'ಕಲಿಯುಗ ಕುಡುಕ' ಕ್ಯಾಸೆಟ್ ಹುಟ್ಟಿದ ಘಟನೆ ಬಿಚ್ಚಿಟ್ಟ ಹಿರಿಯ ನಟಿ!'-E06-Actress Jayalakshmi Patil-

Поделиться
HTML-код
  • Опубликовано: 22 июн 2024
  • Kalamadhyama Contact Details:
    WhatsApp No: 7411992697
    Only Emergency Contact: 9008099686
    #jayalakshmipatil #hometour #kannadaactor #kannadainterviews #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ, ಸಿನಿಮಾ ಧಾರಾಹಿ ಮೂಲಕ ಮನೆಮಾತಾದ ಜಯಲಕ್ಷ್ಮಿ ಪಾಟೀಲ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Kannada Actress Jayalakshmi Patil Life Story & Interview.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interview, Kannada actress Jayalakshmi Patil Interview, Kalamadhyama Interview, Kannada actress Jayalakshmi Patil LIFE, Kannada Videos, Kannada actress Jayalakshmi Patil Films, actress Jayalakshmi Patil Serial, Ramachari Kannada Serial, Vrutti Rangabhoomi actress Jayalakshmi Patil, Helen Kannada actress, Bangalore Nagarathnamma, Gudigeri Basavaraj, Kannada Drama, Kalamadhyam Media Works, KS Parameshwar, Savita Param, Kalamadhyama RUclips Channel, Kalamadhyama Video,

Комментарии • 131

  • @KalamadhyamaYouTube
    @KalamadhyamaYouTube  4 дня назад +13

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @ManjulaGorabal
    @ManjulaGorabal 4 дня назад +17

    ಕನ್ನಡದ ಈಹಿರಿಯ ಕಲಾವಿದರಿಗೆ ದೇವರು ಒಳ್ಳೇ ಆರೋಗ್ಯ ಕೊಡಲಿ ನಮಸ್ಕಾರಗಳು

  • @eswarangadi2407
    @eswarangadi2407 4 дня назад +17

    ಅಮ್ಮ ಆ ದೇವರು ನಿಮ್ಗೆ ಉತ್ತಮ ಆರೋಗ್ಯ, ಆಯುಷ್ಯ, ಐಶ್ವರ್ಯ ಮತ್ತು ಹೆಚ್ಚಿನ ಅವಕಾಶಗಳನ್ನ ಕರುಣಿಸಲಿ ಅಂತ ಪ್ರಾರ್ಥಿಸುವೆ.. LOVE YOU AMMA.. 🙏🙏🙏❤️❤️❤️❤️❤️🙏🙏🙏.. ಸಂದರ್ಶನಕ್ಕಾಗಿ ಪರಮ್ ನಿಮಗೂ THANKS.

  • @premanandcscs8251
    @premanandcscs8251 4 дня назад +21

    Amma Beauty in seventy... 10:27 positivity🎉, Clarity, Quality interview.. ಎಷ್ಟು ಅನುಭವ ತಾಯಿ ನಿಮ್ಮದು hats off

  • @poornimapatile225
    @poornimapatile225 4 дня назад +15

    ಇವರ sandarshana ಇಷ್ಟು ಬೇಗ ಮುಗಿತು anistu... .... Nice👍👏

  • @malateshm9043
    @malateshm9043 4 дня назад +26

    ಸೂಪರ್ ಸಂದರ್ಶನ, 70ರಲ್ಲು 20ರ ಆರೋಗ್ಯ ಆಯುಷ್ಯ ಸೌಂದರ್ಯ ಜ್ಞಾನ ಅಭಿನಯ ಜ್ಞಾಪಕಶಕ್ತಿ.....❤❤❤❤❤❤🎉🎉🎉🎉

  • @ramaswamyc4285
    @ramaswamyc4285 4 дня назад +12

    ಜಯಲಕ್ಷ್ಮಿ ಪಾಟೀಲ್ ಅವರ ವಿಡಿಯೋ ಅಧ್ಬುತ ಹಾಗೂ ವಿನೂತನ. ಬೇರೆ ಯಾರೂ ಹೇಳದ ಸತ್ಯ ನೇರವಾಗಿ ಹೇಳಿದ್ದಾರೆ. ಧನ್ಯವಾದಗಳು

  • @swastik9010
    @swastik9010 4 дня назад +9

    ಅಮ್ಮ ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮಗೆ ಆಯಸ್ಸು ಆರೋಗ್ಯ ಕೊಡಲಿ❤

