತಿರುಪತಿ ಹೋಗಿದ್ವಿ ಅಂತ ಲೀಲಾವತಿ ಅಮ್ಮ ಹೇಳಿದ್ದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ ದರ್ಶನಕ್ಕೆ ಹೋಗುವ ಮೊದಲು ಮಂಡೆ ಕೊಟ್ಟು ಆನಂತರ ಸ್ನಾನ ಮಾಡಿಕೊಂಡು ದರ್ಶನಕ್ಕೆ ಹೋಗೋದು ದರ್ಶನಕ್ಕೆ ಹೋಗುವ ಮುನ್ನ ಗೊತ್ತಾಗಿರಬಹುದು ಅಲ್ವಾ ಅವರು ವಿಷಯ ತಿಳಿದ ಮೇಲೆ ವಾಪಸ್ ಬಂದಿದ್ದಾರೆ

  • @madhumohan4114
    @madhumohan4114 2 года назад +47

    DWARAKISH USED MOTHER AND SON TO CREATE NONSENSE SO HIS MOVIE COULD GET SENSATIONALISED. GOD IS THERE SO TRUST LORD

  • @prerana5998
    @prerana5998 2 года назад +49

    ಈ ಲೀಲಾವತಿ ಅವ್ರ್ದು ಯಾಕೊ ಅತಿರೇಕ ಆಗಿದೆ....ಸಾಕು ಲೀಲಮ್ಮ ಅವ್ರೆ ಈಗ್ಲಾದ್ರು ಮಹಾಲಿಂಗ ಭಾಗವತರಿಗೆ ಒಂದ್ ಸ್ಥಾನ ಕೊಡಿ ...ವಿನೋದ್ ಅವ್ರ ಹುಟ್ಟಿಗೆ ಅವ್ರೆ ಕಾರಣ ಅಂತ ಹೇಳಿ..... ಅವ್ರ್ನ ರಾಜ್ ಮಾಡಿದ್ದು ಸ್ವಾರ್ಥಕ್ಕೆ ಅದು ಯಾರು ಅಂಥ ಹೇಳ್ಬಿಟ್ ಮುಕ್ತಿ ಹೊಂದಿ

    • @jokerjoker-tp2vf
      @jokerjoker-tp2vf 2 года назад +6

      DNA test maadai...istella yaake ella mugidu hogutte

    • @hemanthkulkarni5480
      @hemanthkulkarni5480 2 года назад +2

      DNA test maadalla dr Raj
      Eddaga heliddare shivanna
      Khanditavagi maadutiddaru
      Ega prayojana Ella
      Ega tagondu enu maaduttiri
      sir Raj eddaga pustaka
      Baribekagittu

    • @rajeshwodeyar319
      @rajeshwodeyar319 2 года назад +1

      @@jokerjoker-tp2vf bagavatar and vinod can do dna test.

    • @jokerjoker-tp2vf
      @jokerjoker-tp2vf 2 года назад

      @@rajeshwodeyar319 yes..thats what i need...all of them should and lets end this issue.
      Who is asking u that only raj family should do ??.i told everyone one person form raj and bagavatar family

    • @rajeshwodeyar319
      @rajeshwodeyar319 2 года назад +2

      @@jokerjoker-tp2vf why rajkumar family have to give test? Are u dna expert?

  • @deepakdeepu4255
    @deepakdeepu4255 2 года назад +26

    Super explanation sir 🥰🥰🥰
    Ravi Belagere Mukavaada kalachuthide 👍👍👍 Keep Going sir 👍

  • @kalmeshkodli5605
    @kalmeshkodli5605 Год назад +2

    Thank u sir ನಮ್ ಮನಸಿನ ಗೊಂದಲ ಪರಿಹರಿಸಿದಕ್ಕೆ.

