ಮಹಾಲಿಂಗ ಭಾಗವತರ್ ಲೀಲಾವತಿಗೆ ಮಾಡಿದ ಅನ್ಯಾಯದ ಬಗ್ಗೆ ಬೆಳಗೆರೆ ಬರೆಯಲಿಲ್ಲ ಏಕೆ..? | Naadu Kanda Rajkumar Ep 87

Поделиться
HTML-код
  • Опубликовано: 25 янв 2025

Комментарии • 805

  • @nagarajab7689
    @nagarajab7689 3 года назад +248

    ರವಿಬೆಳಗೆರೆ ಒಬ್ಬ ಅದ್ಭುತ ಸುಳ್ಳುಗಾರ. ರಂಜಿತ ಕಥೆಗಳನ್ನು ಸೃಷ್ಟಿ ಸುವುದುವುದರಲ್ಲಿ ನಿಸ್ಸೀಮನಾಗಿದ್ಧ
    ನಿಮ್ಮ ವಿವರಣೆ ಚೆನ್ನಾಗಿದೆ. ಧನ್ಯವಾದಗಳು ಸರ್

    • @nethradarsha24
      @nethradarsha24 3 года назад +16

      Adbutha beda lowgrade lowclass jail seridda belegere sullige huttiruva sullgara heli nagraj sir

    • @jayashankarkr4738
      @jayashankarkr4738 3 года назад +11

      Ravi belegere sullu writer avnu

    • @abhishekhgabhi7295
      @abhishekhgabhi7295 3 года назад +6

      Ravi belgere is a sex story writer

    • @raviklokappagowda3369
      @raviklokappagowda3369 Год назад +6

      He got punishment 😳 by god in the end

    • @sujathanglokeshkr3831
      @sujathanglokeshkr3831 Год назад +6

      ಹೌದು ಅವನೊಬ್ಬ ಗೂಂಡಾ ಪತ್ರಕರ್ತ

  • @abhaykumarkagi2820
    @abhaykumarkagi2820 3 года назад +19

    ಸಾಕು ಬಿಟ್ಟು ಬಿಡಿ ಸ್ವಾಮಿ ಈ ವಿಷಯವನ್ನು ಎಲ್ಲರಿಗೂ ಗೊತ್ತಿದೆ ಡಾ.ರಾಜ್ ಎಂಥವರು ಉಳಿದವರೆಂಥವರು ಅಂತ ಯಾರ ಏನೇ ಲಾಗಾ ಹೊಡದರೂ ರಾಜಕುಮಾರ ವ್ಯಕ್ತಿತ್ವಕ್ಕೆ ಧಕ್ಕೆ ಬರೊಲ್ಲ ನಮಗೆ ರಾಜ್ ಹಾಗೂ ಅವರ ಕುಟುಂಬದವರ ಬಗ್ಗೆ ಇರುವ ಪ್ರೀತಿ ಅಭಿಮಾನ ಯಾವತ್ತೂ ಹೀಗೆ ಇರೋದು. ನನಗಂತೂ ಈ ರೀತಿಯ ಸ್ಪಷ್ಟನೆಯ ಅಗತ್ಯವೇ ಇಲ್ಲ. ಆದರೆ ನಿಮ್ಮ ಈ ಪರಿಶ್ರಮಕ್ಕೆ ನನ್ನದೊಂದು ಸಲಾಂ. Hats off to you Sir 🙏

  • @Maha-yv9tf
    @Maha-yv9tf 3 года назад +143

    ತುಂಬು ಹೃದಯದ ಧನ್ಯವಾದಗಳು ನಿಮಗೆ ನಮ್ಮ ಮುತ್ತುರಾಜರು ಅಮೂಲ್ಯವಾದ ಮುತ್ತು ಇಂದಿಗೂ ಎಂದೆಂದಿಗೂ🙏

  • @ramkudr
    @ramkudr 3 года назад +138

    ನಾನೂ ಕೂಡ ರಾಜ್ ಲೀಲಾ ವಿನೋದ ಪುಸ್ತಕದ ದೀರ್ಘವಾದ ಅಧ್ಯಯನ ಮಾಡಿದ್ದೇನೆ.
    ನಿಮ್ಮ ವಿಚಾರ,ವಿಮರ್ಶೆ ಸಮರ್ಥವಾಗಿದೆ. ಅಭಿನಂದನೆಗಳು.
    ಇಂದು ಈ ವಿಷಯದಲ್ಲಿ ಲೀಲಾವತಿ ಪರ ವಾದಿಸುವ ಮಂದಿಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಅವರ ಅಭಿಮಾನಿಗಳಾಗರಬಹುದು.ಉಳಿದವರೆಲ್ಲಾ ಡಾ.ರಾಜ್ ಕುಮಾರ್ ಕಂಡರೆ ಆಗದವರು,ಡಾ.ರಾಜ್ ಕುಮಾರ್ ರವರನ್ನು ದ್ವೇಷಿಸುವವರು.

