ಪಾಲು ವಿಭಾಗ ಪತ್ರ / ವಿಭಜನಾ ಪತ್ರ ಮಾಡಿಸುವುದು ಹೇಗೆ ? Partition Deed in Kannada

Поделиться
HTML-код
  • Опубликовано: 1 дек 2024

Комментарии • 136

  • @veerappadevaru3574
    @veerappadevaru3574 2 месяца назад

    Essential Information
    DHANYAWADAGALU

  • @manjunathaks607
    @manjunathaks607 2 года назад +9

    ನಮ್ಮ ಪಿತ್ರಾರ್ಜಿತ ಕೃಷಿ ಭೂಮಿ ವಿಭಜನೆ ಪತ್ರ 2 ಕುಟುಂಬ,6+3 ಜನರ ಹೆಸರಿಗೆ 11/11/2021 ರಂದು ರಿಜಿಸ್ಟ್ರಿ ಆಗೀ J slip ಭೂ ಮಿ ಕೇಂದ್ರಕ್ಕೆ ಹೋಗಿ ಅಲ್ಲಿ 40 ದಿನ ಆದ್ಮೇಲೆ ಸಬ್ ರಿಜಿಸ್ಟ್ರಾರ್ ಕಚೇರಿ ಯಿಂದ ಕಳಿಸಿದ cheklist ತಪ್ಪಾಗಿದೆ ಎಂದು ಖಾತೆ ಮಾಡುವುದನ್ನು RI , TAHSILDAR ತಿರಸ್ಕರಿಸಿ ಆದೇಶ ಮಾಡಿದ್ದಾ ರೆ..
    ಇದಕ್ಕೆ ನಾವು ಏನು ತಪ್ಪೂ ಮಾಡಿಲ್ಲ ಆದರೂ ಕಾವೇರಿ ಆನ್ಲೈನ್ ನಲ್ಲಿ ನಡೆದ ತಪ್ಪಾಗಿ ಬಂದಿದೆಯಂತೆ.. ಬರೀ ಕಳ್ಳಾಟ ಆಡುತ್ತಾರೆ..
    ನಾವು ಎಸಿ ಕೋರ್ಟ್ ಗೆ ಮನವಿ ಸಲ್ಲಿಸಬೇ ಕಂತೆ .. ಅಲ್ಲೀ 1,2 ವರ್ಷ 9 ಜನಾ ಯಾಕೆ ಓಡಾಡಬೇಕು..ಈ ಕಚದಾಗಳು ಮಾಡಿರುವ ತಪ್ಪೂ ಇದೂ..
    Dc, consumer court, ಇಲ್ಲಾ ಕಂದಾಯ ಇಲಾಖೆಯ ಸೆಕ್ರೆಟರಿ ಮನೀಶ್ ಮೌಡ್ಗಿಲ್ ಅವರಿಗೇ ದೂರು ಕೊಡಲಾ..

    • @mnagendraprasad2506
      @mnagendraprasad2506 2 года назад

      ತಪ್ಪು ಮಾಡಿ ತಪ್ಪಿಸಿಕೊಳ್ಳುತ್ತಾರೆ

  • @vinusirimoni1711
    @vinusirimoni1711 Год назад +1

    Nimma mgs ge waiting sir plz sir shara bareyuvudu heli r video haki

  • @manjunathgupitar6982
    @manjunathgupitar6982 Год назад +1

    Sir navu 8 jana seri gram panchayath e swatthu asthi karidi madidivi ivaag adanna baag madbkolbeku Andre yaw riti madbeku. Karidi madkondavru other relatives

  • @laxmitarihalakar4709
    @laxmitarihalakar4709 Год назад +1

    Sir namm tandege 2 brothers namm tande naav chikkoriddagle death aagidare evag namm doddappa yella aasthi nu tann hesaralli madkondidane evag namage maneli bhaga kodtilla evag yen madbeku sir plzzzzzzzzzzzzz heli sir

  • @somusomu5716
    @somusomu5716 2 года назад +1

    ಸುಪರ.ವೀಡಿಯೊ🙏🙏

  • @santhoshmalavalli
    @santhoshmalavalli Год назад +2

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು, ವಿಭಾಗ ಪತ್ರ ಮಾಡುವಾಗ ಆಸ್ತಿಯ RTCಯು ಮೃತ ಹೊಂದಿದ ತಂದೆಯ ಹೆಸರಿನಲ್ಲಿದ್ದಾಗ ಮಾಡಬಹುದೇ ಅಥವಾ RTCಯನ್ನು ಜಂಟಿಯಾಗಿ ಬದಲಾಯಿಸಿಗ ನಂತರವೇ ವಿಭಾಗ ಮಾಡಿಕೊಳ್ಳಬೇಕಾ? ತಿಳಿಸಿ ಕೊಡಿ.👍

    • @subbaraodesai1756
      @subbaraodesai1756 Год назад

      ಮೃತರ ವಾರಸುದಾರರ ಹೆಸರು ಪಹಣಿಯಲ್ಲಿ ಸೇರ್ಪಡೆಯಾದ ನಂತರ ಸರ್ವೆ ಮಾಡಿಸಿಕೊಂಡು ವಿಭಾಗ ಮಾಡಿಕೊಳ್ಳಲು ಬರುತ್ತದೆ

