ಅಣ್ಣಾವ್ರು ಚಿತ್ರರಂಗ ಬಿಟ್ಟು ಗಾಜನೂರಿನಲ್ಲಿ ವ್ಯವಸಾಯ ಮಾಡುವ ಯೋಚನೆಯಲ್ಲಿದ್ದರು.. | Naadu Kanda Rajkumar Ep 61

Поделиться
HTML-код
  • Опубликовано: 17 окт 2024

Комментарии • 121

  • @padmavathymadhavarao8402
    @padmavathymadhavarao8402 3 года назад +27

    ರಾಜಣ್ಣ ಮತ್ತು ವರದಪ್ಪ ನವರ ಭಾಂದವ್ಯ ದ ಬಗ್ಗೆ ಮಾಹಿತಿ ನೀಡಿದ್ದು ತುಂಬಾ ಸಂತೋಷವಾಯಿತು. ಧನ್ಯವಾದಗಳು ಸರ್ 🙏🌷🙏

  • @kalavathikala2044
    @kalavathikala2044 3 года назад +27

    ಜಗ ಮೆಚ್ಚಿದ ಮಗ ಡಾಕ್ಟರ್ ರಾಜ್ ಕುಮಾರ್ ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🙏🙏🙏🙏

  • @gururajswamy7748
    @gururajswamy7748 2 года назад +8

    ಕನ್ನಡ ನಾಡಿನ ಆದರ್ಶ ಸ್ತಂಭ ಸಮಾಜಸೇವೆ. ಕಣ್ಣು ಕೊಟ್ಟ ಕಣ್ಣಪ್ಪ ನಮ್ಮ ಅಣ್ಣಾವ್ರು❤🙏🙏🙏

  • @nareshrao2965
    @nareshrao2965 3 года назад +10

    ಅದ್ಬುತವಾದ ವಿಸ್ತಾರವಾದ ವಿವರಣೆ 👌ಉತ್ತಮ ಮಾಹಿತಿ ಮಂಜುನಾಥ್ ಸರ್ 👍...

  • @anandamurthy1141
    @anandamurthy1141 3 года назад +29

    ನೃಪತುಂಗ ಡಾಕ್ಟರ್ ರಾಜಕುಮಾರ್ ಅವರಿಗೆ ಜಯವಾಗಲಿ

  • @dhanuthanu7973
    @dhanuthanu7973 2 года назад +10

    ರಾಜಣ್ಣ ವರದಪ್ಪ ರಾಮ ಲಕ್ಷ್ಮಣ ತರ ಒಳ್ಳೆ ಸಹೋದರರು 👌👌👌👍🙏

  • @janakiks6038
    @janakiks6038 2 года назад +3

    ಆದರ್ಶ ವ್ಯಕ್ತಿಯಾಗಿ ರಾಜಣ್ಣ ನಿಜಕ್ಕೂ ಅಧ್ಬುತ

  • @prakashys6487
    @prakashys6487 3 года назад +12

    Most expected matter for Rajkumar, thanks manjunath sir

  • @anandamurthy1141
    @anandamurthy1141 3 года назад +13

    ವರದಪ್ಪ ಅವರಿಗೆ ಜಯವಾಗಲಿ

  • @mukthashenoy1606
    @mukthashenoy1606 Год назад +1

    Ravi Belegere avara bagge detailed description beku sir.

  • @ranganathackcrrss9403
    @ranganathackcrrss9403 3 года назад +35

    ನಾಡು ಕಂಡ ಮಹಾತ್ಮ ಡಾ ರಾಜ್ ಕುಮಾರ್

  • @thyagarajlahsettypnthyagar3458
    @thyagarajlahsettypnthyagar3458 2 года назад +1

    ನಿಮ್ಮ ಒಂದು ಒಳ್ಳೆಯ ಕಾರ್ಯಕ್ರಮ ಕೇಳಿ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದಗಳು ಸರ್

  • @sarveshmandya9584
    @sarveshmandya9584 3 года назад +7

    Nimma karyakrama thumba chennagi moodibaruttide. Ellakinta migilagi E vayassinallu summane koorade e karyakramada moolaka tammannu busy agi ittukondiruva Manjunath sir ge nammellara protsaha iralebeku. Dhanyavadagalu sir nimma sahasakke...
    All the very best for your future projects 👏

