ಥ್ಯಾಂಕ್ಸ್ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ಸರ್ ನಂದು ಒಂದು ಸೈಟ್ ಇದೆ ಅದು ಇಲ್ಲಿ ಲಕ್ಷ್ಮಿಪುರಂ. ಸೇರಿರುತ್ತದೆ ಮಾದನಾಯಕನಹಳ್ಳಿ ಬಟ್ ನಮ್ಮತ್ರ ಲೆಡ್ಜರ್ ಕಥೆ.. ಈ 30 40 ಸೈಟ್ ಬಂದು ಇದು ಗ್ರಾಮ ಪಂಚಾಯಿತಿಗೆ ಸೇರಿದೆ ಈಗದು ನಗರಸಭೆ ಆಗಿದೆ. ಬಟ್ ಈಗ ನಮ್ಮತ್ರ ಟ್ಯಾಕ್ಸ್ ಪೇ ಮಾಡಲಿ ಕೋಸ್ಕರ ನಾವು ಈ ಲೆಡ್ಜರ್ ಮಾಡಿಸಿಕೊಂಡು ಇದ್ದೇವೆ ಈಗ ನಮಗೆ ಈಗ ಈ ಕಥೆ ಬೇಕು ಹೇಗೆ ತಗೋಳೋದು ಎಲ್ಲಿ ತಗೊಳ್ಳೋದು ಸರ್
ಸರ್, ನಾನು 2015 ರಲ್ಲಿ ಒಂದು ಸೈಟ್ ಖರೀದಿ ಮಾಡಿದ್ದು ನನ್ನ ಬಳಿ ಫಾರ್ಮ್ 9 ಮತ್ತು ಫಾರ್ಮ್ 11a ಇವೆ. ಮೊದಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಸೈಟ್ 2020-21 ರಲ್ಲಿ ನೆಲಮಂಗಲ ನಗರ ಸಭೆಗೆ ಸೇರ್ಪಡೆಗೊಂಡಿದೆ. ಈಗ ನನ್ನ ಪ್ರಶ್ನೆ ಎಂದರೆ, ನಾನು ಹೊಸದಾಗಿ ನೆಲಮಂಗಲ ನಗರ ಸಭೆಯಲ್ಲಿ ಖಾತೆ ಗಾಗಿ ಅರ್ಜಿ ಹಾಕಬೇಕಾ ಅಥವಾ ಈಗಾಗಲೇ ಇರುವ e-khata valid ಆಗಿದೆಯಾ? ಹೊಸದಾಗಿ ಅರ್ಜಿ ಹಾಕಿದರೆ ಅದಕ್ಕೆ ಎಷ್ಟು ವೆಚ್ಚ ಆಗಬುಹುದು? ದಯವಿಟ್ಟು ತಿಳಿಸಿಕೊಡಿ ಸರ್.
Sir gud morning why panchayath people not issuing form 9 11 for empty site ? Site without building Where we want to construction..is there any rule like that?
Sir, thanks for the details information. If the site if DC coverted, but layout is not approved, then is it form 11(b). How to covert it to A or E katha
Thank you very much sir. Tumba upayuktavada mahiti, nam brother 2 yekare nonagricultural land NA registration madsoke agent ge kottidare, registration agide, navu yav documents togobeku heli please sir.
Sir namdu layout agiddu 1989 li tahashildar aproved..tumba site sale agide..2013 vargu enu problem erlila ...ega layout plan ella anta eproprty register madta ella sale mado hagilla ...illigale property anta madidare eshtu dina sari ediddu ega illigal agide...adeno case nedita ede antare swlapa information kodi sir edru bagge
Sir gram panchayat dalli Form 9 and Form 11 madi kodoke 2100 heltidare, but adar amount irodu keval 100/ rs matra, navu kadime kotru taolta illa adar complaints yarige kodbeku tilisi plz
Sir thank you for good information, how to check the registered documents I mean property been registered by e swathu not issued yet, it's been one year whenever we go and ask they we have issue with system we need to go to Bangalore to get paper.
