ಪಹಣಿಯ 1 ರಿಂದ 12 ಕಾಲಂ ಗಳ ಸಂಪೂರ್ಣ ಮಾಹಿತಿ ಇಂದೆ ನೋಡಿ. RTC Column Details // RTC Details in Karnataka.

Поделиться
HTML-код
  • Опубликовано: 3 янв 2025

Комментарии • 115

  • @shivansajjan
    @shivansajjan 2 месяца назад +2

    ಅಮೂಲ್ಯವಾದ ಉಪಯುಕ್ತ ಮಾಹಿತಿ ಯನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤❤

  • @ktramachandra5180
    @ktramachandra5180 Год назад +9

    ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು ಸರ್.

  • @srinivasachar6704
    @srinivasachar6704 5 месяцев назад +6

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 🙏

  • @shivarajb9242
    @shivarajb9242 Год назад +3

    thumba olle mahithi🙏 danyavada sir

  • @MaruthiMaruthi-ci9cp
    @MaruthiMaruthi-ci9cp Год назад +4

    ತುಂಬಾ ಧನ್ಯವಾದಗಳು

  • @adbulhameed7120
    @adbulhameed7120 10 месяцев назад +1

    ಪಹಣಿ ಇನ್ನೂ ಸ್ವಲ್ಪ ಸಣ್ಣದಾಗಿ ತೋರಿಸಬಹುದಿತ್ತು.😮

  • @Aishub502
    @Aishub502 3 месяца назад

    Omg Thank you so much sir,recently we lost our dad we don’t know anything about property,it helped a looooot….looots of love thank you so much🙏🏻

  • @laxmanlamani985
    @laxmanlamani985 2 месяца назад

    Most important information sir tq

  • @RAMESH-xn8gy
    @RAMESH-xn8gy Год назад +2

    Good bas

  • @Molasaba.NadafaMolasaba
    @Molasaba.NadafaMolasaba 3 месяца назад +1

    Super

  • @ntektapessharan825
    @ntektapessharan825 2 месяца назад

    thank you for information

  • @parasurampadagatti556
    @parasurampadagatti556 4 месяца назад

    Super mahiti sir thank you so much sir

  • @kshegde4573
    @kshegde4573 4 месяца назад

    Good information sir, thanks.

  • @mukthachandra4339
    @mukthachandra4339 3 месяца назад +2

    ಜಂಗಲ್ ನಲ್ಲಿರುವ ಅಕ್ರಮ ಸಕ್ರಮ ಭೂಮಿಯನ್ನು ಸ್ವಾಧೀನದಾರ ವ್ಯಕ್ತಿ ಮೂವತ್ತು ವರ್ಷಗಳ ಹಿಂದೆ ಪಂಚಾಯಿತಿ ತೀರ್ಮಾನದ ಪ್ರಕಾರ ತನ್ನ ತಮ್ಮಂದಿರಿಗೆ ಬಿಟ್ಟು ಕೊಟ್ಟಿದ್ದು, ಹೆಸರು ಇನ್ನೂ ವ್ಯಯಸಾಯ ಗಾರ ಕಾಲಂ ನಲ್ಲೂ ಆತನ ಹೆಸರೇ ಇದ್ದರೆ ಈಗ ಆ ಜಾಗದ ಮಾಲೀಕ ಯಾರು ದಯವಿಟ್ಟು ತಿಳಿಸಿ.

  • @prashanthraohp1536
    @prashanthraohp1536 4 месяца назад

    Good wark

  • @shivarajagundappa8896
    @shivarajagundappa8896 Год назад

    Superrr. Very informative n

  • @nagarathnakn9538
    @nagarathnakn9538 4 месяца назад

    Thank you so much sir 🙏

  • @sharathgowdatumkur1964
    @sharathgowdatumkur1964 Год назад +4

    ಸರ್ ತಾಲೂಕು ಕಚೇರಿ ಮತ್ತು ಸರ್ವೇ ಕಚೇರಿ ನಡಕಛೇರಿ ಯಲ್ಲಿಯಾವ ಯಾವ ಭೂ ದಾಖಲೆಗಳು ಸಿಗುತ್ತವೆ ಎಂದು ವಿಡಿಯೋ ಮಾಡಿ ಸಿರ್ 🙏🙏🙏🙏🙏

  • @basavarajagt8664
    @basavarajagt8664 4 месяца назад

    ಧನ್ಯವಾದಗಳು.

