Это видео недоступно.
Сожалеем об этом.

ಸರ್ಕಾರಿ ಸೇವೆ- ಪಡೆಯುವುದು ಹೇಗೆ? -7 | ಪೋಡಿ ಗೋಜಲು-ಇಲ್ಲಿದೆ ಪರಿಹಾರ

Поделиться
HTML-код
  • Опубликовано: 21 фев 2021
  • #Prajavani #PrajavaniNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 226

  • @snagarajusnagaraju294
    @snagarajusnagaraju294 Месяц назад +1

    🙏 ಸರ್ ನಿಮಗೊಂದು ನಮಸ್ತೆ ನಿಮ್ಮ ಸಂದೇಶ ತುಂಬಾ ಚೆನ್ನಾಗಿ ಅರ್ಥ ಆಯ್ತು ನನಗೆ, ನನ್ನದೊಂದು ಪ್ರಶ್ನೆ ಸರ್ ನಾನು 4 ಎಕರೆ ಜಮೀನನ್ನು ಖರೀದಿಸಲು ಹೊರಟಿದ್ದೇನೆ ಆದರೆ ಆ ಜಮೀನಿಗೆ ರಸ್ತೆ ಇಲ್ಲ ಮತ್ತು ಪೋಡಿ ಆಗಿಲ್ಲ ಇದನ್ನು ನಾನು ಖರೀದಿಸಬಹುದೇ ಸಾರ್ ದಯಮಾಡಿ ನನ್ನ ಪ್ರಶ್ನೆಗೆ ನೀವು ಉತ್ತರಿಸಿ ಧನ್ಯವಾದಗಳು ಸರ್

  • @satishbyrasandra4693
    @satishbyrasandra4693 3 дня назад

    ಧನ್ಯವಾದಗಳು ಸರ್ ಒಳ್ಳೆಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ 🙏🙏

  • @munegowdakn8724
    @munegowdakn8724 3 года назад +13

    Sir ಪಹಣಿ ಪೋಡಿ ಬಗ್ಗೆ ಮಾಹಿತಿ ನೀಡಿ ನಮ್ಮ
    ತಾಯಿ ಹೆಸರಿನ ಆಸ್ತಿ ಇದೆ ಅದರಲ್ಲಿ ನಮ್ಮ ಇಬ್ಬರು ಅಣ್ಣಂದಿರು ಹೆಸರು ಜಂಟಿ ಇದೆ. ನಾವ್ ಹೆಣ್ಣು ಮಕ್ಕಳು ಇಬ್ಬರ ಹೆಸರು ಇರುವುದಿಲ್ಲ ಈಗ ನಮ್ಮನು ಬಿಟ್ಟು ಅವರು ವಿಭಾಗ ಮಾಡಿ ಕೊಳ್ಳಬಹುದೇ

    • @virupakshagoudadyavanagoud9049
      @virupakshagoudadyavanagoud9049 3 года назад +1

      Have madalike barodilla more details call 9113933110

    • @eshwarappaag3583
      @eshwarappaag3583 3 года назад +1

      ಸಾರ್
      ತುಂಬಾ ಉಪಯುಕ್ತ ಮಾಹಿತಿ. ತಾವು ಈ ತಿಳಿಸಿರುವ ಮಾಹಿತಿಗೆ ಸಂಬಂದಿಸಿದ ಒಂದು ಸಣ್ಣ ಕೈಪಿಡಿ ಮಾಡಿ ಪುಸ್ತಕದ ಅಂಗಡಿಗಲ್ಲಿ ಕೊಂದುಕೊಳ್ಳಲು ವ್ಯವಸ್ಥೆ ಮಾಡಿರಿ ನನ್ನ ಕೋರಿಕೆ

  • @user-uv3df6iw6q
    @user-uv3df6iw6q 3 года назад +5

    ಮಾಹಿತಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು,ಸರ್

  • @Arunkumar-nl1fe
    @Arunkumar-nl1fe 3 года назад +11

    Sir ದಯವಿಟ್ಟು ಪಿ ನಂಬರಿನ ದುರಸ್ತಿ ಮಾಡುವುದರ ಬಗ್ಗೆ ತಿಳಿಸಿಕೊಡಿ please sir....