  • @kamala5029
    @kamala5029 Год назад +15

    ದೊಡ್ಡ ಮನೆವ್ರು ಕೊನೆಗೂ ದೊಡ್ಡ ಮನೆಯವರು ಹರಿಹರಪುರದ ಮಂಜುನಾಥ ರವರಿಗೆ ವಂದನೆಗಳು l🙏🙏💯

  • @sunithaakshay9859
    @sunithaakshay9859 2 года назад +42

    ರಾಮ ಸೀತೆ ಮದ್ಯ ಬಂದಿದೆ ಶೂಪ೯ನಕಿ ಕಥೆ ಏನಾಯಿತು ಆದೆ ಕಥೆ ಲೀಲಾವತಿ ವಿನೋದ್ ಬಿ ಕಥೆನು

    • @shanthammam9910
      @shanthammam9910 2 года назад

      Ravibelagere.obba Hucha

    • @aparana6656
      @aparana6656 Год назад

      ರಸಿಕರಾಜ ಏನು ಶ್ರೀ ರಾಮ ಚಂದ್ರ ಅಲ್ಲ....ನೀವು ಒಬ್ಬರ ಅಭಿಮಾನಿ ಯಾಗಿ ಮಾತ್ರ ಹೇಳುತಿರುವುದೂ.....ನಿಮಗೆ ನೇರ ವಾಗಿ ಲೀಲಾವತಿ ಅಮ್ಮ ಇವರ ಮನೆಗೆ ಹೋಗಿ ಕೇಳುವ ಧೈರ್ಯ ಇಲ್ಲ.....ನೀವೂ ಏನು ಸತ್ಯ ಹರಿಶ್ಚಂದ್ರ ಅಲ್ಲವೆ ಅಲ್ಲ.....ಜಯಂತಿ ಯಾಕೆ ರಾಜ್ ಎಂದು ಕರೆಯುತ್ತಿದ್ದ ವಿಷ್ಯ ಕೇಳಿದ ಜನ ಪೆದ್ದ ರೇನೂ ಅಲ್ಲ....

  • @venkateshakrishnachary3315
    @venkateshakrishnachary3315 Год назад +3

    ನಾನು ಆ ಪುಸ್ತಕ ಓದುವುದಿಲ್ಲ, ನನಗೆ ಅದರಲ್ಲಿ ಆಸಕ್ತಿ ಇಲ್ಲ I❤️I love Dr Raj❤️

  • @vigneshbada7473
    @vigneshbada7473 2 года назад +7

    ಅದ್ಭುತ ವಿವರಣೆ...

  • @kevinalbert190
    @kevinalbert190 2 года назад +3

    Very nice and good Sir nimma mathu athyantha spashtavagide 🙏

  • @KADVG
    @KADVG 2 года назад +7

    ತುಂಬಾ ಬಾಲಿಶವಾದ ಕಾರಣ ಹೃದಯ ಸಂಬಂಧಿ ಖಾಯಿಲೆಗೂ ದೊಡ್ಡವರು ಎಲ್ಲಿಂದೆಲ್ಲಿ ಸಂಬಂಧ.

  • @AnandKumar-mf9kf
    @AnandKumar-mf9kf 2 года назад +13

    Rajkumar is god rave blegere monyminded Blacmale book

  • @harish1058
    @harish1058 2 года назад +29

    ಹೋಗ್ಲಿ ಬಿಡಿ ಸರ್.....ರಾಜ್ ಲೀಲಾ ವಿನೋದ ಪುಸ್ತಕ ಬರೆದು ರವಿ ಬೆಳಗೆರೆ ಯವರು ಹಾಸ್ಯಾಸ್ಪದ ಆಗ್ಬಿಟ್ಟಿದ್ದಾರೆ. ರವಿ ಬೆಳಗೆರೆ ಅವರು ಒಳ್ಳೆ "comedy piece "

  • @maanyaart8032
    @maanyaart8032 2 года назад +12

    The language in your talk and explanation is better than the language used by ravi belagere in his writings.

  • @k.rameshrao8113
    @k.rameshrao8113 2 года назад +17

    ಕಾರಣ ಏನು ಎಂಬುದು ಕೇಶ ಮುಂಡನ್ ಮಾಡಿದವರು ಹೇಳಿದ್ದರೆ ಸರಿ ಎನುಸಿತ್ತದೆ. ನಾವೇಕೆ ಕಲ್ಪಿಸಿ ಬೇರೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕು ?