  • @rajeshsudambi8488
    @rajeshsudambi8488 Год назад +38

    ಸರ್ ಹಕ್ಕುಗಳು ಖಾತೆಯಲ್ಲಿ ಬೇರೊಬ್ಬರ ಹೆಸರು ದಾಖಲಾಗಿದ್ದು. ಮೂಲ ವಾರಸುದಾರರು ಇರುವಾಗ ಅವರ ಹೆಸರನ್ನು ತೆಗೆಸಬಹುದೆ.

    • @PMNadigNadig-gp4ph
      @PMNadigNadig-gp4ph 4 месяца назад

      ಮೂಲ ಖಾತೆದಾರರು ಬದುಕಿದ್ದಾಗ ಸ್ವತು ಬೇರೆಯವರ ಪಾಲಗಳು ಪಲುಪಟ್ಟಿ ಕ್ರಯ ದಾನ ಒಪ್ಪಿಗೆಯ ಮೇರೆಗೆ ಮಾತ್ರ ಬೇರೆಯವರ ಹೆಸರು ಪಹಣಿ ಯ್ಲಲಿ ಬರಲು ಸಾಧ್ಯ ಮೂಲ ಖಾತೆದಾರರು ಹೇಗೆ ವರ್ಗಾವಣೆ ಮಾಡಿದ್ದಾರೆಂದು ತಿಳಿಯಲು ಎಂ ಆರ್ ಕಾಫೀ ತೆಗೆದು ನೋಡಿ

    • @Adikesasi
      @Adikesasi 2 месяца назад

      ಇದರ ಬಗ್ಗೆ ಮಾಹಿತಿ ಸಿಕ್ಕಿದ್ಯಾ ನಿಮ್ಗೆ

  • @BheemavvaVaddar-td7fg
    @BheemavvaVaddar-td7fg Год назад +3

    ಸರ್ ಸರ್ವೆ ಮಾಡಿ ನಮ್ಮ ವಲ ನಮೆ ಸರಲ್ ಮಾಡ್ಕೋ ಬೇಕಂದ್ರೆ ಎಷ್ಟು ಖರ್ಚಾಗಬಹುದು ಸರ್ ಸರ್ ಇದರ ಬಗ್ಗೆ ಮಾಹಿತಿ ಕೊಡಿ

  • @ashwinikambale-xt7rf
    @ashwinikambale-xt7rf 24 дня назад

    Sir ಹೊಸದಾಗಿ ಆಸ್ತಿಯಲ್ಲಿ ಹೆಸರನ್ನು ಸೇರಿಸುವುದರ ಬಗ್ಗೆ ಮಾಹಿತಿ ನೀಡಿ

  • @G.R.Manjunath-qu6rj
    @G.R.Manjunath-qu6rj 6 месяцев назад +2

    Thank you sir good measage God bless you 📗🇮🇳📙✌🌹

  • @mallappagudi860
    @mallappagudi860 5 месяцев назад +1

    ಸರ್ ನಮಸ್ಕಾರ ನಮ್ಮ ಪಹಣಿಯ ಕಾಲಂ ನಂ.೧೦ ರಲ್ಲಿ ಕೋರ್ಟ ಆದೇಶ ಪಹಣಿ ಸರಿಪಡಿಸು ಅಂತಾ ಇದೆ ಇದರ ಬಗ್ಗೆ ಮಾಹಿತಿ ನೀಡಿ ಇದರಿಂದ ಎನಾದರೂ ತೊಂದರೆ ಆಗುತ್ತಾ ದಯಮಾಡಿ ಮಾಹಿತಿ ನೀಡಿ.

  • @AmmiMitra
    @AmmiMitra 4 месяца назад

    ನಮ್ಮ ಹತ್ತಿರ ಹಳೆಯ ಪಹಣಿ ಇದೆ .

  • @bhimappabadyapalli3110
    @bhimappabadyapalli3110 7 дней назад

    ❤❤❤🙏🙏👍

  • @sushmitahiremath7940
    @sushmitahiremath7940 Год назад +3

    ಸರ್ ನಮ್ಮ ಜಮೀನು ಪಾತ್ರದಲ್ಲಿ ಹೊಣೆಗಾರಿಕೆ ಕಲಾಂ ನಲ್ಲಿ ತೋರುವತ್ತಿ ಅನ್ನೋ ಶಬ್ದ ಇದೆ ಅದರಿಂದ ಸಾಲದ ಭೋಜ ತಗಿತಿಲ್ಲ ಸರ್ ಏನ್ ಮಾಡಬೇಕು