  • @govindanaikk6266
    @govindanaikk6266 6 месяцев назад +1

    ತಮ್ಮ ಅನಿಸಿಕೆಗಳನ್ನು ಅನುಭವದ ಸಂದೇಶಗಳನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಸರ್ 💐💐👍🌹👍🌹🌹🌹🌹🌹🌹🌹🌹🌹🙏🙏🙏🙏🌹

  • @virabhadrappabeguru6008
    @virabhadrappabeguru6008 3 года назад +4

    ತಮ್ಮ ವಿವರಣೆ ಚನ್ನಾಗಿ ಇದೆ ನಮ ಸ್ತೆ thanks sir

  • @ranganathn8556
    @ranganathn8556 3 года назад +15

    Sir ನಿಮ್ಮ ಈ ಮಾಹಿತಿ ನನಗೆ ತುಂಬಾ ಚೆನ್ನಾಗಿ ಅರ್ಥ ಆಯ್ತು.. ... ಹಾಗೆ ಇನ್ನೊಂದ್ ಮನವಿ.... PTCL ಆಕ್ಟ್ ಬಗ್ಗೆ ಮಾಹಿತಿ ಬೇಕು.... ದಯವಿಟ್ಟು ತಿಳಿಸಿ...... ನನ್ನ ಹಾಗೆ ತುಂಬಾ ಜನ ಈ ಸಮಸ್ಯೆ ಅನುಭವಿ ಸುತ್ತಿದರೆ

    • @subramanyak2169
      @subramanyak2169 Год назад

      ಉತ್ತಮ ಮಾಹಿತಿ ಸರ್

    • @subramanyak2169
      @subramanyak2169 Год назад +1

      ಗವರ್ನಮೆಂಟ್ grant land sc and st land ಕಿಮ್ಮತ್ ಕೊಟ್ಟಿರುವ land
      ಯಾರು ಬೇಕಾದ್ರು ಖರೀದಿ ಮಾಡಾಬಹುದು ಸರ್ ?

  • @nagarajac9385
    @nagarajac9385 17 дней назад

    Very Excellent usefull information sir 🌹🙏🙏🙏🌹🚩

  • @hemanthrhalekal8768
    @hemanthrhalekal8768 3 года назад +9

    ಧರ್ಕಸ್ ಜಮೀನು ಪೋಡಿ ಮಾಡುವ ಪ್ರಕ್ರಿಯೆ ಬಗ್ಗೆ ತಿಳಿಸಿ sir

    • @drharishnaik
      @drharishnaik 3 года назад +2

      ಹೌದು.. ಇದರ ಬಗ್ಗೆ ಮತ್ತೊಂದು ವಿವರವಾದ ವಿಡಿಯೋ ಬರಲಿದೆ... ನಿರಿಕ್ಷಿಸಿ

    • @Vivianfernandesroy
      @Vivianfernandesroy 3 года назад

      @@drharishnaik dear sir, please brief information about "Kumki Land". I am from Mangalore. We having kumki land and warga land (ವರ್ಗ) 1955,1964,1967,1971 sale deed, And LRT Land. ನಮ್ಮ ಕೈ ಬರಹ ಪಹಣಿಯಲ್ಲಿ (1968) ಕುಮ್ಕಿಜಮೀನಿನಲ್ಲಿ ನನ್ನ ಅಜ್ಜನ ಹೆಸರಿದೆ ಆದರೆ ಈಗಿನ computerized RTC ಯಲ್ಲಿ ಸರಕಾರ ಅಂತ ಇದೆ.
      ನಮ್ಮದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದೆ. ನಮ್ಮದು ಈಗಲೂ ಕೃಷಿ ಕುಟುಂಬ. ನಾನು IT ಉದ್ಯೋಗಿ ಆದರೆ ಕೃಷಿಯಲ್ಲಿ ತೊಡಗಿದ್ದೇನೆ. ಮಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ ಕೇವಲ 3ಗ್ರಾಮಗಳು (ತಿರುವೈಲು ಗ್ರಾಮ, ಕುಡುಪು ಗ್ರಾಮ, ಪಚ್ಚನಾಡಿ ಗ್ರಾಮ) ಕೃಷಿ ಭೂಮಿ ಹೊಂದಿದೆ. ಗ್ರಾಮಪಂಚಾಯಿತಿಗೆ ಕುಮ್ಕಿ ಮಂಜೂರು ಮಾಡುವುದಾದರೆ ಮಹಾನಗರ ಪಾಲಿಕೆಯ ರೈತರಿಗೆ ಅನ್ಯಾಯ ಅಲ್ಲವ ಸಾರ್. ನಮ್ಮ ಕುಮ್ಕಿ ಜಮೀನು ಗುಡ್ಡ ಪ್ರದೇಶ ಯಾವುದೇ ಉಪಯೋಗ ಇಲ್ಲ. ನಮ್ಮ ಗದ್ದೆಗಳಿಗೆ ಸೊಪ್ಪು ಹಾಕಲು ಉಪಯೋಗವಾಗುತ್ತಿತ್ತು. ಹೀಗೆ ಮಾಡಿದರೆ ಯುವಕರು ಕೃಷಿಗೆ ಬರುವುದಾದರೂ ಹೇಗೆ.? 😦🙂🙂🤗

  • @ramremo2069
    @ramremo2069 3 года назад +19

    ಪೋಡಿ ಮಾಡಿಸುವ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾಗಿದೆ ಅದಕ್ಕೆ ತಗಲುವ ವೆಚ್ಚ ಹಾಗೂ ನೀಡಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಿ

  • @SwamySwamy-to9zn
    @SwamySwamy-to9zn 3 года назад +2

    ಅತ್ಯಂತ ಉಪಯುಕ್ತ ಮಾಹಿತಿ, ಧನ್ಯವಾದ.