    • @nagarathnarramanaikd2696
      @nagarathnarramanaikd2696 2 года назад

      Yes

    • @user-oz7li8ch3g
      @user-oz7li8ch3g 2 года назад

      ಕೇಶ ಮುಂಡ ಮಾಡಿಸಿಕೊಂಡು ಜನರ ತಲೆಯಲ್ಲಿ ಹುಳಬಿಟ್ಟು ಮೋಜು ನೋಡಿದೆ ಇವರ ಕೆಲಸ, ಯಾಕೆ ನಿಜ ಹೇಳೋಕೆ ದಂ ಇಲ್ಲ, ಇದ್ದರೆ ಧೈರ್ಯ ಮಾಡಿ ಹೇಳತಿದ್ದರು.

  • @rajshekara1456
    @rajshekara1456 2 года назад +4

    You are wright sir please continue this please don't be disausted please continue

  • @ravishankar-bz1yu
    @ravishankar-bz1yu 2 года назад +17

    ಡಿ ಎನ್ ಎ ಟೆಸ್ಟ್ ಅಂತ ಒಂದಿದೆ..ಲೀಲಾವತಿಯ ಮಗನಿಗೆ ತಾಕತ್ತಿದ್ದರೆ ಅದನ್ನು ಮಾಡಿಸಪ್ಪಾ....ಸುಮ್ಮನೆ ಅಣ್ಣಾವರ ಹೆಸರೇಕೆ ತರ್ತಿರಾ....!?

  • @gagannm3142
    @gagannm3142 2 года назад +22

    Sir I was watching live when they were giving bite to Udaya TV. Udaya TV has records leelavthi said "We went to Thirupathi earlier day when Raj Passed away" it's just co incidence.There is no other reason for Head shave.
    So Dr.Rajkumar is an Emotion to Kannada people so fans doesn't think anything bad about him even though 1000s book comes like this

    • @shruthir.m2017
      @shruthir.m2017 2 года назад +4

      Yes. Even I saw that. They said they had been to Tirupathi..

    • @swathisuchitra
      @swathisuchitra 2 года назад +4

      True, they had mentioned it clearly

    • @vijay-fz5ln
      @vijay-fz5ln 2 года назад +4

      Exactly... I remember this... they came late due to traffic, crowd...

    • @sunandabiradar9846
      @sunandabiradar9846 2 года назад +1

      Sir,
      I agree wth u but whn Puneeth sir died why did Leelavati madam & hr son Vinodraj do
      rituals ( which r done after death )
      Is it also co- incidense)

    • @shruthir.m2017
      @shruthir.m2017 2 года назад +3

      @@sunandabiradar9846 They are trying to prove that their lies are true.

  • @deepur7800
    @deepur7800 2 года назад

    Sir you are doing great job continue to do best work.. Rajkumar andre Kannada . Jai annavaru 🙏🙏🙏.our support always with you sir please continue sir please don't think bad comments.

  • @manvanth2973
    @manvanth2973 2 года назад +8

    Manjunath sir superrr...

  • @ganeshraoma
    @ganeshraoma 2 года назад +28

    These things shouldn’t be dragged so much , a simple DNA test will reveal everything but both families are minding there business and maintaining dignity one shouldn’t dig so much into ones life and make them answerable

    • @wanderingmystic6968
      @wanderingmystic6968 2 года назад +1

      You are absolutely right. It is nobody's business. To project one party on a higher moral ground and to depict another for nothing having the same public impact and popularity.

    • @swarnakannan4024
      @swarnakannan4024 2 года назад

      So true

  • @thimaraddythimaraddy7162
    @thimaraddythimaraddy7162 2 года назад +7

    ಈ ವಿಷಯ ಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಮುಗಿಸುವುದು ಒಳ್ಳೆಯದು ಗುರುಗಳೇ

  • @piyupats9048
    @piyupats9048 Год назад +1

    Raj family a legend....salute for Raj family....silence was answer

  • @manjulakishorkumarmanjula.3651
    @manjulakishorkumarmanjula.3651 2 года назад +9

    superb sir

  • @nethradarsha24
    @nethradarsha24 2 года назад +10

    Sir yarene heludru nam annavara bagge aparavada respect idhe sir devatha manushya avru avra bagge mathadoke yogyathe beku annavrige annavre saati sir

  • @luckyv8410
    @luckyv8410 2 года назад +8

    Sanchike bahala chennagi barthide, dhanyavadagalu Manjunath sir🙏🙏

  • @ranganathackcrrss9403
    @ranganathackcrrss9403 2 года назад +7

    ನಿಮ್ಮ ಮಾಹಿತಿಗೆ ನನ್ನ ಅನಂತ ಪ್ರಣಾಮಗಳು ಸಾರ್

  • @pavanhodrali5184
    @pavanhodrali5184 2 года назад +26

    Ravi belegere always did chaaritravadhe... He did same or more vicious attack against Kalpana .. when I read it initially, I tot it was true, but now after learning about Kalpana, my renewed view on Ravi Belegere being pathetic person was reassured ...
    Atleast your videos are giving clarification on Rajkumar. KALPANA Doest have that luck still.