  • @rajalakshmic6752
    @rajalakshmic6752 2 года назад +4

    ನಿಮ್ಮ ಕನ್ನಡ ಡಾ ರಾಜಕುಮಾರ್ ಅವ್ರ ಬಗ್ಗೆ ಹೇಳುವ ಮಾತು ಅದ್ಬುತ🙏

  • @amrutakh5731
    @amrutakh5731 3 года назад +17

    ಜನ್ಮಶತಮಾನೋತ್ಸವ ಸಮಾರಂಭ ಕೂಗು ಜೊರಾಗಲಿ. ಎಲ್ಲಾರೂ ಮಾತನಾಡೊದ ಮಾಡಲಿ

  • @thimmaiahprema112
    @thimmaiahprema112 2 года назад +4

    Yantha gamma(brother) devaru ellarigu e tharahafa tjanmanannu jodaveku, jai jai varadanna,we love you, we want to hear vardanna voice sir please upload if there is any records🙏🏿🙏🏿🙏🏿🙏🏿😊😊

  • @PrathibaPRaj
    @PrathibaPRaj 3 месяца назад

    Thanks for making this video sir

  • @lakshmihanumanthappa7873
    @lakshmihanumanthappa7873 3 года назад +29

    ಅಣ್ಣ ತಮ್ಮ ಇಬ್ಬರೂ ರಾಮ ಲಕ್ಷ್ಮಣ ರ ರೀತಿ ಅವರು ಬಾಳಿ ಬದುಕಿದ ಅಪ್ಪಾಜಿ ಮತ್ತು ವರದಪ್ಪ ನವರು ಅತ್ತಿಗೆ ಯದ ಪಾರ್ವತಮ್ಮ ರಾಜಕುಮಾರ್ ಅವರು ನೀವು ಹೇಳಿದ ಹಾಗೆ ಸೀತಾ ಮಾತೆ ಯ ರೀತಿ ಅವರು ಲಕ್ಷ್ಮಣ ನಂತೆ ಅಪ್ಪಾಜಿ ಯವರೀಗೆ ಬೆನ್ನೆಲುಬು ಅಂಗ ಅವರು ನಿಂತು ಸಾಯುವ ವರೆಗೂ ಚೆನ್ನಾಗಿ ದುಡಿದು ಜೀವನ ಸಾಗಿಸಿದರು

  • @pattabigupta9602
    @pattabigupta9602 2 года назад +1

    Realy good informasion
    Menythanks

  • @mercygeorge4391
    @mercygeorge4391 2 года назад +7

    ಸರ್ ವರದಪ್ಪ ಮತ್ತು ಅವರ ಮಕ್ಕಳ ಬಗ್ಗೆ ಮಾಹಿತಿ ಕೊಡುತ್ತೀರಾ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಒಂದು ಕುತೂಹಲ

  • @sushantkaushik5954
    @sushantkaushik5954 3 года назад +4

    Excellent sir.thanks for the information

  • @nalinin6172
    @nalinin6172 2 года назад +1

    Thank you for good information, 🙏🙏🙏

  • @vijayanandatimmannahegde4181
    @vijayanandatimmannahegde4181 3 года назад +5

    ಅಣ್ಣಾವ್ರು ಹಾಗೂ ಶಂಕರನಾಗ್ ಅವರ ಒಡನಾಟದ ಬಗ್ಗೆ ತಿಳಿಸಿ

  • @babannaa4054
    @babannaa4054 Год назад

    Namasthe sir,
    Nanu mattu nan family Rajkumar avra abhimanigalu. matte nim bagge apara gourava irovru. Raj Leela Vinoda book Post mortem na thumba chennagi heliddiri. nim mathu kelidre kelthane irbeku ansutte. afternoon nanage oota d tym li nim Total Kannada nodtha oota madthini.

  • @ranganathackcrrss9403
    @ranganathackcrrss9403 3 года назад +13

    ಅಣ್ಣಾವ್ರು ಮತ್ತು ವರದಪ್ಪನವರು ಒಂದು ಮದುವೆಗೆ, ಸಾಯಂಕಾಲ ಹೋಗಿ ಬೆಳಿಗ್ಗೆ ಮಾಡಿದ ಪಲಾವು ಮತ್ತು ಮೊಸರಿನ ತಿಂದ ಘಟನೆ ಇದೆ ,, ಇದನ್ನು ದಯವಿಟ್ಟು ಮುಂದಿನ ಸಂಚಿಕೆಯಲ್ಲಿ ತಿಳಿಸಿ ಸಾರ್,,

