ಸರ್ ನಮ್ ಆಸ್ತಿ ಈ ಮೂದಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೇ ಬರುತ್ತಿರುವುದರಿಂದ ನಾವು ಆಸ್ತಿ ತೆರಿಗೆ ಲೆಕ್ಕಚಾರ ಎಲ್ ಅಲ್ಲಿಯೇ ಇದ್ದು ಈ ಸದರಿ ಪಂಚಾಯಿತಿ ವ್ಯಾಪ್ತಿಯ ನಗರ ಸಭೆಯ ಸೆರಿದ್ದರಿಂದಾ ಇನ್ನೂ ನಗರಸಭೆಗೆ ವಿಚಾರ ಮಾಡಿ ಅಂತ ಹೇಳುತ್ತಿದ್ದಾರೆ ಆದರೆ ನಗರಸಭೆಯವರ ನನ್ನ ಅಜೀಯನು ತೆಗೆದುಕೊಳ್ಳಲು ಹಿಂದೆ ಮುಂದೆ ಮಾಡುತ್ತಾ ಪಂಚಾಯತ್ ವ್ಯಾಪ್ತಿಗೆ ಸೇರಿದ ನಗರ ಸಭೆಯ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲ ಈಗ ನಾನು ಅಲ್ಲಿಯೂ ಇಲ್ಲ ಇಲ್ಲಿಯೂ. ಇಂತಹ ಸಂದರ್ಭದಲ್ಲಿ ನಾನು ಆಸ್ತಿಯನ್ನು ಈ ಸೂತು ಮಾಡುವುದು ಹೇಗೆ ಅಂತ ದಯವಿಟ್ಟು ತಿಳಿಸಿ ಧನ್ಯವಾದ
Developer has made a layout and it’s not registered or approved layout either by local authority or BMRDA, and also it’s DC converted for residential or layout purposes is this what it states in dc document’s, also title is very clear but in E-Swathu portal it mentions in the note has this property can not be registered since it’s form 11b also from 1 survey no they have divided into multiple plots in panchayat will they register has individual e-Khata Can we buy this plot or not? If no why?
Sir namdu chikka Halli nam Mane hagu pakkada jaga da yavude hakku Patra dakhalegalu illa 30 varshadinda vaasa idivi and kandaya kattuta idivi current bill ide idunna ee swattu madabahuda
ಸರ್ ನಮ್ ಮನೆ 2 ತಲೆ ಮಾರಿನ ಇಂದೇ ಇದೆ ಆಗ ಊರಿನ ಗೌಡ್ರು ಹೆಸರಿಗೆ ಇದೆ ಆವಾಗ ತಾಗೊಂಡಿದರೆ ನಮ್ ಅಜ್ಜ ಆದರೆ ಪತ್ರ ಇಲ್ಲ ಮನೆ ಇದೆ ಕಂದಾಯ ಕಟ್ಟತ ಇದ್ದೀವಿ ಕರೆಂಟ್ ಬಿಲ್ಲು ಕಟ್ಟತ ಇದೀವಿ ಇದನ್ನ ಎಗ್ ನಮ್ ಹೆಸರಿಗೆ ಮಾಡಿಸಿಕೊಳ್ಳುವುದು ಮಾಹಿತಿ ನೀಡಿ ಸಾರ್🙏
ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರಿನಲ್ಲಿ ಮನೆ ಇದೆ. ಮನೆ ಅಡಮಾನ ಬ್ಯಾಂಕ್ ನಲ್ಲಿ ಇಡಲು ಹೋದರೆ ಫಾರಂ ನಂಬರ್ 3 ಕೇಳಿದರು. ದಯವಿಟ್ಟು ಅದನ್ನು ಹೇಗೆ ಪಡೆಯಬೇಕು ಅನ್ನುವುದರ ಬಗ್ಗೆ ತಿಳಿಸಿ ಕೊಡಿ
Hi Sir, I got my eswathu recently from gramàpanchayath but my aadhar number is missing in eswathu. Pls help me where I can get my aadhar number updated into eswathu. This update can be done in grampanchayat or registerer office ?Please help.