  • @ManjulaManjula-jt4wj
    @ManjulaManjula-jt4wj 3 года назад +88

    ಸರ್, ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ. ರಾಜಕುಮಾರ್ ಬಗ್ಗೆ ಎಷ್ಟೋ ಪುಸ್ತಕ ಓದಿದ್ದೇನೆ, ಆದರೆ ಈ ಪುಸ್ತಕ ಓದಬೇಕು ಅಂತ ಅನ್ನಿಸಲೇ ಇಲ್ಲ. ಧನ್ಯವಾದಗಳು ಸರ್. 🙏🙏

  • @sudhakeshav9584
    @sudhakeshav9584 3 года назад +64

    ಅದ್ಭುತವಾಗಿ ಮಾತಾಡಿದ್ದೀರಿ ಮಂಜುನಾಥ್ ಅವರೆ 👌🙏

  • @somashekharagouda9953
    @somashekharagouda9953 Год назад +2

    ತುಂಬಾ ಚೆನ್ನಾಗಿ ಸತ್ಯ ತಿಳಿಸಿದ್ದೀರಿ ಧನ್ಯವಾದ 🎉

  • @ksbhatkinnigoli
    @ksbhatkinnigoli 3 года назад +49

    ಹರಿಹರಪುರ ಮಂಜುನಾಥ ರಾಯರೇ ಧನ್ಯವಾದಗಳು 🙏 ನಮ್ಮ ಮನಸ್ಸು ತುಂಬಾ ನಿರಾಳವಾಗಿದೆ ತಮ್ಮ ವೀಡಿಯೋದಿಂದ 🙏

  • @nagarajhpgowda6174
    @nagarajhpgowda6174 3 года назад +42

    ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕು .ನೀವು ಆದಾರ ಸಮೇತ ವಿವರಿಸಿದ್ದೀರಿ.ಪೋಲಿ ಪುಸ್ತಕ ಬರೀತಿದ್ದ ರವಿ ಬೆಳೆಗೆರೆ ಇಂದ ಯಾವ ಸತ್ಯ ಅಪೆಕ್ಷಿಸೋಣ.ಒಟ್ಟಾರೆ ಲೀಲಾವತಿ ಟ್ರ್ಯಾಪ್ ಆಗಿದ್ದರೆ.ಅಷ್ಟೆ. ನಿಮಗೆ ಧನ್ಯವಾದ.

  • @pradeepnaik8202
    @pradeepnaik8202 3 года назад +8

    ತುಂಬಾ ಧನ್ಯವಾದಗಳು 🙏... ಸರ್... ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ ... 👌🏻...

  • @lsumarao5580
    @lsumarao5580 3 года назад +11

    Super sir yella vishaya correct aagi tilisiddiri

  • @power-hs6cv
    @power-hs6cv 3 года назад +39

    ಜೈ ಅಣ್ಣಾವ್ರು❤💪
    ಸಾಯೋವರೆಗೂ ಅಣ್ಣಾವ್ರು ಅಭಿಮಾನಿ

  • @rangnathranganath9541
    @rangnathranganath9541 3 года назад +38

    ಜೈ ರಾ ಜ ಕು ಮಾ ರ್.

  • @ರಾಮಕೃಷ್ಣಯ್ಯಆರ್

    ನಂಜನ್ನು ಉಂಡು ಜಗತ್ತನ್ನು ರಕ್ಷಿಸಿದ ನಂಜುಂಡನಂತೆ ಅಣ್ಣಾವ್ರು.
    ನನ್ನ ಹೆಸರಿನಿಂದ ಹತ್ತಾರು ಮಂದಿ ಬೆಳೆಯುತ್ತಾರೆ ಎಂದರೆ ಬೆಳೆಯಲಿ ಬಿಡಿ ಎನ್ನುವ ನಿಸ್ವಾರ್ಥ ಮನೋಭಾವನೆಯಿಂದ ಎಲ್ಲವನ್ನೂ ತಮ್ಮ ಮೇಲೆಯೇ ಎಳೆದುಕೊಂಡ ಮಹಾದೇವ ಅಣ್ಣಾವ್ರು.

    • @sarojasaroja7148
      @sarojasaroja7148 Год назад

      😂😂🤦‍♀️ ನಿಸ್ವಾರ್ಥ ಮನೋಭಾವ ಅಲ್ಲ ಅದು. *ಬಂಡವಾಳ* ಬಯಲಾಗುತ್ತೆ ಎಂಬ ಭಯ ಅಷ್ಟೇ. ಯಾವ ಮೂರ್ಖನೂ ವಿನಾ ಕಾರಣ ಆರೋಪ ಹೊತ್ತುಕೊಂಡು ಇರೋಲ್ಲ. ಅದನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿಯೇ ಮಾಡುತ್ತಾರೆ. DNA ಟೆಸ್ಟ್ ಮಾಡಿಸಿ ತಮ್ಮದೇನೂ ತಪ್ಪಿಲ್ಲ ಅಂತ ಸಾಬೀತು ಮಾಡಿದ್ದಿದ್ದರೆ ಅವರು ನಿಸ್ವಾರ್ಥಿ ಅಂತ ಒಪ್ಪಬಹುದಿತ್ತು.

