ಸರ್ಕಾರಿ ಸೇವೆ- ಪಡೆಯುವುದು ಹೇಗೆ? | ಹೇಗಿರುತ್ತದೆ ಪೋಡಿ ಪ್ರಕ್ರಿಯೆ ?

Поделиться
HTML-код
  • Опубликовано: 21 мар 2021
  • ಜನರಿಗೆ ಬಹಳ ಅಗತ್ಯವಾದ ಕಂದಾಯ ಇಲಾಖೆಯಲ್ಲಿ ಬರುವ ಪೋಡಿಗಳ ವಿವಿಧ ರೀತಿಗಳು ಏನು? ಅವುಗಳನ್ನು ಯಾವ ಸಮಯದಲ್ಲಿ ಹೇಗೆ ಪಡೆಯಬಹುದು? ಇದೆಲ್ಲದರ ಪೂರ್ಣ ಮಾಹಿತಿ ಇಲ್ಲಿದೆ.ಮಾಹಿತಿ ನೀಡುವವರು ಡಾ.ಬಿ.ಆರ್‌.ಹರೀಶ್‌ ನಾಯ್ಕ್, ಉಪವಿಭಾಗಾಧಿಕಾರಿ, ಬಿಡಿಎ ಹಾಗೂ ಬಿಬಿಎಂಪಿ
    #revenuedepartment #podi #realestate
    #Prajavani #PrajavaniNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 272

  • @user-fd3kd3vq3z
    @user-fd3kd3vq3z 3 года назад +29

    ನಿಜವಾದ ಜನಸಾಮಾನ್ಯರ ಬವಣೆ ಬಗ್ಗೆ ಕಾಳಜಿ ಇರುವಂತಹ ನಿಮ್ಮಂತ ಅಧಿಕಾರಿಗಳನ್ನು ಪಡೆದ ಜನರೇ....ಧನ್ಯsir.
    ನಿಮಗೆ ಜನ್ಮ ಕೊಟ್ಟ ಹೆತ್ತ ತಾಯಿಗೆ ಧನ್ಯವಾದಗಳು. ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿsir.

    • @vinaysokke1
      @vinaysokke1 2 года назад

      Podi madalu Mula manjurati dhakale illade iddaga enu madabeku sir
      Pahani ide adare itare yavude mula manjurati dhakale illa

    • @thimegowda2059
      @thimegowda2059 2 года назад +3

      Darkasu agiruva jaminunda sagyuvali cheeti kaledu ogige adanu padeyalu henu madbeku ,Matty jaminunda Pagani namma hesarinallide adare navy anubogadalli Ella,e jaminige dakalati padedu anubogake hogalu henu madabek tilisi Kodi sir

  • @harishtechsolution9313
    @harishtechsolution9313 6 месяцев назад +1

    ಜಮೀನಿಗೆ ಸಂಬಂಧಿಸಿದಂತೆ ಇಷ್ಟು ವಿಸ್ತರವಾಗಿ ಅದು ಕೂಡ ಎಲ್ಲಾ ಸಾಮಾನ್ಯ ಜನರಿಗೂ ಸುಲಭ ವಾಗಿ ಅರ್ಥವಾಗುವ ರೀತಿಯಲ್ಲಿ ಅಚ್ಚು ಕಟ್ಟಾಗಿ ವಿವರಿಸಿದ್ದೀರಾ ತುಂಬಾ ಧನ್ಯವಾದಗಳು ನನಗೆ ಇದ್ದ ಎಲ್ಲಾ ಡೌಟ್ ಗಳನ್ನು ಒಂದೇ ವಿಡಿಯೋ ದಲ್ಲಿ ನಿಮ್ಮಿಂದ ಮಾಹಿತಿ ಸಿಕ್ಕಿದೆ 🙏🤝

  • @shridhars7184
    @shridhars7184 3 года назад +13

    ಹೆಚ್ಚಿನ ಮಾಹಿತಿ ನೀಡಿದಲ್ಲಿ, ಇದು ಒಳ್ಳೆಯ ಕಾರ್ಯಕ್ರಮ.