@@SuccessLoka no acknowledgement, nothing i got sir they say that some issue in system, another 2 person in the same site got there papers, i mean 1 site for 3 person.
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ 7892255022
Hi Sir, when we search document id its showing my name but when we open the document its still showing last owner name in form 9 and 11A. What needs to be done to show my name inside the document?
Sir nanadu ond question plz reply sir, nam Mane sale ge kodtidivi bereyavrge adu government alienation agila ,and avrge sale madoke and avrge Mane registeration aguto elvo sir,avru mane registeration madkoboda
ಕೃಷಿಯಲ್ಲದ ಆಸ್ತಿಯನ್ನು ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಯಲ್ಲಿ (ಆರ್ಟಿಸಿ) ಮನೆ ನಿರ್ಮಾಣ ವಾಗಿದ್ದು ಖಾತಾ ಮಾಡಿಸುವುದು ಹೇಗೆ ಮತ್ತು ಈ ಸ್ವತ್ತು ಹೇಗೆ ಪಡೆಯಬೇಕು ದಯವಿಟ್ಟು ತಿಳಿಸಿ
Sir namaste help madi ond problem agide aga navu hallili site tagondidvi ramappa rinda adre EGA e swattu beku anta loan madsoke odre sub register office li ammana hesrige site agilla ramappa anta e torstiddr uralli avr sign.akirodella documents ide hege khate badalavane madkobeku
Thanks, sir. Very Good information. Sir, we are thinking to buy a property in Bangalore which comes to H Gollahalli panchayat limits. I have taken form 11 B, from the project in-charge, and with the help of your videos, I searched the property using the property ID. It is showing the correct district name, panchayat name, block, and village. But it says "No Data Found ". Is this because the project owner has not submitted proper details to the municipal authority or should I consider the property as illegal?
ನಮ್ಮ ಆಸ್ತಿಯ ಅಳತೆ 20ಕ್ಕೆ 20 ಇದೆ ಆದರೆ ಅಕ್ಕಪಕ್ಕದವರು ತೊಂದರೆ ಕೊಡುತ್ತಿದ್ದಾರೆ ನಾವು ಎಸಿ ಜನಾಂಗಕ್ಕೆ ಸೇರಿದವರು ನಾವು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡುತ್ತಾರ ಇದಕ್ಕೆ ನಿಮ್ಮ ಸಲಹೆಯನ್ನು ನಮಗೆ ತಿಳಿಸಿ
🙏🙏🙏 super messege sir. ondu information beku sir . Sarkardinda 1 acre land Namma grandfadar ge ochitavagi saguvali maduvudke kottidare. Sumaru 35 years back. Adannu sale madalu agutta. Give me a law advise.
ತುಂಬಾ ಚೆನ್ನಾಗಿ ವಿವರ್ಣೆ ಮಾಡಿದ್ದೀರಿ ನಿಮಗೆ ನನ್ನ ನಮಸ್ಕರ 🙏🙏🙏
ಸುಪರ.ವೀಡಿಯೊ..