    • @vittalagujjarlakshmanrao6869
      @vittalagujjarlakshmanrao6869 2 года назад +3

      Belegere created all the mesh for his gain., his journalism was driven by his selfishness only.

    • @sarikahebbar3305
      @sarikahebbar3305 Год назад

      That’s why he was so famous and wealthy person

  • @abhishekhgabhi7295
    @abhishekhgabhi7295 2 года назад +3

    You are a great true person sir

  • @subramanyans8358
    @subramanyans8358 2 года назад +4

    True and beautiful vivarane

  • @SD-ld5lz
    @SD-ld5lz 2 года назад +7

    ನಾನು ರವಿ ಬೆಳಗೆರೆ ಬರೆದ ಸುಮಾರು ಪುಸ್ತಕ ಓದಿದ್ದೇನೆ. ರಾಜ್ ಲೀಲಾ ವಿನೋದ ಕೂಡ ಓದಿದ್ದೀನಿ. ಬೇರೆ ಪುಸ್ತಕಗಳಲ್ಲಿ ಇರುವಂತ ಓಡಿಸಿಕೊಂಡು ಹೋಗುವ ಪ್ರಭುದ್ದ ಬರಹ ಇದರಲ್ಲಿ ಇಲ್ಲ

  • @naliniraju2307
    @naliniraju2307 Год назад

    Good information sir thank you

  • @anandamurthy1141
    @anandamurthy1141 2 года назад +16

    ಬೆಳೆಗೆರೆಗೆ ಧಿಕ್ಕಾರವಿರಲಿ

  • @prakashys6487
    @prakashys6487 2 года назад +5

    yes sir

  • @manjunatha9707
    @manjunatha9707 2 года назад +9

    ಆ ಬೆಳಗೆರೆ ಪಂಡಿತಾನೆ? ಅವ್ನ್ ಮುಖ.

  • @rathnasathyanarayana4468
    @rathnasathyanarayana4468 2 года назад +19

    This writer don't want to write truth. He want to only how to manipulate the truth and sell his books.

  • @rathnasathyanarayana4468
    @rathnasathyanarayana4468 2 года назад +37

    See how true come out. This dabba Amma maga going thirupati and gave Kesha, taking advantage of the circumstances and give build up to this matter that dabba writter.

    • @swathisuchitra
      @swathisuchitra 2 года назад +1

      They had clearly mentioned it during their interview then. It's unwanted media hype

  • @sureshps9123
    @sureshps9123 2 года назад +14

    ಸ್ವಾಮಿ..ನಮ್ಮ ನಮಸ್ಕಾರ. ..ನೀವು ಪುಸ್ತಕ ಬರೆಯಿರಿ
    " ರಾಜ್
    ಅಲ್ಲಾ
    ವಿನೋದ "
    ಎಂದು.....
    ನಾನು ಕೂಡಾ ಡಾ. ರಾಜ್ ಅವರ ಅಭಿಮಾನಿ.

  • @sathishsathisht6073
    @sathishsathisht6073 2 года назад +2

    Super

  • @kannadasamvedane3762
    @kannadasamvedane3762 2 года назад +4

    It tells about the writer more than the intended persons ...

