ಲೀಲಾವತಿಯವರು ಹೇಳಿದ್ದೇ ಒಂದು.. ರವಿ ಬೆಳಗೆರೆ ಬರೆದಿದ್ದೇ ಇನ್ನೊಂದು.. | Naadu Kanda Rajkumar Ep 86

Поделиться
HTML-код
  • Опубликовано: 18 ноя 2021
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    =========================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Leelavathi # RajLeelaVinoda
  • РазвлеченияРазвлечения

Комментарии • 538

  • @user-sr3dy8ut1f
    @user-sr3dy8ut1f 2 года назад +47

    ಥ್ಯಾಂಕ್ಯು ಸರ್ 🌹🌹
    ಅವನ ಮನೆಯ ಒಳಗೆ ಏನು ನಡೆದಿದೆ ಎಂದೇ ಅವನಿಗೆ ಗೊತ್ತಿಲ್ಲ ಇನ್ನು ದೇಶದ ಗಣ್ಯರ ಮನೆಗಳಲ್ಲಿ ನಡೆದಿರುವ ವಿಷಯ ಇವನಿಗೆ ಗೊತ್ತಾಗುತ್ತಂತೆ..... ಸೈಕೊ ರವಿ ಸ್ವಾಮಿ ಅವನು ಸೈಕೊ....
    ಒಂಥರಾ ಕಾಮುಕ ಜನರನ್ನು ಉದ್ವೇಗ ಗೊಳಿಸುವ ಒಂಥರಾ ಸ್ವಭಾವದವನು...

  • @ManjulaManjula-jt4wj
    @ManjulaManjula-jt4wj 2 года назад +105

    ಸರ್ ನಾವು ಕೇಳಬೇಕಾದ ಎಷ್ಟೋ ಪ್ರಶ್ನೆಗಳನ್ನು ನೀವು ಎತ್ತಿ, ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟಿದ್ದೀರ. ಆ ಮೇರು ವ್ಯಕ್ತಿತ್ವದ ರೀತಿ ಬದಕೋಕೆ ಆಗದೇ ಇರೋರು ಇಂತಹ ಕೆಲಸಕ್ಕೆ ಬಾರದ ಟೀಕೆ ಗಳನ್ನು ಮಾಡುತ್ತಾರೆ. ಧನ್ಯವಾದಗಳು ಸರ್. 🙏🙏

  • @siddrajursiddu5876
    @siddrajursiddu5876 2 года назад +126

    ಯಾರು ಏನು ಹೇಳುತ್ತಾರೆ ಅಂತ ಸತ್ಯ ಅ ಸತ್ಯಗಳು ದೇವರೇ ನೋಡಿಕೊಳ್ಳಲಿ ನಮ್ಮ ಅಣ್ಣವರ ಬಗ್ಗೆ ಎಲ್ಲರಿಗೂ ನಂಬಿಕೆ ಇದೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ, ನಮ್ಮ ಅಣ್ಣಾವ್ರ ಎಂದಿಗೂ ಬಂಗಾರದ ಮನುಷ್ಯ, ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು,

    • @rajeshwarinelagudd1822
      @rajeshwarinelagudd1822 2 года назад +4

      Watch some other videos, Dr RajKumar had accepted that he had relation with Lilavati. He told baddi magandu haladu vayassu kelalilla tappu madbitte. During janumada Jodi movie time he has told this to assistant director.

    • @akshayrvs4837
      @akshayrvs4837 2 года назад +3

      @@rajeshwarinelagudd1822 aa video idre kalisi....naanu thumba hudukide siglilla

    • @premav2184
      @premav2184 2 года назад +3

      @rajeshwari nelagudd
      I the same video, the assistant director had also recorded that rajkumar sir had declared that though there was relationship between him and leelavathi, vinod is not born to him because 4 years prior to vinod's birth, their relationship was ended forever.

    • @rajeshwarinelagudd1822
      @rajeshwarinelagudd1822 2 года назад

      @@premav2184 how we can believe that? In endu mareyada hadu programme Ravi Belagere holding Lilavati hand told Dr RajKumar should have accepted her in his life he would have been great man. Noone of RajKumar Family members opposed that, but indirectly tried to kill her and her son, vinod Raj always carry pistol with him , police given him permission.

    • @nirmalakumari7262
      @nirmalakumari7262 2 года назад +2

      ರಾಜೇಶ್ವರಿಯವರೇ. ಜನುಮದ ಜೋಡಿ ಸಹಾಯಕ ನಿರ್ದೇಶಕ ಹೇಳಿದ್ದು ನಂಬಲು ಸಾಧ್ಯವೇ? ಅದರಲ್ಲಿ ಆತನಿಗೆ ವಿನೋದ್ ರಾಜ್ ನನ್ನ ಮಗ ಅಂತಾ ಹೇಳಿದ್ದಾರೆಯೇ?
      ಈಗ ಹಣಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ.
      ಆತನ ಮಾತು ಗಮನವಿಟ್ಟು ಕೇಳಿ. ಇದು ಯಾರೋ ಹೇಳಿಸಿದ ಹಾಗಿದೆ. ಆತ ಆ ವಿಚಾರ ಕೇಳಿದ್ದಾನೆಯೇ? ಎಲ್ಲಾ ಸುಳ್ಳು.
      ಲೀಲಾವತಿಯವರೇ ಹೇಳಲಿ. ಸತ್ಯ ಇದ್ದರೆ ಹೇಳುತ್ತಿದ್ದರು.
      ಹಾಗಿದ್ದರೆ ರಾಜ್ ಕುಮಾರವರೇ ಹೇಳುತ್ತಿದ್ದರು.

  • @abhishekhgabhi7295
    @abhishekhgabhi7295 2 года назад +17

    Rajkumar sir family is great family....they never reacted to any issues

  • @RaviKumar-rh8qo
    @RaviKumar-rh8qo 2 года назад +36

    Ravi Belageri obba frad, just for money sake he has made lot of black mails and made his money mansion

  • @chandrashekar-kg7oi
    @chandrashekar-kg7oi 2 года назад +39

    ಎಲ್ಲಿಯ ಭೈರಪ್ಪ ಅವರು ಎಲ್ಲಿಯ ರವಿ ಬೆಳಗೆರೆ🙄

  • @anandamurthy1141
    @anandamurthy1141 2 года назад +33

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಸಂಚಿಕೆಗೆ ಶುಭವಾಗಲಿ ಅಣ್ಣಾವ್ರುಗೇಜೈ

  • @user-uh2nq5mo4k
    @user-uh2nq5mo4k 2 года назад +114

    ಸರ್ ಅಣ್ಣಾವ್ರು ಬಗ್ಗೆ ಒಳ್ಳೆಯ ಲೇಖನ... ಕೆಟ್ಟ ಲೇಖನ ಏನೇ ಬರೆದರೂ ಅವರ ಹೊಟ್ಟೆಪಾಡಿಗಾಗಿ ಅಷ್ಟೇ. ರವಿ ಬೆಳಗೆರೆ ಎಂಬ ಗಾಂಡು ಕಾಮ ಪುಸ್ತಕಗಳನ್ನು ಬರೆಯುವವನು ಎಷ್ಟು ದಿನ ಅಂತ ಅದೇ ಹಳೆಯ ಕಥೆಗಳನ್ನೇ ಓದುತ್ತಾರೆ ಹೇಳಿ. ಹಾಗೆ ಅವನ ಬಿಜಿನೆಸ್ ಕಡಿಮೆ ಆದಾಗ ಕುಡಿಯಲು ಹಣ ಕಾಸಿನ ತೊಂದರೆಗೆ ಒಳಗಾಗಿರುವ ಸಂದರ್ಭದಲ್ಲಿ ಅಣ್ಣಾವ್ರು ಬಗ್ಗೆ ಬರೆದಿದ್ದಾನೆ ಅಷ್ಟೇ.....