ತುಂಬಾ ತುಂಬಾ ಧನ್ಯವಾದಗಳು ಸರ್
Thank you Sir, simple explanation and useful information
ಸೂಪರ್ ಮಾಹಿತಿ ಸಾರ್
ಥ್ಯಾಂಕ್ಸ್ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ಸರ್ ನಂದು ಒಂದು ಸೈಟ್ ಇದೆ ಅದು ಇಲ್ಲಿ ಲಕ್ಷ್ಮಿಪುರಂ. ಸೇರಿರುತ್ತದೆ ಮಾದನಾಯಕನಹಳ್ಳಿ ಬಟ್ ನಮ್ಮತ್ರ ಲೆಡ್ಜರ್ ಕಥೆ.. ಈ 30 40 ಸೈಟ್ ಬಂದು ಇದು ಗ್ರಾಮ ಪಂಚಾಯಿತಿಗೆ ಸೇರಿದೆ ಈಗದು ನಗರಸಭೆ ಆಗಿದೆ. ಬಟ್ ಈಗ ನಮ್ಮತ್ರ ಟ್ಯಾಕ್ಸ್ ಪೇ ಮಾಡಲಿ ಕೋಸ್ಕರ ನಾವು ಈ ಲೆಡ್ಜರ್ ಮಾಡಿಸಿಕೊಂಡು ಇದ್ದೇವೆ ಈಗ ನಮಗೆ ಈಗ ಈ ಕಥೆ ಬೇಕು ಹೇಗೆ ತಗೋಳೋದು ಎಲ್ಲಿ ತಗೊಳ್ಳೋದು ಸರ್
Thanku sir good information 🙏
So nice of you
Very good information sir
🙏🙏🙏
Thanks
Thanks a lot..., my husband planing to buy E katha property, we got information about what is E kath....!
So nice of you
Explanation is very nice 🙏
Thanks for liking
Very good information about it 👍
So nice of you
ತುಂಬಾ ಉಪಯುಕ್ತ ಮಾಹಿತಿ... ಧನ್ಯವಾದಗಳು
Mahiti channagide
Your explanation is super sir. I have subscribed ur channel. One question- ru a lawyer sir?
ಸೂಪರ್ 🪴🪴
Super sir thank you so much sir mahiti heludaka
Thank you sir important matter
ಸರ್, ನಾನು 2015 ರಲ್ಲಿ ಒಂದು ಸೈಟ್ ಖರೀದಿ ಮಾಡಿದ್ದು ನನ್ನ ಬಳಿ ಫಾರ್ಮ್ 9 ಮತ್ತು ಫಾರ್ಮ್ 11a ಇವೆ. ಮೊದಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಸೈಟ್ 2020-21 ರಲ್ಲಿ ನೆಲಮಂಗಲ ನಗರ ಸಭೆಗೆ ಸೇರ್ಪಡೆಗೊಂಡಿದೆ. ಈಗ ನನ್ನ ಪ್ರಶ್ನೆ ಎಂದರೆ, ನಾನು ಹೊಸದಾಗಿ ನೆಲಮಂಗಲ ನಗರ ಸಭೆಯಲ್ಲಿ ಖಾತೆ ಗಾಗಿ ಅರ್ಜಿ ಹಾಕಬೇಕಾ ಅಥವಾ ಈಗಾಗಲೇ ಇರುವ e-khata valid ಆಗಿದೆಯಾ? ಹೊಸದಾಗಿ ಅರ್ಜಿ ಹಾಕಿದರೆ ಅದಕ್ಕೆ ಎಷ್ಟು ವೆಚ್ಚ ಆಗಬುಹುದು? ದಯವಿಟ್ಟು ತಿಳಿಸಿಕೊಡಿ ಸರ್.
Super sir you are revealed so many things
So nice of you
Thanks for information
So nice of you
Thankyou for the info sir
ನಿಜ್ವಾಗ್ಲೂ 💐💐💐
Exapalanation nice sir🙏💐
ಸುಪರ.
ಸಾರ್ ನಮಸ್ತೆ 🎉 ಈ ಸ್ವತ್ತು ಮಾಡೊದಕ್ಕೆ ಎಲ್ಲಾ ಡಾಕ್ಯುಮೆಂಟ್ಸ್ ಸರಿ ಇದ್ದು, ಗ್ರಾಮಪಂಚಾಯತ್ ಗೆ ಎಷ್ಟು ಫೀಸ್ ಇರುತ್ತದೆ 🎉
Property govt value mele depend agirutte
@@SuccessLoka 7000 ಅಂತಿದರೆ ಸಾರ್..ಗ್ರಾಮ ಪಂಚಾಯಿತಿ, ಹೋಬಳಿ ಲೆವಲ್ ಗೆ.. ಹೆಚ್ಚು ಅಂದರೆ ಎಷ್ಟು ಇರುತ್ತದೆ, ಕಡಿಮೆ ಅಂದರೆ ಎಷ್ಟಿರುತ್ತದೆ ಸಾರ್.. 🙏🏻 ದಯಮಾಡಿ ತಿಳಿಸಿ
ಒಬ್ಬ ವ್ಯಕ್ತಿಗೆ ಮೂರು ಸೈಟ್ ಇದ್ರೆ ಮೂರು ನೋಂದಣಿ ಮಾಡಿಕೊಡಲಾಗುತ್ತದೆ ಯ???
