Это видео недоступно.
Сожалеем об этом.

ಸರ್ಕಾರಿ ಸೇವೆ: ಪಡೆಯೋದು ಹೇಗೆ -2|ಆಸ್ತಿ ಹಕ್ಕುಗಳ ವರ್ಗಾವಣೆ ಹೇಗೆ? | How to transfer land rights

Поделиться
HTML-код
  • Опубликовано: 12 ноя 2020
  • ಆರ್‌ಟಿಸಿ ನಂತರ ಹಕ್ಕು ವರ್ಗಾವಣೆ ಹೇಗೆ ? ಭೂ ಹಕ್ಕುಗಳನ್ನು ವರ್ಗಾವಣೆ ಮಾಡುವ ವಿಧಾನ. ಎ ಖರಾಬು, ಬಿ ಖರಾಬು ಎಂದರೆ ಏನು? ಜಾಗ ಖರೀದಿಸುವ ಮೊದಲು ನೀವು ತೆಗೆದುಕೊಳ್ಳಬೇಕಾದ ಎಚ್ಚರಗಳು ಯಾವುವು? ನಿಮ್ಮ ಇಂತಹ ಪ್ರಶ್ನೆಗಳಿಗೆ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಂ ಕೆ ಜಗದೀಶ್ ಇಲ್ಲಿ ವಿವರಿಸಿದ್ದಾರೆ.
    #rtc #landbuying #landrecord #revenuedept #karnataka #HowTo
    #Prajavani #PrajavaniNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 420

  • @guruprasannab1215
    @guruprasannab1215 3 года назад +8

    ವಿಷಯವನ್ನು ವಿವರವಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸಾರ್

  • @user-uv3df6iw6q
    @user-uv3df6iw6q 3 года назад +5

    ಮಾಹಿತಿ ಕೊಟ್ಟಿದಕ್ಕೆ ,ಧನ್ಯವಾದಗಳು ಸರ್

  • @nagarajpalledapalleda393
    @nagarajpalledapalleda393 3 года назад +5

    ನಿಮ್ಮ ಸಂದೇಶ್ ಸಾರ್ವಜನಿಕರಿಗೇ ಹನುಕೂಲವಾಗಿದೆ .ದನ್ಯವಾದಗಳು ಸರ್

  • @ramakrishnanayak6799
    @ramakrishnanayak6799 3 года назад +1

    ಅತ್ಯುತ್ತಮ ಮಾಹಿತಿ ಪ್ರಸಕ್ತ ಜನರಿಗೆ ಅತಿ ಅಗತ್ಯವಾಗಿ ಬೇಕಿತ್ತು! ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @shivakumarsr6327
    @shivakumarsr6327 3 года назад +3

    ಸಾರ್ 4ಎಕರೆ19 ಕುಂಟೆ ಜಮೀನು ನನ್ನ ತಂದೆಯ ಹೆಸರಿನಲ್ಲಿದ್ದು ನನ್ನ ತಂದೆ ಮರಣ ಹೊಂದಿದ ಮೇಲೆ ನನ್ನ ಮತ್ತು ನನ್ನ ತಮ್ಮನ ಹೆಸರಿಗೆ ಪೌವತಿ ಖಾತೆದಖಲಾಗಿ ಪಹಣಿ ನಮ್ಮಗಳ ಹೆಸರಿನಲ್ಲಿಬರುತ್ತಾ ಇದೆ ನಮ್ಮ ತಂದೆ ತಾಯಿ ಮರಣ ಹೊಂದಿ ಸುಮಾರು27ವರ್ಷಗಳಾಗಿದೆ ಈ 27 ವರ್ಷಗಳಿಂದ ನಮ್ಮ ಹೆಸರಿಗೆ ಪಹಣಿ ಪತ್ರ ಬರುತ್ತಾ ಇಧ್ಧು ಈಸ್ವತ್ತು ನಮ್ಮ ಅನುಭವ ದಲ್ಲಿದ್ದು ಈಗ ಸ್ವತ್ತಿಗೆ ನನ್ನ ತಂಗಿ ಒಬ್ಬಳು ಕೇಸ್ ಹಾಕಿದ್ದಾಳೆ ನನಗೆ ಒಬ್ಬ ಅಕ್ಕ ಮೂವರು ತಂಗಿಯರಿದ್ದಾರೆ ಇದರಲ್ಲಿ ಒಬ್ಬ ತಂಗಿ ಮರಣ ಹೊಂದಿದ್ದಾರೆ ಮತ್ತು ನನಗು ನನ್ನ ತಮ್ಮನಿಗು ವಿವಾಹವಾಗಿದ್ದು ನಮಗು ಮಕ್ಕಳು ಗಳಿದ್ದಾರೆ ಹಾಗೂ ನನ್ನತಂದೆಗೆ 4ಜನ ತಂಗಿಯರಿದ್ದಾರೆ ಈಗ ಒಬ್ಬಳಿಂದ ಎಲ್ಲರು ಬಾಗ ಕೇಳುತ್ತಾರೆ ಈಗ ನನಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ ಸ್ವಾಮಿ