    • @nagendrab4761
      @nagendrab4761 2 года назад +7

      Correct sir

    • @ratnamalaratnamala4842
      @ratnamalaratnamala4842 2 года назад +2

      ಹೌದು sareage ಹೇಳಿ ದ್ದಾರೆ ಲೀಲಾವತಿ vinod saha Aata Aadedare Bide ಇಷ್ಟು ವರ್ಷ ದಿಂದ illaddu ಈಗ ರಾಜ್ಕುಮಾರ್ ಗೆ ಕಾರ್ಯ madedaru ಯಾಕೆ ಹೀಗೆ ಮಾಡಿದರು ಹೆಸರು kedese ದ್ದಾರೆ

    • @lakshmiramachandra2985
      @lakshmiramachandra2985 11 месяцев назад

      Yes, Ravinelagere was a highly intoxicated person and no body should have bothered about his books.

  • @rathnashetty5743
    @rathnashetty5743 2 года назад +15

    ಮೊದಲನೆಯದಾಗಿ ನ್ಯಾಯಯುತವಾದ ನಿಮ್ಮ ವಾದಕ್ಕೆ ನಮ್ಮ ಅಭಿನಂದನೆಗಳು ನ್ಯಾಯದ ಮುಂದೆ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದೀರಿ ಅಣ್ಣಾವ್ರ ಪರ ಅಲ್ಲಾ ಎಂದು ಮೊದಲಿನಿಂದಲೂ ತೋರಿಸಿಕೊಟ್ಟಿದ್ದೀರಿ ಆದ್ರೆ ಅದು ಇನ್ನೂ ಕೆಲವರಿಗೆ ಅರ್ಥ ಆಗಿಲ್ಲ ಆಗುವುದು ಇಲ್ಲಾ ಅಣ್ಣಾವ್ರ ಬಗ್ಗೆ ಎಷ್ಟು ಸಮಜಾಯಿಸಿ ನೀಡಿದರೂ ಅದು ಕೆಲವರಿಗೆ ಸತ್ಯ ತಿಳಿಯಲು ಇಷ್ಟ ಇಲ್ಲಾ ಇನ್ನೊಬ್ಬರ ವ್ಯಕ್ತಿತ್ವ ತುಳಿಯಲು ಪ್ರಯತ್ನಿಸುತ್ತಾರೆ ಆದ್ರೆ ಮೇಲೊಬ್ಬ ನ್ಯಾಯಾಧಿಕಾರಿ ಇದ್ದಾನೆ ಅವನು ಎಲ್ಲಾ ಗೊತ್ತು ಮಾಡುತ್ತಾನೆ ಎಂದರೂ ಅಣ್ಣಾವ್ರ ಬಗ್ಗೆ ಇದು ಬೇಕಿತ್ತು ಅಣ್ಣಾವ್ರ ಹೆಸರು ಹೇಳಿದರೂ ಕೆಟ್ಟ ಬುದ್ಧಿ ಬರಲ್ಲ ಇನ್ನೂ ಅಣ್ಣಾವ್ರ ಬಗ್ಗೆ ಇದನ್ನೆಲ್ಲಾ ಯಾರು ನಂಬುತ್ತಾರೆ ಅಣ್ಣಾವ್ರು ಅಮರಜೀವಿ ಅವರಿಗೆ ನಮ್ಮ ಧನ್ಯವಾದಗಳು

  • @knarayan219
    @knarayan219 2 года назад +6

    ಸರ್ ನೀವ್ ಮಾಡೀರೋ ವಿಡಿಯೋ ತುಂಬಾನೇ ಚನ್ನಾಗಿ ಇದೇ ಆದ್ರೆ ವೇರಿ ರೀಸೆಂಟ್ ಒಂದ್ ವಿಡಿಯೋದಲೀ ವಿನೋದ್ ರಾಜಕುಮಾರ್ ಹೇಳೀರೋದು ನಮ್ಮ ತಂದೆ ಯಾರು ಅಂತ ಜನ ಕೇಳುತ್ತಾರೆ ನನ್ ಏನು ಹೇಳೊಲ್ಲ ನನ್ ತಂದೆ ಯಾರು ಅಂತ ಇಡೀ ಕರ್ನಾಟಕದ ಜನರಿಗೆ ಗೊತ್ತು ಅಂತ ಅಹ್ ವಿಡಿಯೋ ಯೌಟ್ಯೂಬ್ ನಲೀ ಈಗಲೂ ಇದೇ ನೀವ್ ಯಾಕೆ ಲೀಲಾವತಿ ಅಮ್ಮ ನಾ ಇಂಟರ್ವ್ಯೂ ಮಾಡಬಾರದು ಸರ್

    • @raghu1131
      @raghu1131 Год назад

      ವಿನೋದ್ ಭಾಗವತರ್ ಅವರ ತಂದೆ ಮಹಾಲಿಂಗ ಭಾಗವತರ್ ಎಂಬ ರಂಗಭೂಮಿ ನಟ.

  • @jn04
    @jn04 2 года назад +59

    ಕುಡುಕ ರವಿ ಬಗ್ಗೆ ತಾವು ಇಷ್ಟು ಗಂಭೀರವಾಗಿ ತೊಗೋಬಾರದು.

    • @swathishenoy8752
      @swathishenoy8752 2 года назад +8

      ಹೌದು, ಸರಿಯಾಗಿ ಹೇಳಿದ್ರಿ. ಅವನಿಗೆ, ( ಕ್ಷಮಿಸಿ) ತಲೆ ಅಗತ್ಯಕ್ಕಿಂತ ಜಾಸ್ತಿನೇ ಇದೆ. ಅದಕ್ಕೆ ಮಹಾನ್ ಮಹಾನ್ ವ್ಯಕ್ತಿಗಳ ಬಗ್ಗೆ ಬಾಯಿಗೆ ಬಂದಿದ್ದು ಬೋಗಳಿದ್ದು. ತಾನು ಮಹಾ ಸಾಚ ಅಂತ ಅವನ ಅನಿಸಿಕೆ ಹುಚ್ಚನ ಮಾತಿಗೆನು ಬೆಲೆ ಸ್ವಾಮಿ?