ಗ್ರಾಮ ದಲಿ
God bless u sir
ಸೂಪರ್ q
Nice sir ..thank you for giving information
Sir nanage formhouse madalu. Agriculture landalli. E swathu hege. Mada deku. Thilisikodi
Sir Form 9 & 11 yavaginda start agide? Hale property genu edu irutto atava illa?
Sir nammadu loan clear agide but property sale madoke anacondaga property tagolaroo eswathu check madidaga court Alli prakaranagallu baki eve antha torstide egga Ahenu madbeku sir tilisi
Super super super thanks sir thanks
So nice of you
Good sir
Purasabhe vyapthige baruva mane galige sqft nalli thiddupadi maduvudu hege thilisi sir
good info
Glad it was helpful!
Super sir..🙏
ಸರ್ ಈ ಸ್ವತ್ತು ಮಾಡಿಸಿದ ನಂತರ ಅಳತೆಯಲ್ಲಿ ತಪ್ಪಾಗಿದ್ದರೆ ಏನು ಮಾಡಬೇಕು ದಯವಿಟ್ಟು ತಿಳಿಸಿ ಸರ್
ಧನ್ಯವಾದಗಳು
Sir nanu ondu jaga tegedukondidene. E swathu agide mattu adaralli nanna hesaru ide but RTC tegedare old owner hesaru ide. So what to do
Sir gud morning why panchayath people not issuing form 9 11 for empty site ?
Site without building
Where we want to construction..is there any rule like that?
There is govt restrictions on non approved properties
Did they issue yet ?
Is it advisable to buy E- khata gram panchayat sites ??
Thanks Sir.Very good information.
So nice of you
Swantha asthi convsrtion agade basava vasathi yojaneyadi mane kattiddeve... Door number sigoke yen madabahudu sir
Tq sir🙏🙏
Sir maneya suttalate yalli different erovaga Adanna BBMP under nalli hege sq feet naa change madisabahudu tilisi sir.
land jagana - maneya dimension?
Thanks sir
Thanks 🙏🏻👍🏻
Supar
Sir .. registration yella agide.. but grama panchayat PDO login ge bartilla en madodu
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆ ಯನ್ನು ೧೧ ಬಿ ಮಾಡಿಸಬಹುದು ??
ನೀವು ಹೇಳುವ ಆಸ್ತಿ ಯನ್ನು ಎನ್ ಎ ಮಾಡಬಹುದಾ ಹೆಗೆ ತಿಳಿಸಿ ದಯವಿಟ್ಟು
GOOD EXPLAIN
Sir Namma mane gramatana jagadalli baralla Adke ivaga Adanna hege 11b hage form 9 thagobeku?
E Swattu Town municipal corporation Limits bagge video madi...
Sir, thanks for the details information. If the site if DC coverted, but layout is not approved, then is it form 11(b). How to covert it to A or E katha
Thank you very much sir. Tumba upayuktavada mahiti, nam brother 2 yekare nonagricultural land NA registration madsoke agent ge kottidare, registration agide, navu yav documents togobeku heli please sir.
Hi sir Nan frequently nim videos nodtirtini ... Nannge niv nimana hege content madbodhu
Sir e swattu agiruva mane mele loan padeyodu hege tilisi pls🙏
Namaskara sir nimmada nanage ond mahithi bekittu sir
What all fees we have to pay for getting e - swattu of dc converted site in grampanchayat. Site size is 108 Sq. m. Purchased in 2012.