  • @SudarshanKannadiga
    @SudarshanKannadiga 3 года назад +21

    Dr. Rajkumar 🙏🙏🙏

  • @vikram9812
    @vikram9812 3 года назад +26

    1992ರಿಂದ 2006 ವರೇಗೂ ಈ ರವಿ ಬೇಳೇಗರೇ ಸಂಪಾದಕ ಆಗಿದ್ದ ತಾನೇ ರಾಜ್ ಕುಮಾರ್ ಇದ್ದಾಗ ಗುಲ್ಲೇನರಿ ಇದ್ದ ಈಗ ಬರೀತ್ತೀದ್ದಾನೇ, ಇವನಿಗೇ ಅಷ್ಟು ಗಂಡಸುತನ ಇದ್ದಿದ್ರೇ ಅವ್ರು ಇದ್ದಾಗ ಪ್ರತಿಕೇಯಲ್ಲೂ ಅವ್ರ ಏದೂರೀನಲ್ಲೂ ಕೇಳೋಕೇ ದಮ್ಮು ಇರಲಿಲ್ಲ ವಾ

    • @honapanaik5507
      @honapanaik5507 3 года назад +1

      3ಖರಿಗೆ ಅರ್ಥ ಮಾಡಿಸುವುದು ಕಷ್ಟದ ಕೆಲಸ 😂😘😎

    • @meghanab.k3850
      @meghanab.k3850 3 года назад +1

      Ayoo goobe🤦‍♂️

  • @thimmaiahprema112
    @thimmaiahprema112 3 года назад +23

    I really condone the way man ( Ravi belegere) made money.... So so much how can a faithful and true man can make so much money

  • @SavithaAlva-j6w
    @SavithaAlva-j6w Год назад +2

    Sir ತುಂಬಾ ಚನ್ನಾಗಿ ಸ್ಪಷ್ಟವಾಗಿ ವಿವರಿಸಿದ್ದೀರಿ

  • @thanishkathanmaysn532
    @thanishkathanmaysn532 Год назад

    ನಿಮ್ಮ ಚಾನಲ್ ಸತ್ಯ ಬಹಿರಂಗ ಪಡಿಸಿದ್ದಕ್ಕಾಗಿ ಕನ್ನಡ ಜನತೆ ಕೃತಜ್ಞತೆ ಹೇಳಬಯಸುತ್ತೇವೆ, ನಿಮ್ಮ ಧೈರ್ಯ ಮೆಚ್ಚುವಂತಹದು, ಧನ್ಯವಾದಗಳು.

  • @shivakumar7432
    @shivakumar7432 3 года назад +48

    Today you have given a strongly convincing explanation. Usually in school admission documents fathers name will be mentioned. If at all some one wants more information they can search for that document. Dr Rajkumar sir , is a universally respected Great person.

  • @indiraindu3956
    @indiraindu3956 3 года назад +63

    ವಿನೋದ್ ರಾಜ್ ಅವರಿಗೆ ಪ್ರಶ್ನೆ ಹೀಗಲ್ಲಾದ್ರು ಮಾತಾಡಿ ನಿಮ್ಮ ತಂದೆ ಯಾರು ಎನ್ನುವ ಪದ ನಿಮ್ಮ ತಾಯಿಗೆ ಮಾಡುತ್ತಿರುವ ಅವಮಾನ ಲೀಲಾವತಿ ಬಗ್ಗೆ ಗೌರವವಿದೆ ಮಾತ್ತಾಡಿ ವಿನೋದ್ ಸರ್ ಕಾಲ ಬದಲಾಗಿದೆ ನಿಮ್ಮ ಪರವಾಗಿ ಜನ ಇದ್ದಾರೆ ಸತ್ಯ ಹೇಳಿ ಇನ್ನು ಎಷ್ಟು ದಿನ ಈ ನಾಟಕ

    • @shravanikrishna5072
      @shravanikrishna5072 3 года назад +3

      Yes they are humiliating a woman very badly, and that to she is a great artist. A mother can never deceit her son abt his father.

    • @nethradarsha24
      @nethradarsha24 3 года назад

      Indira mada plzzz vinod yendu heli plzzz madam

    • @D_SHETTY8
      @D_SHETTY8 3 года назад +5

      ಅವರಿಗೆ ಈಗ ಅದರ ಅಗತ್ಯ ಇಲ್ಲ ಈ ವಿಷಯದ ಬಗ್ಗೆ ತಲೆಕೆಡಿಸಿ ಕೊಂಡವರು ನಾವು ಅವರು ಜೀವನದಲ್ಲಿ ಸುಖವಾಗಿ ಸಂತೋಷವಾಗಿ ಪ್ರಕೃತಿ ಮಡಿಲಿನಲ್ಲಿ ಖುಷಿಯಾಗಿದ್ದಾರೆ ಅವರ ತಂದೆ ದೇವರು ಅಂದುಕೊಳ್ಳೋಣ ಅವರ ಜೀವನದ ಬಗ್ಗೆ ಯಾಕೆ ಯೋಚನೆ ಮಾಡುವುದು ಬಾಲಿವುಡ್ ನಟ ಜಿತೇಂದ್ರ ಮಕ್ಕಳು ಏಕ್ತಾ ಹಾಗೂ ತುಷಾರ್ ಇಬ್ಬರೂ single parents ಹಾಗಿ.ತಮ್ಮದೇ ಮಕ್ಕಳನ್ನು ಪಡೆದಿದ್ದಾರೆ ಹಾಗೆ ಇವರದ್ದು ಕಥೆ ಎಂದುಕೊಳ್ಳಿ

    • @indiraindu3956
      @indiraindu3956 3 года назад +1

      @@D_SHETTY8 ತಂದೆ ಹೆಸರು ಹೇಳೋದು ಅಷ್ಟೊಂದು ಕಷ್ಟನಾ?