  • @shashidharann399
    @shashidharann399 Год назад +1

    Sir kraya patradalli notary agiruvudilla and type mafiruva typist avra sign Saha iruvudilla idanba ege cancel madsodhu

  • @devrajnaik4735
    @devrajnaik4735 Год назад +2

    ಸರ್ ನಮ್ ತಾತನ ಜಮೀನ್ ಅನ್ನು ನಮ್ಮ ದೊಡಪ್ಪ ಚಿಕ್ಕಪ್ಪ ನವರೆಲ್ಲ ಅವರವ ಹೆಸರಿಗೆ ಮಾಡಿಸಿಕೊಡಿದ್ದಾರೆ ಆದರೆ ನಮ್ ಪಾಲು ಮತ್ತು ಇನ್ನೊಬ್ಬರ ಪಾಲು ನಮ್ಮ ತಾತನ ಹೆಸರಿನಲ್ಲೇ ಇದೆ... ಈಗ ನಮ್ಮ ಹತ್ತಿರ ಯಾವುದೇ ದಾಖಲೆ ಇಲ್ಲಾ ಅವರಿಗೆ ಕೇಳಿದರೆ ಏನೂ ಕೊಡುತಿಲ್ಲ ಮುಂದೆ ಏನೂ ಮಾಡಬೇಕು... ಪಾಲು ಪತ್ರ ಯಾವ ಕಚೇರಿ ಯಲ್ಲಿ ಸಿಗುವುದು ಏನೂ ಮಾಡಬೇಕು

  • @tripofmalnad_mind1649
    @tripofmalnad_mind1649 2 года назад +1

    Sir niv helidu correct but my uncle chikapa is mosagara he never like to share property he looking to do kabza of my grandfather property without knowing him we can make portion and we are asking our share that's al

  • @ashachiru7757
    @ashachiru7757 2 года назад +1

    Sir Anna tammarige hege bhaga koduttare jasti obbarige kammi obbarige madabhahude Ella samanagi hanchutara

  • @raghunathdhawaskar5648
    @raghunathdhawaskar5648 Год назад

    ಮಾಹಿತಿ ಸರಿ ಇದೆ.ಧನ್ಯವಾದ.ಆದರೆ ಪಾಲು ಪತ್ರದ ನೊಂದಾಯಿತ ಪ್ರತಿ ಪ್ರತಿಯೊಬ್ಬಪಾಲುದಾರರಿಗೂ ಮೂಲ ನೊಂದಾಣಿ ದಾಖಲೆಯಾಗಿ (ಅಸಲು)ಸಿಗಬೇಕಲ್ಲವಾ....ಅದರ ಬಗ್ಗೆ ತಿಳಿಸಿ

  • @nagappamulimani4991
    @nagappamulimani4991 9 дней назад

    Sar palupattige Tammanavaru karedaru Baruvadilla. 4.F.2.M. 2.tammanava yenomadabeku tilisiri

  • @chandrakumar310
    @chandrakumar310 Год назад +3

    Sir, whether the signatures of grandsons or granddaughter shown in family tree is required for making partition deed?

  • @maheshgirivas678
    @maheshgirivas678 9 месяцев назад +2

    After partition between siblings to individual names can we gift the property through gift deed without consent from wife and children?

  • @maruthiarkachari6146
    @maruthiarkachari6146 11 месяцев назад

    Very good information

  • @thejaswiviji4130
    @thejaswiviji4130 Год назад +1

    Super super super thanks sir thanks

  • @sunitamahoorkar826
    @sunitamahoorkar826 Год назад

    Namma Daddy death agidare avarge 03jana Makalu tanndirge mane madi kodidre nanu magalu 1mane nana tadeyadu yav reti nanu naa hesarige madikoluvadu heli plz

  • @vijayalakshmik1186
    @vijayalakshmik1186 Год назад +1

    sir what is the difference between partion deed document original and duplicate seal

  • @hemaacharya485
    @hemaacharya485 24 дня назад

    Vibajana patra madaskae yestu fees agute

  • @ManjuManjunath-dp3hv
    @ManjuManjunath-dp3hv Год назад

    8 Jana anna thamdiru vibaga pathra madila nam name ge RTC ede andru haku namge agutha

  • @jithinkulal7368
    @jithinkulal7368 2 года назад

    Namma obba sadhasyara arogya sari illa.avaru register office ge baralau sadya illa.avaga enu madbeku

  • @srinivasasrinivasa7977
    @srinivasasrinivasa7977 2 года назад +1

    sir court alli ebbaru partgalu case naditha edhe ega ebbaru oppikondu rajee madabeku andhare yava rethi madabeku pls tell sir

    • @raithamahithi5850
      @raithamahithi5850  2 года назад

      ಇಬ್ಬರೂ ಮಾತಾಡಿಕೊಂಡು ಲೋಕ ಅದಾಲತ್ ನಲ್ಲಿ ರಾಜಿ ಆಗಬಹುದು

  • @sidddusidddu6521
    @sidddusidddu6521 Год назад +2

    ಕುಟುಂದ ಆಸ್ತಿಗಳನ್ನು ಒಂದೊಂದಾಗಿ ಭಾಗ ಮಾಡಿಕೊಳ್ಳುವುದು ಹೇಗೆ ತಿಳಿಸಿ?