  • @shidramagoudkaregoudra6886
    @shidramagoudkaregoudra6886 3 года назад +4

    ಸರ್ ಅಭೂತಪೂರ್ವ ಅಭಿನಂದನೆಗಳು 🙏. ಸರಕಾರಿ,& ಸರಕಾರಿ ಅಂತಾ ಪಹಣಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಒದಗಿಸಿ ಸರ್ ಧನ್ಯವಾದಗಳು 🙏

  • @KumaraKS-c2g
    @KumaraKS-c2g 20 дней назад

    Thanks sir

  • @srinivasm9470
    @srinivasm9470 3 года назад +3

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್...

  • @RamaKrishna-kb7bw
    @RamaKrishna-kb7bw 3 года назад +2

    Tanks to Asst.commsioner sir and also Prajavani group's .

  • @sumjotagoudar8817
    @sumjotagoudar8817 3 года назад +2

    Thank you so much sir 🙏🙏🙏🙏🙏

  • @venkobraovrvenkobraovr321
    @venkobraovrvenkobraovr321 3 года назад +8

    ಪಿ ನಂಬರ್ ಪೋ ಡಿ ಮಾಡಿಸುವುದು ಹೇಗೆ ಸ್ವಲ್ಪ ತಿಳಿಸಿಕೊಡಿ

  • @lavakumaraclava5450
    @lavakumaraclava5450 3 года назад +2

    Good informations, thanks

  • @siddeshhosalli
    @siddeshhosalli 3 года назад +3

    ಇನ್ನು ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿ.💐

    • @drharishnaik
      @drharishnaik 3 года назад

      ಯಾವ ವಿಷಯವಾಗಿ ಎಂದು ಹೇಳಿದರೆ ಪ್ರಯತ್ನಿಸಲಾಗುವುದು... ಪ್ರಜಾವಾಣಿ ತಂಡದಿಂದ ಕಂದಾಯ ಇಲಾಖೆಯ ಯೋಜನೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡುತ್ತಿದ್ದಾರೆ..

    • @siddeshhosalli
      @siddeshhosalli 3 года назад

      ಕಾರಣಾಂತರಗಳಿಂದ ನಮ್ ಅಪ್ಪ ಹೊಲ,ಕಣ ಮತ್ತೆ ಮನೆ ಗಳನ್ನು ಅವರ ಹೆಸರಿಗೆ ಮಾಡಿಸಿಕೊಂಡಿಲ್ಲ ಈಗ ಮಾಡಿಸೋಣ ಅಂತ ಇದ್ದೀವಿ ಹಾಗೆ ಅಪ್ಲಿಕೇಶನ್ ಹಾಕಿದ್ದೀವಿ ಆದ್ರೆ ಕಣದ ಯಾವ ಪಹಣೆಯು ಆಗಲಿ ಅಥವಾ ಅದರ ಯಾವುದೇ ಡಾಕ್ಯುಮೆಂಟ್ ನಮ್ಮ ಹತ್ರ ಇಲ್ಲ, ಕಣದ ಸುತ್ತಮುತ್ತಲಿನ ಜನರು ನಮ್ಮ ಕಣದ ಜಾಗವನ್ನು ಹೊತ್ತುವರಿ ಮಾಡಿಕೊಳ್ತಾ ಇದ್ದಾರೆ. ಇದ್ಕೆ ಏನು ಪರಿಹಾರ ಅಂತ ಡೀಟೈಲ್ ಆಗಿ ತಿಳಿಸಿಕೊಡಿ🙏💐

  • @TheManjubmb
    @TheManjubmb 3 года назад +3

    Such a nice information you have given Thank you sir

  • @dhananjayad4466
    @dhananjayad4466 2 года назад +1

    ತುಂಬಾ ಚೆನ್ನಾಗಿ ಅರ್ಥ ಆಗಿದೆ ಸಾರ್ ಧನ್ಯವಾದಗಳು ❤️❤️❤️

  • @nilkanthyadawade5797
    @nilkanthyadawade5797 3 года назад +4

    Sir, property sale deed madalikke hodaga Bhoomi raitava aagilla anta reverse kalisikoduttare please nevu raitava bagge detail explain madi adu hehe tegeyabeku tilisi

  • @vitthalkoli3550
    @vitthalkoli3550 4 месяца назад

    Nice information sir

  • @maniparvdesigners3952
    @maniparvdesigners3952 3 года назад +2

    all videos are very useful sir, Thank you very much sir

  • @shivuus9328
    @shivuus9328 4 месяца назад

    Good information

  • @G.R.Manjunath-qu6rj
    @G.R.Manjunath-qu6rj Месяц назад +1

    Good measage Thank you God bless you both of you 🌹📗🇮🇳📙🙏😍🌹

  • @shankarnaik771
    @shankarnaik771 2 года назад +1

    ಅಭಿನಂದನೆಗಳು.ಸರ್.