    • @user-uh2nq5mo4k
      @user-uh2nq5mo4k 2 года назад +5

      ಖಂಡಿತಾ ನಿಮ್ಮ ಮಾತು ನಿಜ ಆದರೆ ಜನಗಳಿಗೆ ಅ ಗಾಂಡು ಸೂಳೆ ಮಗನ ಅಸಲಿ ಸತ್ಯಾಂಶ ತಿಳಿಯಲಿ ಅಂತ

    • @househeasiieme4984
      @househeasiieme4984 2 года назад

      Well said

  • @nagarraju3002
    @nagarraju3002 2 года назад +16

    My brother-in-law Dr. B.V. Vykuntaraju who helped Ravi Belegere to start Hai Bengaluru paper, he provided news prints and printing work. Gratitude less Ravi forgotten his help and criticised him by bad language.

  • @meghanab.k3850
    @meghanab.k3850 2 года назад +15

    ಹೌದು ಕಣ್ರೀ ನಿವು ನಿಜವಾದ ಮಾತು ಕೇಳಿ ಹೃದಯ ತುಂಬಿ ಬಂದಿದೆ .👍🙏

  • @dadarao9732
    @dadarao9732 2 года назад +12

    ಎಂಥ ವಿಪರ್ಯಾಸ
    ದುರಭ್ಯಾಸ ಇರುವ ವ್ಯಕ್ತಿ ಮತ್ತು ವ್ಯಕ್ತಿತ್ವ
    ಸರಿದಾರಿಗೆ ಬರುವುದೇ
    ಎಲ್ಲಿ ಭ್ಯರಪ್ಪ ಎಲ್ಲಿ ಅಕ್ಷರ ಬ್ರಹ್ಮ

  • @ranganathackcrrss9403
    @ranganathackcrrss9403 2 года назад +34

    ಸಾರ್ ಎಲುಬಿಲ್ಲದ ನಾಲಿಗೆ ಅಂತ ಅವರು ಲೀಲಾವತಿ ಅವರು ಹೇಳಿರುವುದು ರಾಜ್ ಕುಮಾರ್ ಬಗ್ಗೆ ಕೇಳಿದಾಗ,,ಜನ ಏನು ಬೇಕಾದರೂ ಮಾತಾಡಲಿ ಅವರು ಯಾವತ್ತೂ ಒಳ್ಳೇಯವರು ಅಂತ ಹೇಳಿದ್ದಾರೆ

  • @kcs6289
    @kcs6289 2 года назад +14

    ತವಡು ಕುಟ್ಟುವವನಿಗೆ ಸರಿಯಾಗಿ
    ಕುಟ್ಟಿದ್ದಿರಿ ಸಾರ್❤️

  • @kittiappu4816
    @kittiappu4816 2 года назад +4

    ದೇವತಾಮನುಷ್ಯ ಡಾ ರಾಜ್ ಕುಮಾರ್. 💛💛💛💛💛💛❤❤❤❤❤❤

  • @user-hx8pv4gz4l
    @user-hx8pv4gz4l 2 года назад +11

    ಮುದಿಸುಳೆ, ಮಿಟಾಕಲಾಡಿ ಆಂಟಿ ಇಂತಹ ಭಾಷೆಗಳನ್ನ ಬರಹದಲ್ಲಿ ಬಳಸಿದವನನು ಅಕ್ಷರ ಬ್ರಹ್ಮನನ್ನುವುದು ಇದೆಂತಹ ವಿಪರ್ಯಾಸ....

  • @keerthanhb906
    @keerthanhb906 2 года назад +37

    ನೀವು ಈ ವಿಷಯದ ಬಗ್ಗೆ ನೀವೊಬ್ಬರೆ ನಿಮ್ಮ ಮೂಗಿನ ನೇರಕ್ಕೆ ಮಾತಾಡುವ ಬದಲು ಲೀಲಾವತಿ ಅಮ್ಮ ಮತ್ತು ವಿನೋದ್ ಅವರನ್ನು ಕರೆಸಿ ಅವರ ಮಾತುಗಳನ್ನು ವಿಡಿಯೊ ಮಾಡಿ..ಸತ್ಯ ಆವಾಗಲೆ ಗೊತ್ತಾಗೋದು..

    • @keerthanhb906
      @keerthanhb906 2 года назад +7

      @DS KANNADA ವಿನೋದ್ ತನ್ನ ತಾಯಿಯನ್ನು ಬೆದರಿಸೋದಾ? ಅವನ ಸರ್ವಸ್ವವೆ ಅವನ ತಾಯಿ ಆಗಿರೋವಾಗ

    • @raghu1131
      @raghu1131 2 года назад +7

      ಲೀಲಾವತಿಯವರು ಇನ್ನು ಬದುಕಿದ್ದಾರೆ. ಅವರನ್ನು ನೀವೇ ಕರೆದುಕೊಂಡು ಬಂದು ಸತ್ಯ ಹೇಳಿಸಿ.

    • @gururajswamy7748
      @gururajswamy7748 2 года назад +8

      ದ್ವಾರಕೇಶ್ ಲೀಲಾವತಿ ಕುತಂತ್ರಕ್ಕೆ ಅಣ್ಣಾವ್ರು ಬಲಿಪಶು ಅಷ್ಟೇ

  • @m.pushpalathakumar7160
    @m.pushpalathakumar7160 2 года назад +9

    ಸರ್ ತಮ್ಮ ವಿಶ್ಲೇಷಣೆಗೆ 🙏🙏👌👌

  • @vishwasd6031
    @vishwasd6031 2 года назад +25

    Becoming Fan of Hariharapura Manjunath sir too❤️

  • @sudhakeshav9584
    @sudhakeshav9584 2 года назад +13

    Very well said 👌👌

  • @arjunrekha1979
    @arjunrekha1979 2 года назад +6

    Both of my children are studying prarthana school and till to this day they have not asked anybody donation or admission fees - they take only school fees and there is no additional charges for text books. Education is good in the school.

  • @srikanthkrishnarao8576
    @srikanthkrishnarao8576 2 года назад +9

    100% True Sir.. Rajanna a real Gentleman evathegu Nam kaaday rajkumar nanthy badhuku antharay..