  • @janakisrinivas4751
    @janakisrinivas4751 3 года назад +6

    Kannadada muttu Namma annavru

  • @Latha.1953
    @Latha.1953 2 года назад +1

    ಈ ಎಪಿಸೋಡ್ ಬಹಳ ದಿನದಿಂದ ನಿರೀಕ್ಷಿಸಿದ್ದೆ

  • @puttannam322
    @puttannam322 3 года назад +6

    Supermanjunathasir

  • @puttuharshika8696
    @puttuharshika8696 3 года назад +6

    ಸರ್ ದಯವಿಟ್ಟು ವರದಪ್ಪ ನವರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಕೊಡಿ ಪ್ಲೀಸ್

  • @subhashyaraganavi8910
    @subhashyaraganavi8910 3 года назад +2

    Thank you sir good information

  • @ravichannal9361
    @ravichannal9361 2 года назад +2

    ನಮ್ಮ ಪ್ರೀತಿಯ ಮುತ್ತುರಾಜ್ ಕುಮಾರ ಕನ್ನಡಿಗರ ಆಸ್ತಿ

  • @sravi4895
    @sravi4895 3 года назад +3

    Thank you, Sir, for the invaluable information...Great Brothers...To become LEGEND, it's very difficult..To acquire the status, one should do Tapassu and that's what Dr. RAJKUMAR did in his Profession. Shaarada Putra... blessed by BAJARANGABALI...Thank you, Sir, once again for the Facts based information....

  • @radhakrishnayadav1722
    @radhakrishnayadav1722 2 года назад +1

    ಒಳ್ಳೆ ಮಾಹಿತಿ ಸರ್ 🙏🏾

  • @thimmaiahprema112
    @thimmaiahprema112 2 года назад +1

    Sir swalpa divasagalu varadappanavatu doors idru, AK and re idake Kara na siddalingayya and another person

  • @hemanthkulkarni5480
    @hemanthkulkarni5480 3 года назад +3

    Gandhadagudi chitradinda
    Raj ge olle sampadane ayitu
    Adakkinta modalu bahala
    Kasta anubhavisiddaru olle
    Maahiti kottiddiri dhanyavadagalu sir

  • @bhanu2633
    @bhanu2633 3 года назад +4

    Great information sir...Thank you..!!! so very much

  • @lathavijayakumar1798
    @lathavijayakumar1798 2 года назад +1

    Good information

  • @hemanthkulkarni5480
    @hemanthkulkarni5480 3 года назад +5

    Varadappa navara makkalu
    Avaru enu maadutiddare
    Elliddare hegiddare tilisi
    Sir plz

    • @manjunathhs4461
      @manjunathhs4461 3 года назад +1

      Comment box nodi. Uttara sigutte. Thank you sir

  • @sreedharhonnalli9073
    @sreedharhonnalli9073 3 года назад +8

    VARADARAJ ... YOUNGER BROTHER OF RAJKUMAR HELPED HIM IN BUILDING HIS PERSONAL N FILM CAREER ! HE STOOD WITH RAJ ALMOST AS HIS SHADOW WHICH IS KNOWN ONLY TO PRODUCERS, DIRECTORS N PARVATHAMMA !

  • @recipesofmalenaadu
    @recipesofmalenaadu 2 года назад +2

    ಎಳನೀರು ಕೊಟ್ಟ ವ್ಯಕ್ತಿಯ ಮಗ ಈ ವಿಷಯವನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ..!

  • @VijayaKumar-zo2ln
    @VijayaKumar-zo2ln 3 года назад +2

    Supersir

  • @kumarkempe3294
    @kumarkempe3294 3 года назад +2

    Sir....namaskaragalu...... please bhakta ambarisha chitrada songs recording agiddide.....adara bagge mahiti needi ... please

  • @arunr6174
    @arunr6174 3 года назад +2

    Gurugalle, ivattu guru purnimae nimma Sarala nirupanne sajannike namage ishtavayittu

  • @somannads5094
    @somannads5094 3 года назад +3

    Varadaraju ravara bagge nive heliddhu ishtu deerghavagi., vandanegalu.,

  • @hemashekar3736
    @hemashekar3736 2 года назад +1

    Varadappa avara kutumbada bagge tilisi sir

  • @akashm2336
    @akashm2336 3 года назад +5

    Padmabhushana book print aagidhya Sir ?

    • @manjunathhs4461
      @manjunathhs4461 3 года назад +2

      Mundina tingalu baruttade.