  • @managergappu
    @managergappu Год назад

    ಧನ್ಯವಾದಗಳು

  • @manugn4434
    @manugn4434 Год назад

    Super information sir❤

  • @veerabhadrappamalakannavar8748
    @veerabhadrappamalakannavar8748 Год назад +2

    ನಮ್ಮ ಭೂಮಿ ಮಾರಿಡಗಿ

  • @GURURAGHAVENDRAONLINECLASSES
    @GURURAGHAVENDRAONLINECLASSES Год назад +4

    Sir how much time take to divide land by 2 people

  • @irappajulabuli3870
    @irappajulabuli3870 Месяц назад

    Sir RTC form nalli sa ku anta ede edar bagge mahiti heli sir

  • @mahanteshchandike
    @mahanteshchandike 10 месяцев назад +1

    ಕರ್ನಾಟಕ ಸರಕಾರ ಜಮೀನು ಅತ್ತಾ ಉತ್ತಾ ತಿಳಿಸಿ sir

  • @sadatanwar6626
    @sadatanwar6626 2 месяца назад

    ಅತ್ಯವಶ್ಯಕ ಮಾಹಿತಿ ಇದು..

  • @dharaneeshagodsongs5247
    @dharaneeshagodsongs5247 Год назад

    Case eaddare jaminina mele adu eastane calam alli earutte sr

  • @mareppasagardawar4311
    @mareppasagardawar4311 Год назад

  • @chandrashekarappak862
    @chandrashekarappak862 4 месяца назад

    ನಿಮ್ಗೆ ಧನ್ಯವಾದಗಳು ಕಾಲಂ 10 ರಲ್ಲಿ RR 775 ಅಂತ ಇದೆ ಇದರ ಬಗ್ಗೆ ಏನು ಚೆಕ್ ಮಾಡಬೇಕು

  • @doreswamybn5640
    @doreswamybn5640 8 месяцев назад +1

    ಪಟ್ಟ ಕಾಲಂ ನಲ್ಲಿ ಸರ್ಕಾರಿ ಎಂದು ಇದ್ದರೆ ಜಮೀನು ಸರ್ಕಾರದಿಂದ ಬಂದಿದ್ದ ಎಂದು ತಿಳಿಯಬೇಕೆ?

    • @raghuran4828
      @raghuran4828 2 месяца назад +1

      Land belongs to govt.govt property

  • @ashaa9336
    @ashaa9336 3 месяца назад

    For example 5 makalige ಆಸ್ತಿ ಪಾಲು ಇರುತೆ adre obnige mane asti 4 mandige ತೋಟ palu irute but 4 mandi mane ಆಸ್ತಿ nu bekuntha irovaga namdu survey no 50 hisaa no 22 antha adaga year hogtha hogtha 5 makalali 4 anna tamandiru serkondu 50 survey no hissa no 21 hogtga ob obru hisa no change maditre adra artha yenu yaradru tilistira plsss nandu ಅಪ್ಪ ila e ಆಸ್ತಿ ಬಗ್ಗೆ churu gotila nange yaradru help madi hissa no online ali noddaga bere bere no nodidini

  • @KannadaNY
    @KannadaNY 3 месяца назад +1

    Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ ಯಾಕೆ sir ಪ್ಲೀಸ್ ಹೇಳಿ sir

  • @Somallingappa-jw6gk
    @Somallingappa-jw6gk Год назад

    ಸೂಪರ್ 🌹🪴💐🦚

  • @sahebagoudahikkanagutti7619
    @sahebagoudahikkanagutti7619 Год назад

    ಕೊಳ್ವೆ /ಬೋರ್ವೆಲ್ ಪಾಣಿ ಯಲ್ಲಿ ಯಾವ ಕಾಲಂ ದಲ್ಲಿ ಭರವದು tilisiri

  • @maheshbiradar4052
    @maheshbiradar4052 Год назад

    Sir delet madabekad name iruwar signichar beke atawa illa dayavettu tilesi

  • @gnaneshbl6440
    @gnaneshbl6440 4 месяца назад +1

    ಸರ್ ನನ್ನ ದೊಂಡು ಚಿಕ್ಕ ಸಂದೇಹ 11 ಕಾಲಂ ನಲ್ಲಿ N ಅಂಥ ಇದ್ದರೆ ಎನು ಅರ್ಥ ಬರುತ್ತೆ ಮತ್ತೆ N ಅಂತ ಇರುವ ಉದ್ದೇಶವೇನು ದಯವಿಟ್ಟು ತಿಳಿಸಿ

  • @AmmiMitra
    @AmmiMitra 4 месяца назад

    ಕೈಬರಹ ಪಹಣಿ ಇದೆ ಅದನ್ನೂ ಕಂಪ್ಯೂಟರ್ ಪಹಣಿ ಮಡಿಸುಹುದು ಹೀಗೆ.plz tell me sir..

