ದಾನ ಪತ್ರ & ಕ್ರಯ ಪತ್ರ ಆಸ್ತಿ ರಿಜಿಸ್ಟರ್ ಗೆ ಉತ್ತಮ ಯಾವುದು? Gift Deed & Sale Deed /

Поделиться
HTML-код
  • Опубликовано: 21 янв 2025

Комментарии • 120

  • @ChandraShekar-kz6pj
    @ChandraShekar-kz6pj Год назад +12

    ದಾನ ಪತ್ರ ದ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕೊಡಿ

  • @shivaramg7703
    @shivaramg7703 Год назад +1

    1956 to 1969 old mysore government resurvay notification governament gezette agide karnataka ella villages finally notification prakara survey number full obbane owner agirthane

  • @babuss9243
    @babuss9243 Месяц назад

    Super coomet sir

  • @shivaramg7703
    @shivaramg7703 Год назад +1

    1956 to 1969 old resurvay notification governament gezette prakara records title deed idre saakalva neevelodu enuke beku 30 years ge old mysore government resurvay madide

  • @srikrishnamedia8820
    @srikrishnamedia8820 6 месяцев назад +3

    ನಮ್ಮ ತಾತನ ಆಸ್ತಿ ಐದು ಎಕರೆ ತಗೊಂಡಿದೆ ಆದರೆ ನಮ್ಮ ತಂದೆಯ ಐದು ಜನ ಅಣ್ಣ-ತಮ್ಮಂದಿರು ಆದರೆ ಎಲ್ಲರಿಗೂ 33 ಗುಂಟೆ ಹೊಲ ಆಗಿದೆ ಆದರೆ ಉಳಿದಿದ್ದು ಪಾಣಿಯಲ್ಲಿ ತೋರಿಸುತ್ತಿಲ ತೋರಿಸಲು ಏನು ಮಾಡಬೇಕು

  • @NagendraKumar-bl9of
    @NagendraKumar-bl9of Год назад +2

    ಸ್ವಾಮಿ, ಪೂಡಿ &ಮೂಟೇಶನ್ ಎಂದರೆ ಏನು ಅಂತ ತಿಳಿಸಿಕೊಡಿ

  • @ShivashankaraHonnal
    @ShivashankaraHonnal 10 месяцев назад

    Om namah shivaya

  • @anilchalavad3619
    @anilchalavad3619 6 дней назад

    Sir daan patra ede evag adanna registration madidara ella anta gottagtilla hege nododu sir

  • @thejaswiviji4130
    @thejaswiviji4130 Год назад +1

    Super super super thanks sir thanks sir thanks sir thanks sir thanks sir thanks sir thanks sir thanks

  • @KrishnaKumar-qu5ht
    @KrishnaKumar-qu5ht Год назад +5

    ಸರ್ ವಿಭಾಗ ಪತ್ರವನ್ನು ನೋಟರಿ ಯಿಂದ ರಿಜಿಸ್ಟರ್ ಮಾಡಿದರೆ ಓಳ್ಳೆಯದೋ ಅಥವಾ ನೋಂದಣಿ ಕಚೇರಿಯಲ್ಲಿ ಮಾಡಿಸಿದರೆ ಓಳ್ಳೆಯದ ದಯಮಾಡಿ ತಿಳಿಸಿ. ಸರ್.

    • @ricchi3149
      @ricchi3149 6 месяцев назад

      Notary sahavaasa beda. Better go and register in register office

  • @HanumanthaTJ
    @HanumanthaTJ 8 месяцев назад

    Sir paniyalli vibhaga patra anta barutte mula nodudre vyaktika patra anta batutte please cleeority kodi sir

  • @maheshkumar-zo9hh
    @maheshkumar-zo9hh Год назад +2

    ಪೋಡಿ ರದ್ದು ಮಾಡಿ ಮತ್ತೆ ಅನುಭವದ ಪ್ರಕಾರ ಒಟ್ಟು ಗುಡಿಸುವುದು ಹೇಗೆ ಎಂಬುವುದರ ಬಗ್ಗೆ ವಿಡಿಯೋ ಮಾಡಿ ಸರ್