    • @akashm2336
      @akashm2336 3 года назад +2

      @@manjunathhs4461 Thank u Sir🙏

  • @babannaa4054
    @babannaa4054 Год назад

    Sir Doubt

  • @jayashankarkr4738
    @jayashankarkr4738 3 года назад +4

    Varadappanavar not a prince maker, his permanent kannada film industry emperor maker

  • @krishnashetty.b5197
    @krishnashetty.b5197 3 года назад +4

    🙏🙏🙏

  • @D_SHETTY8
    @D_SHETTY8 2 года назад +1

    ನೀನು ಹೇಳಿದ್ದು ಮಾತ್ರ ಸತ್ಯ ಕುಟುಂಬದ ಒಳಗೆ ಸಾವಿರ ಜಗಳಗಳು ಹೊರಗಡೆ ಬರುತ್ತದೆಯ ಹಣದ ವಿಷಯದಲ್ಲಿ ಜಗಳ ಇತ್ತಂತೆ ಯಾವಾಗ ಬೇಕಾದರೂ ರಾಜಿ ಆಗಬಹುದು ಲೀಲಾವತಿ ವರದಪ್ಪ ತೀರಿಕೊಂಡಾಗ ಅವರ ತೋಟದ ಮನೆಗೆ ಹೋಗಿದ್ದರಂತೆ ಅವರು ಸಾರ್ವಜನಿಕವಾಗಿ oppikolladiddaru ಭಾಂದವ್ಯ ಇತ್ತೆ ಇತ್ತು ಅನ್ನಿಸುತ್ತದೆ ಹಾಗೆ ನೋಡಿದರೆ ಚೆನ್ನೆಗೌಡರು ಅಕ್ಕನ ಮಧ್ಯೆ ಜಗಳ ಇರಲಿಲ್ಲವೇ ಈಗ ಮಕ್ಕಳ ಜತೆಗೆ ಚೆನ್ನಾಗೇ ಇದ್ದಾರೆ ಪತ್ರಿಕೆಯವರು ಹೇಳಿದಷ್ಟನ್ನು ಬರೆಯುತ್ತಾರೆ ಸತ್ಯಾ ಸತ್ಯಾ ತೆ ಅವರಿಗೂ ಬೇಕಿಲ್ಲ ರಾಜ್ ಕುಮಾರ್ ಮೇಲೆ ನಮಗೂ ಅಭಿಮಾನ ಇದೆ

  • @vaijanathallure215
    @vaijanathallure215 3 года назад +10

    ವರದಪ್ಪ ನವರಿಗೆ ಎಷ್ಟು ಮಕ್ಕಳು, ಅವರೆಲ್ಲರು ಇವಾಗ ಏನು ಮಾಡುತ್ತಿದ್ದಾರೆ.ಅವರೆಲ್ಲರು ಒಳ್ಳೆ ಸ್ಥಿತಿಯಲ್ಲಿ ಇದ್ದಾರೆಯೇ

    • @manjunathhs4461
      @manjunathhs4461 3 года назад +5

      ಮೂರು ಮಕ್ಕಳು ಎಂದು ಕೇಳಿದ್ದೇವೆ. ಅವರಲ್ಲಿ ಇಬ್ಬರು ವೈದ್ಯರು ಅಂತಲೂ ಮಾಹಿತಿ ಇದೆ.
      ಮತ್ತೇನಾದರೂ ಮಾಹಿತಿ ತಿಳಿದರೆ ಹೇಳುತ್ತೇವೆ.
      ವಂದನೆಗಳು

    • @hemanthkulkarni5480
      @hemanthkulkarni5480 3 года назад +2

      Houdu sir maahiti needi
      Avara makkala bagge

    • @daksha7871
      @daksha7871 2 года назад

      Houdu mahithi thilidare khushiyaguthade avarella sukhavagirali

    • @D_SHETTY8
      @D_SHETTY8 2 года назад

      ನಾಲ್ಕು ಜನ ಹೆಣ್ಣಮಕ್ಕಳು ಒಳ್ಳೆಯ ವಿದ್ಯಾವಂತರು ಯಾರು ಸಿನೆಮಾ ಕಡೆ ಮುಖ ಮಾಡಿಲ್ಲ ಮನೆಯವರು ಅವಕಾಶ ಮಾಡಲಿಲ್ಲ

  • @thanujabangera6477
    @thanujabangera6477 2 года назад +4

    ವರದಪ್ಪನವರ ಕುಟುಂಬದವರ ಬಗ್ಗೆ ಹೇಳಿ

  • @chandrashekarsharma28
    @chandrashekarsharma28 3 года назад +3

    👍🙏🙏🙏

  • @madiwalappakadlur6412
    @madiwalappakadlur6412 3 года назад +2

    👍👌🙏🙏

  • @nalinajayanna2109
    @nalinajayanna2109 2 года назад +2

    ಸರ್ ವರದಪ್ಪನವರ ಮಕ್ಕಳ ಬಗ್ಗೆ ತಿಳಿಸಿ

  • @vishalr6535
    @vishalr6535 3 года назад +4

    Bhargava kalamadhyama interviewlli helidare, binnapipraya aagirodu howdu 1970s lli, amele ondadru. 1980slli Varadappanavru kastadalli iddaga sadashivnagardalli mane kodisidru Rajannavru. Bhagvan kooda idanu heliddare.