    • @EmamEmam-yb6nk
      @EmamEmam-yb6nk 3 месяца назад

      Okok9481204531okok❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @lifeonagriculture3330
    @lifeonagriculture3330 3 года назад +5

    Thank you for the proper information sir, very good
    and useful information sir

  • @RaghuRaghu-wy9jg
    @RaghuRaghu-wy9jg 2 года назад +1

    ವಿಷಯವನ್ನು ವಿವರವಾಗಿ ಹೇಳಿದ್ದಿರಿ ಸರ್. ಧನ್ಯವಾದಗಳು.

  • @shivakumarkg4626
    @shivakumarkg4626 3 года назад +5

    ಸರ್ ದಾನಪತ್ರದ ಬಗ್ಗೆ ಮಾಹಿತಿ ನೀಡಿ ಮತ್ತು ಅದರ ಪರಿಣಾಮದ ಬಗ್ಗೆ ತಿಳಿಸಿ ಕೊಡಿ

  • @sheenapparsuillashcreation3204
    @sheenapparsuillashcreation3204 3 года назад +1

    Tqq sir good information about property transformation and rights

  • @jagadeeshvtotiger4840
    @jagadeeshvtotiger4840 3 года назад

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ತಮಗೆ ಧನ್ಯವಾದಗಳು ..ನಿಮ್ಮನ್ನು ಸಂಪರ್ಕಿಸುವ ನಂಬರ್ ಇದ್ದರೆ ಕಳಿಸಿ.

  • @b.rsuresh1442
    @b.rsuresh1442 2 месяца назад

    Good information sir thanku sir

  • @shivakumarannigowda5280
    @shivakumarannigowda5280 3 года назад

    More thanks.
    Jai Karnataka.
    Jai Hind.
    Jai BHARAT.

  • @nagarajhugar8557
    @nagarajhugar8557 Год назад

    ಧನ್ಯವಾದಗಳು ಸರ್, ಬಹುಮುಖ್ಯವಾದ ಅಂಶಗಳನ್ನು ತಿಳಿಸಿದ್ದೀರಿ.

  • @kumarswamisb3089
    @kumarswamisb3089 2 года назад

    ಧನ್ಯವಾದಗಳು ಸರ್

  • @vijaykumarturvekere7602
    @vijaykumarturvekere7602 2 года назад

    Very good information for formers thanks

  • @prabaharish5066
    @prabaharish5066 8 месяцев назад

    Sir me and my sister purchased one land, in that rtc hissa no is interchanged, in taluk office they given one endorsement copy it's mutation completed, so u should forward to ac court, but that's their mistake, what r the documents to give in ac court, and please tell the procedures, tku

  • @thimegowda2059
    @thimegowda2059 2 года назад

    Rtc 1998namma tandeya hesarinalli bandide adare ,a sarve no namma gamanadalli eralilla,moone yeste namma tandeya hasarina Pani gottagide e paniya Mula dakalati nammalu Ella ,e dakalati titalu henu madbeku ,matte e Pani sarve no jaminu darkasu Andy helalagurmtude ,adare e hamunina anubogadalli nav Ella,e jaminina Mula amjy nammadagutadetw tilisikodi sir

  • @srinivasam6644
    @srinivasam6644 Год назад

    ಧನ್ಯವಾದಗಳು. ಪ್ರಜಾವಾಣಿ...