  • @TSAradhya
    @TSAradhya Год назад

    Brother sons ebba riddare avarige joint agi will mada bahude sir pl

  • @mantesh.beeraalamantesh.be7758
    @mantesh.beeraalamantesh.be7758 Год назад +1

    ಕೆವಿಟ್ ಎಂದರೇನು ಕೆವಿಟ್ ಗಳಲ್ಲಿ ಎಷ್ಟು ವಿಧಗಳಿವೆ ಒಂದು ಒಂದು ಕೆವಿ ಟಿಗೆ ಎಷ್ಟು ದಿವಸ ಜೀವಗಳು ಇರುತ್ತದೆ ದಯವಿಟ್ಟು ತಿಳಿಸಿ ಸರ್

  • @brundaram2157
    @brundaram2157 2 месяца назад

    Sir non relative person ge yavdhe money thagoldhe dhana madboda sir.......without any conditions

  • @rameshhbramu8542
    @rameshhbramu8542 Год назад

    Sarkara manjuru madida aastiyali hennu makaligay palu eadiya anta swalpa yali sir

  • @nanadininandu398
    @nanadininandu398 7 месяцев назад

    Sir tande ibbaru makkalalli obba maganige innobba magana sahi illade tanna astiyannu Dana Patra bareyabahude

  • @basuvarajhanjagi5120
    @basuvarajhanjagi5120 9 месяцев назад

    Sir navu 18 varashitu astikaridisidive astikotava maranahondidane ega avanigi 2 hennu makalueddare avarige ega 20vaisu ega avaru asti bekanta koratige hogidare

  • @hemavathi8824
    @hemavathi8824 25 дней назад

    Sir nam ajji ammage 2 akare 2 kunte jaminu bardidru adare ega survey num change ede modlu tatha togondidru amele ajji ge ajji avra magalige ega change ede survey no antidare

  • @hanamantappadali4025
    @hanamantappadali4025 6 месяцев назад

    Nann Thade mruthi pathra 2.5 akareadidane mudde anhabavudo

  • @shilpab4731
    @shilpab4731 2 месяца назад +1

    ದಾನ ಮಾಡಿದ ಆಸ್ತಿಯನ್ನು ಅಥವಾ ಮನೆಯನ್ನು ಇಂಪಡಿ ಇಯಲು ಸರಳ ವಿಧಾನವನ್ನು ತಿಳಿಸಿ ಸರ್

  • @yashodharayashodhara4648
    @yashodharayashodhara4648 6 месяцев назад

    Sir in EC settlement comeing in particaion deed what but we are not getting a document

  • @dadapeerdadapeer6497
    @dadapeerdadapeer6497 3 месяца назад

    sir nmma makkalali obba maganigae Dhana kodabahooda

  • @Savithaachary
    @Savithaachary 5 месяцев назад

    Sir site registration adamele navu yava yava patra padeyabeku heli pzzz

  • @MegharajBs
    @MegharajBs 4 месяца назад

    Sir mutation prakriye purna aagi raddu maadi admele nau. matte maarata madiro jagana vapas tagoloke avakashane ilva sir nanu sc nammjjanige 2 yakre daana madidru register agittu paaninu nammajjandu hesrige madkondidru aadre nammajja 1 yakrena yaro obru bere caste ge nammajja maridru ega ondu yakre panili barta ede innondu yakre mutationalli 16000 ₹ 1993. Ralli maredare sir evaga adunna vapas tagoloke agode ilva sir mahithi kodi sir

  • @chethankumar3661
    @chethankumar3661 6 месяцев назад

    Ondu survey number agreement registration madivj ,,,,haaa survey no na dhana patra baribodaa