  • @sreekanthsubbannachar8372
    @sreekanthsubbannachar8372 2 года назад +1

    Thank for providing Valuable Information sir

  • @sadanandashet8982
    @sadanandashet8982 Год назад

    ಮಾಹಿತಿಗಾಗಿ ಅನಂತ ಧನ್ಯವಾದಗಳು ಸರ್ ಮತ್ತು ಖರೀದಿ ಪತ್ರದ ಆಧಾರದ ಮೇಲೆ ಪೋಡಿ ಆಗಿರದೆ ಚೆಕ್ ಬಂದಿ ವ್ಯತ್ಯಾಸ ವಾಗಿದ್ದರೆ ಖರೀದಿ ಪತ್ರದ ಆಧಾರದ ಮೇಲೆಯೇ ಪೋಡಿ ಸರಿಸಿ ಸರಿಪಡಿಸಿಕೊಳ್ಳಬೇಕು ಎಂದರೆ ಅಧಿಕೃತವಾಗಿ ಯಾರನ್ನು ಭೇಟಿಯಾಗಬೇಕು ದಯವಿಟ್ಟು ಮಾಹಿತಿ ತಿಳಿಸಿ ಸರ್.

  • @chandregowda2130
    @chandregowda2130 3 года назад +1

    Very valuable information thanks

  • @ravishankarjois
    @ravishankarjois 2 года назад +1

    Wonderful effort. Thanks to Prajavani and Mr. Naik for sharing so many information which are essential for the agriculture land transaction

  • @shivupattan
    @shivupattan 6 дней назад

    🙏🙏👌

  • @thimmeshthimmeshc404
    @thimmeshthimmeshc404 Год назад

    Thank you

  • @ramalingapparm7387
    @ramalingapparm7387 3 года назад +1

    It's very useful to all

  • @basavanagoudasulekal4779
    @basavanagoudasulekal4779 3 года назад +2

    ಸೂಪರ್ ಸೂಪರ್ sir

  • @shaikusman536
    @shaikusman536 3 года назад +1

    Very Informative Sir....Thanks a lot.....

  • @divakaram6103
    @divakaram6103 4 месяца назад

    ಒಂದೇ ವಿಸ್ತೀರ್ಣವಿರುವ ಜಮೀನುಗಳು ಹಾಗೂ ಅಕ್ಕಪಕ್ಕ ಹೊಲದ ಪೋಡಿ ಎಕ್ಸ್ಚೇಂಜ್ ಆದರೆ ಸರಿ ಮಾಡುವುದು ಹೇಗೆ

  • @madhveshgaddanakeri4246
    @madhveshgaddanakeri4246 Месяц назад

    Sir, Thank you very much for this basic information.
    Sir, intimate us reg the document in which loan, etc is taken for the site comming under Bangalore rural district.

  • @hanumanthappatp8756
    @hanumanthappatp8756 3 года назад +3

    Thank you sir one more question about Hess tippani records it's a legal document yes or no. Please clarify this concept

  • @rudreshht2000
    @rudreshht2000 Год назад

    ಅತ್ಯುತ್ತಮ ಮಾಹಿತಿ ನೀಡಿದಕ್ಕೆ ದನ್ಯವಾದಗಳು ಸರ್

  • @prakashnandipurasiddegowda2244

    Very good hints helpfull mater

  • @rrajkumarrajkumar6636
    @rrajkumarrajkumar6636 Год назад

    Super message Tq sir

  • @azamatulla6261
    @azamatulla6261 2 года назад +1

    Best information sir I would like to more videos related land development

  • @veerabhadranaik1497
    @veerabhadranaik1497 2 года назад

    Useful

  • @kanjukanju8385
    @kanjukanju8385 2 года назад

    ಸುಪರ.ವೀಡಿಯೊ

  • @jyothijyothiumesh9977
    @jyothijyothiumesh9977 3 года назад +1

    Super sir

  • @manjunathas5501
    @manjunathas5501 2 года назад

    ನೀವು ನೀಡಿರುವ ಸಮಗ್ರ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್ 🙏

  • @puttaraj_26
    @puttaraj_26 3 года назад +2

    Plz information about akarbandh fmb sketch which is main please give me details kind request plzzzzz.