    • @ninganagoudbangi7275
      @ninganagoudbangi7275 2 года назад

      ಸರ್ ಜಮೀನಿಗೆ ಸ್ಟೇ ಮಾಡಬೇಕು ಹೇಗೆ ವಿಡಿಯೋ ಮಾಡಿ

    • @ninganagoudbangi7275
      @ninganagoudbangi7275 2 года назад

      ಜಮೀನಿನ ಸ್ಟೇ ಎಂದರೇನು ವಿಡಿಯೋ ಮಾಡಿ ಸರ್

  • @jagadeeshas3604
    @jagadeeshas3604 3 года назад +2

    ಸರ್ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಮಾಹಿತಿ ಕೂಲಂಕುಶವಾಗಿ ಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು

  • @subramanisubbu2613
    @subramanisubbu2613 3 года назад +4

    ಸರ್ ನಮ್ಮ ಪಿತ್ರಾರ್ಜಿತ ಆಸ್ತಿ ಯ 1ಎಕರೆ7ಗುಂಟೆ ಜಮೀನು ನಮ್ಮ ತಾತ 1945-46 ನೇ ವರ್ಷದಲ್ಲಿ ನೂರು ರೂಗಳಿಗೆ ತಮ್ಮ ಚಿಕ್ಕಮ್ಮ ಹೆಸರಿನಲ್ಲಿ ಕ್ರಯ ಮಾಡಿರುತ್ತಾರೆ ಇದು ಮುಟೇಶನ್ ಸಹ ಇದೆ ಆದರೆ ಈ ಜಮೀನಿನಲ್ಲಿ ನಾವೇ ಇಂದಿಗೂ ಅನುಭವ ಮಾಡಿಕೊಂಡು ಬರುತ್ತಿದ್ದೇವೆ...‌‌ಆದರೆ ಈಗ ನಮ್ಮ ತಾತನ ಮೊದಲನೇ ಹೆಂಡತಿಯ ಮೊಮ್ಮಕ್ಕಳು ಕೇಸ್ ಹಾಕಿದ್ದು ಖಾತೆ ಅವರ ಹೆಸರಿನಲ್ಲಿ ಮಾಡಿಸಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ..... ಆಗ ನಾವು ಕೇಸ್ ಹಾಕಿ ಸರಿಯಾದ ದಾಖಲೆ ಇಲ್ಲದೇ ಸುಮ್ಮನಾಗಿದ್ದೇವೆ..... ಆದರೆ ನಮಗೆ1920-23ರ ವರ್ಷದಲ್ಲಿ ನಮಗೆ ಮಂಜೂರು ಆಗಿರುವ ದಾಖಲೆ ಇದೆ ಎಲ್ಲಾ ರೀತಿಯ ದಾಖಲೆಗಳು ಈಗ ಸಿಕ್ಕಿದೆ..... ಇಲ್ಲಿ ನಮ್ಮ ತಾತನಿಗೆ ಮೂರು ಜನ ಹೆಂಡತಿಗಳು ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳು ಎರಡನೇ ಹೆಂಡತಿ ಗೆ ನಾಲ್ಕು ಮಕ್ಕಳು ಹಾಗೂ ಮೂರನೇ ಹೆಂಡತಿಗೆ ನಾಲ್ಕು ಮಕ್ಕಳು ಕೆಲವರು ಮರಣ ಹೊಂದಿರುತ್ತಾರೆ..... 1973-74ರಲ್ಲಿ ನಮ್ಮ ತಾತನ ಎರಡನೇ ಹೆಂಡತಿಯ ಹೆಸರಿನಲ್ಲಿ ಜಮೀನು ಕ್ರಯ ಆಗಿರುವ ದಾಖಲೆ ಇದೆ ಆದರೆ ಪಹಣಿ ಯ ಕೆಳಗಿನ ಪೇಜ್ನಲ್ಲಿ ನಮೂದಿಸಿರುವ ದಾಖಲೆ ಇದೆ 2016-17ರ ತನಕ ರಾಗಿ ಬೆಳೆದು ತಿನ್ನುತ್ತಿದ್ದೇವೆ ಸುಮಾರು ಅರವತ್ತು ಜನ ಈ ಜಮೀನು ನನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ ಅದರಲ್ಲೂ ನಮ್ಮ ಮನೆಯಲ್ಲಿ ಮೂವರು ಅಂಗವಿಕಲರು ....ಈಗ ಇದು ಪಿತ್ರಾರ್ಜಿತ ಆಸ್ತಿ ಆಗಿರುವುದರಿಂದ ನಮಗೆ ಹೋರಾಡಲು ಹಕ್ಕು ಇದೇಯಾ ತಿಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ.....