  • @shivaramg7703
    @shivaramg7703 Год назад

    1956 to 1969 varegu resurvay gezette notification agide old mysore state government gezette agide present revenue department officers resurvay notification records muchiduthidare

  • @prathapanju7177
    @prathapanju7177 Год назад

    Super speech sir ennondu mahithi Kodi SC ST jamini ali savaryiyaru dabbalike enda ulutiddare en maadodu saar

  • @ruksanajagirdar9612
    @ruksanajagirdar9612 3 года назад +1

    Khaata utara nalli maalikaradu hesaru tagedu without sign maalikaradu officers lancha tagondu hesaru badlayisidare idakke sukta waada means yenide

  • @basavarajdasar2051
    @basavarajdasar2051 3 года назад

    ಸರ್ ನಮಸ್ತೆ ನಮ್ಮ ಅಜ್ಜನ ಹೆಸರಿಗೆ ಸುಮಾರು ೮೦ ವರ್ಷ ಗಳ ಹಿಂದೆ ೧೦ ಎಕರೆ ಜಮಿನ ಬಂದಿದೆ ಈ ಜಮಿನನಲ್ಲಿ ೨ ಎಕರೆ ಮಾತ್ರ ಬೇರೊಬ್ಬ ವ್ಯಕ್ತಿ ಸಾಗುವಳಿ ಮಾಡುತಾನೆ ಇನ್ನುಳಿದ ೮ ಎಕರೆ ಜಮಿನು ಹಾಗೆ ಇದೆ ಆದರೆ ನಮ್ಮ ಅಜ್ಜ ತಿರಿಕೊಂಡಿದ್ದಾನೆ ಅದಕ್ಕೆ ಅಜ್ಜನಿಗೆ ಒಬ್ಬಳೆ ಹೆಣ್ಣು ಮಗಳು ಇವರ ಹೆಸರಿಗೆ ಪೊತಿ ವಿರಾಸತಗೆ ಅರ್ಜಿ ಹಾಕಿದ್ದೆ ವೆ ಆ ವ್ಯಕ್ತಿ ತಕರಾರು ಕೊಟ್ಟಿದ್ದಾನೆ ನಾವು ಎನು ಮಾಡ್ಬೆಕು ತಿಳಿಸಿ ಸರ್ ನಮಸ್ಕಾರ

  • @sujathakrishna1668
    @sujathakrishna1668 2 года назад +1

    Please explain different type of takararu

  • @nawabsab7246
    @nawabsab7246 Год назад

    sir in b karab of flowing previously Halla know it is back filled so it converts to cultivate; land..

    • @nawabsab7246
      @nawabsab7246 Год назад

      sir previous Halla was flowing 35 years back know channel is crossing so all water is flowing in channel from more than 35 years after channel and 1 land my land starts , no water is flowing like previous 35 years ago, so now I can convert B karab to my land

  • @smblogs1473
    @smblogs1473 Год назад

    Sir How to divide land in brothers.
    Land is in Elder brother name younger brother need half portion of that land how can we divide sir

  • @prathapanju7177
    @prathapanju7177 Год назад

    Sir namma tatana hesarinalli rts ede naavu SC samudaya okkaligajanga samudayadavaru naavu anubadalli eddivi antha takaraaru salisiddare powthi kaate yaar paravagi agutte saar

  • @a.s.k7250
    @a.s.k7250 3 года назад +5

    ಮೂವತ್ತು ದಿನಗಳ ನಂತರ ಮಾಹಿತಿ ತಿಲಿದಾಮೆಲ್ಲೆ ತಕರಾರ ಕೊಡಬಹುದು ಸರ್

  • @anandbt668
    @anandbt668 3 года назад +1

    Sir dayavittu namage bager hukum details ,saguvali Cheeti details Mattu jaminu manjuru edara bagged tilisi Kodi.pleeeese