    • @drharishnaik
      @drharishnaik 3 года назад +1

      ಅಕಾರ ಬಂದ ಅಂದರೆ ಆ ಜಮೀನಿನ ನಿದಿ೯ಷ್ಟ ಅಳತೆ ಇರುವ ದಾಖಲೆ

  • @anmolsajjan
    @anmolsajjan 3 года назад +2

    Sir. Kindly make video of PTCL act

  • @kkalappa8578
    @kkalappa8578 3 года назад +2

    Sir. Village bagge site sketch elli siguttve edannu kulankashavGi tiliciri dayavittu mareyade

  • @parasappatalawar6325
    @parasappatalawar6325 2 года назад

    Good information sir

  • @suri3444
    @suri3444 3 года назад +1

    You are the best Sir..

    • @drharishnaik
      @drharishnaik 3 года назад

      ಧನ್ಯವಾದಗಳು

  • @sadashivakhade9230
    @sadashivakhade9230 3 года назад +2

    ನಮಸ್ಕಾರ ಸರ ದಯವಿಟ್ಟು ಡ ಉತ್ತರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಬೇಕೆಂದು ವಿನಂತಿ. ಇದೇ ಉತ್ತರ ಎಷ್ಟು ಮುಖ್ಯ ಅಂತು ಕೋರಿಕೆ

  • @sundarlucky132
    @sundarlucky132 3 года назад +2

    How to old paani (hand writing) convert to digital (computer) paani

  • @basuraja3915
    @basuraja3915 3 года назад +1

    ನಮ್ಮ ತಂದೆಯ ಹೆಸರಿಗೆ ಇಷ್ಟು ವರ್ಷ ಪಹಣಿ ಬರುತ್ತಿತ್ತು.2020ಮೇ 15 ಕ್ಕೆ ಕೃಡಿಕರಿಸೀದ್ದರೆ ಅದೇನು ಮಾಡಬೇಕು.

  • @naveenkumarnaik1951
    @naveenkumarnaik1951 3 года назад +1

    Great initiative sir

    • @drharishnaik
      @drharishnaik 3 года назад

      ಧನ್ಯವಾದಗಳು.. ಪ್ರಜಾವಾಣಿ ಬಳಗದಿಂದ

  • @somalingappa-os1ur
    @somalingappa-os1ur Год назад

    ಸೂಪರ್ q

  • @basavarajtatti6729
    @basavarajtatti6729 Год назад

    sir; TQ for your information ;please give information among podi with full details

  • @user-jr4ep9od4h
    @user-jr4ep9od4h Месяц назад

    Sir sarakari seve padeudu hege tilisy Pl.

  • @rm-jo2ue
    @rm-jo2ue Год назад

    ತುಂಭಾ ಸಮಸ್ಯೆಯಲ್ಲಿದ್ದೀವಿ.....ನನ್ನ ಪ್ರಶ್ನೆಗೆ ನಿಮ್ಮ ಹತ್ತಿರಾ ಸಲಹೇ ಬೇಕು ಸರ್

  • @ADileepkumar18
    @ADileepkumar18 3 года назад +2

    ಆಸ್ತಿಯು ವಂಶಪಾರಂಪರ್ಯವಾಗಿ ಹೇಗೆ ವರ್ಗಯಿಸುತ್ತದೆ. ಇದರ ಬಗ್ಗೆ ತಿಳಿಸಿಕೊಡಿ.

  • @vilasraokulkarni2774
    @vilasraokulkarni2774 2 года назад

    and whether we can get it in online

  • @kantharajeshwaratn4068
    @kantharajeshwaratn4068 3 года назад +3

    ನಮಸ್ಕಾರ ಸಾರ್, ಪಹಣಿಯಲ್ಲಿ ಜಂಟಿಯಾಗಿ ಹೆಸರು ನಮೂದು ಮಾಡಲು ಯಾವ ದಾಖಲೆ ಕೊಡ ಬೇಕು. ಈ ಬಗ್ಗೆ ತಿಳಿಸಿ.

  • @abhishekm508
    @abhishekm508 3 года назад

    ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ಸೂಕ್ತ ಪುಸ್ತಕದ ಹೆಸರನ್ನು ಸೂಚಿಸಿ

  • @shivaramg7703
    @shivaramg7703 Год назад

    1956 to 1969 varegu resurvay notification agide all karnataka na old mysore government resurvay notification gezette agide aa records na notification prakara kodoke heli

  • @ramukumar-wk5nf
    @ramukumar-wk5nf 2 года назад

    Super

  • @harshakumarhs9729
    @harshakumarhs9729 3 года назад +2

    79A ಮತ್ತು B ಪ್ರಕಾರ ಸರ್ಕಾರ ಮುಟ್ಟುಗೋಲು ಹಾಕಿರುವ ಜಮೀನನ್ನು ಪಡೆಯುವುದು ಹೇಗೆ sir

  • @chandrashekarsrinivas5535
    @chandrashekarsrinivas5535 3 года назад +3

    ಒಂದು ಸಂಘ ಸಂಸ್ಥೆ ಅಥವಾ ಒಬ್ಬ ವ್ಯಕ್ತಿ ಸರ್ಕಾರದ ಜಮೀನನ್ನು ಗುತ್ತಿಗೆ ಅಥವಾ ಕೊಂಡುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ದಯವಿಟ್ಟು ಮಾಹಿತಿ ನೀಡಿ ಸರ್