  • @vpskargal2822
    @vpskargal2822 Год назад +1

    Rtc yalli RS mention madiddare edra artha enu sir

  • @KalaTharanga
    @KalaTharanga Год назад

    Sir uttama mahithi. Adre column 6 bagge swalpa explanation kottidre chennagittu. Patta dalli 'Sarkari' yendu namudisiddare, Adara artha yenu Sir?

    • @KalaTharanga
      @KalaTharanga Год назад +1

      Idara bagge Nimma innondu video nodide. Thanks

  • @ghanashammannavagol4274
    @ghanashammannavagol4274 Год назад +4

    ಸರ್ ತಾತ್ಕಾಲಿಕ ಪೋಡಿ ಬಗ್ಗೆ ತಿಳಿಸಿ

  • @_SONOFGOD_
    @_SONOFGOD_ 5 месяцев назад

    Patta column nalli bin shetki anta ide..idara artha yenu sir?

  • @manjunathas5251
    @manjunathas5251 Год назад +1

    ಪಹಣಿ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ da ದನ್ಯವಾದಗಳು

    • @Visheshavani
      @Visheshavani  Год назад

      ನಿಮ್ಮ ಸಪೋರ್ಟ್ ಹಾಗೆ ಇರಲಿ

  • @parashuramkhalate3661
    @parashuramkhalate3661 Год назад

    ..❤

  • @tejeshr6881
    @tejeshr6881 2 месяца назад

    Sir measurement 1.02.11 Andre hege read madodu.andre 1 acre 2 gunte amele .11 Andre enu.

    • @SurendraKakhandaki
      @SurendraKakhandaki Месяц назад

      11 ಸೆಂಟ್ಸ್

    • @tejeshr6881
      @tejeshr6881 Месяц назад

      ​@@SurendraKakhandaki est cents 1 gunte mathe kannadallu cents Andre aane na,plz reply.

    • @SurendraKakhandaki
      @SurendraKakhandaki Месяц назад

      @@tejeshr6881 2.5 cents=1gunta

  • @VenkateshV-u8x
    @VenkateshV-u8x 5 месяцев назад

    Namaste.sar.nammathnddege.kallammadeve.sevgegage.and.du.kottethre.enamujamenu.vdyanudesalu.kotterutare.adare adeniduwarsha.parabaremadabardu.andu.

  • @vaibha2
    @vaibha2 4 месяца назад

    Vagaire andre yenu?

  • @avinashta1809
    @avinashta1809 6 месяцев назад

    MR ಬದಲು RR number idre sir

  • @AshokAshokjnkote
    @AshokAshokjnkote 4 месяца назад

    ಬ್ರೋ ಋಣ ಗಳು ಕಲಾಂ ನಲ್ಲಿ MR T90/2023-2024 ಇದ್ರೆ ಅರ್ಥ ಏನು

  • @nchandrasekar2343
    @nchandrasekar2343 9 месяцев назад

    In col. 10 if it is showing IHR no. Year means

  • @RAMESH-xn8gy
    @RAMESH-xn8gy Год назад +1

    Rtc

  • @malleshappatolagi
    @malleshappatolagi Год назад

    Sir,
    Land grant certificate yelli sigutte tilisi sir

  • @yallappategyal2779
    @yallappategyal2779 5 месяцев назад +1

    Sir 9ನೇ ಕಾಲಂನಲ್ಲಿ ಮಾಲ್ಕಿ ವಾಟ್ನಿ ಎಂದು ಇದೆ sir. ಇದರ ಅರ್ಥ ಏನು ಹೇಳಿ 🙏

  • @sunilpasapagol7631
    @sunilpasapagol7631 Месяц назад

    Sir nav nivage Comment madid mel namage niv answer madi

  • @N.B.KRISHNAMURTHYN.B.KRI-gh7uh
    @N.B.KRISHNAMURTHYN.B.KRI-gh7uh Год назад +1

    Jamege pakada jamenenava hesaru seredhare ranu madabeku

  • @malteshpk8093
    @malteshpk8093 Год назад

    ವತನ್ ರದ್ದತಿ ಕುರಿತು ತಿಳಿಸಿಕೊಡಿ ಸರ್

  • @ganavk6521
    @ganavk6521 4 месяца назад

    Sir aadhar agide

  • @electricianravitntnr4363
    @electricianravitntnr4363 Год назад

    ಇಸಾ ನಂಬರ್ ಬದಿರುವ ದಿನಾಂಕ ತಿಳಿಸಿ ಸಾರ್ ಪ್ಲೀಸ್

  • @irannategginamani4983
    @irannategginamani4983 4 месяца назад

    ಸರ್ ಪಟ್ಟಾ ಯಾವುದು ಇದ್ದರೆ ಒಳ್ಳೆಯದು?