Sir, Thank you for the information, sir, how to apply for e-katha for form9 & form 11
Thanks sir. Sir nann nann new home 🏡 construction nann hola dalli madidene . Egga aa home E khata dalli panchayat dalli ESwath madabahuda
gram panchayat officealli check madi with the all the details
Sir namdu layout agiddu 1989 li tahashildar aproved..tumba site sale agide..2013 vargu enu problem erlila ...ega layout plan ella anta eproprty register madta ella sale mado hagilla ...illigale property anta madidare eshtu dina sari ediddu ega illigal agide...adeno case nedita ede antare swlapa information kodi sir edru bagge
ee video nodi - ruclips.net/video/CxnB3rsbEy0/видео.html
City yalli irovaru e svattu madisabahuda sir
9/11 ಗ್ರಾಮ ಪಂಚಾಯತ್ ಏರಿಯಾದಲ್ಲಿ ಮಾಡಿಸಲು ಸಮಯ ಎಷ್ಟು ಬೇಕು? ಫೀಸ್ ಎಷ್ಟಾಗುತ್ತೆ ಸರ್......
Useful
Thanks
Sir 9 & 11 form procedure complete aglike yestu month beku
minimum 2 months
Esht amount karchagutte ?
Sir gram panchayat dalli Form 9 and Form 11 madi kodoke 2100 heltidare, but adar amount irodu keval 100/ rs matra, navu kadime kotru taolta illa adar complaints yarige kodbeku tilisi plz
Pay bribe and take the document as its important
Good video
Thanks for the visit
@@SuccessLokahi sir I have one doubt I have e khata on site but still Pani shows owner name why sir
Sir, will they issue form 11(b) for non DC converted sites in panchayat?
Sir thank you for good information, how to check the registered documents I mean property been registered by e swathu not issued yet, it's been one year whenever we go and ask they we have issue with system we need to go to Bangalore to get paper.
if you have received the acknowledge apply for RTI whey things not processed
@@SuccessLoka no acknowledgement, nothing i got sir they say that some issue in system, another 2 person in the same site got there papers, i mean 1 site for 3 person.
ಸರ್ ಈಗ ಡಾಕ್ಯುಮೆಂಟಲ್ಲಿ ಎಷ್ಟು ಜಾಗ ಇದೆಯೋ ಅಷ್ಟಕ್ಕೇ ಮಾತ್ರ ಮಾಡೋದಾ?ಅಥವಾ ಜಾಸ್ತಿ ಇದ್ರೂ ಅಷ್ಟಕ್ಕೇ ಮಾಡಬಹುದಾ? ಪ್ಲೀಸ್ ದಯವಿಟ್ಟು ತಿಳಿಸಿ
Document estu ideyo aste
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
7892255022
Hi Sir, when we search document id its showing my name but when we open the document its still showing last owner name in form 9 and 11A. What needs to be done to show my name inside the document?
Sir nanadu ond question plz reply sir, nam Mane sale ge kodtidivi bereyavrge adu government alienation agila ,and avrge sale madoke and avrge Mane registeration aguto elvo sir,avru mane registeration madkoboda
After the eswathu can the property of eswathu can sell or register to other person
govt sub-registrar officealli stop madilla andre sell madbodu
ಕೃಷಿಯಲ್ಲದ ಆಸ್ತಿಯನ್ನು ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಯಲ್ಲಿ (ಆರ್ಟಿಸಿ) ಮನೆ ನಿರ್ಮಾಣ ವಾಗಿದ್ದು ಖಾತಾ ಮಾಡಿಸುವುದು ಹೇಗೆ ಮತ್ತು ಈ ಸ್ವತ್ತು ಹೇಗೆ ಪಡೆಯಬೇಕು ದಯವಿಟ್ಟು ತಿಳಿಸಿ
listalli add makodiddene
Than Q for the information
Sir namaste help madi ond problem agide aga navu hallili site tagondidvi ramappa rinda adre EGA e swattu beku anta loan madsoke odre sub register office li ammana hesrige site agilla ramappa anta e torstiddr uralli avr sign.akirodella documents ide hege khate badalavane madkobeku
Gramapanchathi fram11 maratamadoke hagaddillava sir
9/11 site purchase madbhdha sir
Sir ... E SWATHU nalli DRAFT ONLY anta ede hagandre enu .( nandu gramathana limit nalliddu hagu Tahashildar rinda scech agiddu )
Sir current bill idre matra e swathu madikodathara. Or khali jagakke e swathu madakodalva plz reply madi🙏🏻🙏🏻🙏🏻🙏🏻
en property ?