    • @nethradarsha24
      @nethradarsha24 3 года назад +3

      @@indiraindu3956 helalla natakadata ama maga

  • @srisri3160
    @srisri3160 3 года назад +24

    Dr Raj Kumar(annavru) will always be in our hearts and forever in our thoughts ! This is a much needed analysis of the half baked truth of some people who are still hell bent on vilifying our late Annavru .

  • @shivroyvishnu4709
    @shivroyvishnu4709 2 года назад +4

    Ultimate clarity sir 🙏

  • @peesolarindia7067
    @peesolarindia7067 3 года назад +7

    EXCELLENT PRESENTATION

  • @pavannaik8682
    @pavannaik8682 3 года назад +8

    nanu tumba sandarshanagalanna kelidini kelvaru mahalinga bhagavat lilavatiyavar ganda antane helidare ..tumba olle vivarane sir

  • @ranganathackcrrss9403
    @ranganathackcrrss9403 3 года назад +24

    ಎಸ್ ಸಾರ್ ನಾನು ಕೂಡ ಅವರ ರಾಜ್ ಕುಮಾರ್ ಬಗ್ಗೆ ಕೆಟ್ಟದಾಗಿ ಬರೆದಿರುವ ರವಿ ಬೆಳಗೆರೆ ಅಥವಾ ಇನ್ಯಾರೇ ಬರೆದಿರಲಿ ನಾನು ಕೂಡ ಅವರ ಯಾವುದೇ ಪುಸ್ತಕವನ್ನು ನಾನು ಓದುವುದಿಲ್ಲ ಜೈ ಡಾ ರಾಜ್ ಕುಮಾರ್

  • @poornimac1737
    @poornimac1737 3 года назад +13

    Correct sir Thank you 🙏

  • @renukambas667
    @renukambas667 3 года назад +9

    U r so bold sir. Really u r great.

  • @flossyveigas888
    @flossyveigas888 3 года назад +10

    Dhanyavadagalu sir. 🙏

  • @shankargoudayadahalli6463
    @shankargoudayadahalli6463 Год назад +1

    Super sir.😊

  • @shobha.v9534
    @shobha.v9534 Год назад +18

    ವಾವ್ಹ್
    ನಿಮ್ಮ ಅರ್ಥ ಪೂರ್ಣ ವಿವರಣೆಗೆ ಧನ್ಯವಾದಗಳು ಸರ್.
    ತನ್ನ ಮಗನನ್ನು ಮುಂದೆ ತರಲು ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯುವ ವ್ಯಕ್ತಿತ್ವ ಅವರದಾಗಬಾರದಿತ್ತು

  • @ravikumark2264
    @ravikumark2264 3 года назад +42

    ಸಾರ್
    ನೇರವಾಗಿ ಹೇಳಬೇಕಾದ್ರೆ
    ರವಿ ಬೆಳಗೆರೆ ಕುಡುಕ, ತರ್ಲೆ,
    ಮನೆಹಾಳ

  • @cspatil1960
    @cspatil1960 Год назад +2

    ನಿಮ್ಮ ವಿಶ್ಲೇಷಣೆ ಅದ್ಭುತವಾಗಿದೆ ಮತ್ತು ಸಾಕ್ಷಿ ಸಮೇತ ವಿವರಿಸಿದ್ದೀರಿ.ಧನ್ಯವಾದಗಳು ಸರ್. ಇನ್ನೊಂದು ವಿಷಯ ತಾವು ಗಮನಿಸಿರಬಹುದು ಇಷ್ಟು ದಿನ ಮಗ ತಮಗೋಸ್ಕರ ಇನ್ನೂ ಮದುವೆ ಆಗದೆ ಇದ್ದಾನೆ ಅಂದವರು ಮೊನ್ನೆ ಮನೆಕೆಲಸದಾಕೆ ಮದುವೆ ವಿಚಾರದಲ್ಲಿ ಹೌದು ಮದುವೆ ಆಗಿದ್ದಾನೆ. ನಿಮಗೇಕೆ ಆ ವಿಚಾರ? ಎಂದು ಸಮರ್ಥಿಸಿಕೊಂಡಿದ್ದಾರೆ.

