Hello Sir, The videos in your channel provides excellent information related to land & property purchasing. I need a help from you. Can you suggest some good books I can refer which includes detailed explanation on land terminologies like what is RTC, Khata, Phani, mutation etc. On a whole, what a land surveyor knows, I need those information for my upcoming studies & personal knowledge. It would be very helpful for me.
ಅದ್ಭುತ ಮಾಹಿತಿ ಧನ್ಯವಾದಗಳು 💐🙏
ಕಾಲಂ ನಂಬರ 11ರ ಹಕ್ಕುಗಳು. ದಲ್ಲಿ Prohibited for 15 years to allienate the land under KCIA 1977 . ಅಂದರೆ ಏನು ಸರ್.
Thanks for your information
ವಿಭಾಗದ ಪತ್ರ ಮಾಡಿಕೊಂಡಿದ್ದಾರೆ ಎಂದು ಹೇಗೆ ತಿಳಿದುಕೊಳ್ಳಬಹುದು ಸರ್ ದಯವಿಟ್ಟು ತಿಳಿಸಿ ಸರ್ 🙏
ಕಲಾಂ 10 ರಲ್ಲಿ ಕಬ್ಜಾ ದಲ್ಲಿ
ಒಟ್ಟುಗೂಡಿಸಿ ಬರೆಯಲ್ಪಟ್ಟದೆ ಅಂದ್ರೆ ಅದರ ಅರ್ಥ ತಿಳಿಸಿ sir 🙏
Super super super thanks sir thanks
🙏🙏ಆಕಾರ್ ಬಂದ್ ನಲ್ಲಿರುವ ಕಾಲಂಗಳನ್ನು ತಿಳಿಸಿ ಸರ್
ಪಹಣಿಯಲ್ಲಿರುವ ಮಾಹಿತಿಯನ್ನು ಹೇಗೆ ತಿಳಿಸಿದ್ದಿರೊ ಹಾಗೇ ವಿವರಣೆ ನೀಡಿ
Sir. ಮ್ಯುಟೇಷನ್ ಪ್ರಕ್ರಿಯೆ ವಿನಹ RTC ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಬಹುದೇ..?
Measurement 1.02.11 Andre hege ododu 1acre 2 gunte matte .11 Andre yenu plz reply.
ಸರ್ ನೀವು ಇನ್ನೂ 4ಕಾಲಂ ಬಗ್ಗೆ ಮಾಹಿತಿ ನೀಡಲೇ ಇಲ್ವಲ್ಲ.
Hello Sir,
The videos in your channel provides excellent information related to land & property purchasing. I need a help from you. Can you suggest some good books I can refer which includes detailed explanation on land terminologies like what is RTC, Khata, Phani, mutation etc. On a whole, what a land surveyor knows, I need those information for my upcoming studies & personal knowledge. It would be very helpful for me.
ಆಕರ ಬಂದ್ ಮಾಹಿತಿ
I noted in the RTC that was available in our family one note VANTANE appears on right side
What is the meaning of thisa?
16 kalam
Nice
Bogus khata henge identify madodu Sir and yav certificate inda gottagute like rtc, ec etc..
ಸರ್ 12ನೇ ಕಲಾಂ ಅಲ್ಲಿ ಹಳೆ ಹೋನಾರ್ ಹೆಸರು ಹೋಗಿಲ್ಲ ಎನ್ ಮಾಡಿದರೆ ಹೋಗುತ್ತೆ ಇದು ಕ್ರಯ ಮೂಲಕ ತಾಗೊಂಡಿರೋಡು 1 year ಹೊಳ್ಗಡೆ ಹೋಗುತ್ತೆ ಅಂದಿದ್ರು ಹೋಗಿಲ್ಲ
Sir please give RTC information about land in Bangalore not agriculture land i
India
1to 5 ಎಂದರೆ ಏನು ಎಂಬುದನ್ನು ತಿಳಿಸಿ.ಅಕ್ರಮ ಸಕ್ರಮ ಜಾಗವನ್ನು ಪ್ಲಾಟಿಂಗ್ ಮಾಡಲು 1to5 ಮಾಡಬೇಕು ಎಂದು ಹೇಳಿದರು
Sir, colmn.no 10 nalli, ' Pattedar' enderenu? Explain
Sir jaga sale madbekadre ennoand jaga erabeka confuse Ede heli sir
Sir column 10 nalli, ee reeti ide,( MT 4/91-92 others ) idara meaning heli plz nimma reply ge wait madtini,
Hello sir RTC nalli, MR no. ಇಲ್ಲದೆ just ವಿಭಜನೆ ಅಂತ ಇದ್ರೆ ಏನು ಅರ್ಥ ತಿಳಿಸಿ please
Calm number 11 ralli 15varsh parabare aiti ri
Nav vatti register madbeku agutte illa sur
Hi sir....
3 ಎಕರೆ ಜಮೀನಿನಲ್ಲಿ 1 ಎಕರೆ ಖರೀದಿ ಮಾಡುವುದು ಹೇಗೆ ತಿಳಿಸಿ..
1 ಎಕರೆಗೆ ಸಪರೇಟ್ 11E ಸ್ಕೆಚ್ ಮಾಡಿಸಿ ಸರ್
11E ಸ್ಕೆಚ್ ಮಾಡ್ಸಿ
Karantka
Sir, How to know if the land is agricultural or non-agriculture.?
Check dishaank app with survey number and hissa number.
ಕಾಲಂ 6 ರಲ್ಲಿ ಸರಕಾರಿ ಅಂತಾ ಇದ್ದರೆ ಅದು ಗೋಮಾಳ್ or ಏನು ಯಂಬುದು ಹೇಳಿ ಸರ್
ಕಾಲಂ ನಂಬರ್ 6 ರಲ್ಲಿ ಏನೂ ಇಲ್ಲ, ಖಾಲಿ ಇದೆ ಎಂದರೆ ಏನು ಅರ್ಥ?
ಪ್ರಾಣಿ ಕಲೆಕ್ಷನ್ಹೇಗೆ ತೆಗಿಬೇಕು
Colam no 11 ralli rigrnt idare enu
Sir
Govt. Land allotments in the year1955. Property is divided between brothers. Poding not done so for, unable to sell the land. Help me what to do
P1 lands?
Kindly give the information.
In pahani colomn number 11 if N is mentioned, what does it mean? What is the meaning of N in colomn number 11.?
Ok
ಸರ್ ನಮ್ಮ ಜಮೀನು ಪಹಣಿಯಲ್ಲಿ 11ನೇ ಕಲಾಂ ನಲ್ಲಿ ಸಲ ಬ್ಯಾಂಕ್ ಸಾಲ ತೆಗೆದುಕೊಂಡ ಭೋಜ ಇದೆ, ಅದರಲ್ಲಿ ತೋರುವತ್ತಿ ಎನ್ನುವ ಶಬ್ದ ಇದೆ, ಇದರಿಂದ ಬೋಜಾ ಹೋಗುತ್ತಿಲ್ಲ ಏನ್ ಮಾಡೋದು sir
ವಿಡಿಯೋ ಮಾಡುತ್ತೇವೆ
MR H 28 ಪೌತಿ ಅಂದರೇನು
1p1 ide issa number.. means what
Sir how to old documents group panchayath site paper collected 1985to 1990 papers plz makes video sir
Pahani catio nali ede hegey tegeevadu
ಕಾಲಂ ನಂಬರ್ ಹತ್ರಲ್ಲಿ ಸರ್ ಆರ್ ಆರ್ ಕ್ರಯ ಅಂತ ಇದ್ರೆ ಏನರ್ಥ
ಮೈನರ ಗಾ ಎಂದರೇನು ತಿಳಿಸಿ
ದುರಸ್ತಿ ಮಾಡಿಸುವ ವಿಧಾನ ತಿಳಿಸಿ
ಇ ನಾಮ ಜಮೀನು ಬಗ್ಗೆ ತಿಳಿಸಿ ಸರ್.
ಟೆನನ್ಸಿ ಎಂದರೇನು
Aslr rrd ಈ ಪದ ದ ಅರ್ಥ ಪ್ಲೀಸ್ ಹೇಳಿ
Ok
Karabu hendare henu
No 1starve no
ಸ್ವಾಲಂಬಿ ವಿಭಾಗದ ಸ್ಕೆಚ್ ಬಗ್ಗೆ ತಿಳಿಸಿ
Ok
ಪಹಣಿಯ ಕಾಲಂ ನಂಬರ್ 6 ರಲ್ಲಿ ನಮೂದಿಸುವಂತಹ :
*ಖಾಸಗಿ
*ಸರ್ಕಾರ
*ಸರ್ಕಾರಿ
*ಹಳೆ ಶರ್ತು
*ಹೊಸ ಶರ್ತು
ಹೀಗೆಂದರೇನು ಇವುಗಳ ಅರ್ಥ ದಯವಿಟ್ಟು ತಿಳಿಸಿ
Ok
sir ನಿಮ್ಮ್ contact number ಕೋಡಿ
sonu.hanama@gmail.com
@@Visheshavani nim number send madi sir