  • @chandrashekar-kg7oi
    @chandrashekar-kg7oi 2 года назад +42

    ರವಿ ಬೆಳಗೆರೆ ಇವತ್ತಿನ ವರೆಗೂ ಯಾರ ಬಗ್ಗೆ ಆದರೂ ಒಂದು ಒಳ್ಳೆ ಮಾತು ಬರೆದಿದ್ದಾರಾ?
    ಜೀವಿತ ಕಾಲದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಸಹ ಒಳ್ಳೆ ವಿಚಾರ ಹೇಳದ ರವಿ ಬೆಳಗೆರೆ ಇಂತಹ ವ್ಯಕ್ತಿ😶

    • @gururajab.m6685
      @gururajab.m6685 2 года назад +6

      Yake Baredilla sir avara aliya obba legendary actor antha baredulidru

    • @murthykabber8634
      @murthykabber8634 2 года назад +3

      @@gururajab.m6685 ಶ್ರೀನಗರ.ಕಿಟ್ಟಿ ಯಾವುದೋ ತಮಿಳ್ ಸಿನಿಮಾದಲ್ಲಿ ನಟಿಸಿದ್ದನ್ನು ಹೇಳಿ ಇಂತ. ಅತ್ಯಧ್ಭುತ ನಟ. ಕನ್ನಡಕ್ಕೆ ಸಿಕ್ಕಿದ. ಅಂತ. ಹೇಳಿದ್ರು ಬೆಳೆಗೆರೆ ಪಾಪ. ಆ. ನಟನ. ಬಗ್ಗೆ ಈಗ. ಏನು ಹೇಳೋದು

  • @sudharma7034
    @sudharma7034 2 года назад +7

    ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ತಿಳಿಸಿದ್ದೀರಿ

  • @ananddrona9271
    @ananddrona9271 2 года назад +6

    ನಿಮ್ಮ ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೇ ಸರ್

  • @lakshmiramachandra2985
    @lakshmiramachandra2985 11 месяцев назад +1

    Sir, you are doing a good job.I feel that you are honest and sincere in talking about any of these artists.I am glad .

  • @nanjundarajuraju5216
    @nanjundarajuraju5216 2 года назад +3

    ಒಳ್ಳೆಯ ವಿಶ್ಲೇಷಣೆ. ಧನ್ಯವಾದಗಳು.

  • @househeasiieme4984
    @househeasiieme4984 2 года назад +3

    I admire your words sir that Leelavathi knew that DrRajkumar was a married man . As a women Leelavathi will know that what will the effect of this relationship

  • @nagendrab4761
    @nagendrab4761 2 года назад +9

    Dr.Raj is great personality but few people has jealous becoz they didn't reach raj level

  • @sram9077
    @sram9077 2 года назад +5

    Super sir...what eh maturity...continue sir....Ravi B ge bari kaama vicharagaLu astae kannige kaNisutthitthu ansutthe....because he is one of that kaama pishachi.....Agni sridhar channel nalli kooda Bachhan heliddarae Ravi mentality bari ee thara antha esto kade...

  • @kishores8932
    @kishores8932 2 года назад +7

    Thank you sir. We did know about Dr. Rakumar sir. Listening with your words boost up our trust even more 🙂

  • @mahalakshmi3092
    @mahalakshmi3092 2 года назад +26

    Ravi belegere himself had affair with yashomathi and he glorified it as if it's not a mistake neglecting totally his wife. But Mr Rajkumar never sidelined his wife. But always projected her as his strength. I too wrote this to ravibelegere but he didn't published it or give justification. As Mr. Manjunath hariharpura said he always hides his weaknesses. As I herd from my close friend who is relative of Mr. Sihikahi chandru, he also blackmailed him during papapandu

    • @lovemynation
      @lovemynation 2 года назад +3

      ಹೌದು. ಚಂದ್ರು ಒಳ್ಳೆ ದುಡ್ಡು ಮಾಡಿಕೊಂಡು ನಟ ಚಿದಾನಂದ್ ರವರಿಗೆ ಚಿಲ್ರೆ ಕೊಡ್ತಾ ಇದ್ದಾರೆ ಎಂದು ಬರೆದ ಮೇಲೆ ಪಾಪಪಾಂಡು ಧಾರಾವಾಹಿ ಹಳಿ ತಪ್ಪಿತು

    • @rajgowda5446
      @rajgowda5446 2 года назад +5

      Yes, ella sahakalavidaru ivarinda thondre anubhavisidare, adrallu ladies,

  • @abhishekhgabhi7295
    @abhishekhgabhi7295 2 года назад +3

    Real true information sir....now also most of the people don't know this

  • @lohith0075
    @lohith0075 2 года назад +13

    S L Bhairappa avarelli ...Belagere elli..comedy comparision by Ravi Belagere

  • @HariKrishna-nv3jt
    @HariKrishna-nv3jt 2 года назад +2

    Sir tq soo much sir
    ಈ ಮಾಹಿತಿಯನ್ನು ನಮಗೆ ನೀಡಿದ್ದಕ್ಕಾಗಿ🙏

  • @NagarajBellary
    @NagarajBellary 2 года назад +14

    There is logic in your argument.
    Ravi Belegere was a dangerous reporter.

  • @chandrushetty1377
    @chandrushetty1377 2 года назад +16

    Ravi.dodda.kalla.sir

  • @pramodshetty8611
    @pramodshetty8611 2 года назад +3

    Two incidents in Kannada cinima industry are unsolved and unfortunate.
    1. Raj sir and Vishnu sir incident.
    2. Raj sir and Leelavathi relationship.
    In both case Raj and Vishnu and Leelavathi are respected one another . But Fans and media persons created the problems.

  • @kalavathikala6344
    @kalavathikala6344 2 года назад +8

    Naayi kattu meletti bogalidare devaloka halagutye? Thank you for your information Sir 🙏🏾🙏🏾🙏🏾🙏🏾🙏🏾💐

  • @anupamaml3566
    @anupamaml3566 2 года назад +5

    Well Said Sir🤝🤝

  • @vasanthgowdauvcbpur
    @vasanthgowdauvcbpur 2 года назад +23

    ಅವನು ಬೂಸಿ ಬರೆದಿರುತ್ತಾನೆ ಅಂತ ಗೊತ್ತು. ಅದಕ್ಕೆ ನಾನು ಓದಲು ಹೋಗಲಿಲ್ಲ. ರವಿ ಬೆಳಗೆರೆನೇ ತಾನು ಯಾರಿಗೆ ಹುಟ್ಟಿದ್ದು ಎಂದು ಹೇಳದೆ ಸತ್ತು ಹೋದ

    • @gururajab.m6685
      @gururajab.m6685 2 года назад +1

      Nija sir

    • @girishv3701
      @girishv3701 2 года назад +1

      Avaru heli hogidare sir

    • @gururajab.m6685
      @gururajab.m6685 2 года назад +1

      @@girishv3701 hege nabodu sir satta vyaktiyana karedu keloke agutha?
      Bereyavarige aids bandu thirihondru antha baroyu gandari patrakarta ravi

  • @manjunath1847
    @manjunath1847 2 года назад +36

    Comparing Byrappa with Ravi Belegere is like comparing sun to candle light

  • @mplatha6025
    @mplatha6025 2 года назад +3

    Thank u for valuable information sir 🙏🙏🙏

  • @AnjinimadivalaAnjinimadivala
    @AnjinimadivalaAnjinimadivala 2 года назад +4

    Super information Sir Annavara bagge information. Ravi beligere Chief mentality man money bekadare enu brkadare madutane whorst mind

  • @user-vc4kp6gy3t
    @user-vc4kp6gy3t 2 года назад +7

    ಮತ್ತೊಬ್ಬರ ಖಾಸಗಿ ಜೀವನ ಬೇಕಾಗಿಲ್ಲ ತಮ್ಮ ಪಾಡಿಗೆ ತಾವು ಒಳ್ಳೆ ಜೀವನ ನೆಡೆಸಿದ್ದಾರೆ ಅಷ್ಟು ಸಾಕು,,,,,, ಬೇಡದ ವಿಚಾರ ಬೇಕಿಲ್ಲ,,,,, ಇಷ್ಟು ವಿಚಾರ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಸರ್ ನಿಮಗೆ....................