  • @ravinaiksbanjar4108
    @ravinaiksbanjar4108 21 день назад

    It's very helpful to formers. Very thank you sir🙏🙏🙏

  • @anandaananda6870
    @anandaananda6870 3 года назад +1

    ಒಳ್ಳೆಯ ಮಾಹಿತಿ ನೀಡಿದಕ್ಕೆ ದನ್ಶವಾದಗಳು ಸರ್

  • @narasimharajud122
    @narasimharajud122 3 года назад +1

    ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು. ಸರ್. ನರಸಿಂಹರಾಜು.ರವರಿಂದ.

  • @girishat
    @girishat 6 дней назад

    ಸರ್ ನಮ್ಮ ತಂದೆಯವರು ಐದು ಜನ ಅಣ್ಣತಮ್ಮಂದಿರು ನಮ್ಮತಂದೆ ಮುರನೆಯವರು ಇವರಿಗೆ ಐದು ಎಕರೆ ಜಮೀನು ಇದ್ದು ಐದು ಭಾಗ ಆಗಿರುತ್ತೆ ಆದರೆ ನಮ್ಮ ತಂದೆಯವರಿಗೆ ಈ ಐದು ಎಕರೆ ಇಡುವಲಿ ಜಮೀನಿನಲ್ಲಿ ಬಿಟ್ಟಿರುವುದಿಲ್ಲ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಬಿಟ್ಟಿರುತ್ತಾರೆ ಮತ್ತು ನಮಗೂ RTC ಬರುತ್ತದೆ ಇಡುವಲಿ ಜಾಗದಲ್ಲಿ ನಮಗೆ ವಿಭಾಗವಗಿ 30 ವರ್ಷವಾಗಿದೆ ನಾವು ಸರ್ಕಾರಿ ಜಾಗದಲ್ಲಿ ತೆಂಗಿನ ಮರ ಏಳಿಸಿದ್ದೇವೆ ಆದ್ರೆ ನಮಗೆ ಬರಬೇಕಾದ ಇಡುವಳಿ ಜಾಮೀನನ್ನು ನಮ್ಮ ಅಣ್ಣತಮ್ಮಂದಿರೆ ಅನುಭವಿಸುತ್ತಿದ್ದಾರೆ ಪೋಡಿ ಮಾಡಿಸಲು ಬಿಡುತ್ತಿಲ್ಲ ನಾನು ಸಾಲ ಮಾಡಿಕೊಂಡ್ದಿದ್ದು ಜಮೀನು ಮಾರಬೇಕು ಏನು ಮಾಡುವುದು ತಿಳಿಸಿ ನನ್ನ ಫೋನ್ ನಂಬರ್ 7353645959 ವಂದನೆಗಳು 16:29

  • @hemanthrhalekal8768
    @hemanthrhalekal8768 3 года назад +1

    Sir ಬಹಳ ಉಪಯುಕ್ತ ಮಾಹಿತಿ

  • @onkarmurthy3576
    @onkarmurthy3576 Год назад

    Onkarmurth M Tumkur Thankou very Much sar

  • @yourfriend...4569
    @yourfriend...4569 3 года назад +2

    This information is very usefull for farmers. Thank you sir

  • @nagarajac9385
    @nagarajac9385 16 дней назад

    Very useful information sir 🌹🙏🙏🙏🌹🚩

  • @siddalingeshskadampur7820
    @siddalingeshskadampur7820 3 года назад

    ಧನ್ಯವಾದಗಳು ಸರ್ ಸಂಪೂರ್ಣ ಮಾಹಿತಿ ನೀಡಿದ್ದೀರಿ

  • @kantharajubs1759
    @kantharajubs1759 Год назад +1

    Sir, Really very good information to all land holders.