  • @sathishkumar.r4406
    @sathishkumar.r4406 3 года назад +1

    Sir kharabhu B hakkuvari theravu golisuvudhu hege or adhara bagge yaara Bali dooru needabahudhu

  • @nirmalajogin9583
    @nirmalajogin9583 3 года назад +1

    Paaniginta jagadamele jasti jaga modalindalu iddu .bereyavaru takraru madidre bittukodabek?

  • @mujahidkhan724
    @mujahidkhan724 3 года назад

    Super👨‍🎤 video🎥 Sir
    Tumba Upayoga vagide 🤳
    Thanking you Sir 💐

  • @nammasuddi1284
    @nammasuddi1284 3 года назад +1

    ಜಮೀನಿಗೆ ಹೋಗಲು ಚಕ್ಕಡಿ ಬಂಡಿ ರಸ್ತೆ ಮಾಹಿತಿ ಕೊಡಿ ಸರ್.
    ನಕ್ಷೆಯಲ್ಲಿ ರಸ್ತೆ ಇರುವುದಿಲ್ಲ.

    • @nammasuddi1284
      @nammasuddi1284 3 года назад

      ಚಕ್ಕಂಡಿ ಬಂಡಿ‌ ರಸ್ತೆ ಮಾಹಿತಿ‌ ಕೊಡಿ‌ ಸರ್.

  • @lifeonagriculture3330
    @lifeonagriculture3330 3 года назад +6

    Can you please share the detailed information on agriculture
    land to non-agriculture land(NA) - For Industrial Use

  • @santhoshgowdasanthu6529
    @santhoshgowdasanthu6529 Год назад

    Sir,dishanknalli thorisida nakshe hondike aguttha sir..?