  • @rohinisubbarao3664
    @rohinisubbarao3664 2 года назад +18

    ಈ ಪೋಸ್ಟ್ ಮಾರ್ಟಂ ರವಿಬೆಳಗೆರೆ ಬದುಕಿದ್ದಾಗಲೇ ಆಗಿದ್ದರೆ ಚೆನ್ನಾಗಿತ್ತು,ತುಸು ತಡವೇ ಆಯಿತು

  • @truth1570
    @truth1570 2 года назад +32

    Dr.Rajkumar sir is the only one actor in the Indian film history who has done different types of Roles and that's the reason he was awarded with KENTUCKY COLONEL in 1985 ...He is the only actor who has protrayed role in Mythological, Historical,Social and Spiritual movies ...There are many versatile actors but Dr.Rajkumar is the actor of DEVINITY...He is the only actor who is also a playback singer , He is the only actor who is also a great Yogi ...He is the epitome of simplicity ...But it is very unfortunate that his personal life is made more conterversial then Highlighting his professional life ... Every person should know his contribution to the Language and to the Film industry before talking sarcastically about that Great personality ... But its very unfortunate that Dr.Rajkumar sir and his family is targetted everytime ....Hope this kind of programme should be an EYE-OPENING to all the people who doesn't know the Personality of a Great person with DEVINITY....

  • @sunithaakshay9859
    @sunithaakshay9859 2 года назад +3

    ಸರ್ ತುಂಬಾ ಚೆನ್ನಾಗಿ ಹೇಳಿದಿರೀ

  • @Rajanikanth_fan
    @Rajanikanth_fan 2 года назад +12

    Ravi belegere khaasagi jeevana beedige bandu jailge hogo tanaka banthu,idella avru maadida karma.

  • @binodkothmiri7495
    @binodkothmiri7495 10 месяцев назад

    tumba upayuktavada mahiti nididakke danyavadagalu.
    saadyavadare mahalinga bhagavatar bagge igina iriya natarinda ondu sankshipta sandarshana madidare mathastu mahiti namige tiliyabahudu....

  • @chandrucns9015
    @chandrucns9015 2 года назад +4

    Nimamathu super sir thankyou

  • @someshwarbendigeri4197
    @someshwarbendigeri4197 2 года назад +4

    Well-said Sir

  • @kusumakp1410
    @kusumakp1410 2 года назад +6

    Manjunath sir fr ur episode 🙏🏾🙏🏾🙏🏾🙏🏾👌👌👌👌

  • @subhashyaraganavi8910
    @subhashyaraganavi8910 2 года назад +14

    Ravi belegere All ways black male person duniya Vijaya did chalange to Ravi belegeri

  • @ramnath354
    @ramnath354 2 года назад +12

    Sir Ravibelegere obba Pimp Avana bagge istondhu kaalaji bekilla sir. Thanu obba illegal santhathi endhu kudhu avane baibitidhane (Beechi Illegal Santhana) Neevu Evana bagge baredhu time waste maadthidhira.Sir Namma Annavru Obba AvatharaPurusha Sir. 🙏🙏🙏

  • @jayaramnavagrama123
    @jayaramnavagrama123 2 года назад +3

    ತೌಡು ಕುಟ್ಟುವುದಲ್ಲಾ, ರವಿ ಬೆಳಗೆರೆ ಕಾಸು ಮಾಡಿದ ಗುಟ್ಟು ಬಯಲು ಮಾಡುವ ನಿಧಾನ ಹಂತ. ಇದೇ ರೀತಿ ವಿವರಿಸಬೇಕು. ಆಗಲೆ ಅರ್ಥ ಆಗುವುದು

  • @beinghuman2965
    @beinghuman2965 2 года назад +14

    Raj leela vinodha book marata hagbardhu rajkumaar abhimanigalindha stay tharbeku court indha.

  • @manoharbadiger3804
    @manoharbadiger3804 2 года назад +19

    ಸತ್ತಮೇಲೆ ತಾನೆ ಎಲ್ರೂ ಪೋಸ್ಟಮಾರ್ಟಮ್ ಮಾಡೋದು, ಈ ಸಂಚಿಕೆ ಹೋದವರ್ಷ ಮಾಡಿದ್ರೆ ಮತ್ತಷ್ಟು ಮಹತ್ವ ಪಡಿತಿತ್ತು, ಕುತೂಹಲ ಮೂಡಿಸುತಿತ್ತು.

    • @kiransachin3857
      @kiransachin3857 2 года назад +4

      Howdhu e Manjunath avru yeno avre Bruhaspathi thara matadthidhare 😅 bari Thoudu Kuttodhe Evra Kelsa

    • @sindhuarjun4273
      @sindhuarjun4273 2 года назад +1

      Correct

    • @househeasiieme4984
      @househeasiieme4984 2 года назад

      Ida varsha madidre sathavarella eddu barthidra

  • @ashwathshankrappa2553
    @ashwathshankrappa2553 2 года назад +2

    Absolutely your correct .....sir

  • @nagarajab7689
    @nagarajab7689 2 года назад +15

    Ravi belegere 420 Journalist.

  • @sreedharhonnalli9073
    @sreedharhonnalli9073 2 года назад +14

    YES ... ! We have nothing to do with the Personal n Private Life of Celebrities like Rajkumar n Leelavathi ... n Vinod Raj ... !
    We respect both Rajkumar and Leelavathi as great Cine Artists of SANDALWOOD ... ! They had a great Chemistry when they acted together ... ! For example ... See VeERAKESARI ... Sipayi Ramu ... Santa Tukaram ... BHAKTA KUMBAARA ... !
    Sandalwood must recognise Leelavathi ji n honour her with suitable AWARDS ... without delay ... atleast now !
    A good episode ... indeed !

  • @dayanandalingegowda3587
    @dayanandalingegowda3587 2 года назад +13

    No doubt 'raja lela vinod ' is one of the worst book of Ravibelagere. But no substance in episode either.