  • @knnandi4422
    @knnandi4422 Год назад

    Sir.Navu two brothers manage six aceres land ede & nama annabuilt madid house ede navu jubani hese ಮಾಡಬಹುದು ನಮ ಗoಡ್ ಮ ಕ್ಕ್ ಲ್ ಇಲ್ಲ್. Partition deed, ,ನಮ್ಮ h,esarege ಮಾಡಬಹುದು. ನಂದಿ

  • @ujjappabgbanad4116
    @ujjappabgbanad4116 6 месяцев назад

    Sir ಆಸ್ತಿಯಲ್ಲಿ ಬೋರ್ well iddare ಅದನ್ನು ಇಬ್ಬರೂ ಖಾಯಂ ಆಗಿ hanchikollodu hege

  • @chandankm8204
    @chandankm8204 2 года назад

    Nam ajja nam thande hesarigi asthi registred madidare adre ,nagara sabeyali 4+3janna gala hesarige jantti kata madidare ,evaga nam thandege bandiro asti yana nam thayi hesarige registred madbahuda avarna bittu athava avru bek

  • @fouziasultana4254
    @fouziasultana4254 2 года назад +1

    Sir yest dina time aagutte

  • @vanajakshin8864
    @vanajakshin8864 2 года назад +2

    Thank you so much sir

  • @shivuus9328
    @shivuus9328 Год назад

    In 1999 my father and his brother done vibhaga patra but now we don't have that copy land is in my father grandfather name but my father brother are refuse to sign to transfer our land in our name can we have any other option to transfer our land name

  • @sudhakarjaladi1116
    @sudhakarjaladi1116 Год назад +2

    ನಮ್ಮ ತಂದೆಯವರು ಮರಣಹೊಂದಿ ಒಂದು ವರ್ಷವಾಯಿತು ಅವರ ಹೆಸರಿಗೆ ಇರುವ ಆಸ್ತಿಯನ್ನು ಶೇಡ್ಯೂಲ್ ಹೇಗೆ ತೋರಿಸಬೇಕು

    • @havishjb1992
      @havishjb1992 6 месяцев назад

      Nimma tayi idre torisi illandre en beda.

  • @yashwanthyash2920
    @yashwanthyash2920 2 года назад +2

    Sir,how make partition deed when prepoeties having in two different talks or distinct?

    • @manjunathaks607
      @manjunathaks607 2 года назад

      ಗೊತ್ತಿರುವ ಖಾಸಗಿ ಆಗಿ ಕಾರ್ಯ ನಡೆಸುವ ವಕೀಲರು ಅಥವಾ ಡೀಡ್ ರೈಟರ್, ಹತ್ತಿರ ಹೋಗಿ .. ಸಲಹೆ ಪಡೆಯಿರಿ ಅವರೇ ಎಲ್ಲಾ ಹೇಳುತ್ತಾರೆ.. ಇಲ್ಲ ಮಾಡಿಸಿಯೇ ಕೊಡುತ್ತಾರೆ. .. ತುಂಬಾ ಸುಲಭವಾಗಿ ಮಾಡಬಹುದು..
      ಸಬ್ ರಿಜಿಸ್ಟ್ರಾರ್ ಕಚೇರಿ ಯಲ್ಲಿ ಮರೆಯದೇ ನೋಂದಣಿ ಮಾಡಿಸಿ.. ಕಾನೂನು ಮಾನ್ಯತೆ ಇದ್ದರೇ ಮಾತ್ರ ಮುಂದೆ ಯಾವುದೇ ಕಾರಣಕ್ಕೂ ಸಮಸ್ಯೆ ಆಗದು..

  • @vinusirimoni1711
    @vinusirimoni1711 Год назад

    Sir vibhaga patradali shara bareyuvudu hege plz heli urgent ede

    • @raithamahithi5850
      @raithamahithi5850  Год назад

      ಪತ್ರ ಬರಹ ಗಾರರನ್ನು ಸಂಪರ್ಕಿಸಿ..