ನಮ್ಮದು ಮನೆ ಇದೆ ಆದರೆ ಇದು ಒದು ಹೊಲದಲ್ಲಿ ಇದೆ ನಾವು ಇದನ್ನ ಒಂದು ಪ್ಲಾಟ್ ತಗೊಂಡಿದ್ದೇವೆ ಆದ್ರೆ ಇದನ್ನ ನಮ್ಮ ಹೆಸರಗೆ ಮಾಡಿಕೊಳಬೇಕು ಪ್ಲಾಟ್ ಸೈಜ್ ಉದ್ದ 48× ಅಗಲ 47 ಆಗಿರುತ್ತದೆ ಇದು ಎಣ್ಣೆ ಪ್ಲಾಟ್ ಅಲ್ಲ ಹೊಲ ಅಂತ ಇದೆ ಇದಕ್ಕೆ ಪರಿಹಾರ ಏನು ಸರ್ ತಿಳಿಸಿ ಕೊಡಿ ಸರ್
ನಮ್ದು ಅದೇ ಸಮಸ್ಯೆ NA ಪ್ಲಾಟ್ ಅಲ್ಲ ಹೊಲ ಅಂತ ಇದೆ 2 years ಆಯಿತು ತಕೊಂಡು ಇನ್ನು ನಮ್ಮ ಹೆಸರಿಗೆ ಆಗಿಲ್ಲ ಲಾಯರ್ ಇದನ್ನ ಕೋರ್ಟು ಡಿಗ್ರಿ ಮಾಡಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿ ಕೊಡ್ತೀನಿ ಅಂತಿದ್ದಾರೆ ಇದಕ್ಕೆ ಬೇರೆ ಪರಿಹಾರ ಇದ್ದರೆ ತಿಳಿಸಿ
ನಿಮ್ಮ ಈ ಮಾಹಿತಿಗಾಗಿ ಧನ್ಯವಾದಗಳು. ಬೇರೊಬ್ಬರಿಗೆ ಸಹಾಯ ವಾಗುವ ಮಾಹಿತಿ.
ಧನ್ಯವಾದಗಳು
ವಿಶೇಷವಾಣಿಗೆ ಧನ್ಯವಾದಗಳು.
Swamy édella madisuvdkke hestu lancha kodbeku gotha panchyetige pastu lanch thegedukolodu bidsi ok
PDO e-swattu certificate kododakke 20000 kelidare
Very good information sir
Thanks for good information....
ಸುಂದರ ವಿಶ್ಲೇಷಣೆ
Thanks for your support
💐🙏💐
Super sir
ಧನ್ಯವಾದಗಳು ಸಾರ್
ನಿಮ್ಮ ಸಹಕಾರ ಅತ್ಯಮೂಲ್ಯ.
@@Visheshavani ok sir
Sir swalpa lag madthira innu swalpa clear agi explain madbekittu, thank you
ಸರ್ 50ವರ್ಷ ದಿಂದ ಇದ್ದೇವೆ ಕಂದಾಯ ಕಟ್ಟಿ ದ್ದೇವೆ ಹಕ್ಕು ಪತ್ರ ಇಲ್ಲ ಇ ಅಸ್ತಿ ಇಲ್ಲ ಪಡೆಯಲು ಎನ್ ಮಾಡಬೇಕು ಹೇಳಿ ಸರ್
ನಿಮ್ಮ ಆಸ್ತಿ ಗ್ರಾಮ ತಾಣದ ಒಳಗೆ ಬರ್ತದೆಯ ಹೇಳಿ
ಗಾಯರಾಣ ದಲ್ಲಿ ಬರುತ್ತದೆ@@chandrud7795
15.20years old house ge plan estimate ellinda tarabku.permissin padedu kattida kattaddakke.