  • @sunandhamadesh4755
    @sunandhamadesh4755 Год назад

    Sir namdhu desember aythu adhre fmb ella anthvre yn madubeku fmb barbeku andhre

  • @nagarajpoojaripoojari2595
    @nagarajpoojaripoojari2595 27 дней назад

    ಸರ್ ನಾವು 94 cc ಹಕ್ಕು ಪತ್ರದ ತಾಹಿಸಿಲ್ದಾರರ ಕ್ರಯಪತ್ರ ನಿಡುರುತ್ತಾರೆ ಅದನ್ನು ತೆಗೆದುಕೊಳ್ಳುವ ಅವಕಾಶ ಇದೆಯ

  • @SiddaramuBelavadi
    @SiddaramuBelavadi 10 месяцев назад

    Nanna thandeyavaru nanage nanna pithrarjita astiyannu dhanada roopadali kottidare idu sariye

  • @somanagoudachoudri8775
    @somanagoudachoudri8775 Год назад

    ಸರ್ ನಮಸ್ತೆ ಸರ್ ಕಾವೇರಿ 2 ಆನ್ಲೈನ್ನಲ್ಲಿ ದಾನ ಪತ್ರ ಮತ್ತು ಕ್ರಯ ಪತ್ರ ಹಾಗೂ ಇನ್ನಿತರ ವಿಭಾಗದ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯವರು ಕೆಲವೊಂದು ವಿಡಿಯೋಗಳನ್ನು ಮಾಡಿದ್ದಾರೆ ಆ ವಿಡಿಯೋಗಳು ಸ್ವಲ್ಪ ಅರ್ಥ ಆಗ್ತಾ ಇಲ್ಲ ಹಾವುಗಳ ಬಗ್ಗೆ ಇನ್ನೂ ವಿವರವಾಗಿ ತಿಳಿಸಿ ಹೇಳಿದರೆ ಬಹಳ ಉತ್ತಮವಾಗುತ್ತೆ ಅದು ಎಲ್ಲಾ ಬಳಕೆದಾರರಿಗೆ ಅನುಕೂಲ ಆಗುತ್ತೆ ಎಂದು ಹೇಳಲು ಇಚ್ಛೆಸುತ್ತೇನೆ ಸಾಧ್ಯವಾದಷ್ಟು ಬೇಗ ಕಾವೇರಿ 2 ವೆಬ್ ಸೈಟಲ್ಲಿ ಬರುವ ಎಲ್ಲಾ ಸೇವೆಗಳ ಬಗ್ಗೆ ಒಂದೊಂದು ವಿಡಿಯೋ ಮಾಡಿ ಬಿಡಬೇಕಾಗಿ ವಿನಂತಿ.

  • @anupoojakunitaanu69
    @anupoojakunitaanu69 28 дней назад

    ನಮ್ಮ ತಾತ ಕ್ರಯ ಮಾಡಿದರೆ ಅದು ರಿಜಿಸ್ಟ್ರೇಷನ್ ಆಗಿಲ್ಲ, ನಾವು ಮೊಮ್ಮಕ್ಕಳನ್ನು ಅದು ಪಡೆಯಬಹುದೇ

  • @abhishekklmath1289
    @abhishekklmath1289 13 дней назад

    ಸಾಲ ಇದ್ದ ಆಸ್ತಿ ಬೇರೆಯವರಿಗೆ ಮಾರಿದರೆ ಆ ಹೊಲದ ಮೇಲೆ ಆಗಿರುವ ಸಾಲ ಯಾರು ಕೊಡ್ತಾರೆ ಸರ್

  • @Amazingtube2012
    @Amazingtube2012 Год назад

    Pahani correction how many days in ac court

  • @srinivasseenu5090
    @srinivasseenu5090 Год назад

    Good information sir

  • @santhoshgowdasanthu6529
    @santhoshgowdasanthu6529 Год назад

    Super sir 🙏💐

  • @sachinkn1322
    @sachinkn1322 Год назад

    Next video maadi sir daana patrada bagge

    • @Visheshavani
      @Visheshavani  Год назад

      Nodi

    • @sachinkn1322
      @sachinkn1322 Год назад

      @@Visheshavani OK sir taayi hasaralli irodu hege daana patra madiskobeku aage ondu daana patra mtte ondu sale deed ottige onde dina aagutta bere bere sketch li video maadi sir