  • @basavanagoudasulekal4779
    @basavanagoudasulekal4779 2 года назад

    Super sir

  • @ambareshv7564
    @ambareshv7564 Год назад

    Thankyou for your information

  • @sagarpattar5405
    @sagarpattar5405 2 года назад

    Good

  • @sv186
    @sv186 Год назад

    RTC 1900 ರಿಂದ 1969 ವರಗೆ ಎರಡು ಫೋಡು ಅಗಿತು . 4.38 ಗುಂಟ್ಟೆಯಲ್ಲಿ .ಚಿಕ್ಕವೀರಯ್ಯ 2.19 ಮತ್ತು ಚಿಕ್ಕಭದ್ರಯ್ಯ 2.19 ಅಣ್ಣ ತಮ್ಮದಿರು.ಬಾಗ ಅಯಿತು.
    RTC 1963 ರಿಂದ 1969 ಇದರ ಮಧ್ಯ ಚಿಕ್ಕಭದ್ರಯ್ಯ ನು ಅಣ್ಣನಿಗೆ 18 ಗುಂಟ್ಟೆ ಕ್ರಯ ಪತ್ರವನು ಚಿಕ್ಕವೀರಯ್ಯನಿಗೆ ಬರೆದು ಕೋಟ್ಟಿದನೇ. ಅಗಿದೆ 1970ರಿಂದ 1980 ವರಗೆ ಚಿಕ್ಕವೀರಯ್ಯ (ತಾತ್ತನ )ಹೆಸರು ಇದೆ . 1980 ರಿಂದ 1990 ವರಗೆ ಚಿಕ್ಕವೀರಯ್ಯ ಹೆಂಡತಿ ಮಾದಮ್ಮ (ಅಜ್ಜಿ) ಹೆಸರು ಇದೆ. ಕಂದಾಯ ರಸೀದಿ ಇದೆ.
    ಚಿಕ್ಕಭದ್ದಯ್ಯ ಮಕ್ಕಳು ನಮ್ಮ ಅಜ್ಜಿ ಮರಣ ಹೋದಮೇಲೇ ಕ್ರಯ ಪತ್ರವನು ಸುಟ್ಟು ಅಕಿದಾನೆ. register office ಮಾಡಿಸಿಲ್ಲ . ಅದರೆ 20 ವರುಷ RTC ಅಜ್ಜಿ ತಾತ ಹೆಸಿನಲ್ಲಿ ಇದೆ.
    ನಮ್ಮ ಅಣ್ಣ ತಮ್ಮ ಅತ್ತಿರ ಚಿಕ್ಕಭದ್ರಯ್ಯ ಮಗ ಸಹಿ ಮಾಡಿಸಿಕೋಡೂ ನಮ್ಮಗೆ ಸೆರಬೇಗಾದ ಬಾಗವನು ಚಿಕ್ಕಭದ್ದಯ್ಯ ಮಗ ಮಾಡಿಸಿಕೋಡಿದನೆ. ನಮ್ಮ ಅಣ್ಣ ತಮ್ಮ ಇಬ್ಬರು ಅವರಿಗೆ ಸಹಿ ಮಾಡಿಕೋಡಿದನೆ. ಇವಾಗ ಎನು ಮಾಡಬೇಕು ಹೇಳಿಸರ್ .
    ನಮ್ಮ ಭಾಗ ಜಮೀನು ಸಿಕ್ಕಬೇಕು ಅದರೆ ಎನು ಮಾಡಬೇಕು. ಹಳೆ RTC ಹಾಗೂ ನಮ್ಮ ತಂದೆ ಕಟ್ಟಿದ ಕಂದಾಯ ರಸೀದಿ ಇದೆ. ತಕೋಡು ಕೋರ್ಟ್ ಹೋದರೆ .
    ನಮ್ಮ ಭಾಗ ಜಮೀನು ಸಿಕುತ್ತದ ಸರ್ .
    ಅಥವಾ ಸಿಕಲ್ವ ಸರ್
    ಇವಾಗ ಎನು ಮಾಡೋದು ಸರ್ ನಿವು ಹೇಳಿದಾಗ ಕೇಳೋನ ಸರ್

  • @hemanthsharan6646
    @hemanthsharan6646 3 года назад

    very informative and we'll articulated pls continue sir

  • @pushpavathi.mkusuma5793
    @pushpavathi.mkusuma5793 2 года назад

    Thank you so much sir 🙏. Very good information sir.

  • @prashanthprashanth1058
    @prashanthprashanth1058 3 года назад

    Thanks sir sucussfull informeshan

  • @vijayalakshmimuddaiah9045
    @vijayalakshmimuddaiah9045 5 месяцев назад

    Sir ವಿಭಾಗ ಪತ್ರ ರಿಜಿಸ್ಟರ್ ಆದಾಗ ಪಹಣಿ ಯಲ್ಲಿ ಹೆಸರು ಬಂದಿಲ್ಲ ಅದನ್ನು ಹೇಗೆ ಸೇರಿಸಬೇಕು ಮತ್ತು ಸ್ಕೆಚ್‌ ನಲ್ಲಿ ಎರಡು ಸಲ ಒಬ್ಬರ ಹೆಸರು ಬಂದಾಗ ಏನು ಮಾಡಬೇಕು ದಯವಿಟ್ಟು ತಿಳಿಸಿ

  • @nagarjmdk6548
    @nagarjmdk6548 3 года назад

    Thank u sir for your information.
    Namma grand mother appana aasthi ge yavude varasudaararilla adu iga urina tumbaa janara hesarallide adannu vapas padeyalu saadyana

  • @shivaramg7703
    @shivaramg7703 Год назад

    Nanelodu nija village yavaga resurvay notification agide aa date ge notification prakara survey number order copy kodsi

  • @govindaiahn6727
    @govindaiahn6727 3 года назад

    Very useful information thanks

  • @ravikumar-ev4jl
    @ravikumar-ev4jl 3 года назад

    From past 30years there is no transfer in one sy no(it's gomal land). In EC null. Rtc showing A person name. But in position is in B person. Now we can apply for pouthi kaate badalavne? What r the documents required

  • @ashwathsmashwathsm5937
    @ashwathsmashwathsm5937 3 года назад +1

    Thank you so much Sir your valuable time good imformation in social work thank a lot Sir. .what is meaning by pdp what is use full ..