  • @MrVSMANI
    @MrVSMANI 2 года назад

    ಧನ್ಯವಾದಗಳು ಸರ್.....
    Very valuable information

  • @jayarambhatsampaje2302
    @jayarambhatsampaje2302 19 дней назад

    Thank you sir

  • @VIJUPRASHANTPATIL
    @VIJUPRASHANTPATIL Год назад

    ಬಾಳ ಸರಳವಾಗಿ ಎಲ್ಲರಿಗೂ ಉಪಯುಕ್ತವಾದ ಮಾಹಿತಿಯನ್ನು ಸಾಹೇಬರು ನೀಡಿದ್ದಾರೆ

  • @veerabhadraheroor7215
    @veerabhadraheroor7215 3 года назад +1

    Sir tumba good information,
    Thanks thanks thanks, please continue

  • @prahladmalagi2708
    @prahladmalagi2708 3 года назад

    ಮಾಹಿತಿ ಸಾಮಾನ್ಯ ಜನರಿಗೆ ಉಪಯುಕ್ತವಾಗಿದೆ. ಈ ರೀತಿಯ ಮಾಹಿತಿಯನ್ನು ನೀಡುತ್ತಾ ಇರಿ. ಧನ್ಯವಾದಗಳು.

  • @user-jo7hp9me5b
    @user-jo7hp9me5b Месяц назад

    Super sir thank you good information

  • @veerannah9488
    @veerannah9488 3 года назад +1

    THANKS SIR

  • @y.k.naikshreenilaya9104
    @y.k.naikshreenilaya9104 2 года назад

    ಜನಸಾಮಾನ್ಯರಿಗೆ ನೀಡುವ ಉತ್ತಮ ಕಾರ್ಯ.👌🙏💐

  • @ganeshgaming4106
    @ganeshgaming4106 3 года назад +1

    Super 👌👌👌

  • @lokilokesh6529
    @lokilokesh6529 2 года назад

    Sar tumba thanks nimgey God blues u sarr

  • @hanamantagouda.m.gudihindi1449
    @hanamantagouda.m.gudihindi1449 3 года назад

    ಸರ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದ್ದಿರಿ ಅಭಿನಂದನೆಗಳು ನಮ್ಮ ತಂದೆಯವರ ಹೆಸರಿನಲ್ಲಿ ಇರುವ ಜಾಮೀನು ೫.೧೯ ಗುಂಟೆ ಜಮೀನು ತಾತ್ಕಾಲಿಕ ಪೋಡಿಗೆ ಆದೇಶವನ್ನು ಜೇಲ್ಲಾ. ಎ ಡಿ ಎಲ್ ಆರ್ ಬಾಗಲಕೋಟೆ ಇವರ ನ್ಯಾಯಾಲಯ ದಲ್ಲಿ ಆದೇಶವಾದೆ ಆದರೆ ತಾಲೂಕಾ ಅಧಿಕಾರಿಗಳು ೨ವಷ೯ ವಾದರೂ ಇನ್ನು ಸರಿಪಡಿಸಿಲ್ಲ ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸಿರಿ ಸರ್ ಇಲಕಲ್ಲ ತಾಲುಕು

  • @annaiahannaiahr4925
    @annaiahannaiahr4925 2 года назад +2

    Super sir.ದರಖಾಸ್ತ ಪೋಡಿ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ಮೂಲ ಹಿಡುವಳಿ ದಾರ ಅಥವಾ ಭೂ ಮಾಲೀಕ ಆಗಬೇಕಾದರೆ ಏನೇನು ದಾಖಲೆ ಬೇಕು ತಿಳಿಸಿ ಕೊಡಿ

  • @juniorkk894
    @juniorkk894 3 года назад +3

    Sir my land survey number as per sketch showing 75/4 but my RTC it is 45 /4 how do i get my RTC corrected, my land was bought by my grandfather with no legal papers, guide me to change my RTC accordingly

  • @venkateshkavenky4916
    @venkateshkavenky4916 3 года назад +5

    ತುಂಬಾ ಸಮಸೆಗಳು ಇವೆ ನಮ್ಮ ಕರ್ನಾಟಕದಲ್ಲಿ ಫೋನ್ ಇನ್ ಕಾರ್ಯಕ್ರಮ ಮಾಡಿಸರ್ plzzz

  • @hosabettulaxmanbangera1471
    @hosabettulaxmanbangera1471 Год назад

    Thanks Indeed.