    • @drharishnaik
      @drharishnaik 3 года назад

      ಪ್ರಶ್ನೆ ಪುನರಾವತ೯ನೆಯಾಗಿದೆ

    • @chandrashekarsrinivas5535
      @chandrashekarsrinivas5535 3 года назад

      ತುಂಬಾ ಧನ್ಯವಾದಗಳು ಸರ್... ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದಾ.......? ಸರ್

  • @vilasraokulkarni2774
    @vilasraokulkarni2774 2 года назад

    sir thanks for the information and please explain what is P T sheet

  • @chandrashekarsrinivas5535
    @chandrashekarsrinivas5535 3 года назад +2

    ಸಂಘ-ಸಂಸ್ಥೆಗಳಿಂದ ನಡೆಸುವಂತಹ ಆಸ್ಪತ್ರೆ ,ಶಾಲೆ ,ಅನಾಥಾಶ್ರಮಗಳಿಗೆ ಸರ್ಕಾರದಿಂದ ಭೂಮಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿ ಸರ್

    • @drharishnaik
      @drharishnaik 3 года назад

      ಸರಕಾರಿ ಜಮೀನು ಲಭ್ಯವಿದ್ದಲ್ಲಿ ನೀವು ಅಜಿ ೯ ಹಾಕಿದ್ದಲ್ಲಿ ಸಂಬಂದಿಸಿದ ಜಿಲ್ಲಾಡಳಿತವು ಕ್ರಮ ವಹಿಸಲಿದೆ...ಖಾಸಗಿ ಜಮೀನು ಇದ್ದಲ್ಲಿ LRF109 ರಡಿಯಲ್ಲಿ ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಾರೆ...

  • @mallikarjuna2707
    @mallikarjuna2707 Год назад

    how solve difference between akarband and rtc area plz explain this processor

  • @KLRaju-xc7gv
    @KLRaju-xc7gv 3 года назад +1

    Sir namaste previously farmers using ease men try rights in govmala but govt distributed govmala to farmers road to hiduvali jameen obstruct by govmala allotted farmer what to do.but our ancestors use govamala land to enter hiduvali land.for this oder from govt.

  • @user-dk1nn9ov6f
    @user-dk1nn9ov6f 3 года назад +1

    Sir namma holakke bandidari antha register madidare namma ajja aha Serve no nalli namma dodappa jaminu bereyavarige maridare ade Serve no nalli namma jaminu ide ,adare jaminu tagondoru bandidari ide nevu bandidari li bandigadile odadabeku antare adare navu bore hakisabekagide jaminu tagondoru dari bidalla bore hakisodakke antha heltidare navu enu madabeku tilisi sir dayavittu

  • @mahadevuyp6587
    @mahadevuyp6587 3 года назад +6

    ಸಾರ್ ದುರಸ್ತಿ ಬಗ್ಗೆ , ಕಂದಾಯ ಹೇಗೆ ನಿರ್ಧಾರ ಮಾಡ್ತಾರೆ.ಎಕರೆ ಗೆ ,ಗುಂಟೆ ಗೆ, ಯಾವ ಯಾವ ಬೇಳೆ ಗಳಿಗೆ ಎಷ್ಟು ಕಂದಾಯ ತಿಳಿಸಿ ಸಾರ್.

    • @malleshmmalleshm6414
      @malleshmmalleshm6414 3 года назад

      ಇದರ ಬಗ್ಗೆ ವಿಡಿಯೊ ಮದಿಲ್ವ ಸರ್

  • @YOU-SUFISM
    @YOU-SUFISM 3 года назад +1

    Sir tumba chennagi heliddiri. But adakke hege process yenu antha clarify maadi sir. Vanshavali tagiyakke VA 3000 rs bekagutte, aasti divide madokke 5000 ra agutte antha kelthiddare yenmadbeku gottagta ella

  • @nagarajapb3921
    @nagarajapb3921 Год назад

    Sir karda baga full details kodi plz sir

  • @siddappagosabal4140
    @siddappagosabal4140 3 года назад +2

    🙏🤝🌹👍

  • @jay-lj3tl
    @jay-lj3tl Год назад

    👏

  • @damodars6745
    @damodars6745 Год назад

    Sir mojini website recent agi update madidare... Elli adhar OTP kelutte OTP enter admele server error barthide...idara bagge video madi sir...