  • @sravi4895
    @sravi4895 2 года назад +28

    Thank you, Sir, for the Facts based actual information..... Eagerly awaiting further narration..... Meanwhile, your usage of KannaDa Language is JUST EXCELLENT....

  • @prashanthkumar2381
    @prashanthkumar2381 2 года назад +38

    Ravi Belegere is bogus person... ignore him..

  • @rekhac1616
    @rekhac1616 2 года назад +2

    Good information 🙏

  • @navya9054
    @navya9054 2 года назад +1

    Well said sir 🙏

  • @RajeshR-zi7cn
    @RajeshR-zi7cn Год назад +2

    in our childhood . we listen cocktiel stories . after we mature we knw rajkumar is gods son.

  • @soldier3823
    @soldier3823 Год назад +1

    Namma karnataka Murhhu obre Rajanna❤❤❤❤

  • @sureshbn8842
    @sureshbn8842 2 года назад +3

    Ravi belegere tamma readership improve madakke ondu tricks madidru ansathe kudidu kudidu prana bitru, sir nimma clarityge koti namaskaragalu🙏🙏🙏

  • @aadisaagara582
    @aadisaagara582 2 года назад +5

    Sandalwood doesn't need perfume to be sprayed on it,coz by itself it gives good perfume odour 👍.

  • @basu6991
    @basu6991 2 года назад +3

    ವಿಷಯ ಏನೇ ಆಗಿರಲಿ..ಒಬ್ಬ ಸತ್ತಿರೋ ವ್ಯೆಕ್ತಿ ಬಗ್ಗೆ ಚರ್ಚೆ ಮಾಡೋದು...ಅದರ ಬಗ್ಗೆ ವಿಮರ್ಶೆ..ಮಾಡೋದು ಸರಿ ಅನ್ನಿಸಲ್ಲ...ನಿಮ್ಮೆಲ್ಲ ಪ್ರಶ್ನೆಗಳಿಗೆ ಎದ್ದು ಬಂದು ಸಾಕ್ಷಿ ಸಮೇತ ಹೇಳೋಕೆ ಆ ವ್ಯೆಕ್ತಿ ಬದುಕಿಲ್ಲ....ಹಾಗಾಗಿ ಇದು ಒಳ್ಳೆಯ ಬೆಳವಣಿಗೆವಲ್ಲ..ಮೊನ್ನೆ ತಾನೆ ಮಾಜಿ ಸಿಎಂ ಸಿದ್ರಾಮಯ್ಯ್ ಮಗನ ವಿಷಯ ಚರ್ಚೆ ನಡೆದಾಗ ಅವರು ಸಹಿತ ಇದನ್ನೇ ಹೇಳಿದ್ರು...ಇರುವಾಗ ಆ ರವಿ ಜೊತೆ ಚರ್ಚೆ ಮಾಡದವರು ಸತ್ತ ಮೇಲೆ ಮಾಡಿದ್ರೆ ಏನು ಉತ್ತರ ಸಿಗುತ್ತೆ???

  • @thimaraddythimaraddy7162
    @thimaraddythimaraddy7162 2 года назад +8

    ನಾವರು ಅವರ ಬಗ್ಗೆ ಯಾರು ಗಂಭೀರ ಲೇಖಕರೆಂದು ಪರಿಗಣಿಸಿಲ್ಲ

    • @thimaraddythimaraddy7162
      @thimaraddythimaraddy7162 2 года назад

      ಇನ್ನಾದರೂ ಲೀಲಾವತಿ ಯವರು ಮಾಡಬಾರದ ತಪ್ಪು ಮಾಡಿಲ್ಲ ಇರುವ ವಿಷಯ ಈಗಲಾದರೂ ಅವರ ಗೌರವ ಹೆಚ್ಚಾಗುತ್ತದೆ

  • @vishwamanavadr.rajkumar4063
    @vishwamanavadr.rajkumar4063 2 года назад

    ಧನ್ಯವಾದಗಳು ಮಾನ್ಯರೇ......

  • @manjunathabh8192
    @manjunathabh8192 2 года назад +3

    ಸಾರ್ವಜನಿಕವಾಗಿ ಇಂತಹ ಸೂಕ್ಷ್ಮ ವಿಷಯ ಚರ್ಚಿಸುವುದು ಎಷ್ಟು ಸರಿ.

    • @manjunathhs4461
      @manjunathhs4461 2 года назад +2

      ಮುಂದಿನ ಪೀಳಿಗೆ ಅಣ್ಣಾವ್ರ ಬಗ್ಗೆ ಪುಸ್ತಕದಲ್ಲಿ ಇರುವ ತಪ್ಪು ಮಾಹಿತಿಗಳನ್ನೂ ನಿಜ ಎಂದು ಭಾವಿಸುವ ಅಪಾಯ ಇದೆ ಅಲ್ಲವೇ ಸರ್...?

  • @AshaRani-rp4ct
    @AshaRani-rp4ct 2 года назад

    Uthamavada mahithi kotadakke dhanyavadagalu

  • @prakashmaddi9379
    @prakashmaddi9379 2 года назад

    super sr. good clarity...

  • @prakashgowda8198
    @prakashgowda8198 2 года назад +1

    Olle vichara olle matu

  • @sangameshganachari6594
    @sangameshganachari6594 2 года назад

    ಧನ್ಯವಾದ ಸರ್

  • @vinayakhunagund2306
    @vinayakhunagund2306 Год назад

    Excellent explanation.

  • @Truthshouldwin
    @Truthshouldwin 2 года назад +5

    With due respect to Rajkumar sir,I knw avru yenu ಮಾಡಿಲ್ಲ...but Leelavathi avru clear ಆಗಿ clarity kodbekittu.Idu sullu anta...she is the main reason...she should clarify clearly.

  • @mohangundurao4328
    @mohangundurao4328 2 года назад +14

    When their family is going thru the pain of loosing Puneeth you are digging in to their family past and inflicting more pain. This is not the time to air this episode irrespective of which side the truth is. I convey my apologies to that family on your behalf. Switch the episode to some other topic

    • @rajeshwarinelagudd1822
      @rajeshwarinelagudd1822 2 года назад

      You don't worry Dr RajKumar has earned a lot of money and property for them. In gajanur they have 60 acres farm two big houses.. Still more and more they have. puneeths elder daughter is studying in US, they always talk about the kannada, kannada, kannada, rest in peace Mr puneeth RajKumar.