  • @anandamurthy1141
    @anandamurthy1141 2 года назад +6

    ಅಣ್ಣಾವ್ರುಗೆಜೈ

  • @ratnamalaratnamala4842
    @ratnamalaratnamala4842 Год назад +3

    Rajkumar ಸತ್ತು ಇಷ್ಟು ವರ್ಷ ಆ ದರು ಇನ್ನೂ ಈ ಕಥೆ mugidilla ಈ ಕಥೆ ಬರದ ವನು ಸತ್ತ ಪುನೀತ್ ಅಭಿಮಾನಿಗಳ ಪ್ರೀತಿ ಅವರ ಫೋಟೊ ಗಳ ನ್ನು ಇಟ್ಟು ಕೊಂಡು ಅವರ ಪ್ರೀತಿ ಮತ್ತು ನೋವು hanchi ಕೊಂಡರೆ ಹೊರತು ಯಾರು ತಿ ತಿ ಮಾಡಲಿಲ್ಲ ಈ ತಾಯಿ ಮಗ ನಿಂದ ಇಷ್ಟು ಕಥೆ ಹುಟ್ಟಿ ದೇ ಎಲ್ಲಾ ರೀತಿ yalloo bekanthale ಅವಮಾನ maduthiddare ರಾಜ್ಕುಮಾರ್ ಬಗ್ಗೆ ಅವಮಾನ ಮಾಡಿ ದ ಎಲ್ಲಾ ರ ನ್ನು ಒಟ್ಟಿಗೆ ನಿಲ್ಲಿಸಿ dam dam ಅಂತ shoot ಮಾಡಿ ಬಿಸಾಕಿ ದ ರೇ ಸರಿ ಹೋಗುತ್ತದೆ ನನಗೂ ಓದಿ ಓದಿ ಸಾಕ ಆಯ್ತು ಇದರಲ್ಲಿ ಆ vinod ಮದುವೆ ವಿಷಯ ಬೇರೆ ಈಚೆಗೆ ಬಂತು ಇವರಿಬ್ಬರ ಕಥೆ ಗಳು ಇನ್ನೂ ಏನೇ ನು ಇದೆಯೋ ದೇವರಿಗೆ ಗೊತ್ತು ಒಟ್ಟಿನಲ್ಲಿ ಇಬ್ಬರು ಕಳ್ಳ ನ ನ್ ಮಕ್ಕಳು ಬಿಡಿ

  • @girijal9785
    @girijal9785 Год назад

    Last sentences are super sir .

  • @puttannam322
    @puttannam322 2 года назад +2

    Supersir

  • @subhashyaraganavi8910
    @subhashyaraganavi8910 2 года назад +4

    Very true sir post martam munduvareyali

  • @sulochanakulkarni5412
    @sulochanakulkarni5412 2 года назад

    ಧನ್ಯವಾದಗಳು ಸರ್ 🙏

  • @prasadvikram4034
    @prasadvikram4034 2 года назад +5

    ನಿಮಗೆ ನಿಮ್ಮ ಪ್ರಯತ್ನಕ್ಕೆ ಜಯವಾಗಲಿ.

  • @dakshayaninagaraj8468
    @dakshayaninagaraj8468 2 года назад +3

    👌👌👌👏👏👏👏

  • @siddappalicssiddappalics211
    @siddappalicssiddappalics211 2 года назад +18

    DNA Tests Madii ಸತ್ಯವನ್ನು ಲೀಲಾ ವತಿಭಾಗವತರ್ ಹೇಳ ಬಹುದಲ್ಲ.

  • @vinuthatilak
    @vinuthatilak Год назад +1

    15:01monne Vinod raj dhu one video nodidhe, house tour antha. Adralli avara hatra 4 to 5 cars idhe. Adralli audi Q7 kuda ittu, white color. Avarenu badavara?

  • @gowdaknnaveen8912
    @gowdaknnaveen8912 2 года назад +3

    3:36 That's because shivanna knows the truth .

    • @househeasiieme4984
      @househeasiieme4984 Год назад +2

      Yes he knows the truth that his father is a pure soul …when his wife herself has no issues about this who are we to bother about this it is not that they know the truth …. They’ have hundred percent faith about Rajkumar …. Then Leelavathi can come front and tell the truth

  • @Netn782
    @Netn782 2 года назад +8

    Defamation case against leelavthi, very bad what she is doing, #defamationcaseagainstleelavathi

  • @manasaramachandra2269
    @manasaramachandra2269 2 года назад +7

    The purpose of this book is only to defame and play a sort of mind game with the existing family members.