  • @mohamedrafeeqrafeeq5658
    @mohamedrafeeqrafeeq5658 3 года назад

    Sir. Marana sasana edu cata madesalikya pancayethe hogidu 5 jana namagya.haku barabaku antha pukaru nidedu PDO halutarya niou staya corth tagadu kondu barabaku nanu taseldar ga kalisuudela

  • @sheelakr130
    @sheelakr130 3 года назад

    Thank u sir.sir thande vill mad de sattha nanthra kathe hendathi hesarige property vargavane aagi khathe agavaaga ella maklu permition kottira bekalva andre sing aagirbekalva.adann thiliyodu hege.plz information kodi .

  • @GangaGanga-ix3dy
    @GangaGanga-ix3dy 2 года назад

    Sir, Nanu Ondu site Gpaadisokondiddu 14 Varsha Aagide Aaga TumdubhoomiRegister Mafiya eralilla Eega Register Manna BesRege Madisikollalu Renu Madabeku tilisi

  • @SachuSachinsachin-md1pv
    @SachuSachinsachin-md1pv Год назад +1

    🙏🌍 sir

  • @mallikarjunhadimani6940
    @mallikarjunhadimani6940 3 года назад

    Nice information sir

  • @bhogeshmukkunda6397
    @bhogeshmukkunda6397 3 года назад

    super information
    thank you sir

  • @basanagowdadonthal1534
    @basanagowdadonthal1534 3 года назад

    Sir pahni yalli illigal.entry adaga for exmapl.ondea sy no podee.agadea eddaga adea sy no nalli eruva enobbara asthee partisan adaga revenu atharties illigal agee adea sy no enobbara astheeyalli entrie madedaga eanu madabeaku sir

  • @pyatayyapatil3218
    @pyatayyapatil3218 Год назад

    Sir nanna taatanige inaam asti 24 acre namma jaati hindu lingayat e inaam jaminanna dc avra paravanige ellade maarbardu anta sharattugalive adre adanna namma tande yaava dc paravanige padeyade maariddare sir evaga namge henu ella plz edara bagge ondu video maadi tilisi sir plz sir

  • @lakshmanareddys6953
    @lakshmanareddys6953 2 года назад

    Very very thanks sir.

  • @manyanagaraj1175
    @manyanagaraj1175 2 года назад

    Like this pls check case files give proper orders to correct documents

  • @nareshnare8168
    @nareshnare8168 3 года назад +3

    30 days aadamele enu maadakkagalva sir

  • @bangali.parashuram6588
    @bangali.parashuram6588 2 года назад

    Wow supre maeiti kotidira sir

  • @gopalaprgopalapr8241
    @gopalaprgopalapr8241 3 года назад +1

    Inam land 1958 &1963 deputy commissioner order pls information

    • @manyanagaraj1175
      @manyanagaraj1175 2 года назад

      Sir purchased land on 1942 and inam abolition act1956 we got endorsement ,ordercopy,form8 ,helike copy still they are not clearing case after part land got order

  • @shreedharabr2153
    @shreedharabr2153 2 года назад

    Sir R T C Li one name ede sarve documents Li owner name pakka ede etra edre sarve documents tara R T C chenge madabahudha

  • @shakuntalasajjan2394
    @shakuntalasajjan2394 2 года назад

    ನಮ್ಮ ಮನೆಯವರ ಹೆಸರಿನಲ್ಲಿ ಅವರ ತಂದೆಯವರು ಆಸ್ತಿ ನೊಂದಣಿ ಮಾಡಿರುತ್ತಾರೆ ನಮ್ಮನೆಯವರು ಮರಣದ ನಂತರ ನನ್ನ ಹೆಸರಿಗೆ