Tq sir
Very informative sir ........................good guidance
ನಿಮ್ಮ ಸಹಕಾರ ಅತ್ಯಮೂಲ್ಯ
@@Visheshavanikelo question ge ans madalo 😂
Thanks for video
Ok good news
Thanks for your support
👌
Thenkyou sir
Ok
Nice 🎉
ಸರ್ ನಮ್ ಆಸ್ತಿ ಈ ಮೂದಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೇ ಬರುತ್ತಿರುವುದರಿಂದ ನಾವು ಆಸ್ತಿ ತೆರಿಗೆ ಲೆಕ್ಕಚಾರ ಎಲ್ ಅಲ್ಲಿಯೇ ಇದ್ದು ಈ ಸದರಿ ಪಂಚಾಯಿತಿ ವ್ಯಾಪ್ತಿಯ ನಗರ ಸಭೆಯ ಸೆರಿದ್ದರಿಂದಾ ಇನ್ನೂ ನಗರಸಭೆಗೆ ವಿಚಾರ ಮಾಡಿ ಅಂತ ಹೇಳುತ್ತಿದ್ದಾರೆ ಆದರೆ ನಗರಸಭೆಯವರ ನನ್ನ ಅಜೀಯನು ತೆಗೆದುಕೊಳ್ಳಲು ಹಿಂದೆ ಮುಂದೆ ಮಾಡುತ್ತಾ ಪಂಚಾಯತ್ ವ್ಯಾಪ್ತಿಗೆ ಸೇರಿದ ನಗರ ಸಭೆಯ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲ ಈಗ ನಾನು ಅಲ್ಲಿಯೂ ಇಲ್ಲ ಇಲ್ಲಿಯೂ. ಇಂತಹ ಸಂದರ್ಭದಲ್ಲಿ ನಾನು ಆಸ್ತಿಯನ್ನು ಈ ಸೂತು ಮಾಡುವುದು ಹೇಗೆ ಅಂತ ದಯವಿಟ್ಟು ತಿಳಿಸಿ ಧನ್ಯವಾದ
Sir govt land alli mane ಕಟ್ಟಿದ್ದು ಪಂಚಾಯತ್ ಇಂದ ಖಾತೆ ನಂಬರ್ ಬಂದಿದೆ ಈಗ ನಾವು ಈ ಸ್ವತ್ತು ಮಾಡಿಸಿಕೊಳ್ಳಬಹುದೇ
Super super super thanks sir thanks
🎉 super vbo 🌹🏘️🚙👩👩👦🦋
Servey doing By g.p.
Form No.11 we had already..but hand written by charged PDO
Manual khatha is illegal
ನಮಸ್ಕಾರ ಸರ್.ಗ್ರಾಮದಲ್ಲಿ ಬಿ.ಡಿ.ಎ.ಅಪ್ರೂವ್ಡ್ ಸೈಟ್ ಇದ್ದು ಅದರಲ್ಲಿ ಮನೆ ಕೊಟ್ಟಿರುವುದು..ಬಿ.ಡಿ.ಎ.ಖಾತಾ ಪತ್ರ ಹೊಂದಿರುವವರು ಈ ಸ್ವತ್ತು ಮಾಡಿಸಬೇಕೇ? ದಯವಿಟ್ಟು ತಿಳಿಸಿ..
ಗ್ರಾಮದ ಬಿ.ಡಿ.ಎ.ಅಪ್ರೂವ್ಡ್ ಮನೆಯ ಮಾಲೀಕರು ಇ ಸ್ವತ್ತು ಮಾಡಿಸಬೇಕೇ ಸರ್.. ದಯವಿಟ್ಟು ತಿಳಿಸಿ..
Channapatna taluk Bramhaya pura gramadalli namma tatanakaladdu ondu mane ide. Alli namma chikkappanavaru vasisuttiddaru. Avaru eega poti yagiddare. Eega aa mane yara hesarinalli vargavane agiruvudannu tiliyuvudau hege? Dayavittu tilisikodi.
Hi sir, good information keep it up
E Katha chekku bandi wrong agide thiddupadi hege?
Mysore na Sreerampura dalli kathe kandaya madesa bekendre Rs 10000(ten thousand ) lancha keluttare sir . Eega navu en madabeku sir
Tq sir 💐
Developer has made a layout and it’s not registered or approved layout either by local authority or BMRDA, and also it’s DC converted for residential or layout purposes is this what it states in dc document’s, also title is very clear but in E-Swathu portal it mentions in the note has this property can not be registered since it’s form 11b also from 1 survey no they have divided into multiple plots in panchayat will they register has individual e-Khata
Can we buy this plot or not? If no why?