  • @GangaGanga-ix3dy
    @GangaGanga-ix3dy 2 года назад

    Sir, I purchase one site from Gpa that time not registered tundu bhoomi I purchase 15-12-2007 that man said I can register but poodi aagabeku, sketch aagubeku neevemaadesikolli antare tumbadena aagutte antare eegaagale 14 Varsha aagede eegalu naavu register maadeskobahuda sir,late aage eestu Varsha aagede bhaya aagutaeede naavu yeenu maadabeku sir, pl.advise maade

  • @user-nv2lw7nz3c
    @user-nv2lw7nz3c Год назад

    Inspirable sir,❤
    Namdu devanahalli Bangalore rural.
    Namge ond problem agidhe sir namdu krushii avalambike kutumba,nam ammage avur tavarmane ede devanahalli bychapura grama,nam Amma tavaru maneyavaru harisina kunkuma ge anta 28gunte kottidru sir, sir hege 5varsha hinde yaro City avuru banduu tagotovii anta nam tayiyavarige serida 28gunte jameenige 1guntege 5 laksha anta,ottu 1.40cr,"one crore fourty lakhs" kodtivi adre tax jasthi agutte anta aggreement paper alli kammi amount thorsii nam kade enda aggreement masdkondru,15laksha cash,9laksha check bittre doddu amount anta kodle Ella sirrrrr,1/2laksha ne kottu ottu 90laksha kottidare elliii vargunu sirrrr..nam thande avuru thirkondu 3varsha agtha banthu sirrrr,nam duddu kodhene navgalu registration ge eldhene thaluk office alli avuru duddu kottu avura hesruge kathe madskondidare,ega ond 6thinglu hinde nam jamiin tagondidd owner thirogtare,nanu Amma avur manege est sari hogi nam novgalna helkondru avur Mane avuru yenu nam thondrena bageharistillaaa,,,egaa nam kastage nim uttarane parihara sirrr

  • @Readerpariwar
    @Readerpariwar 3 года назад +2

    ಉತ್ತಮ ಮತ್ತು ಅತ್ಯವಶ್ಯಕ ಸಾರ್ವಜನಿಕ ಮಾಹಿತಿ.. ಈ ಎಲ್ಲ ಸಮಗ್ರ ಮಾಹಿತಿಗಳು ಪುಸ್ತಕದ ರೂಪದಲ್ಲಿ ಪಡೆಯಬಹುದೇ? ಹಾಗಿದ್ದರೆ, ಇಂತಹ ಅಧಿಕೃತ ಮಾಹಿತಿ ಪುಸ್ತಕಗಳು ಎಲ್ಲಿದೊರೆಯಬಹುದು ಎಂಬ ಮಾಹಿತಿ ನೀಡಿದರೆ ಬಹಳ ಸಹಾಯಕ.
    ಧನ್ಯವಾದಗಳು ಸರ್.

  • @lakshmipathi8694
    @lakshmipathi8694 3 года назад +3

    Sir P andhre enu anthaa thilisikodralla

  • @RamaKrishna-su5he
    @RamaKrishna-su5he 3 года назад +2

    Sir separate podi bagge tilisi

    • @chandrashekarg9123
      @chandrashekarg9123 3 года назад

      The information given by the officer realy reqired to know everybody in revenue matters It is good Video.

  • @bhaskardevadiga6337
    @bhaskardevadiga6337 3 года назад +1

    ಸರ್ವೇ ಮಾಡಿ ವಿಭಾಗ ಆದ ನಂತರ ಕಛೇರಿಯಿಂದ ತಯಾರಿಸಿದ ನಕ್ಷೆ ಅಳತೆಗೆ ಅನುಗುಣವಾಗಿ ಸರಿಯಾಗಿ ಇಲ್ಲದಿದ್ದರೆ ಯಾರೂ ಹೊಣೆ? ಹಾಗೆ ಇದನ್ನು ಹೇಗೆ ಸರಿ ಪಡಿಸಬಹುದು.
    ಹಾಗೆ ಸರ್ವೇ ಸಂಭಂದ ಕೆಲಸಗಳಿಗೆ ಸಮಯ ನಿಗದಿ ಪಡಿಸಿದ್ದರೆ ಇದರ ಬಗ್ಗೆ ಮಾಹಿತಿ ನೀಡಿ.

  • @KrishnaMurthy-ji2il
    @KrishnaMurthy-ji2il 2 года назад

    Sir namma village map computer nalli down lode agatha illa karana enu buvanahally malur thaluk kolar district

  • @Kiran-kumar-official
    @Kiran-kumar-official 4 месяца назад

    Bangaluru property vidioes madi sir

  • @harshadckm5156
    @harshadckm5156 3 года назад +1

    ರೆವಿನ್ಯೂ ಪ್ಲೇಸ್ ಅನ್ನು ನಗರಸಭೆ ಗೆ ಸೇರಿಸುವಿದು ಹೇಗೆ ... ಎಷ್ಟು ಖರ್ಚು ಆಗುತ್ತದೆ... ಅದಕ್ಕೆ ಯಾವ ಯಾವ ದಾಖಲೆ ಗಳು ಬೇಕು...
    ಅಲಿನೇಷನ್ ಎಂದರೆ ಏನು ... ಅದು ಮಾಡಿಸುವುದು ಹೇಗೆ ...