  • @subhashyaraganavi8910
    @subhashyaraganavi8910 3 года назад +10

    Nija yellarigu gottagabeku thank you sir very true yele yeleyagi bichidata iddira

  • @padmarekha9925
    @padmarekha9925 3 года назад +8

    ಧನ್ಯವಾದಗಳು ಸರ್

  • @rathnashetty5743
    @rathnashetty5743 3 года назад +40

    ಗುಣದಲ್ಲಿ ನಡತೆಯಲ್ಲಿ ಅಭಿನಯದಲ್ಲಿ ಔಧಾರ್ಯದಲ್ಲಿ ಸರಳತೆಯಲ್ಲಿ ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಅದರಲ್ಲಿ ಯಾವ ಎರಡು ಮಾತಿಲ್ಲ ಯಾರು ಏನೇ ಹೇಳಿದರೂ ಅಣ್ಣಾವ್ರ ಅಭಿಮಾನಿಗಳ ಹೃದಯದ ಸ್ಥಾನ ಕದಲಿಸಲು ಸಾಧ್ಯವಿಲ್ಲ ನಿಮ್ಮ ಈ ಅವಶ್ಯಕ ಸಂಚಿಕೆಗಾಗಿ ನಮ್ಮ ಧನ್ಯವಾದಗಳು 🙏🙏🙏

  • @vasanthamanju1964
    @vasanthamanju1964 3 года назад +43

    ನಿಮ್ಮ ಈ ಸಂಚಿಕೆ ಬಹಳ ಮಹತ್ವಪೂರ್ಣವಾದುದು. ಡಾ. ರಾಜಕುಮಾರ್ ಚರಿತ್ರೆಗೆ ಮಸಿ ಬಳಿಯುವ ಕೆಡುಕರಿಗೆ ಸರಿಯಾದ ಉತ್ತರ ಕೊಡುತ್ತದೆ.ಧನ್ಯವಾದಗಳು.

  • @nagarajanagaraja9714
    @nagarajanagaraja9714 3 года назад +8

    Super statement sir nimma research and documentary selection very good please continue your good episodes sir

  • @gajananhasyagar193
    @gajananhasyagar193 3 года назад +17

    Very convincing explanation to cast away doubt about Annavar’s exemplary Life.

  • @nethradarsha24
    @nethradarsha24 3 года назад +3

    Sir inmelinda leelavathi bagavath magananna vinod yend heli

  • @harishvs9592
    @harishvs9592 3 года назад +9

    Tumba chennagi nirupisiddeeri...Rajkumar ravarannu nenedare saaku eegalu nanage maiyella jum annisutte... Ekendare avara pratibe, natane, gaayana Mattu maguvinanta swachcha vyaktitva antaaddu...kotigobbaru siguvudilla... Praataha kaaladalli Raj ravarannu smarisidaru saaku athava avara photo nodidaru nanage devarannu nenedanteye aguvudu.. Innu idakkinta hechige aa mahapurushana bagge nannalli padagalilla....
    Dr Rajkumar's name coming to my mind itself makes me proud of myself being born in his era...

  • @sathishamrutha.ammu97amrut40
    @sathishamrutha.ammu97amrut40 3 года назад +59

    ಅಣ್ಣಾವ್ರ ದೇವತಾ ಮನುಷ್ಯ ಸರ್🙏

  • @sujathanglokeshkr3831
    @sujathanglokeshkr3831 Год назад +9

    ನಾನು ರಾಜ್ಕುಮಾರ್ ಅವರನ್ನು ತುಂಬಾ ದ್ವೇಷಿಸಿದ್ದೆ but ಪ್ರಕಾಶ್ ಸರ್ ನನ್ನ ಕಣ್ಣು ತೆರಿಸಿದರು thanks prakash sir 🙏🙏🙏, ನಿಮಗೂ sir 🙏🙏🙏🙏🙏🙏🙏

  • @lalitayarnaal
    @lalitayarnaal Год назад +1

    ಅದು ಅವರ ವೈಯಕ್ತಿಕ ವಿಷಯ. ಅದನ್ನು ಕೆದಕಿ ಸರಿಪಡಿಸೋ ಛಾತಿ ಇದ್ದರೆ ಮಾತ್ರ ಮಾತಾಡಬೇಕು 🙄ಅನಾವಶ್ಯಕತೀಟೆ ಯಾಕೆ ಇಲ್ಲಿಗೇ ನಿಲ್ಲಿಸೋದು ಒಳ್ಳೇದು 👍

  • @real_one_67
    @real_one_67 2 года назад +8

    Dr.. ರಾಜ್ ಕುಮಾರ್♡♥♥♡♡♡♥

  • @meenakshikumar1317
    @meenakshikumar1317 Год назад +1

    Nice explaination Sir Vinod Sir is same ditto like Mahalinga Bagvatar Sir

  • @ArunKumar-hk6et
    @ArunKumar-hk6et 3 года назад +7

    Good series

  • @sushmagowda9427
    @sushmagowda9427 3 года назад +3

    Beautiful speech pls continue sir

  • @knparthasarathi1688
    @knparthasarathi1688 3 года назад +5

    Clarification always better you are doing a excellent job sir

  • @sheelaindiresh8842
    @sheelaindiresh8842 3 года назад +1

    Tumba channagi matanadidiri tq sr exalent speech

  • @ravisiddaiah9796
    @ravisiddaiah9796 3 года назад +11

    Nice sir

  • @capriworld
    @capriworld 3 года назад +50

    1. I have heard in Dingree Nagaraj interview, he mentions Bagavats as Leelavatis hubsband very clearly.
    2. As you have pointed out, Subbaiah Naidus daughters book, it has been mentioned that leelavathi and Bhagwat dampathi.
    3. I think, Dwarakish may have the role naming Vinod as Vinod Raj during his first film produced by Dwarkish, Not sure. but, need to check, Kallan nambudru kullan nambakke agalla. need to check from his angle whether he has any role here to make some money.
    4. though people have misused Rajkumar relation with Leelavati, Rajkumar and family, never become arrogant and calm all the times, never tried to take any revenge, shown anger. She was given role some Rajkumar recent movies, like Vasantha Geetha.
    5. Rajkumar may have made this mistake at the very early of his career, but, he grow to become better and better, tried his best to be what society wanted and Society needs from him.
    6. this guy(ravi belegere) married someone, and then gave supari to her friend.
    7. all the times, when Raj name was misused, Book released, Rajkumar & his family showed great calmness.