    • @Visheshavani
      @Visheshavani  Год назад

      Ok

  • @TulasiTulasi-ng4vd
    @TulasiTulasi-ng4vd Год назад

    Nam anna ella ra htira sign madisikondu dattu antha register madisi kondidane adra mele nange yavudde hakku ilva sir namge astti baralva sir

    • @Visheshavani
      @Visheshavani  Год назад

      ಕನ್ನಡದಲ್ಲಿ ಕೇಳಿ

    • @TulasiTulasi-ng4vd
      @TulasiTulasi-ng4vd Год назад

      @@Visheshavani ನಮಸ್ಕಾರ ನಮ್ಮ ಅಣ್ಣ ನಮ್ಮ ಹತ್ತಿರ ಸಹಿ ಹಾಕಿಸಿ ಕೊಡು ದತು ಏನದು ಆಸ್ತಿ ರಿಜಿಸ್ಟರ್ ಮಾಡಿಸಿ ಕೂಂಡಿದನೆ ಆದ್ದರಿಂದ ನಮ್ಮಗೆ ಆಸ್ತಿಯ ಯಾವುದೆ ರೀತಿಯ ಭಾಗ ಬರುವುದಿಲ್ಲವ ಹೇಳಿ ಸ

    • @TulasiTulasi-ng4vd
      @TulasiTulasi-ng4vd Год назад

      ಕ್ಷಮಿಸಿ ನನ್ನಗೆ ಕನ್ನಡ ಬರೆಯಲು ಬರುವುದಿಲ್ಲ

    • @TulasiTulasi-ng4vd
      @TulasiTulasi-ng4vd Год назад

      Plz reply me sir plz

    • @Visheshavani
      @Visheshavani  Год назад

      ಹಕ್ಕು ಬಿಡುಗಡೆ ಪತ್ರದ ಮುಖಾಂತರ ನೀವು ಅವರಿಗೆ ಕೊಟ್ರೆ ಸಾದ್ಯ ಆಗದೆ ಇರಬಹುದು...ಯಾವ ರೀತಿ ರೆಜಿಸ್ಟರ್ ಆಗಿದೆಯೋ ನಮಗೆ ಗೊತ್ತಿಲ್ಲದ ಕಾರಣ, ನಿವು ಒಮ್ಮೆ ನಿಮ್ಮ ಸ್ಥಳೀಯ ವಕೀಲರ ಸಲಹೆ ಕೇಳಿಕೊಳ್ಳಿ,,, ಹಾಗೆ ಜಮೀನಿನ ಹೊಲದ ದಾಖಲೆಗಳು check ಮಾಡಿ...