  • @shankargowda06
    @shankargowda06 2 года назад +1

    Whoever say anything about Dr. Raj Kumar, nothing is going to be happened, he is legend, if you are really wants to clarify these matter just bring Leelavathi and Vinod raj Kumar in this stage and clarify it, whether it is positive or negative, the Raj always is Raj

  • @rathnasathyanarayana4468
    @rathnasathyanarayana4468 2 года назад +10

    Ur doing good work. Y this media people talk about Rajkumar family. Thale ketta yro writing this dabba book, y family members gave explanation. That Amma maga nige completely takeing advantage of this family. But people know very well what is truth so we don't want ur explaination about that dabba writter and dabba Amma maga.

  • @girijal9785
    @girijal9785 Год назад +2

    Dwarakeesh, leelavathi,vonod ,ravibelagere are the villons to raj family

  • @swathisuchitra
    @swathisuchitra 2 года назад +4

    Sir even when Parvathamma Rajkumar passed away Leelavathi had visited and was also mourning. We are no one to do the postmortem about their relationship.

  • @nagarajadn1517
    @nagarajadn1517 2 года назад

    I Well the great full to ನಿಮಗೆ sir

  • @Darshan4990
    @Darshan4990 2 года назад +4

    We support to ban this book.

  • @ashalatha9336
    @ashalatha9336 2 года назад +6

    ಕಾಮುಕ ಬೆಳೆಗೆರೆ ಬರೆದ ಮಗ್ಗಿ ಪುಸ್ತಕ ದ ಬೆಲೆ ಎಷ್ಟು ಇಟ್ಟಿದ್ದಾನೆ. ಚೆನ್ನಾಗಿ ಸಂಪಾದನೆ ಆಗಿರಬಹುದು.

  • @deepusn9132
    @deepusn9132 2 года назад

    Sir why is it required ?

  • @savithagururaju3983
    @savithagururaju3983 10 месяцев назад

    🙏🙏🙏🙏🙏

  • @vaanivaani8715
    @vaanivaani8715 2 года назад

    Thumba channagide hege vevarane kodbeku sir ha ganapathi thara all

  • @narayanbabu1526
    @narayanbabu1526 2 года назад +5

    ಮಂಜುನಾಥ್ ರವರೆ , ಅದೆಲ್ಲಾ ಇರಲಿ , ಯಾಕೆ ನೀವು ಆ ಮುಖಪುಟದಲ್ಲಿರುವ ಚಿತ್ರದಲ್ಲಿರುವ ಮಗುವಿನ ಫೋಟೋ ಯಾರದು ಎಂದು ಈ ಕ್ಷಣದ ತನಕ ಯಾಕೆ ಹೇಳ್ತಾ ಇಲ್ಲಾ? ನಮ್ಮನ್ನು ಕಾಡಿಸಬೇಡಿ , ಬೇಗ ಹೇಳಿಬಿಡಿ, ಮತ್ತು ಮೌನವಾಗಿ ಅದನ್ನು ಮರೆಮಾಚಬೇಡಿರಿ.

    • @hemanthkulkarni5480
      @hemanthkulkarni5480 2 года назад +1

      Yaake vinodanannu Raj tamma todeya mele kudisi
      kondu photo tagedare tappenu pakkadalli leelavati
      Eddare adu tappalla dodda
      Kalavidaru photo erali anta
      Vinodanannu kudrisi tagediddare tappenu adu
      Hogli photo tagedare Vinod
      Dr Raj maga anta tilidare
      Adu tappu

    • @vanishreep1690
      @vanishreep1690 2 года назад +1

      @@hemanthkulkarni5480 ದೊಡ್ಡವರು ಏನು ಮಾಡಿದರೂ ತಪ್ಪಲ್ಲ

    • @vss652433af
      @vss652433af 2 года назад +1

      Swatha Raj avaru Mehu avarige Vinod Nana maga alla antha helidhare sandarshana youtube nalli idhe.

    • @vanishreep1690
      @vanishreep1690 2 года назад

      @@vss652433af ಗಂಡಸರು ತಪ್ಪು ಮಾಡಿದ್ರೆ ಈ ಲೋಕ ಸಹಿಸುತ್ತೆ

    • @hemanthkulkarni5480
      @hemanthkulkarni5480 2 года назад +1

      @@vanishreep1690 Neenu
      Ninna buddi hegide Andre
      Neenu dr Raj ge seralla ondu
      Nepa beku Aste tappu oppu
      Ninge gottagalla homba
      Homba

  • @gayathrisreenivasan4734
    @gayathrisreenivasan4734 2 года назад +6

    ರವಿ ಬೆಳೆಗೆರೆನೆ ಅವರಿಗೆ ತೋಟ ಕೊಡಿಸಿರಬೇಕು ಅದಕ್ಕೆ ಅದರ ಬೆಲೆನ ನಿಖರವಾಗಿ ಹೇಳಿದ್ದಾರೆ . find out from where and when they purchased land Sir.