    • @rangaswamytrangaswamy3790
      @rangaswamytrangaswamy3790 3 года назад +1

      🌼👍🌼

    • @chethanaj7176
      @chethanaj7176 3 года назад +9

      Actually Rajkumar did not wanted to acted in remake movies but this dwarakish cheated that Bhagyavantaru is a fresh movie but it was a Tamil movie so Rajkumar got angry and again dwarakish asked Shivu to act in his movie Rajkumar's family rejected so this dwarakish created all this nonsense

    • @yamunab5117
      @yamunab5117 3 года назад +2

      Very true

    • @archanan6307
      @archanan6307 Год назад

      They have taken the revenge sir please go through all the disastrous incidents that have happened before . It all stopped gradually

    • @VRKtaka
      @VRKtaka Год назад +2

      3rd point 👍 its tat kulla only.. he is not a good person by heart.. He wanted to bring bad name to Raj Family.. Adakke avnu thopu aagirod ivaga..

  • @mukthashenoy1606
    @mukthashenoy1606 Год назад

    Superb analysis.

  • @shivannamahadeva4734
    @shivannamahadeva4734 3 года назад +2

    Thank you manjunath sir 🙏🙏🙏🙏👌👌👌 super you're comments very nice 👍

  • @shivabasayyahiremath560
    @shivabasayyahiremath560 3 года назад +2

    ತುಂಬಾ ಧನ್ಯವಾದಗಳು ಸರ್

  • @k.srinivas3699
    @k.srinivas3699 3 года назад +14

    ಸಂಚಿಕೆ.....
    ಸೂಪರ್ ಆಗಿದೆ . ಧನ್ಯವಾದಗಳು

  • @sangamanathwarad8369
    @sangamanathwarad8369 Год назад

    Thank you sir.

  • @PRABHAKARVEERANNACHAR
    @PRABHAKARVEERANNACHAR Год назад

    Good thruth sir

  • @krishnakrishna2715
    @krishnakrishna2715 3 года назад +11

    Dr.Raj ❤️

  • @raghavendrapawar6016
    @raghavendrapawar6016 3 года назад +1

    Sir superb for facts based analysis.

  • @swarnahb1779
    @swarnahb1779 3 года назад +1

    Good information

  • @lalithasrinath1078
    @lalithasrinath1078 3 года назад +13

    ಸಾರ್ ತುಂಬಾ ತುಂಬಾ ಧನ್ಯವಾದಗಳು ಚಿನ್ನ ಎಂದಿಗೂ ಚಿನ್ನವೇ

  • @ashasudhrshan7034
    @ashasudhrshan7034 3 года назад +2

    Thanks for sharing sir

  • @yashodhaks7384
    @yashodhaks7384 Год назад +1

    ರಾಜ್ ಕುಮಾರ್ ವಿರುದ್ಧವಾಗಿ ಯಾರು ಎಷ್ಟೇ ಪುಸ್ತಕ ಬರೆದರೂ ನಮಗೆ ಅವರ ಮೇಲಿನ ಅಭಿಮಾನ ಕಡಿಮೆಯಾಗಲ್ಲ ಯಾವತ್ತಿಗೂ.

  • @manjulakishorkumarmanjula.3651
    @manjulakishorkumarmanjula.3651 Год назад +7

    Superb sir
    RAJKUMAR IS ALWAYS MY FAVOURITE ACTOR
    SUPER HERO, GREAT PERSON VERY HANDSOME
    GREAT ACTOR
    WE ALWAYS WATCH RAJKUMAR SONGS , RAJKUMAR WONDERFUL MOVIES MOVIES

  • @shreekantashreekanta1688
    @shreekantashreekanta1688 3 года назад +4

    Super voice...