  • @gayathrij367
    @gayathrij367 4 дня назад +8

    ಸಂದರ್ಶನ ಎಷ್ಟು ಚನ್ನಾಗಿ ಮೂಡಿಬಂತು ಇಷ್ಟು ಬೇಗ ಮುಗಿಯಿತಲ್ಲ ಅಂತ ಬೇಜಾರಾಯಿತು . ಅವರು ರಂಗಭೂಮಿಯ ಘಟನೆ ಗಳನ್ನು ಹೇಳುತ್ತಿದ್ದ ರೆ ನಮ್ಮ ಕಣ್ಣ ಮುಂದಯೇ ಅದು ನಡೆಯುತ್ತಿದೆ ಅನ್ನಿಸಿತು. ಅಮ್ಮ ನಿಮಗೆ ಆ ದೇವರು ಒಳ್ಳೆಯ ಆಯುರಾರೋಗ್ಯ ಕೊಟ್ಟು ಇನ್ನು ಒಳ್ಳೆಯ ಪಾತ್ರಗಳನ್ನು ಮಾಡುವಂತಾಗ ಲಿ ❤😊

  • @Somubanadalliofficial
    @Somubanadalliofficial 4 дня назад +4

    ಇಂಥ ಹಿರಿಯ ಕಲಾವಿದರ ಸಂದರ್ಶನಗಳು ಇನ್ನು ಹೆಚ್ಚು ಬರಲಿ ಪರಂ ಸರ್ ಅವರೇ ಇವರ ಜೀವನದ ಅನುಭವಗಳು ಇಂದಿನ ಸಮಾಜಕ್ಕೆ ಉತ್ಸಾಹ ನೀಡುತ್ತವೆ

  • @rajubannur5476
    @rajubannur5476 4 дня назад +4

    ತಾಯಿ ನಿಮಗೆ ಆರೋಗ್ಯ ಕೊಟ್ಟು ಶಿವಪರಮಾತ್ಮ ಕಾಪಾಡಲಿ💐🙏

  • @Powerofword-ki5qj
    @Powerofword-ki5qj 2 дня назад +3

    ಪ್ರತೀ epidodeಲೂ ಅವರು ಅನುಭವಿಸಿದ ಜೀವನದ ಯಾತ್ರೆ … ಅವರ ಅನುಭವದ ಮಾತು ಅದ್ಭುತವಾಗಿದೆ … ಇಂತಹ ಕಲಾವಿದರ interview ಇನ್ನಷ್ಟೂ ಬರಲಿ

  • @lathikashenoy3240
    @lathikashenoy3240 3 дня назад +2

    I do not see any kannada serials at present.i accidentally came across this.Hatts off to Jayalakshmi madam.let her live a long health life and play many more good parts.her narration was superb

  • @renukae7638
    @renukae7638 3 дня назад +2

    ಎಂಥ ಅಮೋಘ ಅಭಿನಯದ ಕಲಾವಿದರು. ಅವರ ಪಾದ ಕಮಲಗಳಿಗೆ ನಮೋ ನಮಃ.
    ಎಂಥ ಶ್ರೇಷ್ಟ ಬದುಕು.
    ಇಂಥವರ ಮಾತು ಅನುಭವವನ್ನು ನಮಗೆ ಹಂಚಿದ ನಿಮಗೂ, ಜಯಲಕ್ಷ್ಮಿ ಅಮ್ಮನವರಿಗೂ ಹೃದಯ ಪೂರ್ವಕ ನಮನ ಗಳು.

  • @vinaytm6707
    @vinaytm6707 4 дня назад +5

    ಅದ್ಬುತ ಅನುಭವ ನಿಮ್ಮಬರಗು ಅನಂತ ವಂದನೆಗಳು 🙏❤️

  • @rathnashetty5743
    @rathnashetty5743 4 дня назад +3

    ಕಲಾ ಮಾಧ್ಯಮ ಎಷ್ಟು ಒಳ್ಳೆಯ ಕಲಾವಿದರ ಪರಿಚಯ ಮಾಡಿಸುತ್ತಿದೆ ಎಲ್ಲರಿಗೂ ನನ್ನ ಧನ್ಯವಾದಗಳು ಒಳ್ಳೆಯದಾಗಲಿ 🙏🙏🙏

  • @indiraumesh5661
    @indiraumesh5661 3 дня назад +2

    Great amma neevu .nimma matugalu tumba spoorti dayaka.devaru nimage olledu needali