  • @BhimashankarganigerGaniger
    @BhimashankarganigerGaniger 5 месяцев назад

    ಸರ್ ಸಮ್ಮತಿ ಪತ್ರ,, ಎಂದರೆ ಏನು? ತಿಳಿಸಿ

  • @jagadeeshbhange132
    @jagadeeshbhange132 Год назад +22

    ಸರ್ 1951ರಲ್ಲಿ 8ಎಕರೆ 8ಗುಂಟೆ ಜಮೀನು ಖರೀದಿ ಮಾಡಿದ 8ಎಕರೆ 8ಗುಂಟೆ ಉಳುಮೆ ಮಾಡ್ತೀದಿವಿ ಪಹಣಿಯಲ್ಲಿ 4ಎಕರೆ 2ಗುಂಟೆ ಅಂತ ಬರ್ತಿದೆ ಮನೆಯಲ್ಲಿ ಯಿರುವ ರಿಜಿಸ್ಟರ್ ಪತ್ರ ಕಳೆದಿದೆ ಮತ್ತು ರಿಜಿಸ್ಟರ್ Office ಗೆ ಅರ್ಜಿ ಕೊಟ್ಟಿದಿವಿ ಅಲು ಹುಡುಕ್ತಾಯೀದೀವಿ ಸಿಗ್ತಾ ಯಿಲ್ಲ ಅಂತಿದಾರೆ ಎನ್ ಮಾಡೋದು ಹೇಳಿ ಸರ್ ದಾರಿ ತೋರಿಸಿ

    • @mrputtarajukumargowdamallo2480
      @mrputtarajukumargowdamallo2480 Год назад +2

      Old sarve copy thogolli
      1935
      Gani of rights paper 1951to1999
      Thogolli

    • @jagadeeshbhange132
      @jagadeeshbhange132 Год назад

      @@mrputtarajukumargowdamallo2480 thank you sir

    • @Channelchannel8017
      @Channelchannel8017 Год назад

      Oii

    • @kirankumarkirankumar275
      @kirankumarkirankumar275 4 месяца назад

      ಬ್ರದರ್ ನಿಮ್ ಊರು ತಾಲ್ಲೋಕು ಜಿಲ್ಲೆ ಹಾಗೂ ಸರ್ವೇ ನಂಬರ ಖಾತೆದಾರರ ಹೆಸರು ಹಾಕಿ ಹೆಲ್ಪ್ ಮಾಡ್ತೀನಿ

    • @AnjaneyaAnji-f2v
      @AnjaneyaAnji-f2v 25 дней назад

      7

  • @SHAMBUKADAPPANAVAR-r4x
    @SHAMBUKADAPPANAVAR-r4x 8 месяцев назад

    Sir 99 ವರ್ಷದ ಅವದಿ ಇದ್ದರೇ ಆ ಆಸ್ತಿಯನ್ನು ಹೇಗೇ ಈ ಸ್ವತ್ತು ಮಾಡಿಸುವುದು ಹೇಳಿ

  • @ammurthasammu-bx7jb
    @ammurthasammu-bx7jb Год назад

    Sir ನಾನು ನಮ್ಮ ಅಕ್ಕಾನಿಗಿ ಸ್ವಲ್ಪ ಜಾಗವನ್ನು ಧಾನ ಮಾಡಿದ್ದೆ. ಆದ್ರೆ ಈಗ ನಮ್ಮ ಅಕ್ಕನ maga vasa☕️ ಮಾಡತಾನೆ . ಅದು ಅವ್ನಿಗೆ ಅಧಿಕೃತ ಆಗುತ್ತಾ

  • @manjunathas2799
    @manjunathas2799 Год назад

    ಬಿಡುಗಡೆ ಪತ್ರ ಮಾಡ್ಕೊಬೇಕು ಬ್ಯಾಂಕ್ ಲೋನು ಇದೆ ಹೇಗೆ ಮಾಡಬಹುದು

  • @ramachandrajv4154
    @ramachandrajv4154 3 месяца назад

    ನಮಸ್ಕಾರ ಸರ್,
    ನಮ್ಮ ತಂದೆಯ ಮರಣದ ನಂತರ ಆಸ್ತಿ ಪವತಿ ವಾರಸುದಾರರಾಗಿ ನಮ್ಮ ತಾಯಿಯ ಹೆಸರಿಗೆ ಬಂದಿದೆ, ಕೆಲವು ವರ್ಷಗಳ ನಂತರ ಅದೇ ಆಸ್ತಿ ನಮ್ಮ ತಾಯಿ ದಾನ ಪತ್ರದ ಮೂಲಕ ನನ್ನ ಹೆಸರಿಗೆ ಬರೆದಿರುತ್ತಾರೆ.
    ಈಗ ನಾನು ಈ ಆಸ್ತಿಯನ್ನು ನನ್ನ ಇಷ್ಟದ ಪ್ರಕಾರ ಯಾರಿಗೆ ಬೇಕಾದರೂ ಮಾರಬಹುದೇ ಅಥವಾ ಬರೆಯಬಹುದೇ?
    ದಯವಿಟ್ಟು ತಿಳಿಸಿ.