  • @YuvashreeHN
    @YuvashreeHN 4 месяца назад

    Kavery online alli ond sala torsi video madi henge apload madodu anta plz

  • @shrishailangadi9140
    @shrishailangadi9140 2 года назад

    ಸರ್. ಒಬ್ಬ ಸರ್ಕಾರ ಮರಣಾನಂತರ ವಾರ್ಸ್ ಪತ್ರ ತಾಗಿಸುವ ವಿಧಾನ ದಯಾಮಾಡಿ ತಿಳಿಸಿರಿ. ಧನ್ಯವಾದಗಳು

  • @rndtechinfokannada
    @rndtechinfokannada 2 года назад +1

    can A partition deed is executed by co-owner sons

  • @sweetlike.s.siddu.7290
    @sweetlike.s.siddu.7290 2 года назад +10

    ಸರ್.. ನಮ್ಮ ತಾತ ಮರಣ ವಂದಿ 20ವರ್ಷ ವಾಗಿದೆ ನಮ್ಮ ತಾತನ ಅಣ್ಣನಿಗೆ 24 ಎಕ್ಕರೆ ಹೊಲ ಹೋಗಿದೆ ನಮಗೆ ಬಾಗ ಕೊಡಲ್ಲ ಏಂಧು ಹೇಳುತ್ತಾರೆ ನಮ್ಮ ತಾತನ ಅಣ್ಣನ ಮಗ ಅಂದ್ರೆ ನಮ್ಮ ದೊಡ್ಡಪ್ಪ ಈಗ ಅವರ ಮಕ್ಕಳ ಹೆಸರಲ್ಲಿ 12 ಎಕ್ಕರೆ ಇದೆ ಇನ್ನು 12 ಎಕ್ಕರೆ ಅವರ ತಂಗಿ ಮಕ್ಕಳ ಹೆಸರಲ್ಲಿ ಇದೆ ಕೇಳಲು ಹೋದ್ರೆ ಬೇರೆಯವರಿಗೆ ನಿಮ್ಮ ತಾತ ಮಾರಿ ಹೋಗಿದ್ದಾನೆ ಹೇಂದು ಹೇಳುತ್ತಾರೆ ಇದಕ್ಕೆ ಮಾರ್ಗ ತಿಳಿಸಿ ಸರ್..

    • @1world1democracy
      @1world1democracy Год назад

      Apply for partition suit

    • @thirthakumar8867
      @thirthakumar8867 Год назад

      ಎಲ್ಲಿ ಅಪ್ಲೈ ಮಾಡಬೇಕು ಸರ್.

    • @46Agastya
      @46Agastya 10 месяцев назад +1

      Go to lawyer give the notice . .
      Vamsa vruksha ready madkondu. nim thatha place du documents thagondu lawyer meet madi.

  • @shivakumar1955
    @shivakumar1955 Год назад

    Jagavibhajanemadalu sarakari survey na khasagi surveyna

  • @raghuhm6711
    @raghuhm6711 Год назад

    ಸರ್ ನಾನು ಒಂದು ಸೈಟ್ ನೋಡಿದೀನಿ ಅದು 60*40 ಅವರ ತಯೀ ಹೆಸರಿನಲಿದೆ 45ಲಕ್ಷ ಆಗುತ್ತದೆ ನಾನು ಅ ಸೈಟ್ ತೆಗೆದುಕೊಂಡರೆ 30*40 30*40 ತರ ಎರಡು ಸೈಟ್ ಆಗಿ ವಿಭಾಗ ಮಾಡಿಕೊಳಭಾವುದ. ದಯವಿಟ್ಟು ತಿಳಿಸಿ

  • @n.kotrppakotrppa.n4130
    @n.kotrppakotrppa.n4130 2 года назад +1

    ಸರ್.ನನ್ನೊಂದು ಪ್ರೆಶ್ನೆ ಇದಕ್ಕೆ ಉತ್ತರ ನಿಡಿ ನಮ್ಮ ಅಜ್ಜ ಅತನತಮ್ಮ ಗೋಣಿಪ್ಪ ಕರಿಯಪ್ಪ 2 ಅಣ್ಣತಮ್ಮದಿಂರು ಇವರ ಅಸ್ತಿಯಾರಿಗೆಸೆರುತೆ ತಿಳಿಸಿ ಸರ್ ಪ್ಲಿ

    • @raithamahithi5850
      @raithamahithi5850  2 года назад

      ಅಜ್ಜನ ವಂಶವೃಕ್ಷದಲ್ಲಿ ಇರುವ ಕುಟುಂಬದ ಸದಸ್ಯರಿಗೆ ಆಸ್ತಿ ಸೇರುತ್ತದೆ.

  • @kalleshak946
    @kalleshak946 2 года назад

    Last 12yeas before devid all praparty is correct devid but one praparty is owne select agne now distrib so what will do sir plz help me

  • @karnatakavolga4845
    @karnatakavolga4845 2 года назад

    Sir paalu madkobeku andri 2 party kadi ಸಹಿ compulsory bek sir and 1party kadi ಸಹಿ eladidri paalu aaglvaa

  • @KannadaNY
    @KannadaNY 2 месяца назад

    Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ ಯಾಕೆ sir ಪ್ಲೀಸ್ ಹೇಳಿ sir

  • @muralimuruli5476
    @muralimuruli5476 2 года назад

    Sir hennu makkalu nave madve madidakke jaminu namge bittidare adre averu palu pathrake sine akbeka sir

  • @mahadevgowda4298
    @mahadevgowda4298 4 месяца назад

    If land come to mother in gift deed , weather she can do partition (vibaga pathra) to her childrens and grand childrens

  • @vaijanathan8307
    @vaijanathan8307 Год назад +1

    Thanks sir

  • @sanjaysanju7748
    @sanjaysanju7748 4 дня назад

    Sir nimma number shigbhoda ondu mahiti bekithu

  • @praveenmaigur1238
    @praveenmaigur1238 2 года назад +1

    Can a partion be executed in absence any of the party members?