  • @maneadige1890
    @maneadige1890 4 дня назад +3

    ಅಮ್ಮ ನೀವು ಅದ್ಭುತ ನಟಿ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೀವು ಕಾಣುವ ಕನಸೆಲ್ಲ ನನಸಾಗಲಿ❤❤❤❤❤❤❤

  • @SantoshEditor-mx7ir
    @SantoshEditor-mx7ir 4 дня назад +3

    Hi madam... ನಿಮ್ಮ ಇತಿಹಾಸ ಗೊತ್ತಿರಲಿಲ್ಲ... Great madam... ಬದುಕು-Editor-Santosh Mukkoji

  • @rajeevarashmi748
    @rajeevarashmi748 4 дня назад +3

    ನಿಮ್ಮ ಪ್ರತಿ ಮಾತೂ ಭೂಮಿಯ ತೂಕ ಅಮ್ಮ❤❤🎉🎉

  • @vishwa_from_dharwad
    @vishwa_from_dharwad 4 дня назад +8

    ಧಾರವಾಡದ ಹೆಮ್ಮೆ ಜಯಲಕ್ಷ್ಮೀ ಪಾಟೀಲ್ ಅಮ್ಮ ❤

  • @virendratuppad.7872
    @virendratuppad.7872 4 дня назад +3

    Wonderful.This interview brought tears. Badaku hege gellabeku endu tilisi kotta maha tayige nanna Namaskaragalu.

  • @shivukalaghatgi1135
    @shivukalaghatgi1135 День назад +2

    It's a wonderful interview with respected snt, Jayalakshmi madam thank you very much sir

  • @shanthanathds8833
    @shanthanathds8833 3 дня назад +1

    super sir wondering Jayalakshmi story thankuu yallaregu thelisi kottedekkay 🙏

  • @vidyadeshpande4966
    @vidyadeshpande4966 4 дня назад +1

    ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾ ಸಂತೋಷ ಆಯ್ತು

  • @shobhaurs8381
    @shobhaurs8381 4 дня назад +1

    ಸಂದರ್ಶನ ತುಂಬಾ ಚನ್ನಾಗಿತ್ತು. 👌

  • @madhusudan730
    @madhusudan730 4 дня назад +3

    ಪಾಪ,
    90+ ವರ್ಷ ವಯಸ್ಸಿನ ಆ ದೊಡ್ಡಗೌಡರ ಪರಿಸ್ಥಿತಿ ಹೇಗಾಗಿರಬೇಡ .
    ಇದೆಲ್ಲಾ ಇತಿಹಾಸದಲ್ಲಿ ಧಾಕಲಾಗುವ ಘಟನೆಗಳು .

  • @Rajraj-bw7
    @Rajraj-bw7 4 дня назад +1

    She is very sweet and nice lady, with full of skill and lots of work experience, and very optimistic, 👍

  • @user-gl3mk6hg3v
    @user-gl3mk6hg3v 20 часов назад

    ಆಯುಷ್ಯ ಇರೋವರೆಗೂ ಅರೋಗ್ಯ ಇರಬೇಕು. ಆರೋಗ್ಯ ಇಲ್ಲವಾದಾಗ ಆಯುಷ್ಯ ಮುಗಿಯಬೇಕು ---ಎಂಥ ಮಾತು ಈ ಕಲಾವಿದೆ ಅಮ್ಮನದು! ನಮಸ್ಕಾರ ಅಮ್ಮ 🙏🏻.
    ಕಲಾವಿದೆಗೆ ಇಬ್ಬರು ಬ್ರಹ್ಮರು - ಒಬ್ಬ ಆ ಬ್ರಹ್ಮ, ಇನ್ನೊಬ್ಬ ಡೈರೆಕ್ಟರ್! ಇದೂ ಇವರ ಅನುಭವದ ಮಾತು 🙏🏻

  • @jaihindhu3176
    @jaihindhu3176 4 дня назад +2

    Super interview jayalakshmipatil madam nimige valledu aagli

  • @akshayacreations8416
    @akshayacreations8416 4 дня назад

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇವರ ಅಭಿನಯ ಅಮೋಘ ಧನ್ಯವಾದಗಳು 🙏 ಅಮ್ಮ.