  • @nagarajd5059
    @nagarajd5059 Год назад

    Pitrarjitha asthi daana kodabahude

  • @siddusowju9193
    @siddusowju9193 Год назад

    ಸರ್ ನಮ್ದು 1 ಎಕರೆ ಜಮೀನು 1975 ರಲ್ಲಿ ರೆಜಿಸ್ಟರ್ ಹಾಗಿದ್ದು. ನಮ್ಮ ತಾತ ನವರು Rtc ಯನ್ನು ರದ್ದುಗೊಳಿಸಿಲ್ಲ. ಈವಾಗ ಏನು ಮಾಡಬಹುದು ಸರ್ ದಯವಿಟ್ಟು ತಿಳಿಸಿ 🙏

  • @umeshkirugunda7886
    @umeshkirugunda7886 Год назад

    ಪತ್ರ ಮಾಡುವ ಡೆಮೊ farmate ಇದ್ರೆ PDF ಕಳಿಸಬಹುದಾ sir

  • @santosh-zk4du
    @santosh-zk4du 5 месяцев назад

    Kudapahani andarenu sar

  • @shivaramurmallamalla918
    @shivaramurmallamalla918 6 месяцев назад

    Sa Nana hananighy Dana. Patara maderuthi. Had an u. Casalu. Matabhyku. Sa

  • @parameshkaridyamannanavar281
    @parameshkaridyamannanavar281 Год назад

    Sir 99 ವರ್ಷ ಬರೆದುಕೊಟ್ಟ ಜಾಗವನು ಹೇಗೆ ಖರೀದಿಮಡುವುದು ನಮಗೆ ಮೋಸಮಾಡಿದ್ದಾರೆ sir

  • @geetharanihr
    @geetharanihr 5 месяцев назад

    ಸರ್ ನಮ್ಮ ತಂದೆ 2000 ಎಸವಿ ಯಲ್ಲಿ ಬೇರೆಯವರಿಗೆ ಧಾನ ಬರೆದಿದ್ಧಾರೆ ಆದರೆ ಅ ಜಮೀನು ರಿಜಿಸ್ಟರ್ ಆಗಿಲ್ಲ ಅದನ್ನು ನಾವು ಮರಳಿ ಪಡೆಯುವ ಹಕ್ಕು ಇದೆಯಾ ಸರ್

    • @manjunathadesai1863
      @manjunathadesai1863 3 месяца назад

      ಖಂಡಿತವಾಗಿ ಪಡೆಯಬಹುದು

  • @munirajvk7890
    @munirajvk7890 8 месяцев назад +1

    ನಮ್ಮ ತಾತನ ತಂದೆಗೆ ಇಬ್ಬರು ಹೆಂಡತಿಯರು ಮದಲ ಹೆಂಡತಿ ಮಗನಿಗೆ ಹಸ್ತಿ ಇಲ್ಲವ ಎರಡುನೆ ಹೆಂಡತಿ ಮಕ್ಕಳಿಗೆ ಹಸ್ತಿ ವಿಭಾಗ ಆಗಿದೆ

    • @kbasavarajusampritha2150
      @kbasavarajusampritha2150 4 месяца назад

      ಮೊದಲ ಹೆಂಡತಿ ಮಕ್ಕಳಿಗೂ ಆಸ್ತಿ ಬಾಗಂಶ ಇದೆ

  • @ವಿವೇಕಾನಂದ
    @ವಿವೇಕಾನಂದ Год назад

    ಸರ್....
    ಕೋರ್ಟ್ ಡಿಕ್ರಿ ಯನ್ನು ರಿಜಿಸ್ಟ್ರಾರ್ ಮಾಡಿಸಬೇಕೆ ಹೇಗೆ ಸರ್.