Sir navu hosadagi site tegobeku... Village li... Jaminu tagolodu.. Adake starting enda prosiser helkodi pls
Sir ಹಕ್ಕು ಪತ್ರ ತಿದ್ದುಪಡಿ ಮಾಡಿಸುವುದು ಹೇಗೆ ? Measure ment wrong ide
Hi bro
@@Thestudentpage😅
Plz
ಕಾರಣ ಏನು?
ಹಕ್ಕು ಪತ್ರ ಯಾವ ಅಧಿಕಾರಿ ನೀಡಿರುತ್ತಾರೆ? ಹಕ್ಕು ಪತ್ರದಲ್ಲಿ ಇರುವ ಅಳತೆ ಅದು ತಿದ್ದು ಪಡಿಗೆ ಬರುವುದಿಲ್ಲ.
Sir namdu chikka Halli nam Mane hagu pakkada jaga da yavude hakku Patra dakhalegalu illa 30 varshadinda vaasa idivi and kandaya kattuta idivi current bill ide idunna ee swattu madabahuda
Hakku Patra elde edre kraya Patra matra edre e swattu madboda ?
Sir, land conversion madodu hege tilisi sir.
Namma e sath uladha Baga esatha
Survey numbernalli mane edre e swattu madisabahuda tilisi
No
S
Survey numbernalli mane eddre e swattu madisabahuda dyavittu tilisi
No sarve no edre rijistar madkobeku
No
ಮನೆಯ ಕಳೆದು ಹೋದ "ಹಕ್ಕು ಪತ್ರ" ಹೇಗೆ ಪಡೆಯುವುದು ದಯವಿಟ್ಟು ಒಂದು ವಿಡಿಯೋ ಮಾಡಿ ಸರ್
ಹೌದು ಸರ್, ದಯವಿಟ್ಟು ಕಳೆದುಹೋದ "ಹಕ್ಕು ಪತ್ರ " ವನ್ನು ಹೇಗೆ ಪಡೆಯಬಹುದು ತಿಳಿಸಿ... 🙏
@@anjanappat1490 ಹೌದು sir
@@anjanappat1490 ದಯವಿಟ್ಟು ಹಕ್ಕು ಪತ್ರ ಪಡೆಯುವುದು ಹೇಗೆ ಎಂದು ತಿಳಿಸಿ ಸರ್
Vdomadisr
Ok We will try
ಕರ್ನಾಟಕ ಗೃಹ ನಿವೇಶನದ ಮನೆ ನಿರ್ಮಾಣ ಆಗಿದೆ,ಹಕ್ಕು ಪತ್ರ ಹೇಗೆ ಪಡೆಯಬೇಕು ಹೇಳಿ ಸರ್
ಯಾವ ರೀತಿ ಹಕ್ಕು ಪತ್ರ? Register sub register office and ನಂತರ ಮುನ್ಸಿಪಲ್ ಆಫೀಸ್ ಖಾತಾ
👍
Thanks for your support
ಅರ್ಜಿ ಯವಾ ರತಿ ಬರೇಯ ಬೇಕು ತಿಳಿಸಿಕೊಡಿ ಸರ್
Ok
Sir Edu Akram Mathu sakram plot ge Anvaya agutha...
Sir mane matra althe madtare
Please make a video on how to make objection to land tribunal to reject form 7
Sir Bari name inda aasti hege check madodu onlineli?
PDO e-swattu certificate kododakke 20000 kelidare
Manege yavude record eruvudilla ....aaga hege e swatu madisuvidu sir
ಖರೀದಿಪತ್ರ ದುರಸ್ತಿಮಾಡಿದೆ ಇಸ್ವತ್ ಪಡೆಯುವದು ಹೇಗೆಎ
E swattu andre mane akku patra na sir
Banglore llie akupatara bandhu Elli bandu ella sir
Sir revenue site ege dc convert and suda approval municipal kathe madsbeku estu karchu agbodu
Bhagarukum jagakke sigatttta sir E swattu
Sorry Sir No Idea
ಒಂದು ವರ್ಷಕ್ಕೆ ಏನು ಕಂದಾಯ ಕಂದಾಯ ಬರುತ್ತೆ
Sir Fees Estide ...