  • @chandrappachandrappa522
    @chandrappachandrappa522 Год назад

    Palu maduvagha
    Shanubogru 30000 karchu baruttha heluthare
    Estu karchu barutthe

  • @praveenmaigur1238
    @praveenmaigur1238 2 года назад +1

    Is Party member's thumb impression and photo needed on partition deed in front of sub registrar ?

  • @bhavyagowda321
    @bhavyagowda321 2 года назад

    Sir nam thata na hasti innu paal agilla thatana death agi 10years aythu but nau ella devide agidhivi hasti matra innu thatana hesralle idhe hasti avra avrara hesrige madskoloke yaru ashtu interest tagotilla but namge devide agiro hasti nam hesrige madisbeku andre en madodu please help madi heli sir pls plss it's my request sir pls

    • @raithamahithi5850
      @raithamahithi5850  2 года назад

      ಪಾಲು ಪತ್ರ ಮಾಡಿಸಲೇ ಬೇಕು

  • @doddappad6936
    @doddappad6936 10 месяцев назад

    ಒಮ್ಮೆ ಪಾಲು ಪತ್ರ register ಆದ ಮೇಲೆ ಮತ್ತೆ ವಾಪಸ್ ಇದು ಬೇಡ ಸರಿ ಇಲ್ಲ ಅಂತ ಹೇಳಿ ಕೋರ್ಟ್ ಅಲ್ಲಿ ಕೇಸ್ ಅಕ್ಕ ಬಹುದಾ

  • @chandrakalaks6657
    @chandrakalaks6657 2 года назад

    Partision deed is applied for pithrajitha asthi

  • @KiranKumar-jr5kc
    @KiranKumar-jr5kc 16 дней назад

    ಇದಕ್ಕೆ ಯಾವ ಪಾತ್ರ ಅಂತಾರೆ sir

  • @attitudeking4385
    @attitudeking4385 Год назад

    Palu dhararu signature akooke oppalilla Andre an mad beku

    • @subbaraodesai1756
      @subbaraodesai1756 Год назад

      ನ್ಯಾಯಾಲಯದ ಮೊರೆ ಹೋಗಿ

  • @vasuas7196
    @vasuas7196 2 года назад +4

    ನಾವು ಹಕ್ಕುಕುಲಾಸೆ ಪತ್ರಕ್ಕೆ ಸಹಿಮಾಡಿಸಿಕೊಂಡಾಗ ಹೆಣ್ಣು ಮಕ್ಕಳಿಂದ ಪಾಲುಪಟ್ಟಿ ಗೆ ಸಹಿ ಮಾಡಿಸಬೇಕ.

    • @raithamahithi5850
      @raithamahithi5850  2 года назад

      ಹೌದು

    • @mahabharatastorychannel1782
      @mahabharatastorychannel1782 Год назад

      ಬೇಡ ಹಕ್ಕು ಕುಲಸೆ ಸೂಪರ್ ಅದೇ main

    • @FreedomisTruth
      @FreedomisTruth Год назад

      @@raithamahithi5850 ಸಾರ್.. ಪಾಲು ಪಟ್ಟಿ ಮಾಡಿ ಆಸ್ತಿ ಯನ್ನು ಅಸಮನವಾಗಿ ಹಂಚಿದರೆ..(ಪಾಲು ಪಟ್ಟಿ ಮಾಡಿದರೆ ಹೆಣ್ಣುಮಕ್ಕಳಿಗೆ ಹಕ್ಕು ಖುಲಾಸೆ ಮಾಡಿಸುವ ಅಗತ್ಯ ಇಲ್ಲವ?) ಮುಂದೆ ಹೇಗೆ ಸಮಾನ ಆಸ್ತಿ ಪಡೆಯಬಹುದು .. ದಯವಿಟ್ಟು ತಿಳಿಸಿ.

  • @eshannahs3441
    @eshannahs3441 Год назад

    Sir all property of my father do partician deed at once or can do some property at one time and remaining property at the second time...pls give your suggestion.

    • @subbaraodesai1756
      @subbaraodesai1756 Год назад

      ಒಂದೇ ಬಾರಿ ಮಾಡಿಕೊಳ್ಳಿ ಯಾರು ಯಾವಾಗ ಒಪ್ಪುತ್ತಾರೆ/ಒಪ್ಪುವುದಿಲ್ಲ ಎಂಬುದು ಗೊತ್ತಾಗುವುದಿಲ್ಲ . (ಮುಂದೆ ಒಪ್ಪದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ).ಹೀಗಾಗಿ ಒಪ್ಪಿಗೆ ನೀಡಿದಾಗಲೇ ಎಲ್ಲಾ ಬಗೆಹರಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ

  • @chandrubhavi3697
    @chandrubhavi3697 8 месяцев назад

    ಕರ್ಚು ಎಸ್ಟು ಬರುತ್ತೆ ಸರ್

  • @meghanac6128
    @meghanac6128 2 года назад +1

    Our partition deed is in e-stap format so v hv not registered it does it have value