  • @power-hs6cv
    @power-hs6cv 3 года назад +18

    ಜೈ ಅಣ್ಣಾವ್ರು ❤💪
    ಕನ್ನಡ ನಾಡಿನ ದೊರೆ🙏

  • @ravibiradar18
    @ravibiradar18 3 года назад +28

    Manjunath sir
    Thank u for clearing doubt
    Sir,
    If I 'm not wrong Madam leelavati's
    son was introduced to flm land by Dwarkish sir. He gave d name Vinodraj to Vinod to make hs flmm hit.
    In d same way, Dwarkish sir had dispute wth Vishnuvardhan sir & Vishnu sir had stopped acting n hs flms. Once Dwarkish sir had openly
    said tht he will bring a hero who will b better thn Vishnuvardhan sir.
    Dwarkish sir produced a new flm & introduced a new hero who was also handsome hs name was Harsh but
    Dwarkish sir changed hs name to Harsh vardhan to make hs flm hit
    but d flm was a grt flop & hero was never seen. Still Vishnu sir was silent
    Whn Dwarkish was n grt trouble. Vishnu sir agreed to act n Aptha Mitra. which became a grt hit & again Dwarkish sir earned wht he had lost.
    So my pt is tht we cannot tell tht Harshvardhan was son of Vishnu - vardhan sir.
    Rajkumar sir has accepted tht he had relation wth Leelavati madam n hs early days.Whn he has accepted
    this thn He would hve surely accepted Vinod Raj as hs son. if it was true.
    Now whtever it is Leelavati madam & hr son r leading a vry peaceful life
    Vinodraj is hard worker both adore Rajkumar sir & hve good relations wth Rajkumar sir's fmly.
    Rajkumar sir is no more & Leelavati madam is too old thn why sme people r disturbing d atmosphere.
    Jai Krsna. Jai Hind

    • @jssaraswathisvlog606
      @jssaraswathisvlog606 3 года назад +1

      Thank you for respecting leelavathi amma.

    • @nageshkaigonahalli8397
      @nageshkaigonahalli8397 3 года назад +1

      You are right Sir. Some people try to make a clean linen dirty and try to wash it in public. That is what was done in this issue. People somehow wanted to smudge Annavaru's image. Nobody can belittle our cultural icon.

  • @somannads5094
    @somannads5094 3 года назад +7

    Put episode no., so that one can search easily any episode at any time.,

    • @kaustubg7264
      @kaustubg7264 3 года назад +3

      ಹೌದು. It's better to put part no. or episode no. on this topic.

  • @puttannam322
    @puttannam322 3 года назад +4

    Supersir

  • @krishnamona518
    @krishnamona518 3 года назад +13

    Honest, correct & very apt analysis. Leelavathi purchased the present farm through one Mr Narayana Rao who was working in Canara Bank during 90s. Till purchasing the land, her behavior was different & once she got the land, her behavior completely changed & she even sent off the brokers by paying very less brokerage than what was agreed upon. Atleast in her last days, she should tell the truth & leave this world. Even her marriage, she didn't disclose means, gauge her credibility. She is no better than, Ravi Belegere & her daughter Bhavana.

    • @user2j3ycg4df
      @user2j3ycg4df Год назад

      All okay, but what did Bhavana Bekegere do? It is not correct to blame innocent family members without reason.

    • @radhamalpani3717
      @radhamalpani3717 Год назад +2

      I agree with this very well said she n her son vinod bhagvatar Gomukha vyaghra 😡

  • @yammunabm6022
    @yammunabm6022 3 года назад +1

    Sariyage heliddira sir thank you sir

  • @nagendrabhat5172
    @nagendrabhat5172 3 года назад +29

    ಅಣ್ಣಾವ್ರ ಒಂದು ರೋಮಕ್ಕೂ ಬೆಳೆಗೆರೆ ಸಮರಲ್ಲ.

  • @relaxationguru8936
    @relaxationguru8936 3 года назад +77

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

    • @mahanteshwaraiahsarvadmatt8134
      @mahanteshwaraiahsarvadmatt8134 3 года назад +3

      ತುಂಬು ಹೃದಯದ ಅಭಿನಂದನೆಗಳು ನಿಮಗೆ ರವಿ ಬೆಳಗೆರೆ ಬರವಣಿಗೆ ನಂಬುವುದೇ ಸಾಧ್ಯವಿಲ್ಲ ಅವನೂಬ ಜೂಕರ್

  • @vinayvinay8741
    @vinayvinay8741 3 года назад +4

    Super sir

  • @RaghunathDixit-py3hy
    @RaghunathDixit-py3hy 4 месяца назад

    Well said sir nammma annavru. Devru ❤❤

  • @sujathakarkera3286
    @sujathakarkera3286 2 года назад +1

    You are absolutely correct.

  • @dgsvsdbd7274
    @dgsvsdbd7274 2 года назад

    Correct agi helidry dout clear aythu

  • @prashanthp1989
    @prashanthp1989 3 года назад +6

    Tamma bhashe hagu vivarane adbhuta. Yellavannu sariyagi heltidira and helidiri kuda. E episode tumba mahatwaddu, Thank you Sir

  • @ganeshpoojaryganeshpoojary3911
    @ganeshpoojaryganeshpoojary3911 3 года назад +21

    ರಾಜಕುಮಾರ್ 🙏🙏🙏🙏

  • @manjunatha9707
    @manjunatha9707 3 года назад +4

    ನಾನು ಅವನ ಯಾವ ಪುಸ್ತಕಾನೂ ಓದಿಲ್ಲ. ಅವನ ಪುಸ್ತಕ ಯಾವುದು ನಂಗೆ ಆಸಕ್ತಿ ಹುಟ್ಟಿಸುವುದಿಲ್ಲ.ನಾನು 7 ದೇಶ ನೋಡಿದೀನಿ ಸಾರ್.