    • @Visheshavani
      @Visheshavani  Год назад +1

      ಮುಂದಿನ ದಿನಗಳಲ್ಲಿ ವೀಡಿಯೋ ಮಾಡುತ್ತೇವೆ..

  • @BasavarajuG-c3o
    @BasavarajuG-c3o 7 месяцев назад

    ಅಣ್ಣ ತಮ್ಮನ ಮಗನಿಗೆ ದಾನಪತ್ರಮಾಡಬಹುದೇ?

  • @Vijaylaxmi-tv7iu
    @Vijaylaxmi-tv7iu 4 месяца назад

    ದಾನ ಪತ್ರವನ್ನು ರದ್ದು ಮಾಡಲು ಏನು ಮಾಡಬೇಕು

  • @ambikakodekal6564
    @ambikakodekal6564 Год назад

    Sir nam kutumbadalli aasti vargavane agilla... Namma kaka namge heli 3 ekare kharidisirutte adaralli namge 1.5 ekare kodutene endiddanu.. Ega koduttilla adanna nanu swanta kharidisidini anta heluttiddane... Enu maduvudu heli sir

  • @ShivappaMithare
    @ShivappaMithare Год назад

    ಜಾಯಿಂಟ್ ಫ್ಯಾಮಿಲಿಯಲ್ಲಿ ನಾನು 99ವರುಷ ಭೋ ಬಾಡಿಗೆ (ಆಕ್ರಮ ಸಕ್ರಮ ) ಜಾಗವನ್ನು ಇಡಿದು ನನ್ನ ಹೆಸರು ಇಂದ ಇದೆ ಅದು ಇಡಿದ ಜಾಗ ನನಗೆ ಬರುತ್ತೆ ಅಥವಾ ಎಲ್ಲರಿಗೂ ಸಂಬಂಧ ಬರುತ್ತೆ sir ಇದರ ಬಗ್ಗೆ ಮಾಹಿತಿ ಕೊಡಿ sir

  • @gopalkrishna1984
    @gopalkrishna1984 Год назад

    ನಮಸ್ತೆ ಸರ್ ನಾನು ಮತ್ತೆ ನನ್ನ ಸ್ನೇಹಿತ ಸೇರಿ ಎರಡು ಕುಂಟೆ ಜಮೀನನ್ನು ಖರೀದಿ ಮಾಡಿದ್ದೇವೆ ಜಮೀನು ಸಿಂಗಲ್ ಪಹಣಿಯಲ್ಲಿ ಇದೆ ಆದ್ದರಿಂದ ನನ್ನ ಸ್ನೇಹಿತನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿ
    ಕೋರ್ಟ್ ಡಿಗ್ರಿ ಮುಖಾಂತರ ನನ್ನ ಹೆಸರಿಗೆ ಒಂದು ಕುಂಟೆ ಜಮೀನನ್ನು ಮಾಡಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ
    ಇದು ಸಾದ್ಯವೇ, ದಯವಿಟ್ಟು ತಿಳಿಸಿ ಸರ್