🙏🙏🙏
ಪಿತ್ರಾರ್ಜಿತ ಆಸ್ತಿ ಮಾರಲು- ಕೊಳ್ಳಲು , ಕಾನೂನು ಹೇಗಿದೆ.ಸರ್....
ಈ ಸ್ವತ್ತು ರಿಜಿಸ್ಟ್ರಿ ಮಾಡಿಸಿಕೊಳ್ಳುವುದು ಮಾಹಿತಿ ಹೇಳಿ ಸರ್
DC conversion agilla. E khata aaguthaa?
Sir muda layout gu kuda e swatthu thagobeka & form no 3 thagobeka??
cityalli idare - muncipality - village - gram pachayatalli tagobeku
Sir nam mane grama tana vyapti horagade ide navu e swattu padedukollabahuda
e-swathi conditions met adre madskobodu
❤
half site agi sale deed separate ag ide. Adare katha janti agide, dc converted site adu, panchayati avru madok agala anthidare, en mada bahudu sir
e-katha agideya? janti
NA property du for no 2 hege madsuvudu heli sir layout ella
Sir ondu e swattu aagiro mane purchased madidaga namma hesarige e swattu automatic agi nam hesrali barutta, ilva sir
neevu katha transfer ge application kodbeku village panchayatalli with all documents including sale deed
Sir namma maneya jaaga 25.6(25 foot 6 inches) aadare sketch report nalli bandirudu 25 foot maatra idanna hehe solve maada beku heli sir please
old paperalli evadu irrotto ade final - 0.6 bereyavara jameenu encroach agirubodu - avaru complain madade irbodu because it is very small
Sir layout ly eswathu property thagobeku andhre ,,layout esht complete agirbeku
Site should be released for registration from authority
Thanks, sir. Very Good information. Sir, we are thinking to buy a property in Bangalore which comes to H Gollahalli panchayat limits. I have taken form 11 B, from the project in-charge, and with the help of your videos, I searched the property using the property ID. It is showing the correct district name, panchayat name, block, and village. But it says "No Data Found
". Is this because the project owner has not submitted proper details to the municipal authority or should I consider the property as illegal?
what about form 9?
ನಮ್ಮ ಆಸ್ತಿಯ ಅಳತೆ 20ಕ್ಕೆ 20 ಇದೆ ಆದರೆ ಅಕ್ಕಪಕ್ಕದವರು ತೊಂದರೆ ಕೊಡುತ್ತಿದ್ದಾರೆ ನಾವು ಎಸಿ ಜನಾಂಗಕ್ಕೆ ಸೇರಿದವರು ನಾವು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡುತ್ತಾರ ಇದಕ್ಕೆ ನಿಮ್ಮ ಸಲಹೆಯನ್ನು ನಮಗೆ ತಿಳಿಸಿ
Answer banta sir
Sir sir ಏಕೆ 9 & 11B ಎರಡು ಬೇಕು ಮೈನ್ difference ಎನು....
Tq sir
Sir I have a bmrda site and have only form 11b. Is form 9 compulsory as well?
🙏🙏🙏 super messege sir. ondu information beku sir . Sarkardinda 1 acre land Namma grandfadar ge ochitavagi saguvali maduvudke kottidare. Sumaru 35 years back. Adannu sale madalu agutta. Give me a law advise.
terms and conditions en ide govt inda