  • @krishnmurthy4856
    @krishnmurthy4856 3 года назад

    ತುಂಬಾ ಒಳ್ಳೆಯ ಮಾಹಿತಿ ಸಾರ್

  • @pavan3571
    @pavan3571 3 года назад +2

    Very nice & Brief explanation Harish Anna......

  • @Konchavarm
    @Konchavarm 3 года назад +4

    Dear Harish sir .this is Really good information for public. PL keep on doing more information videos like this. And also you are master in this kind of information. 👍🙏

    • @ashokgurav134
      @ashokgurav134 3 года назад

      Pl. Arrange for phone in program with prior information to public

  • @shaikusman536
    @shaikusman536 11 месяцев назад

    Awsome Sir...Thanks for the inforamation.....Respect from Mandya....

  • @pushpauppunda2595
    @pushpauppunda2595 4 месяца назад

    Super 🙏🏻🙏🏻

  • @VIJUPRASHANTPATIL
    @VIJUPRASHANTPATIL Месяц назад

    Well explained @need of hour sir

  • @mamathaskp4957
    @mamathaskp4957 3 года назад

    Help full infamation. 🙏🙏🙏🙏

  • @shivappabl2668
    @shivappabl2668 3 года назад +2

    Very good program please be doing this program until village people know this.

  • @ravigr6755
    @ravigr6755 3 года назад +1

    Much needed information. Thank you sir

  • @chaithraj-nu3bn
    @chaithraj-nu3bn 4 месяца назад

    Good afternoon sir

  • @vinayamaradhya5735
    @vinayamaradhya5735 3 года назад +1

    Good information Sir 💐

  • @sinchusinchana6697
    @sinchusinchana6697 3 года назад

    Use full thank you

  • @rohanupdates6384
    @rohanupdates6384 3 года назад

    ಸರ್ಕಾರಿ ಸೇವೆ ಪಡೆಯುವುದು ಹೇಗೆ ?
    ಈ ಸರಣಿ ಮತ್ತೆ ಪುನರಾರಂಭಗೊಳ್ಳಲಿ ಮತ್ತು ಸದಾ ಮುಂದುವರೆಯಲಿ....

  • @junaidahmad2148
    @junaidahmad2148 2 года назад

    Very good tips sir

  • @chandrakumar2745
    @chandrakumar2745 2 года назад

    ಸೂಪರ್ ಸೂಪರ್ sar

  • @cheluvarajuhvraju4449
    @cheluvarajuhvraju4449 3 года назад

    Very very useful information sir.

  • @lavakumaraclava5450
    @lavakumaraclava5450 3 года назад

    Thanks

  • @chaithraj-nu3bn
    @chaithraj-nu3bn 4 месяца назад

    Pleas Sir🙏

  • @shankarips9002
    @shankarips9002 7 месяцев назад

    Sup sir

  • @manjun3648
    @manjun3648 2 года назад

    Thankysir

  • @basavarajs687
    @basavarajs687 3 года назад

    ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು.

  • @sureshshetty2829
    @sureshshetty2829 3 года назад

    Thanq SIR

  • @dineshrajsurana886
    @dineshrajsurana886 2 года назад

    Good

  • @parameshacparmi2295
    @parameshacparmi2295 3 года назад

    Really thank sir

  • @punithareddy95
    @punithareddy95 3 года назад

    Thank you sir good information.

  • @gopalsinghthakur9579
    @gopalsinghthakur9579 2 года назад

    Jai Maa Tulaja Bhavani ki Jai ho 🙏 Bout Sundar information diye hai Jai ho 🙏 Jai Rajputana.

  • @subramanyakn6636
    @subramanyakn6636 3 года назад +1

    Sir namma tande 2 years back Tirkondru RTC and pani nam hesarinali edhe(me my mother and my younger sister) soo so Namma RTC nali nam daddy elder brother and my daddy younger brother edhare so podi application ge signs madi andre madtha ella nav single pani madkodake avarige Esta ella nam daddy marana nantara namage thumba tondre kodtha edare namge hege Problem solve madkoladhu

  • @venkateshkvenkatreddy8749
    @venkateshkvenkatreddy8749 3 года назад

    Is very important matter ur speech is very different and excelent sir tq

  • @muralidharrao9375
    @muralidharrao9375 3 года назад

    Thanx sir

  • @govindanaikk6266
    @govindanaikk6266 3 года назад +2

    ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗಳು ಉಪಯುಕ್ತ

  • @divakarnayak8963
    @divakarnayak8963 3 года назад

    TQU FOR YOUR VALUABLE INFORMATION.