  • @anjuanju2971
    @anjuanju2971 4 дня назад +1

    ಸೆಟ್ಟಿಗವ್ವ ಕಥೆ ಇಂದಿಗೂ ಜನಪದ ಪದದಲ್ಲಿ ಮೂಡಿಬರುತ್ತಿದೆ ಮೇಡಂ

  • @srrashmigowda3711
    @srrashmigowda3711 4 дня назад +1

    I pray for ur good health ,u have to live longer and enjoy the fullness of life thank u mam

  • @sujathaaradhya5576
    @sujathaaradhya5576 День назад

    ನಮಸ್ಕಾರ ಅಮ್ಮ 🙏🏻🙏🏻
    70 ರ ವಯಸ್ಸಿನಲ್ಲೂ ನಿಮ್ಮ ನೆನಪಿನ ಶಕ್ತಿಗೆ ದೊಡ್ಡ ನಮಸ್ಕಾರ ಅಮ್ಮ ❤

  • @gurudevsiddapurmath2109
    @gurudevsiddapurmath2109 4 дня назад

    Great artist experience of 70years, kannada film industry will give an opportunity to show her art, challengeing actor🎉🎉🎉🎉🎉

  • @subhashkoraga7039
    @subhashkoraga7039 4 дня назад +1

    Wonderful interview param, do many more such interviews

  • @ranganathgaranganath901
    @ranganathgaranganath901 4 дня назад

    ಅದ್ಭುತ ಕಲಾವಿದರು ನಮಸ್ತೆ ಅಮ್ಮ❤❤❤❤❤❤❤❤❤

  • @ShobhaNagesh-hc8fn
    @ShobhaNagesh-hc8fn 3 дня назад

    ಅಮ್ಮ ನಿಮ್ಮಂತಹ ಕಲಾವಿದರು ಅಂದರೆ ಬಹಳ ಇಷ್ಟ ಅದರಲ್ಲಿ ನೀವು ಇನ್ನೂಬ್ಬರಿಗೆ ಮನಸ್ಸುನ್ನು ಸಂತೋಷ ಪಡಿಸಿದ ಕಲಾವಿದರು ನಿಮ್ಮ ಕಥೆ ಕೇಳಿ ಮನಸ್ಸು ಸಂತೋಷವಾಯಿತು. ಪ್ರತಿಯೊಂದು ಮಾತು ಮನಸ್ಸಿಗೆ ನಾಟಿತು ಅದರಲ್ಲಿ ನಿಮ್ಮ ಮಗನಿಗೆ ಅನ್ನದ ಗಂಜಿ ಕೊಟ್ಟು ಬೆಳೆಸಿದ ಬಗ್ಗೆ ತಿಳಿದು ಮನಸ್ಸಿಗೆ ನೋವುಂಟಾಯಿತು. ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರಹ ಕಷ್ಟ ಇರುತ್ತದೆ.ಅದರಲ್ಲಿ ನಿಮ್ಮ ಜೀವನದಲ್ಲಿ ಬಂದಿರುವ ಕಷ್ಟ ಕೇಳಿ ಬಹಳ ದುಃಖವಾಯಿತು. ಮುಂದಿನ ದಿನಗಳಲ್ಲಿ ನಿಮಗೆ ಭಗವಂತನ ಆಶೀರ್ವಾದ ಸದಾ ಇರಲಿ ಹಾಗೆ ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಸದಾ ಕಾಪಾಡಲಿ.

  • @geethan3278
    @geethan3278 4 дня назад

    Really amazing sharing of experience

  • @Tufgaming-th1on
    @Tufgaming-th1on 15 часов назад

    Super 👍 thank you param sir

  • @ravinprasad2918
    @ravinprasad2918 4 дня назад

    Beautiful interview🎉

  • @pushpahveeraiah4333
    @pushpahveeraiah4333 3 дня назад

    ಇವರ ಮಾತು ಕೇಳುತ್ತಿದ್ದರೆ ಕೇಳುತ್ತವೆ ಇರಬೇಕು ಅನಿಸುತ್ತೆ ಇವರ ಸಂದರ್ಶನ ಎಪಿಸೋಡನು ಮತ್ತೆ ಮತ್ತೆ ನೋಡುತ್ತನೆ ಇರಬೇಕು ಅನಿಸುತ್ತದೆ.

