Sir ನಮ್ದು ಪಾನಿ ಅಲ್ಲಿ ನಮ್ಮ ಅಜ್ಜಿ ಮತ್ತು ನಮ್ಮ ತಂದೆ ಅವರ ಹೆಸರು ಇದೆ ಇಬ್ಬರು ಸಾವನ್ನಪ್ಪಿದಾರೆ ಈಗ ನಾವು ನಮ್ಮ ತಾಯಿ ಹೆಸರಿಗೆ ಪೋತಿ ಮಾಡಿಸಬೇಕು ಪೊತಿ ಮಾಡಿದರೆ ನಮ್ ತಾಯಿ ಓಬರ್ದೆ ಹೆಸ್ರು ಬರುತ್ತಾ
Hi sir ನಾವು ಗ್ರಾಮ ಪಂಚಾಯತ್ ವ್ಯಾಪ್ತಿಯಲಿ ಬರುವ ಸೈಟ್ ಖರೀದಿಸುವ ಮುಂಚೆ ಹೇಗೆ ಆ ಆಸ್ತಿಯ ಪಾಣಿ ದಾಖಲೆಗಳು ಬದಲಾವಣೆ ಆಗಿದಿಯ ಇಲ್ಲವಾ ಅಂತ ತಿಳಿಯುವುದು ಹೇಗೆ ? DC ಕಾಂವೆರ್ಸಾಷನ್ ಆಗಿದೆ ಹಾಗಾಗಿ ಖರೀದಿಸ ಬಹುದಾ ?
ಸರ್ ನನ್ನ ತಾಯಿ ಹೆಸರಲ್ಲಿ ಹೊಲ ಇತ್ತು ಆದರೆ ಇವಾಗ ನಮ್ಮ ತಾಯಿ ಮರಣ ಹೊಂದಿದರೆ ಅಪ್ಪ ಮಗಳು ಮಗ ಮೂವರ ನಡುವೆ ಜಂಟಿ ಖಾತೆ ಮಾಡಿಸಿದೆನಿ ಇವಾಗ ಅದು ಮಗನಿಗೆ ರಿಜಿಸ್ಟರ್ ಮಾಡಿಸಬೇಕು ಹೇಗೆ ಸರ್ 🙏🙏 ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು ಅಪ್ಪ ಮಗಳು ಇಬ್ಬರೂ ಯಾವುದೇ ತಕಾರಾರು ಇಲ್ಲ ದಾನ ಪಾತ್ರದ ಮೂಲಕ ರಿಜಿಸ್ಟರ್ ಮಾಡಿಸಲು ಬರುತ್ತಾ ಸರ್ ಮಗನಿಗೆ ನನಗೆ ಮಾಹಿತಿ ತಿಳಿಸಿ ಸರ್ 🙏🙏🙏
Namage separate rtc beku podi madabuda 5 jana one survey hedare singh madutilla
Nann RTC yalli nanage hididu 4 mandi edhare avararige pratyek kshetra ede. Eg nanage rtc sapret madbeku. Avarellar signichar bekar sir???
👍
ಸುಪರ.ವೀಡಿಯೊ
Sir durastu bagge swalpa mahiti kodi sir
Good information
ಜಮಖಂಡಿ ತಾಲೂಕ ಬಾಗಲಕೋಟೆ ಜಿಲ್ಲೆಯ ಲಿಂನೂರ ಗ್ರಾಮದ ಸರ್ವೆ 88/ಅ 3ಇಲಾ ಸಿಟ ಇಲ್ಲಾ ಪೊಡಿ ಆಗಿಲ್ಲಾ ಇದೇಕೆ ಸರ್ವ ಹೆಂಗೆ ಮಾಡುವುದು ಮಾಹಿತಿ ಕೊಡಿ
ಲಂಚ ಎಸ್ಟು ಕೊಡಬೇಕಾಗುತ್ತದೆ ?
ಪೋಡಿಗೆ ಮಾಡಿಸೋಕೆ ಸುಮಾರು ಎಷ್ಟು ದಿನ ತೆಗೆದುಕೊಳ್ಳುತ್ತಾರೆ
😂 lancha kotre bega agute
ಅಣ್ಣ ನರೇಗಾ ಯೋಜನೆ ಅಡಿಯಲ್ಲಿ ನಮ್ಮ ಜಮೀನಿನ ಕೆಲಸ ಮತ್ತು ಕಲ್ಲಿನ ಬದು ನಿರ್ಮಾಣ ಮಾಡಿಸುವುದು ಹೇಗೆ ಮತ್ತು ಅದಕ್ಕೆ ಏನು ಅರ್ಹತೆ ಇರಬೇಕು ಎಂದು ತಿಳಿಸಿ
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿಸ್ತಾ
Nmdu ಪಹಣಿ ಯಲ್ಲಿ ಲ್ಯಾಂಡ್ ಅಕ್ವಿಸ್ಷನ್ ಅಂತ ಇದೆ ಏನ್ ಮಾಡ್ಬೇಕು
Yen madbeku sir. Nann question s answer kodiri
Sir Obrudu Bhoomi another person ge register aagidiya or Ella henge Check maadbhudu sir please?