    • @LakshmiDevi-ww2mf
      @LakshmiDevi-ww2mf 2 года назад +1

      Now Rajkumar n Ravibelegere both r no more y all these topick coming now these all hurting Leelavati n Raj familys so bad

  • @puttannam322
    @puttannam322 2 года назад +2

    Supersir

  • @mohanh.c1591
    @mohanh.c1591 2 года назад

    Very good explanation

  • @nalinin6172
    @nalinin6172 2 года назад

    Exactly you are correct,👍🙏🙏🙏🙏

  • @srinivasv8387
    @srinivasv8387 2 года назад +2

    Annavru devru 🙏

  • @knparthasarathi1688
    @knparthasarathi1688 2 года назад +6

    Too excellent sir

  • @SAYUJYA1000
    @SAYUJYA1000 2 года назад +3

    Dr Raj sattaga kesha mundana adondu coincident.evaru thaayi maga andu thirupati ge hogi kesha kottiddaru ,vishaya thilida takshana haageye bandidru ..adu allade Shrinivasa kalyanadalli shrinivasa paatra maadidavaru Dr Rajkumar ..adara nirmapakaki saha parvathammanavare..adare banda nanthara inyaru gati namage endu helikondu aluvudu asamnjasa ...egalu saha tarpana koduvudu Puneeth ge adella asamnjasa.avara patni n makkalu,anna na magandiru iddare adannu rightfully maadalikke .parvathamma endu saha naanibbale prrethisirodu Dr Raj Kumar kevala tanna pati anta hemme paduvudakkinta, Dr Raj avarannu ellaru preethisiddare ,avaru saha ellarigu preethisiddare ,thanna maava helta iddaru nanna maga bekaadre 11 sundara hennu hudukikondu maduve adru hanneradaneyavalu neene endu thannanne kone staanadalli nillisikondu bere ella hennu nati yarige avara jothe abhinayisalu bittu beledu jeevanakke ondu adharavaagalu sahakarisdaru.dr raj hesarannu yaaru bekadaru itkibahudu nija ,adu hemmeya vishaya ...adare addagode ya mele Deepa ittante statements koduvudu ,Raj vyajthithavakke ,kutumbakke ,parvathaamana dharmapatni staana kke masi baliyuvudu avara olle thana ,saujanyatheyannu durupayoga padisikondante.bollywoodnalli jayabhaduri omme rekha avarige kenne ge baarisiddaru , a reethi evarige paarvathi amma maadalilla ,adakke evaru indigu bhramalokadalli iddare ..evara maga beleyalu agalilla yaake andre evaru maadida kutantra kitapati Rajkumar n Parvathammana abhimaani hithaishi galige gottagittu.Olleyavaru maunavaagi irtaare andre hege upayogiskollabahudu thamma anukoolakke maayajaaladalli anta leelavathi yinda kalibeku . Vinodraj thande photo leelavathi pettigeyalli mucchi ittidru ..thande illada magu anta a maguvige thandeyaagi, patiyannu kaledukondu ontiyaagi belesutidda thaayi ankondu ,adu allade ondu devara film nalli leelavathi thanna dharma patni alla endu heluva scene bandirutte,adakkagi adondu dialogue helisi avalige avamaanisbedi anta kelikondidru ..thande yaagi bhaava aagi leelavathi ge dhairya tumbiddaru ..omme eno anarogyadalli idda Bharati yannu naane maduve agla endu parvathammanige kelidaaga parvathamma nimma thammanige keli avaru oppidare aagi anta varadaraj kadege thorisiddaru ...varadaraj adakke oppalilla.allige bharati anarogyadinda chetharisikondu vishnuvardhan avaranna madhuve aagi jeevana munduvaresidru ..parvathammana samsara surakshithavaagi munduvareyithu.Leelavathi maganige thanna thande yaaru anta helade photo mucchi ittu hesarige Raj surname serisi maga na film success agalu maadiddu leelavathi ya thappu n asamnjasa varthane n innu yaaru gati endella heluvudu avaru sattaga asamnjasa helike..avara thande mahalinga bhagavathar anarogyadinda maduve ananthara theerikondaru andiddre ,yaaru sullu habbisalu saadhya irtiralilla Rajkumar ge huttida maga anta..Rajkumar jothe maduve aagalu leelavathi ge ishta ittu ,adre parvathamma garbhini anta gottadaga naanu yaake innondu hennina jeevana haalumaadali ankondu rajkumar inda dooravaagi bhagavathar avarannu maduve agidru...adre bhagavathar anarogyadinda theerikoltaare ..amele adannu mucchi ittu magana jothe Rajkumar jothe photo ge ganda hendathi yante pose koduttare..a photo dinda Rajkumar ge thaanu a maguvina thande alla anta helalu saha aguvidilla.adare leelavathi avara samparkadalli iruvudilla magu huttuva mooru naalku varshagala modalu n ananthara saha .adakkitnta modalu kevala sinimadalli patni yaagi natisida kaarana madhura bhaavada athmiyathe ittu.allade parvathammanige ombattu varshavadru makkalagade iddidrinda .omme Rajkumar avare heliddaru thaanyaake sathya helalilla anta n maguvina thande avarige idda maahithi prakaara Chennai na nirmpakarada mahalinga bhagavathar marana da nanthara leelavathi matte Kannada cinima dalli kelsa hudukikonfu bandaga ...avarige Rajkumar mele a reethiya bhaavane iddalli ,adu illa ,a maguvige thande naanalla anta sathya heli naanyaake villan agbeku ,a reethi raj hesaru serisikondu avara maga na film bidugade maadidagalu Rajkumar maunavaagiye ulidu adarinda avarige enadaru anukoolavaguttiddare naanyaake addi maadali endukondu summane iddaru.leelavathi n vinodraj avara midalane film produce maadidavaru maadida asamnjasa samayadadhaka kithapathi adu Dr Raj avara hesarannu upayogisikondu n thappu bhaavane ,thappu artha baruvanthe varthisiddu jeevandalli ...egalu saha Appu vige pinda pradhaan maaduvudu thingala thithi ge alutta odi baruvudu,kesha mundana maadikolluvudu n innyaru gati endu helikondu aluvudu ella theera naatakeeya aytu .avarenu gange alla ,gange yannu shiva gange ge hedari thale mele mucchirrukondiralilla ..Rajkumar kooda evarige thale mele koorisikondiralilla ..sinimadalli patni paatra madidda kaarana evaru kashtadalli onti aadaga sahaaya maadi maanaviyathe sneha sauhardathe thorisiddaru ashte ..adanne evaru avara hesarige n vyaktithvakke masi baliyuvanthe maadiddaru ..parvathamma aagirodakke ellarannu sahisikondu evarige matte heroine paatra kottu jeevanakke adhaara vagiddaru asahayaka hennu ontiyaagi magu saaki bekesta iddare thanna pati yinda yaavude thappu agilla ennuva vishwasadinda konevaregu ...bereyavaragiddare ,evara pose koduva photoes nodi samsara bittu nenu haakikolta idru ..parvathi amma is great soul..real true goddess parvathi n no Ganga can take away her husband from her.Ganga was her sister n shiv locked her with his jata when she fell down from the feet of lord narayan n she was a small washing basin pond at narayan's feet at vaikunt before coming to earth .leelavathi compared herself to Ganga when parvathamma died.no way.Evaribbaru thaayi maga innu sinima shooting naditha ide ankoddiddare ..idu shooting n naataka mugida nantharada nija jeevana. Dr Rajkumar naatakadalli shriramachandra na paatra maadta idru nija ...adre aaga innu leelavathi yaaru anta saha avarige gottirallilla ..innu lava agli kusha agli hege avara makkalagtare leelavathi yinda agnipareekshe kotta parama pativrathe seetha devi paatra maadidra leelavathi avara jothe sinima ranga kke baruva munche naatakadalli ? Leelavathi gouri paathra sinimadalli maadidru Dr Rajkumar shiva na paatra maadidaga ...ashtakke thannannu gange andukondu shiva gange ge hedari shiradalli mucchi ittukonddidru adre parvathi ellavannu dhairyadinda edurisidru shreshta mahile anta Parvathamma satta dina bandu helalikke agada maatu eshto ide ,adu hrudayadalli olage irali ,enu helabahudo adannu heliddene anta addagode mele deepa iduvante matte uhapoha untaguvante maadidru ..Dr Rajkumar bhakta kumbara film nalli leelavathi patni ya paatradalli haakbeda parvathi ,ninge novagbahudu andidru ,varadaraj kooda helidru ,adre Parvathamma leelavathi onti aagi magu saakta iro obba kalavide he ondu daari maadikodalu avaranne haakikondru ..innu ondu samayadalli Dr Raj n leelavathi hattira vaiyaktikavaagi karedu kelidru ...haagenaadru prema sambhanda maduve agidre ,samsara nadesalu vyavaste maadikoduttene anta saha helidru .adre Dr Raj adakke niraakarisi sinima naataka bere ,nija jeevana bere anta parvathammanige buddi heli ,avarige thanna hesarittu kolluvudarinda enadru anukoola agtaidre agali,naanyaake thande alla anta sathya heli villan agli avarige aa bhavagalu iddalli anta summane agidru ,adre antha devatha manushyara idi vyakithvakki masi baliyuvanye bhrame tumbikondiruva leelavathi ,dwarkish n Vinod n ravibelagere kitapati burudegalu ..hogi nimhaans nalli swalpa chikithse thogolli thaayi maga,ravibelagere shishyaru egalaadru ..