  • @leelavathimohan1025
    @leelavathimohan1025 2 года назад +6

    Ottinalli ravibelagere bagnigoota ittu hoda. Rajkumar family ge yavattoo ee amma makkalinda nemmadi illa.

  • @Rajanikanth_fan
    @Rajanikanth_fan 2 года назад +4

    Manjunath avre nimma niroopane,nimma bhaashaa paandityakke ondu praaama.Naanu teluginavlu.

  • @nirmalagl2648
    @nirmalagl2648 2 года назад +7

    Mahalinga bhagavathar 3 hendathiyara makkala DNA and vinodhraira DNA test madsi, sathya horage bharabhahudhu

    • @nirmalagl2648
      @nirmalagl2648 2 года назад +1

      Truth horage bharabhekandhre heegu madabhahudhalla just 1sugetion ashte

  • @vss652433af
    @vss652433af 2 года назад +5

    Sir, Mahalinga Bagvathar bage nu ondhu postmortem madi.

  • @madhavx5751
    @madhavx5751 2 года назад +3

    But, why leelavati is so silent on this,? She should open her mouth if she has guts,,

  • @anandvenkatesh424
    @anandvenkatesh424 Год назад +1

    Dr Raj🙏🙏🙏🙏🙏🙏🙏🙏🙏👍👍👍👍👍👍👍👍👍👍👍👌👌👌👌👌👌👌👌👌👌👌👌👌💯💯💯💯💯💯💯💯💯❤️❤️❤️❤️❤️❤️❤️

  • @sankethhs6559
    @sankethhs6559 2 года назад +3

    ಸರ್ ಮತ್ತೆ ಮೊದಲ 5 ನಿಮಿಷ ಸುಮ್ಮನೆ ವ್ಯರ್ಥಮಾಡಿದಿರಿ!

  • @kalavathikala6344
    @kalavathikala6344 2 года назад +1

    👌👌🙏🙏🙏🙏🙏💐

  • @ShilpaKanth
    @ShilpaKanth Год назад +1

    Sir, yaava bhaashe, sir?? Ardha English nalle bardidare! He was a criminal! I'm ashamed to have read the book. I didn't know that the cover page's photo was edited. I'm so very sorry to have read the book.

  • @deepakr2515
    @deepakr2515 2 года назад +3

    Correct Sir, e video maadidu gimmick ge...

  • @gowdaknnaveen8912
    @gowdaknnaveen8912 2 года назад +2

    7:14 Ide nodi sahasasimha sampaadane maadiro ase andre

  • @sujathak7269
    @sujathak7269 Год назад

    God neja hale sr

  • @prakashys6487
    @prakashys6487 2 года назад +5

    kannada movie good pair raj jayanthi,rajbarathi,rajmadavi ,why these pair not controversy ,this is pre planned uppercaste,or class condemned in media,

  • @hemanthkulkarni5480
    @hemanthkulkarni5480 2 года назад +2

    Hradayada sambandha kaayile bahala bahala bahala
    Janarigirutte avarella Raj
    Makkala enuu Ravi sir vichitra

    • @raghu441
      @raghu441 Год назад

      🤣🤣🤣👌👌

  • @manasaramachandra2269
    @manasaramachandra2269 2 года назад +5

    Ee pusthakavannu oduvudarinda ondu reetiya asahya belagereyavara bagge matte leelvathiyavara bagge mooduttade. Ee pusthakadalli sumaru sarthi mention aagiruva Krishnashastrygala sambadhigalu navu. Avarannu kooda ondu reethiya vyangyavagi bareyalagide.
    "Idu belagereya udyoga Parva" emba chapternalli raj leelavthi pranaya start aagiddu 1972 nalli endu helalagide. Adare vinod raj jananavagiddu 1967. At least yaradru proof read madi idu factually correct idya ilva nodirabekittu.
    Tammade prakashana tane chief editor agiruvaga idannella yaru nodilveno.