  • @UdayKumar-rx5ch
    @UdayKumar-rx5ch 3 года назад +3

    1st view

    • @manjunathhs4461
      @manjunathhs4461 3 года назад +3

      Thank you sir

    • @UdayKumar-rx5ch
      @UdayKumar-rx5ch 3 года назад +2

      @@manjunathhs4461 Sir Nimma Maatu Kelalu Adbutha 👏👏

    • @icannigeri5494
      @icannigeri5494 3 года назад +3

      "Prince Maker" ವರದಪ್ಪನವರು ಸಂಬೋಧನೆ ಅಥ೯ಪೂಣ೯ ಹಾಗೂ ಸಮಂಜಸ. ಶ್ರೀ ರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ಹೋಲಿಕೆ ಕೂಡ ಸಮಪ೯ಕ. ಶ್ರೀ ವರದಪ್ಪನವರ ಕುಟುಂಬದ ಬಗ್ಗೆ ಮಾಹಿತಿ ನೀಡುವಿರಾ? . ಅವರಿವ೯ರ ಕುರಿತು ೧ ಸಂಚಿಕೆ ಸಾಕಾಗುವದಿಲ್ಲವೇನೋ. ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅವರ ಪಾತ್ರ ಕೂಡ ಅಪಾರ.

  • @KiranGowdru-f3p
    @KiranGowdru-f3p 4 месяца назад

    ಸರ್ Facebook ಗೆ ಬಿಡಿ ರಾಜ್ ಕುಮಾರ್ ಅವರ ಮಾಹಿತಿಯನ್ನ

  • @SD-ld5lz
    @SD-ld5lz 3 года назад +5

    I have seen many videos where many have spoken about Rajkumar, Varadappa and Parrvatamma avaru. It appear from the opinions given by many that Varadappa and Parvathamma dint get along too well. Parvathamma is cut throat business women and Varadappa is brain behind story, song selection. Personality differences
    Bhargava has spoken about brothers breakup and patch up. Bhargava has mentioned that he knows the reason and he refused to give out details.

    • @jayshreekotian9816
      @jayshreekotian9816 3 года назад +1

      There is always 2 sides of coins , we have been only told about only one side.

  • @krishnamurthy6100
    @krishnamurthy6100 3 года назад +3

    Manjanna TaeigeTakka Maga film rilis time li nadeda ticket galate bagge coment madiri

  • @shian6389
    @shian6389 3 года назад +2

    🌹🙏🌹

  • @vss652433af
    @vss652433af 2 года назад

    Heegu iddharu Namma preethiya Annavaru.

  • @manojshetty5715
    @manojshetty5715 2 года назад +1

    ವರದಪ್ಪ ಅವ್ರ ಕುಟುಂಬದ ಪರಿಚಯ ಮಾಡಿಸಬಹುದಾ. ಈಗ ಏನು ಮಾಡುತ್ತಿದ್ದಾರೆ

  • @Sonnappa-og5fm
    @Sonnappa-og5fm 3 года назад

    Free

  • @kittikitti9811
    @kittikitti9811 3 года назад +2

    ವರನಟ

  • @babannaa4054
    @babannaa4054 Год назад

    ondu adu hege kelodu antha gottagthilla, kelbeko bedvo anno gondala ide

  • @sadashivksalian215
    @sadashivksalian215 3 года назад

    annavra tangi yelliddare ega?

    • @manjunathhs4461
      @manjunathhs4461 3 года назад +2

      Nagammanavaru bengaloorinalle iddare.

    • @amazer6915
      @amazer6915 3 года назад +2

      Raghavendra Rajkumar joteyalli

  • @manvanth2973
    @manvanth2973 2 года назад +2

    Raj yavatthu rajane.

  • @preranrai
    @preranrai 2 года назад

    Neev raj balave

  • @ravikanth6532
    @ravikanth6532 2 года назад +1

    Bucket

  • @PrathibaPRaj
    @PrathibaPRaj 3 месяца назад

    www.indiaglitz.com/varadappa-daughters-gesture-malayalam-news-207334

  • @varadarajaluar2883
    @varadarajaluar2883 3 года назад +2

    🙏🙏