  • @varijakamath7321
    @varijakamath7321 3 года назад

    Sir thank u very much

  • @durgigudiprabhakar6054
    @durgigudiprabhakar6054 3 года назад

    Thank u for good information from u r side ,ok sir

  • @parasappatalawar6325
    @parasappatalawar6325 2 года назад

    Good information sir

  • @a.m.annaiah3274
    @a.m.annaiah3274 3 года назад

    Good. Informative.

  • @lathap1160
    @lathap1160 5 месяцев назад

    Sir totada tatkal podige survey madalu bagidararu biduttilla takararu endu adlr courtnalli edu enu madbeku

  • @gnprakashtanikal8175
    @gnprakashtanikal8175 3 года назад

    Sir, Very useful information. Tq

  • @nesaramudrana6720
    @nesaramudrana6720 3 года назад

    ನೀವು ನೀಡುತ್ತಿರುವ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಈ ಮಾಹಿತಿಗಳನ್ನು ಸರಕಾರ ಅಧಿಕ್ರತವಾಗಿ ಕೈಪಿಡಿ ರೂಪದಲ್ಲಿ ಪ್ರಕಟಿಸಿದೆಯೆ? ಹೌದಾದರೆ ಅದು ಎಲ್ಲಿ ದೊರೆಯುತ್ತದೆ?

  • @sham62281
    @sham62281 3 года назад

    Thankyou very much sir💐😊👌

  • @gayathrigopal3209
    @gayathrigopal3209 3 года назад

    Thank you for your information sir.

  • @pranamya.m6c418
    @pranamya.m6c418 2 года назад

    Thank you very much for the information, please provide more information on dharkasthu podi please

  • @user-yt4vb9kp7m
    @user-yt4vb9kp7m 3 года назад

    Thank you sir, this video very useful sir.

  • @patel.patel.s7150
    @patel.patel.s7150 8 месяцев назад

    Sir namma hola ebbara hesarlide joint thegedu kollalu barthila parihara thilsi

  • @vij2611
    @vij2611 3 года назад +1

    Sir Kerr (tankbund) sutra bufferzone yestu erabeku and buffer zone namma land nalli erabeka or tankbind nalli erabeka please heli

  • @Nature_Relaxation.
    @Nature_Relaxation. 3 года назад

    Useful information,sir,,,

  • @ashwiniashu2212
    @ashwiniashu2212 3 года назад

    Thank u sir very nice informative 🙏

  • @mallikarjuna2707
    @mallikarjuna2707 Год назад

    We are facing land correction difference between akarband area rtc area plz tell processor

  • @sharanustudiosnaragund828
    @sharanustudiosnaragund828 7 дней назад

    Missing podi bagge tilisi sir

  • @ramachandradisale3582
    @ramachandradisale3582 3 года назад +2

    ತುಂ ಬಾ ಒಳ್ಳೆಯ ಕಾರ್ಯಕ್ರಮವಾಗಿ ದೆ ಸಾರ್ವಜನಿಕರ ತಿಳಿಸಬೇಕೆಂದು ಕೋರುತ್ತೇನೆ ಗ್ರಾಮೀಣ ಭಾಗದಲ್ಲಿ ಈ ವಿಚಾರವಾಗಿ ಮಾಹಿತಿ ಇರುವುದಿಲ್ಲ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @abhishekm508
    @abhishekm508 3 года назад

    ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ಸೂಕ್ತ ಪುಸ್ತಕದ ಹೆಸರನ್ನು ಸೂಚಿಸಿ

  • @shekarappasn4700
    @shekarappasn4700 3 года назад +1

    I have tri d t making podi last five years.but taluk office officials are not doing it since in our area nearly one hundred acres land not podied.so one to four format has t prepare by Village account .but he is not doing it.