5000 to 15000 ruppes bribe for small site e khata..fees will be 100 bribe fees is 14900
Ekhat panchayat limit ali application hakboda eefa
Thank you sir
Income certificate and caste certificate kuda beka sir
Kanshmari no ide kahta nali hasru ide idrali namieda yawdo dakle madde beryawru kahta Madi kondidare yanu madbeku sir
Hakku Patra kaledu hogide tahsildar kottirodu e swattu madisalu pdo hakku Patra elde kodoke barodilla anthidare dayavittu edara bagge thilisikodi 🙏
ಇದರ ಬಗ್ಗೆ ವೀಡಿಯೋ ಇದೆ ನೋಡಬಹುದು
Mane kattidare hage e swathu madisa baudu
11b kathe bagge thilisi
Pachayiti heli old register nali bariyutidaru now computer nali
3years register yetri agila mis agide edake vedio send me
🙏🙏🙏🙏🙏👌👌👌👌👌
Thanks for your support
ಸರ್ ನಮ್ ಮನೆ 2 ತಲೆ ಮಾರಿನ ಇಂದೇ ಇದೆ ಆಗ ಊರಿನ ಗೌಡ್ರು ಹೆಸರಿಗೆ ಇದೆ ಆವಾಗ ತಾಗೊಂಡಿದರೆ ನಮ್ ಅಜ್ಜ ಆದರೆ ಪತ್ರ ಇಲ್ಲ ಮನೆ ಇದೆ ಕಂದಾಯ ಕಟ್ಟತ ಇದ್ದೀವಿ ಕರೆಂಟ್ ಬಿಲ್ಲು ಕಟ್ಟತ ಇದೀವಿ ಇದನ್ನ ಎಗ್ ನಮ್ ಹೆಸರಿಗೆ ಮಾಡಿಸಿಕೊಳ್ಳುವುದು ಮಾಹಿತಿ ನೀಡಿ ಸಾರ್🙏
Xa
w th
Sir Mane hakku patrakke arji sallisidaga avaru halate maduvudakke bandaga kadime halate madikondu hodaga enu madabeku ...
A katha
B katha andre yenu?
Kali niveshana katha madisodu hege?
ಕೃಷಿ ಪಂಪ್ ಸೆಟ್ ಗಳಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೆಸರನ್ನು check ಮಾಡುವ ವಿಧಾನ ಬಗ್ಗೆ video ಮಾಡಿ
ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರಿನಲ್ಲಿ ಮನೆ ಇದೆ. ಮನೆ ಅಡಮಾನ ಬ್ಯಾಂಕ್ ನಲ್ಲಿ ಇಡಲು ಹೋದರೆ ಫಾರಂ ನಂಬರ್ 3 ಕೇಳಿದರು. ದಯವಿಟ್ಟು ಅದನ್ನು ಹೇಗೆ ಪಡೆಯಬೇಕು ಅನ್ನುವುದರ ಬಗ್ಗೆ ತಿಳಿಸಿ ಕೊಡಿ
Ok
En sir hinge heltayidira e swattu Halli yalli matra madisoke barutte anta heltira
Sir. Old documents. Mathe. Nam. Thata name. Hali ero. Asthi. Pathra. Na. Hege. Padkobhodu
E swattu maduwag adantha tappugalannu yelli complaint mad beku sir
Taluk panchayat EO office
100 %
ಪಟ್ಟಣ ಪಂಚಾಯಿತಿ ವ್ಯಾಪ್ತಯಲ್ಲಿ ಈಸ್ವತು ಅನ್ವಯ ಆಗುತ್ತ ತಿಳಿಸಿ
ಆಗಲ್ಲಾ
Khata and tax how to find sir
What's the difference between B khatha and E khatha
Hi Sir,
I got my eswathu recently from gramàpanchayath but my aadhar number is missing in eswathu. Pls help me where I can get my aadhar number updated into eswathu. This update can be done in grampanchayat or registerer office ?Please help.
ಎಷ್ಟು ಹಣ ಅಯ್ತು e ಸ್ವತ್ತು ಮಾಡ್ಸೋಕೆ?