  • @shivaramg7703
    @shivaramg7703 Год назад

    Ri swamiji karnataka yavude survey number idru adu 1956 to 1969 resurvay notification adaga new number bandirodu one survey number full obbane owner agirthane resurvay prakara but boogallaru revenue department officers bogus documents srushti madi hissa thorisi janagalige khathedararige manku boodi madidare bekadre nimage anumana idre rajya pathragara ilake li notification nodi resurvay notification governament gezette agide 1956 to 1969 evading revenue department resurvay andre enu anthare muchiduthidare village resurvay notification prakara records kodtila

    • @byrappakaramaradi4070
      @byrappakaramaradi4070 Год назад

      Gazette Notification reverence kodi please.

    • @shivaramg7703
      @shivaramg7703 Год назад

      @@byrappakaramaradi4070 old mysore government 30 years ge one time resurvay madide finally 1956 to 1969 varegu district talok hobli villages wise karnataka ella villages khathedararige hissa iruvanthavarige one new kottu title deed madide new survey number full obbane owner agirthane bekadre nim village ge sambanda pattanthe resurvay documents notification prakara keli drama madtare

    • @shivaramg7703
      @shivaramg7703 Год назад

      @@byrappakaramaradi4070 1956 to 1959 to 1960 to 1969 ella 4 notification prakara karnataka da ella villages surveyed and settlement agide village gomal bittu

  • @learningvet625
    @learningvet625 4 месяца назад

    * mark edare enu artha

  • @muniswamybl7423
    @muniswamybl7423 10 месяцев назад

    Patta sarkari antha edre

  • @shivarajb9242
    @shivarajb9242 Год назад

    sc st jaminu karadisabavude

    • @shivarajb9242
      @shivarajb9242 Год назад

      survey number 14/2 ralli 1.36guntta jaminu eruthe David hagi 38 guntege PTCL himbaraha kodthare hulida 38 gu anvaisutha

  • @hashamkhan7927
    @hashamkhan7927 Год назад

    pahani uttama ma hit I neediddiri

  • @metofind
    @metofind 7 месяцев назад

    Column 6 sarkari antha ide. Adanu thegi bahuda? Thegi eke process enu?

  • @anand_sajjan
    @anand_sajjan Год назад

    ಹಕ್ಕುಗಳು ಹೇಗೆ ತೆಗೆದು ಹಾಕುವುದು ಹೇಗೆ ಎಂದು ಹೇಳಿ?

  • @RameshChethu-my3mn
    @RameshChethu-my3mn Год назад +1

    ಅಜ್ಜನ ಕಾಲದಲ್ಲಿ ಕೊಟ್ಟಿದ್ದು 12 ಕಾಲಂ ಲೀ ಹೆಸರು ಇನ್ನೂ ತೆಗಿಸಿಲ್ಲ ಈವಾಗ ತೆಗಿಸ ಬಹುದ ಸರ್

  • @ranganathprahlad
    @ranganathprahlad Месяц назад

    Thomos manro bhoo sudharaka alla, janagalige tax hokodikke madiro kanoonu adu.

  • @RAMESH-xn8gy
    @RAMESH-xn8gy Год назад +1

    Boome sarve

  • @RAMESH-xn8gy
    @RAMESH-xn8gy Год назад +1

    Serve no

  • @RAMESH-xn8gy
    @RAMESH-xn8gy Год назад +1

    Form 16

  • @lakshminarayanprasadprasad
    @lakshminarayanprasadprasad Год назад

    Gumeyourphnumber

  • @gnhiremath7332
    @gnhiremath7332 Год назад

    Nimma phone no tilisi

  • @y.k.naikshreenilaya9104
    @y.k.naikshreenilaya9104 11 дней назад

    Super

  • @nagarathnakn9538
    @nagarathnakn9538 4 месяца назад

    Thank you so much sir 🙏🙏