  • @amaresh.h.hebbaloramaranna1353
    @amaresh.h.hebbaloramaranna1353 3 года назад

    More details required sir . Kindly do more videos sir. Thank you Always sir

  • @siddappagosabal4140
    @siddappagosabal4140 3 года назад +2

    🙏🤝🌹👍

  • @venkateshkavenky4916
    @venkateshkavenky4916 3 года назад +6

    ಫೋನ್ ಇನ್ ಕಾರ್ಯಕ್ರಮ ಮಾಡಿ ಸರ್

  • @prashanthkumar7791
    @prashanthkumar7791 3 года назад

    Super sir

  • @yashaswihadimane7407
    @yashaswihadimane7407 3 года назад +1

    Information about kjp

  • @tbasavanthappa6887
    @tbasavanthappa6887 3 года назад

    Very good information .This information may please be in written form and it is where available .Pl inform.👌💐

  • @pundleekappinbail1788
    @pundleekappinbail1788 3 года назад

    Good information 🙏🏾

  • @vinaysokke1
    @vinaysokke1 2 года назад

    Podi madalu Mula manjurati dhakale illade iddaga enu madabeku sir. Namma jaminige nanna ajjana hesarige
    Pahani ide adare itare yavude mula manjurati dhakale illa

  • @amaresh.h.hebbaloramaranna1353
    @amaresh.h.hebbaloramaranna1353 3 года назад

    Congratulation to you sir . Sumebody cheating to me in 2012 . I dont no . How to go to the jmfc court Honorable Advocate sir .

  • @yashavanthdoddatotad4799
    @yashavanthdoddatotad4799 3 года назад

    Sir Namagi gorment plat section Agettu plat patta book kottidru adri eag nammakadi missing agedi adakka naw panchiti &Taluk panchayat yalli Nakali patt book keladri Eella antha hellutar namagi Ealli seeguti

  • @sreeshailakumarht1249
    @sreeshailakumarht1249 Год назад +1

    Respected sir your guidance is very much valuable & enlightening our knowledge in understanding land details. Thanks sir.

  • @shankarwader3439
    @shankarwader3439 2 года назад

    Sir nanna bhumi hissa no biddu podi aagide, aadare yava bumi annta, yava stala gottagtailla sir please send me

  • @shreedharabr
    @shreedharabr Год назад

    💛💛💛❤️❤️❤️

  • @hemanthsharan6646
    @hemanthsharan6646 3 года назад +3

    very useful information and great presentation.
    pls have a session on 94 and 94cc

  • @shankarbhai1243
    @shankarbhai1243 2 года назад +1

    ಸರ್ ನಮ್ಮ ತಾತನಿಗೆ 6 ಎಕರೆ ಗ್ರಾಂಟ್ ಆಗಿರುತ್ತೆ ಅದನ್ನ ನಮ್ಮ ತಾತ 3 ಎಕರೆ ನಮ್ಮ ಅಪ್ಪದೊಡ್ಡಪ್ಪ ಚಿಕ್ಕಪ್ಪನಿಂದ ರು 3 ಎಕರೆ ಮಾಡಿರುತ್ತಾರೆ 2005 ಅಲ್ಲಿ ಮಾರಿರೋದು ನಮ್ಮ ಅಪ್ಪ ದೊಡ್ಡಪ್ಪ ಅವರು ಆದ್ರೆ ಆಗ್ಲಿಂದಲು ಅವರಹೆಸರಲ್ಲಿ ಚೇಂಜ್ಆಗಿಲ್ಲ 6 ಜನ ಅಣ್ಣ ತಮ್ಮಂದಿರು ಇವರ ಹೆಸರಲ್ಲೇ ಇನ್ನು ಇದೆಯಾಕೆಅನ್ನೋಪ್ರಶ್ನೆಮತ್ತೆ 3ಈಗಹಳೆ ಸರ್ವೆ ನಂಬರ್ ಹೋಗಿಹೊಸ ಸರ್ವೆನಂಬರ್ ಬಂದಿದೆ ಆದ್ರೂ 6 ಜನಕ್ಕೆ 20 ಗುಂಟೆ ಸ್ವಂತ ಅಂತ ಹೊಸ ಸರ್ವೆ ನಂಬರ್ ಪಹಣಿ ಜೊತೆ ಬಂದಿದೆ ಅದರಲ್ಲಿ ಸೈಡ್ ಅಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಅಂತ ಇದೆ ಬಟ್ ಆದೇಶ ಅಂದ್ರೆ ಏನು ಆದೇಶ ಪೇಪರ್ ಅಲ್ಲಿ ಎನ್ ಆದೇಶ ಮಾಡಿರ್ಥಾರೆ ಅನ್ನೋದು ತಿಲ್ಕೊಳ್ಳೋಡು ಹೇಗೆ ಮತ್ತೆ ಆದೇಶ ಪೇಪರ್ ಹೇಗಿರುತ್ತೆ ಆದೇಶ ಪೇಪರ್ ನ ನಾವು ಗುರುತಿಸುವುದು ಹೇಗೆ ಪ್ಲೀಸ್ ದಯವಿಟ್ಟು ನಮಗೆ ಸಹಾಯ ಮಾಡಿ ಜೊತೆ2017 ಈನಮ್ಮ ಅಪ್ಪ ಹಾಗು ಅವರ ಅಣ್ಣ ತಮ್ಮಂದಿರು