Namma hola berevar hesarallide adannu hege namma hesarige madakabeku
Thank you so much 🙏👍👌
Pouthi kathege estu amount beki
Sir ನಮ್ದು ಪಾನಿ ಅಲ್ಲಿ ನಮ್ಮ ಅಜ್ಜಿ ಮತ್ತು ನಮ್ಮ ತಂದೆ ಅವರ ಹೆಸರು ಇದೆ ಇಬ್ಬರು ಸಾವನ್ನಪ್ಪಿದಾರೆ ಈಗ ನಾವು ನಮ್ಮ ತಾಯಿ ಹೆಸರಿಗೆ ಪೋತಿ ಮಾಡಿಸಬೇಕು ಪೊತಿ ಮಾಡಿದರೆ ನಮ್ ತಾಯಿ ಓಬರ್ದೆ ಹೆಸ್ರು ಬರುತ್ತಾ
Hwodu ನಿಮ್ಮ thayi ಇಂದ ಆಮೇಲೆ ನೀವ್ madkobavudu
@@prasannahapapu8311 direct baralva namma hesarige madkoloke?
ಫ್ಲೋಟಿಂಗ್ agidha ಅಂತ ಚೆಕ್ ಮಾಡೋದು ಹೇಗೆ pls tilisi
Hi sir ನಾವು ಗ್ರಾಮ ಪಂಚಾಯತ್ ವ್ಯಾಪ್ತಿಯಲಿ ಬರುವ ಸೈಟ್ ಖರೀದಿಸುವ ಮುಂಚೆ ಹೇಗೆ ಆ ಆಸ್ತಿಯ ಪಾಣಿ ದಾಖಲೆಗಳು ಬದಲಾವಣೆ ಆಗಿದಿಯ ಇಲ್ಲವಾ ಅಂತ ತಿಳಿಯುವುದು ಹೇಗೆ ? DC ಕಾಂವೆರ್ಸಾಷನ್ ಆಗಿದೆ ಹಾಗಾಗಿ ಖರೀದಿಸ ಬಹುದಾ ?
Sir ನಮ್ಮ ಹೊಲ ಟೋಟಲ್ 3 ಎಕರೆ ಇದೆ ಆತರೊಳಗೆ 2 ಎಕರೆ ಪುಟ್ ಕರಾಬ ಅಂತ ಇದೆ ಅದನ್ನು ಹೇಗೆ ತಗಿಸುದು ದಯಮಾಡಿ ತಿಳಿಸಿಕೊಡಿ
Village Accountant ge Heli
@@raithamahithi5850 sir alli helidare sari madi koduttara
Complete process how many days
Signature s compulsary na bro
ಪೋಡಿ ಮಾಡಿದ ಮೇಲೆ ಫಾರ್ಮ್ 10 ಗೆ .. ಹಾಕಿದ ಮೇಲೆ ಸಪ್ರೆಟ್ ಪಾಣಿ ಆಗಲು ಏಷ್ಟು ದಿನ ಆಗುತ್ತೆ... ಸರ್ ಮಾಹಿತಿ ಹೇಳಿ ಸರ್ 🙏
ಸರ್ ನನ್ನ ತಾಯಿ ಹೆಸರಲ್ಲಿ ಹೊಲ ಇತ್ತು ಆದರೆ ಇವಾಗ ನಮ್ಮ ತಾಯಿ ಮರಣ ಹೊಂದಿದರೆ ಅಪ್ಪ ಮಗಳು ಮಗ ಮೂವರ ನಡುವೆ ಜಂಟಿ ಖಾತೆ ಮಾಡಿಸಿದೆನಿ ಇವಾಗ ಅದು ಮಗನಿಗೆ ರಿಜಿಸ್ಟರ್ ಮಾಡಿಸಬೇಕು ಹೇಗೆ ಸರ್ 🙏🙏
ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು
ಅಪ್ಪ ಮಗಳು ಇಬ್ಬರೂ ಯಾವುದೇ ತಕಾರಾರು ಇಲ್ಲ ದಾನ ಪಾತ್ರದ ಮೂಲಕ ರಿಜಿಸ್ಟರ್ ಮಾಡಿಸಲು ಬರುತ್ತಾ ಸರ್ ಮಗನಿಗೆ
ನನಗೆ ಮಾಹಿತಿ ತಿಳಿಸಿ ಸರ್ 🙏🙏🙏
❤❤❤❤❤
Hi
Subscribe madide sir
ನಮ್ಮ ಹೊಲದ ಪಹಣಿ ಯಲ್ಲಿ 11 ಜನ ಹಿದರೆ ನಮ್ಮ ದು ಒಂದು ಸಪರೇಟ್ ಮಾಡಿಸುವ ಮಾಹಿತಿ ಕೋಡಿ
Podi ge Arji Haki
M
B
😂😂 you won’t get podi unless you pay bribe
How can I contact u sir
Nann RTC yalli nanage hididu 4 mandi edhare avararige pratyek kshetra ede. Eg nanage rtc sapret madbeku. Avarellar signichar bekar sir???