  • @chidanandkallappawadrewadr7871
    @chidanandkallappawadrewadr7871 3 года назад +3

    ಸರ್ ನಮ್ಮ ಜಮೀನು 8ಎಕರೆ ಅದು ಈಗ 6ಎಕರೆ ಇದೆ ಅಂತಾ ಹೇಳುತ್ತಿದ್ದಾರೆ ಸರ್ವೇ ಅಧಿಕಾರಿಗಳು
    ನಮ್ ಎಲ್ಲ ದಾಖಲೆಗಳಲ್ಲಿ 8ಎಕರೆ ಇದೆ
    ಈ 8ಎಕರೆ ಯಲ್ಲಿ ಇಬ್ಬರ ಹೆಸರು ಇದ್ದು
    ಒಬ್ಬರಿಗೆ 4ಎಕರೆ ಬಂದಿದೆ. ಅದು ಇನ್ನು ಪೋಡಿ ಆಗಿಲ್ಲ.
    ಈಗ ಪೋಡಿಗೆ ಕೊಟ್ಟಿದ್ದೇವೆ
    ಅದು ಪೋಡಿ ಆಗಲ್ಲ ಅಂತಾರೆ ಯಾಕ್ ಅಂದ್ರೆ ಅದು 6ಎಕರೆ ಇದೆ ಅಂತಾ ಹೇಳುತ್ತಾರೆ

  • @SMS0123
    @SMS0123 Год назад

    Hello sir sarkaradinda hanchike agiro land bagge, adra records ede adre anubhavadalli ella aa servey numberalli thumba Jana edare edanna hege padkolodu parihara thilsi sir

  • @maniyammajavarappa
    @maniyammajavarappa Год назад

    Podi radu agide munde nahu yestu kunte namdu antha saripadisikoboda.ill rtc mentioned agiro aste saripadiskeagotha thilisi sir.

  • @ADileepkumar18
    @ADileepkumar18 3 года назад +2

    Very nice information sir.

  • @nagarajkoonimellihalli729
    @nagarajkoonimellihalli729 3 года назад +1

    Sir namma RTC yalli sarkaar anta calm. No. 6,9,11 ralli ide idanna andre sarakara hege kadmi madodu. E riti namma haveri jilla savanur taluk krishnapur gramadalli 90 janara RTC yalli ide adakke dayamadi adanna tilisi

  • @mohanreddyhalli2667
    @mohanreddyhalli2667 3 года назад +1

    ಸರ್ ನಮ್ ಜಮೀನು ನಾಲ್ಕು ಎಕರೆ 26 ಗುಂಟೆ ಇದೆ ಮ್ಯಾಪ್ ನಲ್ಲಿ ಕಡಿಮೆ ತೋರಿಸುತ್ತದೆ ಪಾಣಿಯಲ್ಲಿ 4 ಎಕರೆ 26 ಗುಂಟೆ ಇದೆ ಮ್ಯಾಪ್ ನಲ್ಲಿ ಇಲ್ಲ ಸರಿಪಡಿಸುವುದು ಹೇಗೆ ಸಾರ್

  • @rm-jo2ue
    @rm-jo2ue Год назад

    ಹಾಯ್ ಸರ್

  • @sunilg617
    @sunilg617 3 года назад

    sir namma jaminina survey no alli 8 jana iddare. navu addan namma ondu survey no beku andre en madbeku. matthe namma jaminu hothuvari agide navu en madbeku . mathe idu podi agilla antha helthidare.

  • @stshetty9233
    @stshetty9233 2 года назад

    1974 ರಲ್ಲಿ ಕೆಲವು ಅಸ್ತಿ ಖರೀದಿ ಮಾಡಿದ್ದೇವೆ ಇನ್ನು ಪಹಣಿ ಮಾಡಿಕೊಂಡಿಲ್ಲ ಸರ್ ಏನು ಮಾಡಬೇಕು 🙏🙏🙏🙏

  • @aswathanarayareddy2049
    @aswathanarayareddy2049 3 года назад

    Dear sir,
    From Dishaank Apps can find my land check bandh and can use this apps to find roughly.
    Please guide me , bcoze my land don’t have any boundaries currently, at least I will make it and I will apply for “adhbuss”for accuracy.
    Thank you.

  • @mallikarjuna2707
    @mallikarjuna2707 Год назад

    We are facing survey number correction its processor