  • @sreeadithyavidyapeeth6859
    @sreeadithyavidyapeeth6859 2 года назад +2

    ಆ ಪುಸ್ತಕ ಬಂದಾಗ ಸತ್ಯ ಹೇಳಿದ್ರೆ ಬೆಲೆ ಇರ್ತಿತ್ತು.ದಶಕ ಬಿಟ್ಟು ಏನು ಹೇಳಿದ್ರು ಅದು ಅಸಮಂಜಸ ಅನ್ಸುತ್ತೆ.

  • @nandakanakraj8985
    @nandakanakraj8985 Год назад +3

    We are not the eyewitnesses of all these issues...we can't decide who is wrong or right...god only knows the truth....all are dead...we should respect those souls for their contributions to the society....there is no use in digging out the dead matters...😔

  • @prem3992
    @prem3992 Год назад +7

    Maybe Leelavathi was married to somebody but father to Vinod Raj might be different. Best is to get DNA test done

  • @nagrajreddy8435
    @nagrajreddy8435 3 года назад +13

    ಸರ್ ನಮಸ್ಕಾರ ತುಂಬ ಉತ್ತಮವಾದ ಅಂಶಗಳು ತಿಳಿಸ್ತಾಇದಿರ ಧನ್ಯವಾದಗಳು

  • @abhishekd9207
    @abhishekd9207 3 года назад

    ತುಂಬಾ ಚೆನ್ನಾಗಿ ಹೇಳಿದ್ದೀರಿ

  • @vishwamanavadr.rajkumar4063
    @vishwamanavadr.rajkumar4063 3 года назад

    ಧನ್ಯವಾದಗಳು ಮಾನ್ಯರೇ

  • @manttest
    @manttest Год назад

    Dr Rajkumar one of the top most best actor in india , nobody can be like Rajkumar

  • @rashmirashmi3021
    @rashmirashmi3021 3 года назад +5

    Sir, idakkella leelavathi mam aaaa uttara kodbeku...

  • @SURYAPRAKASH-xn2nn
    @SURYAPRAKASH-xn2nn 3 года назад +80

    Sir, we cannot compare our great raj kumar with any one. Such great actor has given three good actors of which we lost great puneeth. Raj kumar contribution to kannada cannot be explained in words. No one believe Ravi belagere Or his comments on great raj kumar.

    • @chirathenaveen5562
      @chirathenaveen5562 Год назад

      Veerappa

    • @lalitayarnaal
      @lalitayarnaal Год назад

      ಸತ್ಯ ಯಾವಾಗಲೂ ಕಹಿ ಆಗಿರುತ್ತೆ. ಏನೇ ಆದ್ರೂ ಆಗಿಹೋದ ವಿಷಯ ಕೆದಕಿ ಯಾರ ಮನಸ್ಸನ್ನು ನೋಯಿಸೋದು ಬೇಡ 🙄

    • @nadatarangam8106
      @nadatarangam8106 Год назад +1

      Exactly.... 👍👍👍👍

  • @jayaat8502
    @jayaat8502 3 года назад

    Good one

  • @saraswathi9735
    @saraswathi9735 3 года назад +52

    ನಿಮ್ಮ ವಿಮರ್ಶೆ ತುಂಬಾ ಸರಿಯಾಗಿದೆ.ಸಾಕ್ಷಿ ಸಮೇತ ನೀವು ಹೇಳುತ್ತಿರುವ ವಿಷಯ ನೋಡಿ ತುಂಬಾ ಆಶ್ಚರ್ಯ ತಂದಿದೆ. ಆಲ್ ದ ಬೆಸ್ಟ್ ಮಂಜು.👍🏻 ಹೀಗೆ ಎಲ್ಲಾ ವಿಚಾರಗಳು ನಿಮ್ಮ ಟೋಟಲ್ ಕನ್ನಡದಲ್ಲಿ ಮೂಡಿಬರಲಿ. ಮುಂದಿನ ಎಪಿಸೋಡ್ ಗೆ ಕಾಯ್ತಾ ಇರ್ತೀವಿ.🙏🏻

  • @sureshbhat6517
    @sureshbhat6517 3 года назад +7

    This review is close to reality

  • @rajap9526
    @rajap9526 3 года назад

    Thanks for kind information 💐🙏🙏🙏🙏🙏

  • @thimmaiahprema112
    @thimmaiahprema112 3 года назад +28

    Why leelavathi is not giving explanation, if she is so concerned about rajkumats reputation, why did she went that person, down down Ravi and leelavathi

  • @jayashankarkr4738
    @jayashankarkr4738 3 года назад

    Nice information harihara pura, Manjunath sir

  • @rajap9526
    @rajap9526 3 года назад

    Good evidence, thanks for your information .🙏🙏🙏🙏

  • @rathnasathyanarayana4468
    @rathnasathyanarayana4468 3 года назад +8

    Lilavathi also playing double game. When this book written she not suffer any kayile, she is know everything y don't tell truth. She definitely know mahaliga bhagavather is vinod fother. She wants public concern and she want she is only face all problem as single parent. But people know very well all this drama. So dimand is always dimond so no one will damage Rajkumar. Don't worry, all know the truth.

  • @shashikalak6312
    @shashikalak6312 3 года назад

    Very nice, now we know the truth

  • @Bendre1234
    @Bendre1234 3 года назад +6

    All are human being, err is human,no one is above law if nature 🙏🏿🙏🏿🙏🏿🙏🏿