@@sandeepyammu1 2400
ಮೊದಲು ನಮ್ಮ ಹೊಲದಲ್ಲಿ ಬೋರವೆಲ್ ಹೊಡೆದಿದ್ದು ಇವಾಗ ಸರ್ವೇ ಮಾಡಿದಾಗ ಪಕ್ಕದ ಹೊಲದ ಮಾಲೀಕನ ಹೊಲದಲ್ಲಿ ಹೋಗಿದೆ
ಇವಾಗ ಆ ಬೋರವೆಲ್ ಗೆ ಮಾಲೀಕ ಯಾರು ?
ರಾಜೀ ಮಾಡ್ಕೊಳಿ ಬೇರೆ ಆಪ್ಷನ್ ಇಲ್ಲ
Esath kodoke ondhu varsa time thakondidane nam pdo
Sir fee yasthu eruthe sir
ನಮ್ಮದು ಮನೆ ಇದೆ ಆದರೆ ಇದು ಒದು ಹೊಲದಲ್ಲಿ ಇದೆ ನಾವು ಇದನ್ನ ಒಂದು ಪ್ಲಾಟ್ ತಗೊಂಡಿದ್ದೇವೆ ಆದ್ರೆ ಇದನ್ನ ನಮ್ಮ ಹೆಸರಗೆ ಮಾಡಿಕೊಳಬೇಕು ಪ್ಲಾಟ್ ಸೈಜ್ ಉದ್ದ 48× ಅಗಲ 47 ಆಗಿರುತ್ತದೆ ಇದು ಎಣ್ಣೆ ಪ್ಲಾಟ್ ಅಲ್ಲ ಹೊಲ ಅಂತ ಇದೆ ಇದಕ್ಕೆ ಪರಿಹಾರ ಏನು ಸರ್ ತಿಳಿಸಿ ಕೊಡಿ ಸರ್
ನಮ್ದು ಅದೇ ಸಮಸ್ಯೆ NA ಪ್ಲಾಟ್ ಅಲ್ಲ ಹೊಲ ಅಂತ ಇದೆ 2 years ಆಯಿತು ತಕೊಂಡು ಇನ್ನು ನಮ್ಮ ಹೆಸರಿಗೆ ಆಗಿಲ್ಲ ಲಾಯರ್ ಇದನ್ನ ಕೋರ್ಟು ಡಿಗ್ರಿ ಮಾಡಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿ ಕೊಡ್ತೀನಿ ಅಂತಿದ್ದಾರೆ ಇದಕ್ಕೆ ಬೇರೆ ಪರಿಹಾರ ಇದ್ದರೆ ತಿಳಿಸಿ
ಖಂಡಿವಾಗಿಯೂ ವಿಡಿಯೋ ಮಾಡುತ್ತೇವೆ
E swattu , E khata eradu ondena sir
ಬೇರೆ ಬೇರೆ
Sir kathe number bere avara hesaralli edre ennobruge kathe number eladene Mane hege kodtare pdo
Dhakale ilde yavde Khali jaga na PDO bereyavarige madisi kodoke baralla
Overall ella Process ge charges estu agutte
Sir amount anadru kodbek
Taluk not mentioned Vada asking corruption cmc
Jaminu site madidre government parmistion tagond erbeka
Asus
What is the difference between e-Swattu and e-Khata?
Hi
Sir fees yestaagutte
ಓಮ್ಮೆ ಗ್ರಾಮ ಪಂಚಾಯಿತಿ ಯಲ್ಲಿ ವಿಚಾರಿಸಿ
50 rupees
Sattu
GUNTA PLAT CONVERT TO NA PLAT HOW SIR
Nimm nambar sigubhavada
Servey number e swattu agutta
NA ಆದಮೇಲೆ
Thilidukolla bekada subject
Sir r u kas officer
No....
Contact computer palaiah in challakere taluk panchyat
Sir katha grandfather hesaralli ede Cheng madodu hage grama panchayat home 🏠 katha
ವಿಡಿಯೋ ಮಾಡುತ್ತೇವೆ...
ಇ ಸ್ವತ್ತು ಸರಿ ಇದೆ ಇಲ್ಲವೆ ಎಂದು ತಿಳಿದುಕೊಳ್ಳುವುದು ಹೇಗೆ
E swathu websites
ಭೂಮಿಯ ಬಗ್ಗೆ ಮಾಹಿತಿ ನೀಡಿ.