  • @geetharudramurthy2158
    @geetharudramurthy2158 3 дня назад

    ❤❤super talent hats off to you madam

  • @ramaswamyc4285
    @ramaswamyc4285 4 дня назад

    ಅದ್ಬುತ ಕಾರ್ಯಕ್ರಮ. ಕಲಿಯುಗ ಕುಡುಕ ತಾಳಿಕೋಟೆ ಅವರ ನಾಟಕದ ಯಶಸ್ಸಿನ ರೂವಾರಿ ಜಯಲಕ್ಷ್ಮಿ ಪಾಟೀಲ್ ಎಂದು ತಿಳಿದು ಆಶ್ಚರ್ಯ ವಾಯಿತು

  • @mkanilkumar748
    @mkanilkumar748 8 часов назад

    Amazing

  • @kamalan7037
    @kamalan7037 4 дня назад

    Param thank you so much very nice episode

  • @shobhaksirsatesirsate7233
    @shobhaksirsatesirsate7233 4 дня назад +1

    Amma 🙏🙏

  • @ManjunarhGm
    @ManjunarhGm 4 дня назад

    ಉತ್ತರ ಕರ್ನಾಟಕದ ಕಡೆ ಹುಡುಕಿದರೆ ಅನೇಕ ಪ್ರತಿಭೆ ತೆರೆ ಮರೆ ಹಾಗೆ ಇದ್ದಾರೆ ಪರಂ ಸರ್ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ ಪಯಣ ಸಾಗಲಿ..

  • @happyashhappysoul2294
    @happyashhappysoul2294 4 дня назад

    Superb interview ❤ she is so sweet

  • @lakshimikk8499
    @lakshimikk8499 4 дня назад

    E episode super

  • @aparnahm9298
    @aparnahm9298 4 дня назад +1

    Link to episode 5 pls?

  • @Sunrise_Food_Channel
    @Sunrise_Food_Channel 4 дня назад

    Great madam❤

  • @swathisuchitra
    @swathisuchitra 4 дня назад +1

    She is very beautiful ❤️

  • @shashikala4766
    @shashikala4766 4 дня назад

    Love you your talk ❤

  • @shivalingammagb9566
    @shivalingammagb9566 4 дня назад

    Amma sharanu sharanrti ❤ Param sir super

  • @shubhagnshubhagn4869
    @shubhagnshubhagn4869 4 дня назад +1

    👌👌

  • @ManoramaGNagaraj
    @ManoramaGNagaraj 3 дня назад

    Requesting Smt Jayalakshmi Patil to take ayurveda supplements to avoid taking plenty of harmful tablets. With regards wishing a healthy future to the great Soul..

  • @sujithgirish4187
    @sujithgirish4187 4 дня назад

    Super interview
    Super lady jayalaxmi patil

  • @nirmalajoshi1350
    @nirmalajoshi1350 2 дня назад

    Jayamma devaru nimage arogya kodali thanks

  • @dharmarajdharma6207
    @dharmarajdharma6207 3 дня назад

    Live long maam ❤

  • @mjvimalamj7776
    @mjvimalamj7776 4 дня назад

    Superb 👌 👌 👌 👌 👌 👌 👌

  • @geethab2235
    @geethab2235 4 дня назад

    Amma you’re so great and beautiful 💐💐

  • @vijayagowda-dj8br
    @vijayagowda-dj8br 4 дня назад

    Amma🙏

  • @simplehudugi-uk3lt
    @simplehudugi-uk3lt 4 дня назад

    Nivu tumbaa tumbaa positive ❤

  • @santhoshgowda6102
    @santhoshgowda6102 3 дня назад

    Devaru olledu madli Amma🙏🙏🙏

  • @raghuram9533
    @raghuram9533 3 дня назад

    Amma 😢🙏🙏

  • @kamalan7037
    @kamalan7037 4 дня назад +1

    Amma a devru nimage ayashu arogya kodali nimma voice very nice you are looking also very nice love you a

  • @yogeshnaikpld
    @yogeshnaikpld 4 дня назад

    Good sir

  • @bhumikas9759
    @bhumikas9759 4 дня назад +2

    ನಿಮ್ಮನ್ನು reach ಮಾಡುವುದು ಹೇಗೆ??? ಒಂದು ಸಣ್ಣ ಮಾತುಕತೆಯ ಅವಕಾಶ ಪಡೆಯುವುದು ಹೇಗೆ

  • @jainarayan8123
    @jainarayan8123 4 дня назад

    👍👍👍

  • @NagarajBadiger-bt8mh
    @NagarajBadiger-bt8mh 2 дня назад

    Param 👌

  • @srustijanu3115
    @srustijanu3115 4 дня назад

    ❤❤🎉🎉 super

  • @user-bi6rw8xg4g
    @user-bi6rw8xg4g 4 дня назад

    Super

  • @jayathirthakatti7829
    @jayathirthakatti7829 2 дня назад

    Amma NIMMA paadagalige namma kannirininda toledaru kadimeye. Nimage anant namaskaaragalu. Vijay katti koppal. Annaa nimagu koti namanagalu. Bhava jivigalige hrudaya sparsha prayatnavaayitu NIMMA kaarya.