    • @subbaraodesai1756
      @subbaraodesai1756 Год назад

      ನೋಂದಾಯಿತವಲ್ಲದ ದಾಖಲೆ ಆಧರಿಸಿ ಆಸ್ತಿ ವರ್ಗಾವಣೆ ಮಾಡಲು ಬರುವುದಿಲ್ಲ. ಆ ದಾಖಲೆಗೆ ಕಾನೂನು ಮಾನ್ಯತೆ ಇರುವುದಿಲ್ಲ

  • @vanajakshin8864
    @vanajakshin8864 2 года назад +2

    ಸರ್ ನಮ್ಮ ತಂದೆ ಮರಣಹೊಂದಿದ್ದದಾರೆ ,ಆದರೆ ನಮ್ಮ ಜಮೀನಿಗೆ ಸೇರಿದ ಮೂಲ ಪತ್ರ ಗಳು ಕಾಣಿಯಾಗಿವೆ. ಏನು ಮಾಡಬೇಕೆಂದು ತಿಳಿಸಿ

    • @gangadharkk8965
      @gangadharkk8965 2 года назад

      Taluq office ge hogi yella sigutte

    • @manjulabasavayya5595
      @manjulabasavayya5595 Год назад

      Sir , our ancister property (which was in the name of grand father by nane Amasaya.It is granted land since we belong to s.c may be in 1963's. Since then my father has he was educated and govt offecial took over the responsebility of both the family that is my fathers elder brothers family and our family by making my grad mother to stay there in the village .Along with my grand mother her brother and my fathers children amd my mother stayed there alternatevely and my grandmother would manage every thing has my father would send Money order for cultevation and there expencesess. Everything was smooth going untill my grandmother was managing it ,but latet when my father made my fathers elder doughter and son_in_law to stay there by claring there loan which had come for action.Both my fathers brothers wife and her daughter started quarling each other by there greadness and selfishness by seeing her mother seling the grains grown in the feild without either concent of my grand mother,or my father. Every thing was messmarised and uncontrolabe for my father. Because my father was handling the sitevation very smothley both my fathers brother and daughter tried to encash the setevation , this was in year 1985 i suppose.my grand mother was insisting my father to sell the land but father could not do so at that moment thinking that my grandmother may fell sad by that attitude of selling the land,and an ammendment was also passed by the govt stating that SC/ST land cannot be sold certen years may be rules was pass in 01/01/1978_1979 My father tried to manage it to his extrem posible extent,but he was utterley failur due to non _cordenatio,and irresponsebelity of our copasenars.they not only quqrreled inside the family they also quareled with the enemie family of us and complant was lodge by these copasenar sister in police station and grudges grew in between them and ultematley they left the village stating that our life is grater than saftey of our property. My father was also fedup struggling with this cheater in the family and irresponsible fellows least bothered to spend single NP stating that his brother family and 6 childrens and he was not going to facter due to age facter he was may be above 56 years giving this reason from the day one my father managed both the family.But ultematly understanding the reality of them my father asked his brother for the partesion of the property .But they couldn't digest it they went on bluffing my father goving one or theother reasion .My father tolarated them to the extrem extent But he was very much worried and asked me suggesetion with stating that that our land cannot be sold at this juncter becouse it is granted with condetion not to sell it certion years and his bother that is my uncle is notwilling for the partesion.how to solve this problem stating he asked me suggesetion. MYSELF without knowing the sitivation at that time i suggested it is equal responsebelity of you brothers to manage it why you alone are worried about it ,if he is illiterate he should atleast come to concluion has you had told .He was not ready to come to any conclusio and they left my father to WORRY and fathet was left no other way .He was blind they strted cuting huge trees (Halada mara) which nearly many many years old due to this may be quarel arrised in between them and this issue she took it to police station , any how they stayed has loang and untill my father was sending money order later when my father stoped sending money they left that village without any materials from that house like that they are staring it God knows weath they are telling truth are lie. My father fell ill kerping all this worries in his mind in1994 i discontinued postgraduation studies and tried to take care of my father. BY That time it was too late my father was not telling aneything with me thinking that i will be worried. When i studing in 9Th standerde a marrage was done with m mothers brother at the under age at my mothers mother that is grandmothers compltion request since many years. He was elder to me of 15 years , my some of relatives brain wased me to give my consent to marriey him . In the beganing i did not aggrey ,but has the days went on for my missfate once Astrologer came to my house he told all of the members good fortune for and for my father he told male baby will be taking birth in your family it came true bynext year ,and for me they had told i am dull in my studies and i wont studey well, for my copasenar they told he will studey well. Keepin this in mind insted of being burden to family according to my grand mothers wish and will i agreed to marry my mother's brother-in-law even knowing he had an illecit relation wirh his brothers wife and it was true too. My Aunties daughter brain washed my mind and made me to aggrey him to marriey.But on one condetion i aggried to marry him if they alove me to continue my education. But he blufed me and even after my marrage he had an illesit relation with her by this attitue of hom myself and my father were very much worried wirhiin one year of our marrage he married his brothers sister. We seperated after this insedent myself and remaing small sister and brother of 3 years where taken atmost care of my father. On other side my mother didnot acompaney my father and childrens. Even to this day i could not understand what kind of immmetured, and innocent mother she was. Encashing our innocence all our relatives played a duel roll for the property sake. I foolishly belived them ,they created a cercumstance to make me to belive them.My inner mind was aware of their actuality and i was cocious of cruiality and tried make my family realise the actual dual roll thry are playing in our family.Unfortunatly after discontinuing my postgraduation studies i arraged for dialysis of my father untill the kidney operation .we were not havng single Np in our hand but by the time i arrange for kidney doner and operation it took very long time of 8 month's, my father was scared of even small injuction ,but it was our bad luck he had to undergo all this pain. Some times he would pullout the needle when it untolarable to undergo the pain. Any how i was able to arrange kidney operation after a prolonged period of 8 to 9 months may be.No relatives kith and kin had curtise on us and lended help for us.But my collage few friends and HOD of my collage help us handle my troubles. my fathers officer was also very kind harted any how by the time operation aranged my father was attacked by jandice and laterTB .To regain his concious it took 3 to 4 months he had gone to como stage.with God's grace after regaing concios he was again under dylisess twice in a week .Dring this period my father after long time of hospetalizaton he requested docter leave to go and join duty , my father made up his mind to attend duty for 2 to 3 days and apply leave. When father was at home my copasenar came and spoke to my father, he tried to misslead my father telling him we shall sell the land without notice of others in the village.telling that has it is S.C land we cannot selling it. By lisening this i objected it i will come and see to it. Thinking that he is nnocent to this issue. One grater mistake i had done unaware of backstabing attitude of our copasaners i gave all the documents of land in my copasenars had. Insted of paying tax of land he made consperesey againt us and made arrangment of selling our land without partesion totaly. Myself and my father where unaware of there consperasey we went to taluk office.By the time we reach taluk office from shimoga to Nagamangala next day he had forgery sighned the signatur of my father and sold 6 ackers of land for 18,000/_ Rupees i each hacker of land for 3000/ rupee. I QUESTIONED MY COPASENAR HOW DARE HE FORGER THE SIGNATU OF My Father. Showing inocence in front of my father he question my father is this not the way of sighning. MY father being aware that ifwe complain he will have to go to jail my father excused him saying that he is also my brothers son. I to did not want to raise any complication at this crutiol period ,i only wanted partesion of property according to my fathers wish and will.and i did not prolong the issue because unknowlingly he might have done this,if he is excsed he would not take chance of cheating us.But again was inocence and immaturetey was missused by