    • @shankarbhai1243
      @shankarbhai1243 2 года назад

      ಆದೇಶ ಪೇಪರ್ ತಂದು ಕೊಡ್ತಿನಿ ಅಂತ ಹೇಳಿ 1 ಪೇಪರ್ ಗೆ 10000 ಆಗುತ್ತೆ ಕೊಡಿ ಅಂತ 60000 ಇಸ್ಕೊಂಡ್ರು ಬಟ್ ಮೋಸ ಹೋದ್ವಿ ನಾವು ಸಾಲ ಮಾಡಿ ಬಡ್ಡಿಗೆ ಇಸ್ಕೊಂಡ್ ಬಂದು ಕೊಟ್ವಿ ಆದರೆ ಪೇಪರ್ ಬರ್ಲೆ ಇಲ್ಲ ಪ್ಲೀಸ್ ಸಹಾಯ ಮಾಡಿ

    • @shankarbhai1243
      @shankarbhai1243 2 года назад

      🙏🙏🙏

  • @chaithraj-nu3bn
    @chaithraj-nu3bn 4 месяца назад

    ಸರ್ ನನ್ನ ತಂದೆ ಗೆ ಜಮೀನು ಸುಮಾರು 8 ಎಕರೆ ಇದೆ, ಆದರೆ ನಮ್ ತಂದೆ ಹೆಸರಲ್ಲಿ 30 ಗುಂಟೆ ಜಮೀನು ಮಾತ್ರ ಇದೆ,ನನ್ನ ತಂದೆಯ ಅಣ್ಣನವರ ಹೆಸರಲ್ಲಿ ಇದ್ರೆ ಹೇಗೆ ನಾವು ಸರ್ವೆ ನಂಬರ್ ಹುಡುಕುವುದು Phone ಅಲ್ಲಿ ಹೋಬಳಿ,Village,ಹೆಸರಿನ ಪ್ರಕಾರ ಹುಡುಕಿದ್ದೇನೆ ಸರ್ ಆದ್ರೆ ಯಾವುದು Informstion and Name ಸಿಕ್ಕಲ್ಲ,ಹಾಗಾಗಿ ತಾಲ್ಲೋಕ್ ಆಫೀಸ್ ಅಲ್ಲಿ ಯಾವ ಅಧಿಕಾರಿಗೆ ಏನೆಂದು ಅರ್ಜಿ ಸಲ್ಲಿಸ ಬಹುದು ಹೇಳಿ ಸರ್

  • @saguthetrader992
    @saguthetrader992 3 года назад

    We are not getting OTP in mojini software always failed OTP and that help disk numbers always switched off either not receiving calls

  • @royalreddy1753
    @royalreddy1753 3 года назад +1

    ಸರ್.ನಮ್ಮದು 2.09 ಜಮೀನು ಇದೆ ಇದಕ್ಕೆ ಸಂಭಂದಿಸಿದ ಹಳೆಯ ಭೂ ನಕ್ಷೆ ಸರ್ವೆ ಇಲಾಖೆಯಲ್ಲಿ ತುಂಡಾಗಿ ಕಳೆದು ಹೊಗಿದೆ.ಅದು ಸಿಗ್ತಾ ಇಲ್ಲ.ಇದಕ್ಕೆ ಪರಿಹಾರವೇನು?

  • @TulasigeriBoys
    @TulasigeriBoys 11 месяцев назад

    Sar nanage problem ede soveld madikodi