  • @prakashys6487
    @prakashys6487 2 года назад +7

    yes absolutely correct sir

  • @manjunathm844
    @manjunathm844 2 года назад +3

    Only real answer should be given by miss lealavathi . No one else .

  • @lsureshbabusureshbabu456
    @lsureshbabusureshbabu456 2 года назад +2

    ಲೂಸ್ ರವಿ ಬೆಳಗೆರೆ ಅವನ ಮಾತು ಯಾಕೆ

  • @ratnamalaratnamala4842
    @ratnamalaratnamala4842 2 года назад +4

    Ishtakkella karana ಲೀಲಾವತಿ ಅವರೆ ಯಾಕೆ ರವಿಬೆಳಗೆರೆಗೆ ಹೇಳಬೇಕು Swantha ವಿಚಾರ ಗಳು ಹೇಳಿ ದೊಡ್ಡ ವ್ಯಕ್ತಿ ಗೆ ಅವಮಾನ made ದ್ದಾರೆ kelavaru mahalingam ಅವರ ಗಂಡ ಅಂತ ಹೇಳಿದ್ದಾರೆ ottinalli ಅವರ ಮಗನಿಗೆ ಅಪ್ಪ ಯಾರು ಅಂತ ಗೊತ್ತಾಗಲಿಲ್ಲ ಇಂತಹ ದೊಡ್ಡ natea ಕಥೆ keldare Asayia ಅನ್ನಿಸುತ್ತೆ Ottinalli ರಾಜ್ಕುಮಾರ್ ಅವರನ್ನು Beedege thanda punyathgithi 🖕😂

  • @subramanyakrishnarao1398
    @subramanyakrishnarao1398 2 года назад +11

    Can SLB compared to any other authors. Not in kannada in world level he is one of the modern champion.

    • @chandrashekar-kg7oi
      @chandrashekar-kg7oi 2 года назад

      Slb??

    • @chandrashekar-kg7oi
      @chandrashekar-kg7oi 2 года назад +1

      Slb ನಮ್ಮ ಅತ್ಯಂತ ಪ್ರೀತಿಯ ಗೌರವಿಸಲ್ಪಡುವ ಲೇಖಕರು...
      S L ಭೈರಪ್ಪ ಅಂತ ಮುಂಚೆ ಗೊತ್ತಾಗಲಿಲ್ಲ ಕ್ಷಮಿಸಿ

    • @nceep
      @nceep 2 года назад +2

      ನನ್ನ ವೈಯಕ್ತಿಕ ಅಭಿಪ್ರಾಯ. ಭೈರಪ್ಪನವರು ಯಾವಾಗ ಜಾತ್ಯತೀತವಾಗಿ / ತರ್ಕಬದ್ಧ ವಿಚಾರಗಳನ್ನು ಚಿಂತಿಸುವರೋ (ಬರೆಯುವುದು ದೂರವಿರಲಿ ) ಆಗ ಅವರು ದೊಡ್ಡ ಬರಹಗಾರರು. ಸೃಜನಶೀಲತೆ ಬರಿಯ ಬರಹದಲ್ಲಿ ಮೂಡಿದರೆ ಸಾಲದು, ಚಿಂತಿಸಬೇಕು.

  • @chandrakala508
    @chandrakala508 2 года назад +15

    Raj is real Vajra 🌹
    If he did
    It's his personal

  • @user-rk5mt5si3h
    @user-rk5mt5si3h 2 года назад +6

    E vicharada bagge Ravi belegere badkiddaga madbekittu
    Yake Andre avru badkiddaga e dara bagge kellidre satya gottagutte ega heluvdu yav ritiyalli nija nivu heltira

    • @chandrashekar-kg7oi
      @chandrashekar-kg7oi 2 года назад +4

      ಟೋಟಲ್ ಕನ್ನಡ ಚಾನಲ್ ಆಗ ಇರಲಿಲ್ಲ ಸರ್

  • @rangnathranganath9541
    @rangnathranganath9541 2 года назад +17

    ಬೇ ಳೆ ಗೆ ರೆ ಬ್ಯಾ ಳೆ ಬೇ ಯ ಲಿ ಲ್ಲ.

  • @premaleelaj4258
    @premaleelaj4258 2 года назад

    Great 👍

    • @chuchishetty8522
      @chuchishetty8522 2 года назад

      Nivu ನೋಡಿದಿರಾ ನಿಮಗೆ ಹಣ ಕೊಟ್ಟು ಹೆಲ್ಸ್ಥಿದ್ರ

  • @revansiddarayKumatagi
    @revansiddarayKumatagi 2 года назад

    Last two minute is good

  • @shreyassrinivas549
    @shreyassrinivas549 2 года назад

    Super