  • @user-mw1gj6rm4c
    @user-mw1gj6rm4c 4 дня назад

    Super mam

  • @kaveribellatti5569
    @kaveribellatti5569 4 дня назад

    ❤❤❤❤❤

  • @jayasheelae1353
    @jayasheelae1353 4 дня назад

  • @RGururaj-eu5tj
    @RGururaj-eu5tj 4 дня назад

    Namaste aima

  • @geetharavikumar9301
    @geetharavikumar9301 4 дня назад

    👌👌💐❤️

  • @rukminicr8248
    @rukminicr8248 4 дня назад

    ನಿರೂಪಣೆ ಚೆನ್ನಾಗಿದೆ ಅಮ್ಮ, ನನ್ನಮ್ಮನೂ ಕಥೆ ಚೆನ್ನಾಗಿ ಹೇಳ್ತಿದ್ರು, ಕೇಳ್ತಾ ಇರಬೇಕು ಅನ್ಸುತ್ತೆ

  • @shrutiyaligar6400
    @shrutiyaligar6400 3 дня назад

    Ennastu episodes madbekittu

  • @veerabilebal94
    @veerabilebal94 3 дня назад

    Ammana maatu keltaane erabeki.annesutte 🙏🙏🙏🙏🙏💐💐💐💐💐

  • @Shetty-dg9pc
    @Shetty-dg9pc 4 дня назад

    ಪುಸ್ತಕ ಓದಿದವರ ಮಾತು ತುಂಬಾ ಕರೆಕ್ಟ್ ಆಗಿರುತ್ತದೆ

  • @sudhirshettysudhir2192
    @sudhirshettysudhir2192 4 дня назад

    ❤👌🙏

  • @jayasheelae1353
    @jayasheelae1353 4 дня назад

    🙏🙏💐❤

  • @dhramendradodamani1542
    @dhramendradodamani1542 3 дня назад

    ಅಮ್ಮ ಸೂಪರ್ ❤🙏💙

  • @Veena595
    @Veena595 4 дня назад

    🙏🙏🙏🙏🙏

  • @user-lv4ub6ic7t
    @user-lv4ub6ic7t 2 дня назад

    ❤🙏🙏🙏

  • @nagalakshmipadubidri193
    @nagalakshmipadubidri193 5 часов назад

    🙏🏼🙏🏼🙏🏼🙏🏼😍😍😍😍

  • @sowmyam7689
    @sowmyam7689 4 дня назад

    ❤❤❤🙏🙏

  • @lornarodrigues6800
    @lornarodrigues6800 3 дня назад

    Super acter aunty ❤😊😊😊

  • @psnayak4318
    @psnayak4318 4 дня назад

    ಜೀವನಮುಖೀ ಕಲಾವಿದೆಗೆ ವಂದನೆಗಳು .

  • @roopavathi.n8674
    @roopavathi.n8674 4 дня назад

    Some more videos of Jayalakshmi Patel Amma

  • @annigeriannigeri6050
    @annigeriannigeri6050 4 дня назад

    🎉🙏👍👌

  • @kavitapatil8774
    @kavitapatil8774 4 дня назад

    ❤❤❤❤❤❤❤❤❤❤❤

  • @tvsrinivas7358
    @tvsrinivas7358 4 дня назад

    70 years life story can be brought through publishing a book.

  • @jualiyanj6673
    @jualiyanj6673 4 дня назад

    Pray u mom why .tablet more not drink.god pray fist
    After all secsus.god blese ur and ur family.

  • @nirmalajayaprakash2456
    @nirmalajayaprakash2456 3 дня назад

    ಇವರ ವಾಯ್ಸ್ ಹುಡುಗಿಯ ವಾಯ್ಸ್ ಇದ್ದ ಹಾಗೆ ಇದೆ.....!!!

  • @SHIVARAJNIRGUDE
    @SHIVARAJNIRGUDE 4 дня назад

    First comment 🎉❤

  • @pundalikkalliganur2969
    @pundalikkalliganur2969 4 дня назад

    ಅದ್ಭುತವಾದ ಸಂದರ್ಶನ ... ಧನ್ಯವಾದಗಳು