    • @manjulabasavayya5595
      @manjulabasavayya5595 Год назад

      him and he took the leading roll in selling the property at an exorbitant rate by hiding the actual rate he had told for 1 hacer of land he had spoken for 3000/_ Rupees and for totaly 3 hackers it would be 9000/_Rupees in 1994 so i told ,fist let the land be partesiond first .Earliar to this previous day equal partesion was done in katha book . By excusing his missdeed, i thought he will never be dare to do the same mistake again. After partesion in the katha book next 2nd step partesion deed has to be done in the village and in front of villagers.But he alone come for each and everything has he was the whole and soul care taker of his family even his mother was alive at that time. Why dint he bring his mothet while making partetion in katha book . Was he elder than his mother or my father.next day or after 2,3 days he himself raised an issue h the actual prize to us also if it was aggrable for us even at that movement i would have taken extara risks and tried to purchase the land instad of taking such a risk throught my life to save that land. He has left uncultavatable barran land by 10 years than 1994 his date of birth is 1984 he never know that we are having land in village because due to my marriage in our family we whare facing crusial problem.My father was whole and soul for us. I myself raised an issue that he will ask his mother which land is better and which land he will afford for himself , this question arrised when he suggested for us to take the barran uncultevatable land. After that i asked purchaser not to purchase our land ,taking advantage of our sitevation and our inocence. We have never seen the purchaser of our land because he was real estate business man he never meat us only his brother whom i could identefie him whi was resident of that village i spoke to him. And explaned the matter and warned him not to purchase our land before justfull partesion within us, for which he moked at me and if had to return back our land i have to give him 700000/_ Rupees i was totally cofused and could not understand what was consperacy done? Who is playing dual roll in it at that movement.Later i come to realise very late that both have played vital roll in it. Since 1994 they trying to encroach our land in each and every survey number of us. In one of the survey number they have constructed house i had to suit a file in manday court and protect our land fighting with these upper caste people who has purcased our land from our copasenars. My brother or sisters can ever think of living in this village because my grandmother by my mother and my ancister s have gone through very regares hardship to survive in this village. Even after facng hardship in every steps of my life i have updated all the land documents by survaing it .except the land sold by my copasenar.pl give us your number or else make a vidio for our problem.