  • @becalm_manu
    @becalm_manu Год назад +1

    ಪಿತೃರ್ಜಿತ ಅಸ್ತಿ ದಾನ ಮಾಡುವುದು ಹೇಗೆ ಸರ್

    • @ವಿವೇಕಾನಂದ
      @ವಿವೇಕಾನಂದ Год назад

      ಪಿತ್ತಾರ್ಜಿತ ಆಸ್ತಿಯಲ್ಲಿ ನಿಮಗೆ ಬಂದ ಪಾಲು ಎಷ್ಟಿದೆಯೋ , ಅದರಲ್ಲಿ ಮಾರುವ ಯೋಚನೆ ಇದ್ದರೆ, ಹೆಂಡತಿ ಇದ್ದರೆ, ಮಕ್ಕಳು ಇದ್ದರೆ, 18ವರ್ಷ ತುಂಬಿದ ಮೊಮ್ಮಕ್ಕಳಿದ್ದರೆ ಎಲ್ಲರ ಸಹಮತ ಮತ್ತು ಸಹಿ ಹಾಕಿಸಿ (ಸದುದ್ದೇಶಕ್ಕಾಗಿ ಮಾತ್ರ) ಮಾರಾಟ ಮಾಡಬಹುದು. ಅಥವಾ... ಧಾನ ಮಾಡಬಹುದು.

  • @RajannaGK
    @RajannaGK 3 месяца назад

    😢

  • @sheelaalatagi4523
    @sheelaalatagi4523 Год назад +1

    ದೊಡ್ಡಪ್ಪನ ಆಸ್ತಿ ಜಾಗಾ ತಮ್ಮನ ಮಗಳಿಗೆ ಕೊಡುವದಾದರೆ ಏನು ಮಾಡಬೇಕು

  • @umeshanvirat
    @umeshanvirat Год назад +1

    Hai sir..
    ತಂದೆ ಮಗನಿಗೆ ದಾನ ಪತ್ರ ಮಾಡಿದರೆ ಅದರೆ ಮಗಳಿಗೆ ಒಪ್ಪಿಗೆ ಇರೋದಿಲ್ಲ ಆಗ ಏನು ಮಾಡಬಹುದು ಮತ್ತು ನಮ್ಮ ತಂದೆ ಗೆ ೨ ಹೆಂಡತಿರು ಆಗ ಏನು ಮಾಡಬಹುದು

    • @manjunathadesai1863
      @manjunathadesai1863 3 месяца назад

      ಒಪ್ಪಿಗೆ ಇಲ್ಲದೆ ತಂದೆ ಮಕ್ಕಳಿಗೆ ದಾನ ಪತ್ರ ಬರೆದುಕೊಡುವದಕ್ಕೆ ಅವಕಾಶ ಆ ರೀತಿ ಆಗಿದ್ದರೆ ರದ್ದು ಮಾಡಬಹುದು

  • @TulasiTulasi-ng4vd
    @TulasiTulasi-ng4vd Год назад

    Please reply madi sir

  • @kbstecheditskannada
    @kbstecheditskannada Год назад +2

    ಪಿತೃಜೀತ ಅಸ್ತಿ ವಿಲ್ ಮಾಡಬಹುದೆ

    • @Visheshavani
      @Visheshavani  Год назад

      ಕುಟುಂಬದ ಮೇಲೆ ಅವಲಂಬನೆ

  • @shreenigowda.7643
    @shreenigowda.7643 Год назад

    Yavudu utthama antha helilla

    • @Visheshavani
      @Visheshavani  Год назад

      ಸಂದರ್ಭ ತಕ್ಕಂತೆ ವಿಡಿಯೋ ನೋಡಿ ಉಪಯೋಗಿಸಬಹುದು...

  • @vishwanathshetty7410
    @vishwanathshetty7410 Год назад

    Release Deed ಬಗ್ಗೆ ಮಾಹಿತಿ ನೀಡಲು ಕೋರಿಕೆ, registration fees ಇತ್ಯಾದಿ

    • @Visheshavani
      @Visheshavani  Год назад

      ವಿಡಿಯೋ ಮಾಡಿದ್ದೇವೆ ನೋಡಬಹುದು

  • @khanne5246
    @khanne5246 Год назад

    ದಾ ನ ಪತ್ರ ವ ನ್ನು ರ ದ್ದು ಮಾ ಡು ವು ದು ಹೇ ಗೆ

  • @PatimaDas-g6g
    @PatimaDas-g6g 3 месяца назад

    Phone number Beku