    • @shakuntalasajjan2394
      @shakuntalasajjan2394 2 года назад

      ನನ್ನ ಹೆಸರಿಗೆ ಇದ್ದ ಆಸ್ತಿಯನ್ನು ನನ್ನ ಎರಡನೇ ಅತ್ತೆಯ ಮಗ ಕೇಳುತ್ತಿದ್ದಾನೆ ಇದನ್ನು ಕೊಡಬಹುದೇ ತಿಳಿಸಿ

  • @ravihassan5095
    @ravihassan5095 2 года назад

    Very.thanks

  • @managergappu
    @managergappu Год назад

    Informative

  • @santhoshrsanthu9779
    @santhoshrsanthu9779 3 года назад

    Very good information

  • @laxmiadaki6680
    @laxmiadaki6680 2 года назад

    Phani kinta kabzadli vistiran Hinch edga Yanu madbeku sir

  • @lavakumaraclava5450
    @lavakumaraclava5450 2 года назад

    Oky, ಥ್ಯಾಂಕ್ಸ್

  • @jayarammv7591
    @jayarammv7591 3 года назад

    Sir thanks for information .Nice narration.what is the procedure to mention the crop column and borewell in the RTC pl .Tq

  • @kumargowda2855
    @kumargowda2855 2 года назад

    (1st party)Sell deed Register property dhu katha agildhe erondhu (2 party)sell deed yake madtare regestar office li

  • @krishnakrishnap9019
    @krishnakrishnap9019 3 года назад

    Good thank you

  • @lokeshg.a1403
    @lokeshg.a1403 3 года назад

    Good informstion sir.

  • @HalappaBRoni
    @HalappaBRoni 5 месяцев назад

    Name halappa basappa roni at mallaholi post new vantamuri t dis belgaum r t s madila sir araji kotu 1yer agide sir

  • @rajannarajanna7595
    @rajannarajanna7595 3 года назад

    Sir namma ajji ge 3 jana makkallu avarige will moolka pitrarjita astiyannu vargayisiddare avaralli namma tande Tanna hesarige madisikondilla namma tande lokasanchari manege baruttilla(adakarana ajji will madi sattiddare) namma tandeyannu kelidare nanna tatundu nimake kodalu baruvudilla yendu chedisuttare ege navu kanoonina prakara hege munduvariyuvudu pleas tilisi

  • @shridevipatila9750
    @shridevipatila9750 2 года назад

    Thank you

  • @kavitapuranik3976
    @kavitapuranik3976 3 года назад

    Sir Nam appa namge gottillade avara tayige tamage vibhajane agi Banda pitrarjita astina marli avar tayige kutumbadolgina dana patra madidare , Nam tayige 3 jana hennu makkalu madve agide illarigu Nam tayi jeevanakke enu sir Ena madbeku idu moosa sir

  • @nagarajnagaraj7839
    @nagarajnagaraj7839 3 года назад

    Nana thadeya hasaruli Kata eruvadu makalla hesaru madekobeu adu hege sir

  • @annappaannappa967
    @annappaannappa967 3 года назад +1

    Sir namdu chikkappanavra..jaminu ede..avra ..swanta asti avrige madve agilla nave nodkolta erodu..yaru illa ...avru ..yarige bekadru ..Marko bahuda..atva yarigadru dana madbahuda dana madidamele .berevru..enadru kelo hakku ediya sir..dayavittu tilisi....sir

    • @subbaraodesai1756
      @subbaraodesai1756 3 года назад

      ಅವರು ಗಳಿಸಿದ ಆಸ್ತಿಯಾಗಿದ್ದರೆ ಅವರು ಯಾರಿಗೆ ಬೇಕಾದರೂ ವರ್ಗಾವಣೆ ಮಾಡಬಹುದು

  • @renukaprashnnarenukaprasha3215
    @renukaprashnnarenukaprasha3215 3 года назад

    Thank you sir useful information tqqqq sir

  • @vishwanathvishu8278
    @vishwanathvishu8278 3 года назад

    Good information sir 💐💐

  • @sunilgowda2928
    @sunilgowda2928 3 года назад

    Tnqz your information 🙏🙏 sir ...

  • @nithinvlogss
    @nithinvlogss 2 года назад

    Namma Tatana Aasti 1952 ralli registration aagide, 2018 ralli Yaaro avara hesarige Khate,RTC Maadisiddare,Matte navu padeyalu Procedure tilisi
    Thanks.

  • @shankarkakhandaki9705
    @shankarkakhandaki9705 3 года назад

    Thank you very much for the usefull information sir what is karda copy sir

  • @socialservice1971
    @socialservice1971 3 года назад

    Sir nanu chickmagalore DISTICK ninda nanu From 57 nalli servy madisidini and VILLEGE ACCOUNT Sing seal agide but RI diamond madthidare ega nanu yenu madbeku. E vishaya da yella mahithiyanu ondu video madi edu nannatha thumba krishakarige use agu the

  • @kantharajeshwaratn4068
    @kantharajeshwaratn4068 3 года назад

    Thanks prajavani

  • @SureshSuresh-iv7te
    @SureshSuresh-iv7te 3 года назад +2

    ಪಾಣಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ

  • @vikramkuri6014
    @vikramkuri6014 3 года назад

    Sir nam father nan hesareg 1acer bettu kodabeku andri enu madabeku plz heli

  • @venkateshhb-gl6vn
    @venkateshhb-gl6vn Год назад

    Sir iam married person but my wife is not leaving together no children now it's possible to will my blood relationships please give suggestions

  • @basavarajraj5199
    @basavarajraj5199 3 года назад

    Form 20 adharadha mele krusi...jamin hakku vargavane agiruva hakku yava reethi baruthe sir.... That may call partion... Sir... thank you sir..

  • @Rajkumarsheelavant1234
    @Rajkumarsheelavant1234 3 года назад

    🙏🙏💯good information ser

  • @thejaswiviji4130
    @thejaswiviji4130 3 года назад

    Super thanks sir

  • @balaeshwar58
    @balaeshwar58 3 года назад

    Sir.. maga thanna salary yalli baruva duddu thandege kotre.. salary duddu kotta karanakke hechu aasthi kelbohda?.. please reply Madi yake Andre Nam Anna heltha idane Nanu appanige hechu duddu kottidini adrinda nange hechu aasthi Kodi antha keltha idane.. saddyakke Nam thande illa theerkondru.. reply Madi please

  • @vasudevathulasiramareddy6076
    @vasudevathulasiramareddy6076 3 года назад

    Good explanation sir

  • @ManikPeter-vp5ng
    @ManikPeter-vp5ng Год назад

    Sir please inform me about innam land

  • @rajannap64
    @rajannap64 3 года назад

    Please clarify column number 6 in patta ie type of patta's

  • @lifeonagriculture3330
    @lifeonagriculture3330 3 года назад

    If J form does not accept by the party and he want to clear it. What is the time period for that sir to clear out for two parties. Is it any time period to complete it ?

  • @sharanayyavb7142
    @sharanayyavb7142 3 года назад

    Sr namma rtc jamininalli bereyavaru kabja iddare bidisikolluvudu hege sr pls heli

  • @user-el2gs7qg9b
    @user-el2gs7qg9b 3 года назад

    ಕಂದಾಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಗ್ರಾಮ್ ಪಂಚಾಯತ್ ಮನೆ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಮತ್ತು a book ಯಂದರೇನು kjp yandarenu Chari akra yandarenu Chari kings mu la ದಾಖಲೆ ಯವೂದೂ ತಿಳಿಸಿ

  • @vinayshadaksharappa1445
    @vinayshadaksharappa1445 3 года назад

    Pl suggest me because one person perchese a property even the case running in the court

  • @arjunaalaboo567
    @arjunaalaboo567 3 года назад

    Sir, if a person has aquisition of farm which is on the name of his father(already died) without inform to his younger brother. Is it legal or illegal sir?

  • @adiveppashidlihal9345
    @adiveppashidlihal9345 2 года назад

    Hello sir, jamminu poadi maduvadu hege tilisi