    • @subbaraodesai1756
      @subbaraodesai1756 Год назад

      ಗ್ರಾಮದ ಹೆಸರು,ಹೋಬಳಿ, ತಾಲೂಕಿನ ವಿವರ ತಿಳಿದಿದ್ದರೆ ಜಮೀನಿನ ಮಾಲೀಕರ ಹೆಸರಿನ ಆಧಾರದ ಮೇಲೆ ಸರ್ವೆ ನಂಬರ್,ಹಿಸ್ಸಾ ನಂಬರ್ ಪತ್ತೆ ಹಚ್ಚಬಹುದು

  • @kannadiga4344
    @kannadiga4344 2 года назад +1

    Super sir

  • @manjunaths2237
    @manjunaths2237 2 года назад

    Sir vibhaga patra illade anna thamma seperate paani madisabahude

    • @raithamahithi5850
      @raithamahithi5850  2 года назад

      ದಾನ ಪತ್ರ ಮಾಡಿಸ ಬಹುದು

    • @krishnegowdamc8164
      @krishnegowdamc8164 2 года назад

      ಸರ್ ವಿಭಾಗ ಪತ್ರಕ್ಕೂ ದಾನ ಪತ್ರಕ್ಕೂ ಇರುವ ಮೌಲ್ಯವೇನು ಸರ್

  • @byregowda7885
    @byregowda7885 2 года назад +1

    Who.can.valueble.for.palupatti

  • @sushmakalannavara2765
    @sushmakalannavara2765 Год назад

    Asti baaga aaglikke estu Dina bekaagatte

    • @subbaraodesai1756
      @subbaraodesai1756 Год назад

      ಆಸ್ತಿ ಎಂದರೆ ಜಮೀನಾ ಅಥವಾ ಪ್ಲಾಟ್/ಮನೆಯಾ?

  • @vedaknowledgekannda456
    @vedaknowledgekannda456 6 месяцев назад

    ಸರ್ ನಮ್ಮ ತಾತ ಮತ್ತು ನನ್ನ ತಂದೆ ತೀರಿಕಂಡಿದ್ದಾರೆ ನಮ್ಮ ಅಜ್ಜಿ ನಮಗೆ ಆಸ್ತಿ ಮನೆ ಏನು ಕೂಡದೆ ನಮ್ಮನ್ನ 24 year's endanu horge hakidare evaglu police Kade enda namge tumba torcher kodtidare sir 😢nam tayige evaga 57 year's namge enu kodtila sir ಉತ್ತಾರದಲ್ಲಿ namma hesarugalu edrunu e police namge ನ್ಯಾಯಾ ಕೊಡುತ್ತಿಲ್ಲ rowdygalinda namge himse madtidare sir nam deshadali kananu kevala book ge seemita agide adre yaru ನ್ಯಾಯವಾಗಿಲಿ ಲಂಚ ಕೊಟ್ಟರೆ ಮಾತ್ರ ಹಾವೇರಿ ಜಿಲ್ಲಾ ಹಾನಗಲ್ police matadstara nam tayige ತುಂಬಾನೆ ಕೆಟ್ಟದಾಗಿ matadtare sir plz yaradru help madi namge ನ್ಯಾಯ ದೊರಕಿಸಿ 😭😭😭😭😭😭😭

  • @manjeshalur6118
    @manjeshalur6118 Год назад

    Hi Sir, if the partition deed not registered, does it still holds valid?

  • @ambikaambika3167
    @ambikaambika3167 Год назад

    ಎಷ್ಟ್ ದಿನ ಆಗುತ್ತೆ ಸರ್ ಇದು ಭಾಗ ಆಗೋದು

  • @prathibhacrp7062
    @prathibhacrp7062 2 года назад

    Online hege tegiyodu heli sir

    • @subbaraodesai1756
      @subbaraodesai1756 Год назад

      ಯಾವ ಮಾಹಿತಿ ತೆಗೆಯುವದು

  • @sureshsureshha7747
    @sureshsureshha7747 2 года назад +1

    Jati kathe ede dividu madodu

  • @ChandrakalahosamaniChand-qx8yp

    Addake nivu namage salahe nidi

  • @sangeetakokitkar1211
    @sangeetakokitkar1211 Год назад

    Namma grand father property yalle namma name hyge nondane mada byku?

    • @subbaraodesai1756
      @subbaraodesai1756 Год назад

      ಅವರು ಇದ್ದರೆ ಅವರ ಒಪ್ಪಿಗೆ ಆಧರಿಸಿ ವಿಭಾಗ ಪತ್ರ ಮಾಡಿಸಿಕೊಳ್ಳಿ

  • @manvithshetty1596
    @manvithshetty1596 2 месяца назад

    Sir nanage nimaaa number bek edee sir for enquiry

  • @saibravo3982
    @saibravo3982 5 месяцев назад

    H sir dead format show

  • @yashwanthbabbu101
    @yashwanthbabbu101 9 месяцев назад

    Sir nimma number kodi

  • @vishwanathreddy2963
    @vishwanathreddy2963 Год назад

    V

  • @rajapparajappa9832
    @rajapparajappa9832 Год назад

    By Dr huu huu to

  • @manjunathajsm1040
    @manjunathajsm1040 2 года назад

    Your number

  • @shridhardevagekar266
    @shridhardevagekar266 2 года назад

    Sir nim number sigbahuda Nan samasen bage harslike agta illa nim help beku plz mobile number kodi

  • @thejaswiviji4130
    @thejaswiviji4130 Год назад +1